'ಭಕ್ತ ಕುಂಬಾರ ಸಿನಿಮಾಗೂ ರಾಮ್ ಕುಮಾರ್ ತಂದೆಗೂ ಇರುವ ಲಿಂಕ್ ಏನು'-Ep13-Director Bhargava-Kalamadhyama-

แชร์
ฝัง
  • เผยแพร่เมื่อ 19 พ.ย. 2024

ความคิดเห็น • 183

  • @ravikumarm1400
    @ravikumarm1400 3 ปีที่แล้ว +25

    ಇವರು ಸಿನಿಮಾವನ್ನೇ ಉಸಿರಾಡಿ ಜಿವಿಸಿದವರು, ಇವರ ಅನುಭವ ಈಗಿನವರಿಗೆ ದಾರಿದೀಪ. ಧನ್ಯವಾದಗಳು ಸರ್.

    • @muralic6442
      @muralic6442 3 ปีที่แล้ว +2

      ಇಂದಿನ ಕಲಾವಿದರಿಗೆ ಪ್ಯಾನ್ ಇಂಡಿಯಾ ಸಿನಿಮಾಗಳ ವ್ಯಾಮೋಹವೇ ಹೊರತು . ಇಂತಹ ಚಿತ್ರಗಳನ್ನು ರಾಜ್ ಕುಮಾರ್ ರವರನು ದಾರಿ ದೀಪ ವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಬಿಡಿ ಸಾರ್ 🔥

  • @ravindraupadhya7626
    @ravindraupadhya7626 3 ปีที่แล้ว +4

    ಭಾರ್ಗವ ಸಾರ್, ನಿಮ್ಮ ನಿರೂಪಣೆ ತುಂಬ ಚೆನ್ನಾಗಿದೆ ಮತ್ತು ಕಲಿಯಲು ಸಾಕಷ್ಟು ವಿಷಯವಿದೆ. ನಿಮಗೆ ಧನ್ಯವಾದಗಳು.. ಪರಮ್ ರವರೆ, ಇಂಥ ಸಾಧಕರ ಸಂದರ್ಶನ ಪ್ರಸಾರ ಮಾಡುತ್ತಿರುವ ನಿಮಗೆ ಕೋಟಿ ನಮನಗಳು.

  • @RahulSharma-ln7sv
    @RahulSharma-ln7sv 8 หลายเดือนก่อน +2

    ಭಕ್ತ ಕುಂಬಾರ ಚಿತ್ರದಲ್ಲಿ ಅಣ್ಣಾವ್ರ ಅಭಿನಯ super

  • @manjukpowerstar1953
    @manjukpowerstar1953 3 ปีที่แล้ว +42

    ಭಕ್ತ ಕುಂಬಾರನ ಪಾತ್ರದಲ್ಲಿ ಅಣ್ಣಾವ್ರ ಅಭಿನಯಾ ಪರಕಾಯ ಪ್ರವೇಶ....❤️❤️❤️❤️

    • @mastermaster3201
      @mastermaster3201 3 ปีที่แล้ว +2

      Nija sir ynu film ynu acting Dr Rajkumar sir adbutha haadugalu great movie never come again this level movise

    • @camiloxander5028
      @camiloxander5028 3 ปีที่แล้ว

      I realize I'm quite randomly asking but does anyone know a good place to stream newly released series online ?

    • @royderrick5536
      @royderrick5536 3 ปีที่แล้ว

      @Camilo Xander Flixportal :)

    • @camiloxander5028
      @camiloxander5028 3 ปีที่แล้ว

      @Roy Derrick Thanks, I signed up and it seems like a nice service =) I really appreciate it !

    • @royderrick5536
      @royderrick5536 3 ปีที่แล้ว

      @Camilo Xander no problem :D

  • @kalavathikala2044
    @kalavathikala2044 3 ปีที่แล้ว +13

    ಭಕ್ತ ಕುಂಬಾರ ಅಣ್ಣಾವ್ರ ಅಭಿನಯಕ್ಕೆ 🙏🙏🙏🙏🙏 ಎಲ್ಲರ ಅಭಿನಯ ಚೆನ್ನಾಗಿದೆ 👌

  • @rajeshwarihiremath5192
    @rajeshwarihiremath5192 3 ปีที่แล้ว +3

    ಭಾರ್ಗವ ಸಾರ್ ತುಂಬಾ ಧನ್ಯವಾದಗಳು. ನಿಮ್ಮ ಹೇಳೋ ಶೈಲಿ ತುಂಬಾ ಸೊಗಸಾಗಿದೆ. ಒಬ್ಬೊಬ್ಬರು ಮಾತಾಡಿದ್ರೆ ಯಾಕಾದ್ರೂ ಮಾತಾಡ್ತಾರೋ ಅನಿಸತ್ತೆ, ನೀವು, ಭಗವಾನ್ ಸರ್ ಮಾತಾಡ್ತ ಇದ್ರೆ ಯಾಕಾದ್ರೂ ಮುಗಿಸ್ತಿರೋ ಅನಿಸತ್ತೆ ಉತ್ಪ್ರೇಕ್ಷೆ ಏನಲ್ಲ. ತುಂಬಾ ಚೆಂದದ ಕಾರ್ಯಕ್ರಮ ಪರಂ ಸರ್ 🙏🙏

