ಸರ್ ನೀವು ತಮಿಳಿನ ವಿಲೇಜ್ ಕುಕಿಂಗ್ ಚಾನಲ್ ನಂತೆ ಬೆಳಿಬೇಕು, ನೀವು ಮಾಡುವ ಅಡುಗೆ ವಿಧಾನ ಅದ್ಭುತ ಸರ್, ಆ ಪ್ರಕೃತಿ ಸೌಂದರ್ಯದ ನಡುವೆ ನಿಮ್ಮ ಅಡುಗೆ ಅದ್ಭುತ ಅನಿಸುತ್ತೆ.. ನಿಮ್ಮ ಈ ಚಾನಲ್ ಅದ್ಭುತವಾಗಿ ಮುನ್ನಡೆಯಲಿ 💐💐👍👍
ಸೂಪರ್ ರಿ ಕಾಕಾ ಎಲ್ಲರ ಕಾಮೆಂಟ್ ಓದುತಿರಲ್ಲ ಅಷ್ಟೆ ಸಾಕು ಕಾಕಾ ಬೇರೆ ಯೂಟ್ಯೂಬ್ ನವರು ಕಾಮೆಂಟ್ ಒದ್ದುದೆಲ್ ನೀವು ಎಲ್ಲರ ಕಾಮೆಂಟ್ ಓದುತ್ತಿರ ಅಷ್ಟೆ ಸಾಕು ಕಾಕಾ ದೇವರು ನಿನಗೆ ಒಲಿದು ಮಾಡಲಿ🎉❤
ನೀವು ಮಾಡುವ ಪ್ರತಿ ಅಡಿಗೆ ತುಂಬಾ ಚೆನ್ನಾಗಿ ಮೂಡಿ ಬಂದಿವೆ,,,,ಒಳ್ಳೇದು ಆಗಲಿ ನಿಮ್ಗೆ,,,,, ಇನ್ನೂ ಚೆನ್ನಾಗಿ ಮಾಡಿ,,ಶುಭವಾಗಲಿ
ತುಂಬಾ ಧನ್ಯವಾದಗಳು ಸರ್ ♥️♥️♥️
ಸೂಪರ್ ಮೆಡ್ಲೆರಿ ಪ್ರತಿಭೆ ಇನ್ನು ದೊಡ್ಡ ಮಟ್ಟಕ್ಕೆ ಬೆಳೆಯಲಿ 🙏👌🥳💐♥️🥰
😊ಬೆಂಗಳೂರಿನ ಪ್ರೀತಿ ಒಮ್ಮೆ ತಿನ್ನಲು ನಮ್ಮನ್ನು ಆಹ್ವಾನಿಸಿ
Welcome
ಸರ್ ನೀವು ತಮಿಳಿನ ವಿಲೇಜ್ ಕುಕಿಂಗ್ ಚಾನಲ್ ನಂತೆ ಬೆಳಿಬೇಕು, ನೀವು ಮಾಡುವ ಅಡುಗೆ ವಿಧಾನ ಅದ್ಭುತ ಸರ್, ಆ ಪ್ರಕೃತಿ ಸೌಂದರ್ಯದ ನಡುವೆ ನಿಮ್ಮ ಅಡುಗೆ ಅದ್ಭುತ ಅನಿಸುತ್ತೆ.. ನಿಮ್ಮ ಈ ಚಾನಲ್ ಅದ್ಭುತವಾಗಿ ಮುನ್ನಡೆಯಲಿ 💐💐👍👍
ತುಂಬಾ ಧನ್ಯವಾದಗಳು ಸರ್ 🙏🙏🙏
❤
ಕಾಕಾ ನೀವು ಸುಪರ್ ರಿ
ನಾನೂ ಇದೆ ಮೊದಲು ಚಿಕನ್ ಕೈಮಾ ಮಾಡೋದು ನೋಡಿದ್ದು. ಮಸ್ತ್ ಮಾಡಿರಿ ಕಾಕಾ .
ನಿಮ್ಮ ತಂಡಕ್ಕೆ ಶುಭವಾಗಲಿ
ಧನ್ಯವಾದಗಳು ❤️❤️🤗🤗🙏🙏
ತುಂಬಾ ಧನ್ಯವಾದಗಳು ♥️♥️♥️
ಬುಗುರಿ ❤
ಸರಿಯಾದ ಉತ್ತರ ಧನ್ಯವಾದಗಳು
Kakka Chicken Kaima Unde super agi ide.... Sampu...
