ಶ್ರೀ ದಯಾನಂದ ಅವರು ಎಷ್ಟು ಸ್ಪಷ್ಟವಾಗಿ, ಅಧಿಕಾರಯುತವಾಗಿ ಮಾತನಾಡುತ್ತಾರೆ!!!!! ತುಂಬಾ ಸಂತೋಷ ಕೊಡುತ್ತದೆ. ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿ ಕಟ್ಟಬಾರದು ಎನ್ನುವುದು ಎಷ್ಟು ಪ್ರಬುದ್ಧವಾದ ಮಾತುಗಳು!!!! ದಯಾನಂದ ಅವರಿಗೆ ಅನಂತ ವಂದನೆಗಳು. 🙏🙏
Annar ge swlmelu Namma thulwer poora onjie nama hindulu .cheran gu direct sawal paddle anna charche bariyare aven tv dakul live korad .apaga ayena marl periyeundu
ದಯಾನಂದ ಕಪ್ಪಲ್ ಸರ್ ಅವರಿಗೆ ನನ್ನ ನಮಸ್ಕಾರಗಳು ತುಂಬಾ ಆಳವವಾದ ಪಾಂಡಿತ್ಯದಿಂದ ಮಾತನಾಡಿದ್ದೀರಿ ಮತ್ತು ಅದರ ಅನುಭವ ತುಂಬಾ ಪಡೆದಿದ್ದೀರಿ ದೈವದಲ್ಲಿ ಭಯ ಭಕ್ತಿಗಳಿಂದ ನೀವು ನಡೆದುಕೊಳ್ಳುತ್ತಿದ್ದೀರಾ ಎಂಬುದು ನಿಮ್ಮ ಮಾತಿನಲ್ಲಿ ಸತ್ಯವಾಗಿದೆ ನೀವು ತಿಳಿಸುವ ವಿಚಾರಗಳು ಅದ್ಭುತವಾಗಿವೆ ಪುನಹ ಪುನಹ ಕೇಳಬೇಕೆನಿಸುತ್ತದೆ ಹೀಗೆ ಒಳ್ಳೆಯ ವಿಚಾರಗಳನ್ನು ತೆಗೆದುಕೊಂಡು ಮಾತನಾಡುತ್ತೀರಿ ನಿಮ್ಮದು ಅಗಾಧವಾದ ಪಾಂಡಿತ್ಯ ಹೇಳುವ ರೀತಿಯು ಅದ್ಭುತ ಎಲ್ಲರಿಗೂ ತಿಳಿಯುವಂತೆ ಹೇಳುತ್ತೀರಿ ಮಧ್ಯ ಮಧ್ಯ ಉದಾರಣೆಗಳನ್ನು ಸಹ ಹೇಳುತ್ತೀರಿ.. ದಯವಿಟ್ಟು ದೇವರ ಬಗ್ಗೆ ನಾವು ನಿಮ್ಮಿಂದ ತಿಳಿದುಕೊಳ್ಳುವುದು ,ಬಹಳ ಇದೆ ಹೇಳುತ್ತಾ ಇರಿ.
100 percent correct, you can touch shiva linga in kashi which is prominent kshetra in hindus, but you can't enter the sanctum in South india, it's what has been followed since generations and me being hindu i abide by it I respect it. Just like there are roman catholic and protestant in Christians and no one has dispute with it why target hinduism. Essence of hinduism is well explained by him we consider everything is God as much as everyone here are human but desha kala sthana differ hence human is treated differently just like pm can't be compared to gunman even though gunman is so vital in the seen it is what it is, well said sir
Hinduism is a way of life for many people around the world. The Hindu philosophy comes from a wide range of beliefs from scriptures and many other varied religious literatures. The Hindu culture is one that revolves around love and respect for others. For example, respect for elders is a foundation of Hindu culture....
Hope Chetan & gang understand the perspective of actual Tulu people. He wants to keep continuing the casteism culture in this country and hence dividing people by sowing discrimination seed in the mind of everybody. He wants this country to burn in the name of casteism which happened in the past. We all should consider ourselves as Hindu above all castes & unitedly move forward in this country. Enough of casteism.
ನಮ್ಮ ತುಳುನಾಡಿನ ಸಂಪ್ರದಾಯ ಆಚರಣೆಗೆ ನಮ್ಮದೇ ಆದ ಗೌರವ ಬೆಲೆ ಇದೆ ಇಡೀ ತುಳುನಾಡಿನ ಜನರ ನಂಬಿಕೆ ಭಯ ಭಕ್ತಿ ಈ ದೈವಾರಾಧನೆ ಕೋಟಿಗಟ್ಟಲೆ ಜನರ ನಂಬಿಕೆಯನ್ನು ಪ್ರಶ್ನಿಸುವ ಮೂರ್ಖರ ಪ್ರಶ್ನೆಗೆ ಉತ್ತರ ನಮ್ಮ ದೈವ ದೇವರೇ ಕೊಡ್ತಾರೆ.
How beautifully explained 👌 Now a days there is more education but less common sense. Our culture which was so rich and full of knowledge is being ignored now a days. Beauty of our culture is the diversity of it and the freedom it gives each one of us. Instead of celebrating it, some foolish people use it for dividing us and get attention from it. Sanathana Dharma is not like a all other religion. In fact it is not a religion, its a way of life.
Our Hindu religion is a way of life is true to the core of it. Dayanand sir is the real representative of our great religion than Chechen. Dayanand sir may not have modern education but he has our great traditional education which was not available to any body in any schools. That is the reason chethan has raised such a foolish question. There is a need to expand the real knowledge of dayanand sir. There was no need to say that dayanand sir belongs to scheduled caste which is the foundation of Hindu religion. Thank you very much dayanand sir. It is Because of people like you our Hindu religion has still not converted in to Christian and Muslim religions from the invasion and suppression of centuries long. Keep it up sir.
ಕೆಲವೊಂದು ಸಂಧರ್ಭಗಳಲ್ಲಿ ಕೆಲವೊಂದು ಜನರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಇದು ಅವರು ಕೀಳು ಜಾತಿ ಅದಕ್ಕೆ ಅವರಿಗೆ ಪ್ರವೇಶ ಇಲ್ಲ ಎಂದು ಇವರು ಒಪ್ಪಿಕೊಳ್ಳಬಾರದು. ಎಲ್ಲ ಜಾತಿಯವರಿಗೂ ಪ್ರವೇಶ ಇದೆ, ಜಾತಿ ಬೇಧ ಬೇಡ ಎಲ್ಲರಿಗೂ ಒಂದೇ ರೀತಿ ನೋಡಿ. ನನ್ನ ಪ್ರಕಾರ ಪ್ರಧಾನ ಮಂತ್ರಿ ಆಗಲಿ ಅವರ ಸೇವಕನಾಗಲಿ ಇಬ್ಬರು ಒಂದೇ, ಸಮಾನರು. ಇಬ್ಬರು ಸೇವಕರು ಇಬ್ಬರಿಗೂ ಒಂದೇ ರೀತಿ ನೋಡಬೇಕು.
His one line agendas, dividing Karnataka peoples based on Shiva vs Vishnu. Lingayatavs Okkaliga Dalita vs Brahman Brhaman vs Lingayat Nayaka vs Kuruba Shiava vs Vaishnava. And took kickbacks from Evangelists from Tamil nadu kerala churches...
ನಿಮ್ಮಂತಹ ತಿಳುವಳಿಕೆಯುಳ್ಳ ಪ್ರಬುದ್ದರು ಸಮಾಜದಲ್ಲಿ ಹೆಚ್ಚಾದಾಗ ಮಾತ್ರ ಎಲ್ಲರು ನೆಮ್ಮದಿಯಿಂದ ಬಕುಕಲು ಸಾಧ್ಯ,ಧನ್ಯವಾದಗಳು.
ಶ್ರೀ ದಯಾನಂದ ಅವರು ಎಷ್ಟು ಸ್ಪಷ್ಟವಾಗಿ, ಅಧಿಕಾರಯುತವಾಗಿ ಮಾತನಾಡುತ್ತಾರೆ!!!!! ತುಂಬಾ ಸಂತೋಷ ಕೊಡುತ್ತದೆ. ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿ ಕಟ್ಟಬಾರದು ಎನ್ನುವುದು ಎಷ್ಟು ಪ್ರಬುದ್ಧವಾದ ಮಾತುಗಳು!!!! ದಯಾನಂದ ಅವರಿಗೆ ಅನಂತ ವಂದನೆಗಳು. 🙏🙏
ಧನ್ಯವಾದ
Annar ge swlmelu Namma thulwer poora onjie nama hindulu .cheran gu direct sawal paddle anna charche bariyare aven tv dakul live korad .apaga ayena marl periyeundu
ಅದ್ಭುತವಾದ ಜ್ಞಾನಭಂಡಾರ🙏🙏
ದಯಾನಂದ ಕಪ್ಪಲ್ ಸರ್ ಅವರಿಗೆ ನನ್ನ ನಮಸ್ಕಾರಗಳು ತುಂಬಾ ಆಳವವಾದ ಪಾಂಡಿತ್ಯದಿಂದ ಮಾತನಾಡಿದ್ದೀರಿ ಮತ್ತು ಅದರ ಅನುಭವ ತುಂಬಾ ಪಡೆದಿದ್ದೀರಿ ದೈವದಲ್ಲಿ ಭಯ ಭಕ್ತಿಗಳಿಂದ ನೀವು ನಡೆದುಕೊಳ್ಳುತ್ತಿದ್ದೀರಾ ಎಂಬುದು ನಿಮ್ಮ ಮಾತಿನಲ್ಲಿ ಸತ್ಯವಾಗಿದೆ ನೀವು ತಿಳಿಸುವ ವಿಚಾರಗಳು ಅದ್ಭುತವಾಗಿವೆ ಪುನಹ ಪುನಹ ಕೇಳಬೇಕೆನಿಸುತ್ತದೆ ಹೀಗೆ ಒಳ್ಳೆಯ ವಿಚಾರಗಳನ್ನು ತೆಗೆದುಕೊಂಡು ಮಾತನಾಡುತ್ತೀರಿ ನಿಮ್ಮದು ಅಗಾಧವಾದ ಪಾಂಡಿತ್ಯ ಹೇಳುವ ರೀತಿಯು ಅದ್ಭುತ ಎಲ್ಲರಿಗೂ ತಿಳಿಯುವಂತೆ ಹೇಳುತ್ತೀರಿ ಮಧ್ಯ ಮಧ್ಯ ಉದಾರಣೆಗಳನ್ನು ಸಹ ಹೇಳುತ್ತೀರಿ.. ದಯವಿಟ್ಟು ದೇವರ ಬಗ್ಗೆ ನಾವು ನಿಮ್ಮಿಂದ ತಿಳಿದುಕೊಳ್ಳುವುದು ,ಬಹಳ ಇದೆ ಹೇಳುತ್ತಾ ಇರಿ.
ತುಂಬಾ ಚನ್ನಾಗಿ ಮಾತು ಅಡ್ತೀರಿ.. ಸೂಪರ್...👌👌
ಜ್ಞಾನಕ್ಕೆ ತಕ್ಕ ವಿನಯ... ನಮೋ ನಮಃ🙏
ಶ್ರೀ ದಯಾನಂದ ರವರ ಜ್ಞಾನ ವಿಜ್ಞಾನದ ವಿಷಯ ತುಂಬಾ ಅದ್ಬುತ ತಿಳಿಸಿದಕ್ಕೆ ಧನ್ಯವಾದಗಳು
ತುಂಬಾ ಅದ್ಭುತವಾಗಿ ತಿಳಿಸಿದ್ದೀರಿ ಗುರುಗಳೇ 🙏🙏
ತುಂಬಾ ತಿಳಿವಳಿಕೆ ಇದೆ ಇವರಿಗೆ 🙏🙏🙏🙏
Avaru namma urina ದೈವದ ಪಾತ್ರಧಾರಿ ☺🙏
E media davarige bere kelasa elva avanige teluvalike ela evarige elva ...
@@bindiyayogish2543 namge nimma daiva bagge nambike ede adare aa huccha chethange artha agtha illa
@@puneethbkl5254 neevu avara bagge tilidu maatanaadi avaru tumba tiluvalike ullavaru daiva nartana maaduvavaru daivagala kathe tumba chennagi ballavaru sadya vaadare avarondige charche maadi challenge maadteneneecu gellikke saadyavilla
Sir great respect to you..really what an example you gave...thanks for clearly making understanding this concepts for non believers
ಪಂಜುರ್ಲಿ ದೈವದ ನುಡಿ ನಿಮ್ಮ ಮಾತು ಸರ್ 🙏🙏🙏
🙏🙏🙏
Very matured discussion.
This man is my forever favorite. I watched him live during one of the programs in our temple. 💗man with too much knowledge about tulu samskruhi👑💗
ಅದ್ಭುತವಾದ ಜ್ಞಾನ ಮತ್ತು ವಿವರಣೆ.ನಿಮ್ಮಂತಹವರು ಸಮಾಜವನ್ನು ತಿದ್ದಬೇಕು.
As Chetan has lack of experience about our culture, just ignore his statements .Good to know from Dayanand Kathalsar.🙏.
Yes
🙏🙏🙏🙏
9:55 wat a talk cultures gives this clarity and strength wow wat clarity wat a clarity this gives real strength
ಅಬ್ಬಾ ಎಷ್ಟೊಂದು ಅಗಾಧವಾದ ಜ್ಞಾನ ನಿಮಗೆ...🙏🙏🙏
ಉತ್ತಮ ಪಾಂಡಿತ್ಯ ಮತ್ತು ಅನುಭವ
Beautiful Explanation. ❤️🙏🏼
Well said sir🙏
🙏🙏🙏👌👌👌ದಯಾನಂದ ಕತ್ತಲ್ ಸಾರ್ ಅವರ ಮಾತುಗಳು 100% ಸತ್ಯ 👍👍👍👍ಅವರ ಜೀವನ ಅನುಭವದ ಮಾತುಗಳಿಗೆ ಅವರು ತಿಳಿದುಕೊಂಡ ಅಗಾಧ ಜ್ಞಾನಕ್ಕೆ ಕೋಟಿ ನಮನಗಳು 🙏🙏
💯
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು
Super explained Dayanand sir👌👌👌
ಜನರಿಂದ ಒಳ್ಳೆಯ ಅಭಿಮಾನ ಸಿಕ್ಕಿದೆ.ನೀವು ಯಾವುದಕ್ಕೂ ಅಂಜ ಬೇಡಿ.
Sri Dayananda Kathalsar Sir ನಿಮ್ಮ ಜ್ಞಾನ ಭಂಡಾರ ಅದ್ಭುತ. ಮೊದಲು ದೈವದ ಬಗ್ಗೆ ಮಾತನಾಡುವವರು ನಿಮ್ಮಂತೆ ಅಧ್ಯಯನ ಮಾಡಿ ಮಾತನಾಡಲಿ.
Amazing explanation dayanada kathalsar
He explained in a very matured way ... Excellent !!!
Dayanand Sir .....A....Scholar..Noble..Learned..Man..Enlightened..🙏.
ಅತ್ಯಂತ ಪ್ರಬುದ್ಧ ವಿಚಾರ. ನಿಮ್ಮ ವಿಚಾರಗಳಿಗೆ ಕೋಟಿ ಕೋಟಿ ನಮಸ್ಕಾರ.
EXCELLENT REVIEW ,what a Knowledge sir A Big sasthanga Namaskaragalu,REALLY eye OPENER.
100 percent correct, you can touch shiva linga in kashi which is prominent kshetra in hindus, but you can't enter the sanctum in South india, it's what has been followed since generations and me being hindu i abide by it I respect it. Just like there are roman catholic and protestant in Christians and no one has dispute with it why target hinduism. Essence of hinduism is well explained by him we consider everything is God as much as everyone here are human but desha kala sthana differ hence human is treated differently just like pm can't be compared to gunman even though gunman is so vital in the seen it is what it is, well said sir
Thank you sir
Hinduism is a way of life for many people around the world. The Hindu philosophy comes from a wide range of beliefs from scriptures and many other varied religious literatures. The Hindu culture is one that revolves around love and respect for others. For example, respect for elders is a foundation of Hindu culture....
so Mr.chetan please respect the art as ur also artist..that also shows ur hinduism..🙏
ಚೇತನ್ ಶೆಟ್ಟಿ ತಲೆಗೆ ಹಿಂದುತ್ವದ ಜ್ಞಾನ ತುಂಬಿ
Hope Chetan & gang understand the perspective of actual Tulu people. He wants to keep continuing the casteism culture in this country and hence dividing people by sowing discrimination seed in the mind of everybody. He wants this country to burn in the name of casteism which happened in the past. We all should consider ourselves as Hindu above all castes & unitedly move forward in this country. Enough of casteism.
Salute your clarity of thought
ತುಂಬಾ ಅರ್ಥವತ್ತಾದ ಸಂಭಾಷಣೆ!
Well explained.
Dayananda Katthal Sir👌👌Erna Pathera👌👌♥️
ಧನ್ಯವಾದಗಳು ಸರ್ 🙏🙏
ಯೋಗ್ಯತೆ ಇಲ್ಲದ ಅಯೋಗ್ಯ ಅಚೇತನ ನನಗೆ ಸರಿಯಾಗಿ ಹೇಳಿದ್ದೀರಿ.
ಎಂತಹ ಅದ್ಭುತ ಮಾಹಿತಿ ನಿಮ್ಮಲ್ಲಿದೆ.
ಸರಿಯಾದ ಮಾಹಿತಿ ನೀಡಿದಿರಿ ಧನ್ಯವಾದಗಳು 🙏
He is bundle of knowledge
😂
ಯಾರು bundle
Sir thank you for sharing your knowledge 🙏
ದಯಾನಂದ ಸರ್ ವಿಮರ್ಷೆ ಮಾಡಿ ಹೇಳಿದ್ದಿರಿ ತುಳುನಾಡ ಸಂಸ್ಕ್ರತಿಯ ಬಗ್ಗೆ ನಿಮಗೆ ನಮ್ಮ ಆರದ್ಯಾ ದೈವ ಪಂಜುರ್ಲಿ ಅಯ್ಯುಷ ಭಾಗ್ಯವನ್ನು ಕರುಣೆಯಿಸಲ್ಲಿ ✍️🙏🙏👍👍👍👍👍👍👍
ನಮ್ಮ ತುಳುನಾಡಿನ ಸಂಪ್ರದಾಯ ಆಚರಣೆಗೆ ನಮ್ಮದೇ ಆದ ಗೌರವ ಬೆಲೆ ಇದೆ ಇಡೀ ತುಳುನಾಡಿನ ಜನರ ನಂಬಿಕೆ ಭಯ ಭಕ್ತಿ ಈ ದೈವಾರಾಧನೆ ಕೋಟಿಗಟ್ಟಲೆ ಜನರ ನಂಬಿಕೆಯನ್ನು ಪ್ರಶ್ನಿಸುವ ಮೂರ್ಖರ ಪ್ರಶ್ನೆಗೆ ಉತ್ತರ ನಮ್ಮ ದೈವ ದೇವರೇ ಕೊಡ್ತಾರೆ.
well said 👏
Beautifully explained
ತಮ್ಮ ಜ್ಞಾನ ಅಭೂತಪೂರ್ವ
100% true.. well said
Danyavadagalu gurugale
ದಯಾನಂದ್ ಸರ್ 🙏🙏🙏
ಈ ವಿವರಣೆಯನ್ನು ಆ ಚೇತನ ನಾಯಿಗೆ ತಲುಪಿಸಿ....
Really very much constructive talks..
Very nice brilliant explained..👍👍
How beautifully explained 👌
Now a days there is more education but less common sense. Our culture which was so rich and full of knowledge is being ignored now a days. Beauty of our culture is the diversity of it and the freedom it gives each one of us. Instead of celebrating it, some foolish people use it for dividing us and get attention from it. Sanathana Dharma is not like a all other religion. In fact it is not a religion, its a way of life.
Our Hindu religion is a way of life is true to the core of it. Dayanand sir is the real representative of our great religion than Chechen. Dayanand sir may not have modern education but he has our great traditional education which was not available to any body in any schools. That is the reason chethan has raised such a foolish question. There is a need to expand the real knowledge of dayanand sir. There was no need to say that dayanand sir belongs to scheduled caste which is the foundation of Hindu religion. Thank you very much dayanand sir. It is
Because of people like you our Hindu religion has still not converted in to Christian and Muslim religions from the invasion and suppression of centuries long. Keep it up sir.
fxffffffxxffffffxxxfffxxxffxxfft4fftffffffffffxxffttfffxxffffzzxfffffffffffffxxxxfffffxxfzffffxxffxxffftfffffffxfffxffçxfffxffffxfffffffxxffffxxxfffxxfffçffffffçfffçfffxfffxcffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffffxw
Thank u sir
ಯಾವ್ದೋ ಬ್ರಾಹ್ಮಣ ಅಮೇರಿಕಾದಲ್ಲಿ ಬಂಬೂ ಇಟ್ಟಿದಾನೆ ಅನ್ಸುತ್ತೆ.
I know Kathalsar. We have Dayanand sir in our tulunadu. Navu intaha tuluva nayakanannu padeda nave danyaru. namma tulunadu Hague adara shreshtate adeshtu amogha annodanna bayalli heli mugiyodantadalla. Eegina yuvajanate bhuddhivantaragi daddarago kaal baruttide. Nimmantaha asadharana jnanavulla mundina peeligege yuva Dayanand sir srushtiyagalebeku sir. Yakandre nimma a tuluvina shreshtategalu mundina janangakku yellavu gottirabeku, yakandre indu neevu a avivekigalige sariyada saksha udaharanegalannu kottiddiri ade mundondu dina intaha adbhuta inspire and fact motivation koduvanataha tulu sara hotta nayakaru namage avashyakavide. Daivada bagge gowrava hagu a bhagavanta yara mele drushti ittu hattiravagattaano hagu tuluvina sarada bagge gowrava hottantaha yuvakarallli prati jnanagalu haagu pustakagalu daakaladare mundodnu dina tulunadu monnyashte huttiddu annorige adu saksha udaharanegalaagabeku Sar. Pateralu masth kushi kortund. Solmel namak endud eere yepala clear malpuvar so undetla yedde pateral pantar tq Dayanand saar.
Super sir nice
this is maturity
Super anna ❤️❤️ nija helidri
Debate is must in all subjects. Then only truth will conquer
Nama Tulu nad ina bage aa Chetan ge yenu gothila😡😡
this explains everything
You are wonderful
ಕೆಲವೊಂದು ಸಂಧರ್ಭಗಳಲ್ಲಿ ಕೆಲವೊಂದು ಜನರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ.
ಇದು ಅವರು ಕೀಳು ಜಾತಿ ಅದಕ್ಕೆ ಅವರಿಗೆ ಪ್ರವೇಶ ಇಲ್ಲ ಎಂದು ಇವರು ಒಪ್ಪಿಕೊಳ್ಳಬಾರದು.
ಎಲ್ಲ ಜಾತಿಯವರಿಗೂ ಪ್ರವೇಶ ಇದೆ, ಜಾತಿ ಬೇಧ ಬೇಡ ಎಲ್ಲರಿಗೂ ಒಂದೇ ರೀತಿ ನೋಡಿ.
ನನ್ನ ಪ್ರಕಾರ ಪ್ರಧಾನ ಮಂತ್ರಿ ಆಗಲಿ ಅವರ ಸೇವಕನಾಗಲಿ ಇಬ್ಬರು ಒಂದೇ, ಸಮಾನರು. ಇಬ್ಬರು ಸೇವಕರು ಇಬ್ಬರಿಗೂ ಒಂದೇ ರೀತಿ ನೋಡಬೇಕು.
His one line agendas, dividing Karnataka peoples based on
Shiva vs Vishnu.
Lingayatavs Okkaliga
Dalita vs Brahman
Brhaman vs Lingayat
Nayaka vs Kuruba
Shiava vs Vaishnava.
And took kickbacks from Evangelists from Tamil nadu kerala churches...
ತುಳುನಾಡಿನ ಸಂಸ್ಕೃತಿಯ ಪರಿಚಯ ಮಾಡಿ, ಎಲ್ಲಾ ಜನರ ಮಧ್ಯೆ ಏಕತೆಯ ಭಾವ ತಂದ ನಿಮಗೆ ಧನ್ಯವಾದಗಳು.
Great,
Super 👏👏
Super anna
👍🙏🙏🙏👌
Very nice 👌👌
ಸನಾತನ ಧರ್ಮ ಎನ್ನುವುದು ಹೆಚ್ಚು ಸೂಕ್ತ
Great knowledge kathal sir
good information
Artha poornavaina pathera dayananda sir thappu malthnayag dever daivole shikshe korver jai tulunadu🚩🚩🚩
Super I agree with his words
Super...
🙏🙏🙏🙏🚩🚩🚩🚩
Well explained 🥰🥰👌👌👌👌👌
Super sir 👌👌
ದಯಾನಂದರಂತ ಜ್ಞಾನ ತುಂಬಿದ ವ್ಯಕ್ತಿಗಳು ನಮ್ಮ ತುಳುನಾಡಿಗೆ ಮುಂದಿನ ಪೀಳಿಗೆಗೆ ಅತ್ಯವಶ್ಯಕ ಇದೆ 🚩🚩🚩🚩
Good job
👍🙏
Excellent 👍
make more vedio with this person for truth to come out. great dayanand
There is no proof that Arya and dravid ..it's dividing strategy by British
Super explanation
Dayananda sir nimage danyavadagalu 🙏
👍👍👍
👌
💯 right
Supb sir
🙏🙏 ಉತ್ತಮ ಗುಣಮಟ್ಟದ ವಿಚಾರ ತಿಳಿಸಿದ್ದಾರೆ
Exlent person 🙏🙏🙏
🙏🏻🚩🚩🚩
👍👍👍🙏🏽🙏🏽🙏🏽
Channagi maathadiddeeri sir,danyavadagalu
Very well said. Sir.