ಡ್ರೋನ್🚁 ಇಂದ ಕೈ ಮಟಾಷ್ 😢 | Drone Failure | Costa Rica | Ep 7 | Flying Passport

แชร์
ฝัง
  • เผยแพร่เมื่อ 11 ก.ย. 2024
  • It was a beautiful day in Costa Rica and we setup on an epic EL Tiger Waterfalls Hike. The Hike was about 5 kms and lasted for 4 Hours and after that the plan was to do the adventurous Zip Line cycling and and Horse Back Ride.
    Our plan was to hoist the Kannada flag while we were doing the Zip Line cycling as it would one of a kind of Adventure. Everything went well we got some amazing Drone shots, but when i was landing the Drone the Sensor of the Drone malfunctioned and it directly hot my hand. The series of actins which happened after that is worth to watch the entire video.
    Sit back relax and enjoy the video.
    ---------------------------------------------------------------------------------------------------------------------------
    Get in touch with us ⬇️
    Instagram : / flying_passport
    Facebook: / flyingpassport
    Telegram : t.me/flyingpas...
    Email Queries : flyingpassportashki@gmail.com
    ---------------------------------------------------------------------------------------------------------------------------
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

ความคิดเห็น • 863

  • @vinudeepa8762
    @vinudeepa8762 ปีที่แล้ว +25

    ಆಶಾ ಕಿರಣ್ ನನಗೆ ನಿಮ್ಮನ್ನು ಹೊಗಳಲು ಪದಗಳೇ ಸಾಕಾಗುತ್ತಿಲ್ಲ.ನಿಮ್ಮ ಧೈರ್ಯ ಮತ್ತು ಕನ್ನಡದ ಪ್ರೀತಿಗೆ ಅಭಿನಂದನೆಗಳು.

  • @vinodchandrashekar39
    @vinodchandrashekar39 ปีที่แล้ว +171

    Kiran sir please be safe and recover soon...i felt bad to see Kiran sir get hurt...

    • @vkvideo279
      @vkvideo279 ปีที่แล้ว +3

      E tharha zip line evergreen counti antha resort ede coorg alli ....alli e thraha try manbhudu ...@ bajan bopanna TH-cam channel alli ede nodi.... And get well soon kirin Anna ❤

    • @user-tk2uc8xk3p
      @user-tk2uc8xk3p ปีที่แล้ว

      Recover soon bro❤

    • @DineshKumar-lp9rz
      @DineshKumar-lp9rz ปีที่แล้ว

      🎉😢

    • @TheKing-bb2wu
      @TheKing-bb2wu ปีที่แล้ว

      ​@@vkvideo279 ಹೌದು ಲಿಖಿತ್ ಶೆಟ್ಟಿ ಅವರು ಮತ್ತು ಹೇಮಂತ್ ಶೆಟ್ಟಿ ಅವರು ಟ್ರೈ ಮಾಡಿದ್ರು ಇದೆ ತರ ಜಿ಼ಪ್ ಲೈನ್ ಇದೆ ಬಜನ್ ಬೋಪಣ್ಣ ಅವರ ಎವರ್ ಗ್ರೀನ್ ಕೌಂಟಿಯಲ್ಲಿ

    • @skandavm
      @skandavm 4 หลายเดือนก่อน

      😢

  • @meenakmurthy2617
    @meenakmurthy2617 ปีที่แล้ว +78

    Take care guys....be careful....reaaaaaaaaly proud of u both ಜೈ ಕರ್ನಾಟಕ ಮಾತೆ 💛❤️

  • @Gururaghavendrtv
    @Gururaghavendrtv ปีที่แล้ว +11

    Kiran anna please be safe and recover soon ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಸದಾ ಕಾಲ ನಿಮ್ಮ ಮೇಲಿರಲಿ

  • @user-st2gg6ok5c
    @user-st2gg6ok5c ปีที่แล้ว +44

    Recover soon Kiran Sir😢 Be safe both of you. Asha Ma'am Costa Rica ದಲ್ಲಿ ನಮ್ಮ ಕನ್ನಡ ಬಾವುಟವನ್ನು ಕನ್ನಡಿಗರಿಗೋಸ್ಕರ ಅಷ್ಟು ಮೇಲಿಂದ ಹಾರಿಸಿದ್ದು ಖುಷಿಯಾದರೆ ಅದೇ ಸಮಯದಲ್ಲಿ Kiran Sir ಗೆ ಹಾಗೆ ಆದದ್ದು ತುಂಬಾ ದುಖಃವಾಗಿದೆ. Get well soon sir and happy journey for both of you.

  • @globallogs5582
    @globallogs5582 ปีที่แล้ว +11

    ನಮ್ಮ ಕನ್ನಡದ ಕುವರ ಕುವರಿಗೆ ನಮಸ್ಕಾರ🙏🌹I Proud of Kannadiga💛❤️ nimma Vdo👌nododakke ಮುಂದಿನ ನಿಮ್ಮ journy Safe ಆಗಿರಲಿ.🌹ಜೈ! ಕರ್ನಾಟಕ.

