Gangadhar was a handsome... actor in late 60s and early 70s...his voice was also mesmerising... Gejje pooje, sharapanjara, Seetha, Bhale adrushtavo adrushtha, aliya geleya...,Ranganayaki, munitaayi of katha sangama are some of his memorable movies
ನಮಸ್ಕಾರ ಮಂಜುನಾಥ್ ಅವರಿಗ ಗಂಗಾಧರ್ ಅವರ ಬಗ್ಗೆ ತಾವು ನೀಡಿರವ ಮಾಹಿತೆಗಳಿಗೆ ಧನ್ಯವಾದಗಳು ಬಾಂದವ್ಯ ಚಿತ್ರದ ಬಗ್ಗೆ ಆ ಚಿತ್ರದಲ್ಲಿ ಮತ್ತೊಂದು ಹಾಡು ಕದ್ದು ನೋಡುವೆ ಏಕೇ ಎಲೇ ಹೆಣ್ಣ ..... ಈ ಹಾಡ ನನಗೆ ತುಂಬಾ ಇಷ್ಟವಾದ ಹಾಡು ಅದಃ ಒಂದು ಆಗಿನ ಕಾಲದ ಜನಪ್ರಿಯ ಹಾಡು ತಮ್ಮ ವಾಕ್ಚಾತುರ್ಯ ಅದ್ಭುತ ಕಂಠ ಅಮೋಘ, ವಿವರಣೆ ಅತ್ಯುತ್ತಮ ಪಾಂಡಿತ್ಯ ಅಗಾಧ, ನೀವು ಕನ್ನಡದ ಆಸ್ತಿ ನಿಮ್ಮ ಭಾಷೆ ಅಮುಲ್ಯ.
ನಮಸ್ತೆ ಸಾರ್.. ನಾನು ಸಣ್ಣ ವಯಸ್ಸಿನಲ್ಲಿದ್ದಾಗ ಗಂಗಾಧರ್ ಅವರನ್ನು ಡಾ.ರಾಜ್ ಕುಮಾರ್ ರವರ ಸಹೋದರರು ಅಂದು ಕೊಂಡಿದ್ದೆ😊.. ಗಂಗಾಧರ್ ರವರ ಶರಪಂಜರ ಅಭಿನಯ ನೋಡಿ ಏಕೋ ಇಡಿಸಲ್ಲಿಲ್ಲ ಇಂದಿಗೂ ಸಹ..
Dear Sir, Gangadhar avra bahala movies nalli Bhale adrusthavo adrusta, Balu jenu kuda tumba memorable films because of songs. If you know about that incidents please tell us.
While thanking for the facts based information, I place my sincere appreciation for the magnificent singing in between... Gangadhar was also a highly talented actor....
At one point,you told the name of actor Dikki Madhavrao.Suddenly you switched over to name Nagappa.Let me know who is Nagappa ? I was not knowing that Gangadhar changed his name as Rajendra Kumar and Shrinath's earlier name was Narayanaswamy.Thanks for the information.
ಸಾರ್ ನಮ್ಮ ಸಂಗೀತ ನಿರ್ದೇಶಕರು: ವೆಂಕಟರಾಜು, ದಕ್ಷಿಣಾಮೂರ್ತಿ, ಶ್ಯಾಮಣ್ಣ ಇವರಬಗ್ಗೆ ಕಾರ್ಯಕ್ರಮ ನಡೆಸುಕೊಡಿ🙏ಇಂದು ನಮಗೆ ಹಳೆಚಿತ್ರಗಳು ನಮಗೆ ಜ್ಞಾಪಿಸೋದೇ ಹಾಡುಗಳು ... ಆಹಾಡನ್ನ ಸೃಷ್ಟಿಮಾಡಿದವರನ್ನ ಮರೆತಿದ್ದೇವೆ
He was very good actor., he was from tumkur, he acted in chowkadhadeepa, gejje pooje, Nanna thamma1969., see tha, uttara dakshina, sharapanjara., bandhavya, devaru kotta vara., Bangara da gudi, Aata hudugata, Ranganayaki, Bhakta prahlada, like this it continues., he did hero, villains mixed hero, side role, insignificant roles like that any how he died of diabetes and lost his eyes and died in sixty five age., he is in memory of lot of PreK Shaka Prabhu.,sothu geddavalu was a great hit.,
Gangadhar was not capable of doing action movies, comedy etc, same case with uday kumar, kalyan kumar etc unlike annavaru who could do any role with ease n hence he won the hearts of karnataka people
Gangadhar acted in fighting scenes in film Bhale Adhrushtavo Adhrushta and looked quite capable. And comedy scenes also used to be there in Gangadhar movies and he has done comedy scenes very well. You have commented without watching all of his movies it seems.
