Moodabidre Days | episode 03 | Vinayvlogs | Gubbicreations

แชร์
ฝัง
  • เผยแพร่เมื่อ 13 เม.ย. 2022
  • Travelled 350KM without spending single rupee. ( from madikeri to moodabidiri & moodabididri to madikeri )
    i am presenting this video as epsiodes. i hope you all will like this video. thanking you.
    - vinaya
    Shringeri vlog : • Madikeri to Shringeri
    Moodabidre days Vlog:
    • Moodabidri Days
    Let’s Connect:
    My instagram link - / vinaykumarvinu_
    My mail id - vinaykumarvinu1997@gmail.com
    #moodabidre #vlogsmoodabidre #moodabidrevlogs #mangalore #hubli #kgf #banglore #kannadavlogs #shringeri #coorgvlogs #madikeri #trendingvideo
    #KGFChapter2 #RockingStarYash #SulthanaSong #KGFChapter2Songs #KGFChapter2Teaser #HombaleFilms #RockingStarYash #KGF2 #KGFChapter2KannadaMovie #KGFChapter2KannadaTrailer #KGFChapter2KannadaTeaser #KGFChapter2MovieSongs #KGFChapter2KannadaMovieSongs #ToofanKGFChapter2 #SrinidhiShetty
    #PrashanthNeel #VijayKiragandur #LahariMusic #KannadaSongs #KannadaNewSongs

ความคิดเห็น • 677

  • @husensabladder8258
    @husensabladder8258 2 ปีที่แล้ว +125

    ಹೌದು ಬ್ರೊ ನಾನು ಒಂದು ದಿನ ಒಂದು ಊರಿಗೆ ಹೋಗಿದ್ದೆ ಹೋಗುವ ದಾರಿ ಮಧ್ಯದಲ್ಲಿ ತುಂಬಾ ಹಸಿವು ಆಗಿತ್ತು ಸುತ್ತಾಮುತ್ತಾ ನೊಡಿದ್ರೆ ಯಾರು ಇಲ್ಲ ..ಸ್ವಲ್ಪ ಮುಂದಕ್ಕೆ ನೆಡೆದ ಮೇಲೆ ಒಂದು ಜಮೀನು ಕಾಣಿಸಿತು ಆ ಜಮೀನಿನಲ್ಲಿ ವಯಸ್ಸಾದ ಇಬ್ರು ಅಜ್ಜ - ಅಜ್ಜಿ ಇದ್ರು .. ಅವರನ್ನ ನೋಡಿ ನೀರನ್ನಾದ್ರು ಕೇಳಿ ಕುಡದ್ರೆ ಆಯ್ತು ಅಂತ ಅವರ ಬಳಿ ಹೋಗಿ ಅಮ್ಮ ಸ್ವಲ್ಪ ಕುಡಿಯುವುದಕ್ಕೆ ನೀರು ಕೊಡಿ ಎಂದ ಅವರು ನನ್ನ ಮುಖದ ಭಾವನೆಗಳನ್ನು ಅರ್ಥ ಮಾಡಿಕೊಂಡು ಮಗ ಊಟ ಮಾಡು ಅಂತ ಹೇಳಿದ ಮಾತು ಕೇಳಿ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡು ಬಂದೇ ಬಿಟ್ಟಿತು...,. ಇವತ್ತಿಗೂ ಅವರನ್ನ ಮರಿಯಾಲೂ ಸಾಧ್ಯವಿಲ್ಲ ... ಹಸಿವು ತುಂಬಾ ಪಾಠ ಕಲಿಸುತ್ತದೆ...ಸೊ ಸೂಪರ್ ಬ್ರೊ ಇವರ್ ವಿಡಿಯೋ ತ್ಯಾಂಕಿಯೂ

  • @bhyrappam7145
    @bhyrappam7145 2 ปีที่แล้ว +29

    ಎಷ್ಟೋ ಸಲ ಅವರು ಊಟ ಕೊಟ್ಟಿಲ್ಲ ಅಂದ್ರೇ ಅದು ತಪ್ಪಲ್ಲ.. ಯಾಕಂದ್ರೆ ಅಪರಿತರಿಂದ ಎಷ್ಟೋ ಅನಾಹುತಗಳು ಆಗಿವೆ. ಹಾಗಾಗಿ ನಾವು ಎಲ್ಲರನ್ನೂ ಸಮನಾಗಿ ಸ್ವೀಕರಿಸಬೇಕು...