  • @AnandKumar-eq2kn
    @AnandKumar-eq2kn ปีที่แล้ว +22

    🙏ಕಿರಣ್ ಸರ್ ಆದಷ್ಟು ಬೇಗನೆ ಗುಣಮುಖರಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ🌟ಜೈ ಕರ್ನಾಟಕ ಜೈ ಕನ್ನಡಾಂಬೆ 🌟💛❤💛❤💛❤💛❤💛❤💛❤💛❤💛❤💛❤💛❤💛❤💛❤

  • @KarunadaMovies
    @KarunadaMovies ปีที่แล้ว +33

    ಅಣ್ಣಾ ದಯವಿಟ್ಟು ಹುಷಾರಾಗಿರಿ,
    ನಾನು 5 ದಿನಗಳಿಂದ ಜ್ವರದಿಂದ ಆಸ್ಪತ್ರೆಯಲ್ಲಿ ಇದ್ದೀನಿ , ನಿಮಗೆ ಏನೋ ಆಗಿದೆ ಅಂತ ನನ್ನ ಗೆಳೆಯ ಹೇಳಿದ್ದಕ್ಕೆ ಗಾಬರಿಯಿಂದ ಪೋನ್ ತರಿಸಿಕೊಂಡು ವಿಡಿಯೋ ನೋಡಿದೆ,
    ಬೇಗ ಹುಷಾರಾಗಿ ಅಣ್ಣಾ.. 🙏🙏🙏

  • @shreegowrirecipechannel4767
    @shreegowrirecipechannel4767 ปีที่แล้ว +7

    ಕಿರಣ್ &ಆಶಾ really your great
    ನಿಮ್ಮ ಥರ ಲೈಫ್ ಎಲ್ಲರಿಗೂ ಸಿಗಲ್ಲ
    So enjoy 🍰 ಆದ್ರೆ ಉಷಾರಗೀರಿ
    ಜೈ ಕರ್ನಾಟಕ🙏 ಜೈ ಭಾರತ 🙏

  • @gogreen812
    @gogreen812 ปีที่แล้ว +7

    We are very proud of you Asha & Kiran. Wishing you speedy recovery Kiran sir. Have a safe journey. ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ.🙏

  • @dcvlogs693
    @dcvlogs693 ปีที่แล้ว +14

    Hats of both of you. Great advantures being a kannadiga everyone feel proud about Karnataka.......keep going with joy and happiness All the best " jai Karnataka,jai Kannadambe"❤

  • @karavalicousinz
    @karavalicousinz ปีที่แล้ว +12

    Goosebumps moment ..neevu namma baavuta na zip line naduve haarisi Jai Karnataka Jai kannadambe Anta joshhh li heluvaga ..wowww next level feeling ..❤❤❤❤❤ Kiran Anna plzzz plzzzz take care 😢

  • @shekaradm3300
    @shekaradm3300 ปีที่แล้ว +2

    ಹೆಲೋ ಆಶಾ ma'am and ಕಿರಣ್ sir ಹೇಗಿದ್ದೀರಾ ತುಂಬಾನೇ ಖುಷಿ ಆಯಿತು ಈ ವೀಡಿಯೊ ನೋಡಿ ಎಸ್ಟೊಂದು ಸುಂದರವಾದ ಪ್ರಕೃತಿ ನೋಡ್ತಾ ಇದ್ರೆ ಮೈ ಜುಮ್ ಎನ್ನುತ್ತದೆ ಇನ್ನು ನೀವು ಅದರಲ್ಲೂ ರೋಪ್ ಸೈಕ್ಲಿಂಗ್ ಮಾಡಿದ್ದೀರ ಮೆಚ್ಚಲೇಬೇಕು ನಿಮ್ಮನ್ನ, ಅಷ್ಟೊಂದು ಕಷ್ಟಕರ ಸಂಗಾತಿಯಲ್ಲಿ ಕೈಯನ್ನು ಗಾಯಮಾಡಿಕೊಂದು ನೋವನ್ನು ಮನದಲ್ಲಿ ಇಟ್ಟುಕೊಂಡು ನಮಗೆ ಪ್ರಕೃತಿಯನ್ನು ತೋರಿಸುವ ಕೆಲಸ ಮಾಡಿದ್ದೀರ ದನ್ಯವಾದಗಳು ನಿಮಗೆ ಮತ್ತೆ ಹೀಗೆ ಮುಂದಿನ ವೀಡಿಯೊ ಗಳಲ್ಲಿ ಇದೆ ರೀತಿ ಒಳ್ಳೊಳ್ಳೆ ವೀಡಿಯೋಗಳನ್ನು ಕೊಡುತ್ತೀರಿ ಧನ್ಯವಾದ ನಿಮಗೆ.
    ಇಂತಿ ನಿಮ್ಮ ಮಣ್ಣಿನ ಮಗ
    ಶೇಖರ್ ಡಿ ಎಂ ದೇವನೂರು ❤️😊👍

