Smell ಮತ್ತು Taste ಗೊತ್ತಾಗದಿದ್ದರೆ ಖುಷಿಪಡಬೇಕು ಯಾಕೆ..!?

แชร์
ฝัง
  • เผยแพร่เมื่อ 29 ก.ย. 2024
  • ನಿಮ್ಮ ಮನೆಯಲ್ಲಿ ಕರೋನ ಪಾಸಿಟಿವ್ ಇದ್ದರೆ ಏನು ಮಾಡಬೇಕು..?
    Smell ಮತ್ತು Taste ಗೊತ್ತಾಗದಿದ್ದರೆ ಖುಷಿಪಡಬೇಕು ಯಾಕೆ..!?
    ಸುಸ್ತು ಮತ್ತು Body pain ಬಂದರೆ ಏನು ಮಾಡಬೇಕು ..?

ความคิดเห็น • 2.1K

  • @arunnayak443
    @arunnayak443 3 ปีที่แล้ว +67

    ನಿಮ್ಮ ಮಾತು ಕೇಳುತ್ತಿದ್ದರೆ ಎಂತಹ ರೋಗಿಯೂ ಗುಣಮುಖನಾಗುತ್ತಾನೆ.ಧನದಾಹಿಗಳ ನಡುವೆ ನೀವೊಬ್ಬ ಧನ್ವಂತರಿ. ವೈದ್ಯೋ ನಾರಾಯಣ ಹರಿ ಎಂದಿರುವುದು ನಿಮ್ಮಂಥವರ ನೋಡಿಯೇ.ನೂರ್ಕಾಲ ನಿಮ್ಮ ಸಂಸಾರ ಚೆನ್ನಾಗಿರಲಿ🙏

    • @lokeshd4896
      @lokeshd4896 3 ปีที่แล้ว +1

      ನಾಯಿಗಳು ಹಣ ಮಾಡ್ತಾರೆ ನಾರಾಯಣನಾದ ನೀವು ನಮ್ಮಂತವರೆಗೆ ವ್ಯೆಧ್ಯ ಮಾಡ್ತಾ ಇದ್ದೀರಾ
      ಇಂತಿ
      ದೇವರೇ ನಿಮಗೆ ನಮಸ್ತೆ

  • @janyaammu2789
    @janyaammu2789 3 ปีที่แล้ว +1

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್...🥰🙏

  • @bengalurulrssbrachannel5721
    @bengalurulrssbrachannel5721 3 ปีที่แล้ว

    ನಿಮ್ಮಂತ ಡಾಕ್ಟರ್ಗಳು ಇರೋದ್ರಿಂದಾನೇ ಎಲ್ಲರೂ ಚೆನ್ನಾಗಿರೋದು ಧನ್ಯವಾದಗಳು ಬಹಳ ವಿಸ್ತಾರವಾಗಿ ಹೇಳಿದ್ದೀರಾ ಹಂಡ್ರೆಡ್ ಪರ್ಸೆಂಟ್ ಸತ್ಯ

  • @rameshr4377
    @rameshr4377 3 ปีที่แล้ว +1

    Very useful medical advice
    Thank you sir...

  • @masteryoutubechannel8469
    @masteryoutubechannel8469 3 ปีที่แล้ว +1

    Sir great information, thank you, and God bless you,

  • @musicword95
    @musicword95 3 ปีที่แล้ว

    Thank u so much sir for a good vidio

  • @sushmam6000
    @sushmam6000 3 ปีที่แล้ว

    Thank you for the information sir
    ..

  • @anushekharanushekhar1435
    @anushekharanushekhar1435 3 ปีที่แล้ว

    Tq for your advice sir🙏🙏🙏🙏🙏🙏

  • @sharathsuratkal9796
    @sharathsuratkal9796 3 ปีที่แล้ว

    My salute doctor🙏🙏🙏

  • @sramya1581
    @sramya1581 3 ปีที่แล้ว +1

    Sir
    Your advice is true
    I believe your words
    I am not believe about corona virus
    "Be positive always"
    Don't think about corona positive

  • @archanasn7693
    @archanasn7693 3 ปีที่แล้ว

    Thanks sir for good information

  • @gadilingakingofkalpadi6539
    @gadilingakingofkalpadi6539 3 ปีที่แล้ว

    Wow super sir nivu . Tq so much sir

  • @pgcreation6444
    @pgcreation6444 3 ปีที่แล้ว

    👌🙏Sir....vaccine compulsari hakskobeka?

  • @nandiniab4831
    @nandiniab4831 3 ปีที่แล้ว

    Nimb mathu keli corona annode illa antha annisthide Sir thank you very much.......

  • @raghuraghu2538
    @raghuraghu2538 3 ปีที่แล้ว

    ❤️❤️super sir 🙏

  • @gopim8935
    @gopim8935 3 ปีที่แล้ว

    Thank you sir

  • @rakshithas6123
    @rakshithas6123 3 ปีที่แล้ว

    Thanks sir

  • @shivakanthc.r1333
    @shivakanthc.r1333 3 ปีที่แล้ว

    Sir super and superman beku nimanthavaru. Good luck sir.....

