Kantara: ಬ್ಯಾ ಬ್ಯಾ ಅನ್ನುವ ಶಬ್ದ ನಮ್ಮಲ್ಲಿ ಇಲ್ಲ ಎಂದ ದೈವರಾಧಕ | Tv9 Kannada
ฝัง
- เผยแพร่เมื่อ 27 ธ.ค. 2024
- ದೈವಾರಾಧನೆ ಬಗ್ಗೆ ನಟ ಚೇತನ್ ಹೇಳಿಕೆ ವಿರುದ್ಧ ದೈವರಾಧಕ, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ್ ಕತ್ತಲಸಾರ್ ಗರಂ. ಚೇತನ್ ಹೇಳಿದ್ದು ಸರಿಯಾದ ವಿಚಾರವಲ್ಲ. ಹಿಂದು ಅಂದ್ರೆ ಅದು ಮಣ್ಣಿನ ಪದ್ದತಿ. ಈ ಮಣ್ಣಿನ ಗುಣವನ್ನು ಆರಾಧಿಸುವವರೆಲ್ಲಾ ಹಿಂದು ಅಂತಾ ಟಿವಿ9ಗೆ ದೈವರಾಧಕ, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ್ ಕತ್ತಲಸಾರ್ ಹೇಳಿಕೆ ನೀಡಿದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#Tv9Kannada #kantaramovie #KannadaMovie #SandalwoodMovie, #rishabshetty, #kantarafanscraze, #rishabshettymovies, #kantaracinema, #kantaramoviereview, #kantaramovievideo, #kantarafilm, #hombaleproductions, #kannadafilm,
kantara movie, rishab shetty, kantara fans craze, rishab shetty movies, kantara cinema, kantara movie review, kantara movie video, kantara film, hombale productions,
TV9 Kannada | Kannada News | Latest Kannada News |
Credits: #Film #Basavaraja/producer|#Manjunath | Video editor | #TV9D
#KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines
it is not documentary, it is a movie, it need all emotions!
💚ತಪ್ಪು ಕಲ್ಪನೆ ನಮ್ಮ ಮನಸಲ್ಲಿ ಇರಬಾರದು ❤ ಸಿನಿಮಾ ಚನ್ನಾಗಿ ಇದೆ🧡
@Naveen kumar yene aadru Movie 👌🔥🥰👌👌👌👌👌👌
@Ragner Lothbrok av baree itthinchidha trend..itthinchidha javanyer panpin ancha
Cinema bagge heltilla..Daiva da reethi neethi bagge heltirodhu...
ನಾನು ಮೊದಲನೇ ಬಾರಿಗೆ# ಕಾಂತಾರ ಸಿನಿಮಾವನ್ನು ನೋಡಿದ್ದೇನೆ ಎಲ್ಲಿಯೂ ತಪ್ಪು ಭಾವನೆ ಬರಲೇ ಇಲ್ಲ ಮನಸ್ಸಿನಲ್ಲಿ ಹಿಂದುತ್ವದ ಬಗ್ಗೆ ತುಂಬಾ ಜಾಗೃತವಾಗಿ ಇರಬೇಕೆನ್ನುವ ಆಸೆ ಮಾತ್ರ ತುಂಬಿದೆ # ದೈವ ಹಾಗೂ ದೇವರ ಮೇಲೆ ಅತಿಯಾದ ನಂಬಿಕೆ ಇನ್ನಷ್ಟು ಹೆಚ್ಚಾಗಿದೆ
ಏನೇ ಆದ್ರೂ ಒಂದು ಅದ್ಬುತ ಸಿನೆಮಾ
ನಮ್ಮ ದೇಶದ ಅತ್ಯದ್ಭುತ ಸಂಸ್ಕಾರ, ಸಂಸ್ಕೃತಿಗಳ ಮಧ್ಯೆ ತಪ್ಪನ್ನ ಹುಡುಕುವ ಸಂಸ್ಕೃತಿಯೇ ಹೆಚ್ಚಾಗುತ್ತಿರುವುದು ಬೇಜಾರಿನ ಸಂಗತಿ.