  • @malasubramanyagudigar3246
    @malasubramanyagudigar3246 ปีที่แล้ว +18

    Hat's of you both.. Being a kannadiga.... ತುಂಬಾ ಖುಷಿಯಾಗತ್ತೇ ನಿಮ್ಮ ಈ ಅಡ್ವೆಂಚರಸ್ ಜರ್ನಿ ನೋಡಿ....
    👌👌 really amazing... Take care guys.... 👍👍

  • @karthikkumar8597
    @karthikkumar8597 ปีที่แล้ว +6

    The happiness what you express in the video will be reflected on all viewers. There is a very positive vibes on your all videos. It's getting better day by day.. Hat's off for both. Proud of Ashakka for waving flag at that point. Felt shocked and almost in tears after seeing kirananna's finger at hospital. Also made me to think why am I in tears? I have never even meet you both.. I guess may be because you both have connected with all of us so well. Get well soon brother. Lots of love from mangalore.

  • @puneethgowda7883
    @puneethgowda7883 ปีที่แล้ว +2

    ಕನ್ನಡದ ಮೇಲೆ ನಿಮಗೆ ಇರೋ ಅಭಿಮಾನ ಕಂಡು ತುಂಬಾ ಖುಷಿ ಆಯ್ತು,,, I hope Kiran sir ಏನೂ ನೋವು ಇಲ್ಲದೆ ಗಾಯ ಬೇಗ ಗುಣ ಅಗ್ಲಿ
    Lot's of Love from ಮೈಸೂರು ❤

  • @varshithagowda7
    @varshithagowda7 ปีที่แล้ว +13

    So proud of you guys❤️ you guyss are next level🔥

  • @srikumar2485
    @srikumar2485 ปีที่แล้ว +5

    Proud Feeling... Jai Karnataka... Take care of your health....both are karnataka's assets... 🎉🎊👌👌💥

  • @vinaylcp4954
    @vinaylcp4954 ปีที่แล้ว +8

    ❤️❤️❤️
    Visit ಮಾಡೋ place safety & security ಬಗ್ಗೆ ಹೇಳಿ ಜೊತೆಗೆ expences ತಿಳಿಸಿದರೆ help ಆಗುತ್ತೆ

  • @srinathrs986
    @srinathrs986 ปีที่แล้ว +1

    I know you guys are doing commendable job and enjoying to the hilt your adventure, ನೀವು ಇಬ್ಬರೂ ಕನ್ನಡದ ಹೆಮ್ಮೆ...I hope Karnataka Govt will honour you on behalf of all ಕನ್ನಡಿಗ ಪ್ರಜೆಗಳು❤

  • @roopas4248
    @roopas4248 ปีที่แล้ว +2

    Nijavaglu u both r made for each other ,Asha madom i luv u so much, Kiran sir be safe feel very proud luv u both, jai Anjaneya

  • @shobhaurs8381
    @shobhaurs8381 ปีที่แล้ว

    ಮರದ ಮನೆ ತುಂಬಾ ಸೂಪರ್. ಇಲ್ಲಿಯ ಕಾಡು, ಸೇತುವೆ ಗಳು, ಜಲಪಾತಗಳು ಎಲ್ಲತುಂಬಾ ಚನ್ನಾಗಿದೆ. ಆಶಾ ಸೇತುವೆ ಮದ್ಯೆ ಕೈ ಬಿಟ್ಟು ಕನ್ನಡದ ಬಾವುಟ ಹಾರಿಸಿದ್ದು 👌. ತುಂಬಾ ಸೂಪರ್. ಆದರೆ ಕಿರಣ್ ಬೆರಳು ಕಟ್ ಆಗಿದ್ದು ತುಂಬಾ ಬೇಜಾರಾಯಿತು. ಸಾಧ್ಯ ಸ್ವಲ್ಪದರಲ್ಲೇ ಪರಾಯಿತಲ್ಲ. ನಿಮಗೆ ಒಳ್ಳೆಯದು ಅಗಲಿ ಹುಷಾರಾಗಿರಿ. ನಿಮಗೆ ತುಂಬಾ ಥ್ಯಾಂಕ್ಸ್.

  • @mayancreations2024
    @mayancreations2024 ปีที่แล้ว +2

    ಜೈ ಕರ್ನಾಟಕ 💛❤️Proud of you asha.. Kiran sir take care..you both are very adventurous..keep it up..n Do precautions .. 16.00 very proud moment 🤝👌glad to see this..

