Rishab shetty avarige | ರಿಷಬ್‌ ಶೆಟ್ಟಿ ಅವರಿಗೆ | Hey sharadhe | Article - 11 | Premakavi K Kalyan

แชร์
ฝัง
  • เผยแพร่เมื่อ 17 ม.ค. 2023
  • ARTICLE - 11
    ನಾಡಿನ ಪ್ರತಿಯೊಬ್ಬರೂ, ಯಾವುದೇ ಸಂದರ್ಭದಲ್ಲೂ ಸಹಾ ಹಾಡಿಕೊಳ್ಳಬಹುದಾದ, ವಿದ್ಯಾಬುದ್ಧಿಯ ಅಧಿದೇವತೆ ಶ್ರೀ ಶಾರದಾಂಬೆಯ ಕುರಿತಾದ ʼಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆʼ ಚಲನಚಿತ್ರದ ಪ್ರಾರ್ಥನಾ ಗೀತೆ.
    .
    .
    Respectable regards :
    "Sarkari Hiriya prathamika Shaale" Whole Team
    .
    .
    Lovable Thanks to :
    Dearest Vasuki Vaibhav
    .
    .
    Some of the Photos are borrowed from Internet, Heartful Regards...
    .
    .
    Technical Team :
    Snehamayi Salian, Megharaj(Maani), Vijaykrishna D, Vinu Manasu, Ganapathi Bhat(Kodagu), GS Shivananda, Anjaneya(Prashanth Naik), Harikavya, Anil kumar (Mysore), Venki UDV, Ganesha (Bantwala).
    .
    .
    Follow us on :
    Facebook : / premakavikkalyan1
    Instagram : premakavi?...
    Wikipedia : en.wikipedia.org/wiki/K._Kalyan
    .
    .
    Special Regards :
    Aishwarya (Ashwini Satwik. Belgaum)
    .
    .
    Soulful Regards :
    Smt. Radhika Satwik and Shri. Krishna Gunde Rao Satwik (K G Satwik), Belgaum
    .
    .
    Respectful Regards :
    T K Rajgopal & Bhagyalakshmi, Sulochana & Keshavan, Godhavari & T R Rajagopal, Anuradha & Dr. Shrinivas Bharath
    .
    .
    Special Thanks to :
    Sri Gurumurthy sir, Sri Gururajaachar, Sri Ramesh (C.T.O), Sri Lokesh(Senior Shirasthedar, Belgaum), Sri Harish & Smt. Lalitha Harish (B.M.S), Sukruthi Vinay Jadhav, Manasa Rao, Vinay Deshpande, Santhosh Gowda (santhu), Ravishankar & Vidya Ravishankar, Srinivas (Lakshmipuram), L N Veena & Harish Konakondla, L N Vidya & Suresh, Roopesh Naidu, Mohan, Nagesh Prasanna, Sudhakar Shringeri, Gururaja, Prakash, Arun, Priya, Rohini & Shashidhar, Hu.Li. Amarnath, Brundavan Nagaraj, Venugopal (Coffee Day), Nagaraj Somayaji.
    .
    .
    Legal Advisors :
    Karthik Sudhan & Sandeep Ravi.
    .
    .
    Academical Consultancy :
    Vinay Jadhav & team
    .
    .
    Content, Music and Presented by : K Kalyan
    .
    .
    Please watch full video and do Subscribe, Like, comment and Share
    .
    .
    Thank you
    .
    .
    #heysharadhe #rishabshetty #kkalyan #vasukivaibhav #prayersong #sharadhe #sarkarihiriyaprathamikashaale #kasargod #ananthnag #rishabshettyfilms #rishabshettynextmovie #directorrishabshetty #hombalefilms #hombale #kantara #kantaramovie #ajaneeshloknath #ajaneesh #saptamigowda #rakshitshetty #rashmikamandanna #rashmika #pramodshetty #varaharoopam #singarasiriye #vijayprakash #ninnindale #neenuiruvaga #appu #puneethrajkumar #punithfans #Drrajkumar #shivarajkumar #ericafernandis #vijaykirgundur #kgf #prashanthneelnextmovie #yash #rockingstar #oscar #oscarnomination #ricky #rickykannadamovie #simplestar #haripriya #simhapriya #svproductions #panjurli #shps #arjunjanya #ohbabyoncegain #jeeveneenu #heysharadedayapalisu #daddasong #tayisharadhe #shankarnag #superstar #rajanikanth #superstarrajanikanth #ranichennamma #circle #belagavi #raghavendraswami #gururaghavendra #kicchasudeep #abhinayachakravarthi #rajbshetty #rrr #nextmovie #swathimuttinamalehaniye #ramya #yashnextmovie #kasaragodu #bengaluru #bangalore #tilakchowk #maps #ui #upendra #uithemovie #kranti #krantirelease #krantiresponse #krantireview #dboss #darshan #challengingstar #vharikrishna #kannadamovie #southmovie #trending #reel #information #schoolsong #daiva #udupi #kundapura #hitmovie #hitsong #premakavi #drbro #valentinesday #February #mobilehacks #lyrics #howtowritelyrics #modi #narendramodi #primeminister #election #rishabshettyfilmmaking #heysharade #schoolprayersong #famous #like #mostliked #mostshared #youtubeislife #subscriber #youtubeguru #youtubecontent #newvideo #subscribers #youtubevideo #youtub #youtuber #youtubevideos #photography #fashionstyle #youtubers #girlstyle #picofthedayhab #mondaymotivation #monday #me #germany #germanshepherd #Sheetalshetty #chandanshetty #ramannarai #superhit #century #100days #children #ilayaraja #spb #cinema #movie #sjanaki #centurystar #rajarathna #dodmane #appuboss #maestro #ganagandharvan #balasubramanyamsongs #legend #genius #celebrity #superstar #spbalasubrahmanyam #shiva #hatrichero #hattrick #shivamani143 #geeta #shankarnag #jothejotheyalli #keladenimageega #anantnag #pallavianupallavi #naguvanayana #rajeshkrishnan #hamsalekha #sunilkumardesai #ramesharavind #prema #om #ui #rythm_games #pallavi #charana #director #tajhotels #anilkapoor #studio #drrajkumar #puneethrajkumar #darshan #dboss #manirathnam #oldisgold #tarka #hallilavani #lavani #nammuramandarahoove #omkaradi #chamundeshwari #prasadstudio #innocent #rythm #poem #temple #talaiva #daiva #guliga #koragajja #tulu #tulunadu #mangalore #mangaluru #melody #kola #bhootakola #nagamandala #yakshagana #kateelu #shivanna #powerstar #forest #kaadu #soppu #comedy #radhikapandit #location #beautiful #nature #rain #folk #viral #fun #youtuber #trending #facebook #memes #successmotivation #part2 #richierakshitshetty #hit #superhit #national #award #likes #likesharesubscribe #nammakarnataka #namcinema #belief #muscians #kannadacinema #story #kishorekumar #huli #veerappan #thalaiva #vijay #ilayathalapathy #ajith #balayya #jaibalayya #megastar #nbk #kirikparty #manasisudheer #rampanna #bhootakola #karavali #panjurlikola #panjurli

