Hi Namaskar sir Cast appliy madidaga application form printing barta ella Pement kstagide Dayavitu mahiti kodi sir Nanobba phisically Handicap Name chandrakant
ಸರ್ ನಿಮ್ಮ ವಿಡಿಯೊಗಳನ್ನೆಲ್ಲಾ ನೋಡಿದೆ. ತುಂಬಾ ಚೆನ್ನಾಗಿ ವಿವರಣೆ ಕೊಡುತ್ತೀರಿ. ಹೀಗೇನೆ ಸರ್ಕಾರದ ಯೋಜನೆಗಳ ಬಗ್ಗೆ ವಿವರಣೆ ಕೊಡುತ್ತಾ ಇರಿ. ಮತ್ತು Comment ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತೀರಲ್ಲಾ. ಅದನ್ನ ಮೆಚ್ಚಬೇಕು.ಈಗ ನನಗೊಂದು ಪ್ರಾಬ್ಲೆಮ್ RTC Print ನಲ್ಲಿ ನಮ್ಮ ಜಮೀನಿನ RTC Print ತೆಗಿಯುವಾಗ , PASSWORD ಹಾಕಿ ತೆಗೆಯಲು ಹೋದರೆ 404 - File or directory not found. The resource you are looking for might have been removed, had its name changed, or is temporarily unavailable. ಅಂತಾ ಬರುತ್ತಾ. ತುಂಬಾ ಸಲ Mozilla Firefox Google Chrome ನಲ್ಲಿ ಪ್ರಯತ್ನಿಸಿದೆ. ಪುನಃ ಹಾಗೆ ಬರ್ತಾ ಇದೆ. ಏನು ಮಾಡಬೇಕು. ದಯವಿಟ್ಟು ತಿಳಿಸಿ.
ಸರ್ ನಿಮ್ಮ ವಿಡಿಯೊಗಳನ್ನೆಲ್ಲಾ ನೋಡಿದೆ. ತುಂಬಾ ಚೆನ್ನಾಗಿ ವಿವರಣೆ ಕೊಡುತ್ತೀರಿ. ಹೀಗೇನೆ ಸರ್ಕಾರದ ಯೋಜನೆಗಳ ಬಗ್ಗೆ ವಿವರಣೆ ಕೊಡುತ್ತಾ ಇರಿ. ಮತ್ತು Comment ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತೀರಲ್ಲಾ. ಅದನ್ನ ಮೆಚ್ಚಬೇಕು.ಈಗ ನನಗೊಂದು ಪ್ರಾಬ್ಲೆಮ್ RTC Print ನಲ್ಲಿ ನಮ್ಮ ಜಮೀನಿನ RTC Print ತೆಗಿಯುವಾಗ , PASSWORD ಹಾಕಿ ತೆಗೆಯಲು ಹೋದರೆ 404 - File or directory not found. The resource you are looking for might have been removed, had its name changed, or is temporarily unavailable. ಅಂತಾ ಬರುತ್ತಾ. ತುಂಬಾ ಸಲ Mozilla Firefox Google Chrome ನಲ್ಲಿ ಪ್ರಯತ್ನಿಸಿದೆ. ಪುನಃ ಹಾಗೆ ಬರ್ತಾ ಇದೆ. ಏನು ಮಾಡಬೇಕು. ದಯವಿಟ್ಟು ತಿಳಿಸಿ.
