'ಅಮ್ಮ ಸಾಯೋ ಟೈಮಲ್ಲಿ ಹೇಳಿದ ಆ ಮಾತು ನನ್ನನ್ನ ಈಗಲೂ ಕಾಡುತ್ತೆ'-Director Bhargava-LIFE-Kalamadhyama-

แชร์
ฝัง
  • เผยแพร่เมื่อ 21 ม.ค. 2021
  • Join this channel to get access to perks:
    / @kalamadhyamayoutube
    #directorBhargava #kalamadhyama #param
    ಹಿರಿಯ ನಿರ್ದೇಶಕ ಹೆಚ್ ಆರ್ ಭಾರ್ಗವ-ಚಿತ್ರ-ಜೀವನ ಯಾನ
    ಈ ಸರಣಿಯಲ್ಲಿ ಹಿರಿಯ ನಿರ್ದೇಶಕರಾದ ಹೆಚ್ ಆರ್ ಭಾರ್ಗವ ಅವರು ಈ ಸರಣಿಯಲ್ಲಿ 65 ವರ್ಷಗಳ ತಮ್ಮ ಸುದೀರ್ಘ ಸಿನಿಪಯಣದ ಜೊತೆಗೆ ಚಿತ್ರರಂಗದ ಅನೇಕ ತೆರೆಯ ಹಿಂದಿನ ಕತೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ಚಿತ್ರರಂಗ ನಡೆದು ಬಂದ ಹಾದಿಯು ಕೂಡ ದಾಖಲಾಗಿರುವುದು ವಿಶೇಷ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    +91 9008099686, 9008450040
    www.kalamadhyam.com
    Call us on:
    +91 9008099686, 9008450040, 080-41473883
    Our Official Website:
    www.kalamadhyam.com
    Subscribe to Our TH-cam Channel:
    / kalamadh. .
    Like us on Facebook
    / kalamadhyam
    Follow us on Twitter:
    / kalamadhyamblr
    Follow us on Linkedin:
    / kalamadhyam
    Follow us on Instagram:
    / kalamadhyam
    Email us on:
    email: kalamadhyammedia@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
    Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Director Bhargava, Kannada Director Bhargava, HR Bhargava Kannada Director, Dr Vishnuvardhan, Ambarish, Dr Rajkumar, Shankarnag, Director Bhargava Life, Director Bhargava Interview, Director Bhargava Kalamadhyama, kalamadhyama Bhargava Interview, Kala Madhyama,Kalamadhyama TH-cam Channel,KalamadhyamaVideos,Kalamadhyama Interviews,KalamadhyamaTH-cam,Best Kannada TH-cam Channel,KS Parameshwara,Savita Parameshwar, HR Bhargava Interview Kalamadhyama, Kalamadhyama Interview,
  • ภาพยนตร์และแอนิเมชัน

ความคิดเห็น • 160

  • @KalamadhyamaYouTube
    @KalamadhyamaYouTube  3 ปีที่แล้ว +4

    Click The Below link to Subscribe to Kalamadhyama TH-cam Channel.
    th-cam.com/users/kalamadhyammediavideos

    • @vittal925
      @vittal925 3 ปีที่แล้ว

      Oj

    • @bldevaraj9945
      @bldevaraj9945 3 ปีที่แล้ว

      😀😁😂🤣😃😄😅😆😉😊😋😎😍😘😗😙😚☺

  • @insightedvoice2744
    @insightedvoice2744 3 ปีที่แล้ว +36

    ಅಂತೂ ಭಾರ್ಗವ sir ರವರ ಸಂದರ್ಶನ ಪ್ರಸಾರ ಮಾಡಿದ ಕಲಾಮಾಧ್ಯಮ ತಂಡಕ್ಕೆ ದನ್ಯವಾದಗಳು.... ನಾನಂತೂ ಅವರ ಅಭಿಮಾನಿಯಾಗಿದ್ದೇನೆ...ಅವರ ಮಾತುಗಳನ್ನು ಕೇಳಲು ಕಾಯುತಿದ್ದೆ

  • @puttegowdakn435
    @puttegowdakn435 3 ปีที่แล้ว +10

    ಹಿರಿಯ ನಿರ್ದೇಶಕರಾದ ಭಾರ್ಗವ ಸರ್ ಗೆ ಧನ್ಯವಾದಗಳು...💐🙏

  • @kushigowda7798
    @kushigowda7798 3 ปีที่แล้ว +7

    ನಿಮ್ಮಂತಹ ಸಹೃದಯರ ಸಂದರ್ಶನ ಮಾಡಿದಕ್ಕೆ ಪರಮೇಶ್ವರ್ ಸರ್ ಗೆ ಬಹಳ ಧನ್ಯವಾದ

  • @rishashetty8436
    @rishashetty8436 3 ปีที่แล้ว +4

    I'm addicted to bhargava sir's episodes..he explains everything like as it s on infront of eyes

  • @vandanakamath3472
    @vandanakamath3472 3 ปีที่แล้ว +3

    ಭಾರ್ಗವ ಅವರ ಮಾತಿನ ಶೈಲಿ ತುಂಬ ಇಷ್ಟವಾಯ್ತು 👍👍

  • @PuneethSiddharth
    @PuneethSiddharth 3 ปีที่แล้ว +10

    ಜಾಳು, ಅಕ್ಷರ, ವ್ಯಾಸಂಗ....ಈ ಪದಗಳನ್ನೆಲ್ಲಾ ನಾವು ಈಗ ಹೆಚ್ಚು ಬಳಸೋದೆ ಇಲ್ಲ. ನಿಮ್ ಜನರೇಷನ್ ನ ವಿಶೇಷತೆ ಇದು!!!

