ಕೇದಾರನಾಥ ಮಂದಿರದ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿತ್ತು ಆದರೆ , ಅಲ್ಲಿರುವ ಅರ್ಚಕರು ಕರ್ನಾಟಕದವರು ಎಂದು ಮತ್ತು ಆ ಮಂದಿರದ ಹಿಂದೆ ಮಹಾಭಾರತದ ಕಥೆ ಇರುವುದು ಗೊತ್ತಿರಲಿಲ್ಲ. ತುಂಬಾ ರೋಚಕವಾದ ಕಥೆ. ಇದನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏
India is not just ordinary man made country. It has ancient history of Sanatana dharma. Lot of rushis, munis, sanyasis born here. Chanted lot of mantras and created a high energy area. Belief, trust, nyaya, dharma, neeti prevails here. Every day morning & evening people of this great bharata illuminate lamp in front of the God without fail. So miracles are normal to expect. God knows how to protect himself naturally n prooved time n again our strong belief. 😊
ನೇಪಾಳದ ಅಂದಿನ ಪ್ರಧಾನಿ ಚೀನಾದ ಉಪಟಳ ತಡೆಯದೆ ನಮ್ಮನ್ನು ನಿಮ್ಮದೇಶಕ್ಕೆ ಸೇರಿಸಿಕೊಂಡು ರಾಜ್ಯದ ಸ್ಥಾನಮಾನ ನೀಡಿ ಎಂದು ಬೇಡಿಕೊಂಡಿದ್ದರು ಆದರೆ ನಮ್ಮ (ಅ)ಗೌರವಾನ್ವಿತ ನೆಹರೂ ಒಪ್ಪಲಿಲ್ಲ
ಸರ್ ನನ್ನ ಈ ಒಂದು ಪ್ರಶ್ನೆ ಗೆ ಉತ್ತರ ನೀಡಿ ಯಾವುದೇ ಒಂದು ಸಿವಿಲ್ ನ್ಯಾಯಾಲಯ ದಲ್ಲಿ ಕೃಷಿ ಭೂಮಿಗೆ ಸಂಬಂಧಿಸಿದ ದಾವೆ ಯನ್ನು ನೋಂದಣಿ ಮಾಡಲು ನ್ಯಾಯಾಲಯಕ್ಕೆ ನೀಡುವ ಶುಲ್ಕ ಬಗ್ಗೆ ಮಾಹಿತಿ ನೀಡಿ
ಕೇದಾರನಾಥ ಮಂದಿರದ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿತ್ತು ಆದರೆ , ಅಲ್ಲಿರುವ ಅರ್ಚಕರು ಕರ್ನಾಟಕದವರು ಎಂದು ಮತ್ತು ಆ ಮಂದಿರದ ಹಿಂದೆ ಮಹಾಭಾರತದ ಕಥೆ ಇರುವುದು ಗೊತ್ತಿರಲಿಲ್ಲ. ತುಂಬಾ ರೋಚಕವಾದ ಕಥೆ. ಇದನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏
ಹೀಗ ಇರೋ ಅರ್ಚಕರು ದಾವಣಗೆರೆ ಜಿಲ್ಲೆಯವರು ಇದು ತುಂಬಾ ಹಿಂದೆಯೇ ಉಯಿಲು ಬರೆಯಲಾಗಿದೆ ದಕ್ಷಿಣ ಭಾರತದ ವೀರಶೈವ ಅರ್ಚಕರು ಅಲ್ಲಿ ಪೂಜೆ ನೆರವೇರಿಸ ಬೇಕಂತ
ನಿಜವಾದ ಧರ್ಮ ಹಿಂದು ಧರ್ಮ 😍😍😍
ಯಾರ್ಯಾರಿಗೆ ಈ ವೀಡಿಯೊ ಬಹಳ ಇಷ್ಟವಾಯ್ತು ಅವರೆಲ್ಲರೂ ಸಹ ಒಂದು ಲೈಕ್ ಮಾಡಿ
👇👇👇
Srinidhi ಶ್ರೀ le tulli.. video esta adre video na like madtini . Nin comment yake like madli Nan shaa...
