Kalinga navuda magadha vadhe part-1.(ಮಾಗಧ ವಧೆ-ಭಾಗ-೧)

แชร์
ฝัง
  • เผยแพร่เมื่อ 16 ต.ค. 2024
  • ಕಾಳಿಂಗ ನಾವುಡರ ಧ್ವನಿಸುರುಳಿ.
    ಪೋಟೋ, ವಿಡಿಯೋ ಎಡಿಟಿಂಗ್ ಗಣೇಶ ಕಾಮತ್ ಉಳ್ಳೂರ್.
    ನಿಮ್ಮ ಬಳಿ ಕಾಳಿಂಗ ನಾವಡರ ಪದ್ಯಗಳು,ಧ್ವನಿಸುರುಳಿ, ವಿಡಿಯೋಗಳು ಇದ್ದಲ್ಲಿ ದಯವಿಟ್ಟು 9900369127 ಈ ವಾಟ್ಸ್ಯಾಪ್ ನಂಬರಿಗೆ ರವಾನಿಸಿ.

ความคิดเห็น • 22

  • @vigneshkicchaviggu545
    @vigneshkicchaviggu545 ปีที่แล้ว +3

    ನೌಡ್ರು ಲೆಜೆಂಡ್ . ....❤❤❤❤❤❤❤❤❤❤❤❤❤
    ನೌಡ್ರು ನೌಡ್ರೆ

  • @RaghavendraMs-t4r
    @RaghavendraMs-t4r หลายเดือนก่อน +1

    Dhanyavada sir🙏

    • @Ulloorlive
      @Ulloorlive  หลายเดือนก่อน

      🙏🙏🙏🙏🙏

  • @sudhakarshetty7666
    @sudhakarshetty7666 2 ปีที่แล้ว +3

    Ganagandarva

  • @rathnakar-yd7ky
    @rathnakar-yd7ky 5 ปีที่แล้ว +8

    ಕಾಳಿಂಗ ನಾವಡರು ನಮ್ಮ ಗಾನ ದೇವರು ಇವರನ್ನು ಎಷ್ಟೇ ಹೊಗಳಿ ದರು ಸಾಧ್ಯ ಆಗದು ನಮ್ಮ. ಭೂಮಿ ಎಲ್ಲಿಯವರೆಗೆ ಇರುತ್ತದೆ ಅಲ್ಲಿಯವರೆಗೆ ಇವರು ಆತ್ಮ ಜೀವಂತವಾಗಿ ಇರುತ್ತದೆ ..ಹಾಗೆ ಮುಂದಿನ ಪೀಳಿಗೆಗೆ ಸಿಗಲಿ..ಇವರ ಗಾನದ ರಸ ಔತಣ ....ನಮ್ಮ. ನಾವಡರು... ಇವರು ನಮಗೆ ಇನ್ನೂ ಜೀವಂತವಾಗಿ ಇದ್ದಾರೆ...................

    • @Ulloorlive
      @Ulloorlive  5 ปีที่แล้ว

      ನಿಜ ಸರ್

    • @rathnakar-yd7ky
      @rathnakar-yd7ky 5 ปีที่แล้ว +2

      @@Ulloorlive ದಿವಂಗತ ಅಂತಹ. ಬರೆಯ ಬೇಡಿ ತುಂಬಾ ನೋವು ತರುತ್ತೆ

  • @ganeshkshetty3941
    @ganeshkshetty3941 3 ปีที่แล้ว +3

    ಯುಗ ಪ್ರವರ್ತಕ ಭಾಗವತರು ನಾ ಭೂತೋ ನಾ ಭವಿಷ್ಯತಿ 🙏🙏🙏🇮🇳

  • @avsharathsharath7174
    @avsharathsharath7174 6 ปีที่แล้ว +6

    ಅದ್ಭುತ ಪ್ರಯತ್ನಕ್ಕೆ ಶುಭವಾಗಲೀಖಂಡಿತ ಇವುಗಳನ್ನೆಲ್ಲ ಉಳಿಸೋಣನಾನು ನಿಮ್ಮೊಂದಿಗಿದ್ದೇನೆ

    • @Ulloorlive
      @Ulloorlive  6 ปีที่แล้ว

      ವಂದನೆಗಳು ಸರ್

  • @satishkalavarkar2362
    @satishkalavarkar2362 6 ปีที่แล้ว +4

    ಕಾಮತರೇ.....ನಿಮ್ಮ ಆಶಯ ಯಶಸ್ವಿಯಾಗಲಿ...

    • @Ulloorlive
      @Ulloorlive  6 ปีที่แล้ว +1

      ನಿಮ್ಮೆಲ್ಲರ ಪ್ರೊತ್ಸಾಹ, ಮಾರ್ಗದರ್ಶನ ಸದಾಕಾಲವೂ ಇರಲಿ. ಮುಂದೆ ನಾವುಡರ ಧ್ವನಿಸುರುಳಿ ಮತ್ತು ಹಾಡುಗಳನ್ನು ಹಂತ ಹಂತವಾಗಿ ಇದೆ ಚಾನೆಲ್ ನಲ್ಲಿ ರವಾನಿಸಲಾಗುವುದು ಸರ್.ದಯವಿಟ್ಟು subscribe ಆಗಿ ಪ್ರೋತ್ಸಾಹಿಸಿ

  • @sathishbshetty347
    @sathishbshetty347 6 ปีที่แล้ว +5

    Yes best of luck nanu Avara abimani

    • @Ulloorlive
      @Ulloorlive  6 ปีที่แล้ว

      Thank you sir.ನಿಮ್ಮ ಪ್ರೊತ್ಸಾಹ ಸದಾ ಕಾಲ ಇರಲಿ

    • @sudhanvakt
      @sudhanvakt 6 ปีที่แล้ว +1

      All the best,nimma prayathna heegeye munduvariyali

    • @Ulloorlive
      @Ulloorlive  6 ปีที่แล้ว +1

      ಖಂಡಿತ ಸರ್. ನಿಮ್ಮೆಲ್ಲರ ಪ್ರೋತ್ಸಾಹ ಖಂಡಿತ ವಾಗಿಯೂ ನಮಗೆ ಬೇಕಾಗಿದೆ. ಆದಷ್ಟು ನಾವುಡರ ಆಡಿಯೋಗಳನ್ನು ವಿಶೇಷವಾಗಿ ಎಡಿಟಿಂಗ್ ಮಾಡಿ ಪ್ರಸಾರ ಮಾಡಬೇಕು ಎನ್ನುವ ಆಸೆ ಇದೆ.

    • @Ulloorlive
      @Ulloorlive  6 ปีที่แล้ว +1

      ವಂದನೆಗಳು

    • @Ulloorlive
      @Ulloorlive  6 ปีที่แล้ว

      ಧನ್ಯವಾದಗಳು ಸರ್

  • @sureshgowda3307
    @sureshgowda3307 4 ปีที่แล้ว +1

    Gaangandar a