ಅಪ್ಪಾಜಿ 4ಗಂಟೆಗೆ ಎದ್ದು ಯೋಗ ಮಾಡ್ತ ಇದ್ದಿದ್ದು ಅಭಿಮಾನಿಗೋಸ್ಕರ: ಪುನೀತ್ ರಾಜ್‌ಕುಮಾರ್

แชร์
ฝัง
  • เผยแพร่เมื่อ 4 ต.ค. 2024
  • ಅಪ್ಪಾಜಿ 4ಗಂಟೆಗೆ ಎದ್ದು ಯೋಗ ಮಾಡ್ತ ಇದ್ದಿದ್ದು ಅಭಿಮಾನಿಗೋಸ್ಕರ: ಪುನೀತ್ ರಾಜ್‌ಕುಮಾರ್
    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್​ಗೆ ರೆಡಿ ಆಗಿದೆ. ಈಗಾಗ್ಲೇ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿರುವ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದೆ. ಈ ಸಿನಿಮಾ ಮತ್ತು ತಮ್ಮ ಸಿನಿಮಾದ ಜರ್ನಿ ಬಗ್ಗೆ ಸಂದರ್ಶನದಲ್ಲಿ ಅಪ್ಪು ಏನೆಲ್ಲಾ ಕುತೂಹಲಕಾರಿ ಅಂಶಗಳನ್ನ ಹೇಳಿದ್ದಾರೆ ಅನ್ನೋದು ಇಲ್ಲಿದೆ ನೋಡಿ...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannad...
    ► Follow us on Pinterest: / tv9karnataka
    #TV9Kannada #Punith #Powerstar #Appu #Yuvarathna #Raajakumara #Sandalwood #KannadaFilm
    Credit: #Entertainment|mangalarajgopal/Producer | SheshaGiri/Editor | #TV9D

ความคิดเห็น • 221

  • @jadhavbk92
    @jadhavbk92 3 ปีที่แล้ว +250

    Google ನಲ್ಲಿ ಹುಡುಕಿದರೂ ಇಡೀ ಭಾರತೀಯ ಚಿತ್ರರಂಗದಲ್ಲಿ ಇಂಥ ಅಧ್ಬುತ ಹೃದಯವಂತ ನಟ ಸಿಗುವುದು ಅಸಾಧ್ಯ Indian youth icon power star puneet Rajkumar sir love you all the best Yuvaratna

    • @raghavendraraghav1256
      @raghavendraraghav1256 2 ปีที่แล้ว +2

      Nav yello hodru yavaglu olledanne choose madtivi allva, haage devru olleyavranne karrkotane...
      Aa bangarada manushya yelle idru chennagirli 🙏

  • @karateparashuram1100
    @karateparashuram1100 3 ปีที่แล้ว +179

    ನಾನು ನಿಮ್ಮ ಅಭಿಮಾನಿಯಾಗಿ ತುಂಬಾ ಹೆಮ್ಮೆ ಪಡುತ್ತೇನೆ ಸರ್ 🙏🙏🙏

  • @punithappu3364
    @punithappu3364 3 ปีที่แล้ว +123

    ನೆಡೆದು ಬಂದ ದಾರಿಯಲಿ ನೆನಪುಗಳು ನೂರೆಂಟು 😔
    ಅಪ್ಪು ಬಾಸ್ ನನ್ನ ಎದೆಯಲಿ ಯಾವಾಗಲೂ ಪರ್ಮೆಂಟ್ ❤️❤️
    ನಮ್ಮ ಬಾಸ್ ತುಂಬಾ ಡಿಫರೆಂಟ್ 🔥🔥
    ಅದಕ್ಕೆ ಇವರು ಎಲ್ಲರ ಫೇವರೆಟ್ ❤️❤️❤️