ความคิดเห็น • 124

  • @nimmaarun1
    @nimmaarun1 ปีที่แล้ว +31

    ಆ ಕಾಲಕ್ಕೆ ಉದಯಶಂಕರ್ ಅವರ "ತಾಯಿ ಶಾರದೆ ಲೋಕ ಪೂಜಿತೆ".....!! ಈ ಕಾಲಕ್ಕೆ ಕಲ್ಯಾಣ್ ಅವರ "ಹೇ ಶಾರದೆ ದಯ ಪಾಲಿಸು". ಮಕ್ಕಳಿಗೆ ಅಷ್ಟೇ ಅಲ್ಲದೇ ಎಲ್ಲರ ಜೀವನದ ಪ್ರಾರ್ತನೆ ಈ ಹಾಡಿನಲ್ಲಿ ಇದೆ. Once again big salute Sir.

  • @khushgowda
    @khushgowda ปีที่แล้ว +4

    ನಿಜ್ವಾಗ್ಲೂ ನಿಮ್ಮದು golden hand ಸ್ವಾಮಿ... ಎಂಥ ವ್ಯಕ್ತಿ... ಎಂಥಾ ವ್ಯಕ್ತಿತ್ವ... ನನ್ನ ಪ್ರಕಾರ ಒಳ್ಳೆ ಮನಸ್ಸು ಇರೋರ್ಗೆ ಒಳ್ಳೆ ಸಾಲುಗಳು ಹುಟ್ಟೋಕೆ ಸಾಧ್ಯ... ನಿಮ್ಮ ಸಾಲುಗಳು ನಿಮ್ಮ ಮನಸ್ಸಿನಷ್ಟೇ ಶುದ್ಧ... ನೀವು ನಮ್ಮ ಕನ್ನಡದ ಆಸ್ತಿ 💛❤️

  • @sharvanibhat1158
    @sharvanibhat1158 ปีที่แล้ว +2

    ನನ್ನ ನೆಚ್ಚಿನ ಹಾಡು.
    ಸಾಹಿತ್ಯ.. ಸಂಗೀತ ಎಲ್ಲವೂ ಅದ್ಭುತ.
    ಇಷ್ಟೆಲ್ಲಾ singing reality shows ನಡೀತಿರತ್ತೆ. ಎಲ್ಲೂ ಇಂತಹ ಹಾಡುಗಳನ್ನು ಹಾಡಿಸುವುದೇ ಇಲ್ಲ.
    ಹೇಳಿದ್ದೇ ಹೇಳೋ ಕಿಸಬಾಯಿದಾಸ ಅನ್ನೋ ತರ ಅದದೇ ಹಾಡುಗಳನ್ನೇ ಹಾಡಿಸ್ತಾರೆ.