  • @Guruvinayaka
    @Guruvinayaka ปีที่แล้ว +6

    Proud ofu Asha❤
    Don't worry Kiran😢😢
    We love you both🤩❤❤
    Love from Chitradurga❤🤩👌

  • @madhurekha5915
    @madhurekha5915 ปีที่แล้ว +2

    Asha n Kiran u both are amazing,iam proud of u guys, Jai Karnataka,Jai ಕನ್ನಡಾಂಬೆ🙏,take care 👍

  • @RashmiP.V
    @RashmiP.V ปีที่แล้ว +4

    Kiran sir get well soon❤️‍🩹 Be safe both of u✨ inspiring couple💞 ಜೈ ಕರ್ನಾಟಕ ಜೈ ಕನ್ನಡಾಂಬೆ❤💛

  • @nagarajc.k.6693
    @nagarajc.k.6693 ปีที่แล้ว +5

    Sir , So Sorry to See you in this condition. Never expected. Kindly take both of you maximum precautions while you exploring. Get well soon Sir. All the Best. 🙏🙏🙏

  • @RRR........721
    @RRR........721 ปีที่แล้ว +2

    ಆಶಾ ಸೈಕಲ್ ಹೋಗುವಾಗ ನಂಗೆ ಸ್ಟಾರ್ಟಿಂಗ್ ಭಯ ಆಯಿತು ಅದು ಹೆಂಗೆ ಧೈರ್ಯ ಇಷ್ಟೊಂದು 🔥🔥👌👌👌👌💐💐💐🙏🏻🙏🏻🙏🏻🙏🏻🙏🏻❤️😍😍😍

  • @nandinis6478
    @nandinis6478 ปีที่แล้ว

    ಕಿರಣ್ ಸರ್, ದಯವಿಟ್ಟು ಜಾಗರೂಕರಾಗಿರಿ, ಆಶಾ ಮೇಡಂ ನಿಮ್ಮ ಸಾಹಸಕ್ಕೆ ಕನ್ನಡಿಗರ ಪರವಾಗಿ ಅಭಿನಂದನೆಗಳು 👌👏ಜೈ ಕನ್ನಡಾಂಬೆ 🙏

  • @manjulakumbi628
    @manjulakumbi628 ปีที่แล้ว

    ಅಬ್ಬ ಎಂತಹ ಸಾಹಸ ನಿಜಕ್ಕೂ ಹೆಮ್ಮಯೆನಿಸುತ್ತದೆ, ಕನ್ನಡ ಬಾವುಟವನ್ನು ಹಾರಿಸಿದ ಆಶಾ ರವರಿಗೆ ತುಂಬು ಹೃದಯದ ಧನ್ಯವಾದಗಳು. ಕಿರಣ್ ರವರೆ ನಿಮಗೂ ಅಷ್ಟೇ ಬೆಗ ಹುಷಾರಾಗಿ ಹಾಗಿ ಸುರಕ್ಷಿತವಾಗಿ ಇರಿ

  • @harikishore1075
    @harikishore1075 ปีที่แล้ว +2

    Really..... No words to explain the experience of watching you both ..... Hats off to you both...... Love you both ......❤❤❤❤

  • @vireshpattar018
    @vireshpattar018 ปีที่แล้ว

    ಆಶಾ ಅತ್ತಿಗೆ & ಕಿರಣ ಅಣ್ಣಾ ನಿಮ್ಮ ಧೈರ್ಯಕ್ಕೆ ನಮ್ಮದೋಂದು ಸಲಾಂ, ಜೈ ಭುವನೇಶ್ವರಿ ತಾಯಿ 💛♥️

  • @mojuwithmasthi
    @mojuwithmasthi ปีที่แล้ว

    ಹುಷಾರಾಗಿ ಒಡಾಡಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ದೇವರು ಒಳ್ಳೆದು ಮಾಡಲಿ ❤

  • @swarakannadachannel8711
    @swarakannadachannel8711 ปีที่แล้ว +2

    ಜೈ ಕರ್ನಾಟಕ ಮಾತೆ 🙏ಇಬ್ಬರಿಗೂ ಒಳ್ಳೆಯದಾಗಲಿ 😍

  • @trimurthya149
    @trimurthya149 ปีที่แล้ว

    ಜೀವನದಲ್ಲಿ ಒಂದು ಸರ್ತಿ ಮಡಬಹುದಾದ ಸಾಹಸಗಳು.👌👌👌👏👏👏

  • @PCK542
    @PCK542 2 หลายเดือนก่อน

    ನಿಮ್ಮ ಧೈರ್ಯ ಸಾಹಸ ಕ್ಕೆ ಕರುನಾಡ ಜನರ ಮೆಚ್ಚುಗೆ ಶುಭವಾಗಲಿ.❤❤❤

  • @shruthisrao1626
    @shruthisrao1626 ปีที่แล้ว +2

    If am seeing this video... M feeling like even i want to trek but as of now i can only trek to my home terus... Lots of strength to you both Ashakiran... Takecare kiran.. Recover soon❤

  • @bharathibs1593
    @bharathibs1593 ปีที่แล้ว +1

    ಈ ರೀತಿ ಒಂದು ಕಾಡು ಇದೇ ಅನ್ನೋ ಕಲ್ಪನೆ ನೇ ಇರ್ಲಿಲ್ಲ ಧನ್ಯವಾದಗಳು ಅಣ್ಣ ಅತ್ತಿಗೆ ❤️

  • @sanjayk127
    @sanjayk127 ปีที่แล้ว +1

    i dont't know why people are not subscribing to channel not seeing your videos much you guys are putting so much effort , most underrated kannada youtubers keep going

    • @sash1004
      @sash1004 ปีที่แล้ว +1

      very true, they are one of the best youtubers and post quality videos, but still our people dont encourage them enough... however i love them from my heart

    • @shivakumars.r4169
      @shivakumars.r4169 ปีที่แล้ว

      No 1 unique adventures TH-camr
      Proud of ಕರ್ನಾಟಕ.

