Guruve Ninnata Full Video Song | Jogila Siddaraju | BVM Ganesh Reddy | BVM Shiva Shankar | Folk Song

แชร์
ฝัง
  • เผยแพร่เมื่อ 26 ม.ค. 2025

ความคิดเห็น • 1.1K

  • @Muzicx4u
    @Muzicx4u 28 วันที่ผ่านมา +193

    ಕೆಡಿ ಸಾಂಗಕ್ಕಿಂತ ಮುಂಚೆ ಈ ಹಾಡು ಯಾರಿಗೆ ಗೊತ್ತಿತ್ತು❤️🕉️🙏🚩

    • @srinidhik.p6853
      @srinidhik.p6853 28 วันที่ผ่านมา +12

      Nange

    • @Muzicx4u
      @Muzicx4u 25 วันที่ผ่านมา

      ​@@srinidhik.p6853 ❤️

    • @BhuviJamagond
      @BhuviJamagond 20 วันที่ผ่านมา +3

      ✋✋✋

    • @nmbmaligoudra6509
      @nmbmaligoudra6509 17 วันที่ผ่านมา +1

      ನಮ್ಮಗೆ ಗೊತ್ತಿತು.. Old song gold ಅಂತ

    • @manjunathaks1424
      @manjunathaks1424 14 วันที่ผ่านมา +1

      ✋✋✋Nange🙏🙏🙏🙏🙏

  • @uman3992
    @uman3992 19 วันที่ผ่านมา +34

    ಒಂದಾನೊಂದು ಕಾಲದಿಂದ ಕೇಳ್ತಾನೆ ಇದೀನಿ ಈ ಹಾಡು ಕೆಡಿ ನೋಡಿ ಬಂದಿಲ್ಲ ನಾನು.

    • @Darshan_M_Gowda
      @Darshan_M_Gowda 16 วันที่ผ่านมา +1

      Edu edu actually changerodu😎

  • @GodBlessingYou
    @GodBlessingYou หลายเดือนก่อน +381

    KD ಶಿವ ಶಿವ ಸಾಂಗ್ ಕೇಳಿ ಇಲ್ಲಿಗೆ ಬಂದೋರ್ ಯಾರಪ್ಪ

    • @Manvikvl
      @Manvikvl หลายเดือนก่อน +4

      Sulemaga arjun janya swantha enu compose madak baralla, bari berke buddi ne thuu avn janmakke benki aka

  • @PavanPrinceDhruva
    @PavanPrinceDhruva 27 วันที่ผ่านมา +259

    Prem sir madiroooo KD movie shiva shiva song super hagidee ❤❤

    • @psn8892
      @psn8892 15 วันที่ผ่านมา +1

      Original originalle

  • @VeereshVeeresh-dh7qc
    @VeereshVeeresh-dh7qc 27 วันที่ผ่านมา +166

    Wowwwww awesome BGM Super❤ editing awesome ❤😍😍❤❤❤️‍🔥ಜೈ ಧ್ರುವ ಅಣ್ಣ ❤️‍🔥

  • @Magesh-p-u
    @Magesh-p-u 27 วันที่ผ่านมา +42

    ಧ್ವನಿಯೇ ಜೋಶ್ ಕೊಡುತ್ತೆ ಶಿವ ಶಿವ ಸಾಂಗ್ ಸೂಪರ್ 🔥🔥🔥❤️Dhruva Anna❣️

  • @Jeevan18508
    @Jeevan18508 27 วันที่ผ่านมา +168

    Updated version Song is super ❤

  • @parameshNsam
    @parameshNsam 2 ปีที่แล้ว +114

    Excellent ..... ಅದ್ಭುತ ಕಲ್ಪನೆ, ಶಿವನ ಪಾತ್ರ ನಿಜ ಮೈ ನವಿರೇಳಿಸುತ್ತದೆ, ಶ್ರೀ ಮಂಜುನಾಥ ಸಿನೆಮಾ ಖ್ಯಾತ ನಟ ಶ್ರೀ ಚಿರಂಜೀವಿ ರವರ ಅಭಿನಯ ನೆನಪು ಆಯಿತು.....ಎಲ್ಲರಿಗೂ ಶುಭವಾಗಲಿ ....ಜಯವಾಗಲಿ......

