Grass cutting machine, in kannada, weed cutter, ಕಡಿಮೆ ಖರ್ಚಿನಲ್ಲಿ ಕಳೆ ಕತ್ತರಿಸುವ ಯಂತ್ರ, Rangu Kasturi,

แชร์
ฝัง
  • เผยแพร่เมื่อ 30 ก.ย. 2024
  • Grass cutting machine, in kannada, weed cutter, ಕಡಿಮೆ ಖರ್ಚಿನಲ್ಲಿ ಕಳೆ ಕತ್ತರಿಸುವ ಯಂತ್ರ, Rangu Kasturi,
    Monkey gun in kannada :-
    • ಬೆಳೆಗಳನ್ನು ನಾಶಮಾಡುವ ಕಾ...
    Ture, cutting, grass cutting machine:-
    • ತೊಗರಿ, ಹತ್ತಿ, ಕಡಲೆ, ಬೆ...
    Weed remover tool:-
    • Weed removing tool in ...
    Fertilizer aplicator bag:-
    • Fertilizer aplicator b...
    Tripod making at home:-
    • tripod making at home ...
    Cotton picking machine in kannada:-
    • cotton picking machine...
    Fertilizer aplicator:-
    • Fertilizer aplicator i...
    your Qvarrys :-
    Grass cutting machine in kannada
    weed cutter
    brush cutter
    ಕಡಿಮೆ ಖರ್ಚಿನಲ್ಲಿ ಕಳೆ ಕತ್ತರಿಸುವ ಯಂತ್ರ
    ಈ ರೀತಿಯಾಗಿ ದ್ವಿಚಕ್ರ ವಾಹನದ ಸೆಲ್ಫ್ ಸ್ಟಾಟರ್ ಮೋಟಾರ್ ನ ಸಹಾಯದಿಂದ ಸುಲಭವಾಗಿ ಕಳೆಗಳನ್ನ ಕತ್ತರಿಸಬಹುದು ನಿಮ್ಮ rangu Kasturi ಕಳೆಕತ್ತರಿಸುವಯಂತ್ರ
    #grasscuttingmachineinkannada #weedcutter #brushcutter #ಕಳೆಕತ್ತರಿಸುವಯಂತ್ರ #rangukasturi

ความคิดเห็น • 401

  • @gagangagan.t.m9585
    @gagangagan.t.m9585 ปีที่แล้ว +1

    ಎಷ್ಟು-ಕೆಪಾಸಿಟಿಯ ಬ್ಯಾಟರಿಯನ್ನು ಉಪಯೋಗಿಸಿದ್ದಿರಿ ,ಹಾಗೂ ಯಾವ ಬ್ಯಾಟರಿ ಉಪಯೋಗಿಸುವುದು ಉತ್ತಮ ದಯವಿಟ್ಟು ತಿಳಿಸಿ ಸರ್🙏🙏

  • @gagangagan.t.m9585
    @gagangagan.t.m9585 ปีที่แล้ว +1

    ಎಷ್ಟು-ಕೆಪಾಸಿಟಿಯ ಬ್ಯಾಟರಿಯನ್ನು ಉಪಯೋಗಿಸಿದ್ದಿರಿ ,ಹಾಗೂ ಯಾವ ಬ್ಯಾಟರಿ ಉಪಯೋಗಿಸುವುದು ಉತ್ತಮ ದಯವಿಟ್ಟು ತಿಳಿಸಿ ಸರ್🙏🙏

  • @gagangagan.t.m9585
    @gagangagan.t.m9585 ปีที่แล้ว +1

    ಎಷ್ಟು-ಕೆಪಾಸಿಟಿಯ ಬ್ಯಾಟರಿಯನ್ನು ಉಪಯೋಗಿಸಿದ್ದಿರಿ ,ಹಾಗೂ ಯಾವ ಬ್ಯಾಟರಿ ಉಪಯೋಗಿಸುವುದು ಉತ್ತಮ ದಯವಿಟ್ಟು ತಿಳಿಸಿ ಸರ್🙏🙏

  • @veerabhadrappamalakannavar8748
    @veerabhadrappamalakannavar8748 ปีที่แล้ว +2

    Mr Rangukasturi Form waste Flower How We Use In Form Aney Idea You Got In Hubli APMC Formers Are Burbing Flowers Dailey Burning

    • @Rangukasturi
      @Rangukasturi  ปีที่แล้ว

      ಸರ್ owdc ಯಲ್ಲಿ ಕಳೆಸಿ ಒಳ್ಳೆಯ ಕೀಟನಾಶಕ ಬೆಳೆ ವರ್ಧಕ ರೆಡಿ ಆಗುತ್ತೆ

  • @DSIKKRTCBidar
    @DSIKKRTCBidar หลายเดือนก่อน +1

    ತುಂಬಾ ಚೆನ್ನಾಗಿದೆ. ಆದರೆ ಇದರ ರೇಟ್ ಏಷ್ಟು ತಿಳಿಸಿ .

  • @raghukanth5253
    @raghukanth5253 13 วันที่ผ่านมา +1

    Sir plz Nangu ondu beku kalstira..