Thank you sir ♥️♥️
ಮಂಜಪ್ಪ ಕಾಕಾ ಏನ್ ಇವತ್ತು ರಾತ್ರಿ ಅಡುಗೆ ಮಾಡಿದೀರಾ ಸೂಪರ್ ❤
ಧನ್ಯವಾದಗಳು
❤❤
🎉🎉🎉🎉🎉🎉
Mast ri kakara chicken kaima unde masala nice video love from ranebennur
Thank you sir
Chicken Khaima unde super bro ❤
Thank you sir 🙏🙏
Buguri nodri answer namma answer please nimma next video dalli namma hesarunnu heli brothers
Super Anna
Thank you sir 🙏
Nimma aduge yella tumba suparrrr
Thank you 🙏
Supper 😊
Thank you
Super
Thank you sir
Super kaka❤
Thank you 🙏
Super ❤
Thank you 🙏
👌
Thank you 🙏
ಬುಗುರಿ ಸರ ❤❤❤
ಸರಿಯಾದ ಉತ್ತರ ಧನ್ಯವಾದಗಳು
Yahoo Ritu
❤😊😊
🙏🙏🙏
ಸೂಪರ್... 👌😜
Thank you sir
Super super super super super
Thank you 🙏
ಚಿಕೆನ್ ಕೈಮಾ ಉಂಡೆ ಸೂಪರ್ ರ್ರೀ ಕಾಕಾರಾ ನೋಡಾರ್ ಬಾಯಾಗ ಜುಳು ಜುಳು ನೀರ್ 👌🙏♥️❤️🌹
🙏🙏🙏🙏🙏🙏
❤❤❤❤❤❤ super
Thank you 🙏
Super kaka 🤤🤤❤❤
Thank you 🙏
ನಿಮ್ಮ ವಿಡಿಯೋ ದಿನದಿಂದ ದಿನಕೆ ಚೆನ್ನಾಗಿ ಮೂಡಿ ಬರುತಿದೆ ನಿಮ್ಮ ಇಡೀ ತಂಡಕು ಒಳ್ಳೆಯದಾಗಲಿ 🎉
ಧನ್ಯವಾದಗಳು ಸರ್
ನಿಮ್ಮ ಪರಿಶ್ರಮಕ್ಕೆ ಒಳ್ಳೆಯ ಮಾನ್ಯತೆ ದೊರೆಯಲಿ
Nice video 👍👍👍👍👍👍
Thank you 🙏🙏
ಬುಗುರಿ🎉
ಸರಿಯಾದ ಉತ್ತರ ಧನ್ಯವಾದಗಳು
Kaka super ❤❤❤❤
Thank you sir
Super kaka
Thank you sir
Super......
Thank you sir 🙏
ಮಂಜಪ್ಪ ಕಾಕಾ
ಇವತ್ತಿನ ಸ್ಪೆಷಲ್ ಏನು
ಚಿಕನ್ ಕೈಮಾ ಉಂಡೆ ಸಾರು😋
ಹಾಗಾದರೆ ಪುಲ್ ಸಂಪ್ ಇವತ್ತು
ಗಿಚ್ಚಿಗಿಲಿಗಿಲಿ ಕಾಕಾ😋😋😋😋😋
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
😋😋😋👌🏻
Thank you
ರೆಸಿಪಿ ಮಾತ್ರಾ ಬೆಂಕಿ ಕಾಕಾ ರ್ ......🎉❤
ಧನ್ಯವಾದಗಳು
ಬುಗುರಿ ಬುಗುರಿ ಬುಗುರಿ ತಲೆ ತಿರುಗುವ ಬಣ್ಣದ ಬುಗುರಿ❤❤❤❤
ಸರಿಯಾದ ಉತ್ತರ ಧನ್ಯವಾದಗಳು
to day my birthday
Happy Birthday sir 🎉🎉🎉
@@KiladiCooking tq sir❤
🎉
ಬುಗುರಿ 🎉
ಸರಿಯಾದ ಉತ್ತರ ಧನ್ಯವಾದಗಳು
🤤🤤🤤
Bhuguri ❤
ಸರಿಯಾದ ಉತ್ತರ ಧನ್ಯವಾದಗಳು
ಬುಗರಿ ❤
ಸರಿಯಾದ ಉತ್ತರ ಧನ್ಯವಾದಗಳು