He is the right person
Good comment
*ಕಾಂತಾರದಲ್ಲಿ ಎಲ್ಲಿಯೂ ತಪ್ಪಾಗಿಲ್ಲ. 100% perfect film. ನಾನು ಹತ್ತು ವರ್ಷದ ನಂತರ ನೂಡಿದ ಒಂದೆ ಒಂದು ಸಿನೆಮಾ ಅದು ಕಾಂತಾರ*
ಬ್ಯಾ ಬ್ಯಾ.... ಪದ ಬಳಕೆ ಸ್ವಲ್ಪ ಜಾಸ್ತಿನೇ ಆಯಿತು. ನಾವು ಮಕ್ಕಳ ಜೊತೆ ಕರೆದುಕೊಂಡು ಹೋಗುವಾಗ... ನನ್ನ ಮಗನೇ ಕೇಳಿದ, ಹಾಗೆ ಎಂದೆರೇನು? ನಮಗೆ ಮೀನಿಂಗ್ ಹೇಳಲು ಮುಜುಗರ ಆಗುತ್ತೆ..... ಅವರು ಕುಂದಾಪುರ, ಬೆಂಗಳೂರನಲ್ಲಿ ಬೆಳೆದು ಬಂದದ್ದರಿಂದ... ಅವರು ಅನಿಸಿಕೊಂಡಿರಬಹುದು ಇದು ಸಾಮಾನ್ಯ ಭಾಷೆ. ಇಂದಿನ ಕಾಲದಲ್ಲಿ ಜಾಸ್ತಿ ಬಳಸಿರ ಬಹುದು. ಆದರೆ ಈಗಿನ generation ಮುಂದುವರಿಸುವುದು ಕಮ್ಮಿ ಮಾಡಬಹುದಿತ್ತು. ನಾನು ಕೂಡ ತುಳು, ಬಂಟ ಸಮುದಾಯ... ನಮ್ಮ ನೆಲದ ಸಂಸ್ಕೃತಿ ಭಾರತದಂತ್ಯ ಪ್ರಚಾರ ಆಗಿದ್ದು, ಆಚರಣೆಯನ್ನು, ತಿಳಿಸಿದ್ದು ತುಂಬಾನೇ ಖುಷಿಯಾಯಿತು. ಮುಂದಿನ ದಿನಗಳಲ್ಲಿ ಯಾವದೇ ಸಮುದಾಯವಾಗಲಿ ಅವರ ದೈವದ ಆರಾಧನೆಯ ಮೇಲೆ ನಂಬಿಕೆ,ಭಕ್ತಿ, ಕುಟುಂಬ ಕೂಡುವಿಕೆ, ಪ್ರೀತಿ ಇನ್ನ ಈ ಒಂದು ಸಿನಿಮಾದಿಂದ ಹೆಚ್ಚಾಯಿತು.
Edakke neevu heege helidre...omme salaga movie nodidre ennen coment maadtiro gottilla 😀😀😀😀
ಸ್ವಾಮಿ ಕುಂದಾಪುರ ಭಾಗದಲ್ಲಿ ಬ್ಯಾವರ್ಸಿ ಎನ್ನುವ ಪದ ಮಾತು ಮಾತಿಗೂ ಬಳಸೋಲ್ಲ.ಬಳಸಿದರೂ ಬ್ಯಾವರ್ಸಿ ಅಂತ ಹೇಳೋಲ್ಲ.ಬೇವರ್ಸಿ ಅಂತಾರೆ.ನಾನು ಕಂಡಂತೆ ಮಂಗಳೂರು ಉಡುಪಿ ಕಡೆ ತುಳುವರು ಹೆಚ್ಚು ಬಳಸುತ್ತಾರೆ.ಅದು ಕೆಟ್ಟ ಪದವೆಂದು ಬಳಸುವುದಲ್ಲ ಅದೊಂದು ರೂಢಿಯಾಗಿದೆ ಅಷ್ಟೇ.ಸುಮ್ಮನೆ ಸುಳ್ಳು ಹೇಳಬೇಡಿ.ಅಂದ ಹಾಗೆ ಈ ಸಿನಿಮಾದ writers team ನಲ್ಲಿರುವ ಪ್ರಕಾಶ ತೂಮಿನಾಡು,ಸನಿಲ್ ಇವರೆಲ್ಲಾ ಅಪ್ಪಟ ತುಳು ಭಾಷಿಕರು. ತಿಳಿದುಕೊಂಡು ಮಾತನಾಡಿ.
