ಒಂದು ದುಃಖದ ಸಂಗತಿ ಇಂತಹ ಅದ್ಬುತ ಸಿನೆಮಾ ಗೆಲ್ಲಲಿಲ್ಲವಲ್ಲ, ಒಂದು ಸಂತೋಷದ ವಿಷಯ ಒಳ್ಳೆಯ ಸಂದೇಶ ಇರುವ ಅತ್ಯದ್ಬುತ ಸಿನೆಮಾ ನೀಡಿದ್ದಾರೆ. ವಾಸ್ತವದ ಕಟು ಸತ್ಯವನ್ನು ಹಾಸ್ಯ ರೂಪದಲ್ಲಿ ತುಂಬಾ ಅಮೋಘವಾಗಿ ತಿಳಿಸಿದ್ದಾರೆ. ಈಗಿನ ಪ್ರತಿ ಒಬ್ಬ ಹುಡುಗಿ ಹುಡುಗ ನೋಡಲೇ ಬೇಕಾದ ಸಿನೆಮಾ. ಸಿನೆಮಾದ ಕಥೆ ಹರಿ ಅಷ್ಟೇ ತುಂಬಾ ಭಾರವಾಗಿದೆ. ತುಂಬಾನೇ ಗಂಭೀರವಾದ ವಿಷಯವನ್ನು ಆಯ್ಕೆ ಮಾಡಿದ್ದಾರೆ ನಿರ್ದೇಶಕರು.
Movie nij vaglu awesome agi chenag ide ☺️😅adre climax 😌 unexpected bro 🥲😂😂 matte Yan mathadno nam MRP annodna part 2 bandre nodbeku 😐😩ashte alli vargu wait and watch "SRS media version"
Super movie sir🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🎉🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹 ನಮ್ಮ ಡಿ ಬಾಸ್ ಆಶೀರ್ವಾದ ಯಾವಾಗಲೂ ಇದ್ದೇ ಇರುತ್ತೆ🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
Really a very good movie, please watch and encourage such movies, very realistic and a very good entertaining movie, hats off to the director and his team, special appreciation to the fat hero, he is very natural.
Awesome Content base.. good narration screenplay .. entertained only minus point is hero role little bit embarrassing..could portray little bit positive way Good movie loved it
@19:25 the building shown as IT firm, is exactly a function hall called "SIRI" at Kanminike on the way to Mysore. It's just down to the newly constructed flyover via Kumbala gudu.
ಇಂತ ಒಳ್ಳೆ ಮೂವಿ ಥಿಯೇಟರ್ ಗೆ ನೇ ಬಂದಿಲ್ಲವಲ್ಲ ಯಾರಿಗೂ ಗೊತ್ತು ಆಗಿಲ್ವಲ್ಲ ಗುರು ಇಂತ ಒಳ್ಳೆ ಮೂವಿ ಬಂದಿದೆ ಅಂತ, ತುಂಬಾ ಒಳ್ಳೆ ಸಿನೆಮಾ 🙏❤️
Bandide niv nodilla aste
@@shrinivasshrinivas7904 😁
@@shrinivasshrinivas7904 am hyd
ಕಾಂತಾರ ಹವಾ
ನನ್ ತರ ದಪ್ಪಕಿರೋರು ಈ ಮೂವೀ ನೋಡಿ ........ನಾವು ಯಾರ್ ಗೆನ್ ಕಮ್ಮಿ ಇಲ್ಲ ಅನ್ಸುತ್ತೆ❤❤❤❤
ತರ ಮೂವಿ ಇನ್ನೊಂದು ಇನ್ನೊಂದ್ ಇದ್ರೆ ಯೂಟ್ಯೂಬ್ ಅಪ್ಲೋಡ್ ಮಾಡಬೇಕೆಂದು❤❤
ಹಾಸ್ಯದಲ್ಲಿ ಅದ್ಬುತ ಸಂದೇಶ ರವಾನೆ ಮಾಡಿದ್ದಾರೆ ಈ ಮೂವೀ ಅಲ್ಲಿ ತಟ್ಟ ಅಂಥ ಮನಸಿಗೆ ತಟ್ಟಿದ ಹಾಗೆ ಹಾಯಿತು♥️🥲ಧನ್ಯವಾದಗಳು ಒಂದು ಒಳ್ಳೆಯ ಕನ್ನಡ ಮೂವೀ ಅಪ್ಲೋಡ್ ಮಾಡಿದ್ದಕ್ಕೆ 🙏
ಸಮಾಜಕ್ಕೆ ಒಂದು ಒಳ್ಳೆ ಸಂದೇಶವನ್ನು ಈ ಸಿನಿಮಾ ಮೂಲಕ ತಿಳಿಸಿದ್ದಾರೆ🙏🥰
ಒಳ್ಳೆಯ ಕಾಮಿಡಿ.ಸಾಮಾಜಿಕ ಚಿತ್ರ.ಎಲ್ಲರಿಗೂ ತುಂಬಾ ಧನ್ಯವಾದಗಳು.
