ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ, ಹಾಗೆ ವಿಡಿಯೋ ಗೆ 👍ಲೈಕ್👍 ಕೊಡಿ, ನಂತರ 🙏Thanks🙏 ಎಂದು ಕಾಮೆಂಟ್ ಮಾಡಿ.
ಜೆ ಫಾರಂ ನಮೂನೆ 12 ಜೆ ಫಾರಂ ನಮೂನೆ 21 ರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಸರ್ ತುಂಬಾ ಅದ್ಭುತವಾಗಿದೆ ನಿಮ್ಮ ಒಂದು ಮಾಹಿತಿಯ ದರ್ಬಾರು ❤❤❤❤❤ ಭೂ ದಾಖಲೆಗಳ ಪ್ರಕರಣಗಳು ಯಾವ್ಯಾವು ತಿಳಿಸಿ ಸರ್
ನಮ್ಮ ವಿಭಾಗ ಪತ್ರ ರಿಜಿಸ್ಟ್ರೇಷನ್ ಆಗಿ 50ದಿನ ಆಗಿದೆ, ಭೂಮಿ ಕೇಂದ್ರದಲ್ಲಿ ಕೇಳಿದರೆ ,ರಿಜಿಸ್ಟರ್ ಆಫೀಸಲ್ಲಿ ಡಾಕ್ಯುಮೆಂಟ್ push ಮಾಡಲು ಹೇಳಿದಾರೆ,ಮಾಡಿದ್ದೇವೆ ಆದರೆ ಇನ್ನೂ j form notice ಬಂದಿಲ್ಲ. Please reply ಮಾಡಿ.
Sir Namma grand father was mortgage land not for the sale land in 1964.land taken preson not done the katha.what can I do? And land was registered in 1964 .
ಸರ್, ನಮಸ್ಕಾರ. ಒಂದೆರಡು ಪ್ರಶ್ನೆಗಳು: 1. ರಿಜಿಸ್ಟರ್ ಆಗಿರುವ ಆಸ್ತಿಯ ಪಕ್ಕದದವರು ಆಕ್ಷೇಪಣೆ ಸಲ್ಲಿಸಲಿಕ್ಕೆ ಎಷ್ಟು ದಿನದ ಅವಧಿ? ಹಾಗೂ ಮಧ್ಯೆ ಸರ್ಕಾರೀ ರಜಾದಿನಗಳು ಬಂದರೆ ಅದರ (ದಿನಗಳ) ಲೆಕ್ಕ ಹೇಗೆ? 2. ಆಕ್ಷೇಪಣೆಯನ್ನು ಎಲ್ಲಿ ಸಲ್ಲಿಸಬೇಕು?
Sir dayamadi help madi.. 🙏🙏🙏Navu egaagale developer ge bummi yanu kotidivi... Adre avaru namma layout ge yahudhe... Kathe madirudila... Register office nali.. Luncha kottu register madisikondidare... Ega kellidare nimma hannebaraha... Navenu madola anthare... Plz 🙏🙏🙏🙏🙏help me sir... Email id no ela nima phone 📱number kodi😢
Sir thank you for your information. Nanu ಒಂದು ಕಾಲು ಗಂಟೆ ಜಮೀನನ್ನು ನಿವೇಶನಕ್ಕಾಗಿ ಖರೀದಿಸಿ ರಿಜಿಸ್ಟರ್ ಮಾಡಿಸಿದ್ದೇನೆ , ಅದಕ್ಕೂ ಇದೆ ಪ್ರಕ್ರಿಯೆ ಅನ್ವಯ ಆಗುತ್ತೆ ತಾನೇ?
ಇದು ಸರಕಾರದ ಕೆಲಸ,. absolutely right ..we telling process of J form and information.. ರೈತರಿಗೆ j ಫಾರ್ಮ್ ಪ್ರಕ್ರಿಯೆ ಹೇಗಿರುತ್ತೆ ಗೊತ್ತಾಗಬೇಕು ಅನ್ನುವುದು ಇದರ ಉದ್ದೇಶ,,
ಅದನ್ನು ಗ್ರಾಮ ಲೆಕ್ಕಾಧಿಕಾರಿ ಯವರು ಮಾಡುತ್ತಾರೆ,,,ಅದು ಇರುವುದು just ನಮೂನೆ 12 ಮತ್ತು 21 ಅದರಲ್ಲಿ ಕೆಲವು ನಿಯಮಗಳು ಇರುತ್ತೆ,,ಅದು ಮೀರಿಲ್ಲ ವೆಂದರೆ ಆ ಜಮೀನಿಗೆ ಯಾವುದೇ ರೀತಿ ತೊಂದರೆ ಇರುವುದಿಲ್ಲ.