  • @trsureshtrs1650
    @trsureshtrs1650 2 ปีที่แล้ว +1

    ನೀವು ಉಪಯೋಗಿಸಿರುವ self-starter ಮೋಟಾರ್ ಯಾವ ಬೈಕ್ ಇಂದು... ಪ್ಲೀಸ್ ತಿಳಿಸಿ...

  • @sadashiv3913
    @sadashiv3913 3 ปีที่แล้ว +4

    ನಿಮ್ಮ ವಿಡಿಯೋ ಒಂದು ಬಿಡದೆ ನೋಡುತ್ತೇನೆ ನೀವು ರೈತರಿಗೆ ಅನುಕೂಲ ಆಗುವ ಒಳ್ಳೆಯ ಸಲಹೆ ನೀಡುತಿದ್ದಿರಿ ಸೂಪರ್ ಸರ್ ಹೀಗೆ ನಿಮ ಸಲಹೆ ನಮಗೆ ಬೇಕು thanks

    • @Rangukasturi
      @Rangukasturi  3 ปีที่แล้ว

      🙏🙏 ನಮಸ್ಕಾರಗಳು ಸರ್

  • @lokeshba6431
    @lokeshba6431 2 ปีที่แล้ว +1

    ಸರ್ ನೀವೂ ನೀಡಿದ ಮಾಹಿತಿ ಇಂದ battary ಸ್ಪ್ರೆಯರ್ ಪಡ್ಕೊಂಡು ಕೃಷಿ ಯಲ್ಲಿ ಉಪಯೋಗಿಸ್ತಾ ಇದ್ದೀನಿ 👏👋ಸರ್

  • @veenajv4553
    @veenajv4553 3 ปีที่แล้ว +3

    Elli siguthe

  • @Creatrs-zp7dg
    @Creatrs-zp7dg 2 ปีที่แล้ว +1

    ಬೆಲೆ ಎಷ್ಟು ಹಾಗುತ್ತೆ ದಯವಿಟ್ಟು ತಿಳಿಸಿ 🙏 ನಾನು ಮಂಗಳೂರು ನಿಂದ....

    • @Rangukasturi
      @Rangukasturi  2 ปีที่แล้ว

      ಮಾರಾಟ ಮಾಡುವುದಿಲ್ಲ ಸರ್

  • @hanumanthappar6815
    @hanumanthappar6815 3 ปีที่แล้ว +5

    ಸರ್ ಈ ಮೆಷಿನ್ ಬೆಲೆ ಎಷ್ಟು ಈ ಮೆಷಿನ್ ಬೇಕು ಸರ್

  • @puttarajask2013
    @puttarajask2013 2 ปีที่แล้ว +2

    ಸರ್ ನಿಮ್ಮ ನಂಬರ್ ಬೇಕು
    ನಾನು ಹೀಗೆ ಮಾಡಬೇಕು
    ಅದಕ್ಕೆ ನಿಮ್ಮ ಸಲಹೆ ಬೇಕು

    • @Rangukasturi
      @Rangukasturi  2 ปีที่แล้ว

      Instagram page ನಲ್ಲಿ ಸಂಪರ್ಕಿಸಿ

    • @puttarajask2013
      @puttarajask2013 2 ปีที่แล้ว

      Plz sir emma no kodi

  • @adithihomeplant3661
    @adithihomeplant3661 2 ปีที่แล้ว +1

    ನಮಸ್ತೆ ಸರ್. ನನಗೊಂದು ಕಟರ್ michen ಬೇಕು. ಏಷ್ಟು ಆಗುತ್ತದೆ.

    • @Rangukasturi
      @Rangukasturi  2 ปีที่แล้ว

      ಕರೆ ಮಾಡಿ ಸರ್

  • @saanu79
    @saanu79 3 ปีที่แล้ว +1

    ಸ್ಟಾಟರ್ ಮೋಟರ್ ತುಂಬಾ ಹೊತ್ತು ರನ್ ಮಾಡೋಕೆ ಬರೋಲ್ಲ, ಬೇಗ ಅದು ಹಾಳಾಗುತ್ತೆ, ಬ್ಯಾಟರಿ ತುಂಬಾ ಬೇಗ ಖಾಲಿ ಆಗುತ್ತೆ

