- 305
- 2 778 026
ಸನಾತನ ವಾಣಿ🙏 (Sanatanavaani)
India
เข้าร่วมเมื่อ 19 ธ.ค. 2023
ಎಲ್ಲರಿಗೂ ನಮಸ್ಕಾರ 🙏 ಸನಾತನ ವಾಣಿ youtube channel ಗೆ ಸ್ವಾಗತ. ನನ್ನ ಚಾನಲ್ ನಲ್ಲಿ ಸಾಧ್ಯವಾದಷ್ಟು ನಮ್ಮ ಸನಾತನ ಧರ್ಮದ ಬಗ್ಗೆ ಹಾಗೆ ನಮ್ಮ ಆಚಾರ, ವಿಚಾರ, ಜ್ಯೋತಿಷ್ಯ, ಪೂಜಾ ಮಾಹಿತಿ, ಹಬ್ಬ, ವ್ರತ,ಸಂಪ್ರದಾಯಗಳ ಬಗ್ಗೆ ತಿಳಿಸಲಿದ್ದೇನೆ. ದಯವಿಟ್ಟು ನಿಮಗೆ ನಾನು ಕೊಡುವ ಮಾಹಿತಿ ಇಷ್ಟವಾದರೆ ಚಾನೆಲ್ subscribe🔔 ಮಾಡಿ. ಧನ್ಯವಾದಗಳು#sanatanavaani #Sanatanavaanikannadayoutubechannel
ನಾಳೆ"ಅಖುರಥ"ಸಂಕಷ್ಟಹರ ಚತುರ್ಥಿ 2024,ಸಂಪೂರ್ಣ ಪೂಜಾ ವಿಧಾನ,ಚಂದ್ರೋದಯ,ಸಮಯ.#sankastaharachathurthi#akhuratha
ಸಂಕಟ ನಾಶನ ಗಣೇಶ ಸ್ತೋತ್ರಂ@Sanatanavaani29
ನಾರದ ಉವಾಚ ।
ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ ।
ಭಕ್ತಾವಾಸಂ ಸ್ಮರೇನ್ನಿತ್ಯಮಾಯುಷ್ಕಾಮಾರ್ಥಸಿದ್ಧಯೇ ॥ 1 ॥
ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ ।
ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ ॥ 2 ॥
ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ ।
ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಮಮ್ ॥ 3 ॥
ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಮ್ ।
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ॥ 4 ॥
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ ।
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪರಮ್ ॥ 5 ॥
ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್ ।
ಪುತ್ರಾರ್ಥೀ ಲಭತೇ ಪುತ್ರಾನ್ಮೋಕ್ಷಾರ್ಥೀ ಲಭತೇ ಗತಿಮ್ ॥ 6 ॥
ಜಪೇದ್ಗಣಪತಿಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್ ।
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ ॥ 7 ॥
ಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾ ಯಃ ಸಮರ್ಪಯೇತ್ ।
ತಸ್ಯ ವಿದ್ಯಾ ಭವೇತ್ಸರ್ವಾ ಗಣೇಶಸ್ಯ ಪ್ರಸಾದತಃ ॥ 8 ॥
ಇತಿ ಶ್ರೀನಾರದಪುರಾಣೇ ಸಂಕಷ್ಟನಾಶನಂ ನಾಮ ಗಣೇಶ ಸ್ತೋತ್ರಮ್ ।
ನಾಳೆ"ಅಖುರಥ"ಸಂಕಷ್ಟಹರ ಚತುರ್ಥಿ 2024,ಸಂಪೂರ್ಣ ಪೂಜಾ ವಿಧಾನ,ಚಂದ್ರೋದಯ,ಸಮಯ.@Sanatanavaani29 #sankastaharachathurthi#akhuratha #sankashtichaturthi2024 #sankasti #akhurathasankastaharachaturthi
#akhuratasankasti#sankashti #sankastiganapathi #december2024 #decembermonthsankasti #ganeshachaturti #ganeshamantra #sankastichaturthipuja #sankastaharachathurthi #dailypoojatips #informativevideos #usefulinformationkannada #howtodosankastaharachaturthi #sankastidate #akhurthasankasti2024
#usefulinformationkannada
ನಾರದ ಉವಾಚ ।
ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ ।
ಭಕ್ತಾವಾಸಂ ಸ್ಮರೇನ್ನಿತ್ಯಮಾಯುಷ್ಕಾಮಾರ್ಥಸಿದ್ಧಯೇ ॥ 1 ॥
ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ ।
ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ ॥ 2 ॥
ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ ।
ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಮಮ್ ॥ 3 ॥
ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಮ್ ।
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ॥ 4 ॥
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ ।
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪರಮ್ ॥ 5 ॥
ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್ ।
ಪುತ್ರಾರ್ಥೀ ಲಭತೇ ಪುತ್ರಾನ್ಮೋಕ್ಷಾರ್ಥೀ ಲಭತೇ ಗತಿಮ್ ॥ 6 ॥
ಜಪೇದ್ಗಣಪತಿಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್ ।
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ ॥ 7 ॥
ಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾ ಯಃ ಸಮರ್ಪಯೇತ್ ।
ತಸ್ಯ ವಿದ್ಯಾ ಭವೇತ್ಸರ್ವಾ ಗಣೇಶಸ್ಯ ಪ್ರಸಾದತಃ ॥ 8 ॥
ಇತಿ ಶ್ರೀನಾರದಪುರಾಣೇ ಸಂಕಷ್ಟನಾಶನಂ ನಾಮ ಗಣೇಶ ಸ್ತೋತ್ರಮ್ ।