Sir, please mention about shara panjara and sing a song of that movie. Good👍 singer Gangadhar and kalpana acting memorable. We expected urvashi award for kalpana in that movie. But due to politics from andhra people it went to sharada of telugu actress
He was a good actor. But Gejje Pooje and Sharapanjara were disastrous for his image. The characters of Somu and Sateesh were very very bad. As a man I hated them. So no surprise that all women hated them too. I remember very clearly, women used to curse him in theaters during the screening of these two movies ( avarige shaapa haaktha idru) . Once his image was damaged, it was difficult to make a comeback.
Not a single word about Sharapanara, which is quite annoying. He too had a good run with Bhale Bhaskar, Sothu Geddavalu , and few other movies. Before presenting please make some thorough research. Please .
ಗ o ಗಾ ಧರ್ ರ ವ ರು ಟ್ರಾ ನ್ ಸ್ಪೋ ಟ್ ೯ ಕ o ಪ ನಿ ಯ ಲಾ ರಿ ಮಾ ಲಿ ಕ ರಾ ಗಿ ದ್ದ ರು ಎ o ಬ ವಿ ಷ ಯ ಆ ಕಾ ಲ ದ ಲ್ಲಿ ಕೆ ಲ ವ ರು ಹೇ ಳು ತ್ತಿ ದ್ದ ರು. ಲಾ ರಿ ಯಿ o ದ ಹ ಣ ವ ನ್ನು ಕ ಳೆ ದು ಕೊಂ ಡ ರು ಎ o ಬು ದು ನಿಜ ವೇ ತಿ ಳಿ ಸಿ.
ಸಾರ್ ಗಂಗಾಧರ್ ಮತ್ತು ಕಲ್ಪನಾ ಅವರು ಒಟ್ಟಿಗೆ ನಟಿಸಿದ ಎಲ್ಲ ಚಿತ್ರಗಳು ತುಂಬಾ ಚೆನ್ನಾಗಿದೆ ಕಥೆ ಕವನ ಹಾಡುಗಳನ್ನು ನೆನಪಿನ ಲಿ ಇರುವಂತಹ ಹಾಡು ಗಳು ಮೂಡಿಬಂದಿದೆ
ಕನ್ನಡದ ಸ್ಫುರದ್ರೂಪಿ ಹಾಗೂ ಉತ್ತಮ ನಟರುಗಳಲ್ಲಿ ಗಂಗಾಧರ್ ಒಬ್ಬರು. ಇವರ ಬಗ್ಗೆ ಸಂಚಿಕೆಗಳನ್ನು ಮಾಡುತ್ತಿರುವುದಕ್ಕೆ ಧನ್ಯವಾದಗಳು.
ಗಂಗಾಧರ್ ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಮಂಜುನಾಥ್ ಸರ್.
Sir ನೀವೂ ತುಂಬಾ ಚೆನ್ನಾಗಿ ಗಂಗಾಧರ್ ಅವರ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದೀರಿ. ಎಲ್ಲರ ಆಕ್ಟರ್ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದೀರಿ 🙏🙏🙏🙏👌👌👌👌
ಗಂಗಾಧರ್ ಮತ್ತು ಕಲ್ಪನಾ ಅವರು ತುಂಬಾ ಯಶಸ್ಸು ಕಂಡ ಜೋಡಿ. ಗೆಜ್ಜೆಪೂಜೆ ಸಿನೆಮಾ ಬಂದಮೇಲೆ ಗಂಗಾಧರ್ ಅವರಿಗೆ ಅಲಸೂರ್ ನಲ್ಲಿ ವಂದನಾ ಕಾರ್ಯಕ್ರಮ ಗೆ ನಾನು ಹೋಗಿದ್ದೆ.
ಸರಿ - ತಪ್ಪು. ... ತಿಳಿಸುತ್ತಿದ್ದಾರೆ ಅಂದರೆ .... ಕನ್ನಡ
ಜನಪ್ರಿಯತೆಗೆ ಸಾಕ್ಷಿ... ವಂದನೆಗಳು ಮಂಜುನಾಥ ಸರ್...
