ಈ ಸಂಚಿಕೆಗಾಗಿ ನನ್ನನ್ನೂ ಸೇರಿಸಿ ಪ್ರತಿ ದಿನ ನಿಮ್ಮ ರಾಮಾಯಣ ಸಂಚಿಕೆಯನ್ನು ವೀಕ್ಷಿಸುವ ನಿಮ್ಮ ಎಲ್ಲಾ ಅಭಿಮಾನಿಗಳು ಕಾಯುತ್ತಿದ್ದರು.ನಿಮ್ಮ ವಿವರಣಾ ಶೈಲಿ ಅದ್ಭುತ ಸರ್ 👏👏👏👏🙏🙏🙏🙏👍👍👍👍
ಸರ್ 75ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಲ್ಲಾ ಮೀಡಿಯಾ ಮಾಸ್ಟರ್ ವೀಕ್ಷಕರಿಗೆ ಮತ್ತು ಇಡೀ ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಜೈ ಹಿಂದ್ ಜೈ ಭಾರತ ಮಾತೆ 🇮🇳🇮🇳🇮🇳🚩🚩🚩🚩
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್ ಯಶಸ್ವಿ ನೂರನೇಯ ಸಂಚಿಕೆ.. 🙏🙏 ಗುರುಗಳೇ ಒಂದು ದಿನ ಮುಂಚಿತವಾಗಿ "'ಎಪ್ಪತ್ತೈದನೆ ಸ್ವಾತಂತ್ರ್ಯ ದಿನದ ಶುಭಾಶಯಗಳು."' 💐💐🤝
ಶುಭ ಸಂಜೆ ಗುರುಗಳೇ ಹಾಗೂ ಅಭಿನಂದನೆಗಳು ರಾಮ ಕಥಾಮೃತದ ನೂರನೇ ಸಂಚಿಕೆಗೆ ಆ ಪ್ರಭು ಶ್ರೀ ರಾಮನ ಕೃಪಾಶಿರ್ವಾದ ಯಾವಾಗಲು ಇರಲಿ ನಿಮ್ಮ ಕೆಲಸಗಳಿಗೆ ಹರಸಿ ಹಾರೈಸಲಿ 🙏🏻💐ಪ್ರಭು ಶ್ರೀರಾಮ ಕಥಾಮೃತಕ್ಕೆ ಧನ್ಯವಾದಗಳು, ಜೈ ಶ್ರೀ ಸೀತಾ ರಾಮ ಲಕ್ಷ್ಮಣ ಕಿ ಜೈ 🕉️🚩ಜೈ ಭಜರಂಗ ಬಲಿ 🙏🏼🙇🏻♂️
ಸರ್ ನೂರನೆ ಕಂತಿನ ಶುಭಾಶಯಗಳು. ಎಂಥಾ ಕಂಠಸಿರಿ ಸರ್ ನಿಮ್ಮದು ನಿಮ್ಮ ಧ್ವನಿಯಲ್ಲಿ ರಾಮಾಯಣದ ಕಥೆಯನ್ನು ಕೇಳುತ್ತಿದ್ದರೆ ಇನ್ನಷ್ಟು ಕೇಳಬೇಕೆನಿಸುತ್ತದೆ. ಇಷ್ಟು ಬೇಗ ಮುಗಿಯಿತೆ ಕಥೆ ಎಂದೆನಿಸುತ್ತದೆ.