    • @rakeshfavoritetraxks685
      @rakeshfavoritetraxks685 2 ปีที่แล้ว +12

      ಧನ್ಯವಾದಗಳು ಸರ್

    • @sunnysantu4365
      @sunnysantu4365 ปีที่แล้ว

      😢😮64774447227745445444444444444434444444444544544😮255🙏🙏😮🙏7😮d5😅ಡ್ f😅😊😭😅gffggggggfggg👍🏻fg🔥ffgg6hh8fhfffffffgggfggggj😅7

    • @karma_believer_07
      @karma_believer_07 2 หลายเดือนก่อน +2

      ಚೀರಂಜೀವಿ ಸರ್ಜಾ ❌️ಅರ್ಜುನ್ ಸರ್ಜಾ ✅️

  • @NaveenDs-p2b
    @NaveenDs-p2b 27 วันที่ผ่านมา +176

    Kd updated shiva shiva song super hagideee ❤❤

  • @ShivaKumar-ku8tl
    @ShivaKumar-ku8tl ปีที่แล้ว +194

    ಜಾತಿ ಎಂಬುದು ಮೇಲಲ್ಲ ಕೀಳಲ್ಲ ಜಾತಿ ಎಂಬುದು ಒಂದು ಕೆಲಸದ ಹೆಸರು ಇದನ್ನು ತಿಳಿಯಲು ಪ್ರಯತ್ನಿಸೋಣ ❤

  • @basavarajhatti434
    @basavarajhatti434 2 ปีที่แล้ว +173

    ದೇವರಿಗಿಲ್ಲ ಜಾತಿಬೇಧ, ಹೇ ಭಕುತಾ ನಿನಗ್ಯಾಕೆ ಜಾತಿಯ ಹಂಗು.. ಅದ್ಭುತ ಸಾರ... ಅರ್ಥಮಾಡಿಕೊಳ್ಳೋಣ.. ನಾವೆಲ್ಲ ಒಂದೂ.. 🙏🙏