  • @ganeshraoma
    @ganeshraoma 3 ปีที่แล้ว +8

    What a honest interview, Mr Bhargava talking about his child hood and being frank about it without thinking how people will react!! , am his fan , I loved his movie olavu gelavu and bagyavabtaru fantastic movies 🙏

  • @RaviShankar-kk8kn
    @RaviShankar-kk8kn 3 ปีที่แล้ว +4

    ಬಹು ನಿರೀಕ್ಷಿತ ಸಂದರ್ಶನ. ದೊಡ್ಡ ಸರಣಿ ಆಗಲಿ ಅಂತ ಆಶಿಸುತ್ತೇನೆ🙏

  • @sandeepnkv1553
    @sandeepnkv1553 3 ปีที่แล้ว +1

    ಎಚ್. ಆರ್. ಭಾರ್ಗವ ಸರ್ ಕನ್ನಡ ಚಿತ್ರರಂಗಕ್ಕೆ ನಿಮ್ಮ ಕೊಡುಗೆ ಅಪಾರ 👏👏👏👌👌👌🙏🙏🙏💐💐💐

  • @poornimavenkatesh1426
    @poornimavenkatesh1426 3 ปีที่แล้ว +27

    Please ask about the making of the movie 'Bhagyavantharu'. One of the great movies. Please make an entire episode of that.

  • @AMV-MEDIA83
    @AMV-MEDIA83 3 ปีที่แล้ว +5

    ನಮ್ಮ ನೆಚ್ಚಿನ ಮೆಚ್ಚಿನ ನಿರ್ದೇಶಕರಲ್ಲಿ ಅದ್ವಿತೀಯರಾದ
    ಭಾರ್ಗವ ರವರನ್ನು ಮುಖತಃ ಭೇಟಿಯಾದಷ್ಟೇ ಸಂತೋಷವಾಯಿತು. ಕಲಾಮಾಧ್ಯಮಕ್ಕೆ ಧನ್ಯವಾದಗಳು..👌👍

    • @sking7662
      @sking7662 2 ปีที่แล้ว

      Ganesha and

  • @pbelavadi
    @pbelavadi 3 ปีที่แล้ว +1

    ನನ್ನ ಮೆಚ್ಚಿನ ನಿರ್ದೇಶಕ ಶ್ರೀ ಭಾರ್ಗವರಿಗೆ ಅವರ ಚಿತ್ರಗಳ ಮೂಲಕ ನಮಗೆ ನೀಡಿದ ರಸದೌತಣಕ್ಕೆ ಧನ್ಯವಾದಗಳು