ಜೈ ಶ್ರೀರಾಮ ಧೂತಮ್ ತಂ ಶಿರಸಾ ನಮಾಮಿ🙏🕉️ ಇವತ್ತು ಶುಭ ಶನಿವಾರ ಸಾಯಂಕಾಲ ವೀರಾಂಜನೇಯ ದೇಗುಲಕ್ಕೆ ಹೋದಾಗ ಶ್ರೀ ಹನುಮಾನ್ ದಿಗ್ವಿಜಯವನ್ನು ನೆನದು ಭಯ ಭಕ್ತಿ ಸಮರ್ಪಣೆ ಮಾಡಿದೆ. ನಿಮಗೆ ನನ್ನ ನಮನಗಳು ಅಣ್ಣಾ ರಾಘವೇಂದ್ರ ಜೀ 🌷🙏🙏🙏🙏
ಸರ್ ನಾವು ಸಿನೆಮಾ & ಕೆಲವು ಪುಸ್ತಕಗಳಲ್ಲಿ ಓದಿ ರಾಮಾಯಣ ತಿಳ್ಕೊoದಿದ್ವಿ ಆದ್ರೆ ನಿಮ್ಮ ಎಪಿಸೋಡ್ ಕೇಳ್ತಿದ್ರೆ ನಿಜವಾಗಿ ನಾವು ಸಹ ರಾಮಾಯಣ ಕಾಲದಲ್ಲಿ ಇದ್ದಿವೇನೋ ಅಂತ ಅನಿಸುತ್ತೆ ಧನ್ಯೋಸ್ಮಿ, ಜೈ ಶ್ರೀರಾಮ್, ಜೈ ಆಂಜನೇಯ 🙏🏻🙏🏻🙏🏻🙏🏻🙏🏻🙏🏻
ಸುಂದರಕಾಂಡದ 100.ರನೇ ಕಂತು ತುಂಬಾ ಅದ್ಭುತವಾಗಿ ನಿಮ್ಮ ಧ್ವನಿಯ ಸಿರಿಯಲ್ಲಿ ಸಿಹಿಯಾಗಿ ಮೂಡಿ ಬಂದಿದೆ. ತುಂಬಾ ಧನ್ಯವಾದಗಳು ಸರ್ ಇದೇ ರೀತಿ ಸಾವಿರ ಕಂತುಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ ನಮಸ್ಕಾರಗಳು ರಾಘವೇಂದ್ರ ಸರ್ 🙏
ಶ್ರಾವನ ಮಾಸದ ಪ್ರಥಮ ಶನಿವಾರವಾದ ಈ ಶುಭದಿನದಂದು ಮಹಾಬಲಶಾಲಿ ಭಜರಂಗಿಯ ವೀರವೇಶದ ಈ ಸಂಚಿಕೆ😘😘😘😘 ಧನ್ಯೋಸ್ಮಿ ಗುರುಗಳೇ🚩🚩🚩🔥🔥🔥🔥
🙏🙏🙏 ಜೈ ಶ್ರೀ ರಾಮ 🙏🙏🙏
🙏🙏🙏 ಜೈ ಶ್ರೀ ಆನ್ಜನೇಯ ಸ್ವಾಮಿ 🙏🙏🙏
🙏 ಧನ್ಯವಾದ ಸರ್ 🙏
ಈ ಸಂಚಿಕೆಗಾಗಿ ನನ್ನನ್ನೂ ಸೇರಿಸಿ ಪ್ರತಿ ದಿನ ನಿಮ್ಮ ರಾಮಾಯಣ ಸಂಚಿಕೆಯನ್ನು ವೀಕ್ಷಿಸುವ ನಿಮ್ಮ ಎಲ್ಲಾ ಅಭಿಮಾನಿಗಳು ಕಾಯುತ್ತಿದ್ದರು.ನಿಮ್ಮ ವಿವರಣಾ ಶೈಲಿ ಅದ್ಭುತ ಸರ್ 👏👏👏👏🙏🙏🙏🙏👍👍👍👍
ಜೈ ಶ್ರೀರಾಮ್
ರಾಮಾಯಣದ ಬಗ್ಗೆ
100ಸಂಚಿಕೆ ತಿಳಿಸಿಕೊಟ್ಟಿದ್ದಕ್ಕೆ
ತುಂಬಾ ಧನ್ಯವಾದಗಳು ಗುರುಗಳೇ
🙏🙏 ಧನ್ಯವಾದಗಳು ಗುರುಗಳೇ 🙏ಜೈ ಹನುಮಾನ್, ಜೈ ಶ್ರೀ ರಾಮ್ 🚩🚩
"ಶ್ರೀ ರಾಮ ಕಥಾಮೃತದ" 100 ನೇ ಸಂಚಿಕೆಗೆ ಸ್ವಾಗತ ಸುಸ್ವಾಗತ.🙏🚩...
ಜೈ ಶ್ರೀ ರಾಮ 🚩...
ಜೈ ಹನುಮಾನ್ 🙏...