  • @manvithashetty1563
    @manvithashetty1563 3 ปีที่แล้ว +1

    Sir namma ammage thunba sonta novu bennu novu sir hospital thorisidru kamine ella sir pls endru medicine helli sir pls

  • @shiddarth.hosahalli7107
    @shiddarth.hosahalli7107 3 ปีที่แล้ว

    👍

  • @uniquestarmanju9510
    @uniquestarmanju9510 3 ปีที่แล้ว +238

    ನೀವು ನಿಜವಾದ ವೈದ್ಯರು ಸಾರ್. 🙏 ಇ೦ತಹ ಒಳ್ಳೆಯ ಮಾಹಿತಿ ಕೊಟ್ಟವರಿಗೆ ಡಿಸ್ ಲೈಕ್ ಕೊಟ್ಟಿದ್ದಿರಲ್ಲೋ ನಾಯಿಗಳ. ಇ೦ತಹ ದೇವರ೦ತ ವೈದ್ಯರನ್ನು ಪೊಜಿಸಬೇಕು. 🙏

    • @asif2007khan
      @asif2007khan 3 ปีที่แล้ว +5

      Good motivation and honest doctor, all the best👍💯

    • @rajuingale687
      @rajuingale687 3 ปีที่แล้ว +2

      Sir I lost my steel and teste wT I do

    • @rajuingale687
      @rajuingale687 3 ปีที่แล้ว +2

      Sir I lost smell and taste

    • @InspiredByLife5
      @InspiredByLife5 3 ปีที่แล้ว +1

      I want his clinic address can you give me .. please

    • @shobhan3086
      @shobhan3086 3 ปีที่แล้ว +1

      Exactly ❤❤🙏🙏🙏

  • @sanjeevlamani740
    @sanjeevlamani740 3 ปีที่แล้ว

    Thanks sir

  • @mimicryvijay6923
    @mimicryvijay6923 3 ปีที่แล้ว +179

    ನಮ್ಮ ಜನಗಳಿಗೆ ನಿರಂತರವಾಗಿ ಧೈರ್ಯ ತುಂಬಿದ ಏಕೈಕ ಡಾಕ್ಟರ್ ಸರ್ ನೀವು ಧನ್ಯವಾದಗಳು ಸರ್ ನಿಮಗೆ.

    • @Powermadegamer
      @Powermadegamer 3 ปีที่แล้ว +5

      Mimikri vijay 's opinion is good opinion, thank you.

    • @morgankaysen2218
      @morgankaysen2218 3 ปีที่แล้ว

      You probably dont give a shit but if you guys are stoned like me during the covid times then you can stream pretty much all the latest movies on InstaFlixxer. Have been streaming with my brother for the last few days xD

    • @danedamari7380
      @danedamari7380 3 ปีที่แล้ว

      @Morgan Kaysen yea, I've been using InstaFlixxer for months myself :)

    • @RameshBabu-op2vx
      @RameshBabu-op2vx 2 ปีที่แล้ว

      Sir u r great...

  • @jayannakm413
    @jayannakm413 3 ปีที่แล้ว +90

    ನನ್ ಆಯಸ್ಸು ನಿಮಗೆ ಇರಲಿ ಸರ್
    ನೀವು ದೇವರ ಮಗ ನಿರಬೇಕು
    🙏🙏🙏🙏🙏🙏🙏🙏

  • @martinsirwar6460
    @martinsirwar6460 3 ปีที่แล้ว +78

    ನಮ್ಮ ದೇಶದ ಅತ್ಯುತ್ತಮ ವೈದ್ಯರು‌ ಸರ್ ನೀವು ದೇವರ ರೂಪದಲ್ಲಿ ಬಂದು ಜನರನ್ನು ಕಾಪಡುತ್ತಿದ್ದಿರಿ ನಿಮಗೆ ನಮ್ಮದು ಒಂದು ಸಲಾಮ್ ಸರ್

  • @msritmanju
    @msritmanju 4 ปีที่แล้ว +81

    ಸೂಪರ್. ನೀವೂ ೧೦೦ ವರ್ಷ ಅರೋಗ್ಯ ವಾಗಿದ್ದು ಜನರ ಸೇವೆ ಮಾಡಬೇಕು.

  • @laxmanhc2254
    @laxmanhc2254 3 ปีที่แล้ว +63

    ನಿಮ್ಮ ಮಾತು ಕೇಳ್ತಿದ್ದರೆ ಯಾವ ಕರೋನಾನು ಇಲ್ಲ ಅನ್ಸುತ್ತೆ ಸರ್

  • @malahshampapura4537
    @malahshampapura4537 3 ปีที่แล้ว +119

    ನಿಮ್ ಅಂತ ಡಾಕ್ಟರ್ ಬೇಕು ನಿಮಗೆ ನಿಮ್ಮ ಕುಟುಂಬ ವನ್ನು ದೇವರು ಆಶೀರ್ವಾದ ಮಾಡಲಿ ಸರ್

    • @tkramesh6083
      @tkramesh6083 3 ปีที่แล้ว +1

      Supper doctor

    • @kanchangulbarga655
      @kanchangulbarga655 3 ปีที่แล้ว +1

      Tq sir

    • @divyahomekitchen
      @divyahomekitchen 3 ปีที่แล้ว

      ಸಾರ್ ನಮ್ಮ office nalli boss navarige corona ede avara report 3days adamele sikkide adakintha munche office ge bartha edru adarinda namage spread aguva chances edeya? Agidaga navu yenu madbeku navu office na ollagade mask hakodu ellla navu yenu madbeku dayavittu tilisi

  • @shahnawazkhan5141
    @shahnawazkhan5141 4 ปีที่แล้ว +307

    ಸರ್ ,
    ದೇವರೇ ಬಂದು ಉಪದೇಶ ಮಾಡಿದಹಾಗೆ ಭಾಸವಾಯಿತು.
    ತಮ್ಮಂತಹ ವ್ಯದ್ಯರು ಇಂದಿನ ದಿನಗಳಲ್ಲಿ ತುಂಬಾ ಅವಶ್ಯಕವಾಗಿ ಬೇಕಾಗಿದೆ.
    ಧನ್ಯವಾದಗಳು ಸರ್

  • @sadhgamay
    @sadhgamay 4 ปีที่แล้ว +70

    ಸರ್, ನಿಮ್ಮಿಂದಾಗಿ ಎಷ್ಟೋ ಜನರ ಹಣ ಸಮಯ ಉಳಿದಿದೆ. ನೀವು ನಿಜವಾದ ವೈದ್ಯರು.. 🙏

  • @uttari2021
    @uttari2021 3 ปีที่แล้ว +36

    ಸರ್ ವೈದ್ಯರು ಅಂದ್ರೆ ದೇವ್ರು ಅಂತಾರೆ ಅದು ನಿಮ್ಮಂತ ವೈದ್ಯರನ್ನ ನೋಡಿ ಹೇಳಿರಬಹುದು ಸರ್ ಧನ್ಯವಾದಗಳು ಸರ್ 🙏🙏