Gangadhar was a handsome... actor in late 60s and early 70s...his voice was also mesmerising... Gejje pooje, sharapanjara, Seetha, Bhale adrushtavo adrushtha, aliya geleya...,Ranganayaki, munitaayi of katha sangama are some of his memorable movies
ನಮಸ್ಕಾರ ಮಂಜುನಾಥ್ ಅವರಿಗ
ಗಂಗಾಧರ್ ಅವರ ಬಗ್ಗೆ ತಾವು ನೀಡಿರವ
ಮಾಹಿತೆಗಳಿಗೆ ಧನ್ಯವಾದಗಳು
ಬಾಂದವ್ಯ ಚಿತ್ರದ ಬಗ್ಗೆ ಆ ಚಿತ್ರದಲ್ಲಿ ಮತ್ತೊಂದು ಹಾಡು ಕದ್ದು ನೋಡುವೆ ಏಕೇ ಎಲೇ ಹೆಣ್ಣ .....
ಈ ಹಾಡ ನನಗೆ ತುಂಬಾ ಇಷ್ಟವಾದ ಹಾಡು ಅದಃ ಒಂದು ಆಗಿನ ಕಾಲದ
ಜನಪ್ರಿಯ ಹಾಡು
ತಮ್ಮ ವಾಕ್ಚಾತುರ್ಯ ಅದ್ಭುತ
ಕಂಠ ಅಮೋಘ, ವಿವರಣೆ ಅತ್ಯುತ್ತಮ
ಪಾಂಡಿತ್ಯ ಅಗಾಧ, ನೀವು ಕನ್ನಡದ ಆಸ್ತಿ
ನಿಮ್ಮ ಭಾಷೆ ಅಮುಲ್ಯ.
Gangadhar sir good actor i.like him vety much
ಜೇನು ದನಿಯ , ಸುಂದರ ಕಲಾವಿದ.
Gangadhar was handsome good vioce actor
ನಿಮ್ಮ ಒಳ್ಳೆಯ ಕೆಲಸಕ್ಕೆ ಧನ್ಯವಾದಗಳು ನೀವು ಕೊಡುವ ಎಲ್ಲ ಮಾಹಿತಿಗಳು ತುಂಬಾ ಚೆನ್ನಾಗಿದೆ
ಸಂಚಿಕೆ ಉತ್ತಮವಾಗಿ ಮೂಡಿ ಬಂದಿದೆ...🙏👌
Sir, your voice is superb. It's so beautiful. 👌👌Please continue your singing along with the episode.👍👍
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
Superb.... mahithi sir 🙏
Dhanyavadagalu sir🌾🙏🌾
Gangadhar is excellent actor. His movie sharapanjara is very nice.
ನಿಮ್ಮ ಧ್ವನಿ ಅದ್ಭುತವಾಗಿದೆ sir.
**** manjunath...sir neevu haleya haadugala ondu pada galannu kooda mareyalilav.sir....Wow...amooga....👌👌👌💚💛💜*****
ಧನ್ಯವಾದಗಳು ಸಾರ್
ಅತ್ಯುತ್ತಮವಾಗಿ ನಿರೂಪಣೆ ಮಾಡ್ಡಿದ್ದೀರ ಸಾರ್
ನಿಮ್ಮ ಕಂಠ ಬಹಳ ಚೆನ್ನಾಗಿದೆ ಅದ್ಬುತ ಗಾಯನ 🙏
Make a video on SAMPATH
ನಿಮ್ಮ ನಿರೂಪಣೆ ಸರಳವಾಗಿ ಮತ್ತು ನೋಡುಗರ ಅಭಿಪ್ರಾಯಗಳನ್ನು ಅಳವಡಿಸಿಕೊಂಡಿರುತ್ತೆ.. ವಂದನೆಗಳು
ನಿಮ್ಮ ಅನಿಸಿಕೆಗಳಿಗೆ ವಂದನೆಗಳು
Sir ninna nirupane thumpa channagide thanks sir.
**** yendu mareyada super..song....panchamaveda premadanaada......🎶🎶🎵🎵🎼🎼*****
Super
manjunath avare nimage yeshtu dhanyavaada heludru kammine innodu request thamma hadugalu amogha yella episode allu haadi pls
Sir Very melodious voice
Wonderful information on kannada film industry please bring in book format.
