ಸುಗ್ಗಿ ಸಿನಿಮಾ ನಂತರ ನನ್ನ ಹಂಸಲೇಖ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು.. | S Mahendar Interview Part 14

แชร์
ฝัง
  • เผยแพร่เมื่อ 3 ธ.ค. 2024

ความคิดเห็น • 166

  • @anilplw
    @anilplw 3 ปีที่แล้ว +72

    ಸುಗ್ಗಿ ಚಿತ್ರ ಸಂಪೂರ್ಣ
    ಸಿದ್ಧವಾಗಿದ್ದರೆ ಚಿತ್ರಮಂದಿರದಲ್ಲಿ ಸಾಧ್ಯವಾಗದಿದ್ದರೆ
    Ott ನಲ್ಲಿ ಬಿಡುಗಡೆ ಮಾಡಿದರೆ ಪ್ರೇಕ್ಷಕರಿಗೆ ನೋಡುವ ಭಾಗ್ಯ ಸಿಗುತ್ತೆ

  • @shashi_vardhan-as1
    @shashi_vardhan-as1 3 ปีที่แล้ว +20

    ನಾನು ಸುಗ್ಗಿ ಚಿತ್ರದ ಅಭಿಮಾನಿ, ಅದರ ಹಾಡುಗಳು ನನ್ನ ಎದೆ ಬಡಿತವೆ ಹೌದು, ಇಂದಿಗೂ ಅದರ ಹಾಡುಗಳು ನನ್ನ ಮೊಬೈಲ್ ಲಿ ನನ್ನ ಜೊತೆಯಲೇ ಇವೆ, ಬಹಳ ಅನುಭವಿಸಿ ಕೇಳುತ್ತೆನೆ, evergreen songs, ಆ ಸುಗ್ಗಿ ಗಾಗಿ ಇನ್ನೂ ಕಾಯುತ್ತೆವೆ, Love you #Hamsalekha and #Mahendar sir, we are waiting long

  • @vinodkumarvinnu202
    @vinodkumarvinnu202 3 ปีที่แล้ว +34

    ಎಸ್.ಮಹೇಂದರ್ & ಎಸ್.ನಾರಾಯಣ್ ಕನ್ನಡ ಚಿತ್ರರಂಗದ ಎರಡು ಕಣ್ಣುಗಳು ಎಂದರೆ ತಪ್ಪಾಗಲಾರದು...
    👍👍👍

    • @shyam2k111
      @shyam2k111 3 ปีที่แล้ว +3

      ಎಸ್ ನಾರಾಯಣ್ ? ಆಹಾ .. ಕಾಮೆಡಿ. ಅವ್ರು ಭಾರ್ಗವರ ಶಿಷ್ಯರು, ಶಿಸ್ತಿನ ನಿರ್ದೇಶಕ. ಆದ್ರೆ ಬಹುಪಾಲು ಅವ್ರು ಬೇರೆ ಚಿತ್ರಗಳಿಂದ ಪ್ರೇರಿತರಾದ ನಿರ್ದೇಶಕ.

  • @shailajav3675
    @shailajav3675 3 ปีที่แล้ว +13

    Mahender sir very good morning. ಸುಗ್ಗಿ ಚಿತ್ರದ ಬಗ್ಗೆ ನಿಮ್ಮ ವಿವರಣೆಯನ್ನು ಕೇಳಿ ತುಂಬಾ ರೋಚಕ ಅನುಭವ ಆಯ್ತು. ನೀವು ತುಂಬಾ ನ್ಯಾಚುರಲ್ಲಾಗಿ ಸತ್ಯ ನುಡಿದಿದ್ದೀರಿ ಸರ್. ನಿಮ್ಮ ಈ ಸದ್ರುಡ ಸ್ವಭಾವ ನಮ್ಮಂತಹ ಅಪ್ಪಟ ಅಭಿಮಾನಿ ಬಳಗವನ್ನು ಹೆಚ್ಚು ಹೆಚ್ಚಾಗಿ ಹೊಂದಿರುವವರು ನೀವು ಸರ್. ಸುಗ್ಗಿ ಚಿತ್ರ ಈಗಲಾದರೂ ರೀಲೀಸ್ ಮಾಡಬಹುದಲ್ಲ ಸರ್. ಅದೇನೆ ಇರಲಿ ಮಹೇಂದರ್ ಸರ್. ಈ ಮುಂದಿನ ದಿನಗಳಲ್ಲಿ ನಿಮಗೆ ಬಹು ದೊಡ್ಡ ಪ್ರಾಜೆಕ್ಟ್ ಇರುವ ಹಂಸಲೇಖ ರವರೊಂದಿಗೆ ಇನ್ನಷ್ಟು ಸಿನಿಮಾಗಳನ್ನು ದಯಪಾಲಿಸು ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