  • @ashrafmk8741
    @ashrafmk8741 2 ปีที่แล้ว +69

    ಇನ್ನೊಮ್ಮೆ ಈ ತರ ಊಟಕ್ಕೆ ಹೋಗುವಾಗ ಎರಡು ಚಾಕಲೇಟ್ ಜೇಬಲ್ಲಿ ಇರಲಿ ಯಾಕಂದ್ರೆ ಊಟ ಮುಗಿಸಿ ಹೊರಡೋ ವೇಳೆ ಆ ಮಕ್ಕಳಿಗೆ ಚಾಕ್ಲೆಟ್ ಕೊಟ್ರೆ ಹತ್ತು ವರ್ಷ ಬಿಟ್ಟು ನೀವು ಹೋದ್ರು ನಿಮ್ಮನ್ನು ನೆನಪಿಟ್ಕೊಳ್ತಾರೆ🤗🤗🤗🤗🤗

    • @Ashfaqashualady
      @Ashfaqashualady 2 ปีที่แล้ว

      ಆ ತರ ಮಾಡಿದ್ರೆ ಊಟ ಕೊಟ್ಟವ್ರೆ ಹಿಡ್ಕೊಂಡು ಬಡೀತಾರೆ ಮಕ್ಕಳ ಕಳ್ಳ ಅಂತ ಜನ ಎಷ್ಟು ಒಳ್ಳೆಯವರೋ ಅಷ್ಟೇ ಪರಿಸ್ಥಿತಿಯ ಕೈಗೊಂಬೆಗಳು

    • @ashrafmk8741
      @ashrafmk8741 2 ปีที่แล้ว +5

      @@Ashfaqashualadyಮಕ್ಕಳನ್ನು ಕದಿಯುವವರು ನೇರ ಮನೆಗೆ ಬಂದು ಊಟ ಮಾಡಿ ಮಕ್ಕಳನ್ನು ಕದ್ದು ಕೊಂಡು ಹೋಗಲ್ಲ ಅನ್ನೋ ಸಾಮಾನ್ಯ ಪರಿಜ್ಞಾನ ಮನೆಯವರಿಗೂ ಇರುತ್ತೆ

  • @user-pc1co4pl5k
    @user-pc1co4pl5k 2 ปีที่แล้ว +8

    ಅದ್ಭುತವಾದ ಅನುಭವ. ಅನುಭಾವಗಳು ಜೀವನವನ್ನು ಕಟ್ಟಿಕೊಡುತ್ತೆ. ಕಠಿಣ ಜೀವನ ಮುಕ್ತಿಗೆ ದಾರಿ ತೋರಿಸುತ್ತದೆ . ಇದು ನಾನತ್ವದ ನಾಶದ ದಾರಿ .😍😍😍

  • @user-ee4fh9vy2p
    @user-ee4fh9vy2p 2 ปีที่แล้ว +102

    Bro superb bro neen❤️
    ಯಾವುದೇ ಒಬ್ಬ ಮನುಷ್ಯನಿಗೆ ಅಹಂ ಮತ್ತೆ
    ಮಹಧಹಂ ಅನ್ನೋ ಒಂದು ಮನೋಬವ ಇದ್ದೆ ಇರುತ್ತೆ ಇವನ್ನ ನಿಗ್ರಹಿಸೊದು ತುಂಬಾ ಕಷ್ಟ ನೀನು ಎರಡನ್ನೂ ಬಿಟ್ಟಿದೀಯ
    ಒಳ್ಳೇದು ಆಗುತ್ತೆ all the best

  • @chandrakantnaik4750
    @chandrakantnaik4750 2 ปีที่แล้ว +8

    ನಿಮಗೆ ಊಟ ನೀಡಿರುವ ಮನೆಯವರಿಗೆ ದೇವರು ಒಳ್ಳೆಯದು ಮಾಡಲಿ..
    ನಿಮಗೂ ಕೂಡ ಒಳ್ಳೆಯದಾಗಲಿ..🙏

  • @abhimantravelsmoodabidri
    @abhimantravelsmoodabidri 2 ปีที่แล้ว +9

    ನಮ್ಮ ದಕ್ಷಿಣ ಕನ್ನಡ ದಲ್ಲಿ ಯಾವನು ಹೋಗಿ ಯಾರ ಮನೆಗೆ ಹೋದರು(ಜಾತಿ ಮತ ಬೇಡವಿಲ್ಲದೆ)ಉಟ ಕೇಳಿದರೆ ಇಲ್ಲ ಎಂಬ ಪರಿಸ್ಥಿತಿ ಉದ್ಭವಿಸುವುದಿಲ್ಲ