ನಾಳೆ"ಅಖುರಥ"ಸಂಕಷ್ಟಹರ ಚತುರ್ಥಿ 2024,ಸಂಪೂರ್ಣ ಪೂಜಾ ವಿಧಾನ,ಚಂದ್ರೋದಯ,ಸಮಯ.@Sanatanavaani29 #sankastaharachathurthi#akhuratha #sankashtichaturthi2024 #sankasti #akhurathasankastaharachaturthi
#akhuratasankasti#sankashti #sankastiganapathi #december2024 #decembermonthsankasti #ganeshachaturti #ganeshamantra #sankastichaturthipuja #sankastaharachathurthi #dailypoojatips #informativevideos #usefulinformationkannada #howtodosankastaharachaturthi #sankastidate #akhurthasankasti2024
#usefulinformationkannada
มุมมอง: 2 034
วีดีโอ
"ಧನುರ್ಮಾಸದಲ್ಲಿ" ಹೇಳಬೇಕಾದ"ದ್ವಾದಶ ಲಕ್ಷ್ಮೀ ಸ್ತೋತ್ರ","ಭದ್ರಲಕ್ಷ್ಮೀ ಸ್ಥವ" ಸ್ತೋತ್ರ,ವಿಧಾನ #dhanurmasa2024
มุมมอง 3.5K14 ชั่วโมงที่ผ่านมา
"ಧನುರ್ಮಾಸದಲ್ಲಿ" ಹೇಳಬೇಕಾದ"ದ್ವಾದಶ ಲಕ್ಷ್ಮೀ ಸ್ತೋತ್ರ","ಭದ್ರಲಕ್ಷ್ಮೀ ಸ್ಥವ" ಸ್ತೋತ್ರ,ವಿಧಾನ #dhanurmasa2024 @Sanatanavaani29 #dvadasalaksmistotra #dwadashastotra #dhanurmasavratham #dhanurmasampoojavidhanam #dhanurmasam #dhanurmasammuggulu #dhanurmasrangoli #dailypoojatips #informativevideos #usefulinformationkannada #laksmipuja #lakshmimantra #lakshmipuja #lakshmipujarangoli #bhadralakshmisthsva
"ಧನುರ್ಮಾಸ ಅರಳಿ/ಅಶ್ವಥ ವೃಕ್ಷ"ದ ಪೂಜೆ|| ಸರಳ ಪೂಜಾ ವಿಧಾನ, ಎಷ್ಟು ದಿನ, ಮಂತ್ರ.#dhanurmasapuje #dhanurmasa2024
มุมมอง 34K14 ชั่วโมงที่ผ่านมา
"ಧನುರ್ಮಾಸ ಅರಳಿ/ಅಶ್ವಥ ವೃಕ್ಷ"ದ ಪೂಜೆ|| ಸರಳ ಪೂಜಾ ವಿಧಾನ, ಎಷ್ಟು ದಿನ, ಮಂತ್ರ.#dhanurmasapuje @Sanatanavaani29 #dhanurmasa2024 #ashwathvrukshapuje #dhanurmasampoojavidhanam #dhanurmasam #dhanurmasammuggulu #dhanurmasamspecial #dhanurmasamrangoli #dhanurmasadailypooje #dhanurmasapoojevidhna #dailypoojatips #informativevideos #usefulinformationkannada #aralimarapooje #ashwatvrukshapooje #dhanurmasapoojema...
ನಾಳೆ "ಹನುಮದ್ ವ್ರತ"||ಶುಭ ಮುಹೂರ್ತ, ಪೂಜಾ ವಿಧಾನ,ವ್ರತ ಕಥೆ, ಮಂತ್ರ, ದಾನ.#hanumadvrata#hanumanjayanti#vrata
มุมมอง 11K21 ชั่วโมงที่ผ่านมา
ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ: ಓಂ ಆಂಜನೇಯಾಯ ನಮಃ ಓಂ ಮಹಾವೀರಾಯ ನಮಃ ಓಂ ಹನುಮತೇ ನಮಃ ಓಂ ಮಾರುತಾತ್ಮಜಾಯ ನಮಃ ಓಂ ತತ್ವಜ್ಞಾನಪ್ರದಾಯ ನಮಃ ಓಂ ಸೀತಾದೇವೀ ಮುದ್ರಾ ಪ್ರದಾಯಕಾಯ ನಮಃ ಓಂ ಅಶೋಕವನಿಕಾಚ್ಛೇತ್ತ್ರೇ ನಮಃ ಓಂ ಸರ್ವಮಾಯಾ ವಿಭಂಜನಾಯ ನಮಃ ಓಂ ಸರ್ವಬಂಧ ವಿಮೋಕ್ತ್ರೇ ನಮಃ ಓಂ ರಾಕ್ಷಸ ವಿಧ್ವಂಸ ಕಾರಕಾಯ ನಮಃ ||10|| ಉದ್ಯೋಗದಲ್ಲಿನ ಯಶಸ್ಸಿಗೆ ಪಠಿಸಿ ಸಿದ್ಧ ಕುಂಜಿಕಾ ಮಂತ್ರ..! ಮಂತ್ರದ ಶಕ್ತಿಯೇ ಅಪಾರ ಓಂ ಪರವಿದ್ಯಾ ಪರಿಹಾರಾಯ ನಮಃ ಓಂ ಪರಶೌರ್ಯ ವಿನಾಶನಾಯ ನಮಃ ಓಂ ಪರಮಂತ...
"ಎರಡನೇ ಮಾರ್ಗಶಿರ ಗುರುವಾರ ಲಕ್ಷ್ಮೀ ಪೂಜೆ" ಸಮಯ,3 ದಿನ ಸಂಪೂರ್ಣ ಪೂಜಾ ವಿಧಾನ.#margasirmasalaxmipuja#laksmipuja
มุมมอง 8K23 ชั่วโมงที่ผ่านมา
"ಎರಡನೇ ಮಾರ್ಗಶಿರ ಗುರುವಾರ ಲಕ್ಷ್ಮೀ ಪೂಜೆ" ಸಮಯ,3 ದಿನ ಸಂಪೂರ್ಣ ಪೂಜಾ ವಿಧಾನ.@Sanatanavaani29 #margasirmasalaxmipuja#laksmipuja #margashirshaguruvarrangoli #margasirmasalaxmipuja #margasira #margasira2ndguruvaralakshmipuje #margasiramasam #margashirshaguruvarvratkatha #margashirsha #margashirshapurnima #margashirshaguruvarpujavidhi #margashirshaguruvarrangoli #dailypoojatips #usefulinformationkannada #in...
ನಾಳೆ"ಮೋಕ್ಷದಾ ಏಕಾದಶಿ"||"ಗೀತಾ ಜಯಂತಿ"2024 ಆಚರಣೆ ಮಹತ್ವ,ದಾನ.#mokshadaekadashi2024 #yekadashi2024#ekadashi
มุมมอง 5Kวันที่ผ่านมา
ಏಕಾದಶಿಗಳಲ್ಲಿ ಅತ್ಯುತ್ತಮವಾದುದು ಮೋಕ್ಷದಾ ಏಕಾದಶಿ. ಏಕಾದಶಿ ಉಪವಾಸವನ್ನು ವಿಷ್ಣುವಿಗೆ ಅರ್ಪಿಸಲಾಗಿದೆ, ಆದರೆ ಲಕ್ಷ್ಮಿ ದೇವಿಯನ್ನು ವಿಷ್ಣುವಿನೊಂದಿಗೆ ಪೂಜಿಸುವ ಸಂಪ್ರದಾಯವಿದೆ. ಬ್ರಹ್ಮಾಂಡ ಪುರಾಣದ ನಂಬಿಕೆಗಳ ಪ್ರಕಾರ, ಮೋಕ್ಷದ ಏಕಾದಶಿಯಂದು ಉಪವಾಸ ಮಾಡುವುದರಿಂದ ಮನೆಗೆ ಸಂತೋಷ, ಸಮೃದ್ಧಿ ಮತ್ತು ಶಾಂತಿ ಸಿಗುತ್ತದೆ. ಈ ಉಪವಾಸದಿಂದ, ಪೂರ್ವಜರು ಮೋಕ್ಷವನ್ನು ಪಡೆಯುತ್ತಾರೆ. ಮದುವೆಯಾದವರು ಮಕ್ಕಳನ್ನು ಪಡೆಯುವ ಆಶೀರ್ವಾದವನ್ನು ಪಡೆಯುತ್ತಾರೆ. ಮೋಕ್ಷದಾ ಏಕಾದಶಿಯಂದು ಉಪವಾಸವನ್ನು ಆಚ...