ಸರ್ 75ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಲ್ಲಾ ಮೀಡಿಯಾ ಮಾಸ್ಟರ್ ವೀಕ್ಷಕರಿಗೆ ಮತ್ತು ಇಡೀ ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಜೈ ಹಿಂದ್ ಜೈ ಭಾರತ ಮಾತೆ 🇮🇳🇮🇳🇮🇳🚩🚩🚩🚩
"ಅಕ್ಷರಮಾಂತ್ರಿಕ ಸರಸ್ವತಿಯ ವರಪುತ್ರನಿಗೆ" ಅಭಿನಂದನೆಗಳು ಜೈ ಶ್ರೀರಾಮ್ ಜೈ ಗುರುವರ್ಯ 🙏🙏
ಹನುಮಂತನ ಪ್ರಚಂಡ ಪರಾಕ್ರಮ ಅದ್ಭುತವಾಗಿದೆ. ನಿಮ್ಮ ವರ್ಣನೆ ತುಂಬಾ ಸೊಗಸಾಗಿದೆ. ಜೈ ಶ್ರೀರಾಮ್, ಜೈ ಭಜರಂಗಬಲಿ.
ಎಷ್ಟು ಸಾಹಸವಂತ ನೀನೆ ಬಲವಂತ ದಿಟ್ಟ ಮೂರುತಿ ಬಳಿ ಬಳಿರೆ ಹನುಮಂತ ಅದ್ಭುತವಾದ ವಿವರಣೆ ಗುರುಗಳೇ🙏🙏🙏🙏🙏
ನಮ್ಮನೆ ಕಾಯೋ ದೊರೆಯೇ ನಿನಗೆ 101ನಮಸ್ಕಾರ 🙏🏻🙏🏻🙏🏻 ಜೈ ಹನುಮ 🙏🏻🙏🏻🥰
ಶ್ರಾವಣ ಶನಿವಾರದಂದು ನನ್ನ ಪ್ರಾಣ ದೇವರ ಬಗ್ಗೆ ಹೇಳಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ ,,,,💐💐💐ಜೈ ಶ್ರೀರಾಮ್ ಜೈ ಭಜರಂಗಿ 🙏🙏🙏🙏
ಲಂಕಾ ದಹನಕ್ಕೆ ಜಯವಾಗಲಿ, ಜೈ ಹನುಮಾನ್.
What a century...
Keep it up...
Jai Shree Ram 👏👏
Jai hanuman...👏👏
Jai Seetha maa 👏👏
100 ಸಂಚಿಕೆಯ ರಾಮ ಕಥಾಮೃತಕ್ಕೆ ಧನ್ಯೋಸ್ಮಿಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏
🙏🏻🚩ಜೈ ಸೀತಾರಾಮ್ ಜೈ ವೀರ ಹನುಮಾನ್ 🚩🙏🏻
ವಾನರ ಶ್ರೇಷ್ಠ ಹನುಮಂತನಿಗೆ ಜಯವಾಗಲಿ 🚩🚩💪 ಶಹಬ್ಬಾಸ್
ನೂರನೇ ಸಂಚಿಕೆಯ ಶ್ರೀರಾಮ ಕಥಾಮ್ರತಕ್ಕೆ ಸ್ವಾಗತ ಸುಸ್ವಾಗತ👏
🚩🙏ಜೈ ಶ್ರೀ ರಾಮ🙏🚩
ನಿಮ್ಮ ಕಂಠ ದಲ್ಲಿ 4 ವೇದಗಳನ್ನು ಕೇಳುವ ಆಸೆ.... ಧನ್ಯವಾದಗಳು
ಜೈ ಶ್ರೀ ರಾಮ 🚩🚩🚩ಜೈ ಹನುಮಂತ 🚩🚩🙏🙏
ಸೂಪರ್ ಸ್ಟ್ರೋಕ್ ಗುರುಗಳೆ 🙏
100ನೇ ಸೂಪರ್ ಸಂಚಿಕೆ - ಮೊದಲ ಶ್ರವಣ- ಲಂಕಾ ದಹನ 🔥
ಜೈ ಶ್ರೀರಾಮ್.
ಜೈ ಶ್ರೀರಾಮ್.
ಜೈ ಶ್ರೀರಾಮ್.