  • @ajayangadi5694
    @ajayangadi5694 ปีที่แล้ว +7

    ಹೂವಲ್ಲಿ ಜೇನು ಗುಡಿ ಕಟ್ಟದೇನು!
    ನೀರಲ್ಲಿ ಮೀನು ಅಡಿ ಮುಟ್ಟದೇನು!
    ವಾಹ್! ಈ ಸಾಲು ಇಡೀ ಹಾಡಿನ ಜೀವ ಸರ್.
    ಅದೊಂದು ದಿವ್ಯ ಸಾಲು. ನಿಮ್ಮೊಡನೆ ಒಡನಾಡುವ ಸುಸಂದರ್ಭ ಆದಷ್ಟು ಬೇಗ ಬರಲಿ ಎಂದು ಆಶಿಸುವೆ.

  • @parasharaastrologicalhub8930
    @parasharaastrologicalhub8930 ปีที่แล้ว +17

    Wow... ಅತ್ಯದ್ಭುತ ... ಕೆ.ಕಲ್ಯಾಣ್ ಸರ್ ರವರು ಒಳ್ಳೆಯ ಹಾಗೂ ಶ್ರೇಷ್ಠ ಸಾಹಿತಿ ಅನ್ನೋದನ್ನು ಅವರ ಬಹುತೇಕ ಹಾಡುಗಳಿಂದ ಸಾಬೀತುಪಡಿಸಿರುವ ಮಹೋನ್ನತವಾದ ಕಲೆಗಾರರು.... ಗ್ರೇಟ್...!! ಕೆ ಕಲ್ಯಾಣ್ ಸರ್ ರವರನ್ನು ನಮ್ಮ ಕನ್ನಡ ನಾಡಿನ ಹೆಮ್ಮೆಯ "ಸಾಹಿತ್ಯರತ್ನ" ಅಂದ್ರೆ ತಪ್ಪಾಗಲಾಗದು..!! ಹ್ಯಾಟ್ಸ್ ಆಫ್ ಟು ಯು ಕೆ.ಕಲ್ಯಾಣ್ ಸರ್..!!

    • @rathananaga160
      @rathananaga160 ปีที่แล้ว

      Yes .Really he deserved to be called a good Kannada poet,,,,..

  • @icebox9203
    @icebox9203 ปีที่แล้ว +4

    ನಿಮ್ಮಂಥಹವರು ನಮ್ಮ ಕನ್ನಡ film industry ನಲ್ಲಿ ಇರುವುದೇ ನಮ್ಮಂತಹ ಕೇಳುಗರ ಪುಣ್ಯ. 🙏🙏🙏🙏. ಹೀಗೇ ಬರೆಯುತ್ತಾ ಇರಿ. ನಾವು ಕೇಳ್ತಾ ಇರ್ತೇವೆ. ನನ್ನ ತುಂಬು ಹೃದಯದ ಧನ್ಯವಾದಗಳು.

  • @sadashivasadashiva2258
    @sadashivasadashiva2258 ปีที่แล้ว +2

    ಕೆ ಕಲ್ಯಾಣ್ ಅವರ ತುಂಬಾ ಅದ್ಭುತ ಮಾತಾಡ್ತೀರಾ ನಮ್ ಜೊತೆಯಲ್ಲೇ ಕುತ್ತು ಮಾತನಾಡಿ ದಾಗಿದೆ ಸರ್ಕಾರಿ ಪ್ರಾರ್ಥಮಿಕ ಶಾಲೆ ಹಾಡುಗಳು ಸಹ ಸಾಲು ನನಗೆ ಇಷ್ಟ ಆಯ್ತು

  • @user-me1ik5kc6o
    @user-me1ik5kc6o ปีที่แล้ว +1

    ಸಾಹಿತ್ಯ ಸಂಗೀತ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ವಂದನೆಗಳು ಸರ್

  • @vishwanaths.d3686
    @vishwanaths.d3686 ปีที่แล้ว +4

    ಪ್ರೇಮ ಕವಿ ❤.. ಕೆ ಕಲ್ಯಾಣ್ ಸರ್.. ನಿರಂತರ..

  • @gayathritv5204
    @gayathritv5204 ปีที่แล้ว +5

    🙏🏻👌🏻ಧನ್ಯೋಸ್ಮಿ ಇಂತಹ ಹಾಡುಗಳು ಮತ್ತಷ್ಟು ಬರೋ ಅಂತ ಅವಕಾಶಗಳು ಮತ್ತಷ್ಟು ಆಗ್ಲಿ ಅನ್ನೋದು ನಮ್ಮಾಸೆ 🙏🏻