"ಧನುರ್ಮಾಸ" 2024|| ದಿನಾಂಕ,ಮಹತ್ವ,ನೈವೇದ್ಯಪ್ರಮಾಣ,"ಶೂನ್ಯ ಮಾಸ "ಎಂದರೆ ಏನು?#Dhanurmasa2024 #Danurmasamahatva
มุมมอง 19Kวันที่ผ่านมา
"ಧನುರ್ಮಾಸ" 2024|| ದಿನಾಂಕ,ಮಹತ್ವ,ನೈವೇದ್ಯಪ್ರಮಾಣ,"ಶೂನ್ಯ ಮಾಸ "ಎಂದರೆ ಏನು?#Dhanurmasa2024 #Danurmasamahatva ಹಿಂದೂ ಪಂಚಾಗದಲ್ಲಿ ಕಾಲವನ್ನು ಉತ್ತರಾಯಣ ಪ್ಯುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ಎಂದು ವಿಭಾಗಿಸಲಾಗಿದೆ. ನಮ್ಮ ಕಾಲ ಗಣನೆಗೂ ದೇವತೆಗಳ ಕಾಲಗಣನೆಗೂ ವ್ಯತ್ಯಾಸವಿದೆ. ದೇವತೆಗಳ ಒಂದು ದಿನ ನಮಗೆ ಒಂದು ವರ್ಷದ ಅವಧಿಗೆ ಎಂದು ಹೇಳಲಾಗುವುದು. ಮಾರ್ಗಶಿರ ಮಾಸ/ ಧನುರ್ ಮಾಸದ ಅವಧಿಯು ದೇವತೆಗಳಿಗೆ ಶ್ರೇಷ್ಠ ಮುಹೂರ್ತ ಇರುವ ಸಮಯ. ನಮ್ಮ ಈ ಒಂದು ಮಾಸದ ಅವಧಿ ದೇವತೆಗಳ...
"ಸುಬ್ರಹ್ಮಣ್ಯಷಷ್ಠಿ"/"ಚಂಪಾ"ಷಷ್ಠಿ ಸಂಪೂರ್ಣ ಪೂಜಾ ವಿಧಾನ||"ತನಿ ಎರೆಯುವ ವಿಧಾನ"#subramanyasashti#skandashashti
มุมมอง 19Kวันที่ผ่านมา
ಸುಬ್ರಹ್ಮಣ್ಯ ದ್ವಾದಶ ಸ್ತೋತ್ರ @Sanatanavaani29 ಪ್ರಥಮಂ ಷಣ್ಮುಖಂ ಚ ದ್ವಿತೀಯಂ ಗಜಾನನಾನುಜಂ ತೃತೀಯಂ ವಲ್ಲೀವಲ್ಲಭಂಚ ಚತುರ್ಥಂ ಕ್ರೌಂಚಭೇದಕಂ ಪಂಚಮಂ ದೇವಸೇನಾನೀಂಶ್ಚ ಷಷ್ಟಂ ತಾರಕಭಂಜನಂ ಸಪ್ತಮಂ ದೈಮಾತುರಂಚ ಅಷ್ಟಮಂ ಜ್ಞಾನಬೋಧಕಂ ನವಮಂ ಭಕ್ತವರದಂಚ ದಶಮಂ ಮೋಕ್ಷದಾಯಕಂ ಏಕಾದಶಂ ಶಕ್ತಿಹಸ್ತಂಚ ದ್ವಾದಶಂ ಅಗ್ನಿತೇಜಸಂ "ಸುಬ್ರಹ್ಮಣ್ಯಷಷ್ಠಿ"/"ಚಂಪಾ"ಷಷ್ಠಿ ಸಂಪೂರ್ಣ ಪೂಜಾ ವಿಧಾನ||"ತನಿ ಎರೆಯುವ ವಿಧಾನ"#subramanyasashti#skandashashti #subramanyaswami #subramanian_swamy...
"ಮಾರ್ಗಶಿರ" ಗುರುವಾರ "ಲಕ್ಷ್ಮೀಪೂಜೆ" ದಿನ ಹೇಳಲೇ ಬೇಕಾದ ಸ್ತೋತ್ರ,ವ್ರತ ಕಥೆ.#margasirmasalaxmipuja#ವ್ರತಕಥೆ
มุมมอง 8Kวันที่ผ่านมา
ನಾಳೆ ಸಾಧ್ಯ ಆದರೆ ತಪ್ಪದೆ 👇 ಭದ್ರ ಲಕ್ಷ್ಮೀ ಸ್ಥವ ಸ್ತೋತ್ರ ಹೇಳಿ ಬಹಳ ಒಳ್ಳೆ ಫಲ ಕೊಡುತ್ತದೆ. ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ | ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ || 1 || ಪಂಚಮಂ ವಿಷ್ಣುಪತ್ನಿತಿ ಷಷ್ಠಂ ಶ್ರೀವೈಷ್ಣವೀತಿ ಚ | ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ || 2 || ನವಮಂ ಶಾಕ್ಷಿಣೀ ಪ್ರೋಕ್ತಾ ದಶಮಂ ದೇವದೇವಿಕಾ | ಏಕಾದಶಂ ಮಹಾಲಕ್ಷ್ಮಿ ದ್ವಾದಶಂ ಲೋಕಸುಂದರೀ || 3 || ಶ್ರೀಃ ಪದ್ಮ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರಿಲೋಕೇಶ್ವರೀ | ಮಾ ಕ್ಷ...