@@SBHORTi ಸರ್ ನನ್ನ ಮನೆಯಲ್ಲಿ ಕಂಪ್ಯೂಟರ್ ಇದೆ. ನಿಮ್ಮ ವಿಡಿಯೋವನ್ನು ಪೂರ್ತಿಯಾಗಿ ನೋಡಿ, ನೀವು ಅದರಲ್ಲಿ ಹೇಳಿದ ತರ ಮಾಡಿದೆ. ಕೊನೆಯಲ್ಲಿ Delivered ಅಂತಾ ಬರುತ್ತೆ, ಅದನ್ನ ಕ್ಲಿಕ್ ಮಾಡಿದಾಗ ಒಂದು Popup ಓಪನ್ ಆಗುತ್ತೆ ಅದರಲ್ಲಿ Acknowledgement, Password ಮತ್ತು Output Data ಅಂತಾ ಇರುತ್ತೆ. ಅದರಲ್ಲಿ Password ಕಾಪಿ ಮಾಡಿ, Output Data ಕ್ಲಿಕ್ ಮಾಡಿದಾಗ PDF ನಲ್ಲಿ ಒಂದು ಲಿಂಕ್ ಬರುತ್ತೆ, ಅದನ್ನ ಕಾಪಿ & ಪೇಸ್ಟ್ ಮತ್ತು Direct Link ಓಪನ್ ಮಾಡಿಯೂ ನೋಡಿದೆ ಲಿಂಕ್ ಕ್ಲಿಕ್ ಮಾಡಿದರೆ ಓಪನ್ ಆಗುವುದೇ ಇಲ್ಲ. 404 - File or directory not found. The resource you are looking for might have been removed, had its name changed, or is temporarily unavailable. ಅಂತಾ ಬರುತ್ತಾ ಇದೆ. ತುಂಬಾ ಸಲ Mozilla Firefox ಹಾಗೂ Google Chrome ನಲ್ಲಿ ಪ್ರಯತ್ನಿಸಿದೆ. ಪುನಃ ಹಾಗೆ ಬರ್ತಾ ಇದೆ. ಏನು ಮಾಡಬೇಕು. ದಯವಿಟ್ಟು ತಿಳಿಸಿ.
Ok sir bandide thanks sir Edu Tumba easy ede sir
Sir namdralli thumba application galu thalupiruviri antha barthaedhe
sir hissa mattu tippani hege padeyodu hege enu tilisi.
Sir edhu risk bhoomi online ali 500 rs cut agide but wallet thorsthilla adhru bagee video madi swalpa januke help agouthe
namge sevasindhu plus li rtc option barthailla ,
Video nodi full
Phone ಅಲ್ಲಿ ವಿವ್ ನೋಡೋಕೆ ಮಾತ್ರ ಬರುತ್ತೆ but pdf ತಗೋಳೋಕೆ ಬರ್ತಿಲ್ಲ. pdf ತೆಗೆಯೋದು ಹೇಗೆ ಫೋನಲ್ಲಿ
Gramone nalli kelavadu application hakodu tilisi sir
Nim yella vdos super sir
Helt department li aushman card opan agutila seva sindu nali
Yastu kir kiri ri sir rtc tegedu
ಲೇಟೆಸ್ಟ್ rtc open ಆಗ್ತಾ ಇಲ್ಲ sir
sir password show aagolla NA antha baratte sumne 5 rupees money loss aagatte adhu tree times try madi 15rs loss
Swami namasthe Bhoomi online website nali RTC Open agthaella .
Yake matte adu yavaga open agutte antha heloke agutta?
SIR initiated antha barthide delivery antha thorustha ella
Sir sevasidu portel inda 5 rtc matra barutte. 5rtc ge limit ideya
Yes tray tomorrow
Sir phone Alli open agta illa
Sir bhomi website nalli pahani pdf download hagavaltu sir hen madodu sir
Sir seva sindu register agtilla sir heli sir please
Rtc baroke estu time beku sir amount deduct agide but rtc bandilla
imidate barutte
@@SBHORTi immediately bartilla
Get data click madidre (no data) anta bartide 2 time try madiddini
Sir error barta ide en madbeku
Initiated antha bartha ide
Super🙏🙏🙏 information sir
ಧನ್ಯವಾದಗಳು ಎಲ್ಲರಿಗೂ ಕಳಿಸಿ
ಸರ್ ನಮ್ಮ ಮನೆಯ ಹೆಸರು ಮೇಲೆ ಇದೆ ಅಂತ ಹೇಗೆ ತಿಳ್ಕೊಳ್ಳೋದು ಪ್ಲೀಸ್ ವಿಡಿಯೋ ಮಾಡಿ
Voter helpline open hagatayilla
ಸರ್ ಕರೇಂಟ್ ಸ್ಟೇಟಸ್ ನಲ್ಲಿ Initiated ಬರುತ್ತಿದೆ Delivered ಎಂದು ಬರುತ್ತಿಲ್ಲ ಸರ್ ಎನ್ ಮಾಡಬೇಕು ಸ್ವಲ್ಪ ತಿಳಿಸಿ ಸರ್
Video nodi full
Sir csc I'd password ede adre all service nat active sir service work agthila edake prosizer eayn ede yeli sir plz replay sir plz
RTC original pahani size tilsi sir
RTC options ತೊರಿಸ್ತಿಲ್ಲ Sir.