  • @sunithanayak7843
    @sunithanayak7843 3 ปีที่แล้ว +68

    ನಿಮ್ಮ ಮಾತು ಧೈರ್ಯ ತುಂಬುವ ಕೆಲಸ ಸರ್
    ತುಂಬಾ ಸಂತೋಷ ವಾಯಿತು 🙏🙏

  • @bharatikharvi5077
    @bharatikharvi5077 3 ปีที่แล้ว +266

    ನನಗಂತೂ ನಿಮ್ ಮಾತು ಕೇಳಿದ್ರೆ ಎಂಥಾ ಮಾರಕ ರೋಗ ಇದ್ರು ಒಡ್ ಹೋಗಿ ಸಂತೋಷ ಆಗತ್ತೆ.ಇಂಥ ಡಾಕ್ಟರ್ ನಮಗೆ ಬೇಕು.ದೇವರು ನಿಮ್ಮನ್ನು ಹೇರಳ ಆಶೀರ್ವದಿಸಲಿ.sir🙏🏼🙏🏼

  • @umeshhd3061
    @umeshhd3061 4 ปีที่แล้ว +121

    Sir, ತುಂಬಾ ಚೆನ್ನಾಗಿ ತಿಳುವಳಿಕೆ ನೀಡಿದ್ದೀರಿ.
    ಆದರೆ ನೀವು ಖಾಸಗಿ ವೈದ್ಯರ ಹಾಗೂ ಆಸ್ಪತ್ರೆ ವಿರೋಧ ಕಟ್ಟಿಕೊಂಡು ಈ ರೀತಿ ಜನರಿಗೆ ಒಳ್ಳೇದು ಮಾಡುತ್ತಿರುತ್ತಿರಿ.🙏ನಿಮಗೆ ನಮನಗಳು

    • @sumasanthu4489
      @sumasanthu4489 3 ปีที่แล้ว +1

      Devrenapp niu

    • @knmurthy8338
      @knmurthy8338 3 ปีที่แล้ว +2

      vydyo naryano hari yennuttare swamy.nimma thara dhyrya thumbavavaru yaaru illa god bless you

    • @shivalingpoojari6283
      @shivalingpoojari6283 3 ปีที่แล้ว +1

      Tq sir 🙏🙏

    • @venkateshmunesh1293
      @venkateshmunesh1293 3 ปีที่แล้ว

      sar..super.nudi

    • @cjaya4798
      @cjaya4798 3 ปีที่แล้ว +1

      Sarkarada virudhdha mathadodu olledalla nimma mele yavudadru case haki olage hakthare nimmanthavru ega samajakke thumba beku god bless u doctor

  • @rekhareavathi93
    @rekhareavathi93 3 ปีที่แล้ว +33

    ಸರ್ ನಿಮ್ ಮಾಹಿತಿಗೆ ಧನ್ಯವಾದಗಳು 🙏but ತುಂಬಾ ಜನ ಸಯ್ತಿದರೆ ತುಂಬಾ ನೋವಾಗ್ತಿದೆ ಸರ್ ಮನಸಿಗೆ😭😭😭

  • @lakshmishanthraj654
    @lakshmishanthraj654 3 ปีที่แล้ว +57

    ಸರ್ ಬಹಳ ಒಳ್ಳೆ ಉಪಯುಕ್ತ ಮಾತುಗಳು , ನಿಜಕ್ಕೂ ಈ ಧರ್ಮ ಕಾರ್ಯ ಕ್ಕೆ ನಿಮಗೆ ಧನ್ಯವಾದಗಳು 🙏 ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಒಳ್ಳೆಯದು ಮಾಡಲಿ 🙏

    • @thrayambakhombale166
      @thrayambakhombale166 3 ปีที่แล้ว +1

      Neevu, punyaatmaru.neevu heluvudannu akshara saha satya.

    • @foodrekha313
      @foodrekha313 3 ปีที่แล้ว +1

      Hi sir nivu heltirodu 100per satya nangu gantal novu bandittu amela slowly taste and smell hogittu nanu manele 5days treat menta tagonde aramgidde relxninda edde and nanu test madisddre nange negetive bandittu adru nanu 5days tumba rest madidde evaga nanu aramagi eddini

  • @sharathbolar3154
    @sharathbolar3154 4 ปีที่แล้ว +32

    ಡಾಕ್ಟ್ರೇ, ನಿಮ್ಮ ಪಾದಗಳಿಗೆ ಶಾಷ್ಟಾಂಗ ನಮಸ್ಕಾರಗಳು, ನನ್ನ ಎಲ್ಲ ಅನುಮಾನಗಳಿಗೆ ತಮ್ಮಿಂದ ಪರಿಹಾರ ಸಿಕ್ಕಿದೆ, ಧನ್ಯವಾದಗಳು, ಧನ್ಯವಾದಗಳು...

    • @gundappash1904
      @gundappash1904 4 ปีที่แล้ว +2

      Sullu yavaglu sihi agirutte..Satya yavaglu kahi ..he is making ppl good by lying.. nothing else..if old ppl trust him and don't wear mask..they will face problem..and he won't be there to save..