    • @Rangukasturi
      @Rangukasturi  3 ปีที่แล้ว

      ಮೋಟಾರ್ ಹಲಾಗಿಲ್ಲ ಆದರೆ ಬ್ಯಾಟರಿ ಖಾಲಿಯಾಗೋದು ನಿಜ

  • @puttarajask2013
    @puttarajask2013 2 ปีที่แล้ว +1

    ಸರ್ ನಿಮ್ಮ ನಂಬರ್ ಬೇಕು ಸರ್ ನಾನು ನಿಮ್ಮ ಸಲಹೆ ಬೇಕು

  • @ಶಿವಪ್ಪ-ಗ7ಫ
    @ಶಿವಪ್ಪ-ಗ7ಫ 11 หลายเดือนก่อน +1

    ನಮಗೆ ಒಂದು ಬೇಕು ಕೊಡುತ್ತೀರಾ ಹೇಳಿ ಸಾರ್

    • @Rangukasturi
      @Rangukasturi  11 หลายเดือนก่อน +1

      ಇಲ್ಲ ಸರ್

  • @MIBallinoneIliyas
    @MIBallinoneIliyas 3 ปีที่แล้ว +1

    Good
    But no sefty

  • @someshcn5807
    @someshcn5807 ปีที่แล้ว +1

    ಸರ್ ನಮಗೂ ಒಂದು ಮೆಷಿನ್ ಬೇಕು ನಿಮ್ಮ ಫೋನ್ ನಂಬರ್ ಕೊಡಿ

    • @Rangukasturi
      @Rangukasturi  ปีที่แล้ว

      ಹೇಗೆ ತಯಾರಿಸುವುದು ವಿಡಿಯೋ ಇದೆ ನೊಡಿ ಮಾಡಿಕೊಳ್ಳಿ ಸರ್

  • @vikramjk8999
    @vikramjk8999 2 ปีที่แล้ว +1

    Not reliable

  • @ShankarGK-so5gj
    @ShankarGK-so5gj ปีที่แล้ว +1

    Nanagidu beku

  • @lifeisallaboutjourney3696
    @lifeisallaboutjourney3696 3 ปีที่แล้ว +1

    Edu market alli siguththa

  • @theserenityschool
    @theserenityschool 3 ปีที่แล้ว +10

    Ranganna you will make corporate companies to cry... Great....

    • @Rangukasturi
      @Rangukasturi  3 ปีที่แล้ว +1

      ಅಮ್ಮಾ thank you ಮಾ

    • @vitthalvibhuti102
      @vitthalvibhuti102 3 ปีที่แล้ว

      @@Rangukasturi sir .microbi ಕಂಪನಿಯವರDr soil product result ಬಗ್ಗೆ ಮಾಹಿತಿ ಇದ್ರೆ ತಿಳಿಸಿ.ಏಕೆಂದರೆ ಅದು ಮಣ್ಣಿನ ಫಲವತ್ತತೆ ಹಾಗೂ ಮಣ್ಣಿನ ಜೀವಿಗಳನ್ನು ಮರುಸೃಷ್ಟಿ ಸುತ್ತೆ, ಎರೆಹುಳು ಉತ್ಪತ್ತಿ ಮಾಡುತ್ತದೆ ಅಂತ ಹೇಳ್ತಾರೆ ಸರ್8123203200 mynumber

  • @anuruthi9433
    @anuruthi9433 2 ปีที่แล้ว +1

    ದುಡ್ಡು ಎಷ್ಟು

  • @btirupataiahbtirupataiah5482
    @btirupataiahbtirupataiah5482 2 ปีที่แล้ว +1

    Rete

  • @naveenhondale6106
    @naveenhondale6106 ปีที่แล้ว +1

    Rangu sir namug ondu maadi Kodi sir

    • @Rangukasturi
      @Rangukasturi  ปีที่แล้ว

      ನೀವೇ ಮಾಡಿಕೊಳ್ಳಬಹುದು ಸರ್

  • @sangitalf
    @sangitalf 3 ปีที่แล้ว +2

    Phone number kodi sir

    • @Rangukasturi
      @Rangukasturi  3 ปีที่แล้ว

      ನನ್ನ ವಿಡಿಯೋ ಗಳಲ್ಲೇ ಸಿಗುತ್ತೆ ನೋಡಿ

  • @gururajhadapad8917
    @gururajhadapad8917 3 ปีที่แล้ว +3

    ಸೆಂಡ್ ಮೀ ನಂಬರ್

  • @parimalareddys460
    @parimalareddys460 2 ปีที่แล้ว +1

    ಸರ್ ಕಳೆ ನಿಯಂತ್ರಣ ಯಂತ್ರ ನಮಗೂ ಬೇಕು ,ನಿಮ್ಮನ್ನು ಬೇಟಿಯಾಗುವುದು ಹೇಗೆ?

  • @renukapujar1757
    @renukapujar1757 3 ปีที่แล้ว +3

    ಫೋನ ನಂಬರ್ ಹಾಕರಿ

  • @GomateshMasudage
    @GomateshMasudage 4 หลายเดือนก่อน +1

    Sir e mationind kale beru samet hogutta

    • @Rangukasturi
      @Rangukasturi  4 หลายเดือนก่อน

      ಇಲ್ಲ ಸರ್

    • @GomateshMasudage
      @GomateshMasudage 4 หลายเดือนก่อน +1

      Hagadre hege madbeku

  • @bhavanikumar7333
    @bhavanikumar7333 2 ปีที่แล้ว +1

    ನಿಮ್ ಫೋನ್ ನಂಬರ್ ಕೊಡ್ರಿ ಸರ್

    • @Rangukasturi
      @Rangukasturi  2 ปีที่แล้ว +2

      ನಿಮ್ಮ no ಕೊಡಿ ನಾನೇ ಕರೆ ಮಾಡುವೆ

  • @veerannaveeranna5936
    @veerannaveeranna5936 3 ปีที่แล้ว +1

    ಚೆನ್ನಾಗಿದೆ ನಿಮ್ಮ ಫೋನ್ ನಂಬರ್ ಕೊಡಿರಿ

    • @Rangukasturi
      @Rangukasturi  3 ปีที่แล้ว

      ಅಣ್ಣಾ ನಿಮ್ಮ no ಕೊಡಿ

    • @veerannaveeranna5936
      @veerannaveeranna5936 3 ปีที่แล้ว

      @@Rangukasturi 8105563050...... ವೀರಣ್ಣ ಜಿ. ಎಸ್.