ಸಿನಿಮಾವನ್ನು ಸಿನಿಮಾ ಆಗಿ ನೋಡಿ, ಪ್ರತಿಯೊಂದು ಸ್ಥಳ ತನ್ನದೇ ಆದ ಆಚಾರ್ ವಿಚಾರ ಗಳನ್ನು ಹೊಂದಿರುತ್ತದೆ ಅದನ್ನು ಎಲ್ಲರೂ ಗೌರವಿಸಬೇಕು. ನಾವೆಲ್ಲರೂ ಭಾರತೀಯರು
Yava orinava ninu
ನಿಮ್ಮ ಮಾತು ನಿಜ
ಅವ್ರು ಯಾರು ಅಂತ ಗೊತ್ತಾ? ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಮಾತ್ರ ಅಲ್ಲ ವೃತ್ತಿಯಲ್ಲಿ ಒಬ್ಬ ದೈವ ನರ್ತಕ ಕೂಡ.
I totally agreed his words and concern.
Thank you sir
Kantara is movie that i have never experienced before what an amazing movie did rishab sir has given to kannada film industry... We should appreciate it... I'll never forget this movie.. I watched thrice in theatre... Thank you so much to Hombale films and whole kantara team... Ignore the obstacles.... You guys have already won the hearts of people... Thank you rishab sir .. Kantara ❤
Exactly ❤️
Apthamitra of vishvardhan is way much better than kantara interms of story and songs…kantara is kind of good movie but not very good..story is boring nothing is there…bhutaAradhana is culture followed in parts of Dakshina Kannada and some parts of Kerala, nothing new…for other people it’s kind of new
Mr.Dayanand Kattalsar has a tremendous knowledge about bhootaradhane.I appreciate him for his suggestions.
Yes correct
Byavarci not a word it's emotion a
Byavarci 🤣
Really.... Correct pandarr 🥳... Masth ಉರಿ undu
byaversi is word
punk byaversi is emotion
Agreed bro 100%
@@ib-ra-him7484 🤣
@@ib-ra-him7484 Right🤣
ಯಾರ್ ಏನೇ ಹೇಳಿದ್ರು, ಕಾಂತಾರ ಸಿನಿಮಾ 🔥🔥🔥🔥🔥🔥🔥🔥🔥
ಕರಾವಳಿ ವ್ಯಾಪ್ತಿ ಯ ಬಹುತೇಕ ಮಂದಿ ಆಟದ ಮೈದಾನದಲ್ಲಿ (ಎಂಚಿನ ಸಾವು ಮಾರಾಯ ಹಾಗೂ ಬ್ಯಾ....) ಈಮಾತು ಕೇಳಿಬರುತ್ತದೆ.
ಕ್ರಿಕೆಟ್ ಆಡುವಾಗ ಎಲ್ಲರ ಬಾಯಲ್ಲಿ ಬರುತ್ತೆ ಅದೇ ಪದ 😂
ಬ್ಯಾವರ್ಸಿ - ಕರಾವಳಿ ಭಾಗ
ಸೂಳೇಮಗ - ಉತ್ತರ ಕರ್ನಾಟಕ ಭಾಗ
ಬಡ್ಡಿಹೈದ - ದಕ್ಷಿಣ ಕರ್ನಾಟಕದ ಭಾಗ
It's my bf's pet name . It's as usual as chinnu , muddhu bangara 😂😛🤣
We r from Mangalore..... And they are from kundapura ... They might be having that word..... Instead of finding others mistake let's grow up and celebrate this wonderful movie.... Which made our State and Nation proud
Kundapura doesn't have bhutha kolas especially north side!