ತಿಮ್ಮರಾಜು. ಎನ್
ಯಶಸ್ವಿ ನೂರನೇಯ ಸಂಚಿಕೆ.. 🙏🙏
ಗುರುಗಳೇ ಒಂದು ದಿನ ಮುಂಚಿತವಾಗಿ "'ಎಪ್ಪತ್ತೈದನೆ ಸ್ವಾತಂತ್ರ್ಯ ದಿನದ ಶುಭಾಶಯಗಳು."' 💐💐🤝
Sir Ram Jai Ram Ram...
🎊🎉❣️🙏🚩ಜೈ ಶ್ರೀ ರಾಮ 🚩ಜೈ ಆಂಜನೇಯ🚩🙏❣️🎊🎉🥇
ಸರ್ವೇಜ್ಞಾನ ಸುಖಿನೋ ಭವಂತು.... ಜೈ ಭಜರಂಗಿ....🙏
ಶುಭಾಶಯಗಳು💐
ಸಂಚುರಿ.. ಬಾರಿಸಿದ.. ರಾಮಾಯಣ.. ವ್ಹಾ ಅದ್ಭುತ 💐💐
ರಾಮರ ರಾಮಾಯಣ ರಾಘವೇಂದ್ರರ ನೂರನೆ ಕಂತಿಗೆ ಶುಭಾಶಯಗಳು 🌿☘️❤️♥️🌾🌿
ರಾಮಾಯಣ ದ 100 ನೇ ಸಂಚಿಕೆಯ ಶುಭಾಶಯಗಳು ಸರ್ ಶುಭವಾಗಲಿ ಜೈ ಶ್ರೀರಾಮ್ ♥️♥️🚩🚩🚩🚩🚩
ನಿಮ್ಮ ದ್ವನಿ ಸಿಹಿಯಾದ ಹೆಜ್ಜೇನು ಸವಿಂದಂತೆ 100 ಸಂಚಿಕೆ ಯಶಸ್ವಿಯಾಗಿ ಮೂಡಿ ಬಂದಿದೆ 🙏🙏🙏❤💞🌹
ಶುಭ ಸಂಜೆ ಗುರುಗಳೇ ಹಾಗೂ ಅಭಿನಂದನೆಗಳು ರಾಮ ಕಥಾಮೃತದ ನೂರನೇ ಸಂಚಿಕೆಗೆ ಆ ಪ್ರಭು ಶ್ರೀ ರಾಮನ ಕೃಪಾಶಿರ್ವಾದ ಯಾವಾಗಲು ಇರಲಿ ನಿಮ್ಮ ಕೆಲಸಗಳಿಗೆ ಹರಸಿ ಹಾರೈಸಲಿ 🙏🏻💐ಪ್ರಭು ಶ್ರೀರಾಮ ಕಥಾಮೃತಕ್ಕೆ ಧನ್ಯವಾದಗಳು, ಜೈ ಶ್ರೀ ಸೀತಾ ರಾಮ ಲಕ್ಷ್ಮಣ ಕಿ ಜೈ 🕉️🚩ಜೈ ಭಜರಂಗ ಬಲಿ 🙏🏼🙇🏻♂️
ಸರ್ ನೂರನೆ ಕಂತಿನ ಶುಭಾಶಯಗಳು. ಎಂಥಾ ಕಂಠಸಿರಿ ಸರ್ ನಿಮ್ಮದು ನಿಮ್ಮ ಧ್ವನಿಯಲ್ಲಿ ರಾಮಾಯಣದ ಕಥೆಯನ್ನು ಕೇಳುತ್ತಿದ್ದರೆ ಇನ್ನಷ್ಟು ಕೇಳಬೇಕೆನಿಸುತ್ತದೆ. ಇಷ್ಟು ಬೇಗ ಮುಗಿಯಿತೆ ಕಥೆ ಎಂದೆನಿಸುತ್ತದೆ.
Ramyana da episode ge hidendigentha kathuradinda kaytha idive.
ಸೊಗಸಾದ ವಿವರಣೆ ಗುರುಗಳೇ..
ಜೈ ಶ್ರೀರಾಮ್ !!!
ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏
ವಿವರಣೆಗೆ ಧನ್ಯವಾದಗಳು , ಜೈ ಶ್ರೀ ರಾಮ್.
