ಎಂತಾ ಅದ್ಭುತವಾದ ಮಾತುಗಳನ್ನು ಕೇಳಿದ ಮೇಲೆ ನಮ್ಮ ಕಷ್ಟ ಏನು ಅಲ್ಲಾ.ಆರೋಗ್ಯದ ಬಗ್ಗೆ ಎಂ ತಾ ಉತ್ತರ.ಮಹಾರುದ್ರಪ್ಪಣ್ಣ ಸಾಮಾನ್ಯರಲ್ಲಿ ಸಾಮಾನ್ಯ ರಂತೆ ಕರಗಿ ಹೋಗವ ನಿಮ್ಮ ವ್ಯಕ್ತಿತ್ವಕ್ಕೆ ನಮ್ಮದೊಂದು ಸಲಾಂ.
ಮೊನ್ನೆ ಇಲಕಲ್ ಗೆ ಹೋದಾಗ ಮೊದಲು ಬೇಟಿಯಾದೆ ನಾನು ಹೇಳಿದೆ ನಿಮ್ಮ ವಿಡಿಯೋ ನೋಡಿದೆಮಾ ತುಂಬಾ ಸಂತೋಷ ವಾಯಿತು ಅಂದೆ ಅಮ್ಮ ತುಂಬಾ ಸಂತೋಷಪಟ್ಟರು ಅವರ ಆ ಸಂತೋಷ ನೋಡಿ ನನಗೆ ಪದಗಳೆ ಬರಲೇ ಇಲ್ಲ ❤❤
🙏 ಅಮ್ಮ ನೀವು ತುಂಬಾ ಗಟ್ಟಿಗಿತ್ತಿ ತಾಯಿ . ನಿಜ ಹೇಳಬೇಕೆಂದರೆ ಈ ವಿಡಿಯೋ ನೋಡಿ ನನಗೆ ಅನ್ನಿಸಿದ್ದು ನಾವು ನಮ್ಮದೇ ದೊಡ್ಡ ಕಷ್ಟ ಅಂತ ಅಂದುಕೊಳ್ಳುತ್ತೇವೆ ನಿಮ್ಮಂಥವರ ಜೀವನದ ಕಥೆ ನಿಮ್ಮ ನಿಷ್ಕಲ್ಮಶ ಮನಸ್ಸು ಮಾತು ಎಲ್ಲವನ್ನೂ ಕೇಳಿದಾಗ ನಮ್ಮ ಕಷ್ಟ ಸಾಸಿವೆ ಕಾಳು ಸಮ ಅನ್ನಿಸಿತು. ನೀವು ಹೇಳಿದ ಮಾತು ಸತ್ಯ ಆರೋಗ್ಯ ತುಂಬಾ ಮುಖ್ಯ ಜೀವನದಲ್ಲಿ....
Amma u r so nice, sweet, loving, caring. I really loved your open heart talk. I really felt bad to listen to ur ordeal. But u r a super woman. I salute to your mother nature. U r Durgs Lakshmi Saraswathi swarupa. May God bless you health wealth peace good business n all that you wish for. After listening to you, I really want to eat the jolada rotti.. mouth watering 😊 Lesson from you n life, is to believe in yourself and be dignified. Love sweet mother..
Great amma, thumba olle kelasa madtha iddira, continue maadi... Big restaurant just loot customers but you are serving the public by offering quality food at very minimal price...
ದೇವರ ಇನ್ ಮುಂದೆ ಆದ್ರೂ ಒಳ್ಳೇದು ಮಾಡಲಿ 🙏🙏
ಎಂತಾ ಅದ್ಭುತವಾದ ಮಾತುಗಳನ್ನು ಕೇಳಿದ ಮೇಲೆ ನಮ್ಮ ಕಷ್ಟ ಏನು ಅಲ್ಲಾ.ಆರೋಗ್ಯದ ಬಗ್ಗೆ ಎಂ ತಾ ಉತ್ತರ.ಮಹಾರುದ್ರಪ್ಪಣ್ಣ ಸಾಮಾನ್ಯರಲ್ಲಿ ಸಾಮಾನ್ಯ ರಂತೆ ಕರಗಿ ಹೋಗವ ನಿಮ್ಮ ವ್ಯಕ್ತಿತ್ವಕ್ಕೆ ನಮ್ಮದೊಂದು ಸಲಾಂ.
Satya helidri Amma❤
Aa
ಆರೋಗ್ಯ ಭಾಗ್ಯ ನಿಜವಾದ ದೇವರ ದಯೆ.ನಮಸ್ಕಾರ 🙏 ಮಹಾ ತಾಯಿ
ಉತ್ತರ ಕರ್ನಾಟಕದ ನನ್ನೆಲ್ಲಾ ತಾಯಂದಿರಿಗೆ ನನ್ನ ನಾಮಸ್ಕಾರಗಳು❤🙏 from Shivamogga❤
Nivu shivamogga alli irodha
@@sharanbasava1839 hu😍
ಅಮ್ಮಾ ನಮ್ಮವ್ವ, ನಿಮ್ಮ ಧೈರ್ಯ ಎಲ್ರಿಗೂ ಬಂದರೆ ದೇಶ ಚೆಂದವಾಗಿರುತ್ತೆ.