ರಿಜಿಸ್ಟರ್ಡ್ ಆದ ನಂತರ ಅದರ ಪ್ರಕಾರ ಹಕ್ಕು ಬದಲಾವಣೆ (ಮ್ಯುಟೇಶನ್) ಮಾಡಲಾಗಿದೆಯೇ ಅಥವಾ ತಿರಸ್ಕಾರ ಮಾಡಲಾಗಿದೆಯೇ ಎಂಬ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದು
ಕರ್ನಾಟಕದ ಅದ್ಭುತ ಯೂಟ್ಯೂಬ್ ಚಾನೆಲ್ ಗಳಲ್ಲಿ ಈ ಚಾನೆಲ್ ಒಂದು, ಈ ಯೂಟ್ಯೂಬ್ ಚಾನೆಲ್ ನಲ್ಲಿ ಹೆಚ್ಚು ಉಪಯುಕ್ತ ವೀಡಿಯೊಗಳು ಲಭ್ಯವಿರುವುದರಿಂದ ಚಾನೆಲ್ SUBSCRIBE ಆಗಿ,
ಹಾಗೆ ವಿಡಿಯೋ ಗೆ 👍ಲೈಕ್👍 ಕೊಡಿ, ನಂತರ 🙏Thanks🙏 ಎಂದು ಕಾಮೆಂಟ್ ಮಾಡಿ.
Om om CV
ಜೆ ಫಾರಂ ನಮೂನೆ 12 ಜೆ ಫಾರಂ ನಮೂನೆ 21 ರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಸರ್ ತುಂಬಾ ಅದ್ಭುತವಾಗಿದೆ ನಿಮ್ಮ ಒಂದು ಮಾಹಿತಿಯ ದರ್ಬಾರು ❤❤❤❤❤ ಭೂ ದಾಖಲೆಗಳ ಪ್ರಕರಣಗಳು ಯಾವ್ಯಾವು ತಿಳಿಸಿ ಸರ್
ತುಂಬ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ
ನಿಮಗೆ ಧನ್ಯವಾದಗಳು
Thanks for your feedback
Enough legal information regarding the land transfer you have given to us. Thanks .....go ahead with all happiness and prosperity.
Asthiya bhagge ollaya mahiti thanks
Sar, please explain about KGP after NA
Innnaun state wise istodu act idre....common & uneducated person en madbeku...2/3 act idre okenapa adre istond idre yavanig help agutte
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.
Thanks for your feedback
M r nyag chk madi edr ತಿಳುವಳಿಕೆ ಚೀಟಿ ant bandi de edrd artha yeno sir plz riple me sir
Hi sir namm lyand map 2015 rali badalavane madidare.pakkad lyand davaru..matte evag hosa map redya madidare.andre namadu kadime lyand torasatide but utare yali carect ede.adu enagirate plz hili
Thanks 👍 for your valuable information
ನಿಮ್ಮ ಸಹಕಾರ ಅತ್ಯಮೂಲ್ಯ
First like and comment for my brother
Thanks for giving feedback
Neerina soulabyada bagge video madi, gramdalli tankinda neeru taruvudu rudiyallide, manegondu nallli hakisuva yojane idiya?
We will try. Thanks for giving feedback
ನಮ್ಮ ವಿಭಾಗ ಪತ್ರ ರಿಜಿಸ್ಟ್ರೇಷನ್ ಆಗಿ 50ದಿನ ಆಗಿದೆ, ಭೂಮಿ ಕೇಂದ್ರದಲ್ಲಿ ಕೇಳಿದರೆ ,ರಿಜಿಸ್ಟರ್ ಆಫೀಸಲ್ಲಿ ಡಾಕ್ಯುಮೆಂಟ್ push ಮಾಡಲು ಹೇಳಿದಾರೆ,ಮಾಡಿದ್ದೇವೆ ಆದರೆ ಇನ್ನೂ j form notice ಬಂದಿಲ್ಲ. Please reply ಮಾಡಿ.