tell them to don't use bad words
@@Anithashivappa876 It's wrong to say that
ನನ್ನ ಕೋರಿಕೆ ಮೇರೆಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್
ಕೇದರನಾಥನ ಪವಾಡ ಅದ್ಬುತ 🙏🙏
ಮಳೆಯೇ ಸವ೯ರ ಜೀವನ, ಮಳೆ ಶುಭ ಸಂಕೆತವೇ ಆಗಿದೆ.🇮🇳
Tqqq for information sir ..
......om namha shivaya
ಓಂ ನಮಃ ಶಿವಾಯ ಜೈ ಕೇದಾರನಾಥ ಜೈ ಪಂಚಪೀಠ
I believe #SHIVA thats why iam believing all of ur words
-OM namha shivaay🕉
ನಾನು ವೀರಶೈವ ಪಂಗಡ ದವನು ನಮ್ದು ಕೇದಾರನಾಥ ಪೀಠ ..ಜೈ ಕೇದಾರನಾಥ🚩🚩🚩
Thanks Raghavendra Sir 🌷.
You Presented Nicely. Loved it.
India is not just ordinary man made country. It has ancient history of Sanatana dharma. Lot of rushis, munis, sanyasis born here. Chanted lot of mantras and created a high energy area. Belief, trust, nyaya, dharma, neeti prevails here.
Every day morning & evening people of this great bharata illuminate lamp in front of the God without fail.
So miracles are normal to expect. God knows how to protect himself naturally n prooved time n again our strong belief. 😊
ಸರ್ ನೇಪಾಳ ಹೇಗೆ ಪ್ರತ್ಯೇಕ ರಾಷ್ಟ್ರವಾಯಿತು ಅದನ್ನು ಭಾರತ ಅಥವಾ ಚೀನಾ ಯಾವ ದೇಶವು ತಮ್ಮದಾಗಿ ಮಾಡಿಕೊಳ್ಳಲು ಹೋಗಲಿಲ್ಲವೇ?
ಒಂದು ವಿಡಿಯೋ ಇದರ ಬಗ್ಗೆ
Hello dear uday
Nimma ooru yelli ?
ನೇಪಾಳದ ಅಂದಿನ ಪ್ರಧಾನಿ ಚೀನಾದ ಉಪಟಳ ತಡೆಯದೆ ನಮ್ಮನ್ನು ನಿಮ್ಮದೇಶಕ್ಕೆ ಸೇರಿಸಿಕೊಂಡು ರಾಜ್ಯದ ಸ್ಥಾನಮಾನ ನೀಡಿ ಎಂದು ಬೇಡಿಕೊಂಡಿದ್ದರು ಆದರೆ ನಮ್ಮ (ಅ)ಗೌರವಾನ್ವಿತ ನೆಹರೂ ಒಪ್ಪಲಿಲ್ಲ
ವಿಜಯ್ ರಣತುಂಗ ತಿಲಕರತ್ನೆ
ಬೆಂಗಳೂರು
om namah shivaya
om Hara Hara mahadeva 🙏🙏🙏
ಸರ್. ನಿವೂ..ಏನು.ವಿಡಿಯೋ. ಮಾಡಿ. ಬಿಡಿಗಡೆ.ಮಾಡಿ. ನಾವು.. ನೋಡೋದೆ.ಜೈ.ಭಾರತ. ಜೈಕರ್ನಾಟಕ
Sir thumbha chennagide amazing
Bro Swise ಬ್ಯಾಂಕ್ ನ ಭಾರತದ ಕಪ್ಪು ಹಣದ ಬಗ್ಗೆ ವಿಡಿಯೋ ಮಾಡಿ
Superrrrrrrrrrrrr brother
@Kaveri cauvery s
ಮಳೆಯ ಹೆಸರು ಕೇಳಿದರೇನೇ ಜಲಪ್ರಳಯದ ನೆನೆಪಾಗಿ ಭಯವಾಗುತ್ತದೆ.
