ಅಕ್ಕ ನಾನು 16 ಸೋಮವಾರ ವ್ರತ ಮಾಡ್ತಿದೇನೆ ನೆನ್ನೆಗೆ 16 ವಾರವಾಹಿತು 17 ವಾರಕ್ಕೆ 16 ಲಿಂಗ ಇಟ್ಟು ಅಡುಗೆ ನೈವೈದ್ಯ ಮಾಡಿ ಅದರ ಜೊತೆ ಪ್ರತಿ ಸೋಮವಾರ ಮಾಡುತ್ತಿದ್ದ ಗೋದಿ ಇಂದ ಮಾಡಿದ ಪ್ರಸಾದವನ್ನು ನೈವೈಧ್ಯ ಮಾಡ್ಬೇಕಾ ಅಕ್ಕ ಹಾಗೇ ಅವತ್ತು 16 ಸೋಮವಾರ ಕಥೆ ಓದ ಬೇಕಾ ಅಕ್ಕ ದಯವಿಟ್ಟು ಕ್ಷಮೆ ಇರಲಿ ಅಕ್ಕ ತುಂಬಾ ಪ್ರಶ್ನೆ ಕೇಳಿದಕ್ಕೆ ಮತ್ತೆ ಪ್ರತಿ ಲಿಂಗಕ್ಕೂ ಗೆಜ್ಜೇವಸ್ತ್ರ separate ಹಾಕ್ಬೇಕ ಅಕ್ಕ ಕೊನೆ ವಾರ ಪೂಜೆಗೆ 🙏
👌🙏 ಮಾಹಿತಿ ತುಂಬಾ ಇಷ್ಟವಾಯಿತು ಸನಾತನ ವಾಣಿ ಹೆಸರು ಸಾರ್ಥಕವಾಗಿದೆ 🙏
🙏🙏😊
Om gam ganapathiye namah 🙏🌺🙏🌺
Super sis🎉
Day fasting night uta madbauda mam .or next day tinbeka only evat prasada tindu
Night ಮಾಡಬಹುದು . ತಗೊಳಿ
ಇವತ್ತು ಈಗ ಸಾಯಂಕಾಲ 9 / 10 pm ಗೆ ಮಾಡಬಹುದಾ ಅಕ್ಕ..?
ಹೇಳು 👆
ಮಾಡಿ..
11days admele mudipanna devre mane li idbeka? Athva bere kade idboda
ನೆಲದ ಮೇಲೆ ಇಡಬೇಡಿ.. ನಿಮಗೆ ಸ್ಥಳ ಇದ್ದರೆ ದೇವರ ಮನೆಯಲ್ಲಿ ಇಡಬಹುದು ಅಥವಾ ಮೇಲೆ ತೆಗೆದಿಡೀ
First viewer. Thankyou so much madam😊🎉
❤😊
Thank you so much akka❤
🙏😊
Nale milk and fruits tagoboda?
ತಗೊಳಿ
Tuesday modalane hana andre artha aglila... Swalpa thilsi
ಸಾಲ ತಗೊಂಡು first ಅವ್ರಿಗೆ ಕಂತು ಅಥವಾ ಬಡ್ಡಿ ಕೊಡ್ತೀರಲ್ಲ ಅದನ್ನ ಮಂಗಳವಾರ ಸ್ಟಾರ್ಟ್ ಮಾಡಿದ್ರೆ ಬೇಗ ಸಾಲ tiruttade.
Thank u mam.. But bank loan mugsake yen madbeku
Plz... Watch my next ವಿಡಿಯೋ . ಖಂಡಿತ ನಿಮಗೆ ಸಹಾಯ ಆಗುತ್ತದೆ
Akka 11 dena nu ಸಪ್ಪೆ ಊಟ ಮಾಡ್ಬೇಕಾ ಗಣಪತಿ pooje 11 dena ಮಾಡಬೇಕು anta ಏಳುದ್ರಲ್ಲ 11 dena ಸಪ್ಪೆ ಊಟ ಮಾಡ್ಬೇಕಾ
ಇಲ್ಲ pa... ಇವತ್ತು ಮತ್ತೆ ವ್ರತಗಳಲ್ಲಿ ಅಷ್ಟೇ
ಸಾಯಂಕಾಲ ಏನು ತಿನ್ನೋದು ಸಪ್ಪೆ ಮೊಸರು ಅನ್ನ ತಿಂಬೋದ
1rupee du 21 coins idebeka?