  • @suryakantanayaka764
    @suryakantanayaka764 3 ปีที่แล้ว +24

    ನಿಮ್ಮ ಅನಿಸಿಕೆಗಳು ಪ್ರತಿ ವ್ಯಕ್ತಿಗಳಲ್ಲಿಯೂ ಆತ್ಮಸ್ಥೈರ್ಯ ತುಂಬುವಂಥ ಮಾತುಗಳು ಸರ್,💐💐🙏🙏

  • @nagarajb8367
    @nagarajb8367 3 ปีที่แล้ว +31

    ಸರ್ ನಿಮಗೆ ಇದರಿಂದ ಲಾಭ ಅಂದ್ರೆ ಮಾನವ ಮತವನ್ನು ವಿಶ್ವ ಪಥದ ಕಡೆ ದಾರಿ ತೋರಿಸುವುದು.
    ನಿಮ್ಮ ಮಾತಿನಿಂದ ಸಾವಿರಾರು ಜನ ಈಗಾಗಲೇ ಬದುಕಿದ್ದಾರೆ, ಬದುಕಿರುವ ಜನ ಅವರಿಂದ ಆಗುವ ಒಳ್ಳೆಯ ಕೆಲಸ ಒಂದು ಒಳ್ಳೆ ಆರೋಗ್ಯಯುತ ಸಮಾಜದ ಸೃಷ್ಟಿ ಆಗುತ್ತೆ ಅದರ ಬೇರು ನೀವು ಅಂತ ಹೆಮ್ಮೆಯಿಂದ ಹೇಳುತ್ತಿದ್ದೇನೆ.

    • @malinisudha1302
      @malinisudha1302 3 ปีที่แล้ว

      Super sir nivu nangu jora mai novu etthu full susth agidvi nanu husband thanks dairya banthu

  • @nanjundaswamy6623
    @nanjundaswamy6623 3 ปีที่แล้ว +20

    ಜನರಿಗೆ ಈ ಕರೋನಾ ಭಯ ಹೋಗುವ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸಾರ್

  • @happykrishnank
    @happykrishnank 4 ปีที่แล้ว +50

    ಸರ್ ನಿಮ್ಮ ಈ ಕಾಳಜಿಗೆ ನನ್ನ ಧನ್ಯವಾದಗಳು. ನಿಮ್ಮಂತಹ ಡಾಕ್ಟರ್ ಅತೀ ವಿರಳ.ಪ್ರತಿಯೊಬ್ಬರಿಗೂ ನಿಮ್ಮ ಸಲಹೆ ಸೂಚನೆಗಳು ತಲುಪುವಂತಾಗಲಿ.ಧನ್ಯವಾದಗಳು ಸರ್.

  • @girimshetty
    @girimshetty 4 ปีที่แล้ว +28

    sir you are second Dr bm Hegde......
    GOD BLESS YOU WITH HEALTH LONG LIFE.....
    Thank you very much

  • @speedmotors5193
    @speedmotors5193 3 ปีที่แล้ว +44

    Full ವಿಡಿಯೋ ನೋಡಿ ಎಲ್ಲರು ಈ ಡಾಕ್ಟರ್ ಗೆ ಬೆಂಬಲ ಕೊಡಿ... ತುಂಬಾ ಒಳ್ಳೆ ಡಾಕ್ಟರ್ ❤
    Dislike ಮಾಡೋದಿರೋದು ಎಲ್ಲ ಡಾಕ್ಟರ್ ಗಳೇ 🤣

  • @narasimharao4426
    @narasimharao4426 4 ปีที่แล้ว +37

    ಸರಿಯಾದ ತಿಳುವಳಿಕೆ ನೀಡಿ ಮನಸ್ಸಿಗೆ ನೆಮ್ಮದಿ, ಸಮಾಧಾನ ನೀಡಿದ್ದೀರ ಸರ್.
    ತಮಗೆ ಹೃದಯ ಪೂರಕ ಧನ್ಯವಾದಗಳು.

    • @rdsrda8445
      @rdsrda8445 3 ปีที่แล้ว

      Tq sar

    • @naguk5466
      @naguk5466 3 ปีที่แล้ว +1

      As good doctor 🙏🙏

  • @kusuma_R
    @kusuma_R 3 ปีที่แล้ว +1

    sir nam appage tumba cough ede bere yav symtoms ella adrena enadru problem agute plzzz reply madde nange tumba baya agtede

    • @madhuabhi7777
      @madhuabhi7777 3 ปีที่แล้ว

      Dont worry baya padkobaardu dairyavaagi irri

  • @varadarajuvarada8376
    @varadarajuvarada8376 3 ปีที่แล้ว +65

    ತುಂಬಾ ಸಂತೋಷ ಆಯ್ತು ಸರ್ ನಿಮ್ಮಂತ ಡಾಕ್ಟರ್ ನಮ್ಮ ದೇಶಕ್ಕೆ ಬೇಕೇ ಬೇಕು

  • @yashunagesh8605
    @yashunagesh8605 3 ปีที่แล้ว +36

    ಸರ್ ನಿಮ್ಮ ಮಾತು ಕೇಳಿ ಧೈರ್ಯ ಬಂತು
    100 ಚನ್ನಾಗಿರಿ ಸರ್

    • @mahadevr6497
      @mahadevr6497 3 ปีที่แล้ว

      ಸರ್ ನೀಮ್ಮ ಮಾತು ಕೇಳಿ ದೈಯ ಬಂತು thanks sir

  • @guruhonnappa771
    @guruhonnappa771 3 ปีที่แล้ว +22

    ವೈದ್ಯೋ ನಾರಾಯಣೋ ಹರಿ ನಿಮ್ಮ ಧೈರ್ಯದಿಂದ ಸಾವಿರಾರು ಬಡ ಜೀವ ಬದುಕುತ್ತವೆ ವೈದ್ಯರೇ ನಮಸ್ತೆ 🚩🙏

    • @kushan1604
      @kushan1604 3 ปีที่แล้ว

      🌷👑👌🌹🎄

  • @shivammamariswamappa4811
    @shivammamariswamappa4811 3 ปีที่แล้ว +1

    hats off to you sir. thumba samaadhana aytu sir

  • @namasteindia8604
    @namasteindia8604 3 ปีที่แล้ว +18

    ತುಂಬು ಹೃದಯದ ಧನ್ಯವಾದಗಳು ವೈದ್ಯರೆ ನಿಮ್ಮ ಅವಶ್ಯಕತೆ ಈ ದೇಶಕ್ಕೆ ತುಂಬಾ ಇದೆ

  • @rameshmunenni8389
    @rameshmunenni8389 3 ปีที่แล้ว +9

    ಸರ್ ನಮಸ್ಕಾರ ನಿಮ್ಮಂತವರು ಉನ್ನತ ಮಟ್ಟದ ಸಮಿತಿ ಅಧ್ಯಕ್ಷರಾಗಬೇಕು ಸರ್
    Iam heartly selute for you