Very useful information sir
Thanks for your support
Sir nama mamar jamina togndra avera obra j forma signature maduladilla antra ega ena madabeekuu
Super information
ಆಸ್ತಿ ವರ್ಗಾವಣೆಯ ದಾಖಲೆಗಳ ಪ್ರೋಸೆಸ್ ಹೇಗೆ ಮೋಬೈಲನಲ್ಲಿ ಚೆಕ್ ಮಾಡುವುದು ತಿಳಿಸಿ
Sir plz reply.. navu J form submit madilla andre yen adru prob agatta??or compulsary submit madlebeka? ..
Sir 2006 nali land registr agidy but adanna Inna poti Kati madiskondilla Adana evaga maadiskobahuda
Your videos are awesome, keep going sir with good videos 👍
Thanks for your feedback
Sir namma jameen 2008 ralle apsatt vatny agide evga bere yardru bandu kortge hakbahuda sir
Sir
Sir tiluvalike cheeti bagge ondhu mahiti needi sir
ಸೂಪರ್
Sir Namma grand father was mortgage land not for the sale land in 1964.land taken preson not done the katha.what can I do? And land was registered in 1964 .
how to track mutation process after registration complete ??
Sir ac court Bagge video madi sir
Useful, thank you..
Ega 7days asthi vargavaney dena ega fresent vedeyo madu
Good information🙏 sir
1 kunte ede sir podi maadsilla yaava site anta gottagta ella
Ee kaanoonu yaav year indha jaarige bandhidhe From which year these law is implemented
ಸರ್, ನಮಸ್ಕಾರ. ಒಂದೆರಡು ಪ್ರಶ್ನೆಗಳು:
1. ರಿಜಿಸ್ಟರ್ ಆಗಿರುವ ಆಸ್ತಿಯ ಪಕ್ಕದದವರು ಆಕ್ಷೇಪಣೆ ಸಲ್ಲಿಸಲಿಕ್ಕೆ ಎಷ್ಟು ದಿನದ ಅವಧಿ?
ಹಾಗೂ ಮಧ್ಯೆ ಸರ್ಕಾರೀ ರಜಾದಿನಗಳು ಬಂದರೆ ಅದರ (ದಿನಗಳ) ಲೆಕ್ಕ ಹೇಗೆ?
2. ಆಕ್ಷೇಪಣೆಯನ್ನು ಎಲ್ಲಿ ಸಲ್ಲಿಸಬೇಕು?
ನಾಳೆ 4:30 pm video ನೋಡಿ..ತಕರಾರು ಪ್ರಕ್ರಿಯೆ ಬಗ್ಗೆ..
30 dinagal nantar aakshepane mada bahuda?
Sir ರಿಜಿಸ್ಟರ್ ಆದಮೇಲೆ ಖಾತೆ ಮಾಡಬೇಕು ಅಂತ ಸುಪ್ರೀಂ ಕೋರ್ಟ್ ಆದೇಶ ಇದೆಯಾ ?ರಿಜಿಸ್ಟರ್ ಆದಮೇಲೆ ಕೋರ್ಟ್ ನಲ್ಲಿ stay ಕೊಡುತ್ತಾ ಕೋರ್ಟ್ ?
ನೊಂದಣಿ ರದ್ದು ಪಡಿಸುವುದು ಕಷ್ಟಸಾಧ್ಯ! ರಿಜಿಸ್ಟ್ರರ್ ನಂತರ ಖಾತೆ ಆಗುವ ಸಂದರ್ಭಗಳಲ್ಲಿ ಕೊರ್ಟ stay ಕೊಡಬಹುದು
@@Basawaraj_jamage ನಿಜವಾಗ್ಲೂ stay ಕೊಡುತ್ತಾ? ನಿಖರ ವಾಗಿ ಹೇಳಿ sir
@@naveenaskumar4987 yes
Sir make a video for land acquisition for canal....