  • @mahekolu3300
    @mahekolu3300 ปีที่แล้ว +4

    🙏🏽🙏🏽ಶಾರದೆಯ ಪುತ್ರನೇ.... ನಿಮಗೆ ನನ್ನ ಅನಂತ ಅನಂತ ನಮನ

  • @SUN916
    @SUN916 ปีที่แล้ว +7

    ಹೇ ಶಾರದೇ ಹಾಡು ನನ್ನ ಮಗನ ಪೇವರೇಟ ಸಾಂಗ್ 🙏🙏

  • @ananthraj4607
    @ananthraj4607 ปีที่แล้ว

    Wat a good song song sir kalayan

  • @trueadmirer
    @trueadmirer ปีที่แล้ว

    ಪ್ರೇಮಕವಿ ಕೆ. ಕಲ್ಯಾಣ್ ಸರ್‌ ಅವರಿಗೆ ಶಿರಬಾಗಿ ನಮಿಸುವೆ. ಅದ್ಭುತವಾದ ಗೀತೆಯ ರಚನೆ ಶಾರದೆಯೇ ಕವಿಯಲ್ಲಿ ಬಂದು ಹೇಳಿದ ಹಾಗೆ. ವಾಸುಕಿ ವೈಭವ್ ಹಾಡಿದ ರೀತಿ ಅಮೋಘ. ಕಲ್ಯಾಣ್ ಸರ್ 💞 ಎಲ್ಲಾ ವೀಕ್ಷಕರಿಗೂ ಒಂದು ವಿನಂತಿ ನಮ್ಮೆಲ್ಲರ ಪ್ರೇಮಕವಿ ಕಲ್ಯಾಣ್ ಅವರ ಯೂಟ್ಯೂಬ್ ಚಾನಲ್ ಹೆಚ್ಚು ಚಂದಾದಾರನ್ನೂ ಸಂಪಾದಿಸಿ, ಹೆಚ್ಚೆಚ್ಚು ವೀಕ್ಷಕರನ್ನೂ ತಲುಪುವ ಹಾಗೆ ನಾವೆಲ್ಲರೂ ನೋಡಿಕೊಳ್ಳೋಣ.

  • @doddabasappabadigera9076
    @doddabasappabadigera9076 ปีที่แล้ว +1

    ಪ್ರೇಮಕವಿಗೆ ಪ್ರೀತಿಯ ನಮಸ್ಕಾರಗಳು 🧡💐💐🙏🏻🙏🏻,
    ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಲನಚಿತ್ರ ನೋಡಿದಾಗ "ಹೇ ಶಾರದೇ" ಚಲನಚಿತ್ರ ಗೀತೆ ನನ್ನ ತಲೆದೂಗಿತ್ತು, ನಂತರ ಬಿಡುವಿದ್ದ ಸಮಯದಲ್ಲಿ ಕೇಳುತ್ತಿದ್ದೆ, ಈ ಗೀತೆ ಕೇಳುತ್ತಾ ಕೇಳುತ್ತಾ ನನಗೆ ಗೊತ್ತಿಲ್ಲದೆ ಶಾಲಾ ದಿನಗಳಲ್ಲಿ ಕಳೆದ ಬಾಲ್ಯದ ಕಡೆಗೆ ಶರಣಾಗುತ್ತಿದ್ದೆ, ಈಗಲು ಸಹ.
    ಅತ್ಯಂತ ಅತ್ಯುತ್ತಮ ಸಾಹಿತ್ಯದ ಸಾಲುಗಳ ಚಿತ್ರಗೀತೆಯಿದು. ವಿಶೇಷವಾಗಿ ಸಂಗೀತ ಸಂಯೋಜಕ ವೈಭವ್ ರವರೆಗೆ ಹೃದಯದುಂಬಿ ಅಭಿನಂದನೆಗಳು, ಯಾಕೆಂದರೆ ಈ ಗೀತೆಯನ್ನು ರಿಷಬ್ ಶೆಟ್ಟಿಯವರು ಹೇಳಿದಂತೆ ದೊಡ್ಡ ಗಾಯಕರಿಂದ ಹಾಡಿಸಿದ್ದರೆ ಅಷ್ಟೊಂದು ಕನ್ನಡಿಗರ ಹೃದಯದ ಮನೆ ಸೇರ್ತಾ ಇದ್ದಿಲ್ಲ. ಕಿಶೋರ ಇನಿದನಿಯಲ್ಲಿ ಇರುವ ಆಶಾ ಸುನಿಧಿ ಯವರ ಧ್ವನಿಯೇ ಅಚ್ಚುಕಟ್ಟಾಗಿದೆ ಹಾಗಾಗಿ ಎಲ್ಲರಿಗೂ ಈ ಗೀತೆ ಅಚ್ಚುಮೆಚ್ಚಾಗಿದೆ.
    ನೀವು ಇದನ್ನು ನಂಬಲೇಬೇಕು ಸ.ಹಿ.ಪ್ರಾ.ಶಾಲೆ ಚಲನಚಿತ್ರ ಬಹುಬೇಗ ಜನರು ಒಪ್ಪಲಿಲ್ಲ ನಂತರ ಎಷ್ಟೋ ಜನಗಳ ಮೊಬೈಲ್ ರಿಂಗ್ ಟ್ಯೂನ್ ಹಾಗೇ ಕಾಲ್ ಟ್ಯೂನ್ ರಿಂಗಣಿಸೋದು ನಾನು ಕೇಳಿದ್ದೇನೆ.
    ಶುಭವಾಗಲಿ ಪ್ರೇಮಕವಿಗಳೆ ಶುಭರಾತ್ರಿ 🧡💐💐🙏🏻🙏🏻