ಮಾರ್ಗಶಿರ ಗುರುವಾರ ಲಕ್ಷ್ಮೀ ಪೂಜೆ ಸಂಪೂರ್ಣ ಪೂಜಾ ವಿಧಾನ||ಸಂಕಲ್ಪ ಮಂತ್ರ,ಲಗ್ನ, ಮುಹೂರ್ತ.#margasirmasalaxmipuja
มุมมอง 11K14 วันที่ผ่านมา
ಶ್ರೀ ಮಹಾ ಲಕ್ಷ್ಮೀ ಅಷ್ಟೋತ್ತರ ಶತ ನಾಮಾವಳಿ ಓಂ ಪ್ರಕೃತ್ಯೈ ನಮಃ ಓಂ ವಿಕೃತ್ಯೈ ನಮಃ ಓಂ ವಿದ್ಯಾಯೈ ನಮಃ ಓಂ ಸರ್ವಭೂತ ಹಿತಪ್ರದಾಯೈ ನಮಃ ಓಂ ಶ್ರದ್ಧಾಯೈ ನಮಃ ಓಂ ವಿಭೂತ್ಯೈ ನಮಃ ಓಂ ಸುರಭ್ಯೈ ನಮಃ ಓಂ ಪರಮಾತ್ಮಿಕಾಯೈ ನಮಃ ಓಂ ವಾಚೇ ನಮಃ ಓಂ ಪದ್ಮಾಲಯಾಯೈ ನಮಃ (10) ಓಂ ಪದ್ಮಾಯೈ ನಮಃ ಓಂ ಶುಚಯೇ ನಮಃ ಓಂ ಸ್ವಾಹಾಯೈ ನಮಃ ಓಂ ಸ್ವಧಾಯೈ ನಮಃ ಓಂ ಸುಧಾಯೈ ನಮಃ ಓಂ ಧನ್ಯಾಯೈ ನಮಃ ಓಂ ಹಿರಣ್ಮಯ್ಯೈ ನಮಃ ಓಂ ಲಕ್ಷ್ಮ್ಯೈ ನಮಃ ಓಂ ನಿತ್ಯಪುಷ್ಟಾಯೈ ನಮಃ ಓಂ ವಿಭಾವರ್ಯೈ ನಮಃ (20) ಓಂ ಅದಿತ್ಯೈ ನಮಃ ...
"ಸುಬ್ರಹ್ಮಣ್ಯಷಷ್ಠಿ"/ಸ್ಕಂದ ಷಷ್ಠಿ ಯಾವತ್ತು? 2024 ರಲ್ಲಿ ಆಚರಣೆ?ಮಹತ್ವ,ಸಮಯ.#subramanyasashti #skandashashti
มุมมอง 35K14 วันที่ผ่านมา
ಸುಬ್ರಹ್ಮಣ್ಯ ಅಷ್ಟೋತ್ತರ ಶತ ನಾಮಾವಳಿ ಓಂ ಸ್ಕಂದಾಯ ನಮಃ ಓಂ ಗುಹಾಯ ನಮಃ ಓಂ ಷಣ್ಮುಖಾಯ ನಮಃ ಓಂ ಫಾಲನೇತ್ರಸುತಾಯ ನಮಃ ಓಂ ಪ್ರಭವೇ ನಮಃ ಓಂ ಪಿಂಗಳಾಯ ನಮಃ ಓಂ ಕೃತ್ತಿಕಾಸೂನವೇ ನಮಃ ಓಂ ಶಿಖಿವಾಹಾಯ ನಮಃ ಓಂ ದ್ವಿಷಡ್ಭುಜಾಯ ನಮಃ ಓಂ ದ್ವಿಷಣ್ಣೇತ್ರಾಯ ನಮಃ (10) ಓಂ ಶಕ್ತಿಧರಾಯ ನಮಃ ಓಂ ಪಿಶಿತಾಶ ಪ್ರಭಂಜನಾಯ ನಮಃ ಓಂ ತಾರಕಾಸುರ ಸಂಹಾರಿಣೇ ನಮಃ ಓಂ ರಕ್ಷೋಬಲವಿಮರ್ದನಾಯ ನಮಃ ಓಂ ಮತ್ತಾಯ ನಮಃ ಓಂ ಪ್ರಮತ್ತಾಯ ನಮಃ ಓಂ ಉನ್ಮತ್ತಾಯ ನಮಃ ಓಂ ಸುರಸೈನ್ಯ ಸುರಕ್ಷಕಾಯ ನಮಃ ಓಂ ದೇವಸೇನಾಪತಯೇ ನಮಃ ಓ...
"ಭಾನುವಾರ" ಅಮಾವಾಸ್ಯೆ ವಿಶೇಷ||ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ಈ ಸ್ತೋತ್ರ ಹೇಳಿ.#amavasye
มุมมอง 2.8K14 วันที่ผ่านมา
ದಾರಿದ್ರ್ಯ ದಹನ ಶಿವ ಸ್ತೋತ್ರಂ@Sanatanavaani29 ವಿಶ್ವೇಶ್ವರಾಯ ನರಕಾರ್ಣವ ತಾರಣಾಯ ಕರ್ಣಾಮೃತಾಯ ಶಶಿಶೇಖರ ಧಾರಣಾಯ । ಕರ್ಪೂರಕಾಂತಿ ಧವಳಾಯ ಜಟಾಧರಾಯ ದಾರಿದ್ರ್ಯದುಃ ದಹನಾಯ ನಮಶ್ಶಿವಾಯ ॥ 1 ॥ ಗೌರೀಪ್ರಿಯಾಯ ರಜನೀಶ ಕಳಾಧರಾಯ ಕಾಲಾಂತಕಾಯ ಭುಜಗಾಧಿಪ ಕಂಕಣಾಯ । ಗಂಗಾಧರಾಯ ಗಜರಾಜ ವಿಮರ್ಧನಾಯ ದಾರಿದ್ರ್ಯದುಃ ದಹನಾಯ ನಮಶ್ಶಿವಾಯ ॥ 2 ॥ ಭಕ್ತಪ್ರಿಯಾಯ ಭವರೋಗ ಭಯಾಪಹಾಯ ಉಗ್ರಾಯ ದುಃ ಭವಸಾಗರ ತಾರಣಾಯ । ಜ್ಯೋತಿರ್ಮಯಾಯ ಗುಣನಾಮ ಸುನೃತ್ಯಕಾಯ ದಾರಿದ್ರ್ಯದುಃ ದಹನಾಯ ನಮಶ್ಶಿವಾಯ ॥ 3 ॥ ಚರ್...
"ಮಾರ್ಗಶಿರ"ಮಾಸ "ಗುರುವಾರ ಲಕ್ಷ್ಮೀ" ಪೂಜೆ 2024 ಪ್ರಾರಂಭ.#margasiramasalaksmipooje2024#guruvaralaksmipooje
มุมมอง 16K14 วันที่ผ่านมา
ಮಾರ್ಗಶಿರ ಮಾಸದಲ್ಲಿ ಗುರುವಾರ ಆಚರಣೆ ಮಾಡುವ ಲಕ್ಷ್ಮೀ ಪೂಜೆಯ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿದ್ದೇನೆ. ನಿಮಗೆ ಮಾಹಿತಿ ಅನುಕೂಲ ಆದರೆ ಬೇರೆ ಅವರಿಗೂ share ಮಾಡಿ ಹಾಗೆ like ಮಾಡೋದನ್ನ ಮರಿಬೇಡಿ.... 😊🙏@Sanatanavaani29 "ಮಾರ್ಗಶಿರ"ಮಾಸ "ಗುರುವಾರ ಲಕ್ಷ್ಮೀ" ಪೂಜೆ 2024 ಪ್ರಾರಂಭ.#margasiramasalaksmipooje2024#guruvaralaksmipooje @Sanatanavaani29 #maragasiramasaguruvaralalshmipuje #maragashiramasalakshmipooje2024date #maragas...