  • @charanbj5577
    @charanbj5577 2 ปีที่แล้ว +119

    ಮೊದಲ ಎಪಿಸೋಡ್ ಇಂದ ಕೂಡ ಬಹಳ ಚೆನ್ನಾಗಿ ಬರುತ್ತಿದೆ. ಮಾನವೀಯತೆ ಇದೆ ಎಲ್ಲಾ ಕಡೆ. ಒಂದು ತುತ್ತು ಊಟ ಕೊಡಲ್ಲ‌ ಅಂತ ಯಾರೂ ಹೇಳಲ್ಲ. ❤👌👌 ಅದರೆ ಕೆಲವರಿಗೆ ಭಯ ಇರುತ್ತೆ ಯಾರಪ್ಪಾ ಇವರು ಅಂತ‌. ಕೆಲವರಿಗೆ ಕೊಡುವ ಮನಸ್ಸಿರುತ್ತೆ ಅವರಿಗೇ ಇರಲ್ಲ.😔😔😔😔😔

    • @devarajr5004
      @devarajr5004 2 ปีที่แล้ว +3

      ನಿಜ

    • @dangerboy1111
      @dangerboy1111 2 ปีที่แล้ว +1

      Absolutky right

    • @PraveenPp-vf5bt
      @PraveenPp-vf5bt 2 ปีที่แล้ว

      Bro uta kodvru edre ange kodalla. Anvvru edre e kaldalli yalla tara jangalu edre

    • @hongiranas2817
      @hongiranas2817 2 ปีที่แล้ว

      ಹೌದು

  • @vinayrai..1
    @vinayrai..1 2 ปีที่แล้ว +37

    ನಿಮ್ಮ ದ್ಯೇರ್ಯಕ್ಕೆ ಒಂದು ಹಟ್ಸಪ್ ಮರ್ರೆ...
    ನಿಮ್ಮ ವಿಡಿಯೋ ಒಂದು ಎರಡು ವಾರದಿಂದ ನೋಡ್ತಾ ಇರೋದು...ನಿಮ್ಮ್ ಮುಂದಿನ ಎಲ್ಲ ವಲೋಗ್ಸ್ ಗಳಿಗೂ ಒಳ್ಳೇದಾಗ್ಲಿ ಬ್ರದರ್..
    (ವಿ.ಸೂ) ಮಾನವೀಯತೆ ಇನ್ನೂ ಬದುಕಿದೆ.. ಒಳ್ಳೆಯ ಸಂದೇಶ,🙂

  • @vishwanathvishwa5325
    @vishwanathvishwa5325 2 ปีที่แล้ว +6

    ವಿಭಿನ್ನ ಶೈಲಿಯ ಪ್ರಯತ್ನಕ್ಕೆ ನನ್ನದೊಂದು ನಮಸ್ಕಾರ 🙏

  • @santoshbhayagondi1254
    @santoshbhayagondi1254 2 ปีที่แล้ว +16

    ನೀವು ಫ್ರಿಯಾಗಿ ಊಟ ಮಾಡಿದ್ರೆ ಆ ಋಣ ನಿಮ್ಮ ಮೇಲೆ ಹಾಗೆ ಉಳಿಯುತ್ತೆ

  • @sagarraj6241
    @sagarraj6241 2 ปีที่แล้ว +7

    ನನಗೆ ಈ ಒಂದು ವೀಡಿಯೋ ತುಂಬಾ ಇಷ್ಟ ಆಯ್ತು
    ನೋಡ್ತಾ ಇದ್ದೆ ಕುತೂಹಲ ಮತ್ತೆ ಅಭಿಮಾನ ಹೆಚ್ಚಾಗುತ್ತಾ ಇತ್ತು
    ನಾವೂ ನಿಮ್ಮ ಜೋತೆ ಇರೋ ಫೀಲ್ ಆಯ್ತು

    • @gubbicreations4679
      @gubbicreations4679  2 ปีที่แล้ว +1

      Nanagu nivella nanna prayanadalli iro feel agutte. Niv istu support madtirodu nodi, nimma mele nangu abhimana hecchagtide💞