Sir get data open aguthila sir
Nimma ella vidionu tumbane nange use agide
Tq very much sir
Thanks and Welcome
View option illa...?
Sir Anganavadi reapplication yavaga Mysore recruitment reapplication yavaga heli sir please
Sir 5 rs andri 10 rs cut aythu
Original RTC alli right side alli loan ide adu clear ಮಾಡಿದೀವಿ ಆದ್ರೂ ಕೂಡ ಹಾಗೇ toristide plese adu hege tegisodu heli
ತಹಶೀಲ್ದಾರ್ ಕಚೇರಿ ಹೋಗಿ ಭೋಜಾ ಕಡಿಮೆ ಮಾಡಿಸಲು ಅರ್ಜಿ ಕೊಡಿ
ok
Sir 404 File or directory not found Barthedi sir
Track Application stastus alli initiated anta toristide sir
Full video nodi
Good morning sir 🙏🌹🌹
ಸರ್ ನಾನು ಮೊದಲು ಭೂಮಿ ಆನ್ಲೈನ್ ಲಿ ರಿಜಿಸ್ಟ್ರಾರ್ ಆಗಿ ಪಾಣಿ ತೆಗೆಯುತ್ತಿದ್ದೆ,ಆದರೆ ಈಗ 615ರೂಪಾಯಿ ಇದ್ದರೂ ಪಾಣಿ ಬರುತ್ತಿಲ್ಲ,ದಯವಿಟ್ಟು ಯಾರಾದರು ತಿಳಿಸಿ
Csc nali rtc tegihodhu heli
no option
Service place li crop insurance barutta
Samrakshane li barutte yav Dist nimdu
Koppal
Sir it's 10 rs cut aagutte😭😭😭
Seva Sindhu Ali rtc page torustilla
Hi
Namaskar sir
Cast appliy madidaga application form printing barta ella
Pement kstagide
Dayavitu mahiti kodi sir
Nanobba phisically Handicap
Name chandrakant
Sir application status enu initiated antha Ede en madodhu
404 error bartide en madbekuu ?
ಸುಪರ್ ವೀಡಿಯೊ
How to take MR in seva sindhu
Sir ಸೇವಾ ಸಿಂದೂ ಶಾಪ್ ಹಾಕ್ ಬೇಕಾದ್ರೆ ಏನ್ ಮಾಡ್ಬೇಕು ಪರ್ಮಿಶನ್ ತಗೋಬೇಕು ಅದರ ಬಗ್ಗೆ ಒಂದು ವಿಡಿಯೋ ಮಾಡಿ sir
Ok
Bhoomi wallet Alli amount recover madodu hege
Crop insurance available aita
No
Sir caste certificate income certificate online go
Sir tds ondu video bidri
ok
Sir ..thank you..
Welcome
Super sir tq
tq u
I AM GETTING INITIATED IN PLEACE OF DELEVERD
404 error bartide
Super sir
Sir nam seva sindhu ge nan email id change madbeku what is procedure
nive super sir
Tq...
welcome
Rtc option torstilla
Ri video nodi full
What about land holding cirtificat and benifits
ಬರ್ತಾ ಇಲ್ಲ ಸ್ವಾಮಿ
Thank you sir.
ಭೂಮಿ ನೇ ಬೆಸ್ಟ್ sir
Please tell me
Rajutp
Sir i have sent a mail, pls check the inbox....
Ok
Fake vedio
A modalu video nodappa
@@SBHORTi initiated
Not opening
ಸರ್ ನಿಮ್ಮ ವಿಡಿಯೊಗಳನ್ನೆಲ್ಲಾ ನೋಡಿದೆ. ತುಂಬಾ ಚೆನ್ನಾಗಿ ವಿವರಣೆ ಕೊಡುತ್ತೀರಿ. ಹೀಗೇನೆ ಸರ್ಕಾರದ ಯೋಜನೆಗಳ ಬಗ್ಗೆ ವಿವರಣೆ ಕೊಡುತ್ತಾ ಇರಿ. ಮತ್ತು Comment ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತೀರಲ್ಲಾ. ಅದನ್ನ ಮೆಚ್ಚಬೇಕು.ಈಗ ನನಗೊಂದು ಪ್ರಾಬ್ಲೆಮ್ RTC Print ನಲ್ಲಿ ನಮ್ಮ ಜಮೀನಿನ RTC Print ತೆಗಿಯುವಾಗ , PASSWORD ಹಾಕಿ ತೆಗೆಯಲು ಹೋದರೆ 404 - File or directory not found.