  • @shivaprasad6311
    @shivaprasad6311 3 ปีที่แล้ว +21

    Bhaktha Kumbara. One of the best Kannada movies ever❤️🙏🏾

  • @someshwarbendigeri4197
    @someshwarbendigeri4197 3 ปีที่แล้ว +14

    Top most Kannada film, evergreen one, star cast, acting, music, songs & direction everything is marvelous. Thanks to Produce ra and Directors for giving great film to Kannada film Industry

  • @siddappalicssiddappalics211
    @siddappalicssiddappalics211 3 ปีที่แล้ว +12

    ಅಣ್ಣಾವ್ರ ರ ಬಗ್ಗೆ ವಿಶಿಷ್ಟವಾಗಿ ತುಂಬಾ ಅಭಿಮಾನದಿಂದ ಕಾರ್ಯ ಕ್ರಮ ಮಾಡುತ್ತಿರುವ ಕಲಾಮಾದ್ಯಮದವರಿಗೆ ಅಂಭಿನಂದನೆಗಳು.

  • @siddappalicssiddappalics211
    @siddappalicssiddappalics211 3 ปีที่แล้ว +13

    ಅಣ್ಣಾವ್ರ ರ ಬಗ್ಗೆ ಚೆನ್ನಾಗಿ ಅನುಭವಸಿದ್ದಿರಿ, ಚೆನ್ನಾಗಿ ಹೇಳಿತ್ತಿದ್ದಿರಿ. ನಿಮಗೆ ಅಭಿಂನಂದಗಳು.

  • @happiestsoul5206
    @happiestsoul5206 3 ปีที่แล้ว +9

    ಭಕ್ತ ಕುಂಬಾರ ನನ್ನ ನೆಚ್ಚಿನ ಕನ್ನಡ ಚಿತ್ರ. ಅಣ್ಣಾವ್ರ ಅಭಿನಯ ಅಧ್ಬುತ ☺️ ಆ ಚಿತ್ರ ನೋಡಿದ್ರೆ ಮನಸಿಗೆ ಒಂತರಾ ನೆಮ್ಮದಿ ಸಂತೋಷ. ☺️

    • @mastermaster3201
      @mastermaster3201 3 ปีที่แล้ว

      Ivaga Sandlwood ynu swamy controvarsi tuu annovara levelge leader ilde irode real problam Rajanna Vishnuvardan hodamele kannda film nodoke bejaru

  • @srinivasmr3889
    @srinivasmr3889 3 ปีที่แล้ว +2

    Bhaktha kumbhara, SUPER, God bless you and your family, bharghava sir, Your uncle Hunsur Krishna Murthy gurughallu kannada industry Legend🙏

  • @gururajswamy7748
    @gururajswamy7748 3 ปีที่แล้ว +2

    ಕಲಾಸರಸ್ವತಿಯ ವರಪುತ್ರ ಅಣ್ಣಾವ್ರಿಗೆ ಜೈ ಜೈ ಜೈ ಜೈ ಜೈ

  • @ravikumarravi6070
    @ravikumarravi6070 3 ปีที่แล้ว +2

    Grate experience Explaining Director Bharghava Sir Evergreen movie Bhaktha Kumabara Jai Karnataka

  • @sunil-rh2vv
    @sunil-rh2vv 3 ปีที่แล้ว +13

    Bakta kumbar
    Super duper hit movie
    Annavara acting sakkattagidale
    Annavara acting ge nanna ondu Salam🙋

  • @kavyahs1680
    @kavyahs1680 3 ปีที่แล้ว +3

    Sir you are a legendary director.., hats off to u.. Very lucky to have you.. V r very blessed people..thank you sir for your interview..

  • @gollalagumbar1793
    @gollalagumbar1793 3 ปีที่แล้ว +43

    ಭಕ್ತ ಕುಂಬಾರ ಚಿತ್ರ ಕನ್ನಡ ಚಿತ್ರರಂಗದ ಮೈಲಿ ಗಲ್ಲು, ಇತರಹದ ಚಿತ್ರ ಮುಂದೆಂದು ಬರಲು ಸಾದ್ಯವಿಲ್ಲ....ಸುಪರ್ ಸರ್...

    • @muralic6442
      @muralic6442 3 ปีที่แล้ว +5

      ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ ಸಾರ್ 👍

    • @gollalagumbar1793
      @gollalagumbar1793 3 ปีที่แล้ว +1

      @@muralic6442 0 tq

    • @shreyav799
      @shreyav799 3 ปีที่แล้ว +5

      Rajanna bittare yaru saha bhakti patra. Madoke sadyavagalla

  • @ಸ್ವರಸಂಗೀತ-ಧ5ಝ
    @ಸ್ವರಸಂಗೀತ-ಧ5ಝ 3 ปีที่แล้ว +17

    ಅನೇಕ ಮುತ್ತುಗಳು ಸೇರಿ ಒಂದು ಹಾರವಾಯಿತು ಅನ್ನುವ ಹಾಗೆ ಅಧ್ಬುತ ಮಾತುಗಳು ಅದರಲ್ಲಿ ಅಣ್ಣಾವ್ರ ಅಭಿನಯ ಅತ್ಯಾಧ್ಬುತ ಅವರ ಅಭಿನಯ ಕಣ್ಣಿಗೆ ಹಬ್ಬ🎉🍻🎊 ಹೆಚ್ಚು ಹೆಚ್ಚು ಅಣ್ಣಾವ್ರ ಬಗ್ಗೆ ಕಾರ್ಯಕ್ರಮ ಗಳು ಮಾಡಿ ನಿಮಗೆ ಶುಭವಾಗಲಿ