ಅದ್ಭುತ ಸಾಧನೆ ಮಾಡಿದ ಜೀವನ ನಿಮ್ಮದು
ನಮ್ಮ ತಾಯಿ ತವರು ಮನೆ ಇಲಕಲ್
ನನಗೆ ಮೊನ್ನೆ ಇಂದ್ ಇಲಕಲ್ ಗೆ ಹೋಗಿ ಬಂದಷ್ಟು ಕುಷಿ ಆಗುತ್ತಿದೆ ❤
ಫ್ರಾಮ ಬೆಂಗ್ಳೂರ್
ನಮ್ಮ ಮನೆ ಹತ್ತಿರನ ಇರೋದು ಮಾಂತಮ್ಮನ ಖಾನಾವಳಿ . ನಮಗೆ ತುಂಬಾ ಪರಿಚಯದವರು. ಇವರ ತಂಗಿ ನನ್ನ ಗೆಳತಿ. ತುಂಬಾ ಒಳ್ಳೆಯವರು
ಮೊನ್ನೆ ಇಲಕಲ್ ಗೆ ಹೋದಾಗ ಮೊದಲು ಬೇಟಿಯಾದೆ ನಾನು ಹೇಳಿದೆ ನಿಮ್ಮ ವಿಡಿಯೋ ನೋಡಿದೆಮಾ ತುಂಬಾ ಸಂತೋಷ ವಾಯಿತು ಅಂದೆ ಅಮ್ಮ ತುಂಬಾ ಸಂತೋಷಪಟ್ಟರು ಅವರ ಆ ಸಂತೋಷ ನೋಡಿ ನನಗೆ ಪದಗಳೆ ಬರಲೇ ಇಲ್ಲ ❤❤
🙏 ಅಮ್ಮ ನೀವು ತುಂಬಾ ಗಟ್ಟಿಗಿತ್ತಿ ತಾಯಿ . ನಿಜ ಹೇಳಬೇಕೆಂದರೆ ಈ ವಿಡಿಯೋ ನೋಡಿ ನನಗೆ ಅನ್ನಿಸಿದ್ದು ನಾವು ನಮ್ಮದೇ ದೊಡ್ಡ ಕಷ್ಟ ಅಂತ ಅಂದುಕೊಳ್ಳುತ್ತೇವೆ ನಿಮ್ಮಂಥವರ ಜೀವನದ ಕಥೆ ನಿಮ್ಮ ನಿಷ್ಕಲ್ಮಶ ಮನಸ್ಸು ಮಾತು ಎಲ್ಲವನ್ನೂ ಕೇಳಿದಾಗ ನಮ್ಮ ಕಷ್ಟ ಸಾಸಿವೆ ಕಾಳು ಸಮ ಅನ್ನಿಸಿತು. ನೀವು ಹೇಳಿದ ಮಾತು ಸತ್ಯ ಆರೋಗ್ಯ ತುಂಬಾ ಮುಖ್ಯ ಜೀವನದಲ್ಲಿ....
ಇಲಕಲ್ಲ ನನ್ ಚಿಕ್ಕಮ್ಮ ನ ಊರು ಅದು ಈ ವಿಡಿಯೋ ನೋಡಿ ಖುಷಿ ಆಯ್ತು, ಅಜ್ಜಿ ಗೆ ಧನ್ಯವಾದಗಳು
ಆರೋಗ್ಯ ಭಾಗ್ಯ ನಿಜವಾದ ಮಾತು ದೇವರು ದಯೆ ಮಹಾತಾಯಿ ನನ್ನ ನಮಸ್ಕಾರಗಳು ❤😊
I am regular viewer,but this video made me cry
ಅಮ್ಮ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟರಲಿ
ನಮ್ಮದು ಹತ್ತಿರದ ಕನಕಗಿರಿ ಇ ತಾಯಿಯವರ ಕಥೆಕೇಳಿ ಕಣ್ಣೀರುಬಂತು 🙏🙏
ನಮಸ್ತೆ ಅಮ್ಮ, ನಿಮ್ಮಂತವರು ನಮಗೆ ಸ್ಪೂರ್ತಿ 🙏🙏
Amma u r so nice, sweet, loving, caring. I really loved your open heart talk. I really felt bad to listen to ur ordeal. But u r a super woman. I salute to your mother nature. U r Durgs Lakshmi Saraswathi swarupa.
May God bless you health wealth peace good business n all that you wish for.
After listening to you, I really want to eat the jolada rotti.. mouth watering 😊
Lesson from you n life, is to believe in yourself and be dignified.
Love sweet mother..