  • @PreomdaaPommi
    @PreomdaaPommi 27 วันที่ผ่านมา +167

    Kd updated song super hagideee ❤

  • @GowdruGanga-y5g
    @GowdruGanga-y5g 27 วันที่ผ่านมา +22

    ಈ ಹಾಡು ತುಂಬಾ ಅರ್ಥ ಇದೆ ಅಂಗೆ ಕೇಡಿ ಮೂವೀ ಸಾಂಗ್ ಅಲ್ಲೂ ತುಂಬಾ ಅರ್ಥ ಇದೆ 😳❤

  • @munishamegowdarkrkm150
    @munishamegowdarkrkm150 ปีที่แล้ว +49

    ತುಂಬಾ ಅದ್ಭುತವಾಗಿ ಹಾಡಿದ್ದೀರಿ ಸರ್ ನಿಮಗೆ ದೇವರು ಒಳ್ಳೆಯದು ಮಾಡಲಿ

  • @sidduhonawad8964
    @sidduhonawad8964 ปีที่แล้ว +155

    ಧನ್ಯವಾದ ಅಣ್ಣ ಶೈವ ಪಂಥದ ಎಲ್ಲಾ ಜಾತಿಯನ್ನು ಸೇರಿಸಿ ಸಾಹಿತ್ಯ ರಚನೆ ಮಾಡಿದ್ದಕ್ಕೆ 🙏🏻🐏💪

  • @BangaloreKiladi-d6r
    @BangaloreKiladi-d6r 27 วันที่ผ่านมา +21

    ಇವಾಗ ಬಂದಿರೋ KDTheDevil song ಸೂಪರ್ ಆಗಿದೆ ❤❤❤❤

  • @Hogi-u9b
    @Hogi-u9b 27 วันที่ผ่านมา +166

    Kd shiva shiva song super hagideee ❤

  • @AutoSekara
    @AutoSekara 27 วันที่ผ่านมา +170

    KD ಮೂವೀ ಸಾಂಗ್ ಬೆಸ್ಟ್ ಜೈ ಧ್ರುವ ಬಾಸ್ ❤❤❤

  • @gangadharad7625
    @gangadharad7625 ปีที่แล้ว +44

    Super song e ಕಿತ್ತಿಗಿರೋ you ಟ್ಯೂಬ್ ನಲ್ಲಿ ನಿಮಿಷ ನಿಮಿಷಕ್ಕೂ add ಬರುತ್ತೆ

  • @sadashivak4614
    @sadashivak4614 ปีที่แล้ว +27

    ಅತ್ಯಂತ ಅದ್ಬುತ. ನಿಮಗೆ ನಮಃ ಶಿವಾಯ

  • @kishansinger45
    @kishansinger45 9 วันที่ผ่านมา +1

    ಯಾವ ಜಾತಿ, ಯಾವ ಮತ,
    ಮನುಷ್ಯ ಜಾತಿ ತಾನೊಂದೆ ವಲಂ 🙏♥️✨

  • @Shuttervlogs07
    @Shuttervlogs07 หลายเดือนก่อน +568

    Who is here after watching KD movie shiva shiva song

  • @ChandruRock01
    @ChandruRock01 27 วันที่ผ่านมา +13

    ಬೆಂಕಿ ಸಾಂಗ್ ಮಾಡಿದಿರಾ ಪ್ರೇಮ್ ಸರ್ 🔥❤️ KDTHEDEVIL ❤

  • @MeghaMeghaHc
    @MeghaMeghaHc 5 หลายเดือนก่อน +30

    ಜೈ ಕುರುಬಾಸ್... ಜೈ ಹಾಲುಮತ... ಜೈ ಬೀರಪ್ಪ.. 🙏🙏✨🌍🌍

  • @yogeshn.t6954
    @yogeshn.t6954 10 วันที่ผ่านมา +1

    ಇದು ಒಂದು ಭಜನೆ ಗೀತೆ... ಹಳ್ಳಿಯಲ್ಲಿ ಹಬ್ಬಗಳಲ್ಲಿ ದೇವಸ್ಥಾನಗಳಲ್ಲಿ ಹಾಡ್ತಾರೆ ಚೆನಾಗಿದೆ ಹಿಂಪಾಗಿದೆ 😊

  • @Deepak_46Deepak_46
    @Deepak_46Deepak_46 หลายเดือนก่อน +77

    Kd movie song nodi bandvaru like madi ❤😂😂

    • @sarcasticman666.
      @sarcasticman666. หลายเดือนก่อน

      Illa madalla naav munche indane keltidivi

    • @Manvikvl
      @Manvikvl หลายเดือนก่อน +1

      Sulemaga arjun janya swantha enu compose madak baralla, bari berke buddi ne thuu avn janmakke benki aka

    • @somappanidasosi
      @somappanidasosi หลายเดือนก่อน

      ಮೊದಲೇ ಆಗಿದೆ ಈ song ❤️‍🩹kd ಕ್ಕಿಂತ ಮೊದಲೇ ಆಗಿದ song

  • @ManjunathaManjunatha-vb2xj
    @ManjunathaManjunatha-vb2xj 2 หลายเดือนก่อน +11