ಅಥರಾ ಇಲ್ಲ... ಒಟ್ಟಿನಲ್ಲಿ 21 rupees ge coin ಅಲ್ಲಿ ಇದ್ರೆ ಸಾಕು
ಅಕ್ಕ ರಾತ್ರಿ ಊಟ ಮಾಡಬಹುದ ಅಕ್ಕ, (ಉಪ್ಪು ಹಾಕಿರುವುದು )
ರಾತ್ರಿ ಅರ್ಘ್ಯ ಕೊಟ್ಟ ನಂತರ ಮಾಡಿ..
ಬಿಳಿಯ ಬಟ್ಟೆಗೆ ಕುಂಕುಮ ಹಚ್ಚಿ ಮುಡುಪು ಕಟ್ಟಬಹುದ ಹಾಗೆ ನಾನು ಬೆಳಿಗ್ಗೆ ಮುಡುಪು ಕಟ್ಟಿಲ್ಲ ಸಂಜೆ ಕಟ್ಟಬಹುದ ಮತ್ತೆ ಅವಲಕ್ಕಿ ಹಣ್ಣುಗಳನ್ನು ತಿಂದು ಉಪವಾಸ ಮಾಡಬಹುದಾ ಹೇಳಿ mam
ಕಟ್ಟಬಹುದು... ತಗೊಳಿ ಪೂರ್ಣ ಉಪವಾಸ ಇರಲು ಆಗೋಲ್ಲ ಅಂದರೆ
@@Sanatanavaani29 ಅವಲಕ್ಕಿ ಹಣ್ಣು ತಿಂದರೆ ನಾವು ಮಾಡುವ ಪೂಜೆಯ ಫಲ ದೊರಕುತ್ತದ mam hage ನಾವು ದಿನ ತಲೆ ಸ್ನಾನ ಮಾಡಿ ಮಾಡ್ಬೇಕಾ
ಈ ವ್ರತ ಮಾಡ್ಬೇಕಾದ್ರೆ 11 dena nu ತಲೆ ಸ್ಥಾನ ಮಾಡ್ಬೇಕಾ akka ella ಮೈಗೆ ಸ್ಥಾನ madi ಈ ವ್ರತ ಮಾಡಬೋದ akka
ಮೈಗೆ ಸ್ನಾನ ಮಾಡಿ...
ನಮಸ್ತೆ ಅಕ್ಕ ಮುಡಿಪು ಕಟ್ಟಿದು open ಮಾಡಬಹುದ
ನನ್ನ ಅಮ್ಮ open ಮಡಿದರೆ ಏನಾದ್ರೂ problem ಅಗತ
Open ಮಾಡಬೇಡಿ... ಕಟ್ಟಿದ್ದು ಮೇಲೆ ಎತ್ತಿ ಇಡಿ... ನಿಮ್ಮ ಇಷ್ಟಾರ್ಥ ಈಡೇರಿದ ಮೇಲೆ ಅದರ ಜೊತೆ ಹಣ ಸೇರಿಸಿ ಗಣಪತಿಗೆ ಪೂಜೆ ಮಾಡಿಸಿ
Morning open madi hage kattide enu problm elva
Open ಮಾಡಿ ಈ ಪ್ರಶ್ನೆ ಕೇಳಿದರೆ ನಾನು ಏನು ಹೇಳಲಿ???