  • @satishmallikarjunappa5892
    @satishmallikarjunappa5892 3 ปีที่แล้ว +1

    Sir Nimma mobile no kodi sir

    • @Rangukasturi
      @Rangukasturi  3 ปีที่แล้ว

      ನಿಮ್ಮ no ಕೊಡಿ ಸರ್

  • @umeshar3579
    @umeshar3579 3 ปีที่แล้ว +3

    Dhanyavadagalu
    Making video urgent upload maadi
    Haage Camera hatthiradalli focas maadi neetaagi arthavaaguva reethi thorisi....

    • @Rangukasturi
      @Rangukasturi  3 ปีที่แล้ว

      ನಿಮ್ಮ ಸಹಕಾರಕ್ಕೆ ತುಂಬು ಹೃದಯದ ಧನ್ಯವಾದಗಳು ಆದಷ್ಟು ಬೇಗ ಹಾಕುವೆ ಸರ್

  • @honnappakiccha9314
    @honnappakiccha9314 ปีที่แล้ว +1

    ಇದರಬೆಲೆ ಎಷ್ಟು ಸರ

    • @Rangukasturi
      @Rangukasturi  ปีที่แล้ว

      ಮಾರುವುದಿಲ್ಲ ಸರ್

  • @btirupataiah3662
    @btirupataiah3662 ปีที่แล้ว +1

    Rs? Aderss

  • @btirupataiahbtirupataiah5482
    @btirupataiahbtirupataiah5482 2 ปีที่แล้ว +1

    Aderss

  • @bhimaraosainasakale447
    @bhimaraosainasakale447 3 ปีที่แล้ว +1

    ನಮ್ಮ ಗೆ ಬೆಳಕಾಗಿದೆ ಪೋನ್ ನಂಬರ್ ಕೋಡಿ

    • @harish_bpgowda5524
      @harish_bpgowda5524 2 ปีที่แล้ว +1

      Sir number kodi sir

    • @Rangukasturi
      @Rangukasturi  2 ปีที่แล้ว

      ನಿಮ್ಮ no ಕೊಟ್ಟರೆ ನಾನೇ ಕರೆ ಮಾಡುವೆ

  • @RammohanReddySolar
    @RammohanReddySolar 3 ปีที่แล้ว +5

    Simple and effective.
    But no safety - he is wearing a loose flowing dhoti which can get caught in the Blade.
    Also, what happens if the blade breaks.
    Good idea but safety is paramount.

    • @Rangukasturi
      @Rangukasturi  3 ปีที่แล้ว +1

      🙏🙏 thanks for good suggision

  • @yallappabelagali3109
    @yallappabelagali3109 3 ปีที่แล้ว +4

    ಸರ್ 🙏 super best idea💡

    • @hrishwars7830
      @hrishwars7830 3 ปีที่แล้ว +1

      But blade cover is fix best

  • @naveenhondale6106
    @naveenhondale6106 ปีที่แล้ว +1

    Hi

  • @manjuolekar9986
    @manjuolekar9986 3 ปีที่แล้ว +1

    ಒಳ್ಳೆ ಸಂದೇಶಾ ..... but ready madkolood vidio madi..... nimmur yavuranna... ನಂಬರ್ ಕೊಡಿ

    • @Rangukasturi
      @Rangukasturi  3 ปีที่แล้ว

      ಮನೋಜ್ ಸರ್ ನಿಮ್ NO ಕೊಡಿ

  • @mahadevappkc4449
    @mahadevappkc4449 3 ปีที่แล้ว +1

    Sir fine, nimma mobile number kodi.

    • @Rangukasturi
      @Rangukasturi  3 ปีที่แล้ว

      ನಿಮ್ಮ no ಕೊಡಿ ನಾನೇ ಮಾತಾಡುವೆ

    • @prajwalfcprajwalfc
      @prajwalfcprajwalfc 3 ปีที่แล้ว

      @@Rangukasturi 9980568571

  • @onkarsingh7608
    @onkarsingh7608 3 ปีที่แล้ว +1

    Jeh grass cutter nahin keh saktey SAAG, cutter keh saktey Hain.

  • @hegdesuresh2037
    @hegdesuresh2037 3 ปีที่แล้ว +1

    ಸರ್ ಇದ್ರ ಚಾರ್ಜ್ ಎಷ್ಟೊತ್ತು ಇರುತ್ತೆ

    • @Rangukasturi
      @Rangukasturi  3 ปีที่แล้ว

      ಸರ್ ಒಂದು ತಾಸು

    • @hegdesuresh2037
      @hegdesuresh2037 3 ปีที่แล้ว +1

      ಸರ್ ತೊಂದ್ರೆ ಆಗಲ್ವಾ ಒಂದು ತಾಸ್ ಬಂದ್ರೆ ಕೆಲಸಕ್ಕೆ

    • @Rangukasturi
      @Rangukasturi  3 ปีที่แล้ว

      ಸರ್ ನಾನು Electical ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ ನಿಮಗೆ ಏನಾದರೂ ಉಪಾಯ ಇದ್ದರೆ ಹೇಳಿ