The resource you are looking for might have been removed, had its name changed, or is temporarily unavailable. ಅಂತಾ ಬರುತ್ತಾ. ತುಂಬಾ ಸಲ Mozilla Firefox Google Chrome ನಲ್ಲಿ ಪ್ರಯತ್ನಿಸಿದೆ. ಪುನಃ ಹಾಗೆ ಬರ್ತಾ ಇದೆ. ಏನು ಮಾಡಬೇಕು. ದಯವಿಟ್ಟು ತಿಳಿಸಿ.
ಸರ್ ನಿಮ್ಮ ವಿಡಿಯೊಗಳನ್ನೆಲ್ಲಾ ನೋಡಿದೆ. ತುಂಬಾ ಚೆನ್ನಾಗಿ ವಿವರಣೆ ಕೊಡುತ್ತೀರಿ. ಹೀಗೇನೆ ಸರ್ಕಾರದ ಯೋಜನೆಗಳ ಬಗ್ಗೆ ವಿವರಣೆ ಕೊಡುತ್ತಾ ಇರಿ. ಮತ್ತು Comment ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತೀರಲ್ಲಾ. ಅದನ್ನ ಮೆಚ್ಚಬೇಕು.ಈಗ ನನಗೊಂದು ಪ್ರಾಬ್ಲೆಮ್ RTC Print ನಲ್ಲಿ ನಮ್ಮ ಜಮೀನಿನ RTC Print ತೆಗಿಯುವಾಗ , PASSWORD ಹಾಕಿ ತೆಗೆಯಲು ಹೋದರೆ 404 - File or directory not found.
The resource you are looking for might have been removed, had its name changed, or is temporarily unavailable. ಅಂತಾ ಬರುತ್ತಾ. ತುಂಬಾ ಸಲ Mozilla Firefox Google Chrome ನಲ್ಲಿ ಪ್ರಯತ್ನಿಸಿದೆ. ಪುನಃ ಹಾಗೆ ಬರ್ತಾ ಇದೆ. ಏನು ಮಾಡಬೇಕು. ದಯವಿಟ್ಟು ತಿಳಿಸಿ.
Yalli tray maadidira
@@SBHORTi ಸರ್ ನನ್ನ ಮನೆಯಲ್ಲಿ ಕಂಪ್ಯೂಟರ್ ಇದೆ. ನಿಮ್ಮ ವಿಡಿಯೋವನ್ನು ಪೂರ್ತಿಯಾಗಿ ನೋಡಿ, ನೀವು ಅದರಲ್ಲಿ ಹೇಳಿದ ತರ ಮಾಡಿದೆ. ಕೊನೆಯಲ್ಲಿ Delivered ಅಂತಾ ಬರುತ್ತೆ, ಅದನ್ನ ಕ್ಲಿಕ್ ಮಾಡಿದಾಗ ಒಂದು Popup ಓಪನ್ ಆಗುತ್ತೆ ಅದರಲ್ಲಿ Acknowledgement, Password ಮತ್ತು Output Data ಅಂತಾ ಇರುತ್ತೆ. ಅದರಲ್ಲಿ Password ಕಾಪಿ ಮಾಡಿ, Output Data ಕ್ಲಿಕ್ ಮಾಡಿದಾಗ PDF ನಲ್ಲಿ ಒಂದು ಲಿಂಕ್ ಬರುತ್ತೆ, ಅದನ್ನ ಕಾಪಿ & ಪೇಸ್ಟ್ ಮತ್ತು Direct Link ಓಪನ್ ಮಾಡಿಯೂ ನೋಡಿದೆ ಲಿಂಕ್ ಕ್ಲಿಕ್ ಮಾಡಿದರೆ ಓಪನ್ ಆಗುವುದೇ ಇಲ್ಲ.
404 - File or directory not found.
The resource you are looking for might have been removed, had its name changed, or is temporarily unavailable. ಅಂತಾ ಬರುತ್ತಾ ಇದೆ. ತುಂಬಾ ಸಲ Mozilla Firefox ಹಾಗೂ Google Chrome ನಲ್ಲಿ ಪ್ರಯತ್ನಿಸಿದೆ. ಪುನಃ ಹಾಗೆ ಬರ್ತಾ ಇದೆ. ಏನು ಮಾಡಬೇಕು. ದಯವಿಟ್ಟು ತಿಳಿಸಿ.