    • @sureshbm7136
      @sureshbm7136 3 ปีที่แล้ว

      ಕೆಟ್ಟು ಕೊಳೆತು
      ಹೋಗಿರುವ ಅಡಿಗೆ ಬೇಕೇ,,,

  • @geneliariteish8905
    @geneliariteish8905 3 ปีที่แล้ว +22

    ಮಹೇಂದರ್ ಅವರ ಮಾತುಗಳನ್ನು ಕುತೂಹಲ ಮತ್ತು ಅಚ್ಚರಿಯಲ್ಲಿ ಕೇಳುತ್ತಿರೋ ಶ್ರೀಧರ ಸರ್ ಅವರನ್ನ ನೋಡೋದೆ ಒಂದು ಖುಷಿ ಬಿಡಿ 😇😇😇

  • @MANJUshetty597
    @MANJUshetty597 3 ปีที่แล้ว +16

    ಬೆಳ್ಳಿಯ ಮೋಡಾ... ಅಲ್ಲಿ ಬೆಳ್ಳಕ್ಕಿ ನೋಡಾ... 😊👌👌👌👌👌🌹💐🙋‍🎹🙋‍♂️ ನಂಗೆ ಕೊಡಗಿನ ಕಾವೇರಿ song ಇಷ್ಟಾ 🌹💐

  • @n.k.murthy88
    @n.k.murthy88 3 ปีที่แล้ว +8

    ಹಿರಿಯ ಸಿನಿಮಾ ಪತ್ರಕರ್ತರಾದ ಶ್ರೀ ಎನ್. ಎಸ್. ಶ್ರೀಧರಮೂರ್ತಿಯವರಿಗೆ ಚಿತ್ರರಂಗದ ಬಗ್ಗೆ ಅಪಾರ ಜ್ಞಾನವಿದೆ. ಸಂದರ್ಶಿತರಿಗೆ ಕಿರಿಕಿರಿಯನ್ನುಂಟುಮಾಡದೆ ಸಂದರ್ಭೋಚಿತವಾಗಿ ಬಹಳ ಸೌಜನ್ಯತೆಯಿಂದ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆಯುತ್ತಾರೆ.

  • @mallipowerstar8944
    @mallipowerstar8944 3 ปีที่แล้ว +17

    I love total Kannada TH-cam channel... please bring Hamsalekha Sir for interview...

    • @TotalKannadaMedia
      @TotalKannadaMedia  3 ปีที่แล้ว +2

      ಹಂಸಲೇಖ ಅವರ ಸಂದರ್ಶನ ಮಾಡಲು ನಮಗೂ ಬಹಳ ಆಸೆಯಿದೆ. ಅವರು ಸಂದರ್ಶನಕ್ಕೆ ಒಪ್ಪಿದರೆ ಖಂಡಿತ ಮಾಡುತ್ತೇವೆ.

    • @mallipowerstar8944
      @mallipowerstar8944 3 ปีที่แล้ว +1

      @@TotalKannadaMedia Thank you 🙏 for your response let more and more episodes come from you 👍🙏

  • @sunilkumarb5574
    @sunilkumarb5574 3 ปีที่แล้ว +3

    ಈ ಎರಡು ಸಂಚಿಕೆಗಳು, ಅತಿ ರೋಚಕವೆನಿಸಿತು.
    ಟೋಟಲ್ ಕನ್ನಡಕ್ಕೆ ನನ್ನ ಧನ್ಯವಾದಗಳು.

  • @srinidhiacharyasr8956
    @srinidhiacharyasr8956 3 ปีที่แล้ว +5

    One small request ..!
    If possible please release the movie Suggi.
    S Mahendar sir you are really great.
    Hamsalekha sir you are true legend

  • @dboss8372
    @dboss8372 2 ปีที่แล้ว +1

    ಮಹೇಂದರ್ ಸರ್ ನಿಮ್ಮ ಮಾತುಗಳೇ ಫಿಲಂ ನೋಡಿದ ರೀತಿ ಅನುಭವ ಆಗುತ್ತೆ ಸರ್ 🙏💐💐💐

  • @depaktej3542
    @depaktej3542 3 ปีที่แล้ว +2

    ಸುಗ್ಗಿ song's ಮಾತ್ರ ಹಬ್ಬ.. ಹಬ್ಬ..
    Super songs sir..