  • @swathisuchitra
    @swathisuchitra 3 ปีที่แล้ว +11

    ನನ್ನ ಅಪ್ಪನೂ ಮಿಲಿಟ್ರಿನಲ್ಲಿ ಇದ್ರು, ನನ್ನ ತಾಯಿ ನಾನು ನನ್ನ ತಮ್ಮ ಸ್ಕೂಲ್ ನಲ್ಲಿ ಇದ್ದಾಗ ನಮ್ಮ ಅಮ್ಮ ತೀರಿಕೊಂಡರು, ನಮ್ಮ ಅಪ್ಪ ಜೀವನ ಪೂರ್ತಿ ಒಂಟಿಯಾಗಿದ್ದು ನಾನು ನನ್ನ ತಮ್ಮ ನಿಗೆ education ಕೊಟ್ಟು ಮದುವೆ ಮಾಡಿಸಿ ಸೆಟಲ್ ಮಾಡಿದ್ರು. ನಾನು ನನ್ನ ತಮ್ಮ ಇಬ್ರೂ ನಮ್ಮ ತಂದೆಗೆ second marriage ge ತುಂಬಾನೇ force ಮಾಡಿದ್ರೂ ನು ಆಗದೆ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. 2017 feb ತೀರಿಕೊಂಡರು. ಇವತ್ತಿಗೂ ಆ ಹಾಡು "ನಾನು ನೋಡಿದ ಮೊದಲ ವೀರ
    ಬಾಳು ಕಲಿಸಿದ ಸಲಹೆಗಾರ
    ಬೆರಗು ಮುಡಿಸೋ ಜಾದೂಗಾರ ಅಪ್ಪಾ
    ಹಗಲು ಬೆವರಿನ ಕೂಲಿಕಾರ
    ರಾತ್ರಿ ಮನೆಯಲಿ ಚೌಕಿದರ
    ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ
    ಗದರೋ ಮೀಸೆಕಾರ
    ಮನಸೇ ಕೋಮಲ
    ನಿನ್ನ ಹೊಲೋ ಕರ್ಣ ಯಾರಿಲ್ಲ
    ಅಪ್ಪಾ..... ಐ ಲವ್ ಯೂ ಪಾ x 4
    ||ನಾನು ನೋಡಿದ ||
    ಬೆರಳನು ಹಿಡಿದರೆ ವಿಶ್ವಾಸವು ಬೆಳೆವುದು
    ಹೆಗಲಲಿ ಕುಳಿತರೆ ಕುತೂಹಲ ತಣಿವುದು
    ನಾನು ಓದೋ ಪಾಠದಲಿ
    ಅದು ಯಾಕೆ ನಿನ್ನ ಹೆಸರಿಲ್ಲ
    ನಿನ್ನ ಹಾಗೆ ಯಾಕೆ ಯಾರಿಲ್ಲ
    ನೀನು ಇರುವ ಧೈರ್ಯದಲಿ
    ಯಾರೊಂದಿಗೂ ನಾ ಸೋಲಲ್ಲ
    ನಿನ್ನ ಪ್ರೀತಿ ಮುಂದೆ ಏನಿಲ್ಲಾ
    ಅಪ್ಪಾ..... ಐ ಲವ್ ಯೂ ಪಾ x 4
    ನಿನ್ನ ಅಂಗಿ ಬೆವರಲ್ಲಿ
    ನಮ್ಮ ಅನ್ನ ಅಡಗಿದೆ
    ಮಗಳೇ ಅನ್ನೋ ಮಾತಿನಲಿ
    ನಿನ್ನ ಮಮತೆ ತಿಳಿದಿದೆ
    ತಾಯಿ ಮಾತ್ರ ತವರಲ್ಲ
    ತಂದೆ ಇರದೆ ತಾಯಿಲ್ಲ
    ಆಕಾಶದಂತೆ ನಿನ್ನ ಮನಸಪ್ಪಾ
    ನಾನು ಎಂದೂ ಹೇಳಿಲ್ಲ
    ಯಾಕಂತ ನಂಗೂ ತಿಳಿದಿಲ್ಲ
    ನೀನು ಅಂದ್ರೆ ಅಚ್ಚು ಮೆಚ್ಚಪ್ಪಾ
    ಅಪ್ಪಾ..... ಐ ಲವ್ ಯೂ ಪಾ x 4
    ಹ್ಮ್........... ಹ್ಮ್..........
    ಎಲ್ಲ ಕೊಡಿಸುವ ಸಾಹುಕಾರ ಅಪ್ಪಾ "
    ಈ ಹಾಡು ನನ್ನ ಅಪ್ಪನಿಗಾಗೆ ಬರೆದಿರೋದು ಅಂತ ಅನಿಸುತ್ತದೆ.
    ಇವತ್ತಿಗೂ ನನ್ husband matte ಮಕ್ಕಳನ್ನು ನೋಡುವಾಗ ನನ್ನ ಅಪ್ಪ ನೆನಪಿಗೆ ಬರ್ತಾರೆ.❤️❤️❤️ My only hero in my life is my father❤️ Great father raise strong daughter's ❤️💕💕 He was ensured both me and my brother are well educated, strong and independent. Even in his last year he constructed one more house to ensure both his son and daughter would not have any future problem. ನನ್ನ ಮದುವೆಗೆ ಅವ್ರೇ ಧಾರೆ ಎರೆದರು. ಸೀಮಂತ ಟೈಮ್ ನಲ್ಲಿ ಚಿನ್ನದ ಹರಾ ಮಡ್ಸಿದ್ರು.
    He did everything a mother would do
    For me and my brother he was both mother and a father. I hope every daughter gets a father who raises her to be a strong and independent women. I learnt women empowerment from my father. Never ever he had discouraged me. His financial management was amazing. I never heard him using a single bad word. Was against alcohol and never touched it despite being a ex service man.🙏🙏🙏
    Even during my college days even my and my brother friends were shocked when they heard that we lost our mother in childhood and we're brought up by our father single handedly.❤️
    Bhargava Sir 🙏 Apart from your father you have been blessed with a good family. Yes void of losing a mother will be always there. 🙏🙏🙏 God bless you with good health. May be it's your mother's blessings that you are successful today. How difficult it would have been to her to leave 3 little boys with a drunker husband😭. Sometimes bitter experiences make us strong 🙏