  • @muralic6442
    @muralic6442 3 ปีที่แล้ว +23

    ಭಕ್ತ ಕುಂಬಾರ ಚಿತ್ರಕ್ಕಾಗಿ ರಾಜಕುಮಾರ್ ಅವರಿಗೆ ತಮ್ಮ ಅಮೋಘವಾದ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಬರಬಹುದಿತ್ತು ಆದರೆ ನಮ್ಮ ಕನ್ನಡ ಚಿತ್ರರಂಗದ ತಂತ್ರಜ್ಞರು ಅದರ ಪ್ರಯತ್ನವನ್ನು ಮಾಡಲಿಲ್ಲ ಇದು ತುಂಬಾ ಬೇಸರದ ಸಂಗತಿ 🔥

    • @poornimavenkatesh1426
      @poornimavenkatesh1426 3 ปีที่แล้ว +9

      Yes. Dr Rajkumar deserved national award for this. Saif Ali Khan got national award for ' Ham Tum'. I still wonder how he got it. There's absolutely no acting in this.

    • @muralic6442
      @muralic6442 3 ปีที่แล้ว +9

      ಹೌದು ಮೇಡಂ ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಕಾದಾಟ ದಿಂದಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಬಲವಿಲ್ಲ ಇದ್ದಿದ್ರೆ ನಮ್ಮ ವರನಟರಿಗೆ ಎಂದೋ ಭಾರತ ರತ್ನ ಪ್ರಶಸ್ತಿ ಬರಬೇಕಿತ್ತು ಅದು ಕೂಡ ಬಹಳ ಬೇಸರದ ಸಂಗತಿ 🔥

    • @poornimavenkatesh1426
      @poornimavenkatesh1426 3 ปีที่แล้ว +6

      @@muralic6442 ಹೌದು ಸರ್. ಅಭಿಮಾನಿಗಳ ಕಾದಾಟದಿಂದ ಅನ್ನುವುದಕ್ಕಿಂತ ಹೆಚ್ಚಾಗಿ ಕನ್ನಡಿಗರಿಗೇ ಕನ್ನಡದ ಬಗ್ಗೆ ಒಲವು ಕಡಿಮೆ. ನಮ್ಮ days ಲ್ಲಿ ಕನ್ನಡ ಚಿತ್ರ ಗಳನ್ನು ನೋಡುವವರನ್ನು ಬಹಳ ನಿಕೃಷ್ಟವಾಗಿ ಕಾಣುತ್ತಿದ್ದರು. ನಮಗೆ ಕೀಳರಿಮೆ ಬರುವ ಹಾಗೆ ಮಾಡುತ್ತಿದ್ದರು.

    • @jayannahk8969
      @jayannahk8969 3 ปีที่แล้ว +9

      ಭಕ್ತ ಕುಂಬಾರ ಚಿತ್ರ ದಲ್ಲಿ , ರಾಜ್ ಕುಮಾರ್ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಕ್ಕೆ ತಪ್ಪಿದ್ದು , ಆ ಪ್ರಶಸ್ತಿ ಯ ಮೌಲ್ಯ ಕೆ ಆದ ಅಪಮಾನ. ಆ ನಟನೆ ಯನ್ನಬೇರೆ ಯಾರಿಂದಲಾದರೂ ನಿರೀಕ್ಷಿಸ ಬಹುದೇ . ಭಕ್ತ ಕುಂಬಾರ ಚಿತ್ರ ಕ್ಕೆ ರಾಜ್ ಕುಮಾರ್ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದರೆ ಅಣ್ಣಾವ್ರ ಎಷ್ಟು ಸಂತೋಷ ಪಡುತ್ತಿದ್ದರು ಅಲ್ಲವೇ.

    • @insightedvoice2744
      @insightedvoice2744 3 ปีที่แล้ว +3

      @@poornimavenkatesh1426 ಹೌದು... ತುಂಬಾ ರಾಜಕೀಯ

  • @venkatesh.mvenkatesh.m1603
    @venkatesh.mvenkatesh.m1603 3 ปีที่แล้ว +11

    ಅಮೃತಶಿಲೆಯ ಕಡೆದು ದೇವರ ಮಾಡಿ ನೀಡಿದ ಅಮೋಘ ಕೈಗಳಿಗೆ ಅಭಿನಂದನ

  • @prakasholekar3950
    @prakasholekar3950 3 ปีที่แล้ว +8

    ಬೆಲೆಕಟ್ಟಲಾಗದ ಡಾಕ್ಟರ್ ರಾಜಕುಮಾರ್ ಕೇಂದ್ರ ಸರ್ಕಾರ ರಾಜಕುಮಾರ್ ಗೆ ಎಂದು ಭಾರತ ರತ್ನ ಪ್ರಶಸ್ತಿ ಕೊಡಬೇಕಾಗಿತ್ತು ಆದರೆ ಅಭಿಮಾನಿಗಳ ಹೃದಯದಲ್ಲಿ ಎಂದು ಭಾರತ ರತ್ನ ಪ್ರಶಸ್ತಿ ಸಿಕ್ಕಿದೆ

  • @swarabharatha5953
    @swarabharatha5953 3 ปีที่แล้ว +31

    ಜೈ ಪಾಂಡುರಂಗ... ವಿಠಲ..ವಿಠಲ ವಿಠಲ ಪಾಂಡುರಂಗ ವಿಠಲ

  • @m.chidanandamurthy2676
    @m.chidanandamurthy2676 3 ปีที่แล้ว +5

    So many things to know what happens while making planning a movie, hats off to you Sir.