  • @devikachandrashekar3153
    @devikachandrashekar3153 ปีที่แล้ว

    ಆಶಾ ಕಿರಣ್ ನಾವು ನೋಡೋವುದಕ್ಕೆ ಖಂಡಿತ ಸಾಧ್ಯವಿಲ್ಲ ನೀವು ಎಷ್ಟು ಚನ್ನಾಗಿ ವರ್ಣನೆ ಮಾಡಿ ತೋರುಸ್ತೀರ. ನಿಮಗೇ ತುಂಬಾ ತುಂಬಾ ಧನ್ಯವಾದಗಳು. ಹುಷಾರು 👍👍👌👌🙏🙏

  • @vidyabhat1480
    @vidyabhat1480 ปีที่แล้ว

    Asha & Kiran ji.... ನಿಮಗೆ ಕರ್ನಾಟಕದ ಮತ್ತು ಕನ್ನಡದ ಮೇಲೆ ಇರುವ ಪ್ರೀತಿ, ಅಭಿಮಾನವನ್ನು ಈ ರೀತಿ ವ್ಯಕ್ತಪಡಿಸಿದ್ದು ನೋಡಿ ನಂಗೆ ಕಣ್ಣೀರು ಬರ್ತಾ ಇದೆ.. 😢 ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ 🙌❤️

  • @nirmalababy3885
    @nirmalababy3885 ปีที่แล้ว

    Kiran avare video bagge helalu matugale baradu astu chennagide adare nimma beralina gaaya blood nodi namage video nodida kushi ginna nimma beralina gaya nodi bade bejaru ayitu astu noviddaru yenu agilla annothara adventure madidiri husharagiri asha avaru saha anta jagadalli bavuta harisiddu nodi manage hemme yayitu Tq asha kiran avare jagrate health bagge care tagolli proud of you

  • @user-zs6ow8nc6p
    @user-zs6ow8nc6p ปีที่แล้ว

    Take care Kiran and Asha. Very sorry to see a deep cut wound.Your corage appreciable and adorable. Happy to see strong kannada kanmani couples. Happy life and adventutre. God bless you and our good wishes.

  • @carlo_bgmi
    @carlo_bgmi ปีที่แล้ว +7

    You guys need more support from kannada peoples ❤️

  • @shrinidhi9869
    @shrinidhi9869 ปีที่แล้ว

    Hello sir, hello madam... ಹೇಗಿದ್ದೀರ.... ತುಂಬಾ ಖುಷಿಯಾಗುತ್ತೆ ನಮ್ಮ ಕನ್ನಡ ಭಾವುಟ ನ ಅಲ್ಲಿ ಹರಿಸಿದಕ್ಕೆ.... ಹಾಗೆ ಇಬ್ಬರು ಸ್ವಲ್ಪ ಹುಷಾರಾಗಿರಿ.... ಕಿರಣ್ sir ಬೇಗ ಹುಷಾರಾಗಿ..... ಭಗವಂತನ ಆಶೀರ್ವಾದ ಹಾಗೂ ನಮ್ಮೆಲ್ಲರ ಹಾರೈಕೆ ಸದಾ ನಿಮಗಿರಲಿ..... ಸುಖವಾಗಿರಿ 😊

  • @niranjanaswamy6084
    @niranjanaswamy6084 ปีที่แล้ว +1

    ಹಲೋ ಕಿರಣ್ ಸಾರ್.ನಿಮಗೆ ಕೈಗೆ ಗಾಯ ಆಗಿದ್ದು ನನಗೆ ತುಂಬಾ ಬೇಜಾರಾಯ್ತು. ಬೇಗ ಗುಣಮುಖರಾಗಲೆಂದು ಹಾರೈಸುತ್ತೇವೆ.