  • @basavarajdombri9063
    @basavarajdombri9063 3 ปีที่แล้ว +10

    ಜನರಿಗೆ ಇದೆ ರೀತಿ ಧೈರ್ಯ ತುಂಬುತೀರಿ ಸರ್ 👍👍

  • @rameshmadakari4814
    @rameshmadakari4814 3 ปีที่แล้ว +15

    ನಮ್ಮ ಮನೆಗೆ ತುಂಬ ಚಿಂತೆ ಇಂದ ಇದೀವಿ ನಮಗೆ ಕೋಂರನ ಇದೆಯೇನೋ ಅಂತ ನಿಮ್ ಮಾತು ಕೇಳಿ ಏನು ಆಗಿಲ್ಲ ನಮಗೆ ಅಂತ ಅನಿಸುತ್ತೆ ತುಂಬಾ ದಾನ್ಯವಾದಗಳು ಸರ್ ನಿಮ್ಗೆ ಆ ದೇವರು ಚೆನ್ನಾಗಿ ಇಡಲಿ

  • @manjulahk5559
    @manjulahk5559 3 ปีที่แล้ว +1

    Super tq so much sir 👍🙏

  • @chennakeshavakeshava4125
    @chennakeshavakeshava4125 2 ปีที่แล้ว +1

    🙏🏻🙏🏻🙏🏻🙏🏻🙏🏻ನಿಮಗೆ ದೇವರು ಒಳ್ಳೆದು ಮಾಡಲಿ ನಿಮಗೆ ನಮ್ಮ ಬೆಂಬಲ ಯಾವಾಗ್ಲೂ ಇದೆ ಧನ್ಯವಾದಗಳು

  • @dhanrajdaniel5390
    @dhanrajdaniel5390 3 ปีที่แล้ว +38

    ಭಯಂಕರವಾದ ಈ ಮಹಾಮರಿ ಕೊರನ ವ್ಯಾಧಿಯನ್ನು ತುಂಬಾ ಸುಲಭವಾಗಿ ತಿಳಿಸಿ ಎಲ್ಲಾರಲಿ ಇರುವ ಭಯವನ್ನು ದೂರ ಮಾಡಿ ದೃೆಯವನ್ನು ತುಂಬಿಸಿದಕ್ಕಾಗಿ ತುಂಬಾ ದನ್ಯವಾದಗಳು ಡಾಕ್ಟರ್ ಸಾರ್.

  • @madhuriymadhuriy383
    @madhuriymadhuriy383 3 ปีที่แล้ว +10

    ಸರ್ ನಿಮ್ಮ ಈ ಮಾಹಿತಿ ಇಂದ ನಮ್ಮ ಮನಸಲ್ಲಿ ಇದ್ದ ಕೊರೊನ ಬಗ್ಗೆ ಭಯ ಹೋಗಿದೆ ತುಂಬಾ ಒಳ್ಳೆ ವಿಷಯ ಗಳನ್ನ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏🙏🙏🙏🙏🙏🙏🙏

  • @geethagrk2842
    @geethagrk2842 3 ปีที่แล้ว +43

    ನಿಮ್ಮ ಪಾದಕ್ಕೆ ಶಿರಬಾಗಿ ವಂದಿಸುವೆನು ನನಗೆನಿಮ್ಮಮಾತು ಕೇಳಿ ಧೈರ್ಯ ಬಂತು 🙏🙏🙏🙏🙏

    • @ashanr4140
      @ashanr4140 3 ปีที่แล้ว

      You.aremygodsir🙏

    • @manjuko720
      @manjuko720 3 ปีที่แล้ว +1

      @@ashanr4140 ಸರ್ ಸಾಮಾನ್ಯ ಸ್ಥಳದಲ್ಲಿ ಅಕ್ಸಿಜನ್ ಹೆಚ್ಚು ಮಾಡಿಕೊಳ್ಳಲು ಎನು ಮಾಡಬೇಕು

    • @gseethalakshmisureshbabu7556
      @gseethalakshmisureshbabu7556 3 ปีที่แล้ว

      @@manjuko720 Oxygen generate maduva indoor plants hechhu tandittu kolli. Pratidina tulasigida hattira beligge mattu sanje 10nimisha kulitukolli. Yellakinta hechhagi pranayama abhyasa madi

    • @44gfgcsirancc74
      @44gfgcsirancc74 3 ปีที่แล้ว

      Thank you sir

    • @Anju__75
      @Anju__75 3 ปีที่แล้ว

      ನಿಮ್ಮ ಮಾತನ್ನು ಕೇಳಿದರೆ ರೋಗಿಗಳಿಗೆ ನಿಜವಾಗಿಯೂ ಧೈರ್ಯ ಬರುತ್ತದೆ ಸರ್

  • @sameerahmed6802
    @sameerahmed6802 3 ปีที่แล้ว +1

    ತುಂಬಾ ಧನ್ಯವಾದಗಳು ವ್ಯದ್ಯರೆ, ನಿಮ್ಮ ವಿಡಿಯೋ ನೋಡಿ ಬಹಳ ಸಂತೋಷ ಆಯಿತು, ಹಾಗೂ ತುಂಬಾ ಧೈರ್ಯ ಬಂದಿದೆ