    • @lbh40
      @lbh40 3 ปีที่แล้ว +2

      @Suchitra Suman, ಅಮ್ಮಾ ನಿಮ್ಮ ಮಹಾನ್ ತಂದೆಗೆ ನನ್ನದೊಂದು ಹೃದಯಪೂರ್ವಕ ನಮಸ್ಕಾರ. ನಾನೂ ಹಾಗೂ ನನ್ನ ಇಬ್ಬರು ತಮ್ಮಂದಿರು ಸಹ ನಿಮಗೆ ಸಿಕ್ಕ ತಂದೆಯ ತರಹದ ತಂದೆಯನ್ನು ಪಡೆದ ಧನ್ಯರು. ನಮ್ಮ ತಂದೆ ತಾಯಿ ಇಬ್ಬರೂ ಇನ್ನೂ ಚೆನ್ನಾಗಿದ್ದರೆ ತಾಯಿಯ ತ್ಯಾಗದಂತೆ ನಮ್ಮ ತಂದೆಯವರೂ ಸಹ ಅಷ್ಟೇ ಪ್ರೀತಿಯಿಂದ ನಮ್ಮನ್ನೆಲ್ಲ ಬೆಳೆಸಿದ್ದಾರೆ. ಇಂದು ನಮ್ಮ ತಂದೆಯವರ ವಯಸ್ಸು 83 ವರ್ಷ ಹಾಗೂ ತಾಯಿಯವರ ವಯಸ್ಸು 76 ವರ್ಷ. ನಿಮ್ಮ ಬರಹವನ್ನು ನೋಡಿ ನನ್ನ ಹೆತ್ತವರ ಬಗ್ಗೆ ಬರೆಯಬೇಕೇನಿಸಿತು. ತುಂಬ ಭಾವುಕನಾಗಿ ಹಾಗೂ ಅಷ್ಟೇ ಖುಷಿಯಾಗಿ ಇದನ್ನು ಬರೆಯುತ್ತಿದ್ದೇನೆ. ನನಗೆ ಯಾರಾದರೂ ಕೇವಲ ತಾಯಿ ಮಾತ್ರ ಮಹಾನ್ ಎಂದಾಗ, ನಾನು ಅವರಲ್ಲಿ ನಮ್ಮ ಮಹಾನ್ ತಂದೆಯ ಪರವಾಗಿಯೂ ವಾದಿಸುತ್ತೇನೆ, ನಮ್ಮ ತಾಯಿಯೂ ಮಹಾನ್ ಮಾತೆಯೇ, ಮಾತಾಪಿತರ ವಿಷಯದಲ್ಲಿ ನಾವು ಅಣ್ಣ ತಮ್ಮಂದಿರು ತುಂಬಾ ಭಾಗ್ಯವಂತರು. ನಿಮ್ಮ ಬರಹವನ್ನು ಓದಿ ನಾನು ಸಂತೋಷದಿಂದ ಈ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಹಾಗೆ ಅವಕಾಶವಾಯ್ತು, ತುಂಬಾ ಧನ್ಯವಾದಗಳು 🙏🙏🙏🙏🙏🙏🙏🙏

    • @swathisuchitra
      @swathisuchitra 3 ปีที่แล้ว +2

      @@lbh40 Thank you. ನಿಮ್ಮ ತಂದೆ ತಾಯಿಗೆ ನನ್ನ ನಮನಗಳು. It's quite easy for parents to raise their children. But it's difficult for a single man to raise a daughter and a son. It's easy for a mother to be a father, but difficult for a father to be a mother. I am a mother myself of 3 little boys, but certainly there is lots of support from my husband and in laws in raising them. Boys are more attached to their father and among themselves as compared to their mother, may be that's how boys are. Father raising a daughter is quite difficult, may be ಅಪ್ಪಾ ಅಂತ ಒಂದು ಶಬ್ದ ಅಲ್ಲ ಅದು ಒಂದು ಮಗಳಿಗೆ ಶಕ್ತಿ 🙏Strength 🙏 Most sacrifices of men go unnoticed, they are silent warriors.🙏

    • @kavyahs1680
      @kavyahs1680 3 ปีที่แล้ว +1

      Suchitra Mam hats off that how you taken your life without a mother.. It's highly difficult to lead a life without mamma.. I'm struggling..

    • @swathisuchitra
      @swathisuchitra 3 ปีที่แล้ว +1

      @@kavyahs1680 Thank you dear, I have one suggestion to you please don't ignore education be well educated, have a well paying job, be independent rest will follow you. There is nothing in this world which education and knowledge cannot buy. So educate, be qualified, have a job, earn and be independent. Marriage, kids every single thing will fall in place. Nothing can force a well educated and a empowered women, gain financial independence, above all please please trust God, have faith in him, he is the only who can save us from all the miseries. ತಂದೆ ತಾಯಿ ಗಂಡ ಮಕಳ್ಳು ಎಲ್ಲಾ ನಮ್ಮ ಋಣ ದಲ್ಲಿ ಏಷ್ಟು ಇರುತ್ತೆ ಅಷ್ಟೇ ಸಿಗುತ್ತೆ. Education ಮತ್ತು ನಾವು ನಂಬಿದ ದೇವರೇ ಕೊನೇ ತನಕ ಬರುತ್ತೆ.❤️🙏

  • @sanappanayaka3066
    @sanappanayaka3066 3 ปีที่แล้ว

    ನಿರ್ದೇಶಕರಾದ ಶ್ರೀ ಭಾರ್ಗವರವರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ,ಅವರು ತಿಳಿಸಿದ ಚಿತ್ರ ರಂಗದ ವಿಚಾರಗಳನ್ನು ಕೇಳಿದ ಮೇಲೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ, ಇದೇ ತರಹ ಇನ್ನೂ ಹೆಚ್ಚಿನ ವಿಷಯಗಳು ನಿಮ್ಮ ಈ ಕಲಾಮಾಧ್ಯಮದಿಂದ ಮೂಡಿಬರಲಿ,ಕಲಾಮಾಧ್ಯಮಕ್ಕೆ ಧನ್ಯವಾದಗಳು.

  • @dayananda.s.k.
    @dayananda.s.k. 3 ปีที่แล้ว +4

    Great Actress Lakshmi madam has acknowledged Bhargav Sir for teaching Kannada and Kannada Grammar.........
    Have seen all your movies, Great Respect Sir for You.

