ಮೊಬೈಲನಿಂದ ಮನೆಯ ಆಯಾ ನೋಡುವದು ಹೇಗೆ?

แชร์
ฝัง
  • เผยแพร่เมื่อ 7 ก.พ. 2025
  • ಮೊಬೈಲನಿಂದ ಮನೆ ಕಟ್ಟಡದ ಆಯಾ ನೋಡುವದು ಹೇಗೆ? #howtocheckayyafrommobile #aayaandried #vastu
    🏠 ದೇಸಿ ವಾಸ್ತು ಮಾಹಿತಿಗಳು 🏠
    A to Z ಮನೆ ಅಥವಾ ಇತರೆ ಕಟ್ಟಡಗಳ ವಾಸ್ತು ಸಂಬಂಧಿ ಮಾಹಿತಿಗಾಗಿ ಅಲ್ಲಿ ಇಲ್ಲಿ ವಿಚಾರಿಸುವುದು ಏಕೆ? ಬನ್ನಿ ತಿಳಿಯಿರಿ ಮಾಹಿತಿ ಪಡೆಯಿರಿ ಮುಂದುವರೆಯಿರಿ. 🏠🙏
    1) ಪ್ರತಿ ತಿಂಗಳ ಕಟ್ಟಡದ ಗೃಹಪ್ರವೇಶದ ದಿನಾಂಕಗಳು ಮತ್ತು ಬಾಗಿಲು ಇರಿಸುವದು ಪಾಯ ತೆಗೆಯುವುದು ಸ್ಲಾಬ್ ಹಾಕುವುದಕ್ಕೆ ಶುಭ ದಿನಗಳ ಮಾಹಿತಿ. 👍
    2) ಬಾಡಿಗೆ ಮನೆ ಅಥವಾ ಭೋಗದ ಮನೆಯ ಆಯ್ಕೆ ಮತ್ತು ಪಾಲಿಸಬೇಕಾದ ನಿಯಮಗಳು.👍
    3) ಮನೆ ಕಟ್ಟುವಾಗ ಆಯಗಳ ಪ್ರಾಮುಖ್ಯತೆ.👍
    4) ಕಟ್ಟಡ ಅಥವಾ ಮನೆಯ ಬ್ರಹ್ಮಾಸ್ತಾನ ಎಂದರೇನು? ಅದರ ವೈಶಿಷ್ಟತೆ ಪ್ರಾಮುಖ್ಯತೆ ಶುಭ ಫಲಗಳು.👍
    5) ಮನೆಯ ಮುಖ್ಯದ್ವಾರದ ಮಹತ್ವ ಮತ್ತು ವೈಶಿಷ್ಟ್ಯತೆ.👍
    6) ವಾಸ್ತು ಶಾಸ್ತ್ರದಲ್ಲಿ ನಂಬಿಕೆಗಳು ಮೂಢನಂಬಿಕೆಗಳು ಮತ್ತು ಹೆರಲ್ಪಟ್ಟ ಏನು ಎತ್ತ ಹೇಗೆ?👍
    7) ವಾಸ್ತು ಶಾಸ್ತ್ರದಲ್ಲಿ ಗಂಟೆಯನಾದ ಕಲ್ಲುಪ್ಪು & ಹರಳುಪ್ಪು ಅರಿಶಿಣ ಪುಡಿ ಗೋಮೂತ್ರ ಮತ್ತು ಬಿಳಿ ಸಾಸಿವೆ ಮಹತ್ವ ಉಪಯೋಗ ಮತ್ತು ಫಲಗಳು.👍
    8) ವಾಸ್ತು ಶಾಸ್ತ್ರದಲ್ಲಿ ಮನೆ ಕಟ್ಟಡದ ಮೊದಲು ಕಾಂಪೌಂಡ್ ಕಟ್ಟಿಕೊಳ್ಳಬೇಕೆ ಹೇಗೆ ಏನು ಎತ್ತ?👍
    9) ಕಟ್ಟಡದ ಉತ್ತರದ ಭಾಗದಲ್ಲಿ ಮೆಟ್ಟಿಲುಗಳ ವಿಚಾರ ಮೆಟ್ಟಿಲು ವಿಚಾರ ಸಮಾಚಾರ.👍
    10) ಮನೆ ಅಥವಾ ಕಟ್ಟಡಗಳನ್ನು ಕಟ್ಟಿಕೊಳ್ಳುವಾಗ ಅರ್ಧಕ್ಕೆ ನಿಲ್ಲಲು ಕಾರಣವೇನು?👍
    11) ಮನೆಯ ಈಶಾನ್ಯ ಭಾಗದಲ್ಲಿ ಮೆಟ್ಟಿಲುಗಳು ಇದ್ದಲ್ಲಿ ಶುಭ ಅಶುಭ ಫಲಗಳ ವಿಚಾರ.👍
