ತುಂಬಾ ಚೆನ್ನಾಗಿ ಮೂಡಿ ಬಂದಿದೆ 👏 ಒಳ್ಳೇ ಸಂದೇಶ 💖 ಆದ್ರೆ ಕೊನೆಯಲ್ಲಿ ಹೆಂಡ್ತಿ ಇದೆಲ್ಲಾ ಆಗೋದಕ್ಕೆ ನನ್ನ ದುರಾಸೆನೆ ಕಾರಣ ಇನ್ಮುಂದೆ ಇರೋದ್ರಲ್ಲೆ ಕುಶಿಯಾಗಿ ಇರೋಣ ಅನ್ನೋ ಒಂದು ಮಾತು ಇದ್ದಿದ್ರೆ ಇನ್ನೂ ಚೆನ್ನಾಗಿ ಇರ್ತಿತ್ತು ಅನ್ನೋದು ನನ್ನ ಅಭಿಪ್ರಾಯ 🙂
Intha movie igina generation ge bhala important bcos yellar life allu intha mistakes agutte adre adu tragedy end agtavae like murder divorce etc. So it has very bful msg for d present generation hats off
@ಸುಶ್ಮಿತಾ @ಜಗಪ್ಪ - ❤ಲವ್ಲಿ ಪೇರ್. ಈ ಲಾಟರಿ ಟಿಕೆಟ್ ವೀಕ್ಷಿಸಲು ಸಂತೋಷವಾಗಿದೆ. ಎಲ್ಲರಿಗೂ ಮಹತ್ವದ ಸಂದೇಶದೊಂದಿಗೆ ಅದ್ಭುತ ಪರಿಕಲ್ಪನೆ. ಸರಳ ಕಥೆ ಆದರೆ ಅದ್ಭುತ ನಿರೂಪಣೆ ...ಈ ತಂಡದಿಂದ ಹೆಚ್ಚಿನದನ್ನು ನಿರೀಕ್ಷಿಸಿ
ನಿಜವಾಗಲೂ ಜಗಪ್ಪ ಸುಶ್ಮಿತಾ ಇಬ್ಬರು ಅವರಿಗಿರುವ ನಟನ ಕೌಶಲ್ಯ ಪ್ರದರ್ಶಿಸಿದ್ದಾರೆ. ಇಷ್ಟು ದಿನ ಬರೀ ಡಬ್ಬಲ್ ಮೀನಿಂಗ್ ಕೇಳ್ತಾ ಇದ್ದು ಅವರ ನಟನೆ ನೋಡೋಕೆ ಆಗಿರಲಿಲ್ಲ. Good luck to both of you ❤
While watching this movie, I was totally into this movie. The story was just surrendered me for these 24 minutes 32 seconds..., Thank you for such a great story, screenplay, direction, dialogues and acting.., Punctuality of everything was superb..., ❤🎉😊 All the very best dear team..., God bless you 🎁 have a bright future 🙏
ಮಿಸ್ಟರ್ ಜಗಪ್ಪ ಅಂಡ್ ಸುಶ್ಮಿತಾ. ಸಮಾಜಕ್ಕೆ ಒಳ್ಳೆ ನೀಡಿದಿರಿ. ತುಂಬಾ ಬೇಜಾರಾದಾಗ ನಾನು ಮ್ಯೂಸಿಕ್ ಕೇಳ್ತೀನಿ ಮತ್ತೆ ಕಾಮಿಡಿ ಇರುವಂತಹ ಮೂವಿಗೆ ಹೋಗ್ತೀನಿ ಕೆಲವೊಂದು ಸಲ ಮೂವಿ ಚೆನ್ನಾಗಿರಲ್ಲ. ಬಟ್ ಫಸ್ಟ್ ಟೈಮ್ ನಾನು ನಿಮ್ಮ ವಿಡಿಯೋ ನೋಡಿರೋದು ತುಂಬಾ ಚೆನ್ನಾಗಿ ಸ್ಟೋರಿ ಮೂಡಿಬಂದಿದೆ ಹೀಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತ ನಿಮ್ಮ ಜರ್ನಿ ಸಾಗಲಿ ಗಾಡ್ ಬ್ಲೆಸ್ ಯು