  • @ambujachoudhari392
    @ambujachoudhari392 ปีที่แล้ว

    Nimge pain agirodu Elli namge adangide nodid takshana kannalli niru Bantu. Ur strong love u Kiran bro and vaini

  • @ChandraChandra-nf7mg
    @ChandraChandra-nf7mg ปีที่แล้ว

    ಅದ್ಭುತವಾದ ವಿಡಿಯೋ ನಮ್ಮ ಕನ್ನಡಿಗರು ಯಾವುದಕ್ಕೂ ಕಮ್ಮಿಯಿಲ್ಲ

  • @malluvk8222
    @malluvk8222 ปีที่แล้ว +2

    ಕನ್ನಡ ಬಾವುಟ ಹಾರ್ಸಿದ್ದಕ್ಕೆ ತುಂಬಾ ಖುಷಿಯಾಯಿತು 💛❤️🤗

  • @mrpradi3603
    @mrpradi3603 ปีที่แล้ว

    ಕಿರಣ್ ಅಣ್ಣ ಆದಷ್ಟು ಬೇಗನೆ ಗುಣಮುಖರಾಗಲಿ💐
    ಜೈ ಕರ್ನಾಟಕ ❤
    ಜೈ ಕನ್ನಡಾಂಬೆ💛

  • @bindupatil3361
    @bindupatil3361 ปีที่แล้ว +1

    The way u care towards each other is such a vibe to watch. Your videos are stress booster for me. ❤❤

  • @Sri-df3vx
    @Sri-df3vx ปีที่แล้ว +1

    Im your new subscriber. Got addicted by watching your videos from last 1 week. And also addicted to see you both happy & care each other very well. Im from Bengaluru. Keep exploring guys 🤝👏👏👏

  • @tarapatil6995
    @tarapatil6995 ปีที่แล้ว +2

    Sir get well soon inspiring couples u both make proud to feel about Karnataka ❤

  • @sash1004
    @sash1004 ปีที่แล้ว

    lots of love from universe... feels soulfull looking at your videos... One of the best youtubers and you guys post such quality videos, but still our people dont encourage you enough...you deserve more than 10 million subscribers and millions of views.... universe will answer to your honest and pure hearted videos, that soon you will go viral and every video will reach millions of views... love you both Namma Kannada darlings

  • @vanubabu7481
    @vanubabu7481 ปีที่แล้ว

    ನಿಮ್ಮ ಆರೋಗ್ಯ ಹುಷಾರು ನಿಮ್ಮ ವೀಡಿಯೋಗಳು ತುಂಬಾ ಚೆನ್ನಾಗಿದೆ ನಮ್ಮ ಮಕ್ಕಳಿಗೆ ತುಂಬಾ ಇಷ್ಟ 😊

  • @keerthankumar5674
    @keerthankumar5674 ปีที่แล้ว +5

    Dr. bro ginta neeve better ansutte

    • @Yng_dikshi
      @Yng_dikshi ปีที่แล้ว +1

      Compare madodu bidi bro first avr thara ivr alla ivr thara avr alla ❤️‍🔥adre ellaru kannadigare .

  • @sharanayyahiremath8750
    @sharanayyahiremath8750 ปีที่แล้ว

    Super nivu I watch all the videos. Are you making videos with hard work and passion. No matter what your journey is, you are flying the flag of Karnataka. It's a lot of fun.

  • @slowmoshot6303
    @slowmoshot6303 ปีที่แล้ว +2

    I have started a TH-cam channel by getting inspired watching ur videos. You both are making our Kannadigas proud . Stay safe and make more such videos. Kiran get well soon❤. Love you both ❤

  • @sandeshk2587
    @sandeshk2587 ปีที่แล้ว

    Take care both of u.. ಜೈ ಕರ್ನಾಟಕ..ಜೈ ಕನ್ನಡಾಂಬೆ...ashakka hats of u...

  • @kavitabhat4509
    @kavitabhat4509 ปีที่แล้ว

    Great ashakiran nim Tara yarunu travel madalu sadyane ella tumbane risk tegadukondu namage deshagalana torisidira nimage a devaru health and wealth na chanagi edali a nan prathane 🙏🙏🙏

  • @shilpasamanvivlogs5299
    @shilpasamanvivlogs5299 ปีที่แล้ว

    Niv estela kastpattu torstirodikke tqu so much more dan im seeing in ur both very understanding...couple ..obrig obruuu...kodu respect ..care .love tumba chwnnagide love u both

  • @akchallengecareeracademyde4940
    @akchallengecareeracademyde4940 ปีที่แล้ว

    Super sir.. thank you so much🤝🤝 🙏 ದೇವರು ನಿಮಗೆ ಒಳ್ಳೇದು ಮಾಡಲಿ... ಪ್ರಕೃತಿ ಸೌಂದರ್ಯ ಅದ್ಭುತ ...

  • @vidyashree.KG94
    @vidyashree.KG94 ปีที่แล้ว

    Asha, you are such a brave lady, I wanted to do adventures activities like you but I’m scared. U r and inspiration for all the ladies . Kiran, no words to say u r always awesome, hope u have recovered.

  • @vanitha1873
    @vanitha1873 ปีที่แล้ว +2

    23:08 😢 take care brother get well soon.
    I wish you Both has to be safe always ❤️

  • @renukaprasadtumkur
    @renukaprasadtumkur ปีที่แล้ว

    Very daring and most adventurous one, cycling on wire ridge, hoisting of kannada flag, oh, all exemplary Asha & Kiran. 24:08
    Sad part is that you dameged your finger, so sorry, also the cost of hospital treatment is also so costly.... Compare to India, feel proud that you both achieved and accomplished some thing very very great, one not attempted by any other kannada hitch hiker,
    Kudos and Gracia...Kiran & Asha...

