ಮುಖೇಶ್ ಅಂಬಾನಿಯ ಒಂದು ಗಂಟೆಯ ಸಂಪಾದನೆ ಎಷ್ಟು | Mukesh Ambani Lifestyle | ANTILIA House | VismayaVani

แชร์
ฝัง
  • เผยแพร่เมื่อ 14 ต.ค. 2024
  • Titanic ಹಡಗನ್ನು ಯಾಕೆ ಹೊರಗೆ ತೆಗೆಯುತ್ತಿಲ್ಲ?
    • ಟೈಟಾನಿಕ್ ಹಡಗನ್ನು ಇಂದಿಗ...
    ಮನುಷ್ಯರನ್ನು ಸಾಯಿಸುವ ಅತಿಭಯಂಕರ ಆದಿವಾಸಿಗಳು
    • ಮನುಷ್ಯರು ಕಂಡರೆ ಸಾಯಿಸಿಬ...
    ಮನುಷ್ಯ ನಿಜವಾಗಿಯೂ ಕೋತಿಯಿಂದ ಹುಟ್ಟಿದ್ದಾನಾ?
    • ಮನುಷ್ಯ ಕೋತಿಯಿಂದ ಹುಟ್ಟಿ...
    ಭಯಂಕರವಾದ 10 Adventure ಪ್ರದೇಶಗಳು
    • Top 10 Dangerous Touri...
    ಭಯಂಕರವಾದ 5 ಮ್ಯಾಜಿಕ್ ಟ್ರಿಕ್ಸ್
    • Top 5 Dangerous and Fa...
    ಭಯಂಕರವಾದ 6 ಮರುಭೂಮಿ ಪ್ರಾಣಿಗಳು
    • Top 6 Dangerous Desert...
    ವಿಚಿತ್ರವಾದ 10 ಪಕ್ಷಿಗಳು
    • Top 10 Rarest Birds in...
    ಭಯಂಕರವಾದ 10 World Records
    • Top 10 Interesting and...
    ಅಘೋರಿಗಳ ಜೀವನ ಹೇಗಿರುತ್ತೆ
    • Aghora Baba LifeStyle ...
    ಬ್ರಿಟಿಷರು ಭಾರತವನ್ನು ಆಕ್ರಮಿಸಿದ್ದು ಹೇಗೆ
    • How British Occupied o...
    Amazon ಕಾಡಿನ ಭಯಂಕರ ರಹಸ್ಯಗಳೇನು?
    • 🔥Amazon Forest | ಅತ್ಯಂ...
    If you Like My Work Please...
    Like our Video🙏
    Share it with your friends and family🙏
    Subscribe to our channel🙏
    ===============================
    For more interesting videos :
    Subscribe: tinyurl.com/rt...
    Like: / vismayavaniofficial
    Follow: / vismayavani
    Join Telegram: t.me/vismayavani
    Follow Me (personal)👉👉
    Instagram Id = @life_of_ram2
    ===============================
    NOTE - This Channel Does Not Promote Any Illegal Content. All Content Of This Video Is Provided For Only Educational Purpose. Also, All The Images Shown In The Video Belongs To The Respected Owners. I'm Not The Owner Of Any Images Shown In The Video.
    ===============================
    Copyright Disclaimer: Under Section 107 Of The Copyright Act 1976, Allowance Is Made For 'Fair Use' For Purposes Such As Criticism, Comment, News Reporting, Teaching, Scholarship, And Research, Fair Use Is A Permitted By Copyright Statute That Might Otherwise Be Infringing, Non-Profit, Educational Or Personal Use Tips The Balance In Favor Of Fair Use. Thanks For Watching our Video, Hit The Thumbs Up If You Liked It And SUBSCRIBE To Our Channel For More Awesome Content.
    #vismayavani #Amazing_Facts_In_Kannada #Mystery #Unknown_Facts_in_Kannada

ความคิดเห็น • 643

  • @VismayaVani
    @VismayaVani  2 ปีที่แล้ว +225

    ಪುನೀತ್ ರಾಜಕುಮಾರ್‌ರವರ ಲೈಫ್ ಸ್ಟೋರಿ👇👇
    th-cam.com/video/uhtsR8G_MjE/w-d-xo.html
    ಅಪ್ಪುರವರ ಬಗ್ಗೆ ವೀಡಿಯೋ ಮಾಡಿ ಅಂತ ಕೇಳಿದವ್ರು, ಕೇಳದವ್ರು ನೋಡಿಬಿಡಿ...👆

    • @kingchetanfreefiregaming4652
      @kingchetanfreefiregaming4652 2 ปีที่แล้ว

      E̊s̊t̊e̊ s̊åm̊p̊åd̊i̊s̊i̊d̊år̊ů n̊åm̊m̊å h̊åg̊e̊ k̊e̊l̊åv̊o̊n̊d̊i̊n̊å e̊l̊l̊å b̊i̊t̊t̊ů h̊o̊g̊b̊e̊k̊ů åd̊r̊e̊ n̊åv̊ẙ h̊e̊s̊r̊ů g̊ål̊i̊s̊i̊d̊r̊e̊ ůs̊i̊r̊ů b̊o̊o̊m̊i̊ i̊r̊o̊v̊år̊g̊e̊ n̊åm̊m̊å ůs̊i̊r̊i̊r̊ůt̊t̊e̊

    • @kingchetanfreefiregaming4652
      @kingchetanfreefiregaming4652 2 ปีที่แล้ว +4

      E̊x̊åm̊p̊l̊e̊ ån̊d̊r̊e̊ åp̊p̊ů i̊g̊i̊n̊å åm̊b̊ån̊i̊ t̊ům̊b̊å j̊ån̊å

    • @kingchetanfreefiregaming4652
      @kingchetanfreefiregaming4652 2 ปีที่แล้ว +4