  • @prathibha.s1032
    @prathibha.s1032 ปีที่แล้ว +9

    My favorite ಪ್ರಾರ್ಥನಾ ಗೀತೆ.....ನನ್ನ ಅಕ್ಕನ ಮಕ್ಕಳಿಗೆ ತುಂಬಾ ಇಷ್ಟವಾದ ಗೀತೆ.....ಧನ್ಯೋಸ್ಮಿ sir 👍🙏💐 Watching from Bangalore 👍

  • @vasudevcmvasudevcm1258
    @vasudevcmvasudevcm1258 ปีที่แล้ว +1

    ನ್ನನ ಮೂರು ವರ್ಶದ ಮಗಳು ಮತ್ತು ನನಗು ನನ್ನ ಮಾಡದಿಗೂ ಅತ್ಯಂತ ಪ್ರಿಯವಾದ ಹಾಡು. ಆಗಾಗ ಕೇಳುತಾ ಇರುತೇವೆ. ಧನ್ಯವಾದಗಳು ಸರ್. 🙏

  • @lokeshb1059
    @lokeshb1059 ปีที่แล้ว +9

    Devaru inta vyakti galinda namage tilistane … we are lucky to have such beautiful pearls with us… so far you have given many more songs… let’s waiting more sweet songs yet to come … because you have that potential sir.

  • @sharathkumar1257
    @sharathkumar1257 ปีที่แล้ว +1

    ನಿಮ್ಮ ಎಲ್ಲಾ ಸಾಹಿತ್ಯಗಳು ಒಂದೊಂದು ಅಧ್ಬುತ ❤️❤️❤️❤️❤️❤️👌

  • @karthikdamle7057
    @karthikdamle7057 ปีที่แล้ว +3

    70-80 ರ ಯುವಕರು.. ಆಹಾ ಎಂತಹ ಕಲ್ಪನೆ 😍😍😍

  • @suhasmath9647
    @suhasmath9647 ปีที่แล้ว +11

    It is my toddlers morning song.. our day starts with it ..thank you Sir

  • @MANJUshetty597
    @MANJUshetty597 ปีที่แล้ว +2

    Hi ಕಲ್ಯಾಣ್ ಸರ್ 🌹💐🙋🙏🙏🙏
    ವೃಷಬ್ ಶೆಟ್ರ ಟೀಮ್ ಗೆ ಒಳ್ಳೆ ಒಳ್ಳೆ ಸಾಹಿತ್ಯ ಹಾಡುಗಳನ್ನ ಕೊಡಿ ಸರ್
    ಒಳ್ಳೆದಾಗಲಿ 🤗😍🙋

  • @honestsouthindian1748
    @honestsouthindian1748 ปีที่แล้ว +2

    Great lyricist.
    Treasure of kannada film industry.
    Pride of Karnataka

  • @raghunandanparvatikar5586
    @raghunandanparvatikar5586 ปีที่แล้ว +2

    Amazinggg.... also "Nooraaru bannagalu" is very very nice!! ❤️❤️ love both the songs

  • @RadhaPriya1268
    @RadhaPriya1268 ปีที่แล้ว

    Thaayi sharadhe Loka Poojithe....ee haadina newer modern sophisticated version Andre namma Kalyan ravara Hey Sharadhe❤️

  • @vaishakks6692
    @vaishakks6692 ปีที่แล้ว +4

    Premakavi K Kalyan TH-cam Channel is a delight for all the music lovers...
    Its fascinating to know the inside stories of how it happened..
    Multiple minds, multiple thoughts, lots of eyes looking at the lyricist, jumbling words, tongue twisters..
    Pressure from the Music Director, fear of the end results.. & lots of other unknowns...
    Yet, Keeping calm under these challenges & focusing on those magical words makes you the Premakavi... 🙏

    • @trueadmirer
      @trueadmirer ปีที่แล้ว

      ಯೆಸ್ ಸರ್ ... ಎಲ್ಲಾ ಕಡೆ ನಾನು ಕಲ್ಯಾಣ್ ಸರ್ ಅವರ ಈ ಹೊಸ ಚಾನಲ್ ಬಗ್ಗೆ ಹಾಕ್ತಾ ಇದೇನೆ. ಹೆಚ್ಚೆಚ್ಚು ಜನ ಕಲ್ಯಾಣ್ ಸರ್ ಅವರ ಸುಮಧುರ ಮಾತುಗಳಿಗೆ ಕಿವಿಯಾಗಬೇಕು.