🌺ಯಾವ ಹೂವಿನಿಂದ ಯಾವ ದೋಷ ನಿವಾರಣೆ? ಆಗುತ್ತದೆ. FLOWERS FOR CLEAR DOSHAS.#pooje#flowers#FLOWERSFORGOD#puje
มุมมอง 1.3K21 วันที่ผ่านมา
🌺ಯಾವ ಹೂವಿನಿಂದ ಯಾವ ದೋಷ ನಿವಾರಣೆ? ಆಗುತ್ತದೆ. FLOWERS FOR CLEAR DOSHAS.#pooje#flowers#FLOWERSFORGOD#puje #flowersfestival #flower #godfavrouiteflower @Sanatanavaani29 #poojaflowers #karthikamasam #flowerrangoli #flowergarden #pooje #dailypoojatips #astrologytips #ekadashi2024 #doshas #kannadainformation #infirmation #kannadapoojasongs #kannadapoojamahiti #sanatanavaani
ಈ ಏಕಾದಶಿ ತಪ್ಪಿಸಬೇಡಿ ❌||"ಉತ್ಪನ್ನ"ಏಕಾದಶಿ 2024| ಉಪವಾಸ,ಸಮಯ, ವ್ರತಕಥೆ.#ಉತ್ಪತ್ತಿಏಕಾದಶಿ#utpannaekadashi2024
มุมมอง 11K21 วันที่ผ่านมา
ಈ ಏಕಾದಶಿ ತಪ್ಪಿಸಬೇಡಿ ❌||"ಉತ್ಪನ್ನ"ಏಕಾದಶಿ 2024| ಉಪವಾಸ,ಸಮಯ, ವ್ರತಕಥೆ.#ಉತ್ಪತ್ತಿಏಕಾದಶಿ#utpannaekadashi2024
"ಕಾಲಭೈರವ"ಜಯಂತಿ 2024||ಸಮಯ|ದಿನಾಂಕ||ಸಂಪೂರ್ಣ ಮಾಹಿತಿ. #kalastami#kalabhairava#kalabhairavashtakam #astami
มุมมอง 9K21 วันที่ผ่านมา
"ಕಾಲಭೈರವ"ಜಯಂತಿ 2024||ಸಮಯ|ದಿನಾಂಕ||ಸಂಪೂರ್ಣ ಮಾಹಿತಿ. #kalastami#kalabhairava#kalabhairavashtakam #astami
ನವೆಂಬರ್ 21"ಗುರುಪುಷ್ಯ"ಯೋಗ|| ಮಂತ್ರ ಮತ್ತು ದಾನ. #gurupushyayog#gurupushya#gururaghavendra #gurupusyayoga
มุมมอง 7K21 วันที่ผ่านมา
ನವೆಂಬರ್ 21"ಗುರುಪುಷ್ಯ"ಯೋಗ|| ಮಂತ್ರ ಮತ್ತು ದಾನ. #gurupushyayog#gurupushya#gururaghavendra #gurupusyayoga
ಇವತ್ತಿನಿಂದಲೇ ಪ್ರಾರಂಭ ಮಾಡಿ💯||ಕೊಟ್ಟಿರುವ ಹಣ ಕೈ ಸೇರಲು||ಸಾಲ ಬಾಧೆ ಮುಕ್ತಿ||2 ಸ್ತೋತ್ರ, ಪರಿಹಾರ.#stotra#debt
มุมมอง 1.8K28 วันที่ผ่านมา
ಇವತ್ತಿನಿಂದಲೇ ಪ್ರಾರಂಭ ಮಾಡಿ💯||ಕೊಟ್ಟಿರುವ ಹಣ ಕೈ ಸೇರಲು||ಸಾಲ ಬಾಧೆ ಮುಕ್ತಿ||2 ಸ್ತೋತ್ರ, ಪರಿಹಾರ.#stotra#debt
ನಾಳೆ"ಅಂಗಾರಕ" ಸಂಕಷ್ಟಹರ ಚತುರ್ಥಿಗೆ ತಪ್ಪದೇ ಈ ರೀತಿ ಗಣಪತಿಗೆ ಮುಡಿಪು ಕಟ್ಟಿ.#sankastaharachathurthi#sankasti
มุมมอง 9K28 วันที่ผ่านมา
ನಾಳೆ"ಅಂಗಾರಕ" ಸಂಕಷ್ಟಹರ ಚತುರ್ಥಿಗೆ ತಪ್ಪದೇ ಈ ರೀತಿ ಗಣಪತಿಗೆ ಮುಡಿಪು ಕಟ್ಟಿ.#sankastaharachathurthi#sankasti
"ಗಣಾಧಿಪ ಸಂಕಷ್ಟಹರ"ಚತುರ್ಥಿ ಯಾವತ್ತು? ನವೆಂಬರ್ 18 ಅಥವಾ 19?#sankashtichaturthi2024#sankastaharachathurthi
มุมมอง 29Kหลายเดือนก่อน
"ಗಣಾಧಿಪ ಸಂಕಷ್ಟಹರ"ಚತುರ್ಥಿ ಯಾವತ್ತು? ನವೆಂಬರ್ 18 ಅಥವಾ 19?#sankashtichaturthi2024#sankastaharachathurthi
"ಅಕ್ಕಿ ಹಿಟ್ಟಿನ" ದೀಪರಾಧನೆ ಮಾಡಿ....ಎಷ್ಟೋ ದೋಷಗಳು ನಿವಾರಣೆ ಆಗುತ್ತದೆ||#akkihittinadeepa#kartikasomavara
มุมมอง 2.3Kหลายเดือนก่อน
"ಅಕ್ಕಿ ಹಿಟ್ಟಿನ" ದೀಪರಾಧನೆ ಮಾಡಿ....ಎಷ್ಟೋ ದೋಷಗಳು ನಿವಾರಣೆ ಆಗುತ್ತದೆ||#akkihittinadeepa#kartikasomavara
ನಾಳೆ "ಕಾರ್ತಿಕ ಹುಣ್ಣಿಮೆ"||"ದೇವ ದೀಪಾವಳಿ"2024ದಿನ ಯಾವೆಲ್ಲ ಆಚರಣೆ ಮಾಡಬೇಕು?#kartikapurnima #kartikahunnime
มุมมอง 7Kหลายเดือนก่อน