      B̊e̊s̊t̊ ẙo̊ůr̊ v̊i̊d̊e̊o̊s̊

    • @kingchetanfreefiregaming4652
      @kingchetanfreefiregaming4652 2 ปีที่แล้ว +1

      S̊ůp̊e̊r̊

    • @kingchetanfreefiregaming4652
      @kingchetanfreefiregaming4652 2 ปีที่แล้ว

      S̊ůp̊e̊r̊💙💙🥰👑

  • @mr_rider.kvgowda8814
    @mr_rider.kvgowda8814 10 หลายเดือนก่อน +58

    ಎಷ್ಟು ಕೋಟಿ ಆಸ್ತಿ ಇದೆ ಅನ್ನೋದು ಮುಖ್ಯವಲ್ಲ ಎಷ್ಟು ಬಡ ಜನರಿಗೆ ದಾನ ಮಾಡಿದೆ ಮತ್ತು ನಾನು ಸತ್ತಾಗ ಎಷ್ಟು ಜನನ ಸಂಪಾದನೆ ಮಾಡಿದೀನಿ ಅನ್ನೋದು ಮುಖ್ಯ.
    ಮಿಸ್ ಯೂ....
    Dr.puneethrajkumar sir❤

  • @hanamanthbalichakra2761
    @hanamanthbalichakra2761 2 ปีที่แล้ว +453

    ಪ್ರಪಂಚದ ಅಜರಾಮರ ಶ್ರೀಮಂತ ಹೃದಯ ಸಾಮ್ರಾಟ ಪುನೀತ ಅಪ್ಪು ರವರು

  • @sudajadhav5088
    @sudajadhav5088 2 ปีที่แล้ว +55

    ನಮ್ಮ ಕನಾ೯ಟಕದ ದೇವರು ಪುನೀತ್ ಸರ್ is reachest person in world we always miss you punith sir

    • @Pavlil-j8n
      @Pavlil-j8n 2 หลายเดือนก่อน

      Ratan Tata

  • @sumakalkeri5640
    @sumakalkeri5640 2 ปีที่แล้ว +58

    ರತನ ಟಾಟಾ ಹಾಗೂ ಸುಧಾಮೂರ್ತಿ ಅಂತವರ ಉದಾಹರಣೆ ಕೊಡಬೇಕು.

  • @santhoshkumarussanthu6758
    @santhoshkumarussanthu6758 2 ปีที่แล้ว +76

    ಎಷ್ಟು ಹಣ ಇದೆ ಅನ್ನೋದು ಮುಖ್ಯ ಅಲ್ಲ. ಎಷ್ಟು ಹೃದಯ ವೈಷಾಲ್ಯತೆ ಇದೆ ಅನ್ನೋದು ಮುಖ್ಯ.... ಬದುಕೋಕೆ ಪ್ರೀತಿ, ತಿನ್ನೋಕೆ ಆಹಾರ, ಮಾಡಿದ್ದಷ್ಟು ನೀಡುವ ಮನುಷ್ಯತ್ವ ಇರಬೇಕು... ಇವರಿಗಿಂತ ನಮ್ಮ ಅಪ್ಪು ಸರ್ ಕೋಟಿಗಿಂತ ಮೇಲು.... ಇವರಷ್ಟು ಶ್ರೀಮಂತಿಕೆ ಪುನೀತ್ ರಾಜ್ ಕುಮಾರ್ ಸರ್ ಗೆ ಇದಿದ್ರೇ ಖಂಡಿತ ಕರ್ನಾಟಕದಲ್ಲಿ ಬಡವರೇ ಇರುತ್ತಿರಲಿಲ್ಲ.... Miss you Appu sir

    • @dayanandnaik3018
      @dayanandnaik3018 2 ปีที่แล้ว

      Sappa idu kelalikeee matra Chanda mindri duddu illa Andre nin hendthi kuda iralla nin hatra avl shata hari nane ninge duddu kodthini antake

    • @meghachannel8583
      @meghachannel8583 2 ปีที่แล้ว +2

      Miss you Appu sir

    • @AshrimUK
      @AshrimUK 8 หลายเดือนก่อน

      Yes

    • @ashithshetty8831
      @ashithshetty8831 3 หลายเดือนก่อน

      Hwduu bro

  • @sripathirao2494
    @sripathirao2494 2 ปีที่แล้ว +651

    ಎಷ್ಟು ಸಂಪಾದಿಸಿದರೂ ಅಷ್ಟೇ. ತಿನ್ನುವುದು ನಮ್ಮಷ್ಟೇ. ಮಲಗುವುದು ಅದೇ ಮೂರೂ ಆರೂ ಅಡಿ ಸ್ಥಳದಲ್ಲಿ.