  • @speedmotors5193
    @speedmotors5193 3 ปีที่แล้ว +17

    ಇಷ್ಟು ದಿನ ಈ ವಿಡಿಯೋ ಸಿಕ್ಕಿಲ್ಲ🙏
    ಗ್ರೇಟ್ ಸರ್ ನೀವು ❤
    ಧನ್ಯವಾದಗಳು ಗ್ರೇಟ್ ಡಾಕ್ಟರ್ 🙏

  • @Renuka_Joshi
    @Renuka_Joshi 3 ปีที่แล้ว +8

    ತುಂಬಾ ಚೆನ್ನಾಗಿ ಹೇಳಿದ್ದೀರಿ sir ನಿಮ್ಮ ಮಾತು ಗಳನ್ನು ಕೇಳಿ ಸಮಾಧಾನ ಆಯಿತು

  • @laxmanhc2254
    @laxmanhc2254 3 ปีที่แล้ว +42

    ನಿಮ್ಮಂತ ಡಾಕ್ಟರ್ ಈ ರಾಜ್ಯಕ್ಕೆ ಬೇಕಾಗಿದೆ ಸರ್

  • @BEEEVijaykumar
    @BEEEVijaykumar 3 ปีที่แล้ว +1

    ಸರ್.. ನಿಮಗೆ ತುಂಬಾ ಧನ್ಯವಾಧಗಳು ನಿಮ್ಮ ಮಾತನ್ನು ಕೆಳಿದಾಗ ಕಾಯಿಲೆ ಕಡಿಮೆಯಾದಂತ ಅನುಭವವಾಗುತ್ತಿದೆ..🙏🙏🙏

  • @ashibham7426
    @ashibham7426 3 ปีที่แล้ว +1

    ಝೀರೋ ನೆಗೆಟಿವ್ ಕಮೆಂಟ್ ಇರೋ ವಿಡಿಯೋ... ಹ್ಯಾಟ್ಸ್ ಆಫ್....sir..

  • @Madumati.chinagudi
    @Madumati.chinagudi 3 ปีที่แล้ว +13

    ನಿಜವಾದ ಮಾತು ಹೇಳಿದರೆ ಸರ್ ಎಲ್ಲರೂ ಮನೆಯಲ್ಲಿ ಇದ್ದು ಮನೇಲಿ ಟ್ರೀಟ್ಮೆಂಟ್ ತೆಗೆದುಕೊಳ್ಳಬೇಕು ಮನೆಯಲ್ಲಿದ್ದರೆ ಒಳ್ಳೆಯದು ಸರ್ ನಿಮ್ಮಂತ ಡಾಕ್ಟರ್ಗಳು ನಮಗೆ ಈ ಕರ್ನಾಟಕದಲ್ಲಿ ಬೇಕೇ ಬೇಕು ತುಂಬಾ ಧನ್ಯವಾದಗಳು ಸರ್🙏🙏👍👍

  • @thouhidshariff542
    @thouhidshariff542 4 ปีที่แล้ว +29

    one of the great DOCTOR ever i seen🥰

  • @appic7950
    @appic7950 3 ปีที่แล้ว +34

    ನಿಮನ್ನು ನೋಡಿ ಬೇರೆ ಡಾಕ್ಟರ್ ಗಳು ಕಲಿಯೋದು ತುಂಬಾ ಇದೆ ಸರ್. ಧನ್ಯವಾದಗಳು ಸರ್ 💐💐

  • @lathagowda4681
    @lathagowda4681 3 ปีที่แล้ว +1

    Latha gowda ದೇವರಂತ ಡಾಕ್ಟರರು ನಿಮಗೆ ತುಂಬಾ ಒಳ್ಳೆದಾಗಲಿ

  • @tanujabhatkal7792
    @tanujabhatkal7792 3 ปีที่แล้ว +2

    Yes Doctor..supper suggestion 👍👍👍👍👍

  • @laxmicjayagond1070
    @laxmicjayagond1070 3 ปีที่แล้ว +5

    ಸೂಪರ್ ಸರ್ ನನಗೂ ಇತರ ಆಗಿತ್ತು ನೀವು ಹೇಳಿದ ಹಾಗೆ ಪಾಲಿಸಿದ್ದೇನೆ ಈಗ ಸೂಪರ್ ಆಗಿದ್ದೇನೆ ಏನು ತೊಂದರೆ ಇಲ್ಲ 🙏🙏🙏🙏🙏🙏🙏

  • @natarajunayak2444
    @natarajunayak2444 3 ปีที่แล้ว +14

    ಮಾನಸಿಕ ಸ್ಥೈರ್ಯ ತುಂಬುವ ನಿಮ್ಮ ಮಾತುಗಳಿಗೆ ಧನ್ಯವಾದಗಳು ಸರ್ 🙏

  • @lahukolikoli8739
    @lahukolikoli8739 3 ปีที่แล้ว +5

    ಸರ ನಿವು ಹೇಳುವ ಪ್ರತಿಯೊಂದು ಮಾತು ಕೂಡ ನಾನು ಲಕ್ಷಕೋಟು ಕೇಳಿದೆ ಸರ್ ನೀವು ಹೇಳುವ ಪ್ರತಿಯೊಂದು ಮಾತಿನಲ್ಲಿ 100'/, ಸತ್ಯ ಇದೇ ಮತ್ತು ಸರ್ ನಿವು ಹೇಳುವ ಮೂಲಕ ನಿಮ್ಮ ಮನಸ್ಸು ಬಹಳ ದೊಡ್ಡದಾಗಿದೆ ಸರ್ ನಿಮ್ಮತ್ತವರಿಗೇ ದೇವರು ಆಯೂಷ ಆರೋಗ್ಯ ಕೋಡಲಿ ಅಂತ ದೇವರಲ್ಲಿ ಪ್ರಾರ್ಥನೆ🙌👏🙏🙇 ಮಾಡುತ್ತಾ ಕೃತಜ್ಞತೇದನಯವಾದಗಳು

  • @Lek..1p2
    @Lek..1p2 3 ปีที่แล้ว +1

    ತುಂಬಾ ಧನ್ಯವಾದಗಳು ಸರ್ ಮನಸಿಗೆ ತುಂಬಾ ನೆಮ್ಮದಿ ಆಯ್ತು ನಿಮ್ಮ ಮಾತು ಕೇಳಿ. ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಒಳ್ಳೆ ಆರೋಗ್ಯ ಆಯುಷ್ಯ ಕೊಟ್ಟು ನಿಮ್ಮನ್ನು ಕಾಪಾಡಲಿ ಸರ್ ಧನ್ಯವಾದಗಳು ಸರ್.