ನಿಮ್ಮ ಕಂಠ ಸುಮಧುರ ಸರ್
Thank you sir for good information
Your voice super sir
ಚನ್ನಗಿ ಮಾತಾಡ್ತಿರ ಹೇಗ್ ಹೆನರ್ಜಿ, ಎಲ್ಲರು ಫುಲ್ ವೀಕ್ಷಿಸುತ್ತಾರೆ
Henarji alla enerji
ನಿಮ್ಮ ಹಾಡುಗಾರಿಕೆ ಕಂಠ ಕೂಡ ತುಂಬಾ ಚೆನ್ನಾಗಿದೆ ಸರ್ , ನೀವು ಹರದನಹಳ್ಳಿ ಹತ್ತಿರದ ಹರಿಹರಪುರದವರಾ ಸರ್
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ನಮ್ಮ ಹರಿಹರಪುರ ಶೃಂಗೇರಿಯ ಹತ್ತಿರ ಇದೆ.
Nata. Gangadhar 👌👌👌star very beautiful ever green
ನಟ ಸತೀಶ್ ಅವರ ಈಗ ಎಲ್ಲಿದ್ದಾರೆ ಅಂತ ಗೊತ್ತಿದ್ದರೆ ದಯವಿಟ್ಟು ಅವರನ್ನು ಸಂದರ್ಶನ ಮಾಡೋಕೆ ಪ್ರಯತ್ನ ಮಾಡಿ ಹಾಗೂ ಒಂದ್ ಎರಡು ಸಂಚಿಕೆಗಳು ಮಾಡಿ ಮಂಜುನಾಥ್ ಸರ್ ಅವರಿಗೆ ನನ್ನ ಮನವಿ.
Chennai nallidaare.
Your good singer
Sir nim voice kuda thumba chenagide
Gangadhar sir is very beutiful
Sir tells about old actress Jayashree
Verygoodvoysbrothar
Super Sir chennagi vivarisiddira sir. Thanks 🙏🙇sir. Higene moonduvarisi sir. Edwin Israeli. Reena Dubai. And mysore
Thanx isreli kannadiga hagu reena dubai kannadatige
ನಮಸ್ತೆ ಸಾರ್..
ನಾನು ಸಣ್ಣ ವಯಸ್ಸಿನಲ್ಲಿದ್ದಾಗ ಗಂಗಾಧರ್ ಅವರನ್ನು ಡಾ.ರಾಜ್ ಕುಮಾರ್ ರವರ ಸಹೋದರರು ಅಂದು ಕೊಂಡಿದ್ದೆ😊..
ಗಂಗಾಧರ್ ರವರ ಶರಪಂಜರ ಅಭಿನಯ ನೋಡಿ ಏಕೋ ಇಡಿಸಲ್ಲಿಲ್ಲ ಇಂದಿಗೂ ಸಹ..
Aa paatrakke takkante avara abhinaya chennage ittu... Avara prema da hendatiyaagi natisidda adbuta nati.. Kalpanaarannu udaaseena maadi..tiraskarisuva ee gandana... Gangadhar paatra.. Aa kaalakke khanditaa namagyaariguu ishtavagiralilla..
Please tell about the life of s.janakamma legend singer
Definitely we will do sir.
But it will take some time.
Thanku sir good information about Gangadhar he was very good actor for kannada industry.
S. Ri manjunathsuper sir very nice talking
Nice voice sir🙏
Please tell about singer p.Susheela
ಚನ್ನಾಗಿ ಹಾಡುತಿರ
Nimma hadu keluvudakke p b Srinivas voice ide ,thumba chennagi haaduttheera
Dear Sir, Gangadhar avra bahala movies nalli Bhale adrusthavo adrusta, Balu jenu kuda tumba memorable films because of songs. If you know about that incidents please tell us.
ನಿಮ್ಮ ವಾಯ್ಸ್ ಸಖತ್
gangadar avara bagge tilisidakke danyavadagalu nemage sir nem voice kuda chenagide sir.
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು
ಸಾರ್, ನಿಮ್ಮ voice ತುಂಬಾ ಚೆನ್ನಾಗಿದೆ,ಸಾರ್ ನಮ್ಮ ಕನ್ನಡಕೆ ನಿಮ್ಮ voice ondukodege
Sir kalyan kumar avra bagge thilisikodabekagi vinanthi
While thanking for the facts based information, I place my sincere appreciation for the magnificent singing in between...
Gangadhar was also a highly talented actor....