  • @pratap7311
    @pratap7311 ปีที่แล้ว

    🙏pada punjagala odeya pranaamagalu🙏

  • @AnilKumar-my5jl
    @AnilKumar-my5jl ปีที่แล้ว +1

    Prema Kavi Kalyan awara padagalige samaskaragallu .. Saraswati Putra ...inti nema abimani.

  • @sudhiacharya6119
    @sudhiacharya6119 2 หลายเดือนก่อน

    ಸೂಪರ್

  • @chaitrag7175
    @chaitrag7175 ปีที่แล้ว

    ನಮ್ಮ ಸರ್ಕಾರಿ ಶಾಲೆಯಲ್ಲೂ ಮೊದಲು ಈ ಗೀತೆನೆ ಎಲ್ರಿಗೂ ಕೇಳಿಸೋದು ಸರ್...ತುಂಬಾ ಧನ್ಯವಾದಗಳು🙏🙏🙏

  • @pradeepdm6972
    @pradeepdm6972 ปีที่แล้ว +2

    Every time before starting my exam preparation, i used to hear these 2 songs sir
    1. Taaye sharade from bettada hoovu.
    2. Hey sharade from SHPS ❤️

  • @rjvlogs1280
    @rjvlogs1280 12 วันที่ผ่านมา

    🔥🔥🔥

  • @munirajmmunirajm1279
    @munirajmmunirajm1279 ปีที่แล้ว +2

    ನಾನು ನಿಮ್ಮ ದೊಡ್ಡ ಅಭಿಮಾನಿ ಸರ್ ನಿಮ್ಮ ಸಾಂಗ್ ನಾನು ಯವಾಗಲು ಕೇಳ್ತಾನೇ ಇರುತೆನೆ

  • @lokeshshivappayya3701
    @lokeshshivappayya3701 ปีที่แล้ว

    Sir nimma padabaditagalalli nija jeevanada sartakateya sampreeti hagu nimma nudi shrestategalalli nija badukina aananda nammallera hrunmanagalalli haridattulide really you are greatful sir...

  • @suniljavali
    @suniljavali ปีที่แล้ว +4

    Very lovely song sir..
    ಹೇ ಶಾರದೇ ಹಾಗೂ ನೀನೇ ರಾಮ ನೀನೇ ಅಲ್ಲಾ... ಹಾಡುಗಳನ್ನು ಪ್ರತಿ ನಿತ್ಯ ಮುಂಜಾನೆ ಕೇಳುತ್ತೇನೆ.. ಮನಸ್ಸಿಗೆ ಮುದ ನೀಡುವ ಹಾಡುಗಳಾಗಿವೆ..

  • @sinchucooks6836
    @sinchucooks6836 ปีที่แล้ว

    K Kalyan sir ge maguvinantha manasside, naanu Kalyan sir ge 18 Varshadinda Abhimaniyagiruve.

  • @Trivikrama007
    @Trivikrama007 5 หลายเดือนก่อน

    Salute to you sir 🙏🙏🙏

  • @parshuramv3141
    @parshuramv3141 9 หลายเดือนก่อน

    🙏🙏🙏🙏🙏 what a nice lines sir

  • @rameshp2170
    @rameshp2170 ปีที่แล้ว

    Hats off Sir osam

  • @sowmyakeshavraja3522
    @sowmyakeshavraja3522 ปีที่แล้ว

    We expect more from you and vasuki

  • @venkateshsk5798
    @venkateshsk5798 ปีที่แล้ว +1

    ಹಾಟ್ಸ್ ಆಫ್ ಕಲ್ಯಾಣ್ ಜಿ

  • @mobileinfokannada2888
    @mobileinfokannada2888 ปีที่แล้ว +1

    My fav song ನಿನ್ನಿಂದಲೇ....❤️

  • @ravikiransb9361
    @ravikiransb9361 ปีที่แล้ว +3

    Sir ವಯಸ್ಸಿನ ಬೇಧ ಭಾವವಿಲ್ಲ ನಿಮ್ಮ ಸಾಹಿತ್ಯಕ್ಕೆ ♥️

  • @arungowda6257
    @arungowda6257 ปีที่แล้ว

    Great sir🙏

  • @feelit8910
    @feelit8910 ปีที่แล้ว +2

    Yograj bhat once said , composing time ali music director adtharalla adu thumba magical ansutte antha adu hege antha Vasuki adidh keldhaga artha aythuo

  • @rao433
    @rao433 ปีที่แล้ว

    What a beautiful vlog! Apart from the juicy tidbits behind the scenes, I thoroughly enjoyed the way it was perfectly edited. Vasuki's version followed by your words and then the beautifully finished by Vasuki's pleasant rendition. ನಿಮ್ಮಿಂದ ಹೀಗೆಯೇ ಕನ್ನಡದ ಕಲಾ ಸೇವೆ ನೆರವೇರುತ್ತಿರಲಿ.ಕಲ್ಯಾಣ್ರವರೆ ನಿಮಗೆ ಒಳ್ಳೆಯದಾಗಲಿ. Have subbed and shared.