    ಜೈ ಬೀರಪ್ಪ ಜೈ ಶಿವಪ್ಪ ನೀನಾಟ ಬಲವರ್ ಯಾರು ಸೂಪರ್ ಸಾಂಗ್ 🙏🙏🙏🙏🙏🌹

  • @ll_volly_ball_lover_ll_17
    @ll_volly_ball_lover_ll_17 9 หลายเดือนก่อน +65

    ಜೈ ಭೀಮ್ 💙💙💙💙💙💙💙

    • @sagarasagarahkhk
      @sagarasagarahkhk 9 หลายเดือนก่อน +2

      Hio

    • @deepugamingyt1944
      @deepugamingyt1944 6 หลายเดือนก่อน +3

      🤦😂😂😂

    • @King...maste345
      @King...maste345 6 หลายเดือนก่อน +10

      Chota bheem😂😂

    • @MarutiOne-db1xf
      @MarutiOne-db1xf 4 หลายเดือนก่อน +2

      ​@@King...maste345chota ram. Bolimagane

    • @King...maste345
      @King...maste345 4 หลายเดือนก่อน +1

      @@MarutiOne-db1xf chota beem sule maga

  • @sachingadade2435
    @sachingadade2435 ปีที่แล้ว +62

    🙏🙏 ಜೈ ಬೀರಲಿಂಗೇಶ್ವರ 🙏🙏

  • @sathishnayakhskiccha991
    @sathishnayakhskiccha991 6 หลายเดือนก่อน +154

    2024 ಲಿ ಯಾರ್ ಯಾರು ಕೇಳಿದ್ದೀರಾ ಲೈಕ್ ಮಾಡಿ

  • @the_creater649
    @the_creater649 ปีที่แล้ว +44

    ಹಿಂದಿನ ಕಾಲದ ಜೀವನ ವ್ಯವಸ್ಥೆ ಯನ್ನು ಅಂದವಾಗಿ ವಿವರಿಸಿದ್ದೀರಿ ❤❤

  • @lohiambi9621
    @lohiambi9621 2 ปีที่แล้ว +28

    Wow ತುಂಬಾ ಚೆನ್ನಾಗಿದೆ....... ❤️

    • @rakeshfavoritetraxks685
      @rakeshfavoritetraxks685 2 ปีที่แล้ว +2

      ಧನ್ಯವಾದಗಳು ಲೋಕಿ

    • @snv5210
      @snv5210 2 ปีที่แล้ว +2

      @@rakeshfavoritetraxks685 ppppppppppppppppppppppppppppppppppppppppppppppppppdppppp>ppppp

  • @ManiBahaddur
    @ManiBahaddur 27 วันที่ผ่านมา +11

    KdTheDevil song Crazy agide ❤❤❤

  • @HiteshHiremath-hh3mw
    @HiteshHiremath-hh3mw 10 หลายเดือนก่อน +16

    ಇಲ್ಲ ಇಲ್ಲಾ ಗುರುವಿನ ಆಟ ಬಲ್ಲವರ್ಯಾರು... 🥳🤗🤗

  • @shwetakabadar2003
    @shwetakabadar2003 ปีที่แล้ว +41

    ತಂದೆ ಈಶ್ವರ ಮಹಾದೇವ ಎಲ್ಲಾ ನಿನ್ನ ಲೀಲೆ,ನ್ನಮ್ಮನ್ನು ಕಾಪಾಡು🙏🏻🙏🏻

  • @tejaktejakaryppa7486
    @tejaktejakaryppa7486 ปีที่แล้ว +44

    jai madiga be stong tande ❤❤❤❤❤❤❤ harane ninata balavru yarayroo shivane ninata balavryaryarooo jai hoo