  • @balavantkulkarni2874
    @balavantkulkarni2874 3 ปีที่แล้ว

    ಭಾರ್ಗವ ಸರ್ ಮಾತುಗಳು ಕೇಳ್ತಾ ಇರಬೇಕು ಅನಿಸುತ್ತೆ. ಇದೇ ಅವರಲ್ಲಿ ಇರುವ ವಿಶೇಷತೆ. ಒಬ್ಬ ಯಶಸ್ವಿ ನಿರ್ದೇಶಕರಿಗೆ ಇರಬೇಕಾದ ಅರ್ಹತೆ. ತಮ್ಮ ಜೀವನ ಪ್ರಯಾಣ ನಿಜವಾಗಿ ಆದರಣೀಯ ಹಾಗೂ ನಮಗೂ ಒಂದು ಮಾರ್ಗದರ್ಶನ. ಪರಮ ಅವರ ಪ್ರಯತ್ನಗಳು ಹಾಗೂ ವ್ಯಕ್ತಿ ಸಂದರ್ಶನಗಳು ಉತ್ತಮ ಸದಭಿರುಚಿ ಇಂದ ಕೂಡಿರುತ್ತವೆ. ಧನ್ಯವಾದಗಳು

  • @Umeshtejasvi
    @Umeshtejasvi 3 ปีที่แล้ว +5

    Salute sir... U spoke truth about childhood.. he didn’t hide anything.. Learnt a lot.. hats off

  • @kssrinivasadesika2018
    @kssrinivasadesika2018 3 ปีที่แล้ว +5

    After listening your childhood how much difficulty you might have faced.really tears rolled down from my eyes.hard work.dedication.simplicity only bring success.really you are great.thanks to kalamadhya.sir.till the end I want to listen.

  • @mohanraju3827
    @mohanraju3827 3 ปีที่แล้ว +9

    Wonderful narrator with great details on depth of his life. One must have dare to share ugly part of personal life. Mr. Bhargava is a truth lover like Gandhi.

  • @pramodshastri
    @pramodshastri 3 ปีที่แล้ว +6

    Great legend, we need to learn a lot from his principled life,
    Humbled gentleman, a great salute for contributing a huge to KFI☺️☺️🥰

  • @venkateshpsvenkatesh7028
    @venkateshpsvenkatesh7028 3 ปีที่แล้ว +4

    ಸಾರ್ ನೀವು ದೇವರು ಸಾರ್ ಯಾಕೆಂದರೆ ನಿಮ್ಮ ಬಾಲ್ಯದ ಬಗೆಗಿನ ವಿಚಾರ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ ನಾನು ನಿಮ್ಮವನೊಳಬ್ಬ🙏🙏🙏🙏🙏

  • @RoadStory707
    @RoadStory707 3 ปีที่แล้ว +3

    ಪ್ರಭಾಕರ್ , ಶಿವರಾಜ್ ಕುಮಾರ್ ,
    ರಮೇಶ್ ಭಟ್ _ ಶ್ರೀನಾಥ್ , ಲಕ್ಷೀ ರವರು
    ಅಭಿನಯಿಸಿರುವ ನಿಮ್ಮ ನಿರ್ದೇಶನದ
    ಜಗ ಮೆಚ್ಚಿದ ಹುಡುಗ
    ಅದ್ಭುತವಾದ ಮನ ಮಿಡಿಯುವ ಕೌಟುಂಬಿಕ ಚಿತ್ರ ಸರ್..

  • @yathishkrishna.skrishna4578
    @yathishkrishna.skrishna4578 3 ปีที่แล้ว

    ಕಲಾಮದ್ಯಮದ ಪರಮ್ ಅಣ್ಣ ಭಾರ್ಗವ ಸಾರ್ ಸಂದರ್ಶನ ತುಂಭಾ ಚನ್ನಾಗಿ ಮೂಡಿಬರುತಿದೆ ನಿಮಗೆ ಹಾಗು ಭಾರ್ಗವ ಸಾರ್ ತುಂಬು ಹೃದಯದ ಹೃತ್ಪೂರ್ವಕ ಧನ್ಯವಾದಗಳು 💐💐💐💐💐💐👏👏👏👏👏👏🌹🌹🌹👌👌👌

  • @harshashetty5275
    @harshashetty5275 3 ปีที่แล้ว +1

    I cannot stop myself from watching Bhargav sir interview.

  • @jayashankarkr4738
    @jayashankarkr4738 3 ปีที่แล้ว +3

    Bhagava sir super success director of Kannada cinima

  • @jyothidaglur5703
    @jyothidaglur5703 3 ปีที่แล้ว +3

    Hari om. Great person Bharghava sir. Thanks param sir.

  • @gracyfredric4700
    @gracyfredric4700 3 ปีที่แล้ว +4

    What a great personality. Mother's values might have moulded sir to be a gem.
    Wife and children are very lucky to have such a value based human being.
    Wishing i would get a chance to see you and talk to you at least for few minutes.

  • @sowmyadj5418
    @sowmyadj5418 3 ปีที่แล้ว +4

    Legendary director. Great gentleman. Love you sir ❤ 😘

    • @dineshgowda7004
      @dineshgowda7004 3 ปีที่แล้ว +1

      Ji. Vesnuh. Ji. Bahrgava. Supar. Joddi

  • @rao433
    @rao433 3 ปีที่แล้ว +4

    Very level headed and humble person.