    • @hanubb642
      @hanubb642 3 ปีที่แล้ว +3

      Super super

    • @padmab8844
      @padmab8844 2 ปีที่แล้ว +3

      ಎಲ್ಲರ ಮನಸ್ಸಿನಲ್ಲೂ ಒಂದು ಡಿಪಾರ್ಟ್ಮೆಂಟು

    • @kathyayinis7051
      @kathyayinis7051 2 ปีที่แล้ว +2

      Miss you APPU BOSS 😭😭😭😭😭😭😭💔💔💔💔💔💔

    • @mahalakshmin8921
      @mahalakshmin8921 2 ปีที่แล้ว +2

      Miss u appu sir😭😭😭😭😭😭😭😭😭

  • @tejaswinitmtejaswinitm9333
    @tejaswinitmtejaswinitm9333 2 ปีที่แล้ว +28

    ದೇವತಾ ಮನುಷ್ಯ... ಲವ್ ಯು ಅಪ್ಪು ಸರ್... ನಿಮ್ಮಂಥ ವ್ಯಕ್ತಿ ಯಾರು ಇಲ್ಲ... ಇನ್ಮುಂದೆ ಯಾರು ನಿಮ್ಮಂತ ದೇವರು ಅಂತ ಮನುಷ್ಯ ಹುಟ್ಟಲ್ಲ... ಹ್ಯಾಟ್ಸ್ ಆಫ್ ಟು ಯು ಅಪ್ಪು ಸರ್...loveeeeeeeee youuuuuuuu apppppuuuuuuu sirrrrrr...we miss you lotttttttttttttttttttttttttttttttttttttttttttttttttttttttttttttttttttttttttttttttttttttttttttttttttt💞💞💞😘😘😘💞💞💞

  • @FreedomisTruth
    @FreedomisTruth 2 ปีที่แล้ว +17

    ತೂಕದ ಮಾತು
    ತೂಕದ ವ್ಯಕ್ತಿ... 🙏❤️🙏
    ದೇವರು ಇನ್ನಷ್ಟು ಕಾಲ ಕೊಡಬೇಕಿತ್ತು.. 😟

  • @vijay1997Karnataka
    @vijay1997Karnataka 2 ปีที่แล้ว +32

    A Full Fledged Man Appu Occupying more n more space in our hearts day by Day ✨❤️ ಪುನೀತ್ ❤️✨

  • @savitahiremath5330
    @savitahiremath5330 2 ปีที่แล้ว +13

    ಮರೆಯದ ಮಾಣಿಕ್ಯ ಅಪ್ಪು ನಿಜವಾಗಲೂ ಮರೆಯೋಕೆ ಆಗ್ತಿಲ್ಲ ಮನಸಿಗೆ ತುಂಬಾ ನೋವು ಆಗ್ತಿದೆ 🙏🙏💕💕😭😭😭😭😭😭😭😭😭😭

  • @bangaru.rathod
    @bangaru.rathod 3 ปีที่แล้ว +10

    ತುಂಬಾ ಚೆನ್ನಾಗಿ, ಅದ್ಭುತವಾಗಿ ಮಾತನಾಡಿದಿರಾ ಅಪ್ಪು ಸರಳತೆಯ ಸಾಮ್ರಾಟ್ ನಗುವಿನ ಚಿಲುಮೆಯನ್ನು ಹೊರಡಿಸುವ ನಾಯಕ,❤️🙏🙏🙏

  • @shankard8975
    @shankard8975 2 ปีที่แล้ว +4

    ಅಣ್ಣ ನಾನು ನಿಮ್ಮನ್ನು ನನ್ನ ಜೀವಕ್ಕಿಂತ ಹೆಚ್ಚು ಇಷ್ಟ ಪಡುತ್ತೇನೆ...🙏🙏🙏

  • @Ranjitha254
    @Ranjitha254 2 ปีที่แล้ว +6

    ಸರ್ ನೀವು ನಮಗೆ ಸಂತೋಷ ಕೊಡಲು ಹೋದಿರಿ ಆದರೀಗ ನಿಮ್ಮ ಅಗಲಿಕೆ ಅತಿಯಾದ ದುಃಖ ನೀಡಿದೆ.. ನಿಮ್ಮ ಅದ್ಭುತ ಚಿತ್ರಗಳು ಮಾತ್ರ ನಮಗೆ ಉಳಿದ ಸಂಪತ್ತು.. 😭😭

  • @integrity623
    @integrity623 4 วันที่ผ่านมา

    Appu Devaru ❤❤❤ Even today my eyes get filled with tears.... We missed such a divine soul..