  • @prasan0011
    @prasan0011 ปีที่แล้ว +3

    Wonderful words.... Sir

  • @sudheerkumarlkaulgud7521
    @sudheerkumarlkaulgud7521 ปีที่แล้ว +4

    ಬೆಳಗಾವಿಯ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು. ನಾವು ಅಥಣಿಯವರು

  • @VikasKumar-zm8ib
    @VikasKumar-zm8ib ปีที่แล้ว

    👌🙏👍❤️

  • @Mitunjiva
    @Mitunjiva ปีที่แล้ว

    Superb journey with rishab.... Wishing u have many more songs & work with Our pride RRR.... Team 🙌👌👌

  • @UmeshGuruRayaru
    @UmeshGuruRayaru ปีที่แล้ว +1

    Thank You So Much For this Most Interesting Episode Sir

  • @VikasKumar-zm8ib
    @VikasKumar-zm8ib ปีที่แล้ว

    ❤️🙏👍

  • @basavaraj7325
    @basavaraj7325 ปีที่แล้ว

    Saraswati maga nivu. Nim indha nimge ondhu prithya namsakara. Great sir nivu nima songs is amazing

  • @SagarSagar-um6nl
    @SagarSagar-um6nl ปีที่แล้ว

    🙏👍

  • @AjayKumar-vz6jl
    @AjayKumar-vz6jl ปีที่แล้ว +2

    🙏 started my day with your video
    It was so good sir 🙏

  • @sunderrajangopalakrishnan2796
    @sunderrajangopalakrishnan2796 ปีที่แล้ว

    Super song sir daniyavada Kalyan sir

  • @pradeepbanakar4529
    @pradeepbanakar4529 ปีที่แล้ว

    It is my favourite song. Thank you for providing us a wonderful song

  • @meghanajagannath7560
    @meghanajagannath7560 ปีที่แล้ว

    He sharadhe nanna achumechina hadugalalli vandhu inthaha adhbutha sahithyavannu kotta thamage dhanyavadhagalu sir , e Prarthana geethe bhakthi bhavadha jothe jeevanadha jothegina bhavanathmaka nanatannu ullekhisodhu nanage thumba ishta sir ❤🙏

  • @user-uw2nx3wg6d
    @user-uw2nx3wg6d หลายเดือนก่อน

    ಅಮೂಗ ಸಾಹಿತ್ಯ📚

  • @thirtha6193
    @thirtha6193 ปีที่แล้ว

    Can u share some more experience with anna and varadappa...both r extremely talented in music

  • @dikkylahari
    @dikkylahari ปีที่แล้ว

    Beautiful song fabulous lyrics👏🏻👏🏻so soothing sir🙏

  • @nomad___vinu8486
    @nomad___vinu8486 ปีที่แล้ว +1

    Wonderful sir ❤️❤️❤️

  • @shashank.r.h1565
    @shashank.r.h1565 ปีที่แล้ว

    Nim voice actor Shivanna avarige suit aagutte

  • @naveenkumar2730
    @naveenkumar2730 ปีที่แล้ว +1

    Ur channel introduction music super.

  • @shivanandshiraguppi2471
    @shivanandshiraguppi2471 ปีที่แล้ว

    Sir I'm big fan of u and ur lyrics, songs and humble person

  • @erannnas9209
    @erannnas9209 ปีที่แล้ว

    ತುಂಬಾ ಚೆನ್ನಾಗಿದೇ ಸಾಹಿತ್ಯದ ಜೊತೆ ಸಂಗೀತನು ಮಾಡಿ ಮತ್ತೊಂದು ಚಂದ್ರ ಮುಖಿ ಪ್ರಾಣ ಸಖಿ ಬರಲಿ

  • @vishwanathl4869
    @vishwanathl4869 ปีที่แล้ว

    Super sir, and your TH-cam theme music is mindblowing

  • @raghavendrasm
    @raghavendrasm ปีที่แล้ว

    After Mili this is the only prayer song for children which I could remember

  • @oooooo966
    @oooooo966 ปีที่แล้ว +1

    🙏🙏🙏🙏🙏🙏sir

  • @puttaswamy1132
    @puttaswamy1132 ปีที่แล้ว

    ಅದ್ಭುತ...