ಸರ್ ನಿಮ್ಮ ಪ್ರತಿಯೊಂದು ವಿಡಿಯೋಗಳ ವಿವರಣೆ ಅದ್ಭುತ👌👌👌👌
ಗುರೂಜಿ ಅಕ್ಟೋಬರ್ 17ಕ್ಕೆ ಹೊರಟಿದ್ದೇವೆ
ಕೇದಾರನಾಥ್ ಮತ್ತು ಹಲವು ಸ್ಥಳಗಳಿಗೆ ಚಾರಣದ ಮೂಲಕ ಬೇಟಿ ನೀಡಲಿದ್ದೇವೆ
Adbhutha.mahithi.koduthira.heluva.shailiyanthu.super.thankyou.sir
Thumba chenagiratte sir nim videos, heege regularly interesting vishayagala mele videos madta iri. Best wishes sir..👍👍
ಮೇಲುಕೋಟೆ ಬಗ್ಗೆ ವಿಡಿಯೋ ಮಾಡಿ ಸರ್
Sir m vishveshwarayya bagge tilisi .
Om sree kedhareshwara🌷🙏🙏🌷
Thank you so much sir you discribed about sri Kedarnath Temple. we are Happyly living in Deharadun because of kedarnath protecting us.
ಒಳ್ಳೇಧಾಗಲಿ .ಆಗಾಗ ಕರುನಡಿಗೆ ಬನ್ನಿ
Jai Jai Har Har Mahadeva Jai Jai
Superb 👌 👌 🙏🙏
ಹರ ಹರ ಮಹಾದೇವ....
Nice video on Shravana masa Somavara🙏🙏🙏🙏🙏
ಆ ಬಂಡೆಯೇ ಶಿವ. ಓಂ ನಮಃ ಶಿವಾಯ🙏
ಸೂಪರ್ ಸರ್ """ನನಗೂ ಕೇಳಿ ಕೇಳಿ ಸೂಸ್ಥಹಾಯಿತು ಪ್ಲಜ್ ಕೇಳದಿ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Mallikarjuna joytirlinga sreeshail kshetrada bagge mahiti kodi....nimma mathugarike super
ಸನಾತನ ಧರ್ಮಕ್ಕೆ ಜಯ ಓಂ ನಮಃ ಶಿವಾಯ
Om namah shivaya 🙏🙏🙏🙏🙏
ನಾನು ನಬುತಿನಿ ದೆವರಿದಾನೆ ಆದರೆ ದೆವರು ಕಾಡೋದು ಕಸ್ಟ
ಕೋಡದು ಓಳೆಯವರಿಗೆಮಾತ್ರ
ಪರಶಿವನ ಲಿಲೇ ಬಲ್ಲವರಾರು ಓಂ ನಮಃ ಶಿವಾಯ
ಓಂಕಾರ ಓಂ ನಮಃ ಶಿವಾಯ
ನನ್ನ ಗುರುಗಳು ನೀವು.. ನಿಮಗೆ ಕೋಟಿ ನಮನಗಳು ಸರ್ 🙏
ಸೂಪರ್ 👈👈👈👈👈👍👍👍👍
Thanks sir....
Om namah Shivaya 🙏🙏
ಮಳೆ ಶಿವನ ಪಾದೊದಕ.🇮🇳
Excellent sir please Do video for south India place
Sir Nim voice tumba chennagide chennagi vivarane madtira sir
ನಮ್ಮ ನೆರೆಯ ನೇಪಾಳ ದೇಶದ ಕುರಿತು ಮಾಹಿತಿ ನೀಡಿ ಸರ್... ಅದು ನಮ್ಮಿಂದ ಹೇಗೆ ಮತ್ತು ಯಾಕೆ ಬೇರೆ ಆಯಿತು...