  • @shivukumarshivukumar1252
    @shivukumarshivukumar1252 2 ปีที่แล้ว +31

    ಶಿವನೇ ಧರೆಗೆ ಹೇಳಿದಂತಾಯ್ತು 🙏 ಓಂ ನಮಃ ಶಿವಾಯ

  • @amarnathuppanagi2535
    @amarnathuppanagi2535 ปีที่แล้ว +27

    ನಮ್ಮ ಸಮಾಜದ ವ್ಯವಸ್ಥೆಯ ಬಗ್ಗೆ ಅಂದವಾಗಿ ವಿವರಿಸಿ ಹಾಡಿದ ನಿಮಗೆ ಅನಂತ ಧನ್ಯವಾದಗಳು

  • @kalmeshnavi1369
    @kalmeshnavi1369 2 ปีที่แล้ว +45

    ಭಾವನಾತ್ಮಕ ಹಾಡಿಗೆ ಪೂರಕ ನೃತ್ಯ ಹಾಗೂ ಅಭಿನಯ ಎಂಥವರನ್ನು ಭಕ್ತಿ ಕಡಲಿಗೆ ಕೊಂಡೋಯ್ಯುತ್ತದೆ.

  • @alluarjuntmk
    @alluarjuntmk 27 วันที่ผ่านมา +15

    KD update Version Super agide Jai dhruva boss ❤

  • @kirankumartkiran2316
    @kirankumartkiran2316 2 ปีที่แล้ว +105

    ಜೈ ಬೀರಲಿಂಗೇಶ್ವರ ♥️❤💜❤‍🔥❤‍🔥💙

  • @SAn-jz8hg
    @SAn-jz8hg 29 วันที่ผ่านมา +3

    ಓಂ ನಮಃ ಶಿವಾಯ ಜೈ ಶಂಕರ್ ಹರ ಹರ ಮಹಾದೇವ ಜೈ ಹಿಂದೂ ಸನಾತನ ಧರ್ಮ ಜೈ ಶ್ರೀ ರಾಮ್ 🙏🙏🙏🙏🙏🙏🚩🚩

  • @ChanduChinni-q8q
    @ChanduChinni-q8q 2 หลายเดือนก่อน +2

    ತುಂಬಾ ಅದ್ಬುತವಾಗಿ ಹಾಡಿದ್ದೀರಿ ಧನ್ಯವಾದಗಳು ❤

  • @kirankumartkiran2316
    @kirankumartkiran2316 2 ปีที่แล้ว +16

    Ninnatava ಬಲ್ಲವರಾರು beeralengeshwara

  • @mohantdugli7353
    @mohantdugli7353 26 วันที่ผ่านมา +2

    💐🎉😊❤🙏ಓಂ ಶ್ರೀ ಗುರುದೇವಾಯ ನಮೋನ್ನಮಃ, ಓಂ ನಮಃ ಶಿವಾಯ, ಹರ ಹರ ಹರ ಮಹಾದೇವಾಯ🙏🙏❤😊🎉💐...

  • @Shwetha_23
    @Shwetha_23 2 หลายเดือนก่อน +7

    ದ್ವನಿ ಮತ್ತು ಹಾಡು ಅದ್ಬುತ ಎದ್ದು ಭಜನೆ ಕುಣಿಬೇಕು ಅನ್ಸುತ್ತೆ...

  • @RamuS-sm4pk
    @RamuS-sm4pk 8 วันที่ผ่านมา

    ಅದ್ಬುತ ವಾದ ಜಾನಪದ ಹಾಡು
    ಜೊತೆ ಗೆ ಹಾಡು ನ ಸನ್ನಿವೇಶ ಸೃಷ್ಟಿ
    ಗೆ ಅನ್ವಯ ಕೆ ತಕ್ಕಂತೆ ಜೋಡಣೆ
    ಮೆಚ್ಚ ಬೇಕಾದ್ದು