  • @chethanaj302
    @chethanaj302 3 ปีที่แล้ว +4

    Super hit songs ಸುಗ್ಗಿ

  • @geneliariteish8905
    @geneliariteish8905 3 ปีที่แล้ว +24

    ಹಂಸಲೇಖರ ೧೦೦ ಎಪಿಸೋಡುಗಳ ಸಂದರ್ಶನ ಮಾಡಲು ಯೋಗ್ಯ ವ್ಯಕ್ತಿ ಎಂದರೆ ಅದು ಶ್ರೀಧರ ಮೂರ್ತಿಗಳು ಮಾತ್ರ. ಹಲವು ಯೂಟೂಬ್ ಚಾನಲ್ ಗಳಲ್ಲಿ ಹಲವಾರು ಸಂದರ್ಶನಗಳನ್ನು ನೋಡಿದ್ದೇನೆ, ಆದರೆ ಶ್ರೀಧರ ಮೂರ್ತಿಗಳ ಹಾಗೆ ಮಾಗಿದ ಮತ್ತು ನಲ್ಮೆಯಿಂದ ಸಂದರ್ಶನ ಮಾಡುವುದ ನೋಡೋದೆ ಚಂದ. ದಯವಿಟ್ಟು ಟೋಟಲ್ ಕನ್ನಡ ತಂಡ ಹಂಸಲೇಖರ ಸಂದರ್ಶನ ಮಾಡಿ.

    • @raghavendramc6964
      @raghavendramc6964 3 ปีที่แล้ว +2

      ಹೌದು ಹಂಸಲೇಖರ 100 ಎಪಿಸೋಡ್ ಬೇಕೇ ಬೇಕು

    • @geneliariteish8905
      @geneliariteish8905 3 ปีที่แล้ว

      @@raghavendramc6964ಟೋಟಲ್ ಕನ್ನಡ ತಂಡ ಹಂಸಲೇಖರ ಸಂದರ್ಶನ ಮಡಲು ಸಿದ್ಧರಾಗಿದ್ದಾರೆ ಎನ್ನುವುದು ನನ್ನ ನಂಬಿಕೆ. ಆದರೆ ಹಂಸಲೇಖರು ಇದಕ್ಕೆ ದೊಡ್ಡ ಮನಸ್ಸು ಮಾಡಿ ಒಪ್ಪಬೇಕು.

    • @raghavendramc6964
      @raghavendramc6964 3 ปีที่แล้ว +1

      @@geneliariteish8905 ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಬರುತ್ತಾರೆ ಎಂಬ ನಂಬಿಕೆ ಇದೆ, ಆದರೆ ಪ್ರಯತ್ನ ಬೇಕಷ್ಟೇ

  • @deepthirao164
    @deepthirao164 3 ปีที่แล้ว +12

    I was eagerly waiting for this episode for the past 2 days. It's 2 am in USA and I still watched it soon as the notification came about this new episode.
    Unfortunate that such a labor of love didn't see a release back in the day.
    Please do release it in OTT now.

    • @geneliariteish8905
      @geneliariteish8905 3 ปีที่แล้ว +1

      Feel so happy to see Hamsalekha fans living everywhere in the world.

    • @lokibhima5614
      @lokibhima5614 10 หลายเดือนก่อน

  • @ManjuManju-le3pb
    @ManjuManju-le3pb 2 ปีที่แล้ว +1

    ಸರ್ ಸುಗ್ಗಿ ಫಿಲಂ ರಿಲೀಸ್ ಮಾಡಿ ನಾವು ನೋಡುವುದಕ್ಕೆ ಹಂಬಲಿಸುತ್ತಿದ್ದೇವೆ ಈ ಸಿನಿಮಾದ ಹಾಡುಗಳು ನಮಗೆ ತುಂಬಾ ಇಷ್ಟ ಮತ್ತೆ ಮತ್ತೆ ಕೇಳುವ ಹಂಬಲ ಈ ಸಿನಿಮಾದ ಹಾಡುಗಳು ನಾವು ಪದೇ ಪದೇ ಕೇಳುತ್ತಿರುತ್ತೇವೆ ಎಷ್ಟು ಸಲ ಕೇಳಿದರೂ ನಮಗೆ ಬೇಜಾರಾಗಲ್ಲ ಮತ್ತೆ ಮತ್ತೆ ಕೇಳುವ ಹಂಬಲ ಈ ಸಿನಿಮಾದ ಹಾಡುಗಳು ಎಷ್ಟು ಚೆನ್ನಾಗಿದೆ ಇನ್ನು ಸಿನಿಮಾ ಇನ್ನು ಎಷ್ಟು ಚೆನ್ನಾಗಿರಬಹುದು ಸಿನಿಮಾ ರಿಲೀಸ್ ಆಗುವ ಪ್ರಯತ್ನ ನಡೆದರೆ ಚೆನ್ನಾಗಿರುತ್ತದೆ 🙏🙏🙏👌👌