ಸರ್ ನೀವು ಮಾಡುವ ಎಲ್ಲಾ ತರಹದ ತುಂಬಾ ಇಷ್ಟ ನಮಗೂ ಕೂಡ ಸ್ವಲ್ಪ ಪಾರ್ಸಲ್ ಕಳಿಸಿ ಸರ್ ಓಕೆ ಧನ್ಯವಾದಗಳು ಸರ್
🍉🍉🍗🍗🍗🍖🍖🍖🥭🥭
"ಬುಗುರಿ" ಕಾಕಾ ❤😍
ಸರಿಯಾದ ಉತ್ತರ ಧನ್ಯವಾದಗಳು
Super 👌
Thank you 🙏
Kaka nima recipe super ho kaka
Thank you sir
ಅಣ್ಣಾ ನಿಮ್ಮ ಊರು ಯಾವುದು ನಿವು ಮಾಡುವ ಅಡುಗೆ ಸೂಪರ್
ನಂದ ಫಸ್ಟ್ ಲೈಕ್
ತುಂಬಾ ಧನ್ಯವಾದಗಳು ಸರ್ 🙏🙏🙏
ನಮಸ್ಕಾರಗಳು ಮಂಜಪ್ಪ ಕಾಕಾ 🙏🙏
ನಮಸ್ತೆ 🙏
💐💐💐💐💐💐💐
♥️♥️♥️♥️♥️
Good
Thank you 🙏
ಬುಗರಿ ✔️
ಸರಿಯಾದ ಉತ್ತರ ಧನ್ಯವಾದಗಳು
Hi sir
weekly two times cooking video madi plz 🙏
Sir namdu banglore nim mado auduge nodire one time nim jothe bandu tinbeku ansute ❤❤❤❤
Welcome sir
@@KiladiCooking yava huru sir
Anna nima adugege e roti sari hogala
Super brother🙏🙏
Thank you 🙏
ನಿಮ್ಮ ಜೋಡಿ 💞💐ನಿಮ್ಮ ಅಡಿಗೆ ಸೂಪರ್ 💐💞
ಧನ್ಯವಾದಗಳು ಸರ್ ♥️♥️♥️
Kaka dipawali special sweets cooking madi please
Ok thank you
ಸೂಪರ್ ರಿ ಕಾಕಾ ಎಲ್ಲರ ಕಾಮೆಂಟ್ ಓದುತಿರಲ್ಲ ಅಷ್ಟೆ ಸಾಕು ಕಾಕಾ ಬೇರೆ ಯೂಟ್ಯೂಬ್ ನವರು ಕಾಮೆಂಟ್ ಒದ್ದುದೆಲ್ ನೀವು ಎಲ್ಲರ ಕಾಮೆಂಟ್ ಓದುತ್ತಿರ ಅಷ್ಟೆ ಸಾಕು ಕಾಕಾ ದೇವರು ನಿನಗೆ ಒಲಿದು ಮಾಡಲಿ🎉❤
ತುಂಬಾ ಧನ್ಯವಾದಗಳು ಸರ್
Khiladi cooking video
ಬುಗುರು ಕಾಕ❤❤
ಸರಿಯಾದ ಉತ್ತರ ಧನ್ಯವಾದಗಳು
Frist like
Thank you sir 🙏🙏🙏
ಬೆಂಕಿ.. ಕೈಮ್
🙏♥️♥️♥️♥️♥️♥️♥️🙏
Buguri ... Anna
ಸರಿಯಾದ ಉತ್ತರ ಧನ್ಯವಾದಗಳು
Super ❤ ಹುಡಿ ಕುಟ್ಟೋಕೆ ಮರದ ಸಲಕರಣೆ ಉಪಯೋಗಿಸಿ ಯಾಕಂದ್ರೆ ಕಬ್ಬಿಣದ ಸಣ್ಣ ಸಣ್ಣ ತುಂಡುಗಳು ಬೀಳುತವೆ
ಮಸ್ತ್
Buguri nodri answer namma answer please nimma next video dalli namma hesarunnu heli brothers ❤
ಸರಿಯಾದ ಉತ್ತರ ಧನ್ಯವಾದಗಳು
@@KiladiCooking please namma hesarunnu heli brother next video dalli
@@KiladiCooking nimagu dhanyavaadagalu
ಈ ಒಗಟಿನ ಉತ್ತರ ಬುಗುರಿ 🚩💛❤️
ಸರಿಯಾದ ಉತ್ತರ ಧನ್ಯವಾದಗಳು
ಸೂಪರ್ ಟೇಸ್ಟಿ ಚಿಕನ್ ಖಮಾ ಉಂಡಿ ಸಾರು ಸಂಪ ಈವತ್ ಮಂಜಪ್ಪ ಕಾಕಾ
ಧನ್ಯವಾದಗಳು ಸರ್🙏
ನಿಮ್ಮ ಪರಿವಾರದ ಒಟ್ಟಿಗೆ ಒಂದು ಅಡುಗೆ ಮಾಡಿ.