  • @dhanarajdanu9378
    @dhanarajdanu9378 3 ปีที่แล้ว +37

    ಲವ್ ಯು ಅಪ್ಪು ..ನಿಮ್ ಡಾನ್ಸ್ ಫೈಟ್ ಅತ್ಯುತ್ತಮ...😍😍

  • @seenuz1
    @seenuz1 3 ปีที่แล้ว +15

    Absolute Appu, there's no alternate for God gifted Dr ರಾಜಕುಮಾರ್ 🙏🙏🙏

  • @prabhuswamy5555
    @prabhuswamy5555 3 ปีที่แล้ว +55

    ಅಪ್ಪುಸರ್ ನಿಮ್ಮ ಸರಳತೆ ವಕ್ತಿ ❤️

  • @jraghunandan9612
    @jraghunandan9612 2 ปีที่แล้ว +15

    Heart touching words difficult to take now 😭😭😭

  • @adarshc6741
    @adarshc6741 3 ปีที่แล้ว +21

    Yella actors na ist comfortable hagi handle mado ranganth sir ge jai..est natural ag mathadsthira sir... probably media industry yalli DBOSS , Appu sir, kiccha sir , Rocky Bhai, etc
    ..yellarnu ottige koorsi mathadso capability idre adhu nimge ansutthey..so sweet
    .
    Jai DBOSS 😍

    • @inspirationalriseyoursoul3560
      @inspirationalriseyoursoul3560 3 ปีที่แล้ว +2

      ಲೇ ರಂಗನಾಥ್ ಅಲ್ಲ ಇವರು ಅವನು ಪಬ್ಲಿಕ್ ಟಿವಿ ಲೀ ಬರ್ತಾನೆ ರಂಗ ಉರಫ್ ಹುಚ್ಚಮಂಗ..

    • @ravikiran3716
      @ravikiran3716 2 ปีที่แล้ว +2

      @@inspirationalriseyoursoul3560 ಲೋ ಮಂಗ ಇವರ ಹೆಸರು ಕೂಡ ರಂಗನಾಥ್

  • @shilpawaggenor7300
    @shilpawaggenor7300 2 ปีที่แล้ว +2

    ಸರಳತೆಯ ಸಾಮ್ರಾಟ್ ನಮ್ಮ ಅಪ್ಪು ಸರ್..ನಿಮ್ಮ ಮೇಲಿನ ಅಭಿಮಾನ ಎನಾಂತ ಹೇಳಲು ಅಸಾಧ್ಯ ಸರ್..ಎಂದೆಂದಿಗೂ ಅಭಿಮಾನಿಗಳ ಹೃದಯದಲ್ಲಿ ನೀವು ಅಮರ್ ಅಜಾರಮರ ಸರ್..ನಾನು ನಿಮ್ಮ ಅಭಿಮಾನಿ ಆಗಿದಕ್ಕೆ ಹೆಮ್ಮೆ ಪಡ್ತೀನಿ ಸರ್...ಗರ್ವವಿಲ್ಲದ ಮುಗ್ದ ಮನಸ್ಸಿನ ಶ್ರೇಷ್ಠ ಮನುಷ್ಯ ಸರ್ ನೀವು..ಎಲ್ಲರಿಗೂ ಒಳ್ಳೆದನೆ ಬಯಸುವ ನಗುವಿನ ಅರಸ.. ಮಿಸ್ ಯು ಅಪ್ಪು ಸರ್...

    • @ravij.r8329
      @ravij.r8329 2 ปีที่แล้ว

      NIJA..... SISTER.....

    • @vijayalakshmisrirama5018
      @vijayalakshmisrirama5018 2 ปีที่แล้ว

      ದೇವತಾ ಮನುಷ್ಯರನ್ನು ದೇವರು ಕರೆದುಕೊಂಡು ಹೋಗಬಾರದಿತ್ತು ,ಅ ದೇವರಿಗೆ ಕರುಣೆನೇ ಇರಲಿಲ್ಲವಲ್ಲ ,ಅಪ್ಪುನ ಮೇಲೆ ಕರುಣೆನೇ ಇರಲಿಲ್ಲವಲ್ಲ😭😭😭