  • @manjumanjunathag7124
    @manjumanjunathag7124 3 ปีที่แล้ว +1

    ಹರೇಕೃಷ್ಣ ಸೊಗಸಾದ ತಿಳುವಳಿಕೆ ಕೊಡುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಶುಭವಾಗಲಿ 👋👌👋

  • @kempegowdakemps7616
    @kempegowdakemps7616 3 ปีที่แล้ว +1

    Good olle praythna.adakke ondu wheel akiddare channagi iruthithu

  • @SunilSunil-uy6do
    @SunilSunil-uy6do 3 ปีที่แล้ว

    Hi sir kadume karchina mevu kathharisuva yanthra please video madi

    • @Rangukasturi
      @Rangukasturi  3 ปีที่แล้ว

      ಸರಿ ಸರ್ ಪ್ರಯತ್ನಿಸುವೆ

  • @santoshakumarharapanahalli1168
    @santoshakumarharapanahalli1168 2 ปีที่แล้ว +1

    Hand push seeder bagge video madi price and other details.

  • @santhoshbg1952
    @santhoshbg1952 3 ปีที่แล้ว +1

    Anna nimma mobile number kodthira

  • @nagendrappagopnal6525
    @nagendrappagopnal6525 3 ปีที่แล้ว +1

    ಮಿಷನ್ ಬೆಲೆ ಎಷ್ಟು ಸರ್ ನಿಮ್ಮ ನಂಬರ್ ಕೊಡಿ ಪ್ಲಜ್

  • @sunilbenwad446
    @sunilbenwad446 3 ปีที่แล้ว +2

    ಇದು ಕಡಿಮೆ ಕರ್ಚಿನದ್ದು ಆದರೆ ಸುರಕ್ಷಿತೆ ಬಗ್ಗೆ ಇನ್ನಷ್ಟು ಮಹತ್ವ ಕೋಡಿ

    • @Rangukasturi
      @Rangukasturi  3 ปีที่แล้ว +1

      🙏🙏 ಸರಿ ಸರ್

  • @ashwinihanumanthmulagund3876
    @ashwinihanumanthmulagund3876 2 ปีที่แล้ว +1

    really I'm a ಫಸ್ಟ್ Comer to ur channel and I wondered myself even I subscribed ur channel.... wishu all the best smart agro tech... ಸ್ಮಾರ್ಟ್ farming high yielding......

    • @Rangukasturi
      @Rangukasturi  2 ปีที่แล้ว

      Thank you ಮಾ... Thanks for suport me 🙏🙏

    • @ravikumarr1322
      @ravikumarr1322 ปีที่แล้ว +1

      @@Rangukasturi
      Sir indeed ur contact number please

    • @Rangukasturi
      @Rangukasturi  ปีที่แล้ว

      Plz contact instagram

  • @pandurangaswamy9045
    @pandurangaswamy9045 3 ปีที่แล้ว +1

    ರಂಗಣ್ಣ ನವರೆ ನೀವು ತಯಾರಿಸಿರುವ ಯಂತ್ರ ಬಹಳ ಚೆನ್ನಾಗಿದೆ ನಮಗೂ ಒಂದು ಯಂತ್ರ ಬೇಕು ದಯವಿಟ್ಟು ಬೆಲೆ ಎಷ್ಟು ತಿಳಿಸಿ

    • @Rangukasturi
      @Rangukasturi  3 ปีที่แล้ว

      ಪಾಂಡು ಅಣ್ಣಾ ನನಗೆ ತಯಾರಿಸಲು ಅನುಕೂಲ ಇಲ್ಲ ನಾನು ಇರೋದು ಹಳ್ಳಿಯಲ್ಲಿ ನೀವೇ ರಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿ ಬೇಕಾದರೆ ಹೇಳುವೆ

    • @pandurangaswamy9045
      @pandurangaswamy9045 3 ปีที่แล้ว +1

      ಆಯ್ತು ರಂಗಣ್ಣ ಯಂತ್ರ ತಯಾರಿಸುವ ಮಾಹಿತಿ ಕೊಡಣ

    • @Rangukasturi
      @Rangukasturi  3 ปีที่แล้ว

      ಅಣ್ಣಾ ಮೊದಲು ನಮ್ಮ ಚಾನಲ್ ಅನ್ನು ಅನುಸರಿಸಿ ಅಗ ನಾನು ಬಿಟ್ಟಿರುವ ವಿಡಿಯೋ ನಿಮಗೆ ತಲುಪುತ್ತೇ ಇದರ ಎರಡನೇ ಭಾಗದಲ್ಲಿ ತಯಾರಿ ವಿಧಾನ ಹೇಳಿದ್ದೇನೆ

  • @काहीतरीनवीन-ङ9ज
    @काहीतरीनवीन-ङ9ज 3 ปีที่แล้ว +1

    Sir please send details of motor 12v dc where is available

  • @mahadevappkc4449
    @mahadevappkc4449 3 ปีที่แล้ว

    Please csl me sir.