Matan kaima madi thorsi please❤❤❤
Ok Thank you
Super ಬ್ರೋ
Thank you 🙏
Namma hesaru Manu thippesh
Hii Kaka ❤❤
Namaste 🙏
BRO'S ❤❤🎉🎉
Thank you 🙏
ಬುಗಾರಿ ಕಾಕಾ 💙💪👍
ಸರಿಯಾದ ಉತ್ತರ ಧನ್ಯವಾದಗಳು
ಯಪ್ಪಾ ಬಾಯಾಗ ನೀರು ಒಂದು ಸವನೆ ಬರ್ತಾವಲಪ್ಪ ಸೂಪರ್ ಮೆಡ್ಲೇರಿ
ಧನ್ಯವಾದಗಳು ಸರ್
💐👍👌🏻👌🏻👌🏻👏👏👏🙏
♥️♥️♥️♥️♥️♥️
ಕಾಕ ಫುಲ್ ಸಂಪ್ ಇವತ್ತು
Thank you 🙏
buguri
ಸರಿಯಾದ ಉತ್ತರ ಧನ್ಯವಾದಗಳು
ಬುಗುರಿ ಮಾವ
ಸರಿಯಾದ ಉತ್ತರ ಧನ್ಯವಾದಗಳು
Anna ಯಾವು ಉರೆ
Reply madu ann
ದಯವಿಟ್ಟು ನಿಮ್ಮ ಅಡುಗೆಯನ್ನು ಸವಿಯಲು ಒಂದು ಅವಕಾಶ ಮಾಡಿ ಕೊಡಿ ಪ್ಲೀಸ್............ 🙏🙏🙏🙏
Welcome sir
Address send madtini parcel kalsi
ಏನ್ ಚೆಂದ ತಿಂತಿರ್ಲೇ 😂
ಬುಗರಿ
ಸರಿಯಾದ ಉತ್ತರ ಧನ್ಯವಾದಗಳು
ಈ ವೀಡಿಯೊ ನೋಡಿ ನನಗೆ ಚಿಕನ್ ತಿನ್ನೊ ಹಾಶ ಆಯಿತು ಈಗ ತಿನ್ನಲು ಹೋರಟಿದ್ದೇನೆ
♥️♥️♥️♥️♥️
Camera man fans like maadi ❤
📸🙏🙏🙏🙏🙏🙏📸
ಮೊಟ್ಟೆ ದೋಸೆ ಮಾಡಿ ಒಮ್ಮೆ
ಭುಗುರಿ
ಸರಿಯಾದ ಉತ್ತರ ಧನ್ಯವಾದಗಳು
Nanda ellle. Negalur
ಬುಗುರಿ
ಸರಿಯಾದ ಉತ್ತರ ಧನ್ಯವಾದಗಳು
ಏನಾರ ಸ್ವೀಟ ಮಾಡ್ರಿ 😊❤
Bhuguri pa kaka
ಸರಿಯಾದ ಉತ್ತರ ಧನ್ಯವಾದಗಳು
Answer: buguri✅
ಸರಿಯಾದ ಉತ್ತರ ಧನ್ಯವಾದಗಳು
ಸಂಪ್ ಅಂದ್ರೆ ಹೇನು sir
ಉತ್ತರ
ಬುಗುರಿ
ಸರಿಯಾದ ಉತ್ತರ ಧನ್ಯವಾದಗಳು
ಕಾಕಾ ಸೂರ್ಯವಂಶ ಗಸಗಸೆ ಪಾಯಸ ಮಾಡಿ ಪ್ಲೀಸ್ 🙏
ಅದರಾಗ ವಿಷ ಹಾಕಿರ್ತಾರೋ ಕಾಕಾ....
Fish head cut madi hage fry
Monne allle uadagatti kelsa madeni.