  • @pradeepathreya
    @pradeepathreya 3 ปีที่แล้ว +3

    No doubt it's accepted that Dr Rajkumar is a legend and no one can beat him in many aspects... But others are also of great value in their own domains and become part of the successful of the movie...Movie making is a group effort

    • @manoharb5685
      @manoharb5685 3 ปีที่แล้ว +1

      You can say others were great without stating the obvious

  • @rakshamahendra
    @rakshamahendra 3 ปีที่แล้ว +2

    ಬಹಳ ಚೆನ್ನಾಗಿ ಮೂಡಿ ಬರುತ್ತಿದೆ ಭಾರ್ಗವ ಸಂದರ್ಶನ...

  • @palakshay7914
    @palakshay7914 3 ปีที่แล้ว +17

    Almost...100episod madi pls .
    ಚಲನಚಿತ್ರ ಸಿನಿಮಾ ಬಂಡಾರ ಬಾರ್ಗವಾ ಅವರು... sir...

  • @lokeshgowda5610
    @lokeshgowda5610 3 ปีที่แล้ว +22

    Dr.Raj the legend of Indian cinimas should be honoured with baratha rathna award

  • @anilkumarshahapur3655
    @anilkumarshahapur3655 3 ปีที่แล้ว +8

    Bhargav sir you please talk about DR RAJ YOGA LIFE

  • @urbanspiritualist428
    @urbanspiritualist428 3 ปีที่แล้ว

    It’s lovely to listen Bhargav. Love the way he moves his narration to and fro. That makes him real. Not scripted.
    After Shylashri this one interview I follow like clockwork.
    Also being a close quarters of the film industry his narration and story telling is ace. Also he talked very little about himself and yard a lot about others. With grace, appreciation and respect to others.

  • @NandaKumar-lv4tw
    @NandaKumar-lv4tw 3 ปีที่แล้ว +6

    It was technically advance in one scene with balanna ,dwraksth sir and rajkumar that pot will bounce back this was awesome how did they do without any vfx effect those times please tell how did they shoot that scene

    • @happiestsoul5206
      @happiestsoul5206 3 ปีที่แล้ว +1

      Reverse video technique use madidare alli.

  • @ananthananth3608
    @ananthananth3608 3 ปีที่แล้ว +5

    ಕಲೆಗೆ 🙏ಅಣ್ಣಾವ್ರು 🙏

  • @sureshbm7136
    @sureshbm7136 3 ปีที่แล้ว +6

    ಕನ್ನಡಕೊಬ್ಬನೇ ಅಣ್ಣ,,,,!!!!
    ರಾಜಣ್ಣ ,,,,!!!!

  • @rudraswamy3243
    @rudraswamy3243 2 ปีที่แล้ว +1

    Excellent movie in raj film history no actor can touch that role

  • @kavithasridhar1563
    @kavithasridhar1563 3 ปีที่แล้ว +11

    Bhaktha kumbara ever green picture

  • @sanjeevsb4053
    @sanjeevsb4053 3 ปีที่แล้ว +4

    ರಾಮ್ ಕುಮಾರ್ sir interview madi please🙏🏻

  • @esharpapna4992
    @esharpapna4992 3 ปีที่แล้ว +6

    ಭಾರ್ಗವ ಅವರ ನಿರೂಪಣೆ KGF ನಲ್ಲಿ ಅನಂತನಾಗ್ ನಿರೂಪಣೆ ತರಹ... ಫುಲ್ ಹಿಂದೆ ಮುಂದೆ...ಆದರೂ ತುಂಬಾ ಚೆನ್ನಾಗಿದೆ 😀

  • @malteshc1848
    @malteshc1848 3 ปีที่แล้ว +4

    17:30 Legendry Rajkumar 🙏❤️

  • @ramnath354
    @ramnath354 3 ปีที่แล้ว +2

    E Episodenalli Track Thumbaa Missagthithe. Dayavittu Subject continuity nodi please🙏

  • @Mohanto
    @Mohanto 3 ปีที่แล้ว +3

    Nijavaglu evara sandarshana galu avismaraneeya sir...

    • @insightedvoice2744
      @insightedvoice2744 3 ปีที่แล้ว

      ಕನ್ನಡದಲ್ಲಿ ತರ್ಜುಮಿಸಿ

  • @rathnavathipoorvi4883
    @rathnavathipoorvi4883 2 ปีที่แล้ว +1

    🙏 . ಇದೇ ಭಾರ್ಗವ ಅವರ ವಿಚಿತ್ರ ' ಬುದ್ಧಿ ' ,
    ' ಅಣ್ಣಾವ್ರು ಬಂದಿದ್ರೇನೋ ಗೊತ್ತಿಲ್ಲ ' 😯,,,,,
    ನಮಗೆ ಕೇಳಿಸಿಕೊಳ್ಳುವಾಗ ಒಂದು ಕ್ಷಣ ಬೇಜಾರು ಆಗುವುದು, ಇರಲಿ ಮುಂದುವರೆಸಿ 😶.