    12) ವಾಸ್ತು ಶಾಸ್ತ್ರದಲ್ಲಿ ಪಡಸಾಲೆ ಅಥವಾ ಹಾಲ್ ನಿರ್ಮಾಣದ ವಿಚಾರ.👍
    13) ಮನೆಯಲ್ಲಿ ಬಳಸುವ ಫೋಟೋಗಳು ಮತ್ತು ಚಿತ್ರಪಟಗಳ ವಿಚಾರ.👍
    14) ವಾಸ್ತು ಪುಸ್ತಕದಲ್ಲಿರುವ ಆಯಗಳು ಮನೆ ಕಟ್ಟಿಕೊಳ್ಳಲು ಎಷ್ಟು ಸೂಕ್ತ.👍
    15) ವಾಸ್ತು ಶಾಸ್ತ್ರದಲ್ಲಿ ನಂಬಿಕೆ ಇಲ್ಲದವರು ಪಶ್ಚಿಮ& ದಕ್ಷಿಣ ಸೈಟ್ ಅಥವಾ ಮನೆ ಕೊಳ್ಳಲು ಜಾಗಕೊಳ್ಳಲು ಹಿಂದೇಟು ಯಾಕೆ? ಏನು?ಎತ್ತ?👍
    16) ಹಲವಾರು ವಾಸ್ತು ಪುಸ್ತಕಗಳ ಆಯಗಳು ಮನೆ ಕಟ್ಟಿಕೊಳ್ಳಲು ಸೂಕ್ತವೇ? ಸಮಂಜಸವೇ?👍
    17) ಮನೆ ಅಥವಾ ಇನ್ನಿತರ ಕಟ್ಟಡಗಳ ಮುಖ್ಯ ದ್ವಾರವನ್ನು ಕೂಡಿಸುವಾಗ ಪಾಲಿಸಬೇಕಾದ ನಿಯಮಗಳು.👍
    18)ಸೈಟ್ ಸೆಲೆಕ್ಷನ್( ಮನೆ ಕಟ್ಟಿಕೊಳ್ಳಲು ಎಂತಹ ಜಾಗ ತೆಗೆದುಕೊಳ್ಳುವುದು )👍
    19)ಭೂ ಶುದ್ಧೀಕರಣ
    ( ಮನೆ ಕಟ್ಟುವ ಮುಂಚೆ ಜಾಗದ ನಿಯಮ )👍
    20)ಮನೆಯ ಕಟ್ಟಡದ ಭೂಮಿಪೂಜೆ
    ( ವಾಸ್ತು ಪೂಜೆ) ವಿಧಾನ.👍
    21) ಆಯಕ್ಕೆ ತಕ್ಕ ಪಾಯ ತೆಗೆಯುವ ವಿಚಾರ.👍
    22)ಆಯಾಗಳ ಗೊಂದಲ ಹೊರ ಆಯ & ಒಳ ಆಯ ವಿಚಾರ.👍
    23)ಮನೆಯ ಮುಖ್ಯದ್ವಾರ( ಸಿಂಹದ್ವಾರ) ಕೂರಿಸುವ ವಿಚಾರ.👍
    24)ಮನೆಯ ಮುಖ್ಯ ದ್ವಾರ ಮತ್ತು ಇತರ ಭಾಗಿಲುಗಳು /ಬಾಗಿಲುಗಳ ಅಂಕಿ ಸಂಖ್ಯೆಗಳ ವಿಚಾರ. 👍
    25)ಮನೆಯ ಕಂಪೌಂಡ್ (ಆವರಣದ ಗೋಡೆ) ವಿಚಾರ.👍
    26)ಮನೆಯ ಹೊರಭಾಗದ ಮೆಟ್ಟಿಲುಗಳ ಜಾಗದ ವಿಚಾರ.👍
    27)ಮನೆಯ ಒಳಭಾಗದ ಮೆಟ್ಟಿಲುಗಳ ಜಾಗದ ವಿಚಾರ.👍
    28)ಸ್ನಾನದ ಮನೆ ಶೌಚಾಲಯಗಳ ವಿಚಾರ.👍
    29)ಶೌಚಾಲಯ ಗುಂಡಿಗಳ( ಸೆಪ್ಟಿಕ್ ಟ್ಯಾಂಕ್ ನಿರ್ಮಾಣದ) ವಿಚಾರ. ಅತ್ಯಂತ ಮಹತ್ವದ್ದು. 👍
    30)ಮನೆಯ ಅಕ್ಕಪಕ್ಕದ ಮರಗಳ ವಿಚಾರ .👍
    31)ಜಾಗದ ಅಥವಾ ಮನೆಯ ಎತ್ತರ ತಗ್ಗುಗಳ ವಿಚಾರ.👍
    32)ದಿಕ್ಕುಗಳು ಮತ್ತು ಅಧಿಪತಿಗಳು ವಿಚಾರ.👍
    33) ಕೊನೆಯ ಅಕ್ಕಪಕ್ಕದ ರಸ್ತೆ ಕುತ್ತುಗಳ ವಿಚಾರ.👍