🌹//ಓಂ ಶ್ರೀ ಮನ್ನಾ ನಾರಾಯಣ ನಮಃ 🌹
💐🌷ಜೈ ಹಿಂದ್ 🌻🌼ಜೈ ಶ್ರೀ ರಾಮ 🌷🌼
🥰🙏ಜೈ ಶ್ರೀ ರಾಮ್ ಜೈ ಆಂಜನೇಯ🙏🥰
ಜೈ ಶ್ರೀರಾಮ ಧೂತಮ್ ತಂ ಶಿರಸಾ ನಮಾಮಿ🙏🕉️
ಇವತ್ತು ಶುಭ ಶನಿವಾರ ಸಾಯಂಕಾಲ ವೀರಾಂಜನೇಯ ದೇಗುಲಕ್ಕೆ ಹೋದಾಗ ಶ್ರೀ ಹನುಮಾನ್ ದಿಗ್ವಿಜಯವನ್ನು ನೆನದು ಭಯ ಭಕ್ತಿ ಸಮರ್ಪಣೆ ಮಾಡಿದೆ. ನಿಮಗೆ ನನ್ನ ನಮನಗಳು ಅಣ್ಣಾ ರಾಘವೇಂದ್ರ ಜೀ 🌷🙏🙏🙏🙏
ಈ ರೀತಿ ರಾಮಾಯಣ ಕಥೆಯನ್ನು ಯಾವ
ಸೀರಿಯಲ್ ನಲ್ಲಿ ಕೇಳಿಲ್ಲ ನೋಡಿಲ್ಲ 😀😀
ಜೈ🙏ಶ್ರೀ ರಾಮ 🙏
ಜೈ🙏ಹನುಮಾನ 🙏👍👍👍
ಧನ್ಯೋಸ್ಮಿ ಗುರೂಜಿ 🙏
ಜೈ ಭಗೀರಥ ಮಹರ್ಷಿ 🙏🙏
🙏🌹 ಜೈ ಶ್ರೀ ರಾಮ್ 🌹🙏
🚩🙏🙏ಜೈ ಶ್ರೀರಾಮ, ಜೈ ಶ್ರೀ ಹನುಮಾನ್🙏🙏🚩
Jai Sitha Maate, Jai Sitha Maate, Jai Sitha Maate, Jai Sri Rama, Jai Sri Rama, Jai Sri Rama, Jai Lakshmana, Jai Bajarangi.
ನೂರನೇ ಸಂಚಿಕೆಯ ಶುಭಾಶಯಗಳು ಗುರುಗಳೇ 🚩🚩🕉️🕉️⚛️🌼
ತುಂಬಾ ಧನ್ಯವಾದ ಈ ವಿಡಿಯೋ 100 part ಥ್ಯಾಂಕ್ಯು ಸೋ ಮಚ್
100episode super sir 🙏❤️
Thankyou so much sir
🙏🙏🙏🙏🙏🙏🙏🙏🙏
Shubha. Sanje jai hanuman jai sri ram
ಅದ್ಭುತ ಗುರುಗಳೇ 🤩
ರಾಮಾಯಣ ಕಥಾಮೃತ ಹೀಗೆ ಮುಂದುವರೆಯಲಿ
ಶ್ರೀ ರಾಮಕಥಾಮೃತ ನೂರು ಹಂಚಿಕೆಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು
ಗುರುಗಳಿಗೆ ನಮಸ್ಕಾರ 🙏
ಜೈ ಶ್ರೀರಾಮ 🙏 ಜೈ ಹನುಮಾನ್ 🙏
ಮೊದಲ ವೀಕ್ಷಣೆ💞💞🙏
ರಾಮಾಯಣದ ಪ್ರತಿಯೊಂದು ಸಾಲು ಪ್ರತಿಯೊಬ್ಬರ ಜೀವನದಲ್ಲಿ ಒಂದೊಂದು ನಿದರ್ಶನ ಜೈ ಶ್ರೀ ರಾಮ್ 🙏🙏🙏ಜೈ hanuman🙏🙏🙏🙏🙏🙏🙏🙏ಸ್ವಾತಂತ್ರ್ಯ ಹಬ್ಬದ ಶುಭಾಶಯಗಳು ಗುರೂಜಿ ಶುಭರಾತ್ರಿ 🙏🙏🙏🙏🙏🙏🙏🙏🙏
1st like
Jai.Shree.Rama.jai.Hanumantha
ರಾಮಾಯಣ ವಿವರಣೆ ಅದ್ಬುತ. ಧನ್ಯೋಸ್ಮಿ ಗುರೂಜಿ.ಶತಕ ಸಂಬ್ರಮ.🌷🌷🙏🙏
ಜಯ ಶ್ರೀ ರಾಮ...