Comment ನೋಡೋದೆ ಮೂವಿ ಮೂವಿ ನೋಡ ಬವೋದು ಸೂಪರ್ ಮೂವೀ👍👍👍👍👍👍👍👍👍👍👍👍👍👍👍
ಅಲ್ಲರೀ trapormtion mdabahudittu 🤔
ತುಂಬಾ ಚೆನ್ನಾಗಿದೆ 👌
ತುಂಬಾ ಇಷ್ಟ ಆಯ್ತು ನನಗೆ ಈ ಚಲನಚಿತ್ರ.
Thiruga heltayiddini, cinima nodi, poorti nodi, it's good and really good.
ನಿಜವಾಗಿಯೂ ಪ್ರಚಾರ ಬೇಕಿರುವುದು ಇಂತಹ ಸಿನಿಮಾಗಳಿಗೆ... ಸೂಪರ್ ಮೂವೀ ❤️❤️
ಶೀಲವಂತ್ ಪಾತ್ರ ತುಂಬಾ ಅದ್ಬುತವಾಗಿ ಮೂಡಿಬಂದಿದೆ. ಸೂಪರ್ ಟೀಮ್ 👌🏻
ಒಂದು ದುಃಖದ ಸಂಗತಿ ಇಂತಹ ಅದ್ಬುತ ಸಿನೆಮಾ ಗೆಲ್ಲಲಿಲ್ಲವಲ್ಲ, ಒಂದು ಸಂತೋಷದ ವಿಷಯ ಒಳ್ಳೆಯ ಸಂದೇಶ ಇರುವ ಅತ್ಯದ್ಬುತ ಸಿನೆಮಾ ನೀಡಿದ್ದಾರೆ.
ವಾಸ್ತವದ ಕಟು ಸತ್ಯವನ್ನು ಹಾಸ್ಯ ರೂಪದಲ್ಲಿ ತುಂಬಾ ಅಮೋಘವಾಗಿ ತಿಳಿಸಿದ್ದಾರೆ.
ಈಗಿನ ಪ್ರತಿ ಒಬ್ಬ ಹುಡುಗಿ ಹುಡುಗ ನೋಡಲೇ ಬೇಕಾದ ಸಿನೆಮಾ.
ಸಿನೆಮಾದ ಕಥೆ ಹರಿ ಅಷ್ಟೇ ತುಂಬಾ ಭಾರವಾಗಿದೆ. ತುಂಬಾನೇ ಗಂಭೀರವಾದ ವಿಷಯವನ್ನು ಆಯ್ಕೆ ಮಾಡಿದ್ದಾರೆ ನಿರ್ದೇಶಕರು.
ದೇಹ ನೋಡಿ ಬರುವುದು ಕಾಮ ಮನಸ್ಸು ನೋಡಿ ಬರುವುದು ಪ್ರೇಮ, ಇದಕ್ಕೆ ಅನ್ನುವುದು ನಿಜವಾದ ಪ್ರೇಮ
Common ಚಿನ್ಹೆ ಎಲ್ಲಿಟ್ಟು ಬರೆಯಬೇಕು ಅಲ್ಲೆ ಇಟ್ಟು ಬರಿಯಪ್ಪ ಭಗವಂತ..
Wa wa wa...