ನಾಳೆ "ಕಾರ್ತಿಕ ಹುಣ್ಣಿಮೆ"||"ದೇವ ದೀಪಾವಳಿ"2024ದಿನ ಯಾವೆಲ್ಲ ಆಚರಣೆ ಮಾಡಬೇಕು?#kartikapurnima #kartikahunnime
"ತುಳಸಿ ಪೂಜೆ"ಯ ವಿಸರ್ಜನೆ||2024 ಕಾರ್ತಿಕ"ಹುಣ್ಣಿಮೆ"ದಿನ "ತುಳಸಿ ಪೂಜೆ"ಯ ಸಮಯ|| ಶುಭ ಲಗ್ನ.#tulasipooje#hunnime
มุมมอง 9Kหลายเดือนก่อน
"ತುಳಸಿ ಪೂಜೆ"ಯ ವಿಸರ್ಜನೆ||2024 ಕಾರ್ತಿಕ"ಹುಣ್ಣಿಮೆ"ದಿನ "ತುಳಸಿ ಪೂಜೆ"ಯ ಸಮಯ|| ಶುಭ ಲಗ್ನ.#tulasipooje#hunnime
"ತುಳಸಿ ಪೂಜೆ" /"ವಿವಾಹ" ಮಾಡಿ...ತಪ್ಪದೇ ಈ ರೀತಿ ದಾನ ಕೊಡಿ.#yekadashi2024#tulasivivaha#deepadaana #tulasi
มุมมอง 3.3Kหลายเดือนก่อน
"ತುಳಸಿ ಪೂಜೆ" /"ವಿವಾಹ" ಮಾಡಿ...ತಪ್ಪದೇ ಈ ರೀತಿ ದಾನ ಕೊಡಿ.#yekadashi2024#tulasivivaha#deepadaana #tulasi
ನವೆಂಬರ್ 12,ಮಂಗಳವಾರ,ತಪ್ಪದೇ ಆಚರಿಸಿ|"ಪ್ರಭೋದಿನಿ"||"ದೇವಉತ್ಥಾನ" ಏಕಾದಶಿ#prabodhiniekadashi#devuthniekadashi
มุมมอง 4.3Kหลายเดือนก่อน
ನವೆಂಬರ್ 12,ಮಂಗಳವಾರ,ತಪ್ಪದೇ ಆಚರಿಸಿ|"ಪ್ರಭೋದಿನಿ"||"ದೇವಉತ್ಥಾನ" ಏಕಾದಶಿ#prabodhiniekadashi#devuthniekadashi
"ತುಳಸಿ"ಹಬ್ಬ||2024 ರ ಸರಳ ಸಂಪೂರ್ಣ ಪೂಜಾ ವಿಧಾನ.#tulasipooje#tulasivivaha#tulasivivahrangoli#tulasihabba
มุมมอง 55Kหลายเดือนก่อน
"ತುಳಸಿ"ಹಬ್ಬ||2024 ರ ಸರಳ ಸಂಪೂರ್ಣ ಪೂಜಾ ವಿಧಾನ.#tulasipooje#tulasivivaha#tulasivivahrangoli#tulasihabba
"ತುಳಸಿ" ಹಬ್ಬ/"ಉತ್ಥಾನ ದ್ವಾದಶಿ"2024||ಸಂಕಲ್ಪ ಮಂತ್ರ, ಶುಭ ಮುಹೂರ್ತಗಳು.#tulasipooje#tulasivivaha#tulasi
มุมมอง 65Kหลายเดือนก่อน
"ತುಳಸಿ" ಹಬ್ಬ/"ಉತ್ಥಾನ ದ್ವಾದಶಿ"2024||ಸಂಕಲ್ಪ ಮಂತ್ರ, ಶುಭ ಮುಹೂರ್ತಗಳು.#tulasipooje#tulasivivaha#tulasi
"ಕಾರ್ತಿಕ"ಮಾಸದಲ್ಲಿ ದಾಮೋದರನಿಗೆ ಈ ರೀತಿ ಸರಳ "ದೀಪರಾಧನೆ"ಮಾಡಿ.#kartikamasa2024 #kartikadamodara#kartikamasa
มุมมอง 1.4Kหลายเดือนก่อน
"ಕಾರ್ತಿಕ"ಮಾಸದಲ್ಲಿ ದಾಮೋದರನಿಗೆ ಈ ರೀತಿ ಸರಳ "ದೀಪರಾಧನೆ"ಮಾಡಿ.#kartikamasa2024 #kartikadamodara#kartikamasa
ದೀಪಾವಳಿ "ಬಲಿಪಾಡ್ಯಮಿ"2024 ರ ಆಚರಣೆಗಳ ಸಂಪೂರ್ಣ ಮಾಹಿತಿ.#Balipadyami#deepavalibalipadyami#deepavali2024
มุมมอง 15Kหลายเดือนก่อน
ದೀಪಾವಳಿ "ಬಲಿಪಾಡ್ಯಮಿ"2024 ರ ಆಚರಣೆಗಳ ಸಂಪೂರ್ಣ ಮಾಹಿತಿ.#Balipadyami#deepavalibalipadyami#deepavali2024
ದೀಪಾವಳಿ"ಕುಬೇರ ಲಕ್ಷ್ಮೀ"ಗೆ||"ಕುಬೇರ ಯಂತ್ರ"||ಬರೆಯುವ ವಿಧಾನ#amavasyelakshmipooje#kuberalakshmipooje#yantra
มุมมอง 9Kหลายเดือนก่อน
ದೀಪಾವಳಿ"ಕುಬೇರ ಲಕ್ಷ್ಮೀ"ಗೆ||"ಕುಬೇರ ಯಂತ್ರ"||ಬರೆಯುವ ವಿಧಾನ#amavasyelakshmipooje#kuberalakshmipooje#yantra
🙏🙏🌹🌺🌷
ದೇವಾ ಶ್ರೀ ಗಣೇಶ.
Thumbu hrudayada Dhanya vadagalu 🙏🙏🙏🙏🙏
ಅಮ್ಮ ಧನುರ್ಮಾಸದಲ್ಲಿ ಪ್ರತಿದಿನ ತಾಂಬೂಲ ದಕ್ಷಿಣೆ ಇಡಬೇಕಾ? ಪ್ಲೀಜ್ ತಿಳಿಸಿ
ಹಣ್ಣು ಇಟ್ಟರೆ ಇಡಿ... ಅಥವಾ ಶುಕ್ರವಾರ ಮಂಗಳವಾರ ದಿನಗಳಲ್ಲಿ ಇಡಿ.
Sister ylla devarege nyveda maduvaga Tulsi leaf beka please thilese 🙏🙏
ಶಿವನಿಗೆ ಶಿವನ ಪರಿವಾರಕ್ಕೆ ಬಿಲ್ವ ಪತ್ರೆ ಬಳಸಿ... ಇನ್ನ ಉಳಿದ ದೇವರಿಗೆ ತುಳಸಿ .
