ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಧನ್ಯವಾದಗಳು ಪರಮೇಶ್ವರ್ ಅವರಿಗೆ. ಕಲಾಮಾಧ್ಯಮ ಇಷ್ಟವಾಗದೇ ಇರುವುದಕ್ಕೆ ಕಾರಣಗಳೇ ಇಲ್ಲ. ಇದೊಂದು ಅದ್ಭುತ ಅನುಭವ. ಕನ್ನಡ ಚಿತ್ರರಂಗದ ಬಗ್ಗೆ ತಿಳಿದುಕೊಳ್ಳಲು ಇದಕ್ಕಿಂತ ಮುಖ್ಯವಾದ ವೇದಿಕೆ ಬೇರೊಂದಿಲ್ಲ. ಅದರಲ್ಲೂ ಭಾರ್ಗವ ಅವರು ಆಡುವ ಪ್ರತಿ ಮಾತೂ ಕೇಳಲು ಚೆಂದ. ತುಂಬಾ smart ಆಗಿ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ ತಮ್ಮ ಪ್ರತಿಭೆ ತೋರಿಸುವ anchor ಗಳಿಗಿಂತ ಮರೆಯಲ್ಲಿದ್ದುಕೊಂಡೇ ಅತಿಥಿಗಳಿಂದ ಸ್ವಾರಸ್ಯಕರ ವಿಷಯಗಳನ್ನು ಹೊರತೆಗೆಯುವ ನಿಮಗೆ ಅಭಿನಂದನೆಗಳು.
We all talk about rugged voice, base voice, kanchina kanta and all.. But folks who have listened to Vishwavijet will know what an impactful and tailor made villain voice for movies!!! He was also too good in his acting skills... Heard he got spoiled from my uncle and not sure how he died...! He should have been there to carry his Father's legacy!!!
ಸರ್, ಆಗಿನ ಕಾಲದ animal trainer ಗಳಾದ ಪುಲಿ ಗೋವಿಂದರಾಜು, ಜೇಮ್ಸ್, ನಜೀರ್ ರವರ ಬಗ್ಗೆ ಹೇಳಿ. ಹಾಗೆಯೇ ಕರ್ನಾಟಕ ಮೂಲದ animal trainers ಯಾರು ? ಯಾರು ಇದ್ದರು ? ಅದರ ಬಗ್ಗೆ ಸ್ವಲ್ಪ ಮಾಹಿತಿ ಕೇಳಿ.
*ನಾನು ಇಷ್ಟು ದಿನ ಹಿರಿಯ ನಿರ್ದೇಶಕರಾದ ಭಾರ್ಗವ ರವರ ಸಂದರ್ಶನವನ್ನು ಯಾವುದು ನೋಡಿರಲಿಲ್ಲ. ಇನ್ನು ಮುಂದೆ ನನಗೆ ಸಮಯ ಸಿಕ್ಕಾಗಲೆಲ್ಲಾ ಇವರ ಸಂದರ್ಶನವನ್ನು ನೋಡುತ್ತೇನೆ. ಇವರ ಮಾತುಗಳು ನೇರವಾಗಿ ಸ್ಪಷ್ಟವಾಗಿ ಇರುತ್ತವೆ ಯಾವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಳಗೆ ಒಂದು ಹೊರಗೆ ಒಂದು ಹೇಳುವ ಅಭ್ಯಾಸ ಇವರಿಗಿಲ್ಲ ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಾರೆ ಇವರ ಮಾತು ಕೆಲವರಿಗೆ ಮೆಣಸಿನಕಾಯಿ ಇಟ್ಟ ಹಾಗೆ ಆಗುತ್ತದೆ. ಒಂದು ಗಾದೆ ಇದೆ ಯಾರು ಬೆಣ್ಣೆ ತರಹ ಮೃದುವಾಗಿ ಮಾತನಾಡಿಸುತ್ತಾರೋ ಅವರ ಮೈಯೆಲ್ಲಾ ವಿಷ ತುಂಬಿರುತ್ತೆ. ನೇರವಾಗಿ ಕಡ್ಡಿ ಮುರಿದ ಹಾಗೆ ಮಾತನಾಡಿಸುವವರ ಹೃದಯ ಶುದ್ಧವಾಗಿರುತ್ತದೆ.*
kalamadhyama team- I enjoyed all your episodes. I live in Melbourne and it’s a treat to watch Bhargava’s commentary. However, please censor when Bhargava talks negative about other film industry personalities. It’s not good taste to critique others. It may be a opinion and should kept out of public domain. Cheers