ಇವರ ಬಗ್ಗೆತಿಳಿಯದೆ ತಪ್ಪು ಮಾತಾಡ್ ಬೇಡಿ .... ಇವರು kantara movie ya bagge ವಿರೋಧವಾಗಿ ಮಾತಾಡಿಲ್ಲ...
🙏🙏
🙏🙏🙏🙏
🚩
Yessss
Ega ellore oota madi aethu.Thinda nantara huli jasthi uppu Kami. Koli swalpa beyyabeku.etc.Hotte thumbithalla saku.Super Kantara.nana esstu janmadallu mareyalikke sadyavilla
Yes mam
Bvc is an emotion😍
Undoubtedly a great , tremendous, suuuuperb movie of Rishab shetty...I have seen a film after 20 years in theater ...wonderful movie..I want to see it 10 times..
ಬ್ಯಾ... ಅನ್ನುವ ಪದ ಕುಂದಾಪುರ ಕಡೆಯಲ್ಲಿ ಕಾಮನ್, ಆಡು ಭಾಷೆಯಲ್ಲಿ ಅದು ಒಂದು ಬೈಗುಳವೇ ಅಲ್ಲ 😄😄😄
ಎಲ್ಲರನ್ನೂ ಕಾಂತಾರ ಬಗ್ಗೆ ಕೇಳುವ ಅವಶ್ಯಕತೆ ಏನಿದೆ? ಒಟ್ಟಾರೆ ಚಿತ್ರ ಅಭೂತಪೂರ್ವ, ಅಷ್ಟು ಸಾಲದೇ?
ಬ್ಯಾವಾರ್ಸೀ ಪದದ ಉಗಮ ಅರೇಬಿಕ್ ನ ಬೇ ವಾರಿಸ್ ಎಂಬ ಮೂಲ ಪದದಿಂದ ಉದ್ಭವ ಆಗಿದೆ ಇದರ ಅರ್ಥ ವಾರಿಸ್ ಇಲ್ಲದವ ವಾರಿಸ್ ಅಂದರೆ ಹಕ್ಕಿನ ಆಸ್ತಿ ಎಂದು ಅರ್ಥ ಒಟ್ಟಾರೆ ಒಬ್ಬ ನಿರಾಶ್ರಿತ..ತುಳುವಿನಲ್ಲಿ ನಿರಾಶ್ರಿತ ಪದಕ್ಕೆ ತನ್ನದೇ ಆದ ಹಲವಾರು ಪದಗಳಿವೆ ಆದ್ರೆ ಈ bvcಪದವನ್ನು ಕೇವಲ ಬೈಗುಳಕ್ಕಾಗಿಯೆ ಬಳಲಾಗುವುದಿಲ್ಲ ಎಷ್ಟೋ ಜನಕ್ಕೆ ಇದರ ಅರ್ಥವೇ ತಿಳಿದಿಲ್ಲ ಇದು ತುಳು ಪದವಂತೂ ಅಲ್ಲವೇ ಅಲ್ಲ
ಓ ಓ ಓ ಅಂದು ಬೊಬಿಡುದು ತುಂಬಾ ಚೆನ್ನಾಗಿದೆ ದೈವಗಳು ಬೊಬ್ಬೆ ಎಡುದು ಹಾಗೆ
ಹೌದು ನನ್ಗೂ ಅದೇ ಅನ್ನಿಸಿತ್ತು.
ಬ್ಯಾ. ಬೇವಾರ್ಸಿ
ಕಡಿಮೆ ಆಗಬೇಕಿತ್ತು
ಸೆಟ್ಟಿಂಗ್ ಫಿಟ್ಟಿಂಗ್ ಸ್ವಲ್ಪ
ಮತ್ತೆ ಕುಡಿಯುವ ಕ್ರಮ ಇಲ್ಲ.
ಅಪರೂಪಕ್ಕೊಮ್ಮೆ ಇರಬಹುದು
ಏನಾದರಾಗಲಿ ಸಿನೆಮಾ 99% ಚೆನ್ನಾಗಿ ಮೂಡಿ ಬಂದಿದೆ.