  • @tspadon
    @tspadon ปีที่แล้ว

    hi sir, loved your story narration behind the song, awesome

  • @komalanandakumar616
    @komalanandakumar616 ปีที่แล้ว

    Superb 😊👍👍

  • @mamsvasisth8122
    @mamsvasisth8122 ปีที่แล้ว

    What an amazing talent Kalyan 👌👌👌stay blessed

  • @psychosuperstar4760
    @psychosuperstar4760 ปีที่แล้ว

    Superb anna

  • @shridharkulkarni4645
    @shridharkulkarni4645 ปีที่แล้ว

    Super sir♥️👌

  • @rajarajaa3539
    @rajarajaa3539 ปีที่แล้ว

    It's a beautiful song! 🙏

  • @bbjoteppanavarjoteppanavar8761
    @bbjoteppanavarjoteppanavar8761 ปีที่แล้ว

    Suprb sir

  • @umaprakash8830
    @umaprakash8830 ปีที่แล้ว

    wonderful ,wow🌹

  • @nethras5418
    @nethras5418 ปีที่แล้ว

    Your wonderful sir

  • @santhoshgowda9872
    @santhoshgowda9872 ปีที่แล้ว

    super sir

  • @user-ce3fg3qh7g
    @user-ce3fg3qh7g หลายเดือนก่อน

    Nanu kavana barithayidini sir adare song bareyodu gotthagathyilla sir thlisi

  • @sarveshmandya9584
    @sarveshmandya9584 ปีที่แล้ว

    Hai respected Kalyan sir, my heartily congratulations for your TH-cam channel. All videos are coming really very well, please continue sir 🙏. E song 🎵 neevu bardiddu anta gottirlilla sir, I really became overwhelmed to know the truth and respect towards you just multiplied 100 times for the same. You are a treasure to our industry sir, we love you a lot for everything you have given to our industry ❤. All the very best for your future endeavors.

  • @pradhyumnauday1103
    @pradhyumnauday1103 ปีที่แล้ว +1

    Sir please tell about the movie Mangalyam thantunanena 1998

  • @kirankm2050
    @kirankm2050 ปีที่แล้ว

    🙏🙏🙏🙏❤️❤️❤️

  • @srinivasgaikwad8278
    @srinivasgaikwad8278 ปีที่แล้ว

    Ur a legend. 90s guys knows better

  • @MANJUNATHArao.K
    @MANJUNATHArao.K ปีที่แล้ว

    🙏

  • @ramgarts4516
    @ramgarts4516 ปีที่แล้ว

    🙏🙏🙏🙏

  • @prashanths1986
    @prashanths1986 ปีที่แล้ว +1

    Sir, Please start an online classes on how to write lyrics , how to improve your language vocabs etc , Our mother language should group more, so please teach the young once.

  • @amazer6915
    @amazer6915 ปีที่แล้ว +1

    Saraswati Vara putra, k kalyan

  • @Revan.s_music
    @Revan.s_music ปีที่แล้ว

    ❤❤❤❤

  • @nithyaacharya1422
    @nithyaacharya1422 ปีที่แล้ว

    Daily video haki sir...wait madok agolla

  • @zerotohero687
    @zerotohero687 ปีที่แล้ว +2

    ಕಲ್ಯಾಣ್ ಸರ್ "ಬ್ರಹ್ಮ ಬರೆದ ಹಣೆಬರಹಕ್ಕೆ ಅಂತ್ಯವಿದೆ.. .
    ನೀವು ಬರೆದ ಪ್ರೇಮಬರಹಕ್ಕೆ ಅಂತ್ಯವಿಲ್ಲ,,ಸಾವಿಲ್ಲ,,ಪ್ರಪಂಚದ ಇರೋವರೆಗೂ ಚಿರಾಯು..... ,🙏🙏🙏

  • @shrig7112
    @shrig7112 ปีที่แล้ว

    ❤️

  • @hrathiksheregar4881
    @hrathiksheregar4881 ปีที่แล้ว

    🙏🐐👑❤️

  • @venkatarajugovindaraju
    @venkatarajugovindaraju ปีที่แล้ว

    Adbuta Kalan ravare .. Nijavagaalu edu nanna manisnallu saha idu tumba edisida haadu

  • @chandanchanduchandanchandu6918
    @chandanchanduchandanchandu6918 ปีที่แล้ว

    Sir nimmantha kalavidaru irodrindane kannada bhashe jeevantha. 👏

  • @mahadevnagouda7460
    @mahadevnagouda7460 ปีที่แล้ว

    Sir one movie all song explain madi (your writing only.)

  • @ddcinemareview
    @ddcinemareview ปีที่แล้ว

    Adbutha geethe adu ....

  • @vanitanaik4009
    @vanitanaik4009 ปีที่แล้ว +1

    Naanu nim video naan jasti nodilla. Neevu nange tumba ista. Adike nim chanel subscribe madiddene. Matte nim missesge mata mantra madsidralla. Aa video nodidde. Nangu mata mantra madsi nan madvene tade hiddiddare. Naanu idrinda tumba nondidini. Enmadodu gottagde vaddadta idini. Esto jana mata mantra numballa.

  • @Nammacinemakannada
    @Nammacinemakannada ปีที่แล้ว +1

    ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ನೀಡಿ ಸರ್, ನನಗೆ ನನ್ನ ಹಾಡುಗಳ ಮೇಲೆ ಇನ್ನೂ ಹಿಡಿತವಿಲ್ಲ.