👏
Yes
ಒಳ್ಳೆಯ ಚಿಕ್ಕ ಸಿನಿಮಾ ಒಳ್ಳೆ ಮೆಸೇಜ್ ನನಗೆ ತುಂಬಾ ಇಷ್ಟ
ಸೂಪರ್ ಹಿಟ್ ಮೆಸೇಜ್ ಮೂವೀಸ್ ಚೈತ್ರ ರೆಡ್ಡಿ ಹರಿ ಆ್ಯಕ್ಟಿಂಗ್ ಸೂಪರ್
👍🙌ಕಾಮೆಂಟ್ ನೋಡಲು ಬಂದವರಿಗೆ ನಮಸ್ಕಾರಗಳು 🤩♥️
Super sir ಸಖತ್ ಮೂವೀ.....❤❤❤ ತುಂಬಾ ಚೆನ್ನಾಗಿದೆ ನಕ್ಕು ನಕ್ಕು ಸಾಕಾಯಿತು😂😂
ಸಕ್ಕತ್ ಮೂವಿ ನೋಡಿ ತುಂಬಾ ಖುಷಿ ಆಯ್ತು ಎಲ್ಲರ ಅಭಿನಯ ಕಥೆ ಸೂಪರ್
M
Super comedy movie thumba ista ಆಯ್ತು.
ಸದ್ಯದ ದಿನಗಳಲ್ಲಿ ಒಪ್ಪುವಂತಹ ಕಥೆ.
Great story, and acting... 👌👌
2
JJppppo
@@marutimyagerimaruti8iiu
ದೇಹ ನೋಡಿ ಬರೋದು ಕಾಮ ಮನಸು ನೋಡಿ ಬರುವುದು ಪ್ರೇಮ
ಲಾಡು ಬಂದು ಬಾಯಿಗಿ ಬಿತ್ತಾ ❤❤🤣🤣
ವರನ ಪಾತ್ರ ಮಾಡಿದವರು ಮುಗ್ಧ . ಚಂದಾಗಿ ಮಾಡಿದ್ದಾರೆ..ಕಥೆ ತುಂಬಾ ಚಂದ ಉಂಟು ಮಾರಾಯ್ರೆ..ವರನ ಮಾತು ಕೇಳಿ ಕಣ್ಣೀರು ಕಂಡು ಮನಸ್ಸು ಚುರುಕ್ಕ ಅಂದಿತು...
Thank you for whoever brought this movie on this platform.
Ok
Hari sir super sir I love you sir ❤ good movie sir you’re such aa gem 💎
ನಾನು ಅಂತ್ರೂ ಕಾಮೆಂಟ್ node movie ನೋಡೋದು...... ನೀವು ಹಂಗೆ ಮಾಡೋರು ಒಂದ ಲೈಕ್ ಮಾಡಿ ಹೋಗ್ರಪ್ 😮😅
E movie thumba chennagide ondu olle message ide ellru acting super aagide👌👌👌👌👌👌👌👌👌👍👍👍👍👍👍👍
Really amazing.... A great salute to that fat role......ದೇಹ ವಯಸ್ಸು ಇರುವವರೆಗೂ ಮಾತ್ರ.. ಮನಸ್ಸು ಮಾತ್ರ ಶಾಶ್ವತ....Love from Bellary....!!!!!
ಯವ್ ಊರು
🎉
👌👌👌 ಒಳ್ಳೆ ಚಲನಚಿತ್ರ ತುಂಬಾ ಇಷ್ಟ್ ಆಯಿತು ಇಂತಹ ಚಲನಚಿತ್ರ ಚಿತ್ರಮಂದಿರದಲ್ಲಿ ಓಡದೆ ಇರುದೇ ಒಂದು ದುರಂತವೇ ಸರಿ 😔
ನಿಜ್ವಾಗ್ಲೂ ಅದ್ಭುತ ವಾದ ಮೂವಿ ಮನಸಿಗೆ ಹತ್ರಾ ಆಯ್ತು
Super movie, Everyone should watch the movie❤❤❤
ಎಕ್ಸಲೆಂಟ್ ಡೈರೆಕ್ಟರ್ ತುಂಬಾ ಒಳ್ಳೆ ಮೆಸೇಜ್ ಸಮಾಜಕ್ಕೆ ಸೂಪರ್ ಸಾಂಗ್ಸ್ ಅಂಡ್ ಮ್ಯೂಸಿಕ್ ಎಕ್ಸಲೆಂಟ್
The best movie in Kannada hats off to you director and Hero❤️💛💜💚
ಒಂದೊಳ್ಳೆಯ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುವುದನ್ನು ಮಿಸ್ ಮಾಡ್ಕೊಂಡ್ವಿ
Good movie. Hope it dint make good market..good concept.