  • @thippeswamythippeswamy9079
    @thippeswamythippeswamy9079 2 ปีที่แล้ว +25

    ಸೂಪರ್ ಬ್ರೋ ವಿಡಿಯೋ ತುಂಬಾ ಚಂದ ಮೂಡಿ ಬಂದಿದೆ ಮೊದಲ ಮನೆ ಅವರ ರಿಯಾಕ್ಷನ್ ನೋಡಿ ಭಯ ಆಯ್ತು ಆದ್ರೂ ಹೇಗೋ ಊಟ ಸಿಕ್ತು ಹೀಗೆ ಯಾವಾಗ್ಲೂ Vlog ಮಾಡ್ತಾ ಕುಷಿ ಯಾಗಿರಿ ಬ್ರೋ 🥰🤗❤️🌹💐👍

  • @ananyak6197
    @ananyak6197 2 ปีที่แล้ว +72

    1 ದಿನ ಕಾದಿದಕ್ಕೂ ಅದ್ಭುತವಾದ ವೀಡಿಯೋವನ್ನು ಹಾಕಿದ್ರಿ..🎉🤗

  • @onemanarmy8083
    @onemanarmy8083 2 ปีที่แล้ว +51

    It's common that people afraid of unknown people in the modern world due to some circumstances happening around them. Humanity is not dead It's just hidden due to afraid

    • @gubbicreations4679
      @gubbicreations4679  2 ปีที่แล้ว +2

      Thanks for watching😍

    • @ashokvanrashi
      @ashokvanrashi 2 ปีที่แล้ว +2

      @@gubbicreations4679 Bro loved your videos..

    • @hongiranas2817
      @hongiranas2817 2 ปีที่แล้ว

      ಯೆಸ್ ಸರಿಯಾಗಿ ಹೇಳಿದ್ದೀರಿ.

    • @exoticwitch5553
      @exoticwitch5553 2 ปีที่แล้ว

      True

  • @hindutiger2124
    @hindutiger2124 2 ปีที่แล้ว +10

    Please guys .ಪಾಪ ತುಂಬಾ ಒಳ್ಳೆ ಹುಡುಗ ಅನ್ಸುತ್ತೆ ನಮ್ ಕನ್ನಡಿಗನಿಗೆ ಲೈಕ್ ಮತ್ತೆ subscribe ಮಾಡ್ಕೊಳ್ಳಿ . ಚೆನಾಗಿ ಬೆಳೆದು ನಿನ್ನಲ್ಲಿ ❤️.ಜೈ ಶ್ರೀ ರಾಮ್ 🚩.

  • @santosh_meti
    @santosh_meti 2 ปีที่แล้ว +4

    ಕಾಮೆಂಟ್ ಅಲ್ಲಿ ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ ಆದ್ರೆ ಮುಂದೆ ನಿಮ್ ಚಾನೆಲ್ ದೊಡ್ಡ ಮಟ್ಟದ್ ಹೆಸರು ಮಾಡುತ್ತೆ.... All the best....👐

  • @jaanvivm1830
    @jaanvivm1830 2 ปีที่แล้ว +8

    Nijwaglu namma deshadalli especially namma Karnatakadalli innu Manaveeyate ide. Nanu heege omme dari tappi puttur ge hodaga yaaro papa nange uta ella kottu, nanu hogbekada jagakke sariyagi Talupisidru. Nimma video adanna nenapisitu. Thank you...

  • @vishwaswaroopa1634
    @vishwaswaroopa1634 2 ปีที่แล้ว +7

    OMG! What a response for the food! Sometimes people have to be cautious due to robbery and crime!

  • @iamindianindian7644
    @iamindianindian7644 2 ปีที่แล้ว +16

    Dr.bro pro
    annisthide ನನಗೆ,
    Please keep it up your simplicity.

  • @muhammedshafaf7336
    @muhammedshafaf7336 2 ปีที่แล้ว +10

    Bro, Namma uru BC Road ge bandu uta sikkilandre namge Avamana. Sikkidre Naanu kodistidde bro. Thanks you so much for the third home people..

  • @royalballal968
    @royalballal968 2 ปีที่แล้ว +6

    Super anna.. Nammoor moodbidri... ... Nim. Ella video supr... Moodbidri li thumba place and food jana sakkath ide enjoy madi... Tk cr..... Kambula, basadi etc jolly madi...