ಬ್ಯಾವರ್ಸಿ - ಕರಾವಳಿ ಭಾಗ
ಸೂಳೇಮಗ - ಉತ್ತರ ಕರ್ನಾಟಕ ಭಾಗ
ಬಡ್ಡಿಹೈದ - ದಕ್ಷಿಣ ಕರ್ನಾಟಕದ ಭಾಗ
Shenoy re yalla ide sumniri neevu
Shiva matte guravanige vyatyasa ede
Nija
Anna love from uttarakarnataka best film ever film tumba channagi bandide 💞💞💞
ಇವರ ಮಾತು ನಿಜಕ್ಕೂ ಸರಿ, ಇವರು ಕೇವಲ ಎರಡು ವಿಷಯದ ಬಗ್ಗೆ ಮಾತನಾಡಿದರು, ಆದರೆ ನಾನು ಇನ್ನೊಂದು ವಿಷಯದ ಬಗ್ಗೆ ಹೇಳಲು ಇಷ್ಪಡುತ್ತೇನೆ, ಏನೆಂದರೆ ಮಧ್ಯಪಾನ ಮತ್ತು ಧೂಮಪಾನ. ಅದನ್ನು ತುಂಬಾ ಜಾಸ್ತಿ ತೋರಿಸಿದಂತೆ ನನಗೆ ಆಭಾಸವಾಯ್ತು. ಇದು ನನ್ನ ಅಭಿಪ್ರಾಯ ಅಷ್ಟೇ, ಆರೋಪ ಅಲ್ಲ. ಇನ್ನು ಮುಂದೆಯೂ ಇಂತಹ ಸಿನೆಮಾ ಇನ್ನಷ್ಟು ತೆರೆ ಕಾಣಲಿ ಎಂದು ಹಾರೈಸುತ್ತೇನೆ.🌹🇮🇳🌺
En shata helthiya just film adu entertainment ashte muchkond irro en band ille nithi kathe helthira
Nija bevar and beedi and drinks and bere hengasu edu ellaru enanthare andr tumba jasthi aithu but illa antha alla tumba andre tumba jasthi anisithu rish rakshi elru namma fevver allade navu udupi yavaru and shetty ne adre irodu helbekalwa namage addi illa but illi bangalor kade ella nimkade heegena anthare
Kantara is best movie... Ee movie yinda ellarige olleyadagali🙏🙏🙏🙏🙏🙏🙏🙏🙏🙏🙏🙏🙏
ಬಹಳ ಅತ್ಯುತ್ತಮ ಚಲನಚಿತ್ರ,
ಚಿತ್ರದಲ್ಲಿ ಸಣ್ಣಪುಟ್ಟ ತಪ್ಪುಗಳು ಸಹಜ,
ಆದರೆ ಯಾರು ದೈವದ ಬಗ್ಗೆ ಅನುಕರಣೆ ಮಾಡಬಾರದು.
Sari heliddiri sir 👍astondu baigulagalu beda ettu thumba bejaragutte adannu keluvaga
Kantara next year national award pakka. Also Best Actor & Director award of Rishab Shetty. It will be history 3 National award for same film.