ಜೈ ಆಂಜನೇಯ...
🙏ಜೈ ಶ್ರೀ ರಾಮ್ ಜೈ ಹನುಮಾನ್ 🙏
ನೂರನೆ ಸರಣಿಗೆ ಶುಭವಾಗಲಿ.
ಜೈ ಶ್ರೀರಾಮ್.
First views
100r sambram gurugale nanu danyosmi 🙏🏻🙏🏻
ಗುರುಗಳೇ 2 ವಿಡಿಯೋ ಹಾಕಿ ಗುರುಗಳೇ ರಾಮಾಯಣ ಪಾರಾಯಣದ್ದು..... ನಮ್ಮ ವಾಯ್ಸ್ ಕೇಳ್ತಾ ಇದ್ರೆ.... Waaa
Jai Hind...Jai Karnataka....Jai Shree Ram 🚩
First nane gyrugale. ಧನ್ಯವಾದಗಳು 🙏
100 ne sanchike ya shubhashayagalu💕💕💕💐💐
Jai ram
1 ರಿಂದ 100 ನೆ ಸಂಚಿಕೆಯವರೆಗೆ ಚೆನ್ನಾಗಿ ಮೂಡಿಬಂದಿದೆ ಹಾಗೂ ಮುಂದೆ ಕೂಡ ಇದೇ ರೀತಿ ಬರಲಿ ಶುಭವಾಗಲಿ ಸರ್ 👍
🇮🇳ಸ್ವಾತಂತ್ರ್ಯ ದಿನಾಚರಣೆ🇮🇳ಶುಭಾಶಯಗಳು ಸರ್ 🙏
ಜೈ ಶ್ರೀ ರಾಮ 🙏🙏🙏
ಜೈ ಆಂಜನೇಯ 🙏🙏🙏
ಜೈ ಆಂಜನೇಯ 🙏🙏🙏💐💐💐
ನೂರನೆಯ ಸಂಚಿಕೆ ಯನ್ನು ವೀಕ್ಷಿಸುತ್ತಿರುವುದು ಕ್ಕೆ ಧನ್ಯವಾದಗಳು ಜಿ. ನಿಮ್ಮಿಂದ ಇನ್ನೂ ಸಾವಿರ ಸಂಚಿಕೆಗಳು ಮೂಡಿಬರಲಿ. ಜೈ ಶ್ರೀರಾಮ್ 🚩
ಸರ್ ನಾವು ಸಿನೆಮಾ & ಕೆಲವು ಪುಸ್ತಕಗಳಲ್ಲಿ ಓದಿ ರಾಮಾಯಣ ತಿಳ್ಕೊoದಿದ್ವಿ ಆದ್ರೆ ನಿಮ್ಮ ಎಪಿಸೋಡ್ ಕೇಳ್ತಿದ್ರೆ ನಿಜವಾಗಿ ನಾವು ಸಹ ರಾಮಾಯಣ ಕಾಲದಲ್ಲಿ ಇದ್ದಿವೇನೋ ಅಂತ ಅನಿಸುತ್ತೆ ಧನ್ಯೋಸ್ಮಿ, ಜೈ ಶ್ರೀರಾಮ್, ಜೈ ಆಂಜನೇಯ 🙏🏻🙏🏻🙏🏻🙏🏻🙏🏻🙏🏻
ಜೈ ಶ್ರೀರಾಮ್ ಜೈ ಶ್ರೀರಾಮ್ ಧನ್ಯವಾದಗಳು
ಗುರುಗಳೇ🙏🙏🙏🎉🎉🎉... 1st comment and 1st view 😎
ಶತಸಂಚಿಕೆಯ ಪೂರೈಸಿ ಯಶಸ್ವಿ ಮುನ್ನುಗ್ಗುತ್ತಿರುವ ರಾಮಾಯಣ ಕಥಾಂಮ್ರೃತಕ್ಕೆ ಅಭಿನಂದನೆಗಳು
Thanks to those editors. They're literally making the video look good day by day.