    34) ಆಗ್ನೇಯದ ಅಡುಗೆ ಮನೆಯ ವಿಚಾರ.
    35)ಪೂಜಾ ಕೋಣೆಯ ನಿರ್ಮಾಣದ
    ವಿಚಾರ.👍
    36)ಮನೆಯ ಸುತ್ತಲೂ ಜಾಗ ಬಿಡುವ
    ವಿಚಾರ.👍
    37)ಮೊದಲನೇ ಮಹಡಿ ಎರಡನೇ ಮಹಡಿ ಕಟ್ಟಡದ ವಿಚಾರ.👍
    38)ಈಶಾನ್ಯ ಭಾಗ ವಾಯುವ್ಯದ ಭಾಗ ಆಗ್ನೇಯ ಭಾಗ ಮತ್ತು ನೈರುತ್ಯ ಭಾಗದ ವಿಚಾರ.👍
    39)ಮನೆಯ ಮಧ್ಯಭಾಗದ (ಬ್ರಹ್ಮಸ್ಥಾನದ) ವಿಚಾರ.👍
    40)ಮನೆಯ ಮುಂಭಾಗದ ಈಶಾನ್ಯದ ನೀರಿನ ತೊಟ್ಟಿ ಮಹತ್ವದ ವಿಚಾರ.👍
    41)ಮನೆಯ ಸುತ್ತಮುತ್ತ ತೆಂಗಿನ ಮರ ಬೆಳೆಸುವುದರ ವಿಚಾರ.👍
    42) ವಾಸ್ತುಶಾಸ್ತ್ರದಲ್ಲಿ ಕಂಪಾಸ್ ಅಥವಾ ದಿಕ್ಸೂಚಿಯ ಬಳಕೆ ವಿಚಾರ.👍
    43)ಹೊರ ಆಯ ಅಥವಾ ಒಳ ಆಯಾಗಳ ವಿಚಾರ ಕೆಲವೊಂದು ಆಯಗಳ ವಿಶ್ಲೇಷಣೆ. 👍
    44)ಬಾಡಿಗೆ ಮನೆ ಅಥವಾ ಸ್ವಂತ ಮನೆ ವಾಸ ಸಹವಾಸದ ವಿಚಾರ.👍
    45) ಮನೆಯ ಅಕ್ಕ ಪಕ್ಕ ತೆಂಗಿನ ಮರ ಬೆಳೆಸುವುದರ ವಿಚಾರ.👍
    46) ಮನೆಯ ಸುತ್ತಲೂ ಕಂಪೌಂಡ್
    ವಿಚಾರ.👍
    47) ಯಾರ ಹೆಸರಿಗೆ ಯಾವ
    ಬಾಗಿಲು ಸೂಕ್ತ.👍
    48) ಆಯ ಎಂಬುದು ಸದಸ್ಯರ ಹೆಸರಿಗೋ ಅಥವಾ ಜಾಗಕ್ಕೆ ಸಂಬಂಧಿಸಿದೆಯೋ ಎನ್ನುವ ವಿಚಾರ.👍
    49) ಮನೆಯ ಒಳಭಾಗದ ಮೆಟ್ಟಿಲುಗಳ ವಿಚಾರ.👍
    50) ಮನೆಯ ಹೊರಭಾಗದ ಮೆಟ್ಟಿಲು ನಿರ್ಮಾಣದ ವಿಚಾರ.👍
    51) ಶೌಚಾಲಯ ಗುಂಡಿ ನಿರ್ಮಾಣದ ವಿಚಾರ.👍
    52) ಮನೆಯ ಮುಂಭಾಗದ ನೀರಿನ ತೊಟ್ಟಿ ವಿಚಾರ.👍
    53) ಮನೆಯ ಯಾವ ಭಾಗ ತುಂಡದಲ್ಲಿ ಏನು ಸಮಸ್ಯೆ ಎಂಬುವ ವಿಚಾರ.👍
    54) ಮನೆಯ ಅಥವಾ ಜಾಗದ ಯಾವುದಾದರೂ ಭಾಗ ಬೆಳದಲ್ಲಿ ಶುಭ
    ಅಶುಭ ಫಲಗಳ ವಿಚಾರ.👍
    55) ಮನೆಯ ಮಧ್ಯ ಭಾಗ ಬ್ರಹ್ಮ ಸ್ಥಾನ ಸಂಬಂಧಿಸಿದ ವಿಚಾರಗಳು.👍
    56) ರಸ್ತೆ ಕತ್ತುಗಳ ವಿಚಾರ.👍
    57) ಈಶಾನ್ಯದಲ್ಲಿ ಅಡುಗೆ ನಿರ್ಮಿ ನಿರ್ಮಾಣದ ಶುಭ ಅಶುಭ ಫಲಗಳು.👍