  • @urkrishna1944
    @urkrishna1944 3 ปีที่แล้ว +1

    Ranganna great job thank you , Nanaga 5 Veed cutter beku nimma contact number kody please

  • @johntexeira4362
    @johntexeira4362 3 ปีที่แล้ว +4

    congratulations.
    This time it is excellent option of using the haeksaw blade as cutter.
    Earlier you had improvised cutter to prune some plants using very sharp blade...
    I had proposed that you may use this type of blade instead of .....too sharp blade.
    All the best .
    john

    • @Rangukasturi
      @Rangukasturi  3 ปีที่แล้ว

      Thank you your valuable suggest

    • @shashidhargowda5747
      @shashidhargowda5747 3 ปีที่แล้ว +1

      Give ur contact no

    • @Rangukasturi
      @Rangukasturi  3 ปีที่แล้ว

      ಗೌಡರೇ ನಿಮ್ಮ no ಕೊಡಿ

  • @santhoshbaptistlobo4005
    @santhoshbaptistlobo4005 3 ปีที่แล้ว +1

    Ranganna mobile number kodi.thumba santhosha Aethu nodi.ThANKS

    • @Rangukasturi
      @Rangukasturi  3 ปีที่แล้ว

      ಅಣ್ಣಾ ನಿಮ್ NO ಕೊಡಿ ನಾನೇ ಮಾತಾಡ್ತಿನಿ

    • @santhoshbaptistlobo4005
      @santhoshbaptistlobo4005 3 ปีที่แล้ว

      Anna nemma number kodi nanee phone madthenee.nanagae ondu machine baku .please number codee.ThANKS

    • @kasturiv7467
      @kasturiv7467 3 ปีที่แล้ว

      @@santhoshbaptistlobo4005 i want buy one please guide me

  • @lingegowda.glingegowda.g9792
    @lingegowda.glingegowda.g9792 3 ปีที่แล้ว +1

    Mob. Numbar. Kalisi

  • @muralirao1248
    @muralirao1248 3 ปีที่แล้ว +1

    It's very useful idea you made Sir, hats off Sir, please share your mobile no

  • @anjankumar2443
    @anjankumar2443 3 ปีที่แล้ว +2

    Sir.. 👌
    waiting for next video of making this machine...

  • @ajaybm2798
    @ajaybm2798 3 ปีที่แล้ว +1

    Kone koyyo machine ond kanduhideeri

  • @venkateshdinni3037
    @venkateshdinni3037 3 ปีที่แล้ว +2

    Amount yestu sir

  • @khankhan-dd4xg
    @khankhan-dd4xg 3 ปีที่แล้ว +1

    Super sir, ಇದನ್ನು ತಯಾರಿಸುವುದು ಹೇಗೆ

    • @Rangukasturi
      @Rangukasturi  3 ปีที่แล้ว

      ಮುಂದಿನ ವಿಡಿಯೋದಲ್ಲಿ ಹೇಳ್ತೀನಿ ಸರ್

  • @vinayakpai3463
    @vinayakpai3463 3 ปีที่แล้ว +2

    Sir e machine sell madtiraa.bekagittu namge

    • @Rangukasturi
      @Rangukasturi  3 ปีที่แล้ว

      ಇಲ್ಲ ಸರ್ ಇದರ making ವಿಡಿಯೋ ಹಾಕ್ತಿನಿ ನೋಡಿ ತಯಾರಿಸಿಕೊಳ್ಳಿ

  • @hulugappahudeda8089
    @hulugappahudeda8089 3 ปีที่แล้ว +1

    ಅಣ್ಣ ನಾನು ಎರಡು ಸಾವಿರ ಕೇೂಡುತಿನಿ ನನಗೆ ಒಂದು ಬೇಕು ನಿನ್ನ ಪೇೂನ್ ನಂಬರ್ ಕೇೂಡಿ

    • @Rangukasturi
      @Rangukasturi  3 ปีที่แล้ว +1

      ಅಣ್ಣಾ ಇದನ್ನು ತಯಾರಿಸಿದ ವಿಡಿಯೋ ಹಾಕ್ತಿನಿ ಅದನ್ನ ನೋಡಿ ನೀನು ಮಾಡಿಕೊ ನನಗೆ ದುಡ್ಡು ಬೇಡ 🙏🙏

    • @Rangukasturi
      @Rangukasturi  3 ปีที่แล้ว

      ನಿನ್ನ ನಂಬರ್ ಅಡ್ರೆಸ್ ಕೊಡು

  • @sreemala1451
    @sreemala1451 3 ปีที่แล้ว +2

    We also need this type of weed cuttrr

  • @chandpatel2842
    @chandpatel2842 3 ปีที่แล้ว +1

    Sir ede tara ondu mini chaff cutter madodu torisi sir

  • @allinonesk7797
    @allinonesk7797 3 ปีที่แล้ว +1

    Battery yavadu adu charge hege madodu heli sir

  • @gbjittige9338
    @gbjittige9338 3 ปีที่แล้ว +2

    ಸರ್ ನಮಗೆ ಒಂದು ಕಳುಹಿಸಿ ಕೊಡಿ

    • @gbjittige9338
      @gbjittige9338 3 ปีที่แล้ว

      ಕಸ್ತೂರಿ ರಂಗಣ್ಣ ಡಿ ಕಂಪೋಸರ್ ಮಾಡಿದ್ದೀನಿ 2ಬಾರಿ ಅಡಿಕೆ ಗಿಡಕ್ಕೆ ಹಾಕಿದ್ದೀನಿ ಒಂದು ಬಾರಿ ಕೊಟ್ಟಿಗೆ ಗೊಬ್ಬರಕ್ಕೆ ಸಿಂಪರಣೆ ಮಾಡಿದ್ದೀನಿ ಒಳ್ಳೆ ಕೆಲಸ ಮಾಡ್ತಾ ಇದೆ