At one point,you told the name of actor Dikki Madhavrao.Suddenly you switched over to name Nagappa.Let me know who is Nagappa ? I was not knowing that Gangadhar changed his name as Rajendra Kumar and Shrinath's earlier name was Narayanaswamy.Thanks for the information.
To know about Tagadooru Nagappa please watch our "cenema swaarasyagalu" episode # 46.
Thank you sir for watching and commenting.
ಮಂಜುನಾಥ್ ಸರ್, ನಿಮ್ಮ ಈ ವಿಡಿಯೋಗಳಿಗಾಗಿ ಧನ್ಯವಾದಗಳು. ದಯವಿಟ್ಟು ಪಿಬಿಎಸ್ ಅವರ ಬಗ್ಗೆ ಕೆಲ ಎಪಿಸೋಡ್ ಮಾಡಿ...
ಮುಂದೆ ಸಮಗ್ರವಾಗಿ ಮಾಡುತ್ತೇವೆ.
👍👍👍👍👌
Good video. But no mention about Gangadhar's popular film with Kalpana "Yaava janmada maithri".
This is the first episode.
One more epidode is yet to come. Please wait and watch sir.
Sir very good actors but ಗ್ರಹಚಾರ ಎಲ್ಲೋ ಹೋಯ್ತು
ಸಾರ್ ನಮ್ಮ ಸಂಗೀತ ನಿರ್ದೇಶಕರು: ವೆಂಕಟರಾಜು, ದಕ್ಷಿಣಾಮೂರ್ತಿ, ಶ್ಯಾಮಣ್ಣ ಇವರಬಗ್ಗೆ ಕಾರ್ಯಕ್ರಮ ನಡೆಸುಕೊಡಿ🙏ಇಂದು ನಮಗೆ ಹಳೆಚಿತ್ರಗಳು ನಮಗೆ ಜ್ಞಾಪಿಸೋದೇ ಹಾಡುಗಳು ... ಆಹಾಡನ್ನ ಸೃಷ್ಟಿಮಾಡಿದವರನ್ನ ಮರೆತಿದ್ದೇವೆ
Gangadhara olle kalavida
Sudarshan bagge kooda
Heli sir
ನಟವರ ಗಂಗಾಧರ,,,!!!!
Sir where is part 3
ನಾಳೆ ಬರುತ್ತದೆ ನೋಡಿ
Sir pl make program on ramgopal & srilalitha 2 forgotten Kannada actors
He was very good actor., he was from tumkur, he acted in chowkadhadeepa, gejje pooje, Nanna thamma1969., see tha, uttara dakshina, sharapanjara., bandhavya, devaru kotta vara., Bangara da gudi, Aata hudugata, Ranganayaki, Bhakta prahlada, like this it continues., he did hero, villains mixed hero, side role, insignificant roles like that any how he died of diabetes and lost his eyes and died in sixty five age., he is in memory of lot of PreK Shaka Prabhu.,sothu geddavalu was a great hit.,
K.d. nagappa bagge thilisi sir dikki madurao bagge thilisi plz
ಕೆಡಿ ನಾಗಪ್ಪ ಹಾಗು ಢಿಕ್ಕಿ ಮಾಧವರಾವ್ ಬಗ್ಗೆ ಈಗಾಗಲೆ ಸಂಚಿಕೆಗಳನ್ನು ಮಾಡಿದ್ದೇವೆ. (ಸಂಚಿಕೆ 46 ಮತ್ತು 54) ದಯವಿಟ್ಟು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ
Okay sir
👌sir
ಸಾರ್ ನಮ್ಮನ್ನು ನಮ್ಮ ಹಳೆಯ ಕಾಲಕ್ಕೆ ಕರೆದುಕೊಂಡು ಹೋಗ್ಬಿಟ್ರಿ, ನಿಮಗೆ ನನ್ನ ಧನ್ಯವಾದಗಳು
Well said sir...
Sir vadhiraj bhage informational
Sampath kumar (badavara bandhu , Raj kumar father) avara bagge video Maadi...
ಸಾಕಷ್ಟು ಮಾಹಿತಿ ಸಿಗುತ್ತಿಲ್ಲ.
ಪ್ರಯತ್ನ ಮಾಡುತ್ತಿದ್ದೇವೆ.