  • @k35world49
    @k35world49 2 ปีที่แล้ว +21

    ದೇವ್ರು ಗುರು ನೀನು ಬೇಗ ಮನಸಿಗೆ ಹತ್ತಿರ ಆಗ್ತೀರಾ🙏 hats off to you🖤 good luck

    • @gubbicreations4679
      @gubbicreations4679  2 ปีที่แล้ว +1

      Thanks ❤anna

    • @k35world49
      @k35world49 2 ปีที่แล้ว +1

      @@gubbicreations4679 22year aste bro age nange

  • @kri.vloges1861
    @kri.vloges1861 2 ปีที่แล้ว +5

    Great idea brother super

  • @multitalent3952
    @multitalent3952 2 ปีที่แล้ว +12

    ಭಯಂಕರ ‌ಬ್ರದರ್ ನೀವು 😊 ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು 👌

  • @journeyofprashvi2559
    @journeyofprashvi2559 2 ปีที่แล้ว +7

    Wow what an amazing vlog👏 unique presentation....hats of to you brother....namma mangalore nalli uta Kotter kodthare👍🥰 much love from kudla....stay connected 😊

  • @vigneshgowdabidrupane4917
    @vigneshgowdabidrupane4917 2 ปีที่แล้ว +5

    Awesome Vinay. 🙌

  • @acchu_ks
    @acchu_ks 2 ปีที่แล้ว +3

    Yes ಬ್ರೋ ಚಂದ್ರಮಾನ ಯುಗಾದಿ ಆಚರಿಸುತ್ತಾರೆ ಈ ಕಡೆ... ನಾವು kundapur 🔥

  • @gangamaninayak-ew7oe
    @gangamaninayak-ew7oe 2 ปีที่แล้ว +3

    ನಿನಗೆ ಊಟ ಕೊಟವರಿಗೆ ಕೊಟಿ ನಮನ 🙏🙏🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🙏

  • @easyrecipevlog
    @easyrecipevlog 2 ปีที่แล้ว +2

    ವಾವ್ ಸೂಪರ್ ಸರ್. ನಿಮ್ಮ ಧೈರ್ಯ ನಾ ಮೆಚ್ಚಲೇಬೇಕು. 👍🙏👏

  • @creative_psyche8046
    @creative_psyche8046 2 ปีที่แล้ว +5

    Idaralli yaradu tappilla kelavu Jana tumba hedarutare. Still you had good food thanks for That people .🙏🏻🙏🏻🙏🏻🙏🏻❤

  • @sunilshetty8585
    @sunilshetty8585 2 ปีที่แล้ว +1

    Impressed your kindness bro! The way you elaborated about food just wonderful! It's really typically mangalorean meals.....Melted many hearts bro. More ways to go and shine bravely.

  • @NuraSheikh.
    @NuraSheikh. 2 ปีที่แล้ว +1

    1st like .super 👌👌🥰🥰

  • @rajendramalnad4335
    @rajendramalnad4335 2 ปีที่แล้ว +10

    Superb Content....Never Before Ever After....💥💥💥

  • @balubelagavi177
    @balubelagavi177 2 ปีที่แล้ว +1

    ನಂಬಿಕೆ ಅನ್ನೊದು ಇವತ್ತಿನ ಯುಗದಲ್ಲಿ ಸತ್ತೊಗಿದೆ ಬ್ರದರ್ ಎಲ್ಲ ಕನ್ನಡಿಗರ ಮನಸ್ಸು ವಿಶಾಲವಾಗಿದೆ ಆದರೆ ನಂಬಿಕೆ ಪದ ಸತ್ತೊಗಿದೆ.

  • @SDRS134
    @SDRS134 2 ปีที่แล้ว +3

    Vlog Totaly different nice.

  • @sumalatha8479
    @sumalatha8479 2 ปีที่แล้ว +1

    Super vlog bro nimma vidiyo nodi tumba khushi aytu

  • @dineshbantwal1363
    @dineshbantwal1363 2 ปีที่แล้ว +1

    By Pass Rod bantwal yenkl uoru

  • @beautyofthenaturegardening7823
    @beautyofthenaturegardening7823 2 ปีที่แล้ว +3

    Super 👌👌 Stay blessed always 💐💐💐

  • @vlogswithsharu6194
    @vlogswithsharu6194 2 ปีที่แล้ว +3

    😍😍😍supar bro

  • @ka19peoples42
    @ka19peoples42 2 ปีที่แล้ว +4

    In mangalore celebrate yugadi as a 'BISU'..That is new calander start in mangalore