ಹಾಯ್.... ಪರಮ್ sir and ಭಾರ್ಗವ sir. ನಾನು ತುಂಬಾ ದಿನಗಳಿಂದನು ಒಂದು ಮಾಹಿತಿ ಕೇಳಿ ಕೇಳಿ ಸಾಕಾಗಿದೆ sir but ನನಗೆ ಆ ಮಾಹಿತಿ ಕೇವಲ ಮರಿಚಿಕೆ ಆಗಿನೇ ಉಳಿದು ಹೋಗಿದೆ. ಏನೆಂದರೆ ಕನ್ನಡದಲ್ಲಿ ಪುಟಾಣಿ ಏಜೇಂಟ್ 123 And ಕಾಡಿನ ರಾಜ ಸಿನಿಮಾಗಳನ್ನು ಮಾಡಿದ Actor "ಮಾಸ್ಟರ್ ರಾಮಕೃಷ್ಣ " ಅವರ ಬಗ್ಗೆ ತುಂಬಾ ದಿನಗಳಿಂದನು ಕೇಳ್ತಾ ಇದ್ದೀನಿ ದಯವಿಟ್ಟು ಅವರ ಬಗ್ಗೆ ಮಾಹಿತಿ ಕೊಡಿ sir 🙏🙏🙏🙏
Uday kumar RajKUMAR Kalyana kumar ee kumara trayara background family career next generation bagge savistaaravaagi heli sir please Originally they were 3 superstars of kannada
Dear Param Sir, Our comments. Please excuse us. Bhargava Sir, some how managed not to overrun (spoil) the episode by not talking (mentioned) about the private matters of someone who has nothing to do with him. Please be careful because Bhargava Sir, has nothing to loose but your reputation will be at stake. Sometimes, like anybody else due to some excitement and greed of getting large number of viewers individuals publish some sensational (personal) news about others but actually they are NOT sensational at all in the first place and also may lead to lot of problems later.
@@raghu1131 Lo durabhimani gang na baddimagane. Elli kelo hoosey . Naanu yav gangigu seridavanalla. Nanu kevala avnarna film industry yalli yenendu karitare aa reethi karede. Avara hesaru naanu heliddu tappadare addana olle bhasheli helodanna kalithuko. Aa hesaru helida matrakke neenu nannanna yavudo gangige hakodanna bidu. Neenu heltirodu sari irabahudu aadre adanne olle reethi vykta padisu. Ellaru onde thara alla. Even I know about the false accusations on our Dr Rajkumar. I am not a believer of it. Don't categorize me to that shitty gang
Param avre, neevu obra bagge vishaya thilkobekadre, avra family members ne keli, Bhargav anthavrannu yaake keltheera?? Adu Sarina? How hurt the family members will be.
joe simon prabhakar team not good , they dont have kannada samskruti , they have bad habits , they spoil there life aswell as others life .. rajkumar vishnuvardhan are jems we should fallow there footsteps to prosper in life
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
ಧನ್ಯವಾದಗಳು ಪರಮೇಶ್ವರ್ ಅವರಿಗೆ. ಕಲಾಮಾಧ್ಯಮ ಇಷ್ಟವಾಗದೇ ಇರುವುದಕ್ಕೆ ಕಾರಣಗಳೇ ಇಲ್ಲ. ಇದೊಂದು ಅದ್ಭುತ ಅನುಭವ. ಕನ್ನಡ ಚಿತ್ರರಂಗದ ಬಗ್ಗೆ ತಿಳಿದುಕೊಳ್ಳಲು ಇದಕ್ಕಿಂತ ಮುಖ್ಯವಾದ ವೇದಿಕೆ ಬೇರೊಂದಿಲ್ಲ. ಅದರಲ್ಲೂ ಭಾರ್ಗವ ಅವರು ಆಡುವ ಪ್ರತಿ ಮಾತೂ ಕೇಳಲು ಚೆಂದ. ತುಂಬಾ smart ಆಗಿ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ ತಮ್ಮ ಪ್ರತಿಭೆ ತೋರಿಸುವ anchor ಗಳಿಗಿಂತ ಮರೆಯಲ್ಲಿದ್ದುಕೊಂಡೇ ಅತಿಥಿಗಳಿಂದ ಸ್ವಾರಸ್ಯಕರ ವಿಷಯಗಳನ್ನು ಹೊರತೆಗೆಯುವ ನಿಮಗೆ ಅಭಿನಂದನೆಗಳು.
ಭಾಗ೯ವ ಸರ್. ಸತ್ಯಹೇಳಿ ಅದಕ್ಕೆ ನಿಮ್ಮ ಎಪಿಸೋಡ್ ನೋಡ್ತೀರೂದು
Very well spoken barghav sir, and true talking on persons. 👏👏👍👍👌👌🙏🙏🙏🙏🙏
Frankly speaking,v true personality bhargava sir
We all talk about rugged voice, base voice, kanchina kanta and all.. But folks who have listened to Vishwavijet will know what an impactful and tailor made villain voice for movies!!! He was also too good in his acting skills... Heard he got spoiled from my uncle and not sure how he died...! He should have been there to carry his Father's legacy!!!
Who is ur uncle bro?
@6.00 you will get names
Bharghava sir naanu nimma abhimaani.Nimma life story, nimma hardwork, nimma nera nudi nanage ista.Nimma kathegalu super
ಸರ್ ನಿಮ್ಮ ಈ ಕೆಲಸಕ್ಕೆ ದೊಡ್ಡ ನಮಸ್ಕಾರ ಸರ್ ದಯವಿಟ್ಟು ವಿನೋದರಾಜ್ ಸರ್ ಅವರ ಜೊತೆ ಕೂಡ ಅವರ ಅನುಭವ ಗಳನ್ನು ಹಚ್ಚಿ ಕೊಳಲು ಅವಕಾಶ ಮಾಡಿಕೊಡಿ ಸರ್
Yes sir Vinod Raj bagge beku
True speaking sir..🙏
Param sir nimma kannada premakke nanna 🙏🙏🙏 .kalpana episode super.
ಸರ್, ಆಗಿನ ಕಾಲದ animal trainer ಗಳಾದ ಪುಲಿ ಗೋವಿಂದರಾಜು, ಜೇಮ್ಸ್, ನಜೀರ್ ರವರ ಬಗ್ಗೆ ಹೇಳಿ. ಹಾಗೆಯೇ ಕರ್ನಾಟಕ ಮೂಲದ animal trainers ಯಾರು ? ಯಾರು ಇದ್ದರು ? ಅದರ ಬಗ್ಗೆ ಸ್ವಲ್ಪ ಮಾಹಿತಿ ಕೇಳಿ.
Bhargava sir neevu satyavannu dairyavagi helteera
PARAM SIR PLEASE GIVE MORE INFORMATION ABOUT VISHWA VIJETHA SIR, DON'T MISS
ಕಲಾ ಕೇಸರಿ ಉದಯ್ ಕುಮಾರ್ ರವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ
🙏🙏🙏
ಇವ್ರ ಮೆಮೊರಿ ಪವರ್ ಸೂಪರ್ ಈ ಏಜ್ ಲಿ
Ambarish, Prabhakar, Shashikumar, Devraj, Jaggesh - Kannada dalli villains aagi entry kottu hero aadavaralli pramukharu...
Likes your direct speech .
Bhargav Sir, you have left out Great Rajanikanth who became Superstar after acting in Negative characters
Kalyanakumar bagged yavude smaraka mhithi needade, Tamil hero rajnikanth bagged mathadu estuenyaya,? Kalyanakumar uttamachitra galannu neediddaru avarabagge keelaginoduthiru vakannadigara abhimana sandeha yakkeàspadavannuntumaduthade
exactly
Very well spoken sir...
"Onde guri "movie super hit movie👍👍👍👍🙏🙏🙏
Namaste bargava sir.good speach
ನೇರ ನಡೆ ನುಡಿ ತುಂಬಾ ಚೆನ್ನಾಗಿದೆ 🙏🙏
ಒಳ್ಳೆ ಆಕ್ಟರ್ ನ ನೀವು ಏನು ತಳ್ಕೊಂಡು ಬರೋದು ಅವರೇ ಮುಂದೆ ಬರುತ್ತಾರೆ
Anyways Tiger Boss always no1 (A TO Z) actor,.......
Continue
In all field it is compulsory great sir
vinod raj interview maadi
Good information
ಇನ್ನೊಬ್ಬರು ಸಿನಿಮಾ ತಗೋಳಲ್ಲ ಅಂತೀರಾ ಆದರೆ ಬಂಧನ ನಾನೇ ಮಾಡಬೇಕಾಗಿತ್ತು ಯಾಕೆ ಹೇಳಿದ್ರಿ ಅದಕ್ಕೆ ಜನರಿಗೆ ಎರಡು ಮಾತುಗಳು ಇಷ್ಟ ಆಗಲ್ಲ
*ನಾನು ಇಷ್ಟು ದಿನ ಹಿರಿಯ ನಿರ್ದೇಶಕರಾದ ಭಾರ್ಗವ ರವರ ಸಂದರ್ಶನವನ್ನು ಯಾವುದು ನೋಡಿರಲಿಲ್ಲ. ಇನ್ನು ಮುಂದೆ ನನಗೆ ಸಮಯ ಸಿಕ್ಕಾಗಲೆಲ್ಲಾ ಇವರ ಸಂದರ್ಶನವನ್ನು ನೋಡುತ್ತೇನೆ. ಇವರ ಮಾತುಗಳು ನೇರವಾಗಿ ಸ್ಪಷ್ಟವಾಗಿ ಇರುತ್ತವೆ ಯಾವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಳಗೆ ಒಂದು ಹೊರಗೆ ಒಂದು ಹೇಳುವ ಅಭ್ಯಾಸ ಇವರಿಗಿಲ್ಲ ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಾರೆ ಇವರ ಮಾತು ಕೆಲವರಿಗೆ ಮೆಣಸಿನಕಾಯಿ ಇಟ್ಟ ಹಾಗೆ ಆಗುತ್ತದೆ. ಒಂದು ಗಾದೆ ಇದೆ ಯಾರು ಬೆಣ್ಣೆ ತರಹ ಮೃದುವಾಗಿ ಮಾತನಾಡಿಸುತ್ತಾರೋ ಅವರ ಮೈಯೆಲ್ಲಾ ವಿಷ ತುಂಬಿರುತ್ತೆ. ನೇರವಾಗಿ ಕಡ್ಡಿ ಮುರಿದ ಹಾಗೆ ಮಾತನಾಡಿಸುವವರ ಹೃದಯ ಶುದ್ಧವಾಗಿರುತ್ತದೆ.*
It's a warning to other people also how they need to be careful in their habits
🙏🙏🙏🙏🙏🙏
Watch Raghuram sir interview about Vishwa Vijeta all facts are there
kalamadhyama team- I enjoyed all your episodes. I live in Melbourne and it’s a treat to watch Bhargava’s commentary. However, please censor when Bhargava talks negative about other film industry personalities. It’s not good taste to critique others. It may be a opinion and should kept out of public domain. Cheers
ಹಾಯ್.... ಪರಮ್ sir and ಭಾರ್ಗವ sir.
ನಾನು ತುಂಬಾ ದಿನಗಳಿಂದನು ಒಂದು ಮಾಹಿತಿ ಕೇಳಿ ಕೇಳಿ ಸಾಕಾಗಿದೆ sir but ನನಗೆ ಆ ಮಾಹಿತಿ ಕೇವಲ ಮರಿಚಿಕೆ ಆಗಿನೇ ಉಳಿದು ಹೋಗಿದೆ.
ಏನೆಂದರೆ ಕನ್ನಡದಲ್ಲಿ ಪುಟಾಣಿ ಏಜೇಂಟ್ 123 And ಕಾಡಿನ ರಾಜ ಸಿನಿಮಾಗಳನ್ನು ಮಾಡಿದ Actor "ಮಾಸ್ಟರ್ ರಾಮಕೃಷ್ಣ " ಅವರ ಬಗ್ಗೆ ತುಂಬಾ ದಿನಗಳಿಂದನು ಕೇಳ್ತಾ ಇದ್ದೀನಿ ದಯವಿಟ್ಟು ಅವರ ಬಗ್ಗೆ ಮಾಹಿತಿ ಕೊಡಿ sir 🙏🙏🙏🙏
ಕಾಡಿನ ರಾಜ ಸಿನೆಮಾದಲ್ಲಿ ನಟಿಸಿರುವ Actor "ರಾಮಕೃಷ್ಣ ಹೆಗ್ಡೆ " ಅವರ ಬಗ್ಗೆ ದಯವಿಟ್ಟು ಸ್ವಲ್ಪನಾದ್ರೂ ಮಾಹಿತಿ ನೀಡಿ ಸರ್ 🙏🙏🙏🙏🙏🙏🙏🙏🙏🙏🙏🙏🙏🙏
Super
Please don't blame anybody for any body's rise or fall nobody is responsible for any body's rise or fall
Uday kumar RajKUMAR Kalyana kumar ee kumara trayara background family career next generation bagge savistaaravaagi heli sir please
Originally they were 3 superstars of kannada
Well said sir
Dr.Rajkumar ಬಗ್ಗೆ ವಿವರಗಳು 'Total kannada' ಎನ್ನುವ channel ನಲ್ಲಿ ಚೆನ್ನಾಗಿ ಮೂಡಿಬರುತ್ತಿದೆ ಆಸಕ್ತಿಯುಳ್ಳವರು ನೋಡಬಹುದು
Vaaman Rao and umesh interview
Belli kalungura sunil bagge video
🙏🙏
Namge old artist names ashtu gottirlilla nimminda namge artists name gottagthide param brother
Sir, neevu Hiriya nata Kalyan Kumar avara bagge keli sir😍😍😍
Burger was your talking is very nice
Please correct the spelling as Bhargava.
Sir MICO MANJUNATH avra bagge ondhu documentary maadiii....serial actor and rare film actor....from Yogesh Somvarpet....kindly ....thank you
I love mico manjunath too.
ಸಾರ್ ಯಾವಾಗಲೂ ತಾವು ಟೇ ಶರ್ಟ್ ಧರಿಸಿರುತ್ತೀರಿ, ಕಾರಣ ಏನಿರಬಹುದು, ಸುಮ್ಮನೆ ಕುತೂಹಲಕ್ಕಾಗಿ ಕೇಳಿದೆ
ಪ್ರತಿಕ್ರಿಯೆ ಮಾಡುವಾಗ, ಪೂರ್ವಾಗ್ರಹ ರಾಗಿರಬೇಡಿ,ತೀರಾ ಕೆಟ್ಟದಾಗಿರಬೇಡಿ, ಇದರಲ್ಲಿ ಕೆಲವರು ಪೂರ್ವಾಗ್ರಹ ಪೀಡೆಗಳಾಗಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ
sir nevu ellara bagge kevalvagi mathdtira avra family ge novaguthe
Aithappa chmacha thara edre ne ninge eshta
Vishvavijeta good actor & had strong voice like his father
But bad luck
7:16 mohanlal started as villain
Chiranjivi started as villain
Rajanikant started as villain
Kindly tell about Great Actor UDAYA KUMAR ''S son Vishwa
Career, how many years he was in cinema industry
Is he alive or not
About his family
He is great actor n not alive 👍🏻
@@vidyalokesh5926 sir you want information about Vishwa vijetha sir see the Raghuram youtube channel .
@@deepur7800 hi actually i replied to Chetan P👍🏻.. n i am already watching Raghu sir channel 👍🏻🙏🏻🌹
@@vidyalokesh5926 namaste 🙏 ok madam .💐
Nimma maathu amOgha matthu Sathya.,🙏🙏🙏🙏🙏
Interview baby Indira, baby rekha
ವಿನೋದ ರಾಜ್ಕುಮಾರ್ interview madi sir
Vinod Bhagavatr not ram Kumar
Putani ajent 123 film hero Karate ramakrishna bagge mahiti upload madi
Arjun sarja sir interview maadi sir
Sir please talk about Music director UpendraKumar......how good songs we are listening till now also composed by him....
Please Bargava sir
..
UDAY KUMAR SON VISHWA VIJETHA AVARA BAGGE MORE INFORMATION KODI,PARAM SIR, please don't miss
Sir.RR Channel nodi.
Vishwa Vejetha avarabagge
Full interview baruttide.
Raghuram avaru madiddare nodi
Dear Param Sir,
Our comments. Please excuse us.
Bhargava Sir, some how managed not to overrun (spoil) the episode by not talking (mentioned) about the private matters of someone who has nothing to do with him. Please be careful because Bhargava Sir, has nothing to loose but your reputation will be at stake. Sometimes, like anybody else due to some excitement and greed of getting large number of viewers individuals publish some sensational (personal) news about others but actually they are NOT sensational at all in the first place and also may lead to lot of problems later.
Experience
Yenta villan kuda hero agbodu annodakke tiger Prabhakar Sakshi 🐅 🐅
2:10 thumbnail details
Uday Kumar kalyana Kumar ra vara fmly bage video madi
Watch raghuram channel
ಭಾರ್ಗವ sir ಇತ್ತೀಚಿಗೆ ಯಾವ ಮೂವೀ ಡೈರೆಕ್ಷನ್ ಮಾಡಿದ್ದೀರಾ ಆತವ ಮಾಡ್ತಾ ಇಲ್ಲ
Vinod Rajkumar interview please
ಅವನ ನಿಜ ಹೆಸರು ವಿನೋದ ಭಾಗವತ ಕೂಸೇ,ಸಿನಿಮಾ ಹೆಸರು ವಿನೋದ ರಾಜ ಕಣೋ ಷಂಡ ರೋಗಿಷ್ಟ ಅತೃಪ್ತ ಆತ್ಮ ಗಳ ಗ್ಯಾಂಗ್ ನವನೇ.
@@raghu1131 Lo durabhimani gang na baddimagane. Elli kelo hoosey . Naanu yav gangigu seridavanalla. Nanu kevala avnarna film industry yalli yenendu karitare aa reethi karede. Avara hesaru naanu heliddu tappadare addana olle bhasheli helodanna kalithuko. Aa hesaru helida matrakke neenu nannanna yavudo gangige hakodanna bidu. Neenu heltirodu sari irabahudu aadre adanne olle reethi vykta padisu. Ellaru onde thara alla. Even I know about the false accusations on our Dr Rajkumar. I am not a believer of it. Don't categorize me to that shitty gang
Prabhakar sir kooda villain agi hero adru... neev adanna helbekittu sir🙏
Yaru yaro jote halagtare annodu sullu sir. Naav correct agi idre namma sutta mutta yare idru entore idru naav halagala, haaganta jotele serkondu kudisida takshna aa vyakti dodda mosagara agalla, and ade whysky, brandi, rum, badalu prabhakar avru poison kudisidre vishwa vijeth sir avru kudita idra?
Illi namma buddivantike namma jaanatana and namma grahike ashte mukhya. And idannella neevu dodda vyakti agi innobba dodda yvakti bagge matadle baradu, nimmanna nodi naavu kalitivi, adashtu olle vicharagalanna tilisi sir 🙏
Manushya andamele tappu madodu sahaja, ade taraha neevu madirtiri, adanna heloke yaradru bandre naavu adanna stop madtivi, coz neevella legends, nimmanna nodi nimma daarili naav barta idivi, so please hale vishaadada vicharavanna ivaga kedakabedi plzzzzz...