ಬಹುಶಃ ಗಂಗಾಧರ್ ಅವರ ಕಡೆಯ ಚಿತ್ರ ವಿಷ್ಣುವರ್ಧನ್ ಅವರ ಜೊತೆ ಕರ್ಣ ಚಿತ್ರ ಇರಬಹುದಾ
Aata hudugaata ansute or tiger prabhakar central rowdy irbodhu
@@naveenshekar3539
ಶ್ರೀ. ನಿಮ್ಮ ಊಹೆ ಕರಾರುವಾಕ್ಕಾಗಿದೆ, ೧೯೯೪ ನೇ ಇಸವಿಯಲ್ಲಿ ಬಿಡುಗಡೆಯಾದ
"" ಆಟ ಹುಡುಗಾಟ "" ವೇ ಅವರ ಕಟ್ಟಕಡೆಯ ಚಿತ್ರವಾಯಿತು. ವಂದನೆಗಳು.
🙏🙏🙏
@@nagarajann6204 🙏🙏 🙏 🙏 Thank you sir
Aata hudugatta. Around 1993-94. Raghavendra Rajkumar, Prema starrer.
Hariharapura , near koppa , i was there for 2 years
ಹೌದಾ...ಬಹಳ ಸುಂದರವಾದ ಸ್ಥಳ.
Am also from same place
Actor Arikesari avara bagge thilisi, Mithuna cinemadalli hero aagi Manjula avara jothe act madiddare
ಹರಿಹರಪುರ ಎಲ್ಲಿ ಬರುತ್ತೆ ಸರ್
ಶೃಂಗೇರಿಯ ಹತ್ತಿರ.
Harihara and hariharpura are different places I did not know. Thanks.
Koppa taluk, chickamaglur District.
Sir ram gobal yaru
13:50 - Jogi climax nenapige bantu...
Prem film nodirbeku...
ಹನುಮಂತಾಚಾರ್ ಕಂಪ್ಲಿ, ಬಗ್ಗೆಯೂ ತಿಳಿಸಿ.
Muttu ondu muttu chitradalli maadiruva Naayaki tandeya paatra shoochaneeya madabaeadittu gangadhar avru. Mattu karna chitradalli vishnu vardhan anna paatra saha beka bitti chitrisiddare
Sir rajanand actor bagge mahithi kodi next episode nalli
ನೆಕ್ಸ್ಟ್ ಎಪಿಸೋಡ್ ಗಂಗಾಧರ್ ಅವರನ್ನು ಕುರಿತ ಸಂಚಿಕೆ. ಮುಂದೆ ಮಾಡೋಣ ಸರ್.
Gangadhar was not capable of doing action movies, comedy etc, same case with uday kumar, kalyan kumar etc unlike annavaru who could do any role with ease n hence he won the hearts of karnataka people
Gangadhar acted in fighting scenes in film Bhale Adhrushtavo Adhrushta and looked quite capable. And comedy scenes also used to be there in Gangadhar movies and he has done comedy scenes very well. You have commented without watching all of his movies it seems.
Mayabazar Shakuni voice shastri avaradu
nim e accpted nature ...broad mind thumba esta aythu......
Sir, please mention about shara panjara
and sing a song of that movie. Good👍 singer
Gangadhar and kalpana acting memorable. We expected urvashi award for kalpana in that movie. But due to politics from andhra people it went to sharada of telugu actress
Sir nimma niroopane chennagidhe aadre main kathe bittu haadina thathparya, haagu nimma gayanada avashyakathe illa ankoltheeni, naavu sanksipthavaagi actor gangadhar avara bhagge heli andre cinema kathe helodhagali, neeve haaduvudu, pbs spb haage hadodhu bekagilla ansathe, neevu helbekagiddu maathra helidre saaku ansathe, bore hodeso niroopane indha eraderadu episode madbedi, nanna manassinalli iddadu heliddeeni, kshameyirali, ond episodalli obba kalavidhana erilathagalannu sakashtu chennagi helabahudu dhanya vaadagalu 🙏🙏🙏🙏
Nimma abhipraayakke dhanyavadagalu.
Idakke uttaravaagi mundina sanchikeyannu nodi sir.
Aadashtoo kannadadalli sandesha haakalu prayatnisi.
Adenoo kashtavalla.
ಭಕ್ತ ಕುಂಬಾರ ಚಿತ್ರ ದ ಪಾಂಡುರಂಗ ಪಾತ್ರ ವಹಿಸಿದ ರಮೇಶ್ ಬಗ್ಗೆ ವಿವರಣೆ ತಿಳಿಸಿ sir please.