ಅದು gothillade ಆಗಿರುವ ತಪ್ಪು ಇವಗ ಏನು ಮಾಡಬೇಕು
ಮುಡಿಪು ಕಟ್ಟ ವಸ್ತುವನ್ನು ಎನು ಮಾಡಬೇಕು
ವಿಡಿಯೋ ನೋಡಿ... ಹೇಳಿದಿನಿ
ಅಕ್ಕ ಇವತ್ತು ಮಾಡಿದ ಗಣಪತಿ ವಿಗ್ರಹವನ್ನು ಪೂಜೆ ಎಲ್ಲ ಮುಗಿದಮೇಲೆ ಇವತ್ತೇ ವಿಸರ್ಜನೆ ಮಾಡ್ಬಹುದ ಅಕ್ಕ
ಹೌದು... ಪೂಜೆ ಸಮರ್ಪಣೆ ಮಾಡಿ ಅರ್ಘ್ಯ ಕೊಟ್ಟು ನಂತರ ಕದಲಿಸಿ
ಅಕ್ಕ ನಾನು 16 ಸೋಮವಾರ ವ್ರತ ಮಾಡ್ತಿದೇನೆ ನೆನ್ನೆಗೆ 16 ವಾರವಾಹಿತು 17 ವಾರಕ್ಕೆ 16 ಲಿಂಗ ಇಟ್ಟು ಅಡುಗೆ ನೈವೈದ್ಯ ಮಾಡಿ ಅದರ ಜೊತೆ ಪ್ರತಿ ಸೋಮವಾರ ಮಾಡುತ್ತಿದ್ದ ಗೋದಿ ಇಂದ ಮಾಡಿದ ಪ್ರಸಾದವನ್ನು ನೈವೈಧ್ಯ ಮಾಡ್ಬೇಕಾ ಅಕ್ಕ
ಹಾಗೇ ಅವತ್ತು 16 ಸೋಮವಾರ ಕಥೆ ಓದ ಬೇಕಾ ಅಕ್ಕ
ದಯವಿಟ್ಟು ಕ್ಷಮೆ ಇರಲಿ ಅಕ್ಕ ತುಂಬಾ ಪ್ರಶ್ನೆ ಕೇಳಿದಕ್ಕೆ
ಮತ್ತೆ ಪ್ರತಿ ಲಿಂಗಕ್ಕೂ ಗೆಜ್ಜೇವಸ್ತ್ರ separate ಹಾಕ್ಬೇಕ ಅಕ್ಕ ಕೊನೆ ವಾರ ಪೂಜೆಗೆ 🙏
ಅಕ್ಕ ರಿಪ್ಲೈ ಮಾಡಿ ಪ್ಲೀಸ್
ಲಾಸ್ಟ್ ವಾರ 1 extra madkobeku.. ಒಟ್ಟು 17 ಲಿಂಗ ಇಟ್ಟು ಅಡುಗೆ ನೈವೇದ್ಯ ಮಾಡಿ... ಹೌದು ಗೋದಿ ಇಂದ ಮಾಡಬೇಕು. ಒಂದೊಂದಕ್ಕೂ separate ಗೆಜ್ಜೆ ವಸ್ತ್ರ ಏರಿಸ beku.
@@Sanatanavaani29 thanks akka ರಿಪ್ಲೈ ಮಾಡಿದಕ್ಕೆ 🙏🙏🙏🙏🙏
ನೀವೇದ್ಯ ಏನು ಇಡ್ಬೇಕು ಹಾಲು ಇಡಬೋದ
ಹಾಲು ಸಕ್ಕರೆ ಇಡಿ..
ಒಂದು ಪ್ರಶ್ನೆ , ಮಂಗಳವಾರ ಸೇರಿ 11 ದಿನ ಪೂಜೆ ಮಾಡ್ಬೇಕಾ ಅಥ್ವ ಮಂಗಳವರ ಬಿಟ್ಟು ಇನ್ನು 11 ದಿನ ಪೂಜೆ ಮಾಡಬೇಕ ಹೇಳಿ
ಮಂಗಳವಾರ ಸೇರಿ.. ಮಾಡಿ
Thank you mam,
ಸಾಯಂಕಾಲ ಪೂಜೆ ಅಂದ್ರೆ ಚಂದ್ರೋದಯ ಆದಮೇಲೆ ಮಾಡ್ಬೇಕಾ ಅಕ್ಕ ಅಥವಾ ಸಂಜೆ 6 ಗಂಟೆಗೆ ಮಾಡ್ಬೇಕಾ ಅಕ್ಕ
6 ಮೇಲೆ ಮಾಡಿ... ಚಂದ್ರೋದಯ ಸಮಯಕ್ಕೆ ಚಂದ್ರನಿಗೆ ಅರ್ಘ್ಯ ಕೊಟ್ಟು ತಿಂಡಿ ತಗೊಳಿ, ಅಥವಾ ಊಟ ಮಾಡಿ
@@Sanatanavaani29Argya andre yenu akka plz tilisi
@@bangariappi6620 th-cam.com/video/81hAH4_E_gg/w-d-xo.htmlsi=Bq5RrX35o9urDd05 ಈ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ಕೊನೆಯಲ್ಲಿ ತೋರಿಸಿದ್ದೀನಿ
ಎಕ್ಕದ ಹೂ ಇರಲೆ ಬೇಕ
ಸಿಗದೆ ಇದ್ದರೆ ಕೆಂಪು ಹೂವು ಇಡಿ