ಜೈ ಶ್ರೀರಾಮ್ 🙇🙇🙇🙇🙇🙇💪💪💪💪🚩🚩🚩🚩🚩🚩
ಜೈ ಶ್ರೀ ಹನುಮಾನ್ 🙇🙇🙇🙇🙇🙇💪💪💪💪💪💪🚩🚩🚩🚩🚩🚩
Jai anjaneya jay Shri ram j media master 100🙏🙏🙏🙏🙏🇮🇳 happy independence Day sar
Jai Sri Rama
Jai shreeraam 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Jai hind jai raamayana jai hanumaa jai bhaktharu
Super ಗುರುಗಳೇ🙏🙏🙏🎉🎉🎉...
🙏🏻🙏🏻🙏🏻🙏🏻🙏🏻❤️Jai shree ram 🙏🏻🙏🏻🙏🏻🙏🏻🙏🏻
ಧನ್ಯವಾದಗಳು ಹಾಗು ಅಭಿನಂದನೆಗಳು.. ಗುರುಗಳೇ....
ಶತ ಸಂಚಿಕೆ ಯ ಶುಭಾಶಯಗಳು ಕೇಳುಗರಿಗೆ . ಗುರುಗಳೇ ತುಂಬ ಧನ್ಯವಾದಗಳು ✍️🍎🍎🍎🍊
👌ಜೈ ಶ್ರೀ ರಾಮ್ ಜೈ ಹನುಮಾನ್ 🙏
ಜೈ ಶ್ರೀ ರಾಮ🚩
ಜೈ ಹನುಮಾನ್🚩
ಸುಂದರಕಾಂಡದ 100.ರನೇ ಕಂತು ತುಂಬಾ ಅದ್ಭುತವಾಗಿ ನಿಮ್ಮ ಧ್ವನಿಯ ಸಿರಿಯಲ್ಲಿ ಸಿಹಿಯಾಗಿ ಮೂಡಿ ಬಂದಿದೆ. ತುಂಬಾ ಧನ್ಯವಾದಗಳು ಸರ್ ಇದೇ ರೀತಿ ಸಾವಿರ ಕಂತುಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ ನಮಸ್ಕಾರಗಳು ರಾಘವೇಂದ್ರ ಸರ್ 🙏
100ne episode ..JAI HANUMAN😍...JAI SRI RAMA..
#HANUMAN #JAISRIRAMA
ಶ್ರೀ ರಾಮ್ ಜಯ್ ರಾಮ್ ಜಯ್ ಜಯ್ ರಾಮ್ 🙏.
🧡🤗🙏 ಜೈ ಶ್ರೀ ರಾಮ 🧡🤗🙏
🔱 🏹 🕉️ ಜೈ ಶ್ರೀ ರಾಮ 🕉️ 🏹 🔱
100 ಸಂಚಿಕೆ ಶುಭಾಶಗಳು ಗುರುಗಳೆ
🚩🚩🚩jai shree ram🚩🚩🚩
ಜೈ ಶ್ರೀ ರಾಮ್. ಜೈ ಜೈ. ಶ್ರೀ ರಾಮ್
ಜೈ ಶ್ರೀ ರಾಮ್ ಜೈ ಹನುಮನ್
ಚಾಚೂ ತಪ್ಪದೇ ನೂರೂ ಸಂಚಿಕೆಯನ್ನೂ ಅನುಸರಿಸಿಕೊಂಡು ಬಂದಿದ್ದೇನೆ. ವಂದನೆಗಳು.
ಧನ್ಯವಾದಗಳು ಗುರುಗಳೇ 🙏🙏
100 neh sachike, adbuta, amogha.. Jai Sri Ram....
ಶತಕದ ಸಂಭ್ರಮ ಸಡಗರ ಗುರುಗಳೇ 🙏❤️
ಜೈ ಹನುಮಾನ್
💐🙏ಜೈ ಶ್ರೀರಾಮ್🙏💐
ಜೈ ಶ್ರೀ ರಾಮ
ಜೈ ಹನುಮಂತ
ಜೈ ಶ್ರೀ ಮಹರ್ಷಿ ವಾಲ್ಮೀಕಿ
ಜೈ ಶ್ರೀ ರಾಮ್ ಜೈ ಆಂಜನೇಯ 🚩🚩🚩🕉️🙏🏼