ಕೇವಲ ಡಬಲ್ ಮೀನಿಂಗ್ ಇರುವ ಶಾರ್ಟ್ ಮೂವಿಗಳು ಬರುವ ಸಮಯದಲ್ಲಿ ಇಂತಹ ಅದ್ಭುತವಾದ ಸಂದೇಶವಿರುವ ಕಂಟೆಂಟ್ ಹೊರ ತಂದಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು❤
ಸಮಾಜಕ್ಕೆ ಒಳ್ಳೆ ಸಂದೇಶ ನೀಡಿವಂತಹ ಕಿರು ಚಿತ್ರ ತುಂಬಾ ಅದ್ಬುತವಾಗಿ ಮೂಡಿ ಬಂದಿದೆ. ಇಡೀ ಚಿತ್ರ ತಂಡಕ್ಕೆ ಶುಭವಾಗಲಿ💐💐😊
thanku share maadi
ಹಾಳಾಗುತ್ತಿರುವ ನಮ್ಮ ಪ್ರಪಂಚದಲ್ಲಿ, ಇಂತಹ ಒಂದು ಉತ್ತಮ ಸಂದೇಶ ನೀಡಿದ್ದೀರಿ, ನಿಜವಾಗಲೂ ನೋಡುಗರಿಗೆ ಇದು ಒಳ್ಳೆಯ ಸಂದೇಶ....
ವಾಹ್ ಇದು ಅದ್ಬುತವಾದ ಕಥೆ... ಟೈಟಲ್ ನೋಡಿ ಊಹೆ ಮಾಡಿರಲಿಲ್ಲ ಕಥೆ ಹೀಗಿರಬಹುದು ಅಂತ... ಸೂಪರ್ 👌👌
Thank u
ಉತ್ತಮವಾದ ಸಂದೇಶ ಸಾರುವ ಕಿರು ಚಿತ್ರ, ಇಬ್ಬರು ಕಲಾವಿದರು ಮನೋಜ್ಞವಾಗಿ ನಟಿಸಿದ್ದಾರೆ,
ಒಳ್ಳೆದಾಗಲಿ ನಿಮ್ಮ ಇಡೀ ಚಿತ್ರ ತಂಡಕ್ಕೆ 💐💐
thank u share maadi
danyavadagalu
ನಾನು ಇದನ್ನು ಕಾಮಿಡಿ ಚಿತ್ರ ಇರಬಹುದು ಎಂದುಕೊಂಡು ನೋಡ್ದೆ, ಆದ್ರೆ ಇದು ಅದ್ಬುತ ಸಂದೇಶ ಇರುವ ಗಂಭೀರ ಕಥೆಯ ಚಿತ್ರ thumba ishta aithu
ಈ ಸಮಾಜಕ್ಕೆ ಒಂದು ಅದ್ಭುತವಾದ ಸಂದೇಶ ನೀಡಿದೆ ❤😢
ನಾವು ಮತ್ತೆ ನಮ್ಮೂರಿಗೆ ಹೋಗೋಣ್ವಾ??
ಇದೊಂದೇ ಡೈಲಾಗ್ ಸಾಕ್ರೀ... ಮೈ ಝುಮ್ಮಂತು. .
ಜೈಕಿಸಾನ್ ಜೈಕಿಸಾನ್ ಜೈಕಿಸಾನ್
thank u rii siraa
I gt cry by watching this short movie...
I do accept such kind of acting frm these two artists! I love u both ! More jaggapaa! ❤️✨
Thank u 😊
@@dpcreations8186 sir u r amazing ! Hoping for stil more gud Stories!