  • @shrikkoppal5512
    @shrikkoppal5512 3 ปีที่แล้ว +2

    ಸುಗ್ಗಿ Tital song super

  • @bhavyabhavya2068
    @bhavyabhavya2068 3 ปีที่แล้ว +5

    Suggi movie songs all super duper sir suvvi suvvi suvvalaali sooji malle chucchalale

  • @raveeshcreations
    @raveeshcreations 2 ปีที่แล้ว +2

    Sir please i beg you please tell Mahendar sir or Hamsalekha sir to release the film on OTT. Please it is my humble request. This story was goosebumps to me personally, songs are ultimate. I am hardcore fan of Hamsalekha sir. Kindly release this film on OTT (Suggi)

  • @akshaykeerthi5416
    @akshaykeerthi5416 3 ปีที่แล้ว +5

    ಸುಗ್ಗಿ Amazon ಚಾನಲ್ ಲಿ ರಿಲೀಸ್ ಮಾಡಿ
    ತುಂಬಾ ಎಫರ್ಟ್ ಹಾಕಿದ್ದೀರಾ
    ಒಳ್ಳೇದು ಆದ್ರೂ ಹಾಗಬಹುದು

  • @UmeshGuruRayaru
    @UmeshGuruRayaru 3 ปีที่แล้ว +2

    Very Interesting Episode. Next Episode naale ne Upload maadi Sir. Two days ge ondh Episode beda Sir. Saadhya aadhre OTT li aadhru Movie na Release maadi Sir. Praamanika Prayathna Yaavathu Solbaardhu, Saaybardhu annodhashte namma Anisike Sir.

  • @kumark6588
    @kumark6588 3 ปีที่แล้ว +2

    Nimgiro olle manasigge olledageaguthe bidi sir...

  • @MANJUshetty597
    @MANJUshetty597 3 ปีที่แล้ว +8

    ಸರ್ ನಾನು ಹಂಸಲೇಖ ಸರ್ no 1 ಫ್ಯಾನ್ ಸರ್ 💐🌹 ಬ್ರಹ್ಮ ಸಂಗೀತಕ್ಕೆ ಅಂತಾ ಸೃಷ್ಟಿ ಮಾಡಿರೋ ಅತ್ಯದ್ಬುತ ಜೀವ ಅದು....🙋‍ಪ್ರೀತ್ಸೇ backround music ಈಗಲೂ ಕೇಳಿದಾಗ ಇಡೀ ದಿನಾ ಅದೇ ಹ್ಯಾಂಗ್ ಓವರ್ ನಲ್ಲೆ ಇರ್ತೀನಿ ಸರ್ 🙋‍♂️

  • @ravicn3274
    @ravicn3274 3 ปีที่แล้ว +3

    ಸರ್ ದಯವಿಟ್ಟು ಚಲನಚಿತ್ರವನ್ನು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆ ಮಾಡಿ

  • @ananddoddapalya
    @ananddoddapalya ปีที่แล้ว +2

    ಸರ್ ರಿಲೀಸ್ ಮಾಡಿ... ಇದು ಕನ್ನಡದ ಹಾಗೂ ಕರ್ನಾಟಕ ಸಂಸ್ಕೃತಿಯ ಹೆಮ್ಮೆ ಸಿನಿಮಾ ಅದಕ್ಕಾದ್ರೂ ದಯವಿಟ್ಟು ರಿಲೀಸ್ ಮಾಡಿ 🙏

  • @kumarkumi3335
    @kumarkumi3335 2 ปีที่แล้ว

    ನಿಮ್ಮ ಮಾತುಗಳು ಅದ್ಭುತ ಸರ್ 🌹🌹🌹🙏🙏🙏

  • @sanjaysanju9492
    @sanjaysanju9492 3 ปีที่แล้ว +1

    Sir...pzzzz nimge tumba Andre tumbaaaaa request madta idini...""Suggi""movie na release Madi..abimanigalagi navu support madtivi...
    Hamsalekha sir Nim kanasu Suggi movie....pzzzz istu chennagi iro movie navu nodlebeku......