  • @HrHanumeshHanu
    @HrHanumeshHanu 5 หลายเดือนก่อน +13

    ಅಂತರಂಗವನ್ನು ತಟ್ಟುವಂತೆ ಈ ಹಾಡು ❤❤❤

  • @prashanthmadivalar8401
    @prashanthmadivalar8401 9 หลายเดือนก่อน +19

    ಶ್ರೀ ಮಾಚಿದೇವ 🙏🏻

  • @devrajdev3647
    @devrajdev3647 6 หลายเดือนก่อน +32

    ಹಡಪದ ಅಪ್ಪಣ್ಣ ಮನೆಯ ಡೋಲ್....💥🙏✅🚩

  • @yashugooli4078
    @yashugooli4078 5 หลายเดือนก่อน +9

    ಅದ್ಭುತ 🙏

  • @Roopajagadeesh-z3v
    @Roopajagadeesh-z3v 2 ปีที่แล้ว +9

    ನಮ್ಮ ಜಾನಪದ ಗೀತೆಗಳು ಅರ್ಥಗರ್ಭಿತ ಎಂದಿಗೂ ಅಮರ 🙏🙏🙏💐💐💐💐

  • @Vadnaalu
    @Vadnaalu 12 วันที่ผ่านมา +1

    KD ಚಿತ್ರದ ಹಾಡು ಬರಕ್ಕೂ ಮುಂಚೆನೇ ಈ ವಿಡಿಯೋ ನೋಡಿದವ್ರು ತುಂಬಾ ಜನ ಇದಾರೆ

  • @rajshekhar3121
    @rajshekhar3121 2 ปีที่แล้ว +72

    Jai ಮಾದಿಗ 🔥🔥🔥🔥🙏🙏🙏

  • @kempakempa5719
    @kempakempa5719 2 ปีที่แล้ว +24

    ಶಿವ ಹಂಬಲಿಗೆ ಆಸೆ ಪಟ್ಟವನ ಓಂ ನಮಃ ಶಿವಾಯ

  • @ambikaambika7298
    @ambikaambika7298 ปีที่แล้ว +41

    Jai madiga😊😊👍👍👌👌👌

  • @Hunter-g3z
    @Hunter-g3z หลายเดือนก่อน +4

    ಉಘೇ ಮಹದೇಶ್ವರ 🙏
    ಉಘೇ ಮಾದಪ್ಪ🙏

  • @Subbu-x8g
    @Subbu-x8g 2 หลายเดือนก่อน +42

    🙏💐చాలా బాగుంది పాట 🙏💐

    • @Nagesh_d8055
      @Nagesh_d8055 2 หลายเดือนก่อน +10

      Nimge kannada barutha sir

  • @BadlyBoss-n6u
    @BadlyBoss-n6u 27 วันที่ผ่านมา +7

    Evaga Bandiro Dhruva Boss Movie KDTheDevil song super agide ❤❤❤

  • @jagannathnaik6785
    @jagannathnaik6785 4 วันที่ผ่านมา +1

    Legend: Who knows this song before KD movie ✌️

  • @DALLI591
    @DALLI591 8 หลายเดือนก่อน +27

    JAI ಒಕ್ಕಲಿಗ,🙏🙏🙏🙏🙏🙏✋

  • @MinuguTaare-n5y
    @MinuguTaare-n5y 27 วันที่ผ่านมา +7

    Music 🎶🎵🎶🎵 Dhooool 🔥🔥🔥 kdthedevil ❤❤

  • @BharateshKudari-y6x
    @BharateshKudari-y6x 20 วันที่ผ่านมา +2

    Kd ಮೂವಿ ಸಾಂಗ್ ನೋಡಿ ಬಂದಿರೋರು ತುಂಬಾ ಜನ ಇದ್ದಾರೆ 👍

  • @ಡಅಣಿರ್123
    @ಡಅಣಿರ್123 20 วันที่ผ่านมา +4

    ❤🙏💐super ❤

  • @SiddharthRoyD
    @SiddharthRoyD 27 วันที่ผ่านมา +1

    Evaga bandiro KD Movie Shiva Shiva song super Guru❤❤❤

  • @duragappaduragappa5026
    @duragappaduragappa5026 ปีที่แล้ว +5

    ತುಂಬಾ ಚೆನ್ನಾಗಿ ಹಾಡಿದ್ದೀರಾ ನಿಮಗೆ ಧನ್ಯವಾದಗಳು,,,,ಜೈ ಬುದ್ಧ ಬಸವ ಅಂಬೇಡ್ಕರ್ ,,,,,,ಸರ್ವ ಧರ್ಮ ಸಹಿಷ್ಣುತೆ,,,,,,,