    • @veenam1480
      @veenam1480 2 ปีที่แล้ว

      🌹🌹❤❤👋👋🔥🔥👌👌✔️✔️

  • @kumarat1563
    @kumarat1563 3 ปีที่แล้ว +51

    ದೊಡ್ಮನೆ ದೊಡ್ಡ ಮಾತು ಗುರುವೇ

  • @maheshk3721
    @maheshk3721 2 ปีที่แล้ว +1

    ಅಪ್ಪು ಬಾಸ್ ಜೈರಾಜ್ ವಂಶ 🙏🙏🙏🌴🌴🌴

  • @Hinduofbharath
    @Hinduofbharath 2 ปีที่แล้ว +3

    Appu Sir.... V Miss YOUUUUU!! 💔💔💔💔

  • @maheshad377
    @maheshad377 3 ปีที่แล้ว +21

    Appu Boss sir all ways super ⭐ jai shivanna jai YRK ❤️

  • @lingarajujaily5552
    @lingarajujaily5552 3 ปีที่แล้ว +3

    Good massage Sir for me especially thanks appu

  • @narasimhaludnarasimhalu1565
    @narasimhaludnarasimhalu1565 3 ปีที่แล้ว +8

    What a beautiful words ❤️❤️ appu really hats off to

  • @appufc-px2rq
    @appufc-px2rq 3 ปีที่แล้ว +36

    Jai PowerStar 🔥

  • @manjushet8812
    @manjushet8812 3 ปีที่แล้ว +13

    Appu sir ಮಾತು ಕೇಳೋಕೆ ಚೆಂದ😍❤️❤️❤️

  • @kannadigagirishkannadiga8481
    @kannadigagirishkannadiga8481 2 ปีที่แล้ว

    ಎಲ್ಲಾವು ಸಾಧಿಸಿ ಒಳ್ಳೆಯ ಕೆಲಸ ಗಳನ್ನ ಮಾಡಿ ನಾನು ಏನು ಮಾಡಿಲ್ಲ ಅಂತಾರೆ ದಟೀಸ್ ಅಪ್ಪು🙏

  • @MsHamsa88
    @MsHamsa88 2 ปีที่แล้ว +1

    Ranganath sir ಯಾಕೇ ನೀವು ಅಪ್ಪುಗೆ ವಯಸ್ಸಾಗಲ್ಲ ಅಂತ ಹೇಳಿದ್ರಿ.. 😞

  • @manaswinimj7367
    @manaswinimj7367 2 ปีที่แล้ว

    Appu society ge help madtini adella bull shit anta heltiralla ,ondu samsthe seri mado ashtu help madiddiralla appu,nimma simplicity ge en helodu,proud to say I'm appu fan❣️❣️❣️❣️❣️❣️❣️❣️❣️

  • @adinarayanamurthy1638
    @adinarayanamurthy1638 2 ปีที่แล้ว +6

    I will feel still memories of Appu not possible to see agy such a great actor, humanity, Punith Rajkumar om Shanthi 😭😭😭😭😭😭🙏🙏🙏🙏

  • @anilkumarshahapur3655
    @anilkumarshahapur3655 3 ปีที่แล้ว +20

    Dr Raj Sir is Real yogi. Appu sir explain more about his yoga life because he is all time great actor but we want more information about yoga life,

  • @deepa4184
    @deepa4184 2 ปีที่แล้ว +8

    Proud to be ur fan.. nobody can replace your place in my heart

  • @shivkumarp8517
    @shivkumarp8517 2 ปีที่แล้ว +1

    Power star appu boos youth icon

  • @prasannakumara8159
    @prasannakumara8159 2 ปีที่แล้ว +2

    Reyally great Sir...🙏🙏💓💓💕💕 ನಾನು ನಿಮ್ಮ ಅಭಿಮಾನಿಯಾಗಿ ತುಂಬಾ ಹೆಮ್ಮೆ ಪಡುತ್ತೇನೆ ಅಪ್ಪು Sir....Reyally I miss you 😭😂😭🙏🙏🙏🙏

  • @ashuuppala6279
    @ashuuppala6279 2 ปีที่แล้ว +1

    Nimmantha punyathmarannu padeda navu nijakku bhagyavantaru appu sir we miss uuuuuuuuuuuuuuu lot sir😭😭😭😭😭😭😭😭