  • @nakshayasimha6793
    @nakshayasimha6793 3 ปีที่แล้ว +7

    How Kumbara's son's death in the movie was shot? Could u pls ask about it?

  • @mamathac7218
    @mamathac7218 3 ปีที่แล้ว

    Bhargava sir interview tumba chennagi bartide thank you so much sir hage old musicians interview madi sixtees seventees timenavaradu

  • @anandamurthy1141
    @anandamurthy1141 3 ปีที่แล้ว +1

    ಭಕ್ತಕುಂಬಾರ ಅತ್ಯುತ್ತಮ ಚಿತ್ರ ನಾನು ಮೊದಲು ನೋಢಿದ ಚಿತ್ರ ಗೀತಾಂಜಲಿ ಚಿತ್ರ ಮಂದಿರದಲ್ಲಿ ಅಣ್ಣಾವ್ರುಗೆಜೈ

  • @ksseetharamu
    @ksseetharamu 3 ปีที่แล้ว

    Wonderful story about bhaktakumbar

  • @adinarayanamurthy1638
    @adinarayanamurthy1638 3 ปีที่แล้ว +6

    Sri A.Nageshwara Rao appreciate Dr.Rajkumar acting , naturally all like no one to beat in acting our Muthu.

  • @vijayshetty4767
    @vijayshetty4767 3 ปีที่แล้ว +2

    Movie was good and rajkumar is ultimate actor.

  • @chethankumar7330
    @chethankumar7330 3 ปีที่แล้ว +1

    Tqu🙏🙏🙏

  • @kavyagangamma4290
    @kavyagangamma4290 3 ปีที่แล้ว +1

    Super cinema mansige naatuva bhakthi bhava moodisuva cinema Avhinayadallu Annavrige annavre saati yaru yava bhasheyavaru annavrna abhinayadakke sarisati aagalla

  • @mcrtechnotrend6360
    @mcrtechnotrend6360 3 ปีที่แล้ว

    Great programmer which is also feel as u speak...

  • @shashinvkora
    @shashinvkora 3 ปีที่แล้ว +2

    Sir. Tell about sridevi in this movie

  • @prakashktprakashkt5273
    @prakashktprakashkt5273 3 ปีที่แล้ว

    Sir you are truth person

  • @dayananda.s.k.
    @dayananda.s.k. 3 ปีที่แล้ว

    One of the Best Scripted, Directed & Acted Film in Kannada is Bhaktha Kumabara. Nobody can match Rajanna in this type of Mythological Role.

  • @shivappaitagi3062
    @shivappaitagi3062 3 ปีที่แล้ว +2

    Evergreen film sir

  • @amoghff6596
    @amoghff6596 3 ปีที่แล้ว

    My favourite film bhakta Kumar

  • @chuparusthums260
    @chuparusthums260 3 ปีที่แล้ว +2

    ಸ್ವಾಮಿ ನಿಮಗೆ ಕೈ ಮುಗೀತಿನಿ ಚಲನಚಿತ್ರದ ಕಥೆಗಳನ್ನು ಹೇಳಿ ಹೇಳಿ ಹೇಳಿ ಹೇಳಿ ಹೇಳಿ ಹೇಳಿ ಹೇಳಿ ಹೇಳಿ ಹೇಳಿ ಹೇಳಿ ಹೇಳಿ ಹೇಳಿ ತುಂಬಾ ತುಂಬಾ ಬೋರ್ ಮಾಡ್ತಾ ಇದ್ದೀರಾ 🙏🙏🙏ಅದರ ಬದಲು ಅಲ್ಲಾದ ರೋಚಕ ಅನುಭವಗಳನ್ನು ಹೇಳಿ🙏🙏🙏 ಜ್ಞಾಪಿಸಿಕೊಂಡು ಸ್ವಲ್ಪ ಸಮಯ ತೆಗೆದುಕೊಂಡು ಹೇಳಿ 👍ಚಿತ್ರದ ಕಥೆಗಳನ್ನು ಮತ್ತು ಹಾಡಿನಲ್ಲಿರುವ ತಾತ್ಪರ್ಯ ಗಳನ್ನು ಹೇಳುತ್ತಿದ್ದೀರಾ 😭ಬದಲು ಅಲ್ಲಿ ಆಗಿರುವ ವಿಶೇಷ ಘಟನೆಗಳನ್ನು ಹೇಳಿ
    ಹಾಡಿದ್ದೇ ಹಾಡುವ ಕಿಸಬಾಯಿ ದಾಸ ಆಗಬಾರದು 🙏🙏🙏🙏🙏🙏🙏🙏🙏🙏

  • @vijaykumarsiddaramaiah6372
    @vijaykumarsiddaramaiah6372 3 ปีที่แล้ว

    Hats off to the make-up man and costume designer

  • @tejasnayak1539
    @tejasnayak1539 ปีที่แล้ว

    ❤❤❤❤❤ super

  • @Subbasas
    @Subbasas 3 ปีที่แล้ว +1

    Please sir share some info on 2 main scenes from this film. One is that baby stamping and pot breaking scenes in market.... 🙏

  • @gousgous9202
    @gousgous9202 3 ปีที่แล้ว

    Mahan kalavida namma annavru

  • @arunr6174
    @arunr6174 3 ปีที่แล้ว +2

    Sir aha cinema ( Bhakta kumbara) kannadadalli innu modale 2 cinema agide, ondu honappa bhagvatharu avaru madiddu mathondu Shiva bhakt a Udaykumar ravru madiddu similar story

  • @pushpal.r.1096
    @pushpal.r.1096 3 ปีที่แล้ว

    Nice interview

  • @Uma------
    @Uma------ 3 ปีที่แล้ว +3

    Namdu Hunsur.... Thumba hemme anstide hunsur krishnamurthy avrinnda...