Bvc is not bad word 🤬 it's our emotion... 😍
ಅಂದ್ 🤣🙏
ಬೋಕೊಂಜಿ ಎಂಚಿ ಪಂಕ್ ಯ
ಮಲ್ಲ ಪಂಕ ಆಯೆ 😂😂🤣 ಅವು ಳ ನಮ್ಮ ಕಾಮನ್ word
Bevarsi is not a bad word. It's refference to traveller like (not exactly traveller)
🤣pank is also
@@rajpratham3431 🤣🤣🤣🤣🤣
ಆಗದ್ರೆ ನಿನ್ನ ಅಮ್ಮ ಅಪ್ಪನಿಗೆ ಹೇಳು 😡
Dayananda kattalsar , correct agiye heliddare ... 100 percent correct 💯💪,,,
Media people's r marking this movie down.. why did media asking the review with all??. When postive comes media will search for negetive.. thu nim yogyathege
Actually this is not positive also negative it's just fact
For few people hurt by this video
They want TRP bro
@@dhanushreechandrakanth6193 correct
@@dhanushreechandrakanth6193 exactly bro, making movie not like making a reel wherever you go you will find like this guys all over, they should appreciate his hard work and maintain his soul clean to do this act
@@Irfaan3029 correct
I really accept what he says and it's highly recommend
Point to be noted✌️
It's a film .take it as a film
What this person said is TRUE and correct
Nanna abiprayavu ade,Namma urinavara shistubadda jeevanavannu bimbusuvalli koratheyagide
Don't search stone in curd
ನೋಡಿ ಒಂದು ಒಳೆಯ ಸಿನಿಮಾ ಮಾಡಿದ್ದಾರೆ ಅದನ್ನು ನೋಡಿ ಖುಷಿ ಪಡಬೇಕು ಅಸೂಯೆ ಅಲ್ಲ ಸಿನಿಮಾ ಸೂಪರ್ ಇಟ್ ಆಗಿದೆ ನೋಡಿದರೆ ಮತ್ತೆ ನೋಡಬೇಕು ಅನಿಸುತ್ತೆ ಪ್ಲೀಸ್ ಈ ರೀತಿ ತಪ್ಪು ಉಡಕ ಬೇಕು ಅಂದರೆ ಪ್ರತಿಯೊಬ್ಬರ ಮಾತಿನಲ್ಲಿ ಪ್ರತಿಯೊಂದು ಸಿನಿಮಾ ನಾಟಕ ಸಂಸಾರ ಈಗೆ ಯೇಳಿದರೆ ತುoಬ ಉಡಾಕಬುದು ಪ್ಲೀಸ್ ಅದೆಲ್ಲ ಬಿಟ್ಟು ಸಿನಿಮಾ ನೋಡಿ
ಸರಿಯಾಗಿ ಹೇಳಿದ್ದೀರಿ. ಬ್ಯಾ ಬ್ಯಾ ಅನ್ನೋ ವಾರ್ಡ್ 1, 2 ಸಲಿ ಬಂದ್ರೆ ಚಂದ. ಅದಕ್ಕಿಂತ ಜಾಸ್ತಿ ಆದ್ರೆ ಓವರ್ ಆಗುತ್ತೆ.
ಓ ಬೆಣ್ಣೆಯಲ್ಲಿ ಕಲ್ಲು ಹುಡುಕೋ ಪ್ರಯತ್ನ
Awra bagge gotttiladhey mathad bedi
No body can Describe Tulu Nadu & our culture better then Dayanand Kathalsar.. we understand what he Speaks about..he not taking against the movie..
Punk
It's an epic movie.
ನಿಮ್ಮ ಅಭಿಪ್ರಾಯದಂತೆ ಕಾಂತಾರ ಚಿತ್ರದಲ್ಲಿ ಕೆಲವು ಪದ ಬಳಕೆ ಅತಿರೇಕವಾಗಿದೆ
ಶುರುವಾಯ್ತು
100% true, so matured talk
Kantara movie success kannadadorige otteuri
Exactly...bya...is not bad word...its an emotion...
Bya ala mare bvc 😂 avru adhna bya anta helidhru 😅
@@pereiramangalore7348 nangu gotuntu marre...nanu karavaliyavale...adanna mention madud bedanta hage heliddu
How can it be emotion? Absolutely it's a bad word used casually by karavali people.
@@savithakotyans1267 avaravara havakke...avaravara bhavakke..