Sir dayamadi help madi.. 🙏🙏🙏Navu egaagale developer ge bummi yanu kotidivi... Adre avaru namma layout ge yahudhe... Kathe madirudila... Register office nali.. Luncha kottu register madisikondidare... Ega kellidare nimma hannebaraha... Navenu madola anthare... Plz 🙏🙏🙏🙏🙏help me sir... Email id no ela nima phone 📱number kodi😢
Super super super thanks sir thanks
Sir any certified rectification deed has same recognition pl inform soon in this vedio reply column itself
Sir What if J form is rejected by Village accountant???
ಯಾವ ಕಾರಣಕ್ಕಾಗಿ ಅನ್ನುವುದನ್ನು ನೋಡಬೇಕಾಗುತ್ತದೆ..
ಸರ್ ಇದಕ್ಕೆ ನಮಗೆ ಪರಿಹಾರ ಬೇಕು ಯಾವ ಮಾರ್ಗದಲ್ಲಿ ಹೋಗಬೇಕು ಹೇಳಿ ಸರ್
Sir.ನಾನು ನಿಮ್ಮ ವಿಡಿಯೋಗಳು ತುಂಬಾ ನೋಡಿದ್ದೀನಿ ಆದರೆ ಒಂದು ವಿಷಯದ ಬಗ್ಗೆ ವಿಡಿಯೋ ಮಾಡಿ...! ( WHAT IS RTI...? AND WHY IS KIC...?)
ಯಾವುದಕ್ಕೆ ಸಂಬಂದ ಪಟ್ಟ ವಿಷಯ RTI AND KIC ?
Sir village accountant amount (lancha) keltha idhane 8000 yen madbekku
File case
ಭೂಮಿಗೆ ಪಹಣಿ ನಂಬರ್ ಇಲ್ಲ ಹೇಗೆ ಪಡೆಯುವುದು?
ಸಾರ್ ನಮಸ್ಕಾರ. ಇದು ಸ್ವತ್ತಿಗೆ ಸಂಬಂಧ. ಪಡುತ್ತಾ ಸಾರ್.?
Sir pt sheet Annu hege radhu madabeku ?
Mattu bere bere pahani yannu ondde (one) pahani hege madabeku please make a video sir
ಪಹಣಿ ಒಟ್ಟು ಗುಡಿಸುವುದು ಸಾದ್ಯವೇ ?! ಹೌದು ಸಾಧ್ಯವಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ವಿಶೇಷ ವಾಣಿ ಚಾನೆಲ್ ನಿಂದ ಸದ್ಯದಲ್ಲೇ ಬರಲಿದೆ ದಯವಿಟ್ಟು ನಿರೀಕ್ಷಿಸಿ
@@Basawaraj_jamage 🙏
Good information sir
Thanks for your feedback
Sir thank you for your information. Nanu ಒಂದು ಕಾಲು ಗಂಟೆ ಜಮೀನನ್ನು ನಿವೇಶನಕ್ಕಾಗಿ ಖರೀದಿಸಿ ರಿಜಿಸ್ಟರ್ ಮಾಡಿಸಿದ್ದೇನೆ , ಅದಕ್ಕೂ ಇದೆ ಪ್ರಕ್ರಿಯೆ ಅನ್ವಯ ಆಗುತ್ತೆ ತಾನೇ?
ಜಮೀನು ಹೊಂದಿದ್ದರೆ,ಇದೆ ಅನ್ವಯಿಸುತ್ತೆ..Thanks for your feedback
@@Visheshavani ನನ್ನ ಹೆಸರಲ್ಲಿ ಬೇರೆ ಯಾವುದೇ ಜಮೀನು ಇಲ್ಲ, ನಮ್ಮ ತಂದೆ ಹೆಸರಿನಲ್ಲಿ ಇದೆ
ಜಮೀನು ಆಗಲಿ, ನಿವೆಶನ ಆಗಲಿ ಯಾವುದೇ ಸ್ಥಿರಾಸ್ತಿ ನೊಂದಣಿ ಆದರೆ ಮುಟೆಶನ್ ಪ್ರಕ್ರಿಯೆ ಆಗಲೇಬೇಕು
Agree your information, but why don't you get the permission from the revenue department and put the sign boards in front of the Sub registrar office?
It's very important tku sir🙏
Thanks for giving feedback
I am not understanding ur Karnataka property rules? My mother property in Karnataka lots of problems l am facing
in which village the land is situated
@@subbaraodesai1756 mulky manglore
City li irodhu site maratakke j form beka
ಸೂಪರ್ 🦚🦚
1900 year. vamshda dakale yale sigthe sir
Supar
Registration admele, J form ge 2 parties sign madlebeka ? or automatically enu objection illa andre 45 days alli RTC barutta ?
Sign ಇರುತ್ತೆ
Upayuktha mahithi
Thanks for giving feedback
Tq u Sir.. ega SC ST jaminu karidi madabahudu alva.
ಅದಕ್ಕೆ ವಕೀಲರ ಬಳಿ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಿ.
Òoo
ಸರ್ ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್ ಕೊಂಡಾಗ ಇದೇ ಪ್ರಕ್ರಿಯೆ ಇರುತ್ತಾ?
Ok
Poti tatha bagge videos madi sir..
ಪೌತಿ ಖಾತೆ ಬಗ್ಗೆ ವಿಡಿಯೋ ನೋಡಿ..ಹಾಗೆ ಆನ್ಲೈನ್ ಸಲ್ಲಿಸುವ ಪ್ರಕ್ರಿಯೆ ವಿಡಿಯೋ ಕೂಡಾ ಇದೆ ನೋಡಬಹುದು.
th-cam.com/video/xtgVnmHR-AI/w-d-xo.html
Thank you sir good information
Thanks for your feedback
No this is wrong information that is govt work.
ಇದು ಸರಕಾರದ ಕೆಲಸ,. absolutely right ..we telling process of J form and information.. ರೈತರಿಗೆ j ಫಾರ್ಮ್ ಪ್ರಕ್ರಿಯೆ ಹೇಗಿರುತ್ತೆ ಗೊತ್ತಾಗಬೇಕು ಅನ್ನುವುದು ಇದರ ಉದ್ದೇಶ,,
ನಮ್ಮ ದು ತುಂಬಾ ಲೇಟ್ ಆಗಿ ದೇ ಈವಾಗ ಕೇಸ್ ಅಕ್ಬೇಕು sir
Super super super thanks sir
Thanks for your feedback
village accountant all work procedure. please please please
Village Accountant Work video
th-cam.com/video/9vg2fuHqjoY/w-d-xo.html
Super 🙏🙏🙏
Thanks for giving feedback
ಇದು ಸೈಟ್ ತೊಗಂದ್ರ ಮಾಡ್ಸಬೇಕಾ
🙏🏻🙏🏻
Thanks
Thanks for your support
@@Visheshavani your doing really good job in kannada content
Very useful sir
Thanks for giving feedback
Thank you so much
Thanks for giving feedback
Sir nammadu 1993 ralli registered agide but j form agilla yenu madabeku tilisi
ಎಲ್ಲಾ ದಾಖಲೆಗಳು ಇದ್ದರೆ ಓಕೆ
contact subregistrar office
@@Visheshavaniಖರೀದಿ ದಸ್ತ ಇದೇ ಆದರೇ ಡೈರಿ ಅಗಿಲ್ಳಾ ಏನು ಮಾಡಬೇಕು ದಯವಿಟ್ಟು ತಿಳಿಸಿ ?
Please tell me how to apply lone about our land
Crop Loan video ಮಾಡಿದ್ದೇವೆ ನೋಡಿ...
Sir Register ada land na J form nododu hege sir
Village accountant ಅವರು ನಿಮ್ಮನ್ನು ಭೇಟಿ ಮಾಡುತ್ತಾರೆ,,ಆವಾಗ ನೋಡಬಹುದು...
In Hand written RTC 1964 MY Grand father name
Super sir
Thanks for giving feedback
Register ಆಗಿ 4 , 5 ವರ್ಷಗಳು ಕಳೆದು ಹೋಗಿದ್ರೆ ... ಅವಾಗ ಏನು ಮಾಡಬೇಕು
ಅದನ್ನು ಗ್ರಾಮ ಲೆಕ್ಕಾಧಿಕಾರಿ ಯವರು ಮಾಡುತ್ತಾರೆ,,,ಅದು ಇರುವುದು just ನಮೂನೆ 12 ಮತ್ತು 21 ಅದರಲ್ಲಿ ಕೆಲವು ನಿಯಮಗಳು ಇರುತ್ತೆ,,ಅದು ಮೀರಿಲ್ಲ ವೆಂದರೆ ಆ ಜಮೀನಿಗೆ ಯಾವುದೇ ರೀತಿ ತೊಂದರೆ ಇರುವುದಿಲ್ಲ.