ಈ ಕಿರುಚಿತ್ರದ ಮೂಲಕ ಸಮಾಕ್ಕೆ ಉತ್ತಮ ಸಂದೇಶ ನೀಡಿದ್ದಿರಿ . ಸಾಮಾಜಿಕ ಕಳಕಳಿ ಇರುವಂತಹ ಕಿರುಚಿತ್ರ, ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ. ಅಭಿನಂದನೆಗಳು 🌹
thanku share maadi
danyavadagalu
Good massage
ಜಗ್ಗಪ್ಪ ಸುಶ್ಮಿತಾ acting 👌👌
thank u
ಸದ್ಯದ ಇಗಿನ ಪರಿಣಾಮ ವನ್ನು ತೋರಿಸಿದ್ದಿರಾ ಅದ್ಬುತ ನಟನೆ , ಶುಭವಾಗಲಿ
ಇದು ಪ್ರಪಂಚಕ್ಕೆ ತುಂಬಾ ಒಳ್ಳೆ ಸಂದೇಶ. ಸುಷ್ಮಾ ಮತ್ತು ಜಗ್ಗಪ್ಪ all the best your future God bless you ❤️❤️
ತುಂಬಾ ಚೆನ್ನಾಗಿ ಮೂಡಿ ಬಂದಿದೆ 👏 ಒಳ್ಳೇ ಸಂದೇಶ 💖 ಆದ್ರೆ ಕೊನೆಯಲ್ಲಿ ಹೆಂಡ್ತಿ ಇದೆಲ್ಲಾ ಆಗೋದಕ್ಕೆ ನನ್ನ ದುರಾಸೆನೆ ಕಾರಣ ಇನ್ಮುಂದೆ ಇರೋದ್ರಲ್ಲೆ ಕುಶಿಯಾಗಿ ಇರೋಣ ಅನ್ನೋ ಒಂದು ಮಾತು ಇದ್ದಿದ್ರೆ ಇನ್ನೂ ಚೆನ್ನಾಗಿ ಇರ್ತಿತ್ತು ಅನ್ನೋದು ನನ್ನ ಅಭಿಪ್ರಾಯ 🙂
Thank u 🙏🏻
ಗುರು ಸಮಾಜಕ್ಕೆ ಇದೊಂದು ಉತ್ತಮ ಸಂದೇಶ❤👍
Tq😊
thanku share maadi
SUPER riii brother nijavaglu ondu adbudavada sandesha tumba emotional ede feel ede ondu suspence movei nodidagayta rii bro super....
thank u rii bro
Nan edanna comedy Ankondidde best ಸಂದೇಶ...... Good🙏🙏🙏
Intha movie igina generation ge bhala important bcos yellar life allu intha mistakes agutte adre adu tragedy end agtavae like murder divorce etc. So it has very bful msg for d present generation hats off
Thank u
ನೋಡೋವಾಗ ತುಂಬಾ ರೊಮ್ಯಾಂಟಿಕ್ ಅಂತಾ ಅನಿಸ್ತು. ನೋಡ್ತಾ ನೋಡ್ತಾ ನೋಡಿದ ಮೇಲೆ ಕೆಲವು ಸೆಕೆಂಡ್ ಯೋಚನೆ ಶುರು ಮಾಡದೆ .
ಆ ಮಟ್ಟಿಗೆ ( ಸ್ಟೋರಿ )ಇದೇ. ಒಳ್ಳೆ ಅಭಿನಯ , 😊
thumba cool agi movie nodidira 😀 thank u
ಕಾಮಿಡಿ ಅಂತ ನೋಡಿದ್ದ ಈ ವಿಡಿಯೋ ಮನಸಿನ ಭಾವನೆಗಳ ಅರ್ಥ ಮಾಡಿಕೊಳ್ಳುವ ಹಾಗೆ ಮಾಡಿತು really touched to heart ❤️💜 thanks for gave like this video to society
@ಸುಶ್ಮಿತಾ @ಜಗಪ್ಪ - ❤ಲವ್ಲಿ ಪೇರ್. ಈ ಲಾಟರಿ ಟಿಕೆಟ್ ವೀಕ್ಷಿಸಲು ಸಂತೋಷವಾಗಿದೆ. ಎಲ್ಲರಿಗೂ ಮಹತ್ವದ ಸಂದೇಶದೊಂದಿಗೆ ಅದ್ಭುತ ಪರಿಕಲ್ಪನೆ. ಸರಳ ಕಥೆ ಆದರೆ ಅದ್ಭುತ ನಿರೂಪಣೆ ...ಈ ತಂಡದಿಂದ ಹೆಚ್ಚಿನದನ್ನು ನಿರೀಕ್ಷಿಸಿ
nimma nireekshe namma chaitanya
ಕಾಮಿಡಿ ಮೂವಿ ಅಂದುಕೊಂಡೆ ಆದರೆ ಇದು ಅದ್ಭುತವಾದ ಒಂದು ಸಂದೇಶವನ್ನು ಕೊಟ್ಟಿದ್ದೀರಾ ನಿಮ್ಮ ತಂಡಕ್ಕೆ ಧನ್ಯವಾದಗಳು ಗಾಡ್ ಬ್ಲೆಸ್ ಯು❤️❤️❤️❤️❤️💐💐💐💐💐💐💐💐💐💐💐💐💐💐💐
ಧನ್ಯವಾದಗಳು
Wow very good msg , tq susmita and my loveable jagalpa
ಉತ್ತಮ ಸಮಾಜಕ್ಕಾಗಿ ಒಳ್ಳೆಯ ಸಂದೇಶ
Jaggappa super. middle class family problems iste enu madokagalla
ಅದ್ಭುತವಾದ ಮೆಸೇಜ್. ಜೀವನದಲ್ಲಿ ಕಲಿಯುವಂತಹ ಪಾಠ ಈ ಚಿತ್ರದಲ್ಲಿದೆ.