Excellent information
Brother Kashmir Saraswati temple bagge video Maadi please
Sir thanks Sir mysuru Wadeyar bagge mahiti kodi plzzz
ಸರ್...ಈ ಜ್ಯೋತಿರ್ಲಿಂಗ ಅಂದ್ರೆ ಏನು?
ಏನು ಅದರ ಕಥೆ... !?
ಮುಂದಿನ ವಿಡಿಯೋ ಅಲ್ಲಿ ಅದನ್ನು ತಿಳಿಸಿಕೊಡಿ
ಜ್ಯೋತಿರ್ಲಿಂಗ ಅಂದ್ರೆ ಶಂಕರ ಜೀವ samaadiyaagi ಅಲ್ಲಿ ಅವನ ಆತ್ಮ ಜ್ಯೋತಿಯಾಗಿ belagutte
Dhasara elephant adhimanyu bagge oned video Madi sir please
ಸರ್ ನನ್ನ ಈ ಒಂದು ಪ್ರಶ್ನೆ ಗೆ ಉತ್ತರ ನೀಡಿ
ಯಾವುದೇ ಒಂದು ಸಿವಿಲ್ ನ್ಯಾಯಾಲಯ ದಲ್ಲಿ ಕೃಷಿ ಭೂಮಿಗೆ ಸಂಬಂಧಿಸಿದ ದಾವೆ ಯನ್ನು ನೋಂದಣಿ ಮಾಡಲು ನ್ಯಾಯಾಲಯಕ್ಕೆ ನೀಡುವ ಶುಲ್ಕ ಬಗ್ಗೆ ಮಾಹಿತಿ ನೀಡಿ
ಜಂಗಮ ಜಾತಿಯ ಬಗ್ಗೆ ತಿಳಿಸಿ
ವೀರಶೈವ ಸಂಸ್ಥಾಪಕರು ಆದಿ ಗುರು ಪಂಡಿತಾರಾಧ್ಯ ರೇಣುಕಾಚಾರ್ಯರು ಧರ್ಮ ಗ್ರಂಥ ಸಿದ್ದಾಂತ ಶಿಖಾಮಣಿ ಓದಿ ಎಲ್ಲಾ ಇದೆ ಪಂಚ ಪೀಠ ಗಳ ಬಗ್ಗೆ
Amazon forest bagge video maadi
ತುಂಬಾ ಒಳ್ಳೆಯ ಮಾಹಿತಿ 👌👌
🙏🙏🙏🙏🙏
👍and subscribe
Superb sir, awsome 👌
Namaskara Raaghu anna 🙏🙏🙏
Kedarnath temple na bricks gallu interlock system plan nali built madidare
ಸರ್ ನಮ್ಮ ದೇಶದ ಗಡಿ ಬಗ್ಗೆ ಇನ್ನಷ್ಟು ಮಾಹಿತಿ ಕೊಡಿ ಧಯಮಾಡಿ.
Sir rocket launch madtaralla adarinda ozone padara ke enu hani hagalva
Ozone ashte alla rocket launch maadodu prakruti ge viruddha, tumbaa hinde ide Tappu Maadi manushya bele tettidda exp, vishvamitra munigalu trishanku vannu sasareeravagi rocket launch maadohage swargakke kalso prayatna madidru, idada nantara krutayugadallu ondu mahapralaya vagittu,ashte alla, eega nodona Kaliyuga start aagi 4500 varshadavaregu aagiro bookampa kevala 10 barimatra tsunami2 aadare 1930kke Kaliyuga 5000 varsha pooraiside, ee 1930 rinda eega (2019) Ra tanka kevala 70-80 varshadalli, 2000kku melpatta bhookampagalu, 700-800 tsunami galu Onda yerada, 4500 varshadalli kevala ondo yeredo bhookampa pralayagalu,aadare eega 80 varshadalli saviraru bhookampa pralayagalu,evele atiyada aadhunikateya effect, rocket launch maadodu brahmana srushti ge prati srushti,hinde vishvamitra rigu ide reeti heli devategalu bedidaru aadare kelalilla, eega namage helore illa, tandege tandeya tanakke chyuti barovanta kelsa maga madbardu, brahmadeva jagattige tande, adakke raavana na maga indrajitu hanumanta devara mele brahmastra bitre hanumanta devarige Adanna tadiyo Shakti idru tadililla beku antane brahmastrakke bandiyadru, yakendre brahmadeva jagattige tande avana Astra vannu tadidre brahmadeva nige avamana addakke, srirama kooda heege nadedukonda, so, we have respect nature, jai prakruti Narayana.