😊ತುಂಬಿದ ಜೀವ ಸಾರ್ಥಕ ಬದುಕು
ತಾಯಿ ನಮಸ್ಕಾರ 🙏🏻🙏🏻👌👌
ಎಷ್ಟೊಂದು ಸ್ಪೂರ್ಥಿ ಬದುಕಿಗೆ❤🙏
Ni yavaglu chanagiru thaiyee
Na devrna namballa nim antavara olle manasina janagallali nan devrna kantene 🙏
Nim nodidre esto kastagalu mare machutte nange amma 😢danyavadagalu nimge ayassu arogya devru kodli nimge olledagli nimge
I appreciate you, sir
U select nice people for video
Amma nimage devaru changi edali🙏
Uttar Karnataka People's Are Super ❤
Very,good,mother,maharudrappa,ravarige,namaskargalu,from,goa
Mother God bless u
Great amma, thumba olle kelasa madtha iddira, continue maadi...
Big restaurant just loot customers but you are serving the public by offering quality food at very minimal price...
Satyavanthe thayee saranu saranu god is bless you amma.
"Arogya itala asta saku " E matu ittichge ellu kelirlilla nodri.. Bari nang adu illa idu illa annuda kelidde 🙏🙏
Super amma uat
Sir this poor woman and peploe videos heart teaching
Devaru manthammanige olledu madali
Inta Jevanana Keli manassu novu havutte🎉🎉🎉🎉🎉🎉🎉
ಈ ತರ ವಿಡಿಯೋ ಮಾಡಿ ಹಾಕಿ ಸರ್
Namm uttarkarnatak jana andren hangeri kashtkke innond hesar namm jana😊
Amma nivu bahala dittatanda hennu. 74 Tara nivilla..60 ra hahge iddira .nimage nanna hryyantarada pranamagalu.sir nimagu saha nanna pranamagalu
Good massage sir
Super ama
Grate amma nivu❤
God bless you 💖 Amma
Nanu ide khanavali alli uta madidini..2009/2010 ivattu matte hale nenpu aitu... Tumba dhanyavadagalu sr..🙏🙏
Super ajji 💞
taayi nimmakasta devre balla...🙏🙏
Aasha jeevi❤
ಏನ ಮಾತು ಸೂಪರ್
Badavara bandu,Namaskaragalu
Super amma
Namma Uttar Karnataka namma hemme ❤❤
Nan yashtu sal uta madeni but avara yavttu rokk kelilla yallrigu ammana ❤
Magalu sundaravagidare paaapa
Super super
Super nam uru ilkal
👌
Annapoorneswary amma jai
Nam Ilkal ❤
Sir nanu modlu serial nodtidde, evaga nimma real story munde reel story nodoke mansu baralla, estu kasta patru avara nagu masilla,
God bless you
Yav uruu
Matammana.kaligi.satang.namaskar.dewaru.ninna.ayassu.cannagirali.nurawarsadwarege.......uta.madasli
😢👌👍🙏🤝💐
Gm sir
👍👍
Thankyou Amma 🙏🙏🙏🙏
Good
🙏🙏
Devarukrap sir edu yallar jevanadal
Tumbene Kushi ayatu sir
Sir mother look like
Mahalakshmi in the photo frame
Not
Heroine
Henmakallu shakthi ge holisuthare. Adakke
👏👏👏
🙏🙏🙏💟💞
❤❤
🙏🙏🙏🙏🙏
Jai mahanthamma avva pranamagalu
🎉
Hello sir I need your help please
❤❤❤🙏
Abba arogyave hhagya koti koti edru e vayasalli 100 0 janarall8 obbaranna nodakkagalla enenu beku srimantharalli srimantharu neeevu
🙏🙏🙏🙏🙏🙏🙏🙏🙏🙏🙏
74 yrs no way. Evaranna nodidare 60 aasu paasalli eddare annisuthhe. She is so active. Egina kaladalli devaru aarogya ondu kottre saaku annnisuthhe. Kashta padorige devaru kashta koduthane awarannu ennu parikshiskabeku antha eno.
ಯಾವ ಊರು ಅಂತ ಅವರ ಡೀಟೈಲ್ಸ್ ಹಾಕಿ...
ಇಲಕಲ್ sir
Jodikondi mullu antarala adra kayina edu karjikayi anidarala evru adu
🙏🙏
Puttakkana makkalu serial puttakkana hage. Nammantavarige madari aagiddare. Maantakka
☕☕☕☕
Sir yavaga bandidri nange munche gottidre nimmanna beti madtidde
😭😭😭
🙏🙏🙏🙏🙏👌🌿🌿👍
😭😭😭😭😭😭😭😭😭
,🙏🙏🙏🙏🙏🙏🙏
6:17 6:24
🙏
74!!!!!!!!!
ಮಾಂತಮ್ಮ ಖನವಾಳಿ
Nivu thind annakke hana kodthiru illa yalla pogshatte thindu hogthiru nevu channel naru bari bhitti thinda hogbedre sir please
🫡🙏🙏
Nale hokkini ootakke
Estu mugda jana evaru
Ella sullu
God bless you Amma