  • @kiranbskiru355
    @kiranbskiru355 3 ปีที่แล้ว +1

    ಭಯವೇ ಮರಣ , ದೈರ್ಯವೇ ಜೀವನ ! ಸರ್ ನಿಮ್ಮ ಮಾತಿನಿಂದ ನನಗೂ ಹಾಗು ಎಷ್ಟೋ ಜನರಿಗೂ ದೈರ್ಯ ಬಂದ ಹಾಗಿದೆ ❣️ನಿಮ್ಮ ಈ ಸಂದೇಶಕ್ಕೆ ನನ್ನ ವಂದನೆಗಳು ಎಷ್ಟೋ ಜನರಿಗೆ ಈ ನಿಮ್ಮ ಮಾತೆ ಜೀವ ಉಳಿಸಿದೆ ❣️❣️🙏🙏🙏

  • @sukanyanagarajsukanya9930
    @sukanyanagarajsukanya9930 3 ปีที่แล้ว +6

    Useful information Sir ಧನ್ಯವಾದಗಳು ದೇವರು ನಿಮಗೆ
    ಹೆಚ್ಚು ಆಯಿಸ್ಸು ಆರೋಗ್ಯ ಕೊಡಲಿ 🙏🙏

  • @aishwaryaaishwarya6296
    @aishwaryaaishwarya6296 3 ปีที่แล้ว +5

    ನಿಮ್ಮ ಭರವಸೆಯ ಮಾತು ಗಳನ್ನು ಕೇಳಿ ನನ್ನ ತಾಯಿಗೆ corona ಬಗ್ಗೆ ಇದ್ದ ಭಯ ಹೋಗಿದೆ tq for ur consulting sir

  • @rajshekar9781
    @rajshekar9781 3 ปีที่แล้ว +10

    God bless you sir.....if we get 10%doctors like him there is no fear of covid in India.

  • @akasher7054
    @akasher7054 2 ปีที่แล้ว +1

    ಸರ್ negitive ರಿಪೋರ್ಟ್ ಬಟ್ ಸ್ಮೆಲ್ ಅಂಡ್ ಟೇಸ್ಟ್ ಗೊತ್ತಾಗ್ತಿಲ್ಲ ಪ್ಲಜ್ ರಿಪ್ಲೇ ಮಾಡಿ ಸರ್

  • @silvindsouza6657
    @silvindsouza6657 3 ปีที่แล้ว +6

    God bless you doctor, your talk itself is a medicine to those people who are scared, really you are a dedicated doctor to mankind. Very few blessed people like you are found on this earth. God has showered His abundant blessings on you. Good & appreciating work you are doing for your people.

  • @sharadar4079
    @sharadar4079 3 ปีที่แล้ว +5

    Sir ನಿಮ್ಮ ಮಾತುಗಳು ನಿಜಕ್ಕೂ ಅದ್ಭುತ ವಾದ ,,,ಮನಸಿಗೆ ತುಂಬಾ ಸಮಾಧಾನವನ್ನು, ಹಾಗೂ ದೈರ್ಯವನ್ನು , ಶಕ್ತಿಯನ್ನೂ ನೀಡುವ ಮಾತುಗಳು.ನಿಜಕ್ಕೂ ಅಭಿನಂದನೆಗಳು . work is worship. Thank-you so much SIR.. ನೋವಿನಲ್ಲಿ ಇರುವವರಿಗೆ ನಿಮ್ಮ ಮಾತುಗಳು ಅಮೃತ .,,,,

  • @malahshampapura4537
    @malahshampapura4537 3 ปีที่แล้ว +7

    ತುಂಬಾ ಸಜೆಶನ್ ಕೊಟ್ಟು ಇದ್ದಕ್ಕೆ ತುಂಬಾ ಥ್ಯಾಂಕ್ಸ್ ಧ್ಯರ್ಯ ಕೊಡೊ ನಿಮ್ಮoತ ಡಾಕ್ಟರ್ ಬೇಕು ಇದ್ದರೇ ತುಂಬಾ ಜನರು ಬದುಖ್ತರೇ ನಿಮಗೆ ತುಂಬಾ ನನ್ನ ಹೃದಯದಿಂದ ಧನ್ಯವಾದಗಳು ನಿಮ್ಮ ಸಜೆಶನ್ ಗೆ

  • @kumar.bpinku318
    @kumar.bpinku318 3 ปีที่แล้ว +14

    ರೋಗದ ಬಗ್ಗೆ ಜನರಿಗೆ ಚೆನ್ನಾಗಿ ವಿವರಣೆ ನೀಡಿದ್ದೀರಿ

  • @shreevidya6437
    @shreevidya6437 3 ปีที่แล้ว +6

    ತುಂಬಾ ಸಂತೋಷ ವಾಯಿತು ನಿಮ್ಮ ಮಾತು ಕೆಲ್ಲಿ. ನಮ್ಮ ಬೈಯ ಕಡಿಮೆ ಹಾಗಿದೆ. ಧನ್ಯವಾದಗಳು ತುಂಬಾ ವಿಷಯ ತಿಳಿಸಿ ಕೊಟ್ಟಿದಿರಾ.

  • @haleshnghalesh6069
    @haleshnghalesh6069 3 ปีที่แล้ว +11

    ವೈದ್ಯೋ ನಾರಾಯಣ ಹರಿ
    ನಿಮಗೆ ನನ್ನ ವಂದನೆಗಳು ಸರ್

  • @thimmaraju3183
    @thimmaraju3183 2 ปีที่แล้ว +1

    Sir.nimma.infarmation.kelidare.kushi.aagute.fear.aagala.thank.u.sir.

