ಸರ್ ನಾನು ನೋಡಿರೋ ಕನ್ನಡ cooking ನಲ್ಲಿ ನಿಮ್ಮಷ್ಟು ಅಚ್ಚುಕಟ್ಟಾಗಿ ಅಡುಗೆ ಮಾಡೋರು ನಾನ್ ನೋಡಿಲ್ಲ ಅದಕ್ಕೆ ನಾನು ನಿಮ್ಮ ವಿಡಿಯೋ ಗೋಸ್ಕರ ಕಾಯ್ತಿರ್ತೀನಿ ಹೀಗೆ ಮುಂದುವರೆಸಿ ನಮ್ಮ ಬೆಂಬಲ ಇದೆ ಒಳ್ಳೇದಾಗ್ಲಿ... 🤝💐
ಹೋಳಿ ದಂಡಿ ಯಲ್ಲಿ ಹಳ್ಳಿ ಅಡಿಗೆ ಊಟ ಮಾಡೋದೇ ಒಂದು ಚಂದ ಪ್ಯಾಟ್ಯಾಗಿನ ಮಂದಿ ಪ್ಯಾಟ್ಯಾಗ್ ದಿಮಾಕ್ ಮಾಡೋದೇ ಚಂದ ಹಾಗೆ ಊಟ ಹಿಕಿಕೋ ಕೈ ನೂರಾರು ಕಾಲ ಬಾಳೋದೆ ಚಂದ ಸಂಪ ಕಾಕಾ ಸಂಪ ಸೂಪರ್ ನಿಮ್ಮ ಟೀಮ್ 🙏🙏💐
Shivu sir your video making is super a good camera man and a very accurate editing sir how its possible sir ok sir all the best for your future momentos sir good luck sir
ಸರ್ ನಾನು ನೋಡಿರೋ ಕನ್ನಡ cooking ನಲ್ಲಿ ನಿಮ್ಮಷ್ಟು ಅಚ್ಚುಕಟ್ಟಾಗಿ ಅಡುಗೆ ಮಾಡೋರು ನಾನ್ ನೋಡಿಲ್ಲ ಅದಕ್ಕೆ ನಾನು ನಿಮ್ಮ ವಿಡಿಯೋ ಗೋಸ್ಕರ ಕಾಯ್ತಿರ್ತೀನಿ ಹೀಗೆ ಮುಂದುವರೆಸಿ ನಮ್ಮ ಬೆಂಬಲ ಇದೆ ಒಳ್ಳೇದಾಗ್ಲಿ... 🤝💐
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Bhat n bhat channel omme nodi
ತುಂಬಾ ಅಚ್ಚು ಕಟ್ಟಾಗಿ ಅಡುಗೆ ಮಾಡುತ್ತಿರಿ
Adu only veg@@ashurao5584
ತುಂಬಾ ಚೆನ್ನಾಗಿ ಅಂಡ್ ನೀಟ್ ಆಗಿ ಮಾಡ್ತಾರೆ ಗುಡ್ ಗಾಡ್ ಬ್ಲೆಸಿಂಗ್ ಆಫ್ ಯುವರ್ all 🎉🎉
Thank you sir 🙏
@@KiladiCooking ಆದರೆ ಒಂದು ಕೋರಿಕೆ sir ನೀವು ಸ್ವಲ್ಪ ಅನ್ನ ಇಲ್ಲದವರಿಗೆ ಕೊಟ್ಟರೆ ತುಂಬಾ help ಹಾಗುತ್ತಿ ಅನಿಸುತ್ತೆ and ನಿಮ್ಮ ಚಾನೆಲ್ ಇನ್ನು ಚೆನ್ನಾಗಿ ಬೆಳೆಯುತ್ತೆ
ಗುಂಟೂರ್ ಮಟನ್ ಕಾರ ರೆಸಿಪಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮಗೆ ತುಂಬಾ ಧನ್ಯವಾದಗಳು
ಧನ್ಯವಾದಗಳು ಸರ್
Great talent... Great peoples... ಹೀಗೆ ನಿಮ್ಮ ಚಾನೆಲ್ ಬೆಳೆಯಲಿ ಗೆಳೆಯರೆ ❤❤❤❤❤
Thank you so much sir 🙏🙏🙏
ಬೀದಿ ಯಲ್ಲಿ ಊಟ ಇಲ್ಲದವರಿಗೆ ಕೊಡಿ ಸರ್ ಪುಣ್ಯ ಬರುತ್ತೆ ಲೈಕ್ ಜಾಸ್ತಿ ಬರುತ್ತೆ
ಕೊಡ್ತಾರ ನೀ ದುಡ್ಡು ಹಾಕು ಮಾರಾಯ ಅವರಿಗೆ ಸುಮ್ನೆ ಏನೇನ್ ಹೇಳ್ಬೇಡ್ ಕಷ್ಟ ಇರುತ್ತೆ ಅವರಿಗೆ