This film touched my heart ❤️
ಈ ಸಿನಿಮಾ ಟಿವಿಯಲ್ಲಿ ಬಂದ್ರೆ ತುಂಬ ಚೆನ್ನಾಗಿರುತ್ತೆ ❤️❤️❤️
First film ನೋಡುವಾಗ comedy andhkonde.. bt ಇಷ್ಟೊಂದು fellings and msgs unt 😊
Yes
Sentiment scene really that made me to 😭😭😭cry... *Dehada baarana tadibahudhu ... E manasina barana tadiyooke agola*😢
ಒಂದು ಒಳ್ಳೆಯ ಕಥೆ , ವಾಸ್ತವ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ 💐👌👌👌 .
Movie nij vaglu awesome agi chenag ide ☺️😅adre climax 😌 unexpected bro 🥲😂😂 matte Yan mathadno nam MRP annodna part 2 bandre nodbeku 😐😩ashte alli vargu wait and watch "SRS media version"
ಸೂಪರ್ ಮೂವಿ ತುಂಬಾ ಚೆನ್ನಾಗಿದೆ ಇಷ್ಟ ಆಯ್ತು
ಈ ಸಿನೆಮಾ 20 ವರ್ಷ ಮುಂಚೆ ಬಂದಿದ್ರೆ 100 ಡೇಸ್ ಓಡಿರೋದೂ
Madvege beauty is not important...but beautyfull heart is most important.....🥰😍🥰.soo super movie....
Tubha chanagide movie dappa eroru manusare tane avara filing erutte matte mansu erute 👌 movie fantastic love it film👍
ಇದು ಒಂದು ಮೊಟ್ಟೆಯ ಕಥೆ ತರಹ ಸಿನಿಮಾ.. ಚೆನ್ನಾಗಿದೆ..
Amazing movie. Came to know about this movie after watching clips on Fb.
ಮೂವಿ ತುಂಬಾ ಚೆನ್ನಾಗಿದೆ ಕಾಮೆಂಟ್ ನೋಡಿ ಮೂವಿ ನೋಡಲು ಒಂದು ಲೈಕ್ ಕೊಡಿ
15:00 button 😅😅
ಬಹಳ ದಿನ ಆಯಿತು ನಕ್ಕು ತುಂಬಾ ಥ್ಯಾಂಕ್ಸ್
ಮೂವಿ ಚೆನ್ನಾಗಿದೆ 👌👌👌👌👌
Super movie sir🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🎉🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹 ನಮ್ಮ ಡಿ ಬಾಸ್ ಆಶೀರ್ವಾದ ಯಾವಾಗಲೂ ಇದ್ದೇ ಇರುತ್ತೆ🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
super reyle Life story ❤❤ award movie ❤❤
Super🙏 movie🎥🍿 MRP hudagi ena gichha adalo maarayaa
Super move best of luck all teames....
ಮೂವಿ ಮಾತ್ರ ಸೂಪರ್ ಸ್ಟಾರ್ಟಿಂಗ್ ಕಾಮಿಡಿ ಲಾಸ್ಟ್ ಫಿಲ್ಲಿಂಗ್ ಚೆನ್ನಾಗಿ ಇದೇ ಮೂವಿ ❤️❤️❤️❤️
Super anna 💕 Happy __________143 movie 🎉🎉🎉
Superb ಮೂವಿ 👌👌👌
Face not important heart is most important ❤
😂😂😊😂😊😊😂❤😊❤
😂😂😂😂
Divorce onde nirdhara alla jeevnadalli. Thumba olle cinema. Nanna jivanada nija ghatane. 😢😢😢
Sakath aggi idhe movie enjoyed 100% Hari sir ge hatsoff 👏 sakath acting boss
Nice film and comedy songs super
ತುಂಬಾ ಚೆನ್ನಾಗಿದೆ ಮೂವೀ ❤😊
ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಲೈಕ್ ಮಾಡಿ
Super duper movie ... Really meaning full movie. ..