  • @PeAcE1774
    @PeAcE1774 2 ปีที่แล้ว +3

    Your concept is very interesting🙏keep doing

  • @dreamforhimalayan7950
    @dreamforhimalayan7950 2 ปีที่แล้ว +3

    What a content bro super brother wish you big success in your youtube journey

  • @ashwinsupashetty5936
    @ashwinsupashetty5936 2 ปีที่แล้ว +1

    Reyali supparr bro

  • @jyothimallesh
    @jyothimallesh 2 ปีที่แล้ว +2

    Nimma youtube channel ಬಹಳ ಎತ್ತರಕ್ಕೆ ಬೆಳೆಯುತ್ತೆ .👍👍👌🏼

  • @soumyakaliyoor6469
    @soumyakaliyoor6469 2 ปีที่แล้ว +1

    Namma maneyalloo hasidu bandavarige khanditha uoota kodteve..maanaveeyate yellaralloo idhe.aadre eegeega matra manege yaradru bandre bagilu tegeyoke bhaya.nimge uoota sikkidakke tumba khushiyaytu sir.

  • @ChowdappaylYlc-sn9xh
    @ChowdappaylYlc-sn9xh ปีที่แล้ว +1

    Hi 👋 bro wonderful blog keep it up

  • @ramyamoodbidri469
    @ramyamoodbidri469 2 ปีที่แล้ว +2

    ಯಾಕೋ ಗೊತ್ತಿಲ್ಲ ಈ ವಿಡಿಯೋ ನೋಡ್ಬೇಕಾದ್ರೆ ಕಣ್ಣಲ್ಲಿ ನೀರು ಬಂತು😔

  • @VijayKumar-pd5hf
    @VijayKumar-pd5hf 2 ปีที่แล้ว +2

    Nice vlog sir.good childrens

  • @iamharshetty
    @iamharshetty 2 ปีที่แล้ว +5

    1st time watch this content, just subscribed ❤‍🔥

  • @sp_nagu_ron
    @sp_nagu_ron 2 ปีที่แล้ว +1

    ನೀವು ಕೊನೆಯಲ್ಲಿ ಹೇಳಿದ ಸ್ಥಳ.. BC ರೋಡ್ ನಾವು ಚಿಕ್ಕವರಿದ್ದಾಗ ಅಲ್ಲಿಗೆ ಒಲಸೆ ಹೋಗಿ ಬದುಕುಳಿದ ಜಾಗ.. ನಾನು ಚಿಕ್ಕವನಿದ್ದಾಗ ಆಡಿ ಬೆಳೆದ ಜಾಗ... ಮತ್ತೆ ನೋಡಿ ತುಂಬಾ ಖುಷಿಯಾಯಿತು... ಸುಮಾರು 9ವರ್ಷದ ನೆನಪುಗಳು ನನ್ನ ಮನದ ಯಾವುದೊ ಮೊಲೆಯಿಂದ ಹೊರ ಬಂದತ್ತಾಯಿತು... ಮತ್ತು ನೀವು ಊಟ ಕೇಳುವ ರಿತಿ ತುಂಬಾ ಹಿಡಿಸಿದು ಸ್ವಲ್ಪ ನಾಚಿಕೆ ಸ್ವಭಾವ ಕಾಣಲಿಲ್ಲ...ವಿಡಿಯೋ ಚನ್ನಾಗಿ ಮಾಡುತ್ತೀರಿ 😊ಸ್ವಂತದ್ದಾಗಿರಲಿ ನಿನ್ನ ನಿರ್ಧಾರಗಳು, ನೋಡಿ ಸಹಿಸಲಾಗದ ಜಗದೊಳಗೆ, ಛಲತುಂಬಿರಲಿ ಮನದೊಳಗೆ, ಬುದ್ಧಿವಂತಿಕೆಯೇ ಬದುಕಿಗಾಸರೆ, ಸ್ನೇಹ ಪ್ರೀತಿಯೇ ಎಲ್ಲರ ಮನಸಿಗಾಸರೆ 👍🏻🥰
    ನನ್ನನ್ನು ಮಾತಾಡ ಬಯಸಿದರೆ instagram sp_nagu_ron 🙏🏻😊 ಒಳ್ಳೆದಾಗಲಿ

  • @SG-jh4yk
    @SG-jh4yk 2 ปีที่แล้ว

    ಸೂಪರ್ ಬ್ರೋ. ಒಂತರ ಚನ್ನಾಗಿದೆ ಈ ತರ !

  • @iSandeepAr
    @iSandeepAr 2 ปีที่แล้ว +4

    ಈ ವಿಡಿಯೋ ನೋಡ್ತಾಇರೋ ಟೈಮಲ್ಲಿ ನಂಗೆ ಫುಲ್ ಹಸಿವಾಗಿದೆ ನಿನ್ ಬೇರೆ ಊಟ ಆಯ್ತಾ ಅಂತ ಕೇಳ್ಬಿಟ್ಟೆ😞

    • @gubbicreations4679
      @gubbicreations4679  2 ปีที่แล้ว +2

      Banni ondsala nam ooru kade oota madstini💞

    • @iSandeepAr
      @iSandeepAr 2 ปีที่แล้ว +1

      @@gubbicreations4679 ❤

  • @Powersinger
    @Powersinger 2 ปีที่แล้ว +47

    Hats off to your guts bro

    • @gubbicreations4679
      @gubbicreations4679  2 ปีที่แล้ว +3

      Thanks for watching😍

    • @manjunathr887
      @manjunathr887 2 ปีที่แล้ว +2

      ANNA KELLUVUDAKE GUTS YAAKE
      KARUNNE ONDHU SAAKU.🧚‍♀️🧜‍♂️🧜‍♀️.

    • @Powersinger
      @Powersinger 2 ปีที่แล้ว +2

      @@manjunathr887 Anna needuvudakke karune beku... keluvudakke alla... Keluvudakke aparichitara bali Guts Beku guru...

    • @Powersinger
      @Powersinger 2 ปีที่แล้ว +2

      GUTS ANDARE DHAIRYA...

  • @LTkannadalearnandtry
    @LTkannadalearnandtry 2 ปีที่แล้ว +3

    ತುಂಬಾ ಒಳ್ಳೆ ಕಟೆಂಟ್ supper

  • @shivushivur8762
    @shivushivur8762 2 ปีที่แล้ว +6

    Super vinay k...
    Ide tara interesting contents madtiru
    Nam saport idde ide

  • @shefiqchappi3714
    @shefiqchappi3714 2 ปีที่แล้ว +3

    Nimma Aa Dairyakke .Mecchale Beku🔥🔥

  • @venugopal2851
    @venugopal2851 2 ปีที่แล้ว +6

    video doing well bro ❤🎉🎉
    from BELLARY

  • @merabharath3737
    @merabharath3737 2 ปีที่แล้ว +2

    Wish you all the best… i am sure you will reach top success soon…

  • @raghavendrahebbal4640
    @raghavendrahebbal4640 2 ปีที่แล้ว +3

    Nice bro olledagli 🥰🥰😍😍😘😘

  • @shekharshekhar3826
    @shekharshekhar3826 2 ปีที่แล้ว +1

    Super brother uta kottavarige danyavadagalu

  • @everythingyouneed4736
    @everythingyouneed4736 2 ปีที่แล้ว +3

    Spr bro...😍

  • @Dignityy_Official
    @Dignityy_Official 2 ปีที่แล้ว +2

    Love From Moodbidri.... Proud Moodbidrian❤️😌

  • @dailydoze2308
    @dailydoze2308 2 ปีที่แล้ว +4

    ❤❤super bro🔥✨

  • @VLOG_IN_KARNATAKA_31
    @VLOG_IN_KARNATAKA_31 2 ปีที่แล้ว +6

    Brother nange nin channel nivu sringeri vlogs inda nodtidini tumba esta aytu nivu madtirodu nanu nim Tara na madbeku anta ondu inspiration sikide love ❤️ u lot bruda keep going my aim is to travel world ❤️

  • @balachandra845
    @balachandra845 2 ปีที่แล้ว +2

    Super bro keep it up one day ur most successfully

  • @sujathamurali7048
    @sujathamurali7048 ปีที่แล้ว +1

    Sooper maga😂😂😊😊

  • @anithanagaraj8491
    @anithanagaraj8491 2 ปีที่แล้ว +2

    This is crazy😄… but nice try… stay blessed

  • @raghuappu2639
    @raghuappu2639 2 ปีที่แล้ว +2

    New trend guru👍👍👍

  • @SukanyaGowda
    @SukanyaGowda 2 ปีที่แล้ว +1

    Ir amcha beteklna ellad vans kenaga ontra hert aapundu😊

  • @sharathts1122
    @sharathts1122 2 ปีที่แล้ว +6

    10:00AM - waiting

  • @arunchittu9311
    @arunchittu9311 2 ปีที่แล้ว +7

    Chill bro 🔥❤❤
    Uta kottor drop kottor kone tanaka chanagirlilla 🙏🙏🙏

  • @msmalar
    @msmalar 2 ปีที่แล้ว +2

    Good work keep it up

  • @raviravikp9684
    @raviravikp9684 2 ปีที่แล้ว +1

    Adhru guru ninu..🔥🙏❤️...

  • @siyasheikh6335
    @siyasheikh6335 2 ปีที่แล้ว +2

    Chennagi uta maadi Vinay 😍😍

  • @topvideo3455
    @topvideo3455 2 ปีที่แล้ว +4

    Namma bantwala ❤️

  • @UBECChethanK
    @UBECChethanK 2 ปีที่แล้ว +6

    Nimma aghe confident irodhu eghe brother

  • @poojapooja9719
    @poojapooja9719 2 ปีที่แล้ว +2

    Super bro nim channel channagi beleli

  • @rameshteju404
    @rameshteju404 2 ปีที่แล้ว +3

    Mangalore ನಲ್ಲಿ ಊಟಕ್ಕೆ ಕೊರತೆ ಇಲ್ಲಾ Bro.. ಇದು banglore ಅಲ್ಲಾ.. ಇಲ್ಲಿ ಬಸ್ stop ನಲ್ಲಿ ದಿನ ಮಧ್ಯಾಹ್ನ ಊಟ ಬರುತ್ತದೆ ಇಲ್ಲಿನ nirgatikarige ಮತ್ತು beggers ಕೊಡಲು

  • @sanjayks1752
    @sanjayks1752 2 ปีที่แล้ว +29

    Great man you're experiencing all the facets of society.

  • @Kavitha_07
    @Kavitha_07 2 ปีที่แล้ว +5

    Food looks yummy 😋

    • @visheshsunny3455
      @visheshsunny3455 2 ปีที่แล้ว +1

      ನಮ್ಮನೆಗ್ ಒಂದಿನ ಊಟಕ್ಕೆ ಬಾ ಬಾರಪ್ಪ

  • @shivananddc1696
    @shivananddc1696 2 ปีที่แล้ว +1

    Supur.....sara

  • @raghuadishesh6587
    @raghuadishesh6587 3 หลายเดือนก่อน +1

    Very good attitude man. All the best to you.

  • @basavarajavlogs6526
    @basavarajavlogs6526 2 ปีที่แล้ว +3

    Supper bro keep top

  • @sugunashetty7125
    @sugunashetty7125 2 ปีที่แล้ว +1

    Yugadhiyannu..bisu parba antha chandramanayugadhi yandu acharisuthare

  • @krishnairaddiiraddi6623
    @krishnairaddiiraddi6623 2 ปีที่แล้ว +1

    So nice bro. Namgu chennagi anistu..

  • @SureshSuresh-rd6sp
    @SureshSuresh-rd6sp 2 ปีที่แล้ว +1

    Thulunadu brother,,its special ,enk madthu ista thulunadu

  • @manojag5552
    @manojag5552 2 ปีที่แล้ว +1

    Bro nivu yav action camera use madtira vlogging ge.

  • @abhishekav3373
    @abhishekav3373 2 ปีที่แล้ว +2

    All the best Bro😎✌️

  • @samiullakhansamiulla3225
    @samiullakhansamiulla3225 2 ปีที่แล้ว +3

    BRILLIANT .idea
    For .moving. episode.
    ...such a superior
    Art ....

  • @prakashm6450
    @prakashm6450 2 ปีที่แล้ว +3

    Superb bro

  • @purnachandra6986
    @purnachandra6986 2 ปีที่แล้ว +1

    Namma kannadigaru oota Kotte kodthare.asidvarige oota kodalla antha hege helalu saadya bro?

  • @shravanicollection
    @shravanicollection 2 ปีที่แล้ว +3

    Supar bro ✌⭐

  • @raguarjun2596
    @raguarjun2596 2 ปีที่แล้ว +2

    Supper brother 🙌

  • @manoharputtu4311
    @manoharputtu4311 2 ปีที่แล้ว +5

    Bro Agela Uta kelbardu bro avarge baya aguthe

  • @manjunathgshetty3481
    @manjunathgshetty3481 2 ปีที่แล้ว +1

    supr bro...

  • @musthafamoidin6086
    @musthafamoidin6086 2 ปีที่แล้ว

    Sir nim sumne tst madoda yarella utadalli hlp madtharamtha or bere endru??

  • @sumanthraju7992
    @sumanthraju7992 2 ปีที่แล้ว +5

    Super

  • @user-yv4wg6nz7i
    @user-yv4wg6nz7i 2 ปีที่แล้ว +4

    I'm from virajpet bro keep it up all the best 👍❤️

  • @shivakumarp3322
    @shivakumarp3322 2 ปีที่แล้ว +1

    a different feel good to see