ಬೊಂಬಾಟಾಗಿದೆ. ❤❤❤
ಉತ್ತರ - ಹಲಸಿನ ಹಣ್ಣು..🌹
ಸರಿಯಾದ ಉತ್ತರ ಧನ್ಯವಾದಗಳು
ಸೂಪರ್ ರಿ ಕಾಕಾ ಆದಷ್ಟು ಜಾಸ್ತಿ ಜಾಸ್ತಿ ವೀಡಿಯೋಸ್ ಮಾಡರೆ ಕಾಕಾ ದೇವರು ನಿಮಗೆ ಒಳ್ಳೆಯದು ಮಾಡಲಿ 🎉❤
ತುಂಬಾ ಧನ್ಯವಾದಗಳು ಸರ್ 🙏🙏🙏🙏
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ಹಲಶಿನ್ ಹಣ್ಣು ಸರ್ ಅದು
ಸರಿಯಾದ ಉತ್ತರ ಧನ್ಯವಾದಗಳು
ಉತ್ತರ: ಹಲಸಿನ ಹಣ್ಣು ಪಾ ಕಾಕಾ ❤😅
ಸರಿಯಾದ ಉತ್ತರ ಧನ್ಯವಾದಗಳು
😂 houda huliya
Alisha han
Majap kaka navu bartivi
Super brother😊😊😊
Thank you 💐
How to make that rice roti can you make video love from Bangalore ❤️
ಹಲಸಿನ ಹಣ್ಣು ತುಂಬಾ ಚೆನ್ನಾಗಿ ಅಡುಗೆ ಮಾಡುತ್ತೀರಿ
ಸರಿಯಾದ ಉತ್ತರ ಧನ್ಯವಾದಗಳು
ಕಾಕಾ ನಿಮ್ಮ ಊರು ಯಾವದೂ ನೀವು ಮಾಡುವ ಅಡುಗೆ ಸೂಪರ್ ಕಾಕಾ ನಾವು ನಿಮ್ಮ ಹತ್ತಿರ ಬಂದು ಹೋಗಬೇಕು ಅನಿಸುತ್ತೆ ನಿಮ್ಮ ನಂಬರ್ ಕೊಡಿ
♥️♥️♥️♥️♥️♥️♥️♥️
ರಾಣೇಬೆನ್ನೂರ ತಾಲೂಕು ಮೇಡ್ಲೇರಿ
Hello sir number kodi
👍ಸೂಪರ್ ಅಣ್ಣ
Thank you 💐
ಇದು ನನ್ನ ಅಡುಗೆ ಚಾನೆಲ್...😍
🙏♥️♥️♥️♥️♥️♥️♥️♥️♥️🙏
Super cooking 🎉
Thank you 💐
ತುಂಬಾ ಒಳ್ಳೆ ಗುಂಟೂರ್ ಮಟನ್ ಖಾರ್ ಬಾಯ್ಲಿ ನೀರು ಬಂತು 👌🏻 ಒಳ್ಯಾದಾಗ್ಲಿ
ಧನ್ಯವಾದಗಳು ಸರ್ ♥️♥️♥️
TC
Subscribed .....good luck all❤❤
Thank you sir
ಅಣ್ಣಾ ನೆಕ್ಸ್ಟ್ ವಿಡಿಯೋ ಚಿಕೆನ್ ಬಿರಿಯಾನಿ ಪ್ಲೀಸ್ ಅಣ್ಣಾ ಮಾಡಿ 😅😊😊
Superb ri guntur mutton khara mast video ri kakara omme pakka bartinri medleri ge nim aduge taste nodbeku love from ranebennur
Ok sir thank you and welcome 💐💐💐
@@KiladiCooking thank you so much ellargu
👍 nice video tamma 👍
Thank you 🙏🙏
ಸೂಪರ್ ರೆಸಿಪಿ 👌👌👌
Thank you 🙏
Super kaka 🤤🤤❤❤
Thank you madam
Kakka Guntur Mutton Khara.. Super... ❤❤❤❤❤❤❤❤
Thank you 🙏🙏🙏🙏