Sathaya 💯💯💯🙏
ದಯವಿಟ್ಟು ಮೊಸರಿನಲ್ಲಿ ಕಲ್ಲು ಹುಡಕೊ ಕೆಲಸ ಮಾಡ ಬೇಡಿ
Even I felt they have spoilt the character of Leela
ಇದನ್ನು ಚಲನಚಿತ್ರವಾಗಿ ನೋಡಿ ಅದು ತಪ್ಪು ಇದು ತಪ್ಪು ಎಂದು ಹುಡುಕುವಬದಲು ಆರಾಧನೆ ಬಗ್ಗೆ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ ಅದನ್ನು ಪ್ರಶಂಸಿಸಿ
Sathya.evrgagilla.hotte uri
What's wrong...byavarsi is emotion of tulunad....it's not bad word that place.....,ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನ ....ಉರಿ...🔥🔥🔥
💯💪
Anna avru virodha madlila movie ge tappu artha tilkolnedi ondhu reethiya vimarshe madidare .adu rights yelrigu ide
Sir..Evra bagge gottilladhey...mathad bedi
Ivra bage gotilde maathdbedi
ninna ammer na punk
byaversi , nik orinda punk odpu
ಅತ್ಯುತ್ತಮ ಚಲನಚಿತ್ರ ಇಡಿ ಭಾರತೀಯ ಇಂಡಸ್ಟ್ರಿಯಲ್ಲೆ ಕಾಂತರ ಈ ಹೊಟ್ಟೆ ಕಿಚ್ಚಿನ ಮಾತೆಲ್ಲಾ ಬೇಡ
Avru elidralli thappu ella jealous anta yaake ankotiri....
ಇವರ ಬಗ್ಗೆತಿಳಿಯದೆ ತಪ್ಪು ಮಾತಾಡ್ ಬೇಡಿ sir .... ಇವರು ವಿರೋಧವಾಗಿ ಮಾತಾಡಿಲ್ಲ...
@@vkvilascreation5557 correct
After seeing kantara film mostt are nw beliving daiva aradhane
Hearing and searching the inch fault
See the good one and keep every one" s mind clean
Kantara has uplifted tulunada culture
I am proud of tuluvas and kantara to hve faith in daiva
Sir.nimma mathi ge......Elli bele edey......,..olleya vicharagalannu..helidhhira💥
ಒಳ್ಳೆ ಮಾತ್ ಹೇಳಿರಿ ಮುರ್ರೆ💯💯😍
It is a movie that can be fabricated too. It can take us to fantasy world. The wow added is awesome. I have seen in church also if they experience positive spirit they scream, jump and they use dialect randomly. So they have used wow is awesome in movie is amazing. God bless to rishab shetty and team for creating such a amazing wow.
O anna eer oriyena nema kattunar bethe yerla ejera ereg dayeg ye adika prasanga erna bele eth undu aath malpule anna poorekla daye thapu nadudh pathuvar aath shok undu picture eer ori daye aik kappu chuki laka naduk barpar eer nema katudh upaar ejii panpuja enkul daivag maryadhi korpa ait anchina dada thapu undu apand daivadha bagge sandesha kore la ejjaa apndaa eere direction maldhodu picture
Currect sir
👌👌🙏🙏
ರೀಶಬ್ ನವರು ಮಾಧ್ಯಮ ದಲ್ಲಿ ಹೇಳಿದ್ದಾರೆ, ಕಂಬಳದ sound ಬೇಕಾದ್ರೆ ಮಾಡಿ. ದೈವದ sound ತಪ್ಪಾಗಿ ಮಾಡಬೇಡಿ ಅಂತ. 🙏🙏
ಮತ್ತೊಂದು ಏನಂದರೆ ದೈವ court ಎಂಬ ಇಂಗ್ಲಿಷ್ ಪದ ಉಚ್ಛರಿಸುವುದಿಲ್ಲ. ಉತ್ತಮ ಚಿತ್ರ. ಸಣ್ಣ ತಪ್ಪು ಸಹಜ.
Kannada pateroli ge English balli ya
Movie ene irli top ide👌👌👌
Fair analysis (?)! 👍🙏🏻
We respect sir theater nalli bore agbardu anta movie nalli akidare, dnt take serious get ready to manage 1 croore public on next kola.