  • @vanishri3828
    @vanishri3828 ปีที่แล้ว

    ASHA.. Really you are GREAT.. i havent seen such a enthusiastic girl in my life.. Kiran get well soon.. All the best to you guys.. Proud moment

  • @radhakrishnalanka1791
    @radhakrishnalanka1791 ปีที่แล้ว

    Great adventurous couple from Karnataka.God bless you.All the best.

  • @vishalpujar936
    @vishalpujar936 ปีที่แล้ว +2

    ನೀವು ನಿಜವಾದ ಸಾಧಕರು ❤❤❤🎉🎉🎉ಹೆಮ್ಮೆಯ ಕನ್ನಡತಿ ಹಾಗೂ ಕನ್ನಡಿಗ ❤❤❤

  • @rakeshroshann2452
    @rakeshroshann2452 ปีที่แล้ว

    Kiran please be Safe and Get well Soon........ ಕನ್ನಡಿಗರ ಮತ್ತು ನನ್ನ ಮಹಾದೇವನ ಆಶೀರ್ವಾದ ಸದಾ ನಿಮ್ಮ ಮೇಲೆ ಇದೆ........ ಜೈ ಕರ್ನಾಟಕ ಜೈ ಕನ್ನಡಾಂಬೆ..............

  • @Szzzzz831
    @Szzzzz831 ปีที่แล้ว +1

    Goosebumps. You both are truly amazing, hat's off❤. Hope Kiran is fine

  • @swathivenkatesh7761
    @swathivenkatesh7761 ปีที่แล้ว +2

    Kiran sir, get well soon. You guys are amazing!! Hats of to you:)

  • @SuvarnasTravelWorld
    @SuvarnasTravelWorld ปีที่แล้ว

    ಕನ್ನಡಿಗರೆಲ್ಲರ ಪ್ರೀತಿ ಮತ್ತು ಹಾರೈಕೆ ನಿಮಗಿರುವಾಗ ಭಯ ಯಾಕೆ? ನೋವೇ ಇಲ್ಲ... ಗೆಲುವೇ ಎಲ್ಲ 😍😍 you both r in my prayers... Kiran and Asha... Take care❤❤❤

  • @kumarks1385
    @kumarks1385 ปีที่แล้ว +1

    Thank you kiran and Asha mam, sitting @ home and watching world through your travel, please take care.

  • @Charleychintu
    @Charleychintu ปีที่แล้ว

    Yu both Sole of Karnataka. You guys are really helping future Generations❤
    I know you might not have time to ready all the comments, but we request you to please ready particularly this Video comments.
    Because lot of Kannadigas has conveyed their proud feelings on yu both❤🌍

  • @monicamaneendramonicamanee4391
    @monicamaneendramonicamanee4391 ปีที่แล้ว

    Get well soon kiran bro,asha akka neevu tumba gattigitthi be lk this only proud to see u guys lk this

  • @anwarkurkal3222
    @anwarkurkal3222 ปีที่แล้ว +2

    Be safe guys...get well soon Kiran.. Proud of you both 💚

  • @just_.game000
    @just_.game000 ปีที่แล้ว +4

    BE CAREFUL OUR KANNADIGA'S!!!🕊️❤️💫

  • @vijayakumar5159
    @vijayakumar5159 ปีที่แล้ว

    Take care, kiran, but Asha madam nimmge thumba dairea jasthi, jai Anjenaya, enjoy your valuable time❤🎉👌👍💐

  • @sritwikatailoringandvlogs
    @sritwikatailoringandvlogs ปีที่แล้ว

    Super
    But safe agi eri.proud of you...👍
    Karnataka da Flag joteg,
    Nam India da Flag nu arisi, sakattagirutte. God bless you both of you......

  • @nanuunknown611
    @nanuunknown611 ปีที่แล้ว

    KANNADA flag harsid Kushi ond kade adre 🥺🥺🥺🥺🥺😭 nijaaa mansig tumba bejar aytu kiran annan gaya nodii🥺
    Loveyou both Asha akka Kiran anna 💛❤️

  • @sushilak9604
    @sushilak9604 ปีที่แล้ว

    Papa Kirannavaranu nodi thumb feel ayithu .take care both .god bless you.mysore

  • @prashanthgv86
    @prashanthgv86 ปีที่แล้ว

    Kai Gaya Admele, Namgu Kuda Excitement Kammi Aithu.. Felt Bad!! You Guys are amazing!!

  • @chandramohanarakeremalliah67
    @chandramohanarakeremalliah67 11 หลายเดือนก่อน

    Adventurous couple. I really like ur explanations with expressions. Chandramohan from. Mandya.