  • @karegowdar6664
    @karegowdar6664 2 ปีที่แล้ว

    ಟೋಟಲ್ ಕನ್ನಡ ಚಾನಲ್ ಗೆ ನನ್ನ ನಮನಗಳು 🙏
    ಅತ್ಯದ್ಭುತವಾದ ಸಂದರ್ಶನ
    ಆರತಿ ಮೇಡಂ ಅವ್ರ ಸಂದರ್ಶನ ಮಾಡಿ ಗುರುಗಳೇ 🙏🙏

  • @jagadishindia007
    @jagadishindia007 3 ปีที่แล้ว +1

    Hamsalekha sir is grt🙏

  • @dilipkumardilip9146
    @dilipkumardilip9146 2 ปีที่แล้ว

    Such a mind-blowing explanation S Mahendar sir

  • @lokeshklokeshk3739
    @lokeshklokeshk3739 3 ปีที่แล้ว +5

    Sir nimge request madtini, pls hamsaleka sir ge heli bidugade madi, sir nija nanu estu dina a move heroin father death admele avr shuting ninthoytu andkondidde, pls sencer agidre bidugade madi navu songs nodakaddru nodtivi pls replay madlebeku eduke.

  • @basanthkumark7831
    @basanthkumark7831 3 ปีที่แล้ว +1

    Plss release in ott ಪ್ಲಾಟ್ಫಾರ್ಮ್ sir

  • @lakshmanmr9507
    @lakshmanmr9507 3 ปีที่แล้ว +1

    This is the right time to release suggi movie please release after 3 or 4 months

  • @sundarr3952
    @sundarr3952 3 ปีที่แล้ว +1

    Suggi song evathu utube Ali edey keli thumba super songs edave pls movie relise madi

  • @shankarhindu4272
    @shankarhindu4272 2 ปีที่แล้ว +2

    ಸುಗ್ಗಿ ಸಿನಿಮಾ ರಿಲೀಸ್ ಮಾಡಿ ಸರ್

  • @sumakn5608
    @sumakn5608 3 ปีที่แล้ว +3

    Shruthi madam.entha manushyanannu neevu bittidira antha eega anstha irbeku alwa😌

  • @shailajav3675
    @shailajav3675 3 ปีที่แล้ว +5

    Sir waiting for your next episode

  • @shivrajpujar7130
    @shivrajpujar7130 3 ปีที่แล้ว +2

    We are waiting for suggi movie
    Adanna ivaagina natarondige Madi please

  • @vijayraj2813
    @vijayraj2813 2 ปีที่แล้ว +2

    Ott li relese ಮಾಡಿ ದಯವಿಟ್ಟು ಸರ್ 😭😭😭

  • @kumars6252
    @kumars6252 3 ปีที่แล้ว

    Oh shivappa oh shivappa nin yetta odeyappa ultimate songs ever green songs

    • @Raghavvk
      @Raghavvk 2 ปีที่แล้ว

      All are awesome songs!

  • @sureshsuri981
    @sureshsuri981 3 ปีที่แล้ว +2

    Sir suggi movie na ega ( ott )nalli reliese maadi

  • @Unicornshivaraj
    @Unicornshivaraj 3 ปีที่แล้ว +2

    S Mahendar sir good morning

  • @spbmusiq2944
    @spbmusiq2944 2 ปีที่แล้ว +2

    Pls release the movie atleast in youtube..

  • @vijayraj2813
    @vijayraj2813 2 ปีที่แล้ว +1

    ದಯವಿಟ್ಟು ರಿಲೀಸ್ ಮಾಡಿ ನಾದ ಬ್ರಹ್ಮ ಗುರುಗಳೇ 😭😭😭

  • @rameshreddy5118
    @rameshreddy5118 3 ปีที่แล้ว +3

    Sir pls Ravichandran sir interview madi sir...

  • @masterkengeri6814
    @masterkengeri6814 3 ปีที่แล้ว +1

    Sarayi siseyali ennuva adu
    Ale chitraddu adhare adandu ennondu chitradalli serisi esaru madittu dayamadi ondu prayathna madi sir atlist
    Ott nalli sadyava plz comment me sir

  • @srinivassingerhunsur3241
    @srinivassingerhunsur3241 3 ปีที่แล้ว +1

    megha banthu megha movie onde ooralli shooting agiro chitra melukoteyalli pleas aa movie bagge mathadi

  • @jadhavcreations4987
    @jadhavcreations4987 3 ปีที่แล้ว +3

    Sir Mathu Keli Nijavaglu Bahala Novaytu... Film Releas Madoke Sadhya Sadhyate Nodi Madi....