  • @annappanayak2329
    @annappanayak2329 3 ปีที่แล้ว +1

    Super 👌👌

  • @sunilshastry1932
    @sunilshastry1932 2 ปีที่แล้ว

    Shani mahadevappa acting super

  • @nandishImmortal
    @nandishImmortal 3 ปีที่แล้ว

    very informative

  • @ravi-xf4kr
    @ravi-xf4kr 3 ปีที่แล้ว +1

    Super sir

  • @naveen3656
    @naveen3656 3 ปีที่แล้ว +1

    Super movie

  • @arj4690
    @arj4690 3 ปีที่แล้ว

    Nice

  • @brahmashreecoffee6749
    @brahmashreecoffee6749 3 ปีที่แล้ว +1

    Ramkumar.... Ramkumar... Ramkumar...

  • @ShaileshKumar-vj1mq
    @ShaileshKumar-vj1mq 3 ปีที่แล้ว +1

    Tell us about ram kumar & sai kumar

  • @shreenathdeepak
    @shreenathdeepak 3 ปีที่แล้ว +1

    He never spoke about gk venkatesh music
    It was highlight of movies

  • @dhananjaya1164
    @dhananjaya1164 3 ปีที่แล้ว +6

    ಭಾರ್ಗವ್ ಅವರಿಗೆ ನಮಸ್ಕಾರ ನಮ್ಮ ನಿಮ್ಮ ಎಲ್ಲರ ಪ್ರೀತಿಯ ಆರಾಧ್ಯದೈವ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡಿ ಸರ್

  • @yourfather2946
    @yourfather2946 3 ปีที่แล้ว +3

    Jai Annavru

  • @anilkumarshahapur3655
    @anilkumarshahapur3655 3 ปีที่แล้ว +5

    Hunasur krishnamurti best writer

  • @learnearnkannada6298
    @learnearnkannada6298 3 ปีที่แล้ว +1

    Yes sir
    Kaki Means Chikkamma anta and Kaka andre chikkappa anta Uttar Karnataka bhase

  • @Kannada90
    @Kannada90 3 ปีที่แล้ว

    ಸರ್ ...ಕನ್ನಡ ಚಿತ್ರೋದ್ಯಮ ಎಷ್ಟು productive ಅಂತ ತಿಳಿಸಿ ಸರ್..

  • @hariishr
    @hariishr 3 ปีที่แล้ว

    Good one

  • @sundareshmc5679
    @sundareshmc5679 6 หลายเดือนก่อน

    ಬೇರೆಯವರು ನಿಮ್ಮನ್ನ ಹೋಗಳಬೇಕೇ ಹೊರತು ನಿಮ್ಮನ್ನ ನೀವೇ ಕೊಗಳಿಕೊಳ್ಳೋದು ಸ್ವಲ್ಪ ಅತೀ ಆಯ್ತು ಅನಿಸುತ್ತೆ

  • @maheshbr8487
    @maheshbr8487 3 ปีที่แล้ว +1

    P b srinivas bagge heli sir

  • @vijaykumarsiddaramaiah6372
    @vijaykumarsiddaramaiah6372 3 ปีที่แล้ว

    Annavru Stamps cannot be touched

  • @dmswamygowda5371
    @dmswamygowda5371 3 ปีที่แล้ว +2

    🙏

  • @rchandrachandru228
    @rchandrachandru228 3 ปีที่แล้ว +5

    ಬಂಗಾರದ ಮನುಷ್ಯ ಅಣ್ಣಾವುರು

  • @sbhlc1171
    @sbhlc1171 3 ปีที่แล้ว +1

    Namma Raja Kumara .......evathu Kumarane......

  • @janakisrinivas4751
    @janakisrinivas4751 3 ปีที่แล้ว +5

    Kannadada muttu Namma annavru

  • @anushaks8843
    @anushaks8843 3 ปีที่แล้ว +1

    Where is the thumbnail topic

  • @brahmashreecoffee6749
    @brahmashreecoffee6749 3 ปีที่แล้ว

    Ramkumar interview madi.. Please

  • @lohithkrishana829
    @lohithkrishana829 3 ปีที่แล้ว +8

    🙏 ನಮಸ್ಕಾರಗಳು, ಬಾರ್ಗವ ಸಾರ್ ನೀವು ಯಾವಗಲು, ನಾನು ನಾನು ಎಂದು ಪ್ರತಿ ಕ್ಷಣದಲ್ಲೂ ಹೇಳಿ ಬೇಡಿ, ರಾಜ್ಕುಮಾರ್ ರವರು ಎಂದು ನಾನು ಮಾಡಿದ್ದು ಎಂದು ಹೇಳಿ ಲಿಲ್ಲ. ನೀವು ಚಿತ್ರದ ಬಗ್ಗೆ ಹೇಳಬೇಡಿ, ನಾವೇಲ್ಲ ಚಿತ್ರವನ್ನೂ ನೋಡಿದ್ದೇವೆ. ನಿಮ್ಮ ಕೆಲಸದ ಬಗ್ಗೆ ಮಾತನಾಡಿ 🙏