ಅಣ್ಣ ಈತರ ದು ಮೂವಿ ಸೂಪರ್😂😂😂
ಇದು ಕನ್ನಡದ ಮಂಡೇಲಾ ಸಿನಿಮಾ...👌👌👌
ತುಂಬಾ ಚನಾಗಿ ದೆ ಈ ಮೂವಿ ಸೂಪರ್ ಕಾಮಿಡಿ 👌👌👌👌👌
ಸೂಪರ್ ಫೆಂಟಾಸ್ಟಿಕ್ ಮೂವಿ ಇನ್ನೂ ಕಾಮಿಡಿ ಇರೋ ಮೂವಿ ಬರ್ತಾ ಇರ್ಲಿ ಆಲ್ ದ ಬೆಸ್ಟ್
A great story ❤🎉
ಇಂಥ ಸಿನಿಮಾಗೂ ಇನು ಬಹಳ ಬಾರ್ಲಿ
Super olle move chitra reddy mam acting super ❤👌
Good information ❤👌
Ultimate Movi 😘😘❤️🥰🥰🙏
ನಾನು ಅದೀನಿ ಡಿ ಬಾಸ್ ಫ್ಯಾನ್ಸ್ but ನಾನ ಅಂತ್ರೂ ಯಾರ ಮೂವೀ ಬಗ್ಗೆ ಕಾಮೆಂಟ್ akall 😅😊😅
Super movie sakatagedie 👌👌💞💞👌💯😍😍🥰💞💯
👌super hit comedy movie 👌👌👌👌
ಬಾರೋ ಬೇವರ್ಸಿ ನೀನು ಒಂದು ಕವನ ಬರಿ ಯಪ್ಪಾ 😜😘
ಒಳ್ಳೇ ತಮಾಷೆಯಾಗಿದೆ🥰👍
Amazing movie 🎥 i like it 😍❤ really heart is most important beauty is not important 💓
ತುಂಬಾ ಚೆನ್ನಾಗಿ ದೇ ಚಿತ್ರ... ಎಲ್ಲಾ ರು ನೋಡಿ ಸಪೋರ್ಟ್ ಮಾಡಿ
Super movie bro 👍👍
Dappake erovrge feelings eruthe papa anthavrge bejar agothara nadkobardu heart touching aythu nija super movie 😭😭😭😭😭❤❤❤❤❤❤❤❤❤❤❤❤
Hi
Wonderful social msg movie 🎥 superb
ಅರೆಂಜ್ ಮ್ಯಾರೇಜ್ ಲವ್ ಮ್ಯಾರೇಜ್ ಎಲ್ಲಾ ಹೋಯಿತು ಈಗ ಏನಿದ್ದರೂ ಮನಿ ಮ್ಯಾರೇಜ್
ತುಂಬಾ ಅದ್ಭುತವಾದ ಸಿನಿಮಾ. 👌👌👌
Movies ಸೂಪರ್... Nanu ful naku 😂naku saka aitha... All tem good luka ☺️☺️☺️🥰
Super movie must watch everyone
ದಪ್ಪ ಹುಡುಗ ಯಾರಿಗೆಲ್ಲ ಇಷ್ಟ.. ಲೈಕ್ ಕಾಮೆಂಟ್ ಮಾಡಿ
Soopar movie bro youver teme all the Best
ಸೂಪರ್ ಸಿನಿಮಾ ಎಲ್ಲರ ಅಭಿನಯ ಸೂಪರ್
Part 2 yavaga
Very Nice and Great Story But Part 2 Madi
Good movie and Dumma Love story super...
Really a very good movie, please watch and encourage such movies, very realistic and a very good entertaining movie, hats off to the director and his team, special appreciation to the fat hero, he is very natural.
Awesome Content base.. good narration screenplay .. entertained only minus point is hero role little bit embarrassing..could portray little bit positive way Good movie loved it
@19:25 the building shown as IT firm, is exactly a function hall called "SIRI" at Kanminike on the way to Mysore. It's just down to the newly constructed flyover via Kumbala gudu.
Tq for uploading
Super realistic entertainment story 👍👌Really appreciate to director and team.
Really very good movie with wonderful message