Medum namaste 🙏 naalinda e pooje start madbahuda medum
Madi... Dhanurmasa 1 ತಿಂಗಳು ಇರುವುದರಿಂದ ನಿಮ್ಮ ಅನುಕೂಲ ನೋಡಿಕೊಂಡು ಎಷ್ಟು ದಿನ ಮಾಡಬೇಕು ಅಂತ andukoltira ಅಷ್ಟು ದಿನ ಸಂಕಲ್ಪ ಮಾಡಿ ಪೂಜೆ ಮಾಡಿ... ಏನು ಮಾಡಲಿಲ್ಲ ಅಂದರೆ ಮನೆಯಲ್ಲಿ ಬೇಗ ಎದ್ದು ಪೂಜೆ ಮಾಡಿ ಅದು ಇನ್ನೂ ಶ್ರೇಷ್ಠ
@@Sanatanavaani29 ok medum nimage tumba dhanyavadagalu medum 🙏
Om gam ganapathiye namah 🙏🌺🌺🙏
🙏😊
Amma peirds erudarenda nanu upavasa made namma maneyavaru pooje madabuda telese
ಬೇಡ.. Next time ಮಾಡಿ
Amma malayali bellada Deepa achcha bahuda sankashti pojaga
ಹಚ್ಚಬಹುದು
Mam evening mathe morning tarane pooja madbka... Akki plate ganesha kudirsvi alva morning... evng just arati madidre k na mam..chandrodaya time mam..
ಹೌದು... ಅದೇ ರೀತಿ ಮಾಡಿ.. ಸಂಜೆ ಪುನಹ ಪೂಜೆ ಮಾಡಿ ಅರ್ಘ್ಯ ಕೊಡಿ.. ಚಂದ್ರೋದಯ time ಹೇಳಿದಿನಲ್ಲ
@Sanatanavaani29 k mam akki plate mathe change mododu bekilla alva.... Matte just pooja alva..... K thanks mam
👍
ಓಂ ಶ್ರೀ ಗಣೇಶಾಯ ನಮಃ ಓಂ ಶ್ರೀ ಗಣೇಶಾಯ ನಮಃ ಓಂ ಶ್ರೀ ಗಣೇಶಾಯ ನಮಃ ಓಂ ಶ್ರೀ ಗಣೇಶಾಯ ನಮಃ ಓಂ ಶ್ರೀ ಗಣೇಶಾಯ ನಮಃ ಓಂ ಶ್ರೀ ಗಣೇಶಾಯ ನಮಃ ಓಂ ಶ್ರೀ ಗಣೇಶಾಯ ನಮಃ ಓಂ ಶ್ರೀ ಗಣೇಶಾಯ ನಮಃ ಓಂ ಶ್ರೀ ಗಣೇಶಾಯ ನಮಃ ಓಂ ಶ್ರೀ ಗಣೇಶಾಯ ನಮಃ
Thank you so much sis poorna vivaravagi ella poojeyannu tilisi kodteera Tumbu hrudayada dhanyavadagalu 🙏🙏🙏
🙏🙏😊
Madam shrinivasa padmavathi kalyana photo maneyalli idabahuda. Heli
ಇಡಬಹುದು
Sis nange ondu doubt ide Devara mane belaggene bega pooje madbekalvaa adakke devaramane cleaning devara patre cleaning,devara mane hostilu cleaning ellanu ratri time li clean madi malkobouda please tilisi hege manage madboudu anta vedio kooda madi elrigu help agatte please 🙏
Ok.. ಖಂಡಿತ ಮಾಡಬಹುದು... ಈಗ ನಮಗೆ ಸೂತಕ ಇದೆ ಹಾಗಾಗಿ ನೈವೇದ್ಯ ಮತ್ತು dhanurmasa ಪೂಜಾ ವಿಡಿಯೋ ಮಾಡೋಕೆ ಆಗಿಲ್ಲ... ಖಂಡಿತ ಅದರ ಬಗ್ಗೆ ಮಾಹಿತಿ kodtene
@Sanatanavaani29 Thank you so much sis 😊🙏
ಒಂ ಗಣೇಶ್ ನಮಹ
🙏
Thank you so much ma'am 🙏 ok💐
🙏om gum ganapathy namaha 🙏
ಓಂ ಶ್ರೀ ಗಣೇಶಯ. 🙏
🙏😊
Daily pongal maadi pooje madbeka ella poojeya ondhu divasa madi pratidhina haalu hannu naivedhya madabahuda mam
ನಿಮ್ಮ ಅನುಕೂಲ...
Mam namaskara nanu nalle endha pooje prambha madona antidhini pratidhina tale snana madbeka maneyalli haallu hannu edde madabahuda ella hedde madabhahuda please mam evathe tilsi
ಮಾಡಿ.. ಮೈಲಿಗೆ ಆದಾಗ ತಲೆ ಸ್ನಾನ ಮಾಡಿ... Daily ನೈವೇದ್ಯ idbeku ನಿಮ್ಮ ಅನುಕೂಲ ನೋಡಿ ಮಾಡಿ
21 days madboda
👍
ಧನುರ್ ಮಾಸದ ಪೂಜೆಯನ್ನು ಬುಧವಾರದಿದ ಶುರು ಮಾಡಲ ನಮ್ಮ ಮನೆಯಲ್ಲಿ ದುಡಿನ ಸಮಸ್ಯೆಯು ಇದೆ ಇದರ ಜೊತೆ ಬೇರೆ ಪರಿಹಾರ ತಿಳಿಸಿ pls
ಮಾಡಿ... ಮಾರ್ಗಶಿರ ಲಕ್ಷ್ಮೀ ಪೂಜೆ ಹೇಳಿದ್ದೇನೆ ನೋಡಿ ಮಾಡಿ.. ಅನುಕೂಲ ಆಗುತ್ತೆ
ಕೆಲವು ಕೆಲಸದಿದ ಗುರುವಾರ ಲಕ್ಷಿ ಪೂಜೆಯನ್ನು ಮಾಡಲು ಆಗಲಿಲ್ಲ ಈವಾರ ಶುರುಮಾಡಬಾಹುದ
Amma daily head bath Madabaka Deepa batti Bhagya Tulasi kudi.amma
ಅರ್ಥ ಆಗ್ಲಿಲ್ಲ... ಮೈಲಿಗೆ ಆದಾಗ ತಲೆ ಸ್ನಾನ ಮಾಡಿ ಸಾಕು
@@Sanatanavaani29 tq maa
Middle one day break adree next day madobha..
ನೀವು continue 5 days sankalpa madidre 5 days continue ಮಾಡಿ.