    • @umi7851
      @umi7851 2 ปีที่แล้ว +5

      👏👏👏👏👏👏👏👏❤️❤️❤️

    • @deekshu859
      @deekshu859 2 ปีที่แล้ว +5

      En helidri🥰😊

    • @girishshetty2381
      @girishshetty2381 2 ปีที่แล้ว +12

      Nammastu kandita tinnalla

    • @lokeshgowda4602
      @lokeshgowda4602 2 ปีที่แล้ว +4

      Pakka guru

    • @powerstarappu4535
      @powerstarappu4535 2 ปีที่แล้ว +3

      boli Maklu ambani😂

  • @kullegowdagowda1393
    @kullegowdagowda1393 2 ปีที่แล้ว +242

    ಏನುಇದ್ರೆಏನು
    ನಮ್ಮ
    ಅಪ್ಪುಸರ್
    ತರಇರಬೇಕು❤🙏🙏😍

  • @varshamanguli4233
    @varshamanguli4233 2 ปีที่แล้ว +38

    ಎಸ್ಟಿದ್ದರೆನು..... ಋಣ ಇದ್ದಷ್ಟೇ ಜೀವನ 👍🏻

  • @rameshpunjagpunjag2369
    @rameshpunjagpunjag2369 7 หลายเดือนก่อน +17

    ನಮ್ಮ ತಾಯಿ ಶ್ವಾಶಕೋಶ ಕ್ಯಾನ್ಸರ್ ದಿಂದ ಸಾವು ಬದುಕಿನ ನಡುವೆ ಹೊರಡುವಾಗ ನಮ್ಮ ತಾಯಿನ ಬದುಕಿಸಿ ಕೊಡಿ ಅದಕ್ಕೆ ಎಷ್ಟೇ ಹಣ ಖರ್ಚು ಆದ್ರೂ ನನ್ನ ಜಮೀನು ಮಾರಿ ಹಣ ಕೊಡುತೇನೆ ಅಂದೇ ಅವಾಗ್ ಡಾಕ್ಟರ್ ಹೇಳಿದ್ರು ನೀನು ಎಷ್ಟೇ ಹಣ ನೀಡಿದರು ಕೂಡ ನಿನ್ನ ತಾಯಿ ಬದುಕೋದು ಕೇವಲ 3 ತಿಂಗಳು ಮಾತ್ರ ಅಂದಾಗ ನನಗೆ ಅರ್ಥ ಆಯ್ತು. ಹಣ ಜೀವ ಉಳಿಸೋಲ್ಲ ಆರೋಗ್ಯವೇ ಭಾಗ್ಯ ಅಂತ 😢😢😢😢

  • @ritadsouza4557
    @ritadsouza4557 2 ปีที่แล้ว +125

    Our Appu is the richest man who was doneted for poor and even his body organs.Appu is King.Appu is Heero.No one is there equal to Appu. Appu is ever.green .Jai Appu.Appu Amar Rahe hamara dilme.

    • @santhoshkumarussanthu6758
      @santhoshkumarussanthu6758 2 ปีที่แล้ว

      @@VismayaVani Luxury agirodanna elru nodthare. Atraction nodthare aste pure agirodu purest agirorge matra like agodu..
      Ambani sir kooda charities ge fund madidare alva. Avr bagge informations ge idu ondu olle vedio...
      Yar adru aste devru kai tumba kottaga namge estu beku astu balasikondu hanchuva guna etko beku. Anthavaru ellar manasallu ajaramara agirthare

    • @armygirl5578
      @armygirl5578 2 ปีที่แล้ว +2

      @@VismayaVani appu avara bagge video na manasinda madi ,,views goskara beda ,,bereyavara hage alla namm appu

    • @annupuji9750
      @annupuji9750 2 ปีที่แล้ว

      Ninde Video, nin chanalnalli bidu.
      I'm happy to see that, with full jos

    • @nsd2865
      @nsd2865 2 ปีที่แล้ว

      Nod guru Neev heliddu corect , illi nijavada srimantaru andre adu Appu air, Rathan TATA ravaru , amele yaryaru tamagalde bereyara badukige neralagiddare avaru yallaru srimantare, duddu iddu dana yar madilvo avrella narakakke hogtare

    • @vijayavijaya7259
      @vijayavijaya7259 2 ปีที่แล้ว

      Sir nang sulp doddu akari Bala badatan dag eidive 🙏

  • @pirumalaveerabadrinath5440
    @pirumalaveerabadrinath5440 2 ปีที่แล้ว +7

    ನನ್ನ ಹೆಸರು ಪಿ. ವೀರಭದ್ರಪ್ಪ, ನಾವು ಧರ್ಮಾವರಂನಲ್ಲಿ "ನಿತ್ಯಕಲ್ಯಾಣಿ ಸಿಲ್ಕ್ಸ್" ಎಂಬ ಹೋಲ್ಸೇಲ್ ರೇಷ್ಮೆ ಸೀರೆ ಅಂಗಡಿಯನ್ನು ಹೊಂದಿದ್ದೇವೆ. ನೀವು ಯಾವುದೇ ರೀತಿಯ ಶುದ್ಧ ರೇಷ್ಮೆ ಸೀರೆಗಳು, ಜರಿ ರೇಷ್ಮೆ ಸೀರೆಗಳು, ಅರ್ಧ ರೇಷ್ಮೆ ಮತ್ತು ಅನುಕರಣೆ ರೇಷ್ಮೆ ಸೀರೆಗಳು, ಉಪ್ಪಡಾ, ಪೋಚಂಪಲ್ಲಿ ಇಕತ್ ಸೀರೆಗಳನ್ನು ಸಗಟು ಬೆಲೆಯಲ್ಲಿ ಪಡೆಯಬಹುದು.ನಾವು ನಮ್ಮ ರೇಷ್ಮೆ ಸೀರೆಗಳನ್ನು ಆಂಧ್ರ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡಿಗೆ ಸರಬರಾಜು ಮಾಡುತ್ತೇವೆ. ನೀವು ಶಾಪಿಂಗ್ ಮಾಲ್ನಲ್ಲಿ ಸಿಗುವುದಕ್ಕಿಂತ ಕಡಿಮೆ ಬೆಲೆಗೆ ನಮ್ಮ ಅಂಗಡಿಯಲ್ಲಿ ಸೀರೆಗಳನ್ನು ಪಡೆಯಬಹುದು. ಉದಾಹರಣೆಗೆ, ಒಂದು ವಾರ್ಪ್ ಸಿಲ್ಕ್ ಸೀರೆಯು ಶಾಪಿಂಗ್ ಮಾಲ್ನಲ್ಲಿ ನಿಮಗೆ ಸುಮಾರು ₹ 30,000 ರಿಂದ ₹ 40,000 ವರೆಗೆ ವೆಚ್ಚವಾಗುತ್ತದೆ. ಅದೇ ಸೀರೆ ನಮ್ಮ ಅಂಗಡಿಯಲ್ಲಿ ₹ 14,000ದಿಂದ ₹ 16,0000ಕ್ಕೆ ಸಿಗುತ್ತದೆ. ರೇಶಮ್ ವಾರ್ಪ್ ಸೀರೆ ಬೆಲೆ ಶಾಪಿಂಗ್ ಮಾಲ್ನಲ್ಲಿ ₹ 25,000, ನಮ್ಮ ಅಂಗಡಿಯಲ್ಲಿ ₹ 12,000. ನಮ್ಮ ಅಂಗಡಿಯಲ್ಲಿ ₹ 2600 ರಿಂದ ₹ 6000 ಕ್ಕೆ ಅರ್ಧ ರೇಷ್ಮೆ ಸೀರೆಗಳು ಸಿಗುತ್ತವೆ. ನಮ್ಮ ಅಂಗಡಿಯಲ್ಲಿ ₹ 1600 ರಿಂದ ₹ 3500 ರವರೆಗೆ ಅನುಕರಣೆ ರೇಷ್ಮೆ ಸೀರೆಗಳು ಸಿಗುತ್ತವೆ. ನಮ್ಮ ಉಪ್ಪಾದ ಅರ್ಧ ರೇಷ್ಮೆ ಕೈಮಗ್ಗದ ಸೀರೆಗಳು ₹ 6000 ರಿಂದ ₹ 8000 ವರೆಗೆ ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ 9494937776 ಅನ್ನು ಸಂಪರ್ಕಿಸಬಹುದು. ದಲ್ಲಾಳಿಗಳ ಮೂಲಕ ಹೋಗಬೇಡಿ. ನೀವೇ ಬನ್ನಿ.