  • @prakashs9645
    @prakashs9645 3 ปีที่แล้ว +2

    ಹೊಸಜೀವನ ಸಿನಿಮಾ👌👌👌super

  • @jayanandmittalkod6378
    @jayanandmittalkod6378 3 ปีที่แล้ว

    ಒಳ್ಳೆಯ ಕಾರ್ಯಕ್ರಮ ಈ ಭಾರ್ಗವ ಸರ್ ಸಂದರ್ಶನ ಇದನ್ನು ಕೇಳಲು ತುಂಬಾ ಸಂತೋಷ ಆಗುತ್ತೆ ಸರ್

  • @sanjayss5584
    @sanjayss5584 3 ปีที่แล้ว +2

    Bhargav sir direction madiruva hosajeevana movie nanna favourate😁😘,
    That's why I liked bharva sir very much😁

  • @snehalathaedward677
    @snehalathaedward677 3 ปีที่แล้ว +3

    ಸರ್ ನಿಮ್ಮ ಜೀವನ ಒಂದು ಸಿನೆಮಾ ಥರಾನೇ ಇದೆ. ಎಸ್ಟು ನೋವಿದ್ರು ನೀವು ಬೆಳೆದಿರುವ ಎತ್ತರ ದೊಡ್ಡದು .❤️

  • @kishorekulkarni8258
    @kishorekulkarni8258 3 ปีที่แล้ว +7

    Onde Guri nim direction listnalli Number one movie especially tiger🐅 fighting chindi👍👌

  • @debashismohanthi6455
    @debashismohanthi6455 4 หลายเดือนก่อน

    ಪ್ರಾಮಾಣಿಕ ಅನಿಸಿಕೆಗಳು ಭಾರ್ಗವ ಅವರದು 🙏🙏🙏🙏

  • @broiampro1970
    @broiampro1970 3 ปีที่แล้ว +3

    ಸೂಪರ್ ಭಾರ್ಗವ ಸರ್

  • @sridharkr9686
    @sridharkr9686 3 ปีที่แล้ว

    Sri Bhargava Sir, I have become your fan. Wonderful Kannada you speak Sir.Great Director....

  • @Ankesh-M
    @Ankesh-M 3 ปีที่แล้ว +4

    Legendary 😍🙏🙏

  • @SWARUPINI
    @SWARUPINI 3 ปีที่แล้ว

    Most awaited personal...Thanku 💐💐

  • @yogendrayo2318
    @yogendrayo2318 3 ปีที่แล้ว +2

    Greatest legend of all time... 🔥❤️

  • @geetabadiger8697
    @geetabadiger8697 2 ปีที่แล้ว

    Kalamadhyama Vlog You Tube Channel Thanksgiving To Parameshwar Sir.Very Good And Super Natural Talk From Bhargav
    Director.Good Luck To You And Your Family Members.PAREMASHWER
    SIR.

  • @ravibiradar18
    @ravibiradar18 3 ปีที่แล้ว +3

    Bhargava sir.
    Ur begining life is hurt touching
    All will keep many secrets of their. life.Wht impressed me most was that "U said hw ur father was."

  • @MrRaghavendrabt
    @MrRaghavendrabt 3 ปีที่แล้ว +3

    Bhargava sir is great film maker of kannada

  • @srivatsa6764
    @srivatsa6764 3 ปีที่แล้ว +1

    Sir, i liked your honesty in speaking. You are genuine and good human being.

  • @bharathbhallibs1050
    @bharathbhallibs1050 3 ปีที่แล้ว +1

    After somany days we got this episode. very interesting .param sir 🙏🙏🙏

  • @tirupatiganavi
    @tirupatiganavi 3 ปีที่แล้ว +1

    Thank you kalamadyama to bring bhargava sir

  • @adarshababu3535
    @adarshababu3535 2 ปีที่แล้ว

    Great sir

  • @keerthanachandru5162
    @keerthanachandru5162 3 ปีที่แล้ว +6

    Ondhu Hennina manassannu estu chanda artha madkondidira sir 🙏🙏🙏

  • @bhavubc4061
    @bhavubc4061 3 ปีที่แล้ว

    Bhargav sir explanation very nice n curiosity. Thank you sir

  • @chethankumar7330
    @chethankumar7330 3 ปีที่แล้ว

    Tqu sir🙏🙏🙏

  • @learnwithraghuIT
    @learnwithraghuIT 3 ปีที่แล้ว

    Super detailed documentary sir. Awesome work . Looking forward for all the future videos

