ಕನ್ನ್ನಡದ ಕಬೀರ ಶ್ರೀ ಇಬ್ರಾಹಿಮ ಸುತ್ತಾರ.. ಹಾಡಿರುವ ದೇವನ ಮನೆಯಿದು ಈ ಜಗವೆಲ್ಲಾ IBRAHIM SUTTAR

แชร์
ฝัง
  • เผยแพร่เมื่อ 15 ม.ค. 2025

ความคิดเห็น • 12

  • @anilkenchannavar4238
    @anilkenchannavar4238 2 ปีที่แล้ว +4

    ದೇವನ ಮನೆಯಿದು ಈ ಜಗವೆಲ್ಲ
    ಬಾಡಿಗೆದಾರರು ಜೀವಿಗಳೆಲ್ಲ
    ದೇವನ ಮನೆಯಿದು ಈ ಜಗವೆಲ್ಲ
    ಬಾಡಿಗೆದಾರರು ನಾವುಗಳೆಲ್ಲ ||
    ಇಷ್ಟೇ ದಿವಸ ಇಷ್ಟೇ ವರುಷ
    ಇರಬೇಕೆನ್ನುವ ಕಟ್ಟುಕರಾರು
    ಏನಿಹುದೇನೋ ಅರಿತವರಾರು ||
    ನಮ್ಮಯ ದಿನಗಳು ತಾವೇ ತೀರಲು
    ಬಿಡು ಎಂದೀಶನು ಆಜ್ಞಾಪಿಸಲು
    ಇನ್ನೂ ಇರುವೆನು ನಾ ಬಿಡಲಾರೆನು
    ಎಂದರೆ ನಡೆಯದು ಈ ಪ್ರತಿಕಾರ
    ಬಿಡಿಸುವ ತೀರಿಸುವ ಅವನಧಿಕಾರ ||
    ಈಗಲೇ ಬಿಡುವೆನೇ ಬಿಡಬೇಕಷ್ಟೇ
    ತಾವಾಗಿಯೂ ಸಹ ಬಿಡಬಹುದಷ್ಟೇ
    ನಾನೇ ಕಟ್ಟಿಸಿದೆ ನಾನೇ ಹುಟ್ಟಿಸಿದೆ
    ಎನ್ನುವುದೆಲ್ಲ ಜಂಭದ ಸೊಲ್ಲು
    ಅಂತ್ಯಕೆ ತೋರುವುದು ಈ ನುಡಿ ಜೊಳ್ಳು ||
    ಇಷ್ಟನು ಕೊಟ್ಟಿಹುದಾತನ ಕರುಣೆ
    ಒಂದಿಷ್ಟಾದರೂ ಉಪಕೃತಿ ಸ್ಮರಣೆ
    ತಿಳಿದರೆ ಒಳಿತು ಬಾಡಿಗೆ ಸಲ್ಲಿತು
    ಈ ನಮ್ಮಿರುವುದು ದೇವನ ಆಸ್ತಿ
    ಈ ಜಗವೆಲ್ಲ ದೇವನ ವಸತಿ ||
    🌹🌹🙏🏻🌹🌹

  • @sudhaarali1511
    @sudhaarali1511 2 ปีที่แล้ว +1

    🙏🙏guruve namh🙏🙏miss ur voice 😢

  • @yamanurasab461
    @yamanurasab461 2 ปีที่แล้ว +1

    🙏🙏🙏🙏🙏

  • @basu.karaganvi.basu.karaga6161
    @basu.karaganvi.basu.karaga6161 2 ปีที่แล้ว +1

    😭😭🙏🙏

  • @chandrshekharnh1669
    @chandrshekharnh1669 2 ปีที่แล้ว +2

    ನನ್ನ ಆಧ್ಯಾತ್ಮ ಗುರುವಾಗಿದ್ದ ನಿಮಗೆ ಭಾವಪೂರ್ಣ ನಮನಗಳು.

  • @hanamantryshivanagi5981
    @hanamantryshivanagi5981 2 ปีที่แล้ว +1

    Gurudeva 🙏🙏

  • @ekanathkamble7669
    @ekanathkamble7669 2 ปีที่แล้ว

    🌹🌹🌹🌹🌹🌳🌳🌳🌳🌴🌴🌴🌴🌴

  • @yamanurasab461
    @yamanurasab461 2 ปีที่แล้ว +1

    Live t v

  • @vijayskhot1648
    @vijayskhot1648 2 ปีที่แล้ว +2

    🙏🙏🙏🙏🙏

  • @shrikantamati1790
    @shrikantamati1790 ปีที่แล้ว

    🙏🙏🙏🙏🙏

  • @manjunathkugati6078
    @manjunathkugati6078 ปีที่แล้ว +1

    🙏🙏🙏🙏