  • @prasannajp9394
    @prasannajp9394 3 ปีที่แล้ว +7

    Appu ❤ is background of simplicity 🙏

  • @mahadevhombale9465
    @mahadevhombale9465 2 ปีที่แล้ว +1

    Our Lagend,

  • @tanugowdatanugowda5526
    @tanugowdatanugowda5526 3 ปีที่แล้ว +10

    Shootnalli appu sir nodidene avaru tumba sarala vyakti

  • @rekhatalawar8621
    @rekhatalawar8621 2 ปีที่แล้ว +1

    Miss you appu

  • @kushiyaindanihan6422
    @kushiyaindanihan6422 3 ปีที่แล้ว +20

    ivara interview nodi eshtondhu saralate . nimmannu nodi kaliyabeku

    • @YTMONYNEWS
      @YTMONYNEWS 3 ปีที่แล้ว +1

      ಎಲ್ಲಾ camera ಮುಂದೇ ಅಷ್ಟೇ bro ಇವನ್ದು ಆಮೇಲೆ ಎಲ್ಲಾ ಕೆಟ್ಟಗುಣಗಳು ಇದೆ ನಾಟಕ ಆಡತಾನೆ

    • @sujan.s8477
      @sujan.s8477 3 ปีที่แล้ว +5

      @@YTMONYNEWS lae gaandu dagar fan tikka muchkond iro sulae gutiro tulae

    • @inspirationalriseyoursoul3560
      @inspirationalriseyoursoul3560 3 ปีที่แล้ว +2

      @@YTMONYNEWS ಲೇ ಬೋಸಡಿ ಮಗನೆ ನಾನು ರಿಯಲ್ ಆಗೇ ನೋಡಿದೇನಿ ಹೀಗೆ ಇರೋದು.. ಬಿಗ್ ಬೋಸ್ ಅಲ್ಲಿ ಸಿಂಗರ ವಾಸುಕಿ ಇಂಟರ್ವ್ಯೂ ನೋಡಿ ಫ್ರೆಂಚ್ ಬಿರಿಯಾನಿ ಮೂವಿ ಸೆಟ್ ಅಲ್ಲಿ ಹ್ಯಾಗೆ ಇರ್ತಿದ್ರು ಅಂತಾ ಹೇಳ್ತಾರೆ ಎಲ್ಲರೂ ಊಟ ಮಾಡಿದ ಮೇಲೆ ಅವರು ಅವರ ಹೆಂಡ್ತಿ ಊಟ ಮಾಡ್ತಾ ಇದ್ರೂ

  • @madhusudankvsr9059
    @madhusudankvsr9059 2 ปีที่แล้ว +1

    Dimond character man....u r god 🙏god is great .. ❤️❤️...♾️ Love ...realy miss u lot sir ...

  • @lakshmikanth498
    @lakshmikanth498 3 ปีที่แล้ว +19

    Simplicity Blood alle ide...

  • @varunreddy.veeramreddy1591
    @varunreddy.veeramreddy1591 2 ปีที่แล้ว +2

    Great mama I love you so much❤ you are my inspiration

  • @Arun-me1ex
    @Arun-me1ex 3 ปีที่แล้ว +14

    Super sir❤🖤

  • @shivakumarpower8837
    @shivakumarpower8837 2 ปีที่แล้ว

    ಅಯ್ಯೋ 😭😭😭😭😭😭😭 ಅಪ್ಪು ಅಣ್ಣಾ............... 😭😭😭😭😭😭⭐️🙏🏻❤

  • @vamshikumar8487
    @vamshikumar8487 ปีที่แล้ว

    Nijavada bangarada manusya Andre ibre👌🙏🥰👏

  • @cutepets4993
    @cutepets4993 3 ปีที่แล้ว +6

    Super words by Punith sir

  • @deepakkumarmndeepakkumarmn7991
    @deepakkumarmndeepakkumarmn7991 2 ปีที่แล้ว +1