Olle vicharavanna janarige talupisi...🙏
100% neevu ಹೇಳಿದ್ದು ನಿಜ
TNX brother 💝
Param sir Practitioner Reiki Balakrishnan guruji avr bage interview madi
Yava film sir adu?
Prabkara avre jote
Vishwa vijeta sister clarity
Sir kindly interview Leelavathi madam and her son
Vishwa vijetha bagge interview madi
RR Channel nodi bro . Vishwa Vejetha avarabagge interview barttide
ಸರ್ ನೀವು ಇರೋ ಸತ್ಯ ಹೇಳಿ ಸರ್ ನಮ್ಗೆ ಗೊತ್ತಾಗೋದು ಹೇಗೆ ನೀವು ಹೇಳಿಲ್ಲ ಅಂದ್ರೆ
Vishwa chethana avru en agi dath adru hege heli sir🙏
Hi
Mad max all time hit film guru boss Mel Gibson 😎 madirodu 🔥
"ಫ್ಯೂರಿ ರೋಡ್" ಅಲ್ಲ ಗುರು ಅದು ಹಳೆ ಫಿಲ್ಮ್ ...mad max
@@aarthau8151 Guru Mel Gibson madide first mad max 1979 alli adune heliddu. Adu all time hit bari 300k$ haki 100 million $ most profitable Film
ನನ್ನ ಪ್ರಕಾರ ವಿಶ್ವವಿಜೇತ ಅವರು ಕಾಮಾಲೆ ರೋಗ ದಿಂದ ಸತ್ತ್ರು ಅಂಥಾ ಕೇಳ್ದೆ ಇದು ನಿಜವೇ
Nivu hellodu nija
@@girijap6663 hi
Param avre, neevu obra bagge vishaya thilkobekadre, avra family members ne keli, Bhargav anthavrannu yaake keltheera?? Adu Sarina? How hurt the family members will be.
Bhargava avaru kanda vishwavijeth antha episode, so no problem
Toger
ಪ್ರಭಾಕರ್ ಬಾಸ
joe simon prabhakar team not good , they dont have kannada samskruti , they have bad habits , they spoil there life aswell as others life .. rajkumar vishnuvardhan are jems we should fallow there footsteps to prosper in life
@@kishorekulkarni8258 Ninnantha namardha useless galige use illa
Lowde ivatthigu highest fanbase in Karnataka nam vishnu Dada
@@kishorekulkarni8258 Gowdru thunne unnu swalpa nadhru gandasthana barbahudhu 😂🤣 nin yav dagar abhimani adhre nangenu,smaraka horatadha photo kalsthini bandhu nan thunne chupthya 😂🤣
@@kishorekulkarni8258 International namardha ninu,nimappa hogi bale todkondu signalli ninthko 😂🤣
@@kishorekulkarni8258 Nin DP li iravnu international ha r national namardhana?😭
@@Hinduarmy777 ಅವರವರ ಭ್ರಮೆ ಗಳಲ್ಲಿ ಅವರವರು. 😄😄😄
8 min ildogtide videos, good navu TH-cam bittu tv nodbodu
what happened to vishwa vijetha?
satish old actor kannada ade kannu
ಉದಯಕುಮಾರ್ ಮಗ ಈಗ ಯಲ್ಲಿ ಇದ್ದಾರೆ ಎಂದು ತಿಳಿಸಿ ಕೊಡಿ 🙏
ಉದಯ ಕುಮಾರ್ ಮಗ ತಿರ್ಕೊಂಡಿದರೆ, ಅವ್ರ ಮಗಳು ಇದಾರೆ
@@vanethajayu3912 Vikram Uday Kumar iddare acted in Navagraha (2008) film first wife only one son
@@kishorekulkarni8258 yes
Udaykumar son vikram is alive
ಮಾ ರವೀಂದ್ರ
Ambi boss munde yarilla
Over acting madbedi..
.kala madyama davre.
..
Bhargava biyi bitre sullu helthaane,he is liar
U r dabbing daircter no use