Sir pahani alli B karab ide mattu panchayati ind 20 ft road agide. Gram Nakshe alli bandi dari holad naduve ide adare avaru holad end alli road madisiddare. EE road alli pakkad jamin raitarannu avru hayalu biduttilla yakendare nimage gram nakshe alli dari illa antiddare. idakke parihar tilisi dayavittu
ಸರ್ ನಾವು ಸುಮಾರು 40 ವರ್ಷಗಳಿಂದ ,ಬಿ, ಖರಾಬ್(ನಾಲಾ) ಅನ್ನು ನಮ್ಮ ಪಹಣಿ ಮತ್ತು ಆಖಾರ್ ಬಂದ್ ದಾಖಲೆಗಳಲ್ಲಿ ಹೊಂದಿರದೆ ನಮ್ಮ ಅನುಭವದಲ್ಲಿ ಹೊಂದಿದ್ದೇವೆ ನಮ್ಮದು ಚಿಕ್ಕ ಜಮೀನು ಇರುವುದರಿಂದ ತುಂಬಾ ಅನ್ಯಾಯವಾಗುತ್ತಿದೆ ನಾವು ಅದನ್ನು ಸರ್ಕಾರಕ್ಕೆ ಹೇಗೆ ಹಿಂತಿರುಗಿಸಿ ಅದರ ಸಮನಾದ ಜಮೀನು ಪಡೆದುಕೊಳ್ಳುವುದು??
Swamy B karabu5.20 acre ede kalu Dari ede Kalla ede e jaga bitty 3acre bande jammeenu tantra galinda swacha madi Mannu hodedu 3.20 acre B karana abhiruddi madide sarwajanikarige kaludarige badalu 12adi jagabittide hallaku bekadashtu jaga bittide B karabu 3.20 acre abhiruddi madide
ಸರ್ ನಿಮ್ಮ ಎಲ್ಲಾ ವಿಡಿಯೋ ಗಳು ಉಪಯುಕ್ತ ವಾಗಿವೇ...😍🙏
Thank you very much
Very good information thank you sir
Thanks for your support
Thank you sir
ಸರ್ ಹಳೆಯ ಉತಾರದಲ್ಲಿ. ಅ ಖರಾಬು ಇತ್ತು ಈಗ ಬ ಖರಾಬು ಇದೆ ಅದನ್ನು ಉತಾರಿಗೆ ಸೆರಿಸುವುದು?
ಕೋರ್ಟ್ ಮೂಲಕ ಆಸ್ತಿ ವರ್ಗಾವಣೆಯಾಗಲು ಎಷ್ಟು ದಿನ ಬೇಕು ಮತ್ತು ಯಾವ ಯಾವ ರೀತಿಯಲ್ಲಿ ದಾಖಲೆಗಳು ಚೆಕ್ ಮಾಡಬೇಕೆಂದು ತಿಳಿಸಿ
ಬಿ ದಪ್ತರ್ ಪ್ರತಿ ಪೋಡಿ ಎಂದರೇನು Please reply madi
ಸರ್ ನಮಸ್ಕಾರ ಖರಾಬು ಭೂಮಿ ಗುರುತಿಸುವದು ಹೇಗೆ ದಯಮಾಡಿ ತಿಳಿಸಿ
Sir, nannage nimma salahe Beku namma jaminina b kharab vicharakagi joint pahani iruvudarinda nanna palina bhagakagi servey ge apply madidare namma Anna tammandiru takararu Arji sallisi tade hidiyuttidare dayavittu salahe needi🙏🙏
Great work sir tq ❤️ for your efforts
ನಿಮ್ಮ ಸಹಕಾರ ಅತ್ಯಮೂಲ್ಯ.
Sir pahani alli B karab ide mattu panchayati ind 20 ft road agide. Gram Nakshe alli bandi dari holad naduve ide adare avaru holad end alli road madisiddare. EE road alli pakkad jamin raitarannu avru hayalu biduttilla yakendare nimage gram nakshe alli dari illa antiddare. idakke parihar tilisi dayavittu
Foot Kharab Andare yenu sir ..?
Sir c karab andre yenu
Super super super thanks sir thanks
Sir please n a k bage heli sir
ಸರ್ ನಾವು ಸುಮಾರು 40 ವರ್ಷಗಳಿಂದ ,ಬಿ, ಖರಾಬ್(ನಾಲಾ)
ಅನ್ನು ನಮ್ಮ ಪಹಣಿ ಮತ್ತು ಆಖಾರ್ ಬಂದ್ ದಾಖಲೆಗಳಲ್ಲಿ ಹೊಂದಿರದೆ ನಮ್ಮ ಅನುಭವದಲ್ಲಿ ಹೊಂದಿದ್ದೇವೆ ನಮ್ಮದು ಚಿಕ್ಕ ಜಮೀನು ಇರುವುದರಿಂದ ತುಂಬಾ ಅನ್ಯಾಯವಾಗುತ್ತಿದೆ ನಾವು ಅದನ್ನು ಸರ್ಕಾರಕ್ಕೆ ಹೇಗೆ ಹಿಂತಿರುಗಿಸಿ ಅದರ ಸಮನಾದ ಜಮೀನು ಪಡೆದುಕೊಳ್ಳುವುದು??
Swamy B karabu5.20 acre ede kalu Dari ede Kalla ede e jaga bitty 3acre bande jammeenu tantra galinda swacha madi Mannu hodedu 3.20 acre B karana abhiruddi madide sarwajanikarige kaludarige badalu 12adi jagabittide hallaku bekadashtu jaga bittide B karabu 3.20 acre abhiruddi madide
Smashanakke daari beka heli
ಸ್ಮಶಾನಕ್ಕೆ ದಾರಿ ಇಲ್ಲ ಏನ್ ಮಾಡಬೇಕು ಹೇಳಿ ಸರ್.
👍👏👌
Thanks for your support
ಸರ್ ನಮ್ದು ಬಿ ಖರಾಬು 6 ಗುಂಟೆ ನೀರುಹರಿಯುವ ಹಳ್ಳ ಅಂತ ಇದೆ ಆದರೆ ಪಕ್ಕದ ಜಮೀನಿನವರು ಅದನ್ನು ದಾರಿ ಅಂತ ಹೇಳಿ ನೀರು ಹೋಗಲು ಬಿಡುತ್ತಿಲ್ಲ ಇದಕ್ಕೆ ಪರಿಹಾರ
Sir iam planning to purchase a site in bmrda layout.. next to my site thre is Nala with 4g in plan .. please tell me is it ok to purchase
25 feet buffer zone from Raja kaluve, 75 ft from Lake boundaries. Don't purchase it
Karbu kanu andre anu
A karab
ಅರಣ್ಯ ಭೂಮಿಯಲ್ಲಿ ಬ ಖರಾಬ ಭೂಮಿ ಇರುತ್ತದೆಯೆ?
ಅರಣ್ಯ ಭೂಮಿ ಸರಕಾರದ ಅಧೀನದಲ್ಲಿ.
Nimma cell no kodi