    • @Rangukasturi
      @Rangukasturi  3 ปีที่แล้ว +1

      ತುಂಬಾ ಸಂತೋಷ ವಾಯಿತು ಸರ್ ಧನ್ಯವಾದಗಳು

  • @vinodreddy5807
    @vinodreddy5807 3 ปีที่แล้ว +1

    🙏🙏🙏🙏

  • @keerthirajdm2829
    @keerthirajdm2829 3 ปีที่แล้ว +1

    ಸರ್ ನಮಗೂ ಒಂದು ಕಳಿಸಿ ಕೊಡಿ ..ನಿಮ್ ಪೋನ್ ನಂಬರ್ ಹಾಕಿ ಸರ್

    • @Rangukasturi
      @Rangukasturi  3 ปีที่แล้ว

      ನಿಮ್ಮ no ಹಾಕಿ ಸರ್

  • @haleshicg3532
    @haleshicg3532 3 ปีที่แล้ว +1

    Mini engineer useful for the farmer's

  • @shrikantachari5689
    @shrikantachari5689 3 ปีที่แล้ว +1

    Sir super namge vand machine sigbahuda

    • @Rangukasturi
      @Rangukasturi  3 ปีที่แล้ว

      ಸರ್ ನೀವೇ ತಯಾರಿಸಿಕೊಳ್ಳಬಹುದು ತುಂಬಾ ಸರಳ ಇದೆ

  • @gundarpivenkateshgundarpir9542
    @gundarpivenkateshgundarpir9542 3 ปีที่แล้ว +1

    Sir nimma phone thilisi

  • @kotetotalinformation9310
    @kotetotalinformation9310 3 ปีที่แล้ว +1

    Sir olle idea
    Thengina mara
    Aadike mara hathuva sulaba vidana mahithi nidi

  • @shashirajshashi4057
    @shashirajshashi4057 3 ปีที่แล้ว +1

    Sir e machine battery charging time yestu sir mathe ondu baari charge madidre yestu gante work aguthe

  • @dinivlogs2318
    @dinivlogs2318 3 ปีที่แล้ว +1

    Ranganna sir ,,,ha machine hege madodu antha video madidre namma antha bada krushikarige sahaya agutthe

    • @Rangukasturi
      @Rangukasturi  3 ปีที่แล้ว

      ದೇಶಕ್ಕೆ ಅನ್ನ ನೀಡೋ ರೈತರು ನೀವ್ಯಾಕೆ ಬಡ ಕೃಷಿಕರು ಏನಿಲ್ಲ ಅಂದ್ರೂ ಪುಟ್ಟಿಲಿ ರೊಟ್ಟಿ ಇರುತ್ತೆ ಹಾಲು ಮೊಸರು ಮಜ್ಜಿಗೆ ಇರುತ್ತೆ ರೈತನ ಮನೆಲಿ

  • @balunayakbalu6583
    @balunayakbalu6583 3 ปีที่แล้ว +1

    Agarichallchat

  • @ಮಂಜುವಿಕನ್ನಡಿಗ
    @ಮಂಜುವಿಕನ್ನಡಿಗ 3 ปีที่แล้ว +2

    ಮಿಕ್ಸಿ ಮೋಟಾರ್ ಆಗಲ್ವಾ ಅಣ್ಣಾ

    • @Rangukasturi
      @Rangukasturi  3 ปีที่แล้ว +1

      ಭಾರ ಜಾಸ್ತಿ

    • @johntexeira4362
      @johntexeira4362 3 ปีที่แล้ว +1

      Suitable power supply matching has to be adapted
      for the motor. ....whichever motor is fixed.

    • @Rangukasturi
      @Rangukasturi  3 ปีที่แล้ว

      Tow Wheeler bike self motor sir

  • @kalleshwarsawale7703
    @kalleshwarsawale7703 3 ปีที่แล้ว +1

    12 volt dc motor yavadu tokondidu swalpa details khalisi

    • @Rangukasturi
      @Rangukasturi  3 ปีที่แล้ว +1

      ಸರ್ ನಾನು ಹೇಳಿದ್ದು bike selp starter motar

  • @shivatalavar9316
    @shivatalavar9316 3 ปีที่แล้ว +1

    Great.sar

  • @francisdsa6790
    @francisdsa6790 3 ปีที่แล้ว +1

    Great brother Rangu Kasturi I saw your simple mechanical invention really appreciate you for helping within your knowledge. God bless you.👍👌💐🙏🙏🙏🙏🙏🔧🕺🇮🇳🇦🇺

  • @girishmulbagalvenkataraman1370
    @girishmulbagalvenkataraman1370 3 ปีที่แล้ว +1

    Bhattada gaddeyalli kale tegeyo machine bagge ondu video madi sir...