Om Namah Shivaya
fast like fast comment first view
KSRTC Bhagya video Madi sir
Sir arya mathu dravidara bade yavaga yelithira
ಜೈ ಹಿಂದ್ ಜೈ ಕರ್ನಾಟಕ....
Hello dear ur from ?
Swiss bank black money bagge video madi
ಸೂಪರ್ ಸರ್ ಧನ್ಯವಾದಗಳು ಮತ್ತೆ 1971 ಇಂಡೋ ಪಾಕ್ ವಾರ್ ಬಗ್ಗೆ ಸಂಕ್ಷಿಪ್ತ ಮಾಹಿತಿ ಕೊಡಿ
Kurukshetra yudha Duryodhan Bhim gadha Yudha bagge video sir pls
Papulatiion bagge vedio madi
ಓಂ ॐॐॐ nama Shiva
Datta Petta or bababudangiri bage explain Madi sir
Kylasanatha temple bagge heli plz
ಗೋಧ್ರಾ ಹತ್ಯಾಕಾಂಡ ದ ಬಗ್ಗೆ ಮಾಹಿತಿ ನೀಡಿ ಸರ್
Namasthe Raaghanna😊
ವಂದನೆಗಳು ಸಾರ್, ದಯಮಾಡಿ ಮಡಿವಾಳ ಮಾಚಿದೇವರ ಬಗ್ಗೆ ಅವರ ಇತಿಹಾಸದ ಬಗ್ಗೆ ,ಪರಿಚಯಿಸುತ್ತೀರೆಂದು ನಂಬಿರುತ್ತೇನೆ.
ಓಂ ನಮಃ ಶಿವಾಯ, ಶಿವಾಯ ನಮಃ.
For more videos Please subscribe this channel .. if you want more information about our nation and new stories. Please like,comments and subscribe🤝🤝
ಓಂ ನಮ ಶಿವಾಯ ಸೂಪರ್
Good news sir
Om Namah Shivaya.
Palpation density bagge vedio madi
Sir make video about naadishastra plzz
S sir it's true....tv nalli e news nodidvi...bt Nim niroopane tumba chenagide..
ಭಮ್ ಭಮ್ ಭೋಲೇನಾಥ್🚩🙏
Freedom fighters bagge jasthi videos madi sir plz..
Om shree kedarnatha om namasivaya
ಓಂ ನಮಃ ಶಿವಾಯ
Iron curtain of India for chaina bagge video maadi
Sir please make a video on Amazon rainforest
Super video sir
Sooper thanks
ಭದ್ರಿನಾಥ ದೇವಾಲಯದ ಬಗ್ಗೆಯೂ ಸಹ ತಿಳಿಸಿ
ಇದು ಪವಾಡ ಅಲ್ಲದೇ ಮತ್ತೇನೂ 🙏🚩
On nama shivaya
Superbbbbbbbbbb sir thank you
🇮🇳🇮🇳🇮🇳 Arun jetli baggi video madi sir please 🙏🙏🙏🙏👏👏👏👏
Namma koppala bagge 1 video Madi sir
ಹರ ಹರ ಮಹಾದೇವ
Super thanks br
Sir namma puraanda temple bagge structure bagge matte scientifickkagi kattidarabagge eer thara prvaha bandru eee devsthanaglu yenu aaagade eroke hege saadhya aanodara bagge video maadi sir plz