  • @nanjundaswamyn6977
    @nanjundaswamyn6977 3 ปีที่แล้ว +2

    ನಿಮ್ಮ ಮಾತು ಕೇಳಿ, ನನ್ನ ಕಣ್ಣಲಿ ನೀರು ತಾನಾಗೇ ಬಂತು ಸರ್ 😭

  • @pavanmohanmanu2073
    @pavanmohanmanu2073 3 ปีที่แล้ว

    ನೀವು ಮಾತಾಡೋ ಶೈಲಿ ತುಂಬಾ ಇಷ್ಟ ಸರ್

  • @rameesha9513
    @rameesha9513 2 ปีที่แล้ว

    Really you are great,

  • @ningegowdashivaramegowda3688
    @ningegowdashivaramegowda3688 3 ปีที่แล้ว

    Thanks ❤️❤️❤️❤️❤️❤️❤️👍

  • @venkateshiyengar7109
    @venkateshiyengar7109 3 ปีที่แล้ว

    Super director devata manava

  • @kantharajeshwaratn4068
    @kantharajeshwaratn4068 3 ปีที่แล้ว

    ನಮಸ್ಕಾರ ಸಾರ್, ತುಂಬಾ ಸಂತೋಷ ಆಯ್ತು ತಮ್ಮ ಮಾತು ಕೇಳಿ, ತಮ್ಮ ಜೀವನ ಅನುಭವ ತಿಳಿಯ ಬೇಕಾದ್ದು.

  • @gonibasappae8719
    @gonibasappae8719 3 ปีที่แล้ว +1

    Tumbaa dhanyavadagalu param avre entaa sramajeeviya darshana maadisidri namge

  • @AnjinimadivalaAnjinimadivala
    @AnjinimadivalaAnjinimadivala 3 ปีที่แล้ว +2

    Sir super annavara bagge information Kodi please rajkumar is great person

  • @dbossdiehard2948
    @dbossdiehard2948 3 ปีที่แล้ว +3

    Legendary director

  • @ticobag5771
    @ticobag5771 3 ปีที่แล้ว +2

    He is too frank..., hats off...

  • @anushkashenoy5554
    @anushkashenoy5554 3 ปีที่แล้ว

    Namaste sir, when Bhargava sir narrated about his mother it was heart wrenching to hear it. Just wanted to say may be when she said about different curries served in lunch, she meant relationship with people who come across in your life and also the income that you earn both should be preserved. She must have said this as example of different curries, as her son was too young to understand. Bhargava sir is a great Director and a great person seeking his blessings and thank you so much for this wonderful interview series

  • @srikanthsargur3990
    @srikanthsargur3990 3 ปีที่แล้ว

    Super sar

  • @kushakush1550
    @kushakush1550 3 ปีที่แล้ว

    👍👍👍👍

  • @savithrisavithri8291
    @savithrisavithri8291 3 ปีที่แล้ว

    Super

  • @jayathirthabelligund4341
    @jayathirthabelligund4341 3 ปีที่แล้ว

    Very interesting & very informative

  • @kushigowda7798
    @kushigowda7798 3 ปีที่แล้ว

    Nice vedio

  • @mamathak4502
    @mamathak4502 3 ปีที่แล้ว

    👌👌👌👌👌👌finally ur here boss 👌👍👌

  • @SunilKumar-id4pf
    @SunilKumar-id4pf 3 ปีที่แล้ว

    ಧನ್ಯವಾದಗಳು ಭಾರ್ಗವ ಸಾರ್

  • @Mohanto
    @Mohanto 3 ปีที่แล้ว

    Super sir...thank u parameshwar sir...last time naanu helidde....barghava sir du interview maadi sir....antha.....madthiddiri
    .....thank u...sir....old is gold....

  • @nhsubhash
    @nhsubhash 3 ปีที่แล้ว

    very interesting life story sir, you are a great achiever

  • @shakunthalam1609
    @shakunthalam1609 3 ปีที่แล้ว +3

    ನಿಮ್ಮ ನೋವಿಗೆ ದೇವರಂತೆ ಧರ್ಮಪತ್ನಿ ಇದ್ದಾರೆ... ಎಂಬುದು ಸಮಾಧಾನ... ಒಳ್ಳೆಯದಾಗಲಿ. Sir

  • @ananthbabu3816
    @ananthbabu3816 3 ปีที่แล้ว

    Super sir 🙏🙏

  • @ranganathgaranganath901
    @ranganathgaranganath901 2 ปีที่แล้ว

    Super super super super

  • @rameshskram4307
    @rameshskram4307 3 ปีที่แล้ว

    🙏💕

  • @sathishkb3915
    @sathishkb3915 3 ปีที่แล้ว

    ದನ್ಯವಾದಗಳು

  • @annappanayak2329
    @annappanayak2329 3 ปีที่แล้ว

    🙏🙏🙏

  • @lakshminaik9985
    @lakshminaik9985 3 ปีที่แล้ว

    Bhargava sir is a great director he was done wonderful film in a kannada film industry especially vishnu & your combination film is su perb🌋 thanks for sharing your cinilife and privatelife journey vis 👍

  • @yogeshl.n4388
    @yogeshl.n4388 3 ปีที่แล้ว

    🙏🙏🙏🙏🙏🙏🙏🙏🙏

  • @maheshndharma8331
    @maheshndharma8331 3 ปีที่แล้ว

    ❤️

  • @lathashivaji7039
    @lathashivaji7039 3 ปีที่แล้ว

    Sir🙏👍❤

  • @mdmatturmallayya3563
    @mdmatturmallayya3563 3 ปีที่แล้ว

    Olle director

  • @yamunaasyummykitchen1977
    @yamunaasyummykitchen1977 3 ปีที่แล้ว

    🙏 sir

  • @shivakumar-wc9dz
    @shivakumar-wc9dz 3 ปีที่แล้ว +2

    🙏🙏🙏🙏🙏🙏🙏🙏🙏 bargava sir

  • @raghunathvikram
    @raghunathvikram 3 ปีที่แล้ว

    God bless you sir

  • @amazer6915
    @amazer6915 3 ปีที่แล้ว +4

    Kannada kanda atyanta sadabhiruchiya director neevu.
    We want to listen to your life story.