  • @dheartpravee1243
    @dheartpravee1243 2 ปีที่แล้ว +30

    ಕುಷಿ ಆಯ್ತು ಕೇಳಿ... ಇನ್ನಷ್ಟು ಬೇಳಿಲಿ ಅಂಬಾನಿ ಅವರು... ಈ ವಿಡಿಯೋ ನೋಡಿ ನಾವು ಕಲಿ ಬೇಕು ಏನಾದ್ರೂ ಅನ್ನಿಸ್ತು........

  • @mahanteshnaikar3854
    @mahanteshnaikar3854 2 ปีที่แล้ว +35

    ಇವರು ಎಷ್ಟು ಅನಾಥ ಆಶ್ರಮ ಕಟ್ಟಿಸಿದ್ದಾರೆ ಹಾಗೂ ಎಷ್ಟು ಬಡಮಕ್ಕಳಿಗೆ ದಿನಾ ಊಟ ಹಾಕ್ತಾರೆ ಹೇಳಿ ಪ್ಲೀಸ್ 🙏

    • @dineshrocky6750
      @dineshrocky6750 2 ปีที่แล้ว

      ಅವೆಲ್ಲ ಮಾಡೊಲ ಇವ್ರು... ಒಳ್ಳೆಯದಾಗಲಿ ಅಂತ ದೇವಾಲಯಕ್ಕೆ ಫಂಡ್ ಕೊಡ್ತಾರೆ.....
      ಇವ್ನ್ ಅತ್ರ ಎಷ್ಟು ಕೋಟಿ ಇದ್ರೂ... ವೇಸ್ಟ್....... 10 ಅನಾಥ ಆಶ್ರಮ ನೆಡೆಸದ ಇವನಿಗೆ ಆಯಸ್ಸು ಅರೋಗ್ಯ.. ಕೊಟ್ಟು ಕಾಯುತ್ತಿರೋ.. ದೇವರೇ ಕುರುಡ...

    • @Eng_Subjects_Matad
      @Eng_Subjects_Matad ปีที่แล้ว +1

      Avaru.. Bahala sahaya madtare bada makkalige .. Adanna avaru lekka idalla .. Anta.... Some one said..

    • @Rakesh_S5
      @Rakesh_S5 2 หลายเดือนก่อน

      Nin kinta jasti madtidare... Adantu satya

  • @roopabangaruroopabangaru7212
    @roopabangaruroopabangaru7212 2 ปีที่แล้ว +62

    ಏಷ್ಟೇ ಸಂಪಾದನೆ ಮಾಡಿದರೂ ಏನು ಪ್ರಯೋಜನ ನಮ್ಮ ತಿಥಿಯ ಊಟ ತಿನ್ನಲು ನಾವೇ ಇರಲ್ಲ😁😁😁 ಇರೋವರೆಗೂ ಬಡವರಿಗೆ ದಾನಮಾಡು 😜😜🤪🤪

  • @vilasnimbalkar5577
    @vilasnimbalkar5577 11 หลายเดือนก่อน +8

    ಎಷ್ಟು ಸಂಪಾದನೆ ಮಾಡಿದರೆ ಅಷ್ಟೆ. ಬಡವರಿಗೆ ಸಹಾಯ ಮಾಡಿದರೆ ಒಳ್ಳೆಯದು.