  • @SudarshanGowda-o3l
    @SudarshanGowda-o3l 27 วันที่ผ่านมา +4

    Kd devil song super hagideee ❤

  • @Army_lover_93802
    @Army_lover_93802 ปีที่แล้ว +26

    ಜೈ ಮಡಿವಾಳ ಮಾಚಿದೇವ 🙏🏻🙏🏻😍💖❤️

  • @CiniPriya-x1
    @CiniPriya-x1 27 วันที่ผ่านมา +11

    Both are same vibe ❤

  • @srushty.ngudlanur4332
    @srushty.ngudlanur4332 22 วันที่ผ่านมา +5

    Jai kuruba... Jai kanaka... Jai....

  • @kashirayashalli
    @kashirayashalli 22 วันที่ผ่านมา +1

    ❤😂🎉 ಕನ್ನಡ ಭಾಷೆ ಸುಳಿದ ಬಾಳೆ ಹಣ್ಣು ಅದರ ರುಚಿಯ ಬಲ್ಲವನೇ ಬಲ್ಲ 😅

  • @basavarajhatti434
    @basavarajhatti434 2 ปีที่แล้ว +58

    ಗುರುವೇ ನಿಮ್ಮ ಧ್ವನಿ ಅದ್ಭುತ 🙏

  • @TilakPrince
    @TilakPrince 27 วันที่ผ่านมา +5

    KDTheDevil Movie song shiva shiva song super ❤❤❤

  • @baragursamachara5564
    @baragursamachara5564 2 ปีที่แล้ว +12

    ಅದ್ಬುತ

  • @shashigowda1968
    @shashigowda1968 ปีที่แล้ว +1

    What lyrics &music &voice totally mind blowing #om #nama #shivaya 🙏

  • @nagarajdboss4636
    @nagarajdboss4636 2 ปีที่แล้ว +29

    Jai ಮಾದಿಗ 🙏🙏🙏🙏

  • @bhadraiyaK
    @bhadraiyaK 7 วันที่ผ่านมา +2

    I love song ❤❤❤❤❤

  • @ravisravis6462
    @ravisravis6462 ปีที่แล้ว +5

    ಸರ್ ಏನು ಚನ್ನಾಗಿ ಹಾಡಿದ್ದೀರಾ ಈಗನಿ ಕಾಲದಲ್ಲಿ..... ಎಷ್ಟು ಸರಿ ಕೇಳಿದ್ರು ಕೇಳುಬೇಕು ಅಂತ ಅನುಸುತ್ತೆ

  • @basavarajum215
    @basavarajum215 2 ปีที่แล้ว +31

    ಜೋಗಿಲ ಸಿದ್ದರಾಜುರವರಿಗೆ ನಮಸ್ಕಾರಗಳು 🙏🙏

  • @Sagarvs-id2ub
    @Sagarvs-id2ub 13 วันที่ผ่านมา +3

    Who is here After watching Sa re ga ma pa shivani song😊

  • @mounu9498
    @mounu9498 ปีที่แล้ว +19

    Jai ಮಾದಿಗ ಜೈಭೀಮ್ 🙏💪🇪🇺💙

  • @PrashantHadapadHadapad
    @PrashantHadapadHadapad 9 หลายเดือนก่อน +6

    ಸೂಪರ್ ಆ ಹಾಡು 🙏🙏🙏🙏

  • @MLAKANNADATALENT
    @MLAKANNADATALENT 26 วันที่ผ่านมา +2

    ಜೋಗಿಲ್ ಸಿದ್ದರಾಜ ಅವರಿಗೆ ಧನ್ಯವಾದಗಳು

  • @Rajeshraj-xb6rc
    @Rajeshraj-xb6rc หลายเดือนก่อน +72

    After KD watch 😂😂😂

  • @harishsomanna8407
    @harishsomanna8407 ปีที่แล้ว +5

    Om Shree nanjundeshwara Swamy namaha gowri amma thayi gangamma thayi Parvati Amma thayi Jai Shree ganeshaya namaha Om Shree subhramhanya swamy namaha om Swamyye sharanam ayyappa Swamy namaha nanna tappannella kshamisubidi kapadi tande thayi