    58) ನೈರುತ್ಯ ಭಾಗದಲ್ಲಿ ಅಡುಗೆಮನೆ ಶುಭ ಶುಭ ಅಶುಭ ಫಲಗಳು.👍
    59) ವಾಯುವ್ಯ ಭಾಗದಲ್ಲಿ ಅಡಿಗೆಮನೆ ನಿರ್ಮಾಣ ಶುಭ ಅಶುಭ ಫಲಗಳು.👍
    60) ಈಶಾನ್ಯದಲ್ಲಿ ದೇವರ ಮನೆ ಶುಭ ಅಶುಭ ಫಲಗಳ ವಿಚಾರ.👍
    61) ಈಶಾನದಲ್ಲಿ ಮಲಗೋ ಕೋಣೆ ಅಥವಾ ಬೆಡ್ರೂಮ್ ನಿರ್ಮಾಣದ ಶುಭ ಮತ್ತು ಅಶುಭ ಫಲಗಳು.👍
    62) ಮನೆಯ ಆಗ್ನೇಯ ಭಾಗದಲ್ಲಿ ಸ್ನಾನ ಮನೆ ಶೌಚಾಲಯ ಶುಭ ಅಶುಭ ಫಲಗಳು.👍
    63) ನೈರುತ್ಯ ಭಾಗದಲ್ಲಿ ಸ್ನಾನ ಮನೆ ಶೌಚಾಲಯಗಳ ನಿರ್ಮಾಣ ಶುಭ ಅಶುಭ ಫಲಗಳು.👍
    64) ಮನೆ ಕಟ್ಟಡದ ನಿರ್ಮಾಣದಲ್ಲಿ ಪಿಲ್ಲರ್ ಗಳ ವಿಚಾರ.👍
    65) ಮನೆಯ ಅಕ್ಕ ಪಕ್ಕದಲ್ಲಿ ಜಾಗ ಕೊಳ್ಳುವುದಕ್ಕೆ ಮತ್ತು ಮಾರುವಿಕೆ ವಿಚಾರ.👍
    66) ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಸಂಬಂಧ ವಿಚಾರ.👍
    67) ಆಗ್ನೇಯ ಮತ್ತು ವಾಯುವ್ಯದ ಮೆಟ್ಟಿಲು ಕೇಳಬಾಗದಲ್ಲಿ ಶೌಚಾಲಗಳ ನಿರ್ಮಾಣ ಏನು ಎತ್ತ ಹೀಗೆ ವಿಚಾರ.👍
    68) ಮನೆಯ ಅಷ್ಟ ದಿಕ್ಕುಗಳ ದೋಷ ಉಂಟಾದಲ್ಲಿ ಆಗುವ ಪಲಾಫಲಗಳ ಮಾಹಿತಿ ವಿಚಾರ. 👍
    ವಂದನೆಗಳೊಂದಿಗೆ 🙏
    From
    Desi vastu
    sri Narasappa kamatagi
    Desi vastu Expert
    ph📞7619341308.
    ವಾಸ್ತು,kannada, kannada vastu, Basic vastu, adavance vastu, plan vastu,slab,door vastu,windows vastu, watertank,septictank vastu,west site plan,north site plan,East site plan,south site plan, toilet room vastu,bath room vastu,pooja room,bedroom vastu,hall uttara karntaka,Kichen, newplan,siteplan,site westroad house, southroad house,northroad house,