  • @premshivu4090
    @premshivu4090 3 ปีที่แล้ว +2

    waiting next episode

  • @vinodkumarvinnu202
    @vinodkumarvinnu202 3 ปีที่แล้ว +5

    ಗಂಡನ ಮನೆ ಸಿನಿಮಾದ ಬಗ್ಗೆ ಹೇಳಿ ಸರ್ ಪ್ಲೀಸ್...
    🙏🙏🙏🙏🙏🙏🙏🙏🙏

  • @lokeshkrloki9668
    @lokeshkrloki9668 3 ปีที่แล้ว +1

    ಸಾಂಗ್ಸ್ ಗಳು ಸೂಪರ್ ಸಿನಿಮಾ ನ ಟಿವಿ ಗೆ ಹಾಕಿಸಿ.ಸರ್ ದಯವಿಟ್ಟು ಹಂಸಲೇಖಾ ಸರ್

  • @rks493
    @rks493 16 วันที่ผ่านมา

    Sir OTT nalli bidi

  • @ರಾಘವೇಂದ್ರಸಿಎಸ್
    @ರಾಘವೇಂದ್ರಸಿಎಸ್ 3 ปีที่แล้ว +6

    ಸರ್ ಈಗಲಾದರೂ ಒಟಿಟಿಲೀ ಬಿಡುಗಡೆ ಮಾಡಿ ಸರ್

  • @hamsarani9743
    @hamsarani9743 3 ปีที่แล้ว +1

    Release madi sir, curious about movie

  • @proper_t
    @proper_t 3 ปีที่แล้ว +2

    ಕನ್ನಡ ಮಣ್ಣಿನ ಸೊಗಡಿನ ನಿರ್ದೇಶಕ.

  • @nagoprak
    @nagoprak 2 ปีที่แล้ว

    Please release via OTT now

  • @srinivassingerhunsur3241
    @srinivassingerhunsur3241 3 ปีที่แล้ว +1

    zee kannada channel ge kodi sir hego hamsalekha alli brand agidare ond special episode reethi madi movie na

  • @kakikiki5234
    @kakikiki5234 3 ปีที่แล้ว +1

    Waiting for next episode

  • @padmojiprashnth1324
    @padmojiprashnth1324 3 ปีที่แล้ว +2

    Super sir

  • @yogeshagn3010
    @yogeshagn3010 3 ปีที่แล้ว +1

    Waiting for next episode sar

  • @somannads5094
    @somannads5094 3 ปีที่แล้ว +1

    Please release in video s or udaya tv or zttv favorite.,

  • @somannads5094
    @somannads5094 3 ปีที่แล้ว +1

    Continue please edition.,

  • @somannads5094
    @somannads5094 3 ปีที่แล้ว +1

    Second part Elli manasare

  • @mamatham6637
    @mamatham6637 2 ปีที่แล้ว

    I am waiting for suggi movie release madalu Nina kadeyida release madalu nivu heli

  • @prakashdoddalingegowda1030
    @prakashdoddalingegowda1030 2 ปีที่แล้ว

    Total kannada is no 1 you tube channel

  • @krishnarajkumar8467
    @krishnarajkumar8467 3 ปีที่แล้ว +1

    Super song

  • @sundarr3952
    @sundarr3952 3 ปีที่แล้ว +1

    Pls realise madi suggi movina Iam waiting sir

  • @ranjiniranjini4171
    @ranjiniranjini4171 3 ปีที่แล้ว +1

    Sakhi film bagge heli sir

  • @nandakumar6034
    @nandakumar6034 3 ปีที่แล้ว +3

    suggiyannu ottyalli relise maadi
    hamsalekha sir manassu maadi
    sakuntle yak late

  • @premshivu4090
    @premshivu4090 3 ปีที่แล้ว +1

    superb

  • @manjumanjugold1485
    @manjumanjugold1485 3 ปีที่แล้ว +1

    Bega bega episodes na upload madi swamy

  • @venkateshkumar5556
    @venkateshkumar5556 3 ปีที่แล้ว +1

    ಹಂಸಲೇಖ ಸಾರ್, ನೀವು ಗ್ರೇಟ್.