ಇದೇ ಸರಣಿಯ 42 ನೆ ಸಂಚಿಕೆ ನೋಡಿ ಸರ್. ಈಗಾಗಲೇ ಅವರ ಬಗ್ಗೆ ಹೇಳಿದ್ದೇವೆ.
He was a good actor. But Gejje Pooje and Sharapanjara were disastrous for his image. The characters of Somu and Sateesh were very very bad. As a man I hated them. So no surprise that all women hated them too. I remember very clearly, women used to curse him in theaters during the screening of these two movies ( avarige shaapa haaktha idru) . Once his image was damaged, it was difficult to make a comeback.
Niu nadabrahmana anugrahi
ದಯವಿಟ್ಟು,ಒಮ್ಮೆ ಯಾರದೂ guruthiselledu ದೇವರಲ್ಲಿ ಬೇಡುve
???
Sharapanjara bagge yake matadulla manjanna???
Idu modalane sanchike.
Innoo ondu sanchike barutte.
Acoter manu bhagi
This is repeatation of 1 St episode only pls don't waste our time sir
Ram gopal yaaru...
ಎರಡು ಕನಸು ಚಿತ್ರದಲ್ಲಿ ಮಂಜುಳಾ ಅವರ ಪತಿ.
Gangadhar avaru avakasha kaledu kollalu karana Rajkumar gang. Jana Avaranna next Rajkumar anta karita iddaru. Adakke avaranna matta hakudru. Ade tara Vishnuvardhan avarigu hage hagittu. Adare Dada este adru Simha, Phoneix tara eddu bandru.Gandada gudi ada mele
Rajkumar torida Jana Kurudu. Puttanna Avaru satta ada ghatane nodidre ella gottagutte
Nimma taunyadalli niu henmakkala jate cinema bahala noduttiddri alla Manjanna?
ಖಂಡಿತಾ ಇಲ್ಲ ಸರ್. ನಾನು ಒಬ್ಬನೇ ಸಿನೆಮಾ ನೋಡಿರುವುದೇ ಹೆಚ್ಚು. ಅದು ಅಭ್ಯಾಸವಾಗಿ ಹೋಗಿತ್ತು.
ಏಕಾಂತ ನನಗೆ ಪ್ರಿಯವಾದದ್ದು.
Mr manjunath is a gentleman. How you can question him like this?
It's better to avoid narrating movie story.
Shut ur mouth,get lost
U
Not a single word about Sharapanara, which is quite annoying. He too had a good run with Bhale Bhaskar, Sothu Geddavalu , and few other movies. Before presenting please make some thorough research. Please .
It is not a complete episode.
Wait for the next part.
Patience please...wait and watch further episodes..
Taali davanu baaliyaanu
ಗ o ಗಾ ಧರ್ ರ ವ ರು
ಟ್ರಾ ನ್ ಸ್ಪೋ ಟ್ ೯ ಕ o ಪ ನಿ ಯ
ಲಾ ರಿ ಮಾ ಲಿ ಕ ರಾ ಗಿ ದ್ದ ರು
ಎ o ಬ ವಿ ಷ ಯ ಆ ಕಾ ಲ ದ
ಲ್ಲಿ ಕೆ ಲ ವ ರು ಹೇ ಳು ತ್ತಿ ದ್ದ ರು.
ಲಾ ರಿ ಯಿ o ದ ಹ ಣ ವ ನ್ನು
ಕ ಳೆ ದು ಕೊಂ ಡ ರು ಎ o ಬು ದು
ನಿಜ ವೇ ತಿ ಳಿ ಸಿ.
Blade Raaja
Nimma parichaya maadikondiddakke dhanyavaadagalu.
Nimmadu yaava blade company? Hesaru enadru idre heli...!
@@manjunathhs4461 ಸರಿಯಾಗಿ ಉತ್ತರ👌
Bombat answer Manjunath avre.. Ivrella swanta enuu saadhisolla...olledannu kandre.. Kelidre sahisolla..
Intahavarige neevu react maadade iruvudu olleyadu..
ಯಾಕಣ್ಣ ಮುನಿಸ್ವಾಮಿ ಹಿಂಗ ಎಲ್ಲಾರ ಮುಂದೆ ಮುನಿಸಿಕೊಂಡು ಏನ್ ಸಾದನೆ ಮಾಡ್ತೀರ