ದಯವಿಟ್ಟು ಮನೆಯಲ್ಲಿ ಇದೊಂದು ಚಿಕ್ಕ ಕೆಲಸ ಮಾಡಿ.. ಡೆಂಗ್ಯೂ ಬರೋದಿಲ್ಲ..
ฝัง
- เผยแพร่เมื่อ 3 ก.ค. 2024
- ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ.. 6 ಸಾವಿರ ಪ್ರಕರಣ.. 6 ಸಾವು.. ದಯವಿಟ್ಟು ಮನೆಯಲ್ಲಿ ಇದೊಂದು ಚಿಕ್ಕ ಕೆಲಸ ಮಾಡಿ.. ಡೆಂಗ್ಯೂ ಬರೋದಿಲ್ಲ..
#karnataka #karnatakagovernment #dengue
#parttimejob #job #jobinfo #karnatakajobs #jobsinkarnataka #workfromhome #workfromhomejobs #hometour #dailyvlog #ramyajagath #ramyajagathmysuru #useful #usefulinformationinkannada #banglore #jobsinbanglore #youtube #youtuber #youtubeindia
Mam ನಿಮ್ಮಲ್ಲಿ ಎಲ್ಲರಿಗೂ ಸದಾ ಒಳಿತನ್ನು ಮಾಡೋ ನಿಸ್ಕಲ್ಮಷ ಮನಸಿದೆ. ಥಾಂಕ್ ಯು mam. 200% ನಿಮ್ಮನ್ನು ನಂಬಬಹುದು 🙏🙏🙏
Bizgurukul course bage ದಯವಿಟ್ಟು video madi ಮೇಡಂ ತುಂಬಾ ಜನ ಅಮೌಂಟ್ ಇನ್ವೆಸ್ಟ ಮಾಡ್ತಾ ಇದಾರೆ ಪ್ಲೀಸ್ ಹೇಳಿ ಪ್ಲೀಸ್ it's my request ಮೇಡಂ ಪ್ಲೀಸ್
ದಯಮಾಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ
S
ತುಂಬಾ ಒಳ್ಳೆಯ ಮಾಹಿತಿ 🙏🙏🙏🙏
ಚೆನ್ನಾಗಿ,ಹೃದಯ ಪೂರ್ವಕವಾಗಿ ಸಲಹೆ ಸೂಚನೆಗಳನ್ನು ಕೊಟ್ಟಿದ್ದೀರಿ. ತುಂಬಾನೇ ಧನ್ಯವಾದಗಳು.
Appreciate your way of communication, talk, reasons & preventive measures for Denge treatment 👍👌✍️.
ತುಂಬಾ ಉಪಯುಕ್ತ ಮಾಹಿತಿ ಮೇಡಂ ಧನ್ಯವಾದಗಳು 🙏
Yes mam Biz Gurukul bagge tilisi igga tumba jana saridare help agute
Thank you mam for ur valuable information.
Thank you for your concern Mam
Tq akka
Suuuuuuuuuuper 👌, madam
ಮನೆಯಿಂದ ಮಾಡುವಂತ ಕೆಲಸದ ಬಗ್ಗೆ ತಿಳಿಸಿ ಮೇಡಂ ಪ್ಲೀಸ್ ಮೇಡಂ ನನಗೆ ಕೆಲಸದ ಅವಶ್ಯಕತೆ ಇದೆ
Pappaya ale rasa kooda kudibahudu
Tq mam
Biz Gurukul course bage video madi
Very useful information thanks for sharing sis
Mam post office alli scheema bagge heli maklug save madotaddu
Nice information mam, nanage neevu matado reeti and neevu 2 ista agutte mam🎉
🙏🏻❤
🙏🙏🙏🙏
Good afternoon mam 🙏
Ramya avare Gruhalaksmi yojane bagge eneno suddi galu batiddave please ennu munde duddu barutta ellva anta
Mam e video GE vioce bandilla matte enomme haaki
Ramya in our town water providing for 15 days only we have a water problem always
Papaya leaves tablet available in medical store
Madam voice barthailla
Pomegranate juice
Thanks for the information
Sister puc mele yavdu govt job bittilva ,,,,
ಬಿಟ್ಟಿದಾರೆ ಸರ್.. ನಾಳಿನ ವೀಡಿಯೋದಲ್ಲಿ ಮಾಹಿತಿ ಇರತ್ತೆ ನೋಡಿ..
@@ramyajagathmysuru
CA clear or CA Final alli erorige govt jobs video Maadi please
Ok ,,,,tq,,medam
Hi🎉
Papaya
Biz gurukul invest bagge heli madam
2 ಗಂಟೆಗೆ ಬರತ್ತೆ ನೋಡಿ
Bizgurukul bagge heli
Mam nange bandhidhe
Tension madkobedi.. Yenu agalla.. Doctor hatra Treatment tagoli.. Haage chanag neer kudiri.. Papaya yeleya juice kudiri.. ಬೇಗ ಗುಣಮುಖರಾಗಿ.. 🙏🙏🙏
Parangi hannu andre yavadu madam
Pappaya sir
Papaya
Hii mam.... BizGurukul app bage ತಿಳಿಸಿಕೊಡಿ e appnali ಹೇಗೆ money earn mododu.... Edu real or fenkaha antha ತಿಳಿಸಿಕೊಡಿ plzzz
Yes tumba jana e app inda money earn madbodu antidare so edru Bagge video madi plz
Howdu mom please edara bage video madi
Bizgurukul course bage ದಯವಿಟ್ಟು video madi ಮೇಡಂ ತುಂಬಾ ಜನ ಅಮೌಂಟ್ ಇನ್ವೆಸ್ಟ ಮಾಡ್ತಾ ಇದಾರೆ ಪ್ಲೀಸ್ ಹೇಳಿ ಪ್ಲೀಸ್ it's my request ಮೇಡಂ ಪ್ಲೀಸ್