  • @nagarajhs4501
    @nagarajhs4501 ปีที่แล้ว

    Jai kannada maathe
    Jai kiran bro & Asha sister
    Super your journey best of luck

  • @anandm.2863
    @anandm.2863 ปีที่แล้ว

    Sir pls take care both of you. ಜೈ ಕರ್ನಾಟಕ ಜೈ ಕನ್ನಡ ಮಾತೇ.

  • @prashanthkumar6248
    @prashanthkumar6248 ปีที่แล้ว

    Super beautiful video 📸 super 🥰👍 but becerful asha madam and Kiran sir all the best 🤝💐💐

  • @manjumalamanjumala2530
    @manjumalamanjumala2530 ปีที่แล้ว

    Bejar aguthe hospital hogi nevu view goskara kaine cut madkondu eshtu kashta padthera kannafa bhavuta harusthera kadena madhya activites madthera namgoskara great asha kiran sir love you

  • @soumyacr2023
    @soumyacr2023 ปีที่แล้ว

    Really a very proud moment Asha and Kiran. But felt bad when Kiran got hurt. Take care....Relax and enjoy.

  • @harishgowdabp
    @harishgowdabp ปีที่แล้ว +1

    Nim channel yake ennu 1 million subscribers reach aagilla antha ?
    One of the top best kannada youtubers nevu

  • @arunshetty771
    @arunshetty771 ปีที่แล้ว

    Kiran Anna please take care of yourself ❤️ tumba bejar aytu 😔 whole kannadigas love you both. and we feel you guys are our own ❤️ two eyes are not enough to watch the beauty n the quality of your videos ❤️ ನಿಮ್ಮ ಸುಮಧುರ ಕನ್ನಡವನ್ನು ಕೇಳಲು ಎರಡು ಕಿವಿಗಳು ಸಾಲದು ❤️ ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️

  • @RakeshRaj-bx8cx
    @RakeshRaj-bx8cx ปีที่แล้ว

    Video super..but safety nodkolli bro..
    Bejar aguthe nim hand nodidre. Please stay safe..❤️❤️❤️

  • @vassuchinni
    @vassuchinni ปีที่แล้ว

    ಜೈ ಕನ್ನಡಾಂಬೆ ❤️💛ನಿಮಗೆ ನೀವೇ ಸರಿಸಾಟಿ ನಿಜ್ವಾಗ್ಲೂ ತುಂಬಾ ಖುಷಿ ಆಗುತ್ತೆ ನಿಮನ್ನ ನೋಡಿ 👏🏻👏🏻👏🏻👏🏻

  • @Gamerstudio111
    @Gamerstudio111 ปีที่แล้ว +4

    Take care guys, hope for recover fast.

  • @siddusiddartha4807
    @siddusiddartha4807 ปีที่แล้ว

    Sir feeling sry and sad for injury and I am really proud of you guys because nivu namma karnataka dha flag na in between alli hage harisidhu......
    I wish u recover soon and have safe journey..... From kannadiga to you guys

  • @shilpashilp9858
    @shilpashilp9858 ปีที่แล้ว

    Brother please TC Stay safe 😓😓 Reyally thumba bejar Aythu nimna nodi bega recovery Agi Rest Madi ❤️❤️ very proud couples 🙏🏿🙏🏿

  • @shylaps8328
    @shylaps8328 ปีที่แล้ว

    Take care Kiran Asha naavu manele iddu nimma vlogna eshtu enjoy maadthaidive.but u people r taking risk n n making wonderful videos.🙏

  • @jyotikoliwad5864
    @jyotikoliwad5864 ปีที่แล้ว

    🙏Hats of both of you.Sir & Madam Both of you Great Adventures being kannadiga everyone feel proud about karnataka... Keep going with joy happiness & be safe ... ಜೈ ಕರ್ನಾಟಕ ಮಾತೇ 🙏🙏

  • @srimathik5031
    @srimathik5031 ปีที่แล้ว

    Ishtondu shrama pattu odadtira, namge tumba Kushi aytu
    Nimge devru olledu madli❤

  • @Techtuber-s4r
    @Techtuber-s4r ปีที่แล้ว

    ನಮಿಗೆ ಮೊದಲು ನಿಮ್ಮ ಸುರಕ್ಷತೆ ಮುಖ್ಯವಾಗಿರುತ್ತದೆ. ಹಾಗಾಗಿ ನೀವು ಅಪಾಯಕಾರಿ ಸಾಹಸ ಮಾಡಬೇಡಿ . 🙏🙏🙏

  • @shivarajvirat....4886
    @shivarajvirat....4886 ปีที่แล้ว

    ಅಣ್ಣಾ ನಿಮಗೆ ಆಂಜನೇಯ ಸ್ವಾಮಿಯ ಆಶೀರ್ವಾದ ಸದಾ ನಿಮ್ ಜೊತೆ ಇರುತ್ತೇ ಅದ್ರು ಹುಷಾರಾಗಿರಿ ಜೈ ಆಂಜನೇಯ......🙏🚩🚩🚩🚩