    • @Rangukasturi
      @Rangukasturi  3 ปีที่แล้ว

      ಸರಿ ಸರ್ ಮಾಡೋಣ

  • @lakshmipathi8694
    @lakshmipathi8694 3 ปีที่แล้ว +1

    Deshi vignaani ge dhanyavaadha galu

    • @Rangukasturi
      @Rangukasturi  3 ปีที่แล้ว +1

      ನಮಸ್ಕಾರಗಳು

  • @parashuramksp657
    @parashuramksp657 3 ปีที่แล้ว +1

    Tell me sir

  • @kiranlucky5397
    @kiranlucky5397 3 ปีที่แล้ว +1

    Hi Brother,
    I need hand weed remover & machine as well. Could you please share me the price of those products

    • @Rangukasturi
      @Rangukasturi  3 ปีที่แล้ว

      ಸರ್ ಮೇಕಿಂಗ್ ವಿಡಿಯೋ ಇದೆ ನೋಡಿ ಮಾಡಿಕೊಳ್ಳಿ

  • @ramasiva953
    @ramasiva953 3 ปีที่แล้ว +1

    Price sir

  • @Creatrs-zp7dg
    @Creatrs-zp7dg 2 ปีที่แล้ว +1

    ಸೂಪರ್ ಸರ್ ❤👍👌🌹

  • @prashanthann8966
    @prashanthann8966 3 ปีที่แล้ว +1

    ಸರ್ ನಮಗೂ 1 ಬೇಕು ಸರ್ ಇದು ಹೇಗೆ ಸಿಗುತ್ತೆ ಹೇಳಿ

    • @Rangukasturi
      @Rangukasturi  3 ปีที่แล้ว +3

      ಸರ್ ಹೇಗೆ ತಯರಿಸಬೇಕು ಅಂತ ಹೇಳ್ತೀನಿ

  • @swaminareshananda2951
    @swaminareshananda2951 3 ปีที่แล้ว +1

    ನಿಮ್ಮ ಮೊಬೈಲ್ ನಂಬರ್ ನ ಅಪ್ಲೋಡ್ ಮಾಡಿ

    • @Rangukasturi
      @Rangukasturi  3 ปีที่แล้ว

      ಸರ್ ನಿಮ್ಮ no ಕೊಡಿ ನಾನೇ ಮಾತಾಡುವೆ

  • @munirajup139
    @munirajup139 3 ปีที่แล้ว +1

    Cost est sir

  • @sharanyakumbar7522
    @sharanyakumbar7522 3 ปีที่แล้ว +1

    Sir machine name please

    • @Rangukasturi
      @Rangukasturi  3 ปีที่แล้ว

      ಇದಕ್ಕೆ ಏನು ಹೆಸರು ಇಟ್ಟಿಲ್ಲ ಅಣ್ಣಾ

  • @ManuManu-gu7bg
    @ManuManu-gu7bg 2 ปีที่แล้ว +1

    Fantastic sir

  • @sridhardevarahallisridhard565
    @sridhardevarahallisridhard565 3 ปีที่แล้ว +1

    ನಿಮ್ಮ ಕ್ರಿಯೇಟಿವಿಟಿಗೆ ದೊಡ್ಡದೊಂದು ಸಲಾಂ ಸರ್

    • @Rangukasturi
      @Rangukasturi  3 ปีที่แล้ว +1

      ನನ್ನ ಕ್ರಿಯೇಟಿವಿಟಿ ಗುರುತಿಸಿದ್ದಕ್ಕೆ ನಿಮಗೂ ಕೂಡ ಬಹುದೊಡ್ಡ ಅತಿ ದೊಡ್ಡ ಹೃದಯಪೂರ್ವಕ ಸಲಾಂ

  • @padmaraonaidu537
    @padmaraonaidu537 3 ปีที่แล้ว +1

    Price & address please

    • @Rangukasturi
      @Rangukasturi  3 ปีที่แล้ว

      Naidu sir see making video and make it

  • @chandpatel2842
    @chandpatel2842 3 ปีที่แล้ว +1

    Ondu sala battery full madidre estu hour odisabahudu sir?

    • @Rangukasturi
      @Rangukasturi  3 ปีที่แล้ว

      ಸರ್ ನಾನು ಹಳೆ ಬೈಕ್ ಬ್ಯಾಟರಿ ಬಳಸಿದ್ದೇ ಒಂದು ತಾಸು ಬಂದಿದೆ ನಿಮಗೆ ತಿಳಿದಿರೋ ಒಳ್ಳೆ ಬ್ಯಾಟರಿ ಇದ್ರೆ ದಯವಿಟ್ಟು ತಿಳಿಸಿ 🙏🙏

  • @kaverikmohan4415
    @kaverikmohan4415 3 ปีที่แล้ว +1

    Farmer scientist

    • @Rangukasturi
      @Rangukasturi  3 ปีที่แล้ว

      ಸಾಮಾನ್ಯ ರೈತ