    • @insightedvoice2744
      @insightedvoice2744 3 ปีที่แล้ว +3

      ಇದು ಭಾರ್ಗವ ರವರ ಸಂದರ್ಶನ. ಅವರು ನಿರ್ದೇಶಿಸಿ ಮಾಡಿದ ಚಿತ್ರಗಳ ಬಗ್ಗೆ... ನಾನು ನಾನು ಅಂತಲೇ ಹೇಳಬಹುದು...ಹೇಳಬೇಕಾಗುತ್ತದೆ... ತಪ್ಪೇನಿಲ್ಲ

    • @ags8419
      @ags8419 3 ปีที่แล้ว +2

      Avru ellu nanu nanu antha helilla avr kelasada bagge mathadiddare. Yavde rithi tappagi helilla

    • @insightedvoice2744
      @insightedvoice2744 3 ปีที่แล้ว +1

      @@ags8419 ಸರಿಯಾದ ಮಾತು

  • @shian6389
    @shian6389 3 ปีที่แล้ว +1

    🌹🙏🌹

  • @n.s.kirankumarkumar9290
    @n.s.kirankumarkumar9290 3 ปีที่แล้ว

    Hi

  • @bharathrb.r.5074
    @bharathrb.r.5074 3 ปีที่แล้ว +4

    Super Babi

  • @shreenathdeepak
    @shreenathdeepak 3 ปีที่แล้ว +1

    U have a problem with gk venkatesh i feel

  • @raghavendraskulkarni5515
    @raghavendraskulkarni5515 3 ปีที่แล้ว +3

    Why sir is not taking about vishnu dada....

    • @venkateshchinnanna197
      @venkateshchinnanna197 3 ปีที่แล้ว +3

      After Bhagyavantaru and olavu gelavu. Have patience. Please wait.

    • @mastermaster3201
      @mastermaster3201 3 ปีที่แล้ว

      Swamy Dr Rajkumar Dr Vishnuvardan Dr Ambareesh realy good herose and actorse evaga ynu sir dina ondu ragale Sandlwoodnalli avagina kala baralla bedi

  • @sureshbm7136
    @sureshbm7136 3 ปีที่แล้ว

    ಪರವಾಗಿಲ್ಲ ಬಿಡಿ ಸಾರ್,,,,
    ನೀವು ಎಲ್ಲಿಂದ ಎಲ್ಲಿಗೆ
    ಹೋಗಲಿ ಇಲ್ಲಿಯೇ
    ಸೀಟಲ್ಲಿ
    ಕೂತಿರ್ತೀರ,,,,!!!!
    ನಿಮ್ಮ ಮಾತು
    ಹಿತವಾಗಿದೆ.,,,,,!!!!
    ಮುಂದುವರಿಸಿ,,,,,!!!!

  • @ravi-xf4kr
    @ravi-xf4kr 3 ปีที่แล้ว +2

    Bhargava Sir tell about
    Guru shishyaru vishnu arathi
    Prada gedda vishnu arathi dwarkish
    Asadya aliya Vishnu padmapriya
    Onde guri vishnuvardan madhavi
    Samarpane arathi rajiv
    Nammura raja vishnuvardan
    Priti vatsalya arathi prabhakar
    Mankutamma shrinath manjula dwarkish
    Karunamayi vishnu bhavya
    Bangarada kalasa Vishnu sithara
    Matte haditu kogile vishnuvardan
    You are original directar not assistent directar

    • @ಗೌರವ್ಮಜ್ನೂ
      @ಗೌರವ್ಮಜ್ನೂ 3 ปีที่แล้ว

      ಗುರು ಶಿಷ್ಯರು
      ಆರತಿಯಲ್ಲ
      ಮಂಜುಳಾ ನಟಿಸಿರೋದು
      ಪ್ರದಾ ಗೆದ್ದ ಅಲ್ಲ ಅದು
      ಪೆದ್ದ ಗೆದ್ದ ಸಿನಿಮಾ

    • @ಗೌರವ್ಮಜ್ನೂ
      @ಗೌರವ್ಮಜ್ನೂ 3 ปีที่แล้ว

      @ಸಿರಿಗನ್ನಡ ಸವಿಗನ್ನಡ
      ಹೌದು
      ನೀವು ಹೇಳಿದ್ದು ಸರಿ
      ಹಲವಾರು ಸಿನಿಮಾಗಳ ಸಹ ನಿರ್ದೇಶನದ ನಂತರ ರಾಜ್ ಸಿನಿಮಾ ಮೂಲಕ ಸ್ವತಂತ್ರ ಸಿನಿಮಾ ನಿರ್ದೇಶಿಸಿದರು
      ಅದು ಬಹುಷಃ ಒಲವೇ ಗೆಲುವು ಇರಬೇಕು ಅನ್ಸುತ್ತೆ
      ಅಥವಾ ಭಾಗ್ಯವಂತರು ಸಹಾ ಆಗಿರ ಬಹುದು