Mdm evathu nanu vrukshana muttdha gothila nange...nam daughter athra pooje madsidu avlu mutdhluu..
Gottilde ಮಾಡಿದಿರ... ಯೋಚನೆ ಮಾಡ್ಬೇಡಿ. Next ಮುಟ್ಟಬೇಡಿ ಅಷ್ಟೇ 😊👍
Mam dhanurmasa pooje alli ellu batti hacchbarda
ಶನಿವಾರ ಹಚ್ಚಿ
What to do with the coin I used for sankalpa
Temple ge hodaga ಮಂಗಳರಾತಿಗೆ haki
Mam nam appa amma health goskara matte nange education complete hagide kelsa sikkila adike nan dhanurmasa madboda
ಖಂಡಿತ ಮಾಡಿ
Sankalpa stotra description nalli haki
Sankalpa stotra yelli siguthe madam
Mam... Sigolla ನಾವು daily ನಕ್ಷತ್ರ, ವಾರ, ತಿಥಿ ನೋಡಿಕೊಂಡು ಹೇಳಬೇಕು.. ಅಥವಾ ಸರಳವಾಗಿ ನಾನು dhanurmasa da ಪ್ರಯುಕ್ತ ಇಷ್ಟು ದಿನಗಳ ಕಾಲ ಅಂದರೆ 5,9 ನೀವು ಎಷ್ಟು days ಮಾಡ್ತೀರ ಅಷ್ಟು days ಹೇಳಿ ನಿಮ್ಮ ಕೋರಿಕೆ ಹೇಳಿಕೊಂಡು prathakala ಪೂಜಾ karisye ಅಂತ ಹೇಳಿ ಸಂಕಲ್ಪ ಮಾಡಿಕೊಳ್ಳಿ
@Sanatanavaani29 thank you so much mam .
Mam pooje ge hodaga harali marake Saturday mathra pooje madbeka or day madbeka
Daily pooje ಮಾಡಿ... ಆದರೆ ಮುಟ್ಟಬೇಡಿ. ಪ್ರದಕ್ಷಿಣೆ ಹಾಕಿ... ಅರಿಸಿನ ಕುಂಕುಮ ದೂರದಿಂದ ಹಾಕಿ. ಶನಿವಾರ ಮುಟ್ಟಿ ನಮಸ್ಕಾರ ಮಾಡಿ
@@Sanatanavaani29 Thank you so much for your help ☺️
Hari Om 🙏🙏🙏🙏🙏
Mugdhanna naivedya madodu torsi kodtira amma 🙏🙏
Mudganna ಅಂದ್ರೆ ಪೊಂಗಲ್ sister... ಅಕ್ಕಿ ಒಂದು ಲೋಟ tagondre 2 ಲೋಟ ಹೆಸರು ಬೇಳೆ ಹಾಕಬೇಕು ಅಷ್ಟೇ
@Sanatanavaani29 shunti..enna bere eneno aktare alwa amma
👍 ನಾನು ತೋರಿಸಿ kodtini ಬಿಡಿ 😊
@Sanatanavaani29 thank you amma
Maguge mudi kodaboda please please heli
First ಮುಡಿ ಆದರೆ ಬೇಡ.
Ella 2 ne sala kodthirodu
Kodaboda heli please 🙏🙏
Makkala prati goskar pooje madaboda yestu suttu hakabeku
7 , 9, 21,108 ನಿಮ್ಮ ಅನುಕೂಲ ಸಾಮಾನ್ಯವಾಗಿ 7...
🙏🙏🙏
🙏🙏
Thank u sanatani
😇❤🙏
ಕನಡಕೇಅನುವಾಧಿಸಿ
Mam ashwath mara pakkadall Ella so avaga en madbeku
ಮನೆಯಲ್ಲೇ daily pooje ಮಾಡಿ... ಸ್ತೋತ್ರ ಹೇಳಿ ಬೆಳಗ್ಗೆ ಬೇಗ.
Manili pooje madi devastanakke hogi bandu amele stotra na helboda tilisikodi
ಹೇಳಿ...
ಆದಷ್ಟು ಬೆಳಗ್ಗೆ ಹೇಳಿ ... ಬಹಳ ಒಳ್ಳೇದು.
Namge gottiralilla thumba olleya mahitigagi dhannyvadagalu❤❤❤❤
🙏😊
Nam mane hatra yellu ashwata mara illa hagu temple illa yenu madbeku
ಮನೆಯೇ ಮಂತ್ರಾಲಯ.. ಮನೆಯಲ್ಲಿ ಬೇಗ ದೀಪ ಹಚ್ಚಿ ಪ್ರಾರ್ಥನೆ ಮಾಡಿ.. ಸಾಕು
ಅತ್ಯುತ್ತಮ ಧಾರ್ಮಿಕ ಮಾಹಿತಿಗಳನ್ನು ಮಾರ್ಮಿಕವಾಗಿ ತಿಳಿಸುತ್ತಿರುವ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು🙏🙏🌷🌹♥️
🙏🙏😊
Thank you madam
Mam maathu kamme maade modale veshaya helle
ನೀವು thumbnail ನೋಡಿದಿರ ಅಂದಮೇಲೆ ಅದರ ಬಗ್ಗೆ ಮಾಹಿತಿ ಕೊಡುತ್ತೇನೆ ಅಂತ ಅರ್ಥ... ಎಲ್ಲರಿಗೂ ಎಲ್ಲ ವಿಷಯ ಗೊತ್ತಿರೋದಿಲ್ಲ... ಹಾಗಾಗಿ ಹೇಳಲೇ ಬೇಕು.. ನಿಮಗೆ ನೋಡಲು ಆಗೋಲ್ಲ ಅಂದರೆ ವಿಡಿಯೋ skip.. ಮಾಡಿ 🙏😊..
First time hennu makkulu rutimathi(periods) adaga enu madabeku.yava days agubeku.yava Deena adre ashuba and adake parihara.heennu makala sastra, sampardya pooje yenu madaeku tilisi koduveera plz.now these days small kids like 4th std 5th std primary school kids getting periods early.so yellarigu upayoga aguva mahiti nididare. Namge anukula edu request .plz plz🙏🙏🙏🙏🙏
Noted...👍Sure... Sis ತಿಳಿಸುತ್ತೇನೆ..
@Sanatanavaani29 Thank u so much🙏😍
Ondu month ಪೂರ್ತಿ brahamacharya palisabeka akka plz heli
ಅದು ನಿಮ್ಮ ಇಚ್ಚೆ.... ಮೈಲಿಗೆ ಆದಾಗ ತಲೆ ಸ್ನಾನ ಮಾಡಿ. ಪೂಜೆ ಮಾಡಿ
Thanks sister 🙏🙏
Namaste sister naleinda pooje madabahud evattu letagede🙏🌹🌹
ಮಾಡಿ.