ಗುಂಟೂರ್ ಮಟನ್ ಖಾರ ಸೂಪರ್ ರೀ ಕಾಕಾರ ಹಿಂಗಾ ಮುಂದ್ ವರಿಲಿರಿ ಕಾಕಾರ ನಿಮ್ಮ ವಿಡಿಯೋ 👍👍👌❤️❤
ತುಂಬಾ ಧನ್ಯವಾದಗಳು ಸರ್
ಹೋಳಿ ದಂಡಿ ಯಲ್ಲಿ ಹಳ್ಳಿ ಅಡಿಗೆ ಊಟ ಮಾಡೋದೇ ಒಂದು ಚಂದ ಪ್ಯಾಟ್ಯಾಗಿನ ಮಂದಿ ಪ್ಯಾಟ್ಯಾಗ್ ದಿಮಾಕ್ ಮಾಡೋದೇ ಚಂದ ಹಾಗೆ ಊಟ ಹಿಕಿಕೋ ಕೈ ನೂರಾರು ಕಾಲ ಬಾಳೋದೆ ಚಂದ ಸಂಪ ಕಾಕಾ ಸಂಪ ಸೂಪರ್ ನಿಮ್ಮ ಟೀಮ್ 🙏🙏💐
ಧನ್ಯವಾದಗಳು ಸರ್
Super kaka matan saru 🎉 ಬಾಯಲ್ಲಿ ಜೋಳ ಜೋಳ ನೀರು ಬರುತ್ತದೆ
ಧನ್ಯವಾದಗಳು ♥️♥️♥️
ಹಲಸಿನ ಹಣ್ಣು ಮಾರಾಯ ❤
Anna super food
Thank you 💐💐
Super kakara Guntur mutton Kara ❤❤
Thank you sir 🙏🙏🙏🙏
👌👌 halasina hannu👌👌
ಸರಿಯಾದ ಉತ್ತರ ಧನ್ಯವಾದಗಳು
Super🎉🎉🎉🎉
Thank you 🙏🙏🙏
ಮಂಜಪ್ಪ ಕಾಕಾ ವೆಜ್ ಬಿರಿಯಾನಿ ಮಾಡಿ 💐💐💐💐
ನಾಟಿ ಕೋಳಿ ಚಿಕನ್ ಬಿರಯಾನಿ ಮಾಡ್ರೆಪ್ಪ 😊
Guntur khara mutton super love u guys ❤
Thank you sir
ಹಲಸಿನ ಹಣ್ಣು ಕಾಕಾ ...... ಸಂಪ್ ಇವತ್ 😋
ಸರಿಯಾದ ಉತ್ತರ ಧನ್ಯವಾದಗಳು
Suparb ❤😊
Thank you 🙏🙏🙏
ಸಂಪ್ ಇವತ್ 😋😋ಕಾಕಾ
Guys , i am indian german, watching from germany. All the best for your foods and videos.
Thank you sir ♥️♥️♥️
Happy to watch the team and others tasting guntur mutton kaara.
Thank you sir 🙏🙏🙏
Kiladi cooking channel congratulation day by day your kannada channel growth increasing. All the best for future videos
Thank you sir 🙏🙏🙏🙏
Wish u all the best for 1M
Thank you sir 🙏🙏🙏🙏🙏
ಗುಂಟೂರು ಮಟನ್ ಕಾರ ಸೂಪರ್ ಕಾಕಾ 🎉❤
Thank you sir 🙏🙏🙏
Super🎉kaka
Thank you 🙏
Super 👌👌
Thank you sir
ನಿಮ್ದು ಯಾವ ಊರು ಅಣ್ಣ ಸೂಪರಾಗಿ ಮಾಡ್ತೀರಾ ಅಡಿಗೇನಾ ಒಳ್ಳೆದಾಗಲಿ🎉❤❤❤❤
ಧನ್ಯವಾದಗಳು
ಹಲಸಿನ ಹಣ್ಣ, ಅನ್ನುವರ್ ಲೈಕ್ ಮಾಡರ್ ಫಾ
ಸರಿಯಾದ ಉತ್ತರ ಧನ್ಯವಾದಗಳು
@@KiladiCooking ಧನ್ಯವಾದ ರಿಪ್ಲಯ ಕೊಟ್ಟಿದ್ದಕ್ಕೆ 👌
👌👌👌👌👌👌👌👌👌
Super anna...