  • @santhoshksanthoshk75
    @santhoshksanthoshk75 2 ปีที่แล้ว

    OTP release sugi movie sir Mahendra sir very beautiful movie

  • @sampathsampi1673
    @sampathsampi1673 ปีที่แล้ว

    ಸಿನಿಮಾ ರಿಲೀಸ್ ಮಾಡಿ ಸರ್

  • @venkateshy7418
    @venkateshy7418 3 ปีที่แล้ว +1

    Suggi audio songs super sir

  • @sundarashwini3707
    @sundarashwini3707 2 ปีที่แล้ว

    Movie relise madi pls

  • @arunkumarhs3507
    @arunkumarhs3507 2 ปีที่แล้ว +3

    ಸುಗ್ಗಿ ಚಿತ್ರವನ್ನು OTT ನಲ್ಲಿ ಆದರೂ ರಿಲೀಸ್ ಮಾಡಿ 🙏

  • @arunaru5916
    @arunaru5916 ปีที่แล้ว

    👌👌

  • @chandrachandu3925
    @chandrachandu3925 3 ปีที่แล้ว +2

    I am waiting for this episode

  • @RangaSwamy-sy9zx
    @RangaSwamy-sy9zx 3 หลายเดือนก่อน

    Ottli bidi sir suggi movie plz plz plz plz plz plz...kannadigarigoskara bidi sir

  • @ಕನ್ನಡದೇಶ
    @ಕನ್ನಡದೇಶ 3 ปีที่แล้ว +2

    👌👌👌👌👌

  • @nandakumarnandan9917
    @nandakumarnandan9917 2 ปีที่แล้ว

    Osm director

  • @jainarayan8123
    @jainarayan8123 ปีที่แล้ว +1

    Bidugade maadi sir please

  • @powerpurushottamcreations1008
    @powerpurushottamcreations1008 3 ปีที่แล้ว +7

    ನೀವು ಇಷ್ಟೆಲ್ಲಾ ಹಂಸಲೇಖ ಸರ್ ಹಂಸಲೇಖ ಸರ್ ಅಂತ ಹೇಳಿದ್ರಿ ನಿಮ್ ಹೆಸರು ಯಾವ interview ನಲ್ಲಿ ಹೇಳಿಲ್ವಲ್ಲ ಸರ್ ಅವರು

    • @geneliariteish8905
      @geneliariteish8905 3 ปีที่แล้ว +6

      ಹಂಸಲೇಖ ಅವರು ಸರಿಸುಮಾರು ೫೦-೭೦ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ! ಆದರೆ ಮಹೇಂದರ್ ಕೆಲಸ ಮಾಡಿರೋದು ಅಬ್ಬಬ್ಬಾ ಅಂದ್ರೆ ೪-೬ ಸಂಗೀತ ನಿರ್ದೇಶಕರ ಜೊತೆ ಮಾತ್ರ!
      ಅಲ್ಲದೆ, ಹಂಸಲೇಖರ ಪ್ರಮುಖ ಸಾಂಗತ್ಯ ಇದ್ದದ್ದು ರವಿಚಂದ್ರನ್ ಜೊತೆಯಲ್ಲಿ, ಬಿಟ್ಟರೆ ಎಸ್. ವಿ. ರಾಜೇಂದ್ರ ಸಿಂಗ್ ಬಾಬು, ಡಿ. ರಾಜೇಂದ್ರ ಬಾಬು ಮತ್ತಿತರರು.
      ಹಂಸಲೇಖ ಸಂಗೀತ ನೀಡಿರೋದು ಅಂದಾಜು ೩೦೦ಕ್ಕೂ ಹೆಚ್ಚು ಚಿತ್ರಗಳು! ಸಂದರ್ಶಕರು ಸಾಮಾನ್ಯವಾಗಿ ಪ್ರಶ್ನೆ ಕೇಳೋದೆ ರವಿಚಂದ್ರನ್ ಚಿತ್ರಗಳ ಬಗ್ಗೆ (ಉದಾ: ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ) ಮತ್ತು ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಸಿನಿಮಾಗಳಾದ ಮುತ್ತಿನ ಹಾರ ಇತ್ಯಾದಿ.

    • @sandeepchandubbm
      @sandeepchandubbm 3 ปีที่แล้ว +5

      ಪಡೆದ ಸಹಾಯದ ಬಗ್ಗೆ ಮಾತಾಡೋದು ಮಹೇಂದರ್ ಅವರ ಕೃತಜ್ಞತಾ ಮನೋಭಾವ ತೋರಿಸುತ್ತೆ. ಮಾಡಿದ ಸಹಾಯ ಹೇಳಿಕೊಳ್ಳದೆ ಇರೋದು, ಹಂಸಲೇಖ ಅವರ ದೊಡ್ಡತನ ತೋರಿಸುತ್ತೆ

    • @geneliariteish8905
      @geneliariteish8905 3 ปีที่แล้ว

      @@sandeepchandubbm 🙏🏽👌🏽👌🏽👌🏽

    • @geneliariteish8905
      @geneliariteish8905 3 ปีที่แล้ว +2

      @@sandeepchandubbm ನಿಮ್ಮಿಂದ ಒಂದೊಳ್ಳೆಯ ವಿಚಾರ ನನಗೆ ತಿಳಿಯಿತು: ಬೇರೆಯವರು ಮಾಡಿದ ಸಹಾಯವನ್ನು ನಾವು ನೆನೆಯಬೇಕು. ಆದರೆ ಬೇರೆಯವರಿಗೆ ಮಾಡಿದ ಸಹಾಯದ ಬಗ್ಗೆ ಹೇಳಬಾರದು.

  • @manjunath.vchandurohinishe3074
    @manjunath.vchandurohinishe3074 11 หลายเดือนก่อน

    Sugi filim nama urali shuting agithu nanu nodidea alankr heo 7:10

  • @shivakumara_n
    @shivakumara_n 3 ปีที่แล้ว +2

    Watched already but

  • @shivuprasad3818
    @shivuprasad3818 3 ปีที่แล้ว +2

    ❤️😍👍

  • @mvijaykumar1147
    @mvijaykumar1147 3 ปีที่แล้ว +5

    Idhu tumba mosa film full shoot aagi censor aadhru relese maadlilla andhhre bari songs goskara aadru film relese maadbekithhu

  • @somadc6819
    @somadc6819 3 ปีที่แล้ว +2

    💞💞

  • @umeshbs5352
    @umeshbs5352 11 หลายเดือนก่อน

    ಸರ್ ಸುಗ್ಗಿ ಸಿನಿಮಾ ಇದ್ರೇ ದಯವಿಟ್ಟು ಯೂಟ್ಯೂಬ್ ಅಥವಾ ಓಟಿಟಿಗೆ ಕೊಟ್ಟು ಸ್ಟ್ರೀಮ್ ಮಾಡಿ ಸರ್.

  • @santhosh4567
    @santhosh4567 3 ปีที่แล้ว +3

    ಸಾರ್, ಸುಗ್ಗಿ ಚಿತ್ರವನ್ನು OTT ಅಲ್ಲಿ ರಿಲೀಸ್ ಮಾಡಿ, ಒಳ್ಳೆ ಹಿಟ್ ಆಗುತ್ತೆ .

  • @rameshskram4307
    @rameshskram4307 3 ปีที่แล้ว +1

    🙏🙏🙏

  • @guru9812
    @guru9812 3 ปีที่แล้ว +1

    Suggi cinema relies madi theatre or ott. Modalu songs relies madi Sir.

  • @Vinodvinod-xy9bp
    @Vinodvinod-xy9bp 3 ปีที่แล้ว +1

    Love u ANNA HOW OR U

  • @sanjeevareddyk62.u7
    @sanjeevareddyk62.u7 2 ปีที่แล้ว +1

    SUGGI Villan Heroine Brother role VINAYAK he lost his Engineering course due to the delay of shooting

  • @rudreshrudra25
    @rudreshrudra25 3 ปีที่แล้ว

    Sir yawagaa

  • @icannigei1152
    @icannigei1152 3 ปีที่แล้ว +1

    How is Alankaar now?

    • @geneliariteish8905
      @geneliariteish8905 3 ปีที่แล้ว

      He did music course in trinity college. He did one more movie Tapori with Prema and directed by B Suresha. and that was also flop.

    • @icannigei1152
      @icannigei1152 3 ปีที่แล้ว

      @@geneliariteish8905 ಧನ್ಯವಾದಗಳು

  • @shivrajpujar7130
    @shivrajpujar7130 3 ปีที่แล้ว +2

    Mahendar sir please instagram account create madkoli

  • @call_mekiran4169
    @call_mekiran4169 3 ปีที่แล้ว +1

    Release madidru odtha irlilla...bcz hero heroine astu karaabagi idare😂😂humsaleka music inda hit agirodu aste

    • @PampaBond
      @PampaBond ปีที่แล้ว

      Dont judge bro

    • @PampaBond
      @PampaBond ปีที่แล้ว

      Dont judge bro

  • @mamatham6637
    @mamatham6637 2 ปีที่แล้ว

    Suggi movie mate release madi