  • @mohammedmansoor968
    @mohammedmansoor968 3 ปีที่แล้ว +2

    Superb sir ur indian big doctor sir..

  • @scorpiojustice1368
    @scorpiojustice1368 3 ปีที่แล้ว +4

    You are true doctor.... 90% of our body functions on what we eat.... Human body is designed for food not for medicine💊.... Hope people will understand this

  • @shaarika9761
    @shaarika9761 3 ปีที่แล้ว +9

    🙏🙏🙏🙏🙏🙏🙏🙏🙏I send to all my friends each n every one should listen this,,,,,,Jai ho Dr,,,,,Jai Hind

  • @aruvaruchannel.1078
    @aruvaruchannel.1078 3 ปีที่แล้ว +6

    ಸರಳವಾಗಿ ಹೆಮ್ಮಾರಿ ವೈರಸ್ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.👌👍

  • @chennakeshava6014
    @chennakeshava6014 3 ปีที่แล้ว +1

    ಜನಗಳಿಗೆ ನೀವೇ ಜೀವ " ಸರ್
    ಥ್ಯಾಂಕ್ಸ್ 🙏🙏

  • @gangammasanjeevaiah888
    @gangammasanjeevaiah888 3 ปีที่แล้ว +4

    ನಿಮ್ಮ ಬಹಳಷ್ಟು ಆರೋಗ್ಯದ ಬಗೆಗಿನ ಅದರಲ್ಲೂ ಕರೋನ ಬಗೆಗಿನ ವಿಡಿಯೋದಿಂದ ಬಹಳಷ್ಟು ವಿಷಯಗಳು ಸ್ಪಷ್ಟವಾಯಿತು.ಭಯ ಕರಗಿ ಮನಸ್ದು ನಿರಾಳವಾಯಿತು. ನಿಮ್ಮ ವಿಚಾರಗಳಿಂದ ನಾವು ಬಹಳಷ್ಟು ತಿಳಿಯುವಂತಾಯಿತು,ಅದಕ್ಕಾಗಿ ನಿಮಗೆ ನಮ್ಮ ಅನಂತ ಧನ್ಯವಾದಗಳು. ನಿಮ್ಮ ಕ್ಲಿನಿಕ್ ವಿಳಾಸ ತಿಳಿಸಿ ಸಾರ್ ದಯವಿಟ್ಟು, ನಮಸ್ಕಾರ.

  • @mahanteshkumarkudari8277
    @mahanteshkumarkudari8277 3 ปีที่แล้ว +6

    ನಿಮ್ಮ ವಿಡಿಯೋಗಳು ಸಾವಿನ ಸಂಖ್ಯೆಗಳನ್ನು ಕಡಿಮೆ ಮಾಡಿವೆ. ನಮಸ್ಕಾರಗಳು.....🙏

  • @gopibc4525
    @gopibc4525 3 ปีที่แล้ว +5

    ಸಾರ್ ನೀವು ತುಂಬಾ great ನಿಮ್ಮಂತಹ ಡಾಕ್ಟರ್ ತಾಲೂಕ ಗೆ ಬೇಕು ,,,, ಒಳ್ಳೇ ಸಂದೇಶ ದೇವರು ನಿಮ್ಮನ್ನ ನಿಮ್ಮ ಕುಟುಂಬ ವನ್ನು ಕಾಪಾಡಲಿ

  • @veerayah7098
    @veerayah7098 3 ปีที่แล้ว

    Thanks. Sir

  • @raaghuraj736
    @raaghuraj736 3 ปีที่แล้ว +1

    ನನ್ನ ಅನುಭವದ ಪ್ರಕಾರ ನೀವು ಹೇಳ್ತಾ ಇರೋದು 100ಕ್ಕೆ 100% ಸತ್ಯ ಸರ್..🙏

  • @RYRY955
    @RYRY955 4 ปีที่แล้ว +10

    So true. Am watching this in october and its exactly what you said doctor. Thanks you relieved our tension.. God bless u

  • @sowbhagyanagaraj5136
    @sowbhagyanagaraj5136 4 ปีที่แล้ว +50

    ಮರುಭೂಮಿಯಲ್ಲಿ ನೀರು ಸಿಕ್ಕಂತೆ ಆಯಿತು 🙏🙏🙏

  • @kallappakoli836
    @kallappakoli836 3 ปีที่แล้ว +5

    Super sir......ನಿಮ್ಮಂತಹ ವೈದ್ಯರು ಬೆಕು‌ ನಮ್ಮ ನಾಡಿಗೆ.......

  • @parangivenkateshparangiven4379
    @parangivenkateshparangiven4379 4 ปีที่แล้ว +5

    ನಿಮ್ಮ ಆಶಯ ಮತ್ತು ಗುರಿ ಶ್ಲಾಘನೀಯ.. ನಿಮ್ಮ ಕಾರ್ಯ ಮುಂದುವರೆಯಲಿ ಧನ್ಯವಾದಗಳು.

  • @shruthishruthi8960
    @shruthishruthi8960 3 ปีที่แล้ว +14

    ನೀವು ನಿಮ್ಮ ಕುಟುಂಬದವರನು ಆ ದೇವರು ಚೆನ್ನಾಗಿ ಇಡಲಿ ನಿಮ್ಮ ಆ ಒಂದು ಸಹಾಯ ನೂರಾರು ಜನರಿಗೆ ಒಳೆದಾಗಲಿ

    • @shelerinrodrigues2618
      @shelerinrodrigues2618 3 ปีที่แล้ว

      ಮನಸ್ಸನ್ನು ಹಗುರ ಮಾಡಿದ ನಿಮಗೆ ಅನಂತಾನಂದ ಧನ್ಯವಾದಗಳು ಸರ್🙏