  • @abhishekm9227
    @abhishekm9227 2 ปีที่แล้ว +72

    Brother plez ide tara RATAN TATA avrbagenu ond video madi plex

  • @hemanthkoundinya6058
    @hemanthkoundinya6058 ปีที่แล้ว +9

    ಎಲ್ರಿಗೂ ಅಷ್ಟು ಸುಲಭವಾಗಿ ಮಹಾಲಕ್ಷ್ಮಿ ಒಲೆಯೊಳ್ಳ, ಪೂರ್ವ ಪುಣ್ಯ ಇರ್ಬೇಕು

  • @nirmalaht2372
    @nirmalaht2372 2 ปีที่แล้ว +84

    I feel Ratan Tata is the richest man by heart and by his action

    • @rudrarudresh2727
      @rudrarudresh2727 2 ปีที่แล้ว +3

      Avr dud avr esta yavtara adru spend madtare adru bage math adoke nange rights ella

    • @manjumanu3858
      @manjumanu3858 2 ปีที่แล้ว

      True 💯💯

  • @BalaKrishna-ot2qia
    @BalaKrishna-ot2qia 2 ปีที่แล้ว +41

    🤔ನಂಗೆ ತಲೆ ಗಿರ್ರ ಅಂತು ಒಂದ್ ಸರಿ ಸುಮ್ನೆ ಅಡಿಗೆ ಕೆಲ್ಸ ಕ್ಕೇ ಇವ್ರ ಮನೆಗೆ ಹೋದ್ರೆ ಬೇಷ್ಟನ್ಸುತೆ😁

    • @Me-jh8vr
      @Me-jh8vr 2 หลายเดือนก่อน

      Ninna sersalla

    • @Sharkdreamk143
      @Sharkdreamk143 4 วันที่ผ่านมา

      Put online application brother you can get it job there security job is best to do 😂

  • @royalgamingbgmi7412
    @royalgamingbgmi7412 2 ปีที่แล้ว +23

    ರತನ್ ಟಾಟಾ ಬಗ್ಗೆ ವಿಡಿಯೋ ಮಾಡಿ bro

  • @nageshricchi6025
    @nageshricchi6025 2 ปีที่แล้ว +5

    ರತನ್ ಟಾಟಾ ಮತ್ತು ಬಿಲಿಗೇಟ್ಸ್ ಲೈಫ್ ಸ್ಟೈಲ್

  • @sulochanatm4930
    @sulochanatm4930 2 ปีที่แล้ว +25

    ಪುಣ್ಯದ ಫಲ! ದೇವರು ಒಳ್ಳೆಯದನ್ನು ಮಾಡಿ ದ್ದಾನೆ.

    • @bugattichiron8784
      @bugattichiron8784 2 ปีที่แล้ว +1

      ನಮಗೂ ಈತರ ಜೀವನ ಬೇಕು ಅಂದ್ರೆ ಏನು ಪುಣ್ಯ ಮಾಡಬೇಕು ?????

    • @bugattichiron8784
      @bugattichiron8784 2 ปีที่แล้ว +1

      Atleast ondhu 10 percent aadhru irbeku ivra thara shreemanthike

    • @bhagyalakshmi8563
      @bhagyalakshmi8563 ปีที่แล้ว

      His second son's health not in good condition

  • @Jamadar7452
    @Jamadar7452 2 ปีที่แล้ว +17

    Wow 🔥🔥
    Mukesh Ambani is business man is best ...❤️
    Buta Karnataka Hero is Bangalore City (Appu Sri) his fans best ❤️

  • @-jnaanashakti7438
    @-jnaanashakti7438 ปีที่แล้ว +5

    ನಾನಂತೂ ತುಂಬಾ ಆಶ್ಚರ್ಯ ಪಟ್ಟೆ ಇದು ಜೀವನ ಅಂದ್ರೆ ಹೀಗೆ ಬದುಕಬೇಕು ಅನಿಸ್ತಿದೆ ಆದ್ರೆ ಏನ್ ಮಾಡೋದು ನಾವ್ ಕೂಲಿ ಮಾಡೋದು 😥

  • @pampapathilakkampur1804
    @pampapathilakkampur1804 2 ปีที่แล้ว +20

    ಹುಟ್ಟಿದಾಗ ಬರಿ ಕೈಯಲ್ಲಿ ಬರುತ್ತಾರೆ.
    ಹೋಗುವಾಗ ಬರಿ ಕೈಯಲ್ಲಿ ಹೋಗುತ್ತಾರೆ.

  • @revanasiddheshwarhiremath9274
    @revanasiddheshwarhiremath9274 2 ปีที่แล้ว +52

    I feel ratan tata is the most richest man, then comes our mother suda amma great narayan murthy

  • @manjunathganti3686
    @manjunathganti3686 2 ปีที่แล้ว +11

    ದೇವರ ಭಕ್ತರು ಖುಷಿ ಆಯ್ತು ಥ್ಯಾಂಕ್ಸ್,. 🌹🙏🌹🙏🌹

    • @BasavarajK-zp5xu
      @BasavarajK-zp5xu 7 หลายเดือนก่อน

      Om namah shivaya om namah shivaya . God bless to all peoples. .God is beautiful . good and super . God bless to our Ambani brothers and sisters. Thanks.

  • @gurudasprabhu9668
    @gurudasprabhu9668 2 ปีที่แล้ว +12

    Thanks to Mukeshji for giving employment to so many people. He has to donate more fo charity.

  • @astrologer...88
    @astrologer...88 2 ปีที่แล้ว +18

    ಇದನ್ನು ಕೇಳುತಿದ್ದರೆ ನನಗೆ ತಲೆ ತಿರುಗುತ್ತಿದೆ... 🙏🙏🙏

    • @annupuji9750
      @annupuji9750 2 ปีที่แล้ว +1

      Work Harder.
      Night you get Satisfaction from that 4👸✔️

  • @jotipattar1738
    @jotipattar1738 2 ปีที่แล้ว +6

    Thanks Sir ambani video madiddakke...idralli nange istavad mahiti endure ambani vegetarians anta...idna avra full family follow madidre tumba olleya vishaya anta helbodu yankandre esto mukhapranigalu badukabahudu...hage sadyavadastu tiluvalike iro ella janarige nivu vegetarians / sashyaharigalu adare nanna koti namanagalu...anta manavi madikolluttene...naneliddu sarina tappa friends..?

  • @anandkb2711
    @anandkb2711 2 ปีที่แล้ว +8

    Mukhesh Ambaniji is the greatest person in India, because he has given employment to more than two lac sixty thousand people, and feeding their families.

  • @KumarKumar-ob2hl
    @KumarKumar-ob2hl 2 ปีที่แล้ว +4

    ನಮಗೂ ಸ್ವಲ್ಪ ಕೊಡಿ ಸಾರ್ ನಿಮ್ಮ ಹೆಸರಲ್ಲಿ ಬದುಕುತ್ತೇವೆ

    • @umeshkoli9881
      @umeshkoli9881 2 ปีที่แล้ว

      ಬೆವರು ಸುರಿಸಿ ದುಡಿ ಬ್ರದರ್ ಅವನ್ ಹೆಸರಲ್ಲಿ ಯಾಕ badakitiya

    • @bugattichiron8784
      @bugattichiron8784 2 ปีที่แล้ว +1

      Yes

  • @bhoomigowda171
    @bhoomigowda171 ปีที่แล้ว +2

    ನಿಜ sir avara mane super agide nanu thumba sala ನೋಡಿದೀನಿ

  • @suvarnapatil4676
    @suvarnapatil4676 หลายเดือนก่อน

    ಬದಮಕ್ಕಳಿಗೆ ಹಾಗೂ ಅನಾಥ ಮಕ್ಕಳಿಗೆ ದಾನ ಮಾಡಿದರೆ ಒಳ್ಳೇದು

  • @sureshbabu4754
    @sureshbabu4754 7 หลายเดือนก่อน

    Thank you for your information about Mukesh Ambani,s person El life

  • @guruprasad7808
    @guruprasad7808 ปีที่แล้ว +2

    Perfect planning and implementation at the right time.

  • @prakashb1374
    @prakashb1374 ปีที่แล้ว +1

    Thank you for presentation

  • @udayakumar1123
    @udayakumar1123 2 ปีที่แล้ว +7

    ಗಂಟೆಗಳ ಕಾಲ ಸಂಪಾದನೆ ಸಾವಿನ ಸಮಯ ಸಹಿಹ ಹತ್ತಿರ ದಾನ ಮಾಡಿ ಅದರಲ್ಲಿ ಇರುವ ಸಂತೋಷ ಆಯಸ್ಸು ಹೆಚ್ಚು ಕಾಲ

  • @shiva8838
    @shiva8838 2 ปีที่แล้ว +9

    Tata rathan ravara bagge ondu video madi sir ❤

  • @sumakalkeri5640
    @sumakalkeri5640 2 ปีที่แล้ว +9

    ಎಷ್ಟೇ ಶ್ರೀಮಂತರಿದ್ದರೂ ಬರಿ ಸಕ್ಕರೆ ,ತುಪ್ಪ ತಿನ್ನಲ್ಲ. ಅನ್ನ ಮತ್ತು ಸಾರೆ ಊಟ ಮಾಡುವದು.

    • @raghav6556
      @raghav6556 2 ปีที่แล้ว +1

      Illa avru pizza burger tinadhu🤦🤣🤣

  • @girishkumarsuchigiri9376
    @girishkumarsuchigiri9376 ปีที่แล้ว +2

    ಸೂಪರ್ sir

  • @venketswamyswamy8007
    @venketswamyswamy8007 2 ปีที่แล้ว +3

    Reyalli Rayal Lifestyle super Family God bless you your life steale Thanku very much your Life journey all of the gods belsu sir..............

  • @PavanPavan-ul8wu
    @PavanPavan-ul8wu 2 ปีที่แล้ว +7

    ratan tata bagge video madi

  • @AlakhSir-j4s
    @AlakhSir-j4s 7 หลายเดือนก่อน +1

    Respect for Shree Ratan tata,he donated $102 billion more than mukesh ambani net worth❤❤❤🎉

  • @sushmasushma5667
    @sushmasushma5667 2 ปีที่แล้ว +3

    Ala sir esthondu budget ede Alva sir but realince employees ge yak salary kammi ede ....avaru realince Marts estu ede adra hinde stafs prishrama thumba eruthe realince staffs ella andre realince illa sooo avarge yak salary kammi ede???

  • @arunakumar3746
    @arunakumar3746 2 ปีที่แล้ว +1

    ಬ್ರೋ ದೇಶದ ಈಗಿನ ಕೈಗಾರಿಕೆ ಪ್ರಗತಿ, ಉದ್ಯೋಗ ಬಗ್ಗೆ ತಿಳಿಸಿ

  • @Kalavati-m7l
    @Kalavati-m7l 2 หลายเดือนก่อน

    Very nice. Dana mado buddi devru kodli avrige. 🙏👍

  • @arunshetty7768
    @arunshetty7768 2 ปีที่แล้ว +7

    Appu sir Jai❤️

  • @hemanthreddyn8228
    @hemanthreddyn8228 2 ปีที่แล้ว +7

    We can measure person's richness and earnings.
    But there is no machine which can measure a person's HAPPINESS.
    DON'T MISUNDERSTAND RICHNESS WITH HAPPINESS.
    A street beggar may be a most happiest man alive in our world, we may not know, because happiness can only be felt inside one's SELF. Unlike money and assests it cannot be showcased to others.
    If you are not HAPPY by being RICH then that whole thing is waste.

  • @nisargaswarna7787
    @nisargaswarna7787 2 ปีที่แล้ว +3

    7:40 BVC Govt evrge yak discount sayake loffer galu.....full current bill pay maduskobeku

  • @dinnerpoint-ov4wj
    @dinnerpoint-ov4wj 9 หลายเดือนก่อน +1

    Dethaadharay..Malguva..Mane..swaahaaa☝🏼☝🏼☝🏼☝🏼☝🏼☝🏼😭😭😭😭😭

  • @suvarnapatil4676
    @suvarnapatil4676 หลายเดือนก่อน

    ಬಡ ಮಕ್ಕಳಿಗೆ ಹಾಗೂ ಅನಾಥ ❤

  • @GirishVAryamaneGirishVAryamane
    @GirishVAryamaneGirishVAryamane 2 ปีที่แล้ว +24

    👌ಭೂಲೋಕದ ದೇವೇಂದ್ರ 🌹

    • @ritadsouza4557
      @ritadsouza4557 2 ปีที่แล้ว +1

      Bulokada Devil

    • @GirishVAryamaneGirishVAryamane
      @GirishVAryamaneGirishVAryamane 2 ปีที่แล้ว +3

      @@ritadsouza4557 🌹ಎಷ್ಟೇ ಶ್ರೀಮಂತನಾದರೂ ಕೊನೆಗೂ ಸೇರೋದು ಮಣ್ಣಲ್ಲಿ 🙏❤️👉🇮🇳

    • @hemalathaprabhakar
      @hemalathaprabhakar 2 ปีที่แล้ว

      Oneday he will become dust

    • @Sunil-vx6gd
      @Sunil-vx6gd 2 ปีที่แล้ว

      @@ritadsouza4557 ನಿನ್ನ ಬಲವಂತವಾಗಿ ಹಡಿದ್ನ ಅವ್ನು?? ನಿಂಗೇನು ಮಾಡಿದ ಅವನು devil ಅನ್ನೋಕೆ

    • @annupuji9750
      @annupuji9750 2 ปีที่แล้ว

      Evalu Mahalaxmi Alla.
      🌚💩👸. RAKSHASHI. 🙆

  • @NapoleanB
    @NapoleanB 2 ปีที่แล้ว +1

    0:57 that's the Power of Mumbai Indians #Hitman 💙

  • @avichitradurga8513
    @avichitradurga8513 ปีที่แล้ว

    Dear admin pl send same video of sunil mittal Airtel business head.

  • @malingarayagudi9172
    @malingarayagudi9172 2 ปีที่แล้ว +2

    Ellon musk bagge video madi

  • @ajithosakoti1504
    @ajithosakoti1504 2 ปีที่แล้ว +3

    Real heros
    Ratan tata ji
    Punit sir

  • @cooking-yq9xk
    @cooking-yq9xk 2 ปีที่แล้ว +5

    ಲೈಫ್ಸ್ಟೈಲ್ ಇತರ ಇರಬೇಕಪ್ಪಾ

    • @bugattichiron8784
      @bugattichiron8784 2 ปีที่แล้ว +1

      ಎಲ್ಲದಕ್ಕು ಪಡ್ಕೊಂಡ್ ಬಂದಿರ್ಬೇಕು

  • @manjuprasad.kmanju7566
    @manjuprasad.kmanju7566 ปีที่แล้ว +2

    Boss puneeth rajkumar video madi

    • @VismayaVani
      @VismayaVani  ปีที่แล้ว

      Already done, Check it

  • @DeepakDeepu-xs4go
    @DeepakDeepu-xs4go ปีที่แล้ว

    Tq bro for information

  • @krishnangowda6595
    @krishnangowda6595 2 ปีที่แล้ว +3

    thank you

  • @venkateshg1489
    @venkateshg1489 ปีที่แล้ว +1

    Please advertise the story of people who fought for the nation, which will inspire the youth

  • @gangugangu4979
    @gangugangu4979 2 ปีที่แล้ว +1

    Super ❤️❤️

  • @its_charliee3057
    @its_charliee3057 2 ปีที่แล้ว +7

    Always Ratan tata ❤️🔥

  • @xyz_sdh6580
    @xyz_sdh6580 2 ปีที่แล้ว +2

    Sir mukesh sir yinda help madasatiraa astondu shrimantru edare sayo parastiti nalli edivi plz sir nanage duddina avashkate ede nanag sayok manasill sir plz

    • @xyz_sdh6580
      @xyz_sdh6580 2 ปีที่แล้ว

      Like yeno kottari help madasri badavarige nimagu olleyadagutte

    • @jenliwerlin3960
      @jenliwerlin3960 2 ปีที่แล้ว

      Emagide nimge

    • @bugattichiron8784
      @bugattichiron8784 2 ปีที่แล้ว

      @@xyz_sdh6580 kerala lottery thago bega

  • @MaheshMahesh-fi4vm
    @MaheshMahesh-fi4vm ปีที่แล้ว

    Innobbara sirivanthike noadutthaa thaanu beleyaballanembuday Chala 👍🏾Innobbara bikshaataney noadithaanu ghantey allaadisi
    Thaanu bikshaataney maaduvudeyembudu Achala 🌾👍🏾 Gauravisi Gauravayukthavagi samaajakke samaanategaagi sahakarisuva Guna Atyagatyavagi roodisikolliremba Ashaya Nijaguna Satyavaada kaayutthirali 🌾👍🏾

  • @shilpab9343
    @shilpab9343 2 ปีที่แล้ว +5

    He is mainly focuses on showcasing his wealthy lifestyle. Have never seen him doing any social work

  • @mallikarjunpoojari9017
    @mallikarjunpoojari9017 ปีที่แล้ว

    ಅವನ್ ಬಲಿ ಈದ್ rook ಮನೆ yala ನನ್ ಸೆಟಕೆ ಸಮ್ ಜೈ ಅಪ್ಪು boss

  • @tumkursadashivashastryaswa491
    @tumkursadashivashastryaswa491 3 หลายเดือนก่อน

    ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ 6:23 ಬಂದು ಹೋಗುವ ನಡುವೆ ಬರೀ ಕತ್ತಲೆ.

  • @janhavimuruli5147
    @janhavimuruli5147 5 หลายเดือนก่อน

    ಆಗರ್ಭ ಶ್ರೀಮಂತ ❤ ಆಂಬಾನಿ ❤

  • @hemaprashanth297
    @hemaprashanth297 3 หลายเดือนก่อน

    💪💪 🔥🌍 ಪುಣ್ಯ ಮಾಡಿದರ ಅವರೂ 😍🥰

  • @punithkumar6330
    @punithkumar6330 2 ปีที่แล้ว +7

    Very nice information 💐

  • @jaisriramjaihanuman
    @jaisriramjaihanuman 3 หลายเดือนก่อน

    👌

  • @charlesdsouza3893
    @charlesdsouza3893 ปีที่แล้ว +1

    Very nice video. We have to take his example, work hard, take 100percent responsibility, do savings, invest , become, rich, super rich, millionaire. We cannot be rich like, Ambani, Bill Gates,Adani, but if we are rich, super rich, that is more than enough, we can help our family, poor, needy, relatives, give education to poor, do goid work, charity. This video is inspiration to young people, generation to become rich, also those who want become rich. We appreciate, dedication, hard work of rich people who do goid work give employment to people, do charity help needy.

  • @lingappahurakadli3610
    @lingappahurakadli3610 ปีที่แล้ว

    Good news..

  • @MaheshMahesh-ut4kk
    @MaheshMahesh-ut4kk 2 ปีที่แล้ว +2

    I love u ❤️ mukhesh g innondu janma antha iddare nimthara srimanta agabeku illa andare manava janma e beda devara necchina pritiya maga ambani jai ambani groups

  • @parshu167
    @parshu167 2 ปีที่แล้ว +3

    D BOSS 🙏

  • @dodmane3176
    @dodmane3176 ปีที่แล้ว

    Super

  • @gousgsk9186
    @gousgsk9186 2 ปีที่แล้ว

    supper guru

  • @HarishKumar-hx5dp
    @HarishKumar-hx5dp 5 หลายเดือนก่อน

    ಅಂಬಾನಿ ಅವರಿಗೆ ಒಳ್ಳೆದಾಗಲಿ

  • @AmareshB-d1g
    @AmareshB-d1g 2 หลายเดือนก่อน

    Super bro 😂❤❤

  • @manjuk7082
    @manjuk7082 2 ปีที่แล้ว +1

    Bro space baggee vedio made
    Especially galaxy baggee NE made,,,,,😍😍😍😍😮🙂🙂🙂🙂🙂🙂🙂🙂🙂🙂🙂🙂🙂☺🙂☺🙂☺🙂☺🙂☺🙂🤨🙂☺🙂🤨☺☺🙂☺☺🙂🙂🙂🙂🙂🙂🙂🙂🙂🙂🙂

    • @manjuk7082
      @manjuk7082 2 ปีที่แล้ว +1

      Yall youtuber Galu madthare nive Madelle
      Nim voice Alli Keloke thumba ne Esta bro made

  • @evbike5498
    @evbike5498 2 ปีที่แล้ว +2

    Super bro ❤️

  • @ashwinibagewadi8202
    @ashwinibagewadi8202 ปีที่แล้ว

    Reliance company sim card and network now in market for other engineer mechanical support for poor and low investment buisness in Karnataka muddebihal

  • @8kannada973
    @8kannada973 ปีที่แล้ว

    👏👏👏

  • @rukmayagowda1325
    @rukmayagowda1325 2 ปีที่แล้ว +4

    Mukhash Ambani Barathadavaragiddudu Namma Hemme.

  • @preetichanda9851
    @preetichanda9851 2 ปีที่แล้ว +2

    Ivan hatra idre nav en madbeku...esht idru ashte...idre namma Punit raaj kumar sir Haag irbeku ,,🥰

  • @smpbhat5470
    @smpbhat5470 2 ปีที่แล้ว +1

    Good!

  • @shashinayaka70
    @shashinayaka70 2 ปีที่แล้ว

    Estu idhrenu.konege elrugu fix agodhu manne(soul).

  • @MarutiSanadi-z5u
    @MarutiSanadi-z5u 7 หลายเดือนก่อน

    Appu sir anta devarana video madi

  • @MurariNaganure
    @MurariNaganure 8 หลายเดือนก่อน +1

    🔥🔥🔥🔥🔥🔥🔥👌👌👌👌👌👌🙏🙏🙏🙏🙏🙏

  • @PrasadKumbar-qd2pr
    @PrasadKumbar-qd2pr ปีที่แล้ว

    Sir mukisha ambani avara wife mumbai indians team onara alva sir ei vishaya helieilla but top 10 nalli namma indian eirodu cushi agutti i love india i love rcb i love mumbai indians

  • @sinansafa1990
    @sinansafa1990 2 ปีที่แล้ว

    Anna abhni katkondhu nimage ? Laba anna

  • @SunilSunil-tx1hy
    @SunilSunil-tx1hy 2 ปีที่แล้ว +2

    ಅಂಬಾನಿಗೆ ಅಂಬಾನಿ ನೇ ಸಾಟಿ

  • @DhanyashriDhanya-wy3oh
    @DhanyashriDhanya-wy3oh 2 หลายเดือนก่อน

    Punith Raj Kumar only heartly richest man❤

  • @mgentertainmentkannada
    @mgentertainmentkannada 2 ปีที่แล้ว +2

    Super video

  • @BhartiSSS
    @BhartiSSS 2 หลายเดือนก่อน

    ಅಂಬಾನಿ ಸರ್ ಗೆ ಬಡವರಿಗೆ ಸಹಾಯ ಮಾಡುವಂತೆ ಹೇಳಿ

  • @AsifAsif-rk3si
    @AsifAsif-rk3si 2 ปีที่แล้ว +2

    Appu sir is grat

  • @DnyaneshwarLyricsBida
    @DnyaneshwarLyricsBida 2 ปีที่แล้ว +1

    👍👍👍👍