ರಿಜಿಸ್ಟರ್ಡ್ ಆದ ನಂತರ ಅದರ ಪ್ರಕಾರ ಹಕ್ಕು ಬದಲಾವಣೆ (ಮ್ಯುಟೇಶನ್) ಮಾಡಲಾಗಿದೆಯೇ ಅಥವಾ ತಿರಸ್ಕಾರ ಮಾಡಲಾಗಿದೆಯೇ ಎಂಬ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದು
Sir nama jaminu 2 yekare 18 gunte ede adarli 2 sister mattu mother ge 1/16 bhaga badide
Hagadre 2 brother edare
Yelavrige yestu palu barutate sir heli
ಸರ್ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಸರ್ ಒಂದು ಸಮಸ್ಯೆ ನಮ್ಮ ಹಿರಿಯರ ಜಮೀನು ಬೇರೆಯವರಿಗೆ 4ಎಕರೆ ಕೊಟ್ಟಿದ್ದಾರೆ ಅವರು 5ಎಕರೆ ಮಾಡಿಕೊಂಡಿದ್ದಾರೆ ಈಗ ನಾವು ಏನು ಮಾಡಬೇಕು
ಯಾವ ರೀತಿ?
ಖರೀದಿ ಪತ್ರ ಹಾಗೂ ಮ್ಯುಟೇಶನ್ ಮತ್ತು ಕೈ ಬರಹದ ಪಹಣಿ ಪತ್ರಿಕೆ ಗಳೊಂದಿಗೆ ಮಾನ್ಯ ಸಹಾಯಕ ಆಯುಕ್ತರು ಇವರಲ್ಲಿ ಅಪೀಲು ಸಲ್ಲಿಸಿ
What is k slip
Hii sir
ಬ್ರದರ್ ವಿಲ್ ಖಾತೆ ಮಾಡುವಾಗ 12 ಮತ್ತು 21 ಜಾರಿಯಾಗುತ್ತ
ಹೌದು
Yaru kodtha ella
Hii
What is j slip
ಜಮೀನಿನ ಹಕ್ಕು ಬದಲಾವಣೆಗೆ ದಸ್ತಾವೇಜು ನೋಂದಣಿ ಮಾಡಿ ದಾಗ ಸಬ್ ರಿಜಿಸ್ಟ್ರಾರ್ ಇವರ ಕಚೇರಿಯಿಂದ ಹೊರಡಿಸಲಾಗುವ ನಮೂನೆ
1950 regestar agidhe
Podi tiddu padi madodu hege
Kelsa ede
Sorry I'll tell loan
Phone pe madu bro 500 rupees
ಅಪ್ಪನ ಆಸ್ತಿ ಯನ್ನೂ ಮಗ ಕೊಂಡು ಕ್ರಯ ಮಾಡಿಕೊಳ್ಳಬಹುದ?
ದಾನದ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ
J from generat department work Dont missguaid to public.
Yes.. absolutely right ..we telling process of J form and information.. ರೈತರಿಗೆ j ಫಾರ್ಮ್ ಪ್ರಕ್ರಿಯೆ ಹೇಗಿರುತ್ತೆ ಗೊತ್ತಾಗಬೇಕು ಅನ್ನುವುದು ಇದರ ಉದ್ದೇಶ,,
Vishwanath Kulkarni ಅವರೆ ಜನರಿಗೆ ತಿಳುವಳಿಕೆ ಹೆಚ್ಚಾಗಲಿ ಎನ್ನುವ ಕಳಕಳಿ-ಭಾವನೆ ನಿಮ್ಮಲ್ಲಿ ಇದ್ದರೆ, ದಯವಿಟ್ಟು ನಿಮ್ಮ ಸಂಕುಚಿತ ಮನೋಭಾವ ಬಿಟ್ಟಾಕಿ
ಸರ್ ನಿಮ್ಮ ಮೊಬೈಲ್ ನಂಬರ್ ಸಿಗಬಹುದಾ?
Good information sir
Super sir