  • @sreelakshmichandramohan7115
    @sreelakshmichandramohan7115 3 ปีที่แล้ว

    ಕಥೆಯ ಹಂದರ , ವಸ್ತು ನಿಷ್ಠ ವಾಗಿದ್ದರೆ ಮಾತ್ರ ಚೆನ್ನಾಗಿರುತ್ತೆ.ನಿಜ ಸಾರ್, ದಾಂಪತ್ಯ ಜೀವನದ ಸುಖ ತಂದೆಯ ತಿಳುವಳಿಕೆ, ಹೊಂದಾಣಿಕೆಯ ಮೇಲೇ ನಿಂತಿರುತ್ತೆ.ಹೆಣ್ಣಿನ ಮನೋಭಾವಕ್ಕೆ ಬಹಳ ಬೇಗ ಇನ್ನೊಬ್ಬ ಗಂಡನನ್ನು ದೈಹಿಕವಾಗಿ ಭಾವಿಸೋದು ಕಷ್ಟ ಆಗುತ್ತೆ ಅಂತ ಅನ್ನಿಸುತ್ತೆ.ಅಥವಾ ಅವರವರ ವೈಯಕ್ತಿಕ ಶಕ್ತಿಯೇನೋ.ಬ್ರಾಹ್ಮಣ ಜಾತಿಗೂ , ವೈಯಕ್ತಿಕ ಚಟಗಳಿಗೂ,ಸ್ವಭಾವಕ್ಕೂ ಸಂಬಂಧವಿಲ್ಲ ಸಾರ್.ನಿಮ್ಮ ನೇರ ನುಡಿಗಳು, ಹಿಂಜರಿಕೆಯಿಲ್ಲದೆ ಹೇಳಿದ ಸತ್ಯಗಳು ಮನ ಮುಟ್ಟಿದವು ಭಾರ್ಗವ ಸಾರ್.ಧನ್ಯವಾದಗಳು.

  • @mdmatturmallayya3563
    @mdmatturmallayya3563 3 ปีที่แล้ว

    I love u sir

  • @gainknowledge3842
    @gainknowledge3842 3 ปีที่แล้ว +4

    Nim TH-cam channel matra masth . Nange padmapriya actress , South Indian hema Malini antha ne karithidru , Dr rajkumar jothe act madthidru avr bagge information Kodi

    • @nsrmmurthy9794
      @nsrmmurthy9794 3 ปีที่แล้ว

      ಪದ್ಮಪ್ರಿಯ ದೈವಾಧಿನರಾಗಿದ್ದಾರೆ.

    • @gainknowledge3842
      @gainknowledge3842 3 ปีที่แล้ว

      @@nsrmmurthy9794 at least avr family members na interview madidre avr bagge information kodthare

  • @ekanathnaik3447
    @ekanathnaik3447 3 ปีที่แล้ว

    🙏🙏🙏ಭಾರ್ಗವ್ ಅವರಿಗೆ.

  • @prakasha8676
    @prakasha8676 3 ปีที่แล้ว +1

    First like first comment

  • @vinayamruth698
    @vinayamruth698 3 ปีที่แล้ว +1

    Waiting for the eposide of bhargava sir friendship with Vishnu sir....

  • @danalakshmilakashmi5668
    @danalakshmilakashmi5668 3 ปีที่แล้ว

    Sir much mare ellade nimma jeevandali nededa gatanegalannu namondige hanchikondiddakke danyavadagalu

  • @DineshShenoyinfocus
    @DineshShenoyinfocus 3 ปีที่แล้ว

    Super video! I applauded for ₹200.00 👏👏👏

  • @pranayamurthy7417
    @pranayamurthy7417 3 ปีที่แล้ว +1

    10 th like , & 2 nd Comment ✍️🌝

  • @krishnasyndicate8616
    @krishnasyndicate8616 3 ปีที่แล้ว

    ರಾಜ್ ಅಭಿಮಾನಿಯಾದ ನನಗೆ ಒಲವು ಗೆಲುವು ಚಿತ್ರ ನಿರ್ದೇಶಕರ ಮೇಲೆ ಸ್ವಲ್ಪ ಸಿಟ್ಟೇ ಇತ್ತು. ಈ ಇಂಟರ್ವ್ಯೂ ನಂತರ ಅದೆಲ್ಲಾ ಮಾಯವಾಯ್ತು. ಒಂದು ರೀತಿಯ ಮುಗ್ಧ.

  • @nakshayasimha6793
    @nakshayasimha6793 3 ปีที่แล้ว +1

    Pls ask Bhargava Sir to tell about Dorai Bhagavan

  • @venugopalas3127
    @venugopalas3127 3 ปีที่แล้ว +1

    Ask about jeevanachakra movie

  • @rameesha9513
    @rameesha9513 2 ปีที่แล้ว

    Hello, sir, I pity to listen your sorrow childhood story, God will save your life to good health, I am also coming from poor