    • @ಗೌರವ್ಮಜ್ನೂ
      @ಗೌರವ್ಮಜ್ನೂ 3 ปีที่แล้ว +1

      @ಸಿರಿಗನ್ನಡ ಸವಿಗನ್ನಡ
      ಭಾಗ್ಯವಂತರು
      ಹಾಗೂ ಒಲವು ಗೆಲುವು
      ಎರಡೇ ಸಿನಿಮಾ ನಿರ್ದೇಶನ. ಮಾಡಿರೋದು
      ಎರಡೂ ಸೂಪರ್ ಸಿನಿಮಾಗಳೇ
      ಭಾಗ್ಯವಂತರು ಅಂತೂ ಗಂಡ ಹೆಂಡ್ತಿಯೆಂದರೆ
      ಹೇಗಿರಬೇಕು ಅನ್ನೋದನ್ನು ತಿಳಿ ಹೇಳೋ ಸಿನಿಮಾ
      ಅದರಲ್ಲೂ ಇಂದಿನವರಿಗೆ ತುಂಬಾ ಉಪಯೋಗವಾಗುತ್ತೆ
      ರಾಜ್-ಸರೋಜಾ ಅಮೋಘ ನಟನೆ

    • @ravi-xf4kr
      @ravi-xf4kr 3 ปีที่แล้ว

      @@ಗೌರವ್ಮಜ್ನೂ sorry pedda gedda
      Correct manjula not arathi

    • @ಗೌರವ್ಮಜ್ನೂ
      @ಗೌರವ್ಮಜ್ನೂ 3 ปีที่แล้ว

      @@ravi-xf4kr
      ಹೌದು

  • @thimmaiahprema112
    @thimmaiahprema112 3 ปีที่แล้ว

    Video heading GU bhargav ravaru mathigu sambanda ill a, so param see to it and do good videos

  • @ramnath354
    @ramnath354 3 ปีที่แล้ว +2

    Hello sir nimma parishrama OK 👌But Baargava episode Dissapointed 👎Operation Success but patient Died. 👎👎👎

    • @insightedvoice2744
      @insightedvoice2744 3 ปีที่แล้ว +1

      ಏಕೆ.... ಚೆನ್ನಾಗಿ ದೆಯಲ್ಲಾ

  • @pranayamurthy7417
    @pranayamurthy7417 3 ปีที่แล้ว +2

    2nd comment ✍️🌝

  • @vinayakhkalburgi
    @vinayakhkalburgi 3 ปีที่แล้ว +9

    ಭಾರ್ಗವ ಸಾರ್..
    ಭಕ್ತ ಕುಂಬಾರ ಚಿತ್ರದಲ್ಲಿ ಕುಂಬಾರ ಅನ್ನುವ ಹೆಸರಲ್ಲಿ ಕರೆಯೋಲ್ಲ.
    ಕುಂಬಾರನ ಹೆಸರು
    "ಗೋರ"
    ಪಾಂಡುರಂಗನ ಪರಮ ಭಕ್ತ ಗೋರ.
    🙏

    • @manjunathithal6928
      @manjunathithal6928 3 ปีที่แล้ว +1

      ಪಿ ಬಿ ಶ್ರೀನಿವಾಸ್ ಬಗ್ಗೆ ಏನೋ ಹೇಳಲಿಲ್ಲ

  • @athacker4712
    @athacker4712 3 ปีที่แล้ว +1

    Sir song hadabedi

    • @ಗೌರವ್ಮಜ್ನೂ
      @ಗೌರವ್ಮಜ್ನೂ 3 ปีที่แล้ว +2

      ಯಾಕೆ
      ಧ್ವನಿ ಮಧುರವಾಗಿಲ್ವಾ
      😀😀😀😀😀😀😀😀😀

  • @CGHOSAMANIUPDATES
    @CGHOSAMANIUPDATES 3 ปีที่แล้ว +6

    ಬರಲಿ ವಿಷ್ಣುವರ್ಧನ್ ಸರ್ ಬಗ್ಗೆ ಜೈ ಡಾ ವಿಷ್ಣುವರ್ಧನ್

    • @srivatsa6764
      @srivatsa6764 3 ปีที่แล้ว +4

      Thadkolri. Step by step maathadkondu barthidare. Neevu urgent Maadi haalmadbedi.

    • @CGHOSAMANIUPDATES
      @CGHOSAMANIUPDATES 3 ปีที่แล้ว +2

      Illa urgent enilla helde aste

    • @srivatsa6764
      @srivatsa6764 3 ปีที่แล้ว +11

      @@CGHOSAMANIUPDATES First, Rajkumar bagge Kelhi kushipadi. Next Dr. Vishnuvardhan bagge Kelhi kushi padona. Both were legends.

    • @yourfather2946
      @yourfather2946 3 ปีที่แล้ว +11

      First Annavra bagge kelo sisya

    • @insightedvoice2744
      @insightedvoice2744 3 ปีที่แล้ว +3

      ಇದು ಭಾರ್ಗವ ರವರ ಸಂದರ್ಶನ.... ತಾಳ್ಮೆ ಮತ್ತು ಸಹನೆ ಯಿಂದ ಕಾಯಿರಿ ಎಲ್ಲವೂ ತಿಳಿಯುತ್ತದೆ