    Our Bro is '''''Golden''''! mind

  • @chandrashekarchandru4988
    @chandrashekarchandru4988 2 ปีที่แล้ว +1

    ನಾನೂನಿಮ್ಮ ಅಭಿಮಾನಿ ಹಾಗಿರೋದು ನನಗೆ ಹೆಮ್ಮೆ

  • @mcmahanthesh23
    @mcmahanthesh23 3 ปีที่แล้ว +4

    Doddmaneyavru🙏🙏🙏🙏 ❤️❤️❤️

  • @ajithyuva4339
    @ajithyuva4339 3 ปีที่แล้ว +8

    Appu sir💓💓

  • @davidbilla4459
    @davidbilla4459 2 ปีที่แล้ว +5

    Nodidre thumba otte uriyuthe....miss you sir

  • @UshaBelvadi
    @UshaBelvadi 2 ปีที่แล้ว

    ಅವರ ಮಾತು ಕೇಳ್ತಾ ಇದ್ದರೆ ತುಂಬಾ ನೋವಾಗತ್ತೆ, miss you appu sir 😭 😭 🌹 🌹 🙏 🙏

  • @rubiyafathima8469
    @rubiyafathima8469 2 ปีที่แล้ว +3

    You are real hero sir🙏🙏🙏🙏

  • @prakashac4267
    @prakashac4267 3 ปีที่แล้ว +5

    All rounder appu sir

  • @vijayakumari2090
    @vijayakumari2090 2 ปีที่แล้ว

    I miss you appu I love you 😍😍😍😍😍😍😍😍😍

  • @chinnushindhe2739
    @chinnushindhe2739 3 ปีที่แล้ว +4

    ಸರಳ ವ್ಯಕ್ತಿತ್ವದ ಮನುಷ್ಯ

  • @ashwinibhadrashetti2416
    @ashwinibhadrashetti2416 2 ปีที่แล้ว +4

    Appu sir really miss u sir...😭🙏❤

  • @shivakumarsshivakumars8024
    @shivakumarsshivakumars8024 3 ปีที่แล้ว +4

    ಅಣ್ಣ ಅವರು ನಮ್ಮ ದೇವರು.🙏🙏🙏

  • @Sanjaysramaswamy
    @Sanjaysramaswamy 2 ปีที่แล้ว +2

    Miss you so much appu sir,😭😭😭😭

  • @ravis8507
    @ravis8507 3 ปีที่แล้ว +11

    Jai power star❤

  • @suhasrashi477
    @suhasrashi477 3 ปีที่แล้ว +9

    Jai appuboss 🔥

  • @appu_fan_forever83
    @appu_fan_forever83 3 ปีที่แล้ว +7

    ಅಪ್ಪು ❤️❤️❤️love u

  • @cutepets4993
    @cutepets4993 3 ปีที่แล้ว +6

    I love Bharadwaj sir anchoring

  • @rajap9526
    @rajap9526 3 ปีที่แล้ว +4

    Legendary actor next namma boss appu.

  • @veeranjaneyaswamy9816
    @veeranjaneyaswamy9816 3 ปีที่แล้ว +4

    Super bhaktha prahalada ⚘⚘

  • @sumacabzrental3136
    @sumacabzrental3136 2 ปีที่แล้ว

    Nimma Thara Yaru Baralla sir
    Miss you Appu sir 😭❤️

  • @adityashetty2004
    @adityashetty2004 2 ปีที่แล้ว

    ನಿಮ್ಮ ಅಭಿಮಾನಿ ಆಗಿರೋದು ನಮ್ ಪುಣ್ಯ ಬಾಸ್🙏🙏🙏❤️❤️

  • @user-ht8pb5xo9m
    @user-ht8pb5xo9m 3 ปีที่แล้ว +3

    Great words appu..😍

  • @adityashetty2004
    @adityashetty2004 2 ปีที่แล้ว

    We all love you Appu Boss ❤️🥰💞😘💕💪🙏🙏

  • @JK-gq9pv
    @JK-gq9pv 3 ปีที่แล้ว +5

    Appu sir 🔥🔥🙏👏👏😍

  • @fitnesszone8745
    @fitnesszone8745 2 ปีที่แล้ว

    1:51 ವಯಸ್ಸಾಗಲ್ಲ ಅಂತ ಅನ್ಸುತ್ತೆ....ನಿಜಾನೆ ಆಯಿತು😔

  • