ಈ ವಿಡಿಯೋದಲ್ಲಿ, ರೋಡ್ ಸೈಡ್ ಶಬ್ದ ಜಾಸ್ತಿ ಇದೆ ಸರ್. ಸ್ವಲ್ಪ ಸೈಲೆಂಟಾಗ್ ಇರೋ ಜಗಲಿ ವಿಡಿಯೋ ಮಾಡಿ ಸರ್. ನೀವು ಇದೇ ರೀತಿ ನಿಮ್ಮ ಜ್ಞಾನವನ್ನು ರೈತರಿಗೆ ತಿಳಿಸುತ್ತಾ ಇರಿ. ಜೈ ಕರ್ನಾಟಕ. 🌿🙏🌿
Sir I'm from SIRSI. Nannadu 2 acre adike tota Ede.adke nutrients management madbeku.nimmatra margadarshana sigbahuda? Nimma meet madbeku andre en madbeku....
ಸರ್ ನಮ್ದು ಬೆಂಗಳೂರು ಗ್ರಾಮಾಂತರ ಹೆಚ್ಚಾಗಿ ಗುಲಾಬಿ ಹೂವಿನ ಬೆಳೆಗಳನ್ನು ಬೆಳಿತೀವಿ ಬಂದ ಲಾಬಭದಲ್ಲಿ ಹೆಚ್ಚು ಔಷಧಿಗಳಿಗೆ ಕೊಡಬೇಕು ಗುಲಾಬಿ ಬೆಳೆಗಳಿಗೆ ಬರುವ ಸಾಮಾನ್ಯ ರೋಗಗಳೆಂದರೆ ಚುಕ್ಕೆ ರೋಗ.ನುಸಿ ರೋಗ.ಬೆಂಕಿ ಸೀಡೆ ರೋಗ ಇವುಗಳಿಗೆ ಒಳ್ಳೆಯ ಔಷದಿಗಳನ್ನು ತಿಳಿಸಿ ಕೊಡಬಹುದಾ ನಿಮ್ಮ ಮಾಹಿತಿಗಾಗಿ ಕಾಯುವ ಬಡ ರೈತ ಧನ್ಯವಾದಗಳು
ಭತ್ತದ ಕಾಂಡ ಕೊರಕ ರೋಗದ ಬಗ್ಗೆ ಹೇಳಿ ಸರ್ plz plz sir
Nice information Sir,
No one wouldn't explain this much of detailed information ..
Good informations sir
Thankyou. Keep watching
ಸೂಪರ್🙏
ಸೂಪರ್ ಸರ್
ಸೂಪರ್ ಆದಾ ಮಾಹಿತಿ ಸರ್
ಧನ್ಯವಾದಗಳು, ನಿಮ್ಮ ಸ್ನೇಹಿತರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ
Sar nimma number kalasi nanage naau hasi menasinakayi beleyutteve craft development Anukul aguttade sar
A V traders -agri clinic
9886371630
maps.google.com/?cid=3724752546772638909&entry=gps
Super sir
ಈ ವಿಡಿಯೋದಲ್ಲಿ, ರೋಡ್ ಸೈಡ್ ಶಬ್ದ ಜಾಸ್ತಿ ಇದೆ ಸರ್. ಸ್ವಲ್ಪ ಸೈಲೆಂಟಾಗ್ ಇರೋ ಜಗಲಿ ವಿಡಿಯೋ ಮಾಡಿ ಸರ್. ನೀವು ಇದೇ ರೀತಿ ನಿಮ್ಮ ಜ್ಞಾನವನ್ನು ರೈತರಿಗೆ ತಿಳಿಸುತ್ತಾ ಇರಿ.
ಜೈ ಕರ್ನಾಟಕ. 🌿🙏🌿
ಖಂಡಿತಾ ಸರಿ ಪಡಿಸಿ ಕೊಳ್ಳಲಾಗುವುದು
Super anna
Sir namma thengina thota dalli kappu iruveghalu thomba irrudarindha erehulla thindu hakuthawe yenu madabeku sir swalpa mahithi kodhi sir pls
Sir e tharane ennu easy agi . Video aki sir. God bless you
Superb sir 🙏
Sir hookosu bagge video madi sir please
Plz a video about benevia
Sir kabbige hoshi spray madabahuda result hegide heli
Hoshi spray ಮಾಡಬಹುದು ಆದರೆ result ,🤔🤔 ?
@@jivanchakra2665 hegide hoshi
😮
Can you please prepare organic farming complete video sir
Hia sir
Sir namaste complete spray sedule for cabbage 🥬 & nutrients please
Sir iffco sagarica yastu spray madbeku 15 litre tank ge... Namdu reshme bele ide... Tilisi sir
40 to 50 ml
Good information for new agriculture sir
ಮೈಟ್ಸ್ಗೆ ಸ್ಪ್ರೇ ಮಾಡುವಾಗ ನ್ಯೂಟ್ರಿಯೆಂಟ್ಸ್ ಮಿಕ್ಸ್ ಮಾಡಬಹುದ?
ಅದು ಔಷಧಿ ಮೇಲೆ ಅವಲಂಬಿತವಾಗಿ ನಿರ್ಧರಿಸ ಬೇಕಾಗುತ್ತೆ
Sir ginger ge bekaguva medicine kalsi kodtira sir
ಕಳಿಸಿಕೊಡುತ್ತೇವೆ 👍
Reshme hippunerale soppige yav tonic spray madide soppy chanagi barutte sir... Please heli..
Sir which is the best Insecticide product for Spindle Bugs in Areca tree
ಶೂಟ್ಟಿ ಹಾಕುವ ಸಮಯ ದಯವಿಟ್ಟು ginger
ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ
ಈಗಾಗಲೇ ಮಾಡಿದ್ದೇನೆ ನೋಡಿ 👇
th-cam.com/play/PLP2tvtXYhEK41Y3C6wkCTDlgHLJVbHgnu.html
Thank you for your information. Please do the organic forming video.
ಸರ್ ಮೆಕ್ಕೆಜೋಳದ ಇಳುವಾರಿ ಬಗ್ಗೆ ವಿಡಿಯೋ ಮಾಡಿ ಸರ್
Sir I'm from SIRSI. Nannadu 2 acre adike tota Ede.adke nutrients management madbeku.nimmatra margadarshana sigbahuda? Nimma meet madbeku andre en madbeku....
You can visit my agri clinic
A V traders -agri clinic
98863 71630
maps.google.com/?cid=3724752546772638909&entry=gps
Sir Valagro products videos madi sir.
Hi sir hallo
ಫ್ರಾಸ್ಟ್ ಲೈಕ್ 💐
ಸರ್ ನಮ್ದು ಬೆಂಗಳೂರು ಗ್ರಾಮಾಂತರ ಹೆಚ್ಚಾಗಿ ಗುಲಾಬಿ ಹೂವಿನ ಬೆಳೆಗಳನ್ನು ಬೆಳಿತೀವಿ ಬಂದ ಲಾಬಭದಲ್ಲಿ ಹೆಚ್ಚು ಔಷಧಿಗಳಿಗೆ ಕೊಡಬೇಕು ಗುಲಾಬಿ ಬೆಳೆಗಳಿಗೆ ಬರುವ ಸಾಮಾನ್ಯ ರೋಗಗಳೆಂದರೆ ಚುಕ್ಕೆ ರೋಗ.ನುಸಿ ರೋಗ.ಬೆಂಕಿ ಸೀಡೆ ರೋಗ ಇವುಗಳಿಗೆ ಒಳ್ಳೆಯ ಔಷದಿಗಳನ್ನು ತಿಳಿಸಿ ಕೊಡಬಹುದಾ ನಿಮ್ಮ ಮಾಹಿತಿಗಾಗಿ ಕಾಯುವ ಬಡ ರೈತ
ಧನ್ಯವಾದಗಳು
ಈ ರೋಗಗಳ ನಿರ್ವಹಣೆ ಬಗ್ಗೆ ನನ್ನ ಚಾನಲ್ ನಲ್ಲಿ ವಿಡಿಯೋ ಗಳಿವೆ ನೋಡಿ
Sir how to control black trips in rose
th-cam.com/video/n9nyPOetNdY/w-d-xo.html
ವಾಹನ ಸೌಂಡ್ ಜಾಸ್ತಿ ಇದೆ ಸರ್
Sir number send me
Sir nimma WhatsApp number tilsi...