Thank you
👌👌👌👌
Thank you 💐💐💐
Super kara mitron medleri
Bro biriyani madu ❤
Kannadadhali best cooking channel
Thank you sir 🙏🙏🙏
Super❤❤
Thank you ♥️♥️♥️♥️♥️
Shivu sir your video making is super a good camera man and a very accurate editing sir how its possible sir ok sir all the best for your future momentos sir good luck sir
Thank you so much sir 🙏🙏🙏🙏🙏 📸 Shivu 🙏🙏🙏
@@KiladiCooking thank you responding me sir 🙏
ಮಂಜಪ್ಪ ಕಾಕಾ ನಿವು ಸೈಲೆಂಟ್ ಇರೋದು ಮತ್ತೆ ಸಿಂಪಲ್ ಇರೋದು ತುಂಬಾ ಇಷ್ಟ ಆಯ್ತು all the best ❤❤❤❤❤❤❤❤❤❤
ತುಂಬಾ ಧನ್ಯವಾದಗಳು ಸರ್
Wonder
ಆಲ್ ದಿ ಬೆಸ್ಟ್ ಗುಡ್ ಲಕ್ ❤🎉
Thank you 🙏🙏🙏
Ranebennur nali yali iddira anna niv nanu barbrku nim uta madodakke please heli anna
Medleri
Super super sir
Thank you sir
Super ❤
Thank you sir
ಹಲಸಿನ ಹಣ್ಣು ಪಾ ದೋಸ್ತ🎉
ಸರಿಯಾದ ಉತ್ತರ ಧನ್ಯವಾದಗಳು
ಅಣ್ಣ ನಾನು ನಿಮ್ಮ ಊಟದ ರುಚಿ ನೋಡಬೇಕು 👌👌❤🚩
Super ede matan
Matan nali kutambei safu hakila ri
New subscriber
Thank you 🙏
ಊಟ ಇಲ್ಲದೆ ಇರೋರಿಗೆ ಒಂದು ಒತ್ತು ಊಟ ಕೊಡಿ ಅಣ್ಣ 🙏🙏🙏
👌👌💐💐
Thank you 🙏
ಕಾಕಾ ನಿನ್ ಹಾಡಿಗಿ ಸೂಪರ್ ಕಾಕಾ
Thank you
Super kaka❤
Thank you sir
Super.
Thank you 🙏
ಕಾಕ ಸುಪರ್ ❤❤❤❤❤
Thank you sir 🙏🙏🙏🙏🙏
ಸೂಪರ್ ಕಾಕಾ ❤❤❤❤❤
ಧನ್ಯವಾದಗಳು ಸರ್
ಸೂಪರ್ ಕಾಕ 👌👌
Thank you sir
ಗುಂಟೂರ್ ಮಟನ್ ಖಾರ ಸೂಪರ್ ಮಂಜಪ್ಪ ಕಾಕಾ
ಧನ್ಯವಾದಗಳು ಸರ್ 🙏🙏🙏
ರೂಬ್ಬೊ ಗುಂಡು ಸೂಪರ್ 💐💐
Thank you sir 🙏🙏🙏
ಉತ್ತರ.ಹಲಸಿನ ಹಣ್ಣು ಪಾ ಕಾಕಾ😂😂😂🎉
ಸರಿಯಾದ ಉತ್ತರ ಧನ್ಯವಾದಗಳು
ಹಲಸಿನಹಣ್ಣು🎉
Super
Thank you sir
Jack fruit kaka❤
ಸರಿಯಾದ ಉತ್ತರ ಧನ್ಯವಾದಗಳು
ಸಂಪ ಇವತ್ತ 😂❤
First' like ❤
Thank you
ಅಣ್ಣ ನಿಮ್ಮದು ಯಾವೂರು ❤
👌❤🔥
ಈ ಒಗಟಿನ ಉತ್ತರ ಹಲಸಿನ ಹಣ್ಣು ಕಾಕಾ 🚩💛❤️
ಸರಿಯಾದ ಉತ್ತರ ಧನ್ಯವಾದಗಳು
ಸೂಪರ್ ಕಾಕ 😋😋
Thank you sir
1 like for cameraman ✅👍
♥️♥️♥️♥️♥️♥️♥️♥️
Camera man fans ❤
🙏📸♥️♥️♥️♥️♥️📸🙏
ಸೂಪರ್ ಕುಕಿಂಗ್ ಕಾಕಾ ಸೂಪರ್ ಟಿಮ್
Thank you sir
ಬೆಂಕಿ ಕಾಕಾ ರ.....🎉❤
Thank you sir 🙏🙏🙏
Sup
Halasina hannu mava❤😅
ಸರಿಯಾದ ಉತ್ತರ ಧನ್ಯವಾದಗಳು
ಒಳ್ಳೇದು ಕೆಟ್ಟದು ಏನೇ ಕಾಮ್ಮೆಟ್ ಮಾಡಿದ್ರು ತಾಳ್ಮೆಯಿಂದ ರಿಪ್ಲೈ ಮಾಡುತೀರಾ ಇದು ತುಂಬಾ ಇಷ್ಟ ಅಯ್ತು.
🙏🙏🙏🙏🙏🙏🙏
Allasu Anenu
ಸರಿಯಾದ ಉತ್ತರ ಧನ್ಯವಾದಗಳು
Super anna
Thank you sir ♥️♥️♥️
Keep going team main focus on camera work recipe different dishes keep doin but camera work more important here my suggestion
ಹಲಸಿನ ಹಣ್ಣು ❤️
ಸರಿಯಾದ ಉತ್ತರ ಧನ್ಯವಾದಗಳು
Love From ಹರಿಹರ ❤
Thank you 🙏🙏🙏
i am Bangalore bro
♥️♥️♥️♥️♥️