I am coming next kola
E vara pola jeppula marre..kanthara movie 💯👌👌👌👌👌👌👍
movie chanagi ede💚e time li.... Etara matadibedi... Plz💛movie ❤🔥❤🔥❤🔥❤🔥
Helo ait namma samskrutida yeddena thudh paterle au bud.dh au ancha andu incha andu apnochi daivaradane namma thulunada samskrithi vicharol masth ulla namma mind gu nanada jokleg daivaradne panda yencha daiva dever yencha panpina vichara theripale ..pokade danthina vichara patherochi .bvc au matha thupina namak manorajanegoskara balasida shabdha. Dyag panda film kali diavardane thupanda au onji kola nema thupayalak ait kathe nadudh namma diavaradne da charithren thojader panda au onji adbhuthane athe .plss thapu naduned aitha yedden patherle
ಸಿನಿಮಾ ಬೇರೆ..... ಆಚಾರ ವಿಚಾರ ಬೇರೆ.... Compare ಮಾಡ್ಬೇಡಿ... ಇದನ್ನು ಬರೇ ಸಿನಿಮಾ ಆಗಿ ನೋಡುವ... ಅಭಿಮಾನ ಪಡುವ.... ✍️🙏
ಉತ್ತರ ವಿಚಾರ
Anna solpa muchukodu eru film age nodu
it's not a big issue ....Rishab Rocks
No body can Describe Tulu Nadu & our culture better then Dayanand Kathalsar.. we understand what he Speaks about..he not taking against the movie..
Good movie ಇದೆ ಯಾರೋ ಈ ಬೆವರ್ಸಿ ಇಂಗ್ ಮಾತದುತವ್ನೆ ಚಿಲ್ಲರ್ ನನ್ನ ಮಗ
ತಪ್ಪು ಹುಡುಕುವುದು ಇವರ ಕೆಲಸ😂😂😂😂
Sari pandar
Yes 👍👍👍
Special mention: his wife is not here 😂
*If you see me everywhere that means you are also everywhere* 😂...
Movie na movie thra nodi adu Ela idu ela ykroo
Bya is not a word is an emotion
Dayanand sir thappu mathadalla.. avara bhavanegalannu gowravisuva
We accepted 😎 it is your personal wish to accept or not
absolutely right🙏🙏👌
If we see it as movie then we can't find any mistakes.
ಅಲ್ಲೊಂದು ಇಲ್ಲೊಂದು chikka ಪುಟ್ಟ ಕೊರತೆಯಿರಲೂ ಬಹುದು, ಅದೇನೂ ಪ್ರಮಾದವಲ್ಲ.
🙏🙏🙏
ಕಾಂತಾರ ಸಿನಿಮ ಗೆದ್ದಿದೆ ಯಾರು ಏನು ಮಾಡೋಕು ಸಾಧ್ಯ ಇಲ್ಲ.
ಯಾರಿಂದಲೂ ಈ ಸಿನಿಮಾವನ್ನು ನಿಲ್ಲಿಸೋಕೆ ಸಾಧ್ಯ ಇಲ್ಲ
ಸಿನೆಮವನ್ನು ಸಿನೆಮಾ ಥರ ನೋಡಿ ಮನರಂಜನೆ ಮಾಡಿ🙏 ಒಳ್ಳೆ ಸಿನೆಮಾ ವನ್ನು ಪ್ರೋತ್ಸಾಹಿಸೋಣ
🙏
We agree this words
Yaro alli ?? _______ muchkond o____le olle kathe ........
Yella sariyage madalu yarindalu sadya ella.
Yake saadya illa shapa idya
@@niranjankumarparpunja9948 flim madodu andre ast sulaba ankondra
@@niranjankumarparpunja9948 ಎಲ್ಲಾ ಸರಿಯಾಗಿದ್ದರೂ ಅದರೊಳಗೆ ಹುಳುಕುಡುಕುವ ಬ್ಯಾವರ್ಸಿಗಳು ನಮ್ಮ ಸಮಾಜದಲ್ಲಿದ್ದಾರೆ!
Nivelo thara nodidre film nodo agilla enna yen film madbekeli
Yar yene heludru kaanthara movie superb....
💯💯💯
What he said 100% right thing
A film should be taken as a film by its story writer to the audience as an entertainment…..there by its also his earning method…..that is all….
It's just a film don't compare with tradition n traditional fact to fact once again it's just a film
It's a cinima, watch is as a cinima only
Otta tappa hudakar idda irtar bida no tension risheb sir film fantastic
Ondu olleya manasinida haagu bhakthiyinda ee movie yannu maadiddare addarinda ee movie blockbuster aagide