ความคิดเห็น • 42

  • @umeshu185
    @umeshu185 4 หลายเดือนก่อน +1

    Super ghurughale nanu ee aap download madi kondiddhene 🙏🙏🙏

  • @naveenkumarj4119
    @naveenkumarj4119 16 วันที่ผ่านมา +1

    23.3 * 20 is dhwaja aaya
    Dhana 12
    Runa 3
    Aayu 105
    Is it good sir?

    • @desivastu4520
      @desivastu4520  16 วันที่ผ่านมา

      ಸೂಪರ್ 👍🏽🏠
      ಹೊರ ಅಳತೆ ಯಲ್ಲಿ ಮನೆ ಕಟ್ಟಿಕೊಳ್ಳಬೇಕು (ಹೊರಾಯದಲ್ಲಿ )

  • @SureshSeegur
    @SureshSeegur วันที่ผ่านมา

    27 x 31, ವೃಷಭಾಯದ ಬಗ್ಗೆ ತಿಳಿಸಿ

  • @impanashaina6226
    @impanashaina6226 21 วันที่ผ่านมา +1

    🙏sir.30agala.41 odda.naavu yava ayakke bhoomipooje madabahudu.

  • @umeshgowda8079
    @umeshgowda8079 9 วันที่ผ่านมา +1

    45.6*12.6 ಇದು ಧ್ವಜಯ ಬರುತ್ತೆ ಆದರೆ ದನ ವರ್ಗ 4 ಮತ್ತು ಋಣ ವರ್ಗ 3 ಬರುತ್ತಿದೆ ಏನು ಮಾಡಬೇಕು ಎಂದು ತಿಳಿಸಿ

    • @desivastu4520
      @desivastu4520  9 วันที่ผ่านมา

      ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ 👍🏽🏠

  • @VeerGanapati
    @VeerGanapati หลายเดือนก่อน +1

    Sir, check madidaga Dhana Varga-8 hage Runa Varga 3 bandide, aaya consider madboda anta dayavittu tilsi (31 X 55)

  • @mallukataraki7373
    @mallukataraki7373 2 หลายเดือนก่อน +1

    17*29 olaginda size ide aaya change hagutta sir?

  • @desivastu4520
    @desivastu4520  ปีที่แล้ว +1

    🏠 ದೇಸಿ ವಾಸ್ತು🏠
    ಕಳೆದ 10 ವರ್ಷಗಳಿಂದ ಖುದ್ದಾಗಿ ಮನೆಗಳ ವಾಸ್ತು ವೀಕ್ಷಣೆಯಿಂದ ಕಂಡುಕೊಂಡಂತ ವಾಸ್ತು ವಿಚಾರ ಧಾರೆಗಳನ್ನು ಈ ಯೂಟ್ಯೂಬ್ ಚಾನೆಲ್ ಮುಖಾಂತರ ತಮ್ಮ ಮುಂದೆ.
    ಸಮಗ್ರ ವಾಸ್ತು ಸಂಬಂಧಿ ಮಾಹಿತಿಗಾಗಿ
    ಶ್ರೀ ನರಸಪ್ಪ ಕಮತಗಿ
    ದೇಸಿ ವಾಸ್ತು ತಜ್ಞರು ಮತ್ತು ಸಲಹೆಗಾರರು
    ಯಾದಗಿರಿ ಜಿಲ್ಲೆ ಸುರಪುರ ತಾಲೂಕು.
    ph📞7619341308.
    ಹೆಚ್ಚಿನ ವಾಸ್ತು ಸಂಬಂಧಿ ಲೇಖನ ಮಾಹಿತಿಗಾಗಿ
    ಕೆಳಗಿನ ಫೇಸ್ಬುಕಲ್ಲಿ ಲಿಂಕ್ ಅನ್ನು ಬಳಸಿ ಮಾಹಿತಿಯನ್ನು ಪಡೆಯಿರಿ ಧನ್ಯವಾದಗಳು ತಮಗೆ ಶುಭಮಸ್ತು. 🙏🏠
    .m.facebook.com/groups/143261944309593/?ref=share&mibextid=NSMWBT
    facebook link 👆🏿👍🙏🏠