  • @mallappakumbar4759
    @mallappakumbar4759 27 วันที่ผ่านมา +4

    ಸೂಪರ್ song ri... 🎉🎉🎉

  • @doulathbichal5799
    @doulathbichal5799 ปีที่แล้ว +3

    Tankse,musike,f0r,Kannada,s0,I love u,sup are,songs,tankse

  • @jaggiprajakeeya4618
    @jaggiprajakeeya4618 6 หลายเดือนก่อน +20

    ಜೈ ಮಡಿವಾಳ ಮಾಚಿದೇವ❤

    • @manikarnikakumar9492
      @manikarnikakumar9492 10 วันที่ผ่านมา

      Thumbaaaa chennagide eehaadu.😊😊😊😊😊😊

  • @rameshtalawar6454
    @rameshtalawar6454 10 วันที่ผ่านมา

    ಬಹಳ ದಿನದ ಹಿಂದಿನಿಂದ ಕೇಳುತ್ತಿದ್ದೇನೆ ನಾನು ಇನ್ನು KD ಸಾಂಗ್ ಕೇಳಿಲ್ಲ

  • @Narsimha-v1k
    @Narsimha-v1k 27 วันที่ผ่านมา +6

    Super lyrics Both kd and this song ❤🔥

  • @FailarmyFans.
    @FailarmyFans. 19 วันที่ผ่านมา +1

    Yella shivanicche❤

  • @maruthihadpadmaru2190
    @maruthihadpadmaru2190 8 หลายเดือนก่อน +8

    🙏🙏 ಹಡಪದ ಅಪ್ಪಣ್ಣ ಜೈ🙏🙏

  • @KoteshKotiio
    @KoteshKotiio 27 วันที่ผ่านมา +11

    ಧ್ವನಿಯೇ ಜೋಶ್ ಕೊಡುತ್ತೆ ಶಿವ ಶಿವ ಸಾಂಗ್ ಸೂಪರ್ 🔥🔥🔥❤️Dhruva Anna❣️

  • @BalakrishanaAcharya
    @BalakrishanaAcharya 26 วันที่ผ่านมา +2

    Evaga Prem Madiro KDTheDevil Movie song super ❤❤

  • @gangadharuhiremathhiremath1909
    @gangadharuhiremathhiremath1909 ปีที่แล้ว +11

    ಸುಪರ್ ಸಾಂಗು ❤

  • @sachins9358
    @sachins9358 2 ปีที่แล้ว +11

    Super ಒಂದು ಅರ್ಥಪೂರ್ಣ ವಾದ ಹಾಡು 🙏🙏💐 ❤️ i like this song

  • @dhananjayadhanu1607
    @dhananjayadhanu1607 ปีที่แล้ว +5

    ಶ್ರೀ ಬೊಮ್ಮಲಿಂಗೇಶ್ವರ 🙏🏿🙏🏿🙏🏿

  • @muniraju2684
    @muniraju2684 2 ปีที่แล้ว +4

    Waw Super 👌 Song 😘 nange Thumba Esta E song ❤️❤️

  • @iba5157
    @iba5157 29 วันที่ผ่านมา +6

    Listen 🎧 in 1.25×❤❤❤

  • @yathishyathish3199
    @yathishyathish3199 2 ปีที่แล้ว +1

    ದಯಮಾಡಿ ಇತರ ಕಂಟೆಂಟ್ ಗಳು ಇನ್ನು ಅದ್ಭುತ