"ಬೇಡರ ಕಣ್ಣಪ್ಪ"ದ ಶೂಟಿಂಗ್‍ನ ಮೊದಲ ದಿನ ಪಂಡರಿಬಾಯಿ ಅಣ್ಣಾವ್ರಿಗೆ ಹೇಳಿಕೊಟ್ಟ ಪಾಠ.. | Manjunath Chowhan | Ep 3

แชร์
ฝัง
  • เผยแพร่เมื่อ 9 พ.ย. 2024

ความคิดเห็น • 38

  • @mahadevna6713
    @mahadevna6713 หลายเดือนก่อน +19

    ಕನ್ನಡ ಚಿತ್ರರಂಗದ ಧ್ರುವತಾರೆ ನಮ್ಮ ರಾಜಣ್ಣ

  • @ರಾಮಕೃಷ್ಣಯ್ಯಆರ್
    @ರಾಮಕೃಷ್ಣಯ್ಯಆರ್ หลายเดือนก่อน +20

    ಓದಿದ್ದೇವೆ ಕೇಳಿದ್ದೇವೆ ನೋಡಿದ್ದೇವೆ ಆದರೂ ಮತ್ತೆ ಮತ್ತೆ ಕೇಳಲೇಬೇಕು ಎನಿಸುತ್ತಲೇ ಇರುತ್ತದೆ. ನಿರಂತರವಾಗಿರಲಿ .......
    ನಮಸ್ಕಾರಗಳು.
    ಧನ್ಯವಾದಗಳು.

  • @BRMediaHouse
    @BRMediaHouse หลายเดือนก่อน +12

    ಕನ್ನಡದ ಸಂಪತ್ತು ನಮ್ಮ ಅಣ್ಣಾವ್ರು❤🙏🏻

  • @chethanrajr8055
    @chethanrajr8055 หลายเดือนก่อน +16

    ದೇವತಾ ಮನುಷ್ಯ ಡಾ.ರಾಜ್ ಕುಮಾರ್ ❤❤❤❤❤

  • @subhashyaraganavi8910
    @subhashyaraganavi8910 หลายเดือนก่อน +5

    ಮಹತ್ವದ ವಿಚಾರಗಳು ಸುಂದರ್ ಸಂಚಿಕೆ 🙏

  • @subhashyaraganavi8910
    @subhashyaraganavi8910 หลายเดือนก่อน +1

    ಮಂಜುನಾಥ್ ಸರ್ ಅವರ ಕುಟುಂಬದ ಜೊತೆ ನಿಮ್ಮ್ ಕಳೆದ ಸಮಯ್ ಅದ್ಬುತ ಪುಣ್ಯವಂತರು

  • @sudheerkumarlkaulgud7521
    @sudheerkumarlkaulgud7521 หลายเดือนก่อน +22

    ಅಂದು ಅಣ್ಣಾವ್ರು ಕನ್ನಡದಲ್ಲಿಯೇ ಉಳಿಯುವ ಧೃಡ ನಿರ್ಧಾರ ಕೈಗೊಂಡಿದ್ದು ಕನ್ನಡ ಚಿತ್ರರಂಗ ಬೆಳೆಯಲು ಪ್ರಮುಖ ಕಾರಣವಾಯಿತು

  • @Chethangowda10
    @Chethangowda10 หลายเดือนก่อน +1

    ❤❤ wow 👌 en life appa😊

  • @ShivaprasadMelavanki-qr5gz
    @ShivaprasadMelavanki-qr5gz หลายเดือนก่อน +10

    Annavara nija jeevana bagya tilidu sanyoshavaitu

  • @jayaramnavagrama123
    @jayaramnavagrama123 หลายเดือนก่อน +23

    ಅಣ್ಣಾವ್ರ ಬಗ್ಗೆ ಕೇಳಿದಷ್ಟೂ ಮುಗಿಯದು

  • @KannadaSinger-ti4wg
    @KannadaSinger-ti4wg หลายเดือนก่อน +2

    By earing life histry of Dr Rajkumar in the film fields my Hart full thanks to both intruders

  • @vijaykumarsiddaramaiah6372
    @vijaykumarsiddaramaiah6372 หลายเดือนก่อน +5

    What a graph of Dr VARANATA... never ever FOREVER

  • @shivannam4608
    @shivannam4608 หลายเดือนก่อน +4

    ಜೈ ರಾಜಣ್ಣ

  • @prakashrprakash9358
    @prakashrprakash9358 หลายเดือนก่อน +4

    Very nice words sir

  • @YankuVenkatesh
    @YankuVenkatesh หลายเดือนก่อน +10

    ಪಾರ್ವತಮ್ಮ ರಾಜ್ಕುಮಾರ್ ಅವರ ಬಗ್ಗೆ
    ನಮಗೆ ಗೊತ್ತಿರದ ವಿಷಯಗಳು ಹೇಳಿ ಸಾರ್.

  • @nageshwarrao4639
    @nageshwarrao4639 หลายเดือนก่อน +3

    Dhanyavada sir uthamavada maahithi

  • @nagarajudv8353
    @nagarajudv8353 หลายเดือนก่อน +6

    🙏🙏🙏 🙏🙏🙏 🙏🙏🙏

  • @ravichannal9361
    @ravichannal9361 หลายเดือนก่อน +6

    ಅಣ್ಣಾವ್ರು ಹುಬ್ಬಳ್ಳಿ ಯಿಂದ ಚಿತ್ರರಂಗ ಪ್ರವೇಶಿಸಿದಾರೆ ಕೆಲವೊಂದು ವಿಷಯಗಳು ಮಿಸ್ ಆಗುತ್ತಿವೆ

  • @rudrakumar6398
    @rudrakumar6398 หลายเดือนก่อน +8

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉

  • @prakasholekar8094
    @prakasholekar8094 หลายเดือนก่อน +2

    Dr Rajkumar jai

  • @mohankcmohan1837
    @mohankcmohan1837 หลายเดือนก่อน +2

    ❤❤❤

  • @kalyansingh8454
    @kalyansingh8454 หลายเดือนก่อน +2

    ರಾಜಕುಮಾರ್ ಉದಯ

  • @srinivashd2593
    @srinivashd2593 หลายเดือนก่อน +3

    👌👌🙏🙏

  • @puttannam322
    @puttannam322 หลายเดือนก่อน +9

    Bangharadha. Manushya. Dr. Raj. Kannadadha. Kanmani

  • @zaravind
    @zaravind หลายเดือนก่อน +1

    Sir please use Annavaru , instead of Rajkumar or Rajkumaravru!🙏🏼

  • @rtsharanrt6099
    @rtsharanrt6099 หลายเดือนก่อน +5

    ಬಹಳಷ್ಟು ವಿಷಯಗಳು ರಾಜ್ ಬಗ್ಗೆ repeat ಆಗ್ತಿವೆ... Please avoid... Focus more on Amma

  • @SanjayHadapadSanjayHadapad
    @SanjayHadapadSanjayHadapad หลายเดือนก่อน +1

    Satya barllilla...nija banthu

  • @somannads5094
    @somannads5094 หลายเดือนก่อน +3

    No new things is told by sri. Manjunath., i was very interested but.,

    • @divbonddivbond
      @divbonddivbond หลายเดือนก่อน

      what kind of new things you are expecting? list it and tell here or throwing something in air?

  • @hoyitsmj8978
    @hoyitsmj8978 หลายเดือนก่อน +1

    ಜೈ ವಿಷ್ಣು D Boss

    • @shanthakumar7314
      @shanthakumar7314 หลายเดือนก่อน +3

      Ee vishya beka ... you people definitely ( controversial) will not change in life....thooo

    • @mytuber100
      @mytuber100 หลายเดือนก่อน

      ಅಸೂಯೆಗೆ ಮದ್ದಿಲ್ಲ, ಏನು ಮಾಡಲಿಕ್ಕೆ ಆಗಲ್ಲ.​@@shanthakumar7314