  • @nagendrat6564
    @nagendrat6564 หลายเดือนก่อน +1

    Aayu varga 57 bartide red alli en arta sir ide

    • @desivastu4520
      @desivastu4520  หลายเดือนก่อน

      Minimam 60years,57

    • @nagendrat6564
      @nagendrat6564 หลายเดือนก่อน

      @@desivastu4520 knowledge purpose ge, aayu varge andre enu sir ?

    • @RajaRaj-uq6pt
      @RajaRaj-uq6pt หลายเดือนก่อน

      ಆಯು ವರ್ಗ ಅಂದ್ರೆ ಆಯಸ್ಸು ಅಂತ, ಆಯಸ್ಸು 60 ಕ್ಕು ಮೇಲ್ಪಟ್ಟು ಬಂದ್ರೆ ಮಾಡಬೋದು, 60 ರ ಒಳಗೆ ಬಂದ್ರೆ ಮಾಡಬಾರದು

    • @desivastu4520
      @desivastu4520  หลายเดือนก่อน

      ಮನೆಯ ಆಯಸ್ಸು ಕಡಿಮೆ ಅಂದ್ರು 60 ವರ್ಷ 60+ ಇದ್ದಲ್ಲಿ ರೆಡ್ ಬರುವುದಿಲ್ಲ 👍🏽🏠

  • @raviravi2347
    @raviravi2347 4 วันที่ผ่านมา +1

    31*33

    • @desivastu4520
      @desivastu4520  4 วันที่ผ่านมา

      ಗಜ ಆಯಾ ok🏠

  • @lokeshllb-tg6im
    @lokeshllb-tg6im 2 หลายเดือนก่อน +1

    81*50edu yava ayaa gurugi

    • @desivastu4520
      @desivastu4520  2 หลายเดือนก่อน

      ಈ ಅಳತೆಆಯಾ ಮನೆ ಕಟ್ಟಲು ಯೋಗ್ಯವಲ್ಲ 👍🏽for more details just call🙏🏽

  • @Jayaprakash-pro
    @Jayaprakash-pro 2 หลายเดือนก่อน +1

    29*21which aaya sir

    • @desivastu4520
      @desivastu4520  2 หลายเดือนก่อน

      Dwaja but dont use🏠

  • @nandaumeshhalageriUmeshhalager
    @nandaumeshhalageriUmeshhalager 21 วันที่ผ่านมา +1

    20.9*22.1yava aya

  • @surendra_official46
    @surendra_official46 2 หลายเดือนก่อน +1

    19*23 edu yava ayaa

  • @HomeApplianceElectronicschanne
    @HomeApplianceElectronicschanne 2 หลายเดือนก่อน +1

    20/30 ಸೈಜ್, ಆಯಾ ನೋಡಿ ಸರ್

    • @desivastu4520
      @desivastu4520  2 หลายเดือนก่อน

      ಆಯ ವಿಚಾರಗಳು ಹೀಗಾಗಿ ಕರೆ ಮಾಡಿ ಮಾಹಿತಿ ಪಡೆಯಿರಿ 📞👍🏽

  • @sanjaymalinge8678
    @sanjaymalinge8678 2 หลายเดือนก่อน +1

    45*24 edu yaav aya sir plz tilisi

  • @laxmiravirg2022
    @laxmiravirg2022 หลายเดือนก่อน

    25*33

    • @desivastu4520
      @desivastu4520  หลายเดือนก่อน

      @@laxmiravirg2022 🏠👍🏽