thanku share maadi
Wow yen message E..dhe brother E video nodidavru kanditha inspire agthare jaggappa mattu sushma avara acting 👍
Super agi de so nice movie all the best ellarigu
ಈ ಸಮಾಜಕ್ಕೆ ಒಳ್ಳೆ ಸಂದೇಶ ಕೊಟ್ಟಿದಿರಾ👍👏
ಈ ನಮ್ಮ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ತೋರಿಸಿದ್ದಕ್ಕೆ ಥ್ಯಾಂಕ್ಯು ಬ್ರದರ್ ಮತ್ತು ಸಿಸ್ಟರ್ 🥰💐💐
Thank u 🙏🏻
ಜೀವನದಲ್ಲಿ ನಮ್ಮ ಹತ್ತಿರ ಏನ್ ಇರುತ್ತೆ ಅದರಲ್ಲೇ enjoy ಮಾಡಬೇಕು ವಿನಹ ಬೇರೆಯವರ ತರ ನಾವು ಇರಬೇಕು ಅಂದುಕೊಂಡರೆ ಅದೇ ದೊಡ್ಡ ತಪ್ಪು.? 👌 movie ಒಳ್ಳೆ ಸಂದೇಶ. ❤️
ನಿಜವಾಗಲೂ ಜಗಪ್ಪ ಸುಶ್ಮಿತಾ ಇಬ್ಬರು ಅವರಿಗಿರುವ ನಟನ ಕೌಶಲ್ಯ ಪ್ರದರ್ಶಿಸಿದ್ದಾರೆ. ಇಷ್ಟು ದಿನ ಬರೀ ಡಬ್ಬಲ್ ಮೀನಿಂಗ್ ಕೇಳ್ತಾ ಇದ್ದು ಅವರ ನಟನೆ ನೋಡೋಕೆ ಆಗಿರಲಿಲ್ಲ. Good luck to both of you ❤
Hey Susu matte jagappa nim comedy nodi nodi 😂 nagtha idde evattu ond 😢 emotional content ero e lotory ticket nodi thumba Kushi aythu. Nimge olledu agli. GBU both of you.
Thank u 🙏🏻
Intha.short.film matte.ide.jodige.madi.kiran.sir.wonderful
thank u sir kandita madana
It's heart touching story mind blowing ❤❤❤🎉🎉🎉🎉🎉🎉osm 😘😘 first time 1video ge e tara comments madta irodu❤
While watching this movie, I was totally into this movie. The story was just surrendered me for these 24 minutes 32 seconds..., Thank you for such a great story, screenplay, direction, dialogues and acting.., Punctuality of everything was superb...,
❤🎉😊
All the very best dear team..., God bless you 🎁 have a bright future 🙏
Osm nyz true bro god bless you esttu tilidhokondre saku love marriage agalli range marriage changirutte
tnk u so much bro 👍
Super e veb series e thara madi devru olled madli nanganthu thumba kusi aithu
Meaningful short movie.. Congratulations all your team..💐👌
ಒಂದು ಅದ್ಬುತವಾದ ಸಂದೇಶವಾಗಿ ಹೊರಹೊಮ್ಮಿದೆ ........ ❤
Award winning concept project superb , nimage award pakka barutte god bless you all the team members 😊
ಅದ್ಭುತ, ನಿರ್ಮಾಪಕ ಹಾಗು ನಿರ್ದೇಶಕರಿಗೆ ಅನಂತ ವಂದನೆ
Super super acting Susmita and jagappa lovely
ತುಂಬಾ ಅದ್ಬುತವಾದ ಕಥೆ ಮನ ಮುಟ್ಟುವ ಮತ್ತು ಅರ್ಥ ಗರ್ಭಿತ..... ಧನ್ಯವಾದಗಳು
Yes
Superb short film with a real and true meaning for these generation couples. Hats off to Jagapoa and Sushmitha for their wonderful and superb acting 🎉
ಅಧ್ಬುತವಾದ ಸಂದೇಶ
En guru video ನೋಡೋಕೆ short adre adaralliruva ಅರ್ಥ ಮಾತ್ರ ಬಹಳ ಇದೆ😍🙏
Adbhuthavaagide... Very good job Jagappa and Sussu
thanku share maadi
He supper bro... good massage... lastig nijvaglu kannal neer bantu.... good .. e vidio jaggappa goskar nodiddu
Jaggappa susmitha.Very good super actor
ಒಳ್ಳೆಯ ಕಿರು ಚಿತ್ರ,ಒಳ್ಳೇದ ಆಗಲಿ ಎಲ್ಲರಿಗೂ
ಉತ್ತಮವಾದ ಸಂದೇಶ ಸೂಪರ್....
danyavadagalu
Wow👌🏻 excellent ಜೀವನದ ಪಾಠದಲ್ಲಿ ಇದು ಒಂದು ಅಧ್ಯಾಯ ಡೈರೆಕ್ಟರ್ ಗೆ ನನ್ನ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು ❤
Excellent story & excellent acting by Jagadeesh & Sushmita
ಒಳ್ಳೆಯ ಸಂದೇಶ👌👌
ವಾವ್ ಎಂತ ಸಂದೇಶ ಕೊಟ್ಟಿದಿರಾ ಎಲ್ಲರೂ ಮೆಚ್ಚಲೆ ಬೇಕಾದ ಚಿತ್ರ👌🙏💝
Super agide ❤️All the best✨Sussu akka jagappa🖤🔥😘
ತುಂಬಾ ಅದ್ಭುತವಾದ ಸಂದೇಶ ಚಿತ್ರ ಕಥೆ ತುಂಬಾ ಚೆನ್ನಾಗಿದೆ
🎉❤ಸೂಪರ್ ಕಾನ್ಸೆಪ್ಟ್ ನಿಮ್ಮ ಕಿರು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ ಅಭಿನಂದನೆಗಳು❤🎉
thanku share maadi
danyavadagalu🙏
ಉತ್ತಮ ಸಾಮಾಜಿಕ ಸಂದೇಶ ಸಾರುವ ಚಿತ್ರ 👍
ಅಧ್ಭುತವಾದ ಚಿತ್ರ 🥰❤️💕
ನಿಜವಾಗಲೂ ಒಂದು ಒಳ್ಳೆಯ ಸಂದೇಶ nice story good acting both of you
ಸುಪರ್ ತುಂಬಾ ಚನಾಗಿದೆ👌❤
thanku share maadi
Realy superb heart touching 😢
Jagga, Susu and Kiran raj❤❤❤ Great message for the people to hold on to the relationships and value it. Short movie but message delivered🎯
Thank u 😊
ಚಿತ್ರ ಚೆನ್ನಾಗಿ ಮೂಡಿ ಬಂದಿದೆ
Good massage. super👌
Seriously super bro all the best thumba chanagide
Every one watch' this.....❤❤❤❤
Tumbane chennagide sandeshanu channagide jagappa nanna favourite comedy actor i love you jagu
ಶರ್ಟ್ ಮೂವಿ ಸೂಪರ್ ಇದ್ರೆ ಈ ತರ ಇರ್ಬೇಕು 🙏🙏🙏🙏🙏
thank u🥰
ಮಿಸ್ಟರ್ ಜಗಪ್ಪ ಅಂಡ್ ಸುಶ್ಮಿತಾ. ಸಮಾಜಕ್ಕೆ ಒಳ್ಳೆ ನೀಡಿದಿರಿ. ತುಂಬಾ ಬೇಜಾರಾದಾಗ ನಾನು ಮ್ಯೂಸಿಕ್ ಕೇಳ್ತೀನಿ ಮತ್ತೆ ಕಾಮಿಡಿ ಇರುವಂತಹ ಮೂವಿಗೆ ಹೋಗ್ತೀನಿ ಕೆಲವೊಂದು ಸಲ ಮೂವಿ ಚೆನ್ನಾಗಿರಲ್ಲ. ಬಟ್ ಫಸ್ಟ್ ಟೈಮ್ ನಾನು ನಿಮ್ಮ ವಿಡಿಯೋ ನೋಡಿರೋದು ತುಂಬಾ ಚೆನ್ನಾಗಿ ಸ್ಟೋರಿ ಮೂಡಿಬಂದಿದೆ ಹೀಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತ ನಿಮ್ಮ ಜರ್ನಿ ಸಾಗಲಿ ಗಾಡ್ ಬ್ಲೆಸ್ ಯು
Nice concept good luck
Super super ಅದ್ಭುತವಾಗಿದೆ
Super acting by sushmitha and jaggappa 😍👍
thanku share maadi
ಕಥೆ ಕಾಮಿಡಿ ಅಂತ ತಿಳಿದು ಆದರೆ ಈ ಕತೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಸಮಾಜಕ್ಕೆ ಒಳ್ಳೆಯ ಒಂದು ಸಂದೇಶ ಕೊಟ್ಟಿದ್ದೀರಾ ಹ್ಯಾಟ್ಸ್ ಆಫ್ ಯು
Thank u 😊
Super yogananda sir 👏🙏congratulations 🎉🎉
Thank you
thanku madam🙏
ತುಂಬಾ ಚನ್ನಾಗಿ ಇದ್ದೆ ಕಿರು ಚಿತ್ರ ಜನರಿಗೆ ಒಳ್ಳೆ ಸಂದೇಶ
ತುಂಬಾ ಒಳ್ಳೆಯ ಚಿತ್ರ ಅದ್ಬುತವಾದ ಸಂದೇಶ ಇದೆ ನಿಮಗೆ ಒಳ್ಳೆಯದಾಗಲಿ ❤
The best message to boath husband and wife💖
Super... film
ಸೂಪರ್ ಕಿರು ಚಿತ್ರ
thank u 😊
ಅದ್ಭುತ ಸಂದೇಶ
Wonderful message........excellent pair of Susu & Jagappa, good luck guys
Thank u😊
very good story Mr. Kiran Raj...; god bless everyone🙏
Good massage best of luck ❤❤❤👌👌👌👌👌
thank u🥰
One of the best comedyen couples so nim jodi super & acting kuda
ಒಳ್ಳೆ ಸಂದೇಶ ❤ಇಷ್ಟ ಆಯ್ತು
ತುಂಬಾ ಚೆನ್ನಾಗಿದೆ ಧನ್ಯವಾದಗಳು.
Very nice message in a short time and obviously Jaggappa and susu has done good justice to acting. Very well made movie.
"Aaseyeh dhukkakkey moola"
ಈಗಿನ ಸಮಯಕ್ಕೆ ಇದು ಔಷಧಿ. 🙏🙏
ನಮ್ಮೂರಿನ ಪ್ರತಿಭೆ ಕಿರಣ್ 🔥😍💐
thanku share maadi
nimma sahakara erali
ಸಮಾಜಕ್ಕೆ ನೀವು ಕೊಟ್ಟ ಸಂದೇಶ ಮಾತ್ರ ❤
Super chennagi bandidhe ❤️👌
Tq anna❤
Super movie anna akka
Good information bro samajakke
Wonderful movie ❤thank u for this movie Kiran sir 🙏
Thank u Hemanth ❤
Nice movie
Good message.❤ super story❤
Kiran congratulations 🎉 really it’s good, nice message all the best
thanku bro share maadi
ಸೂಫರ್ ❤❤❤❤❤❤❤ ಮೆಸೇಜ್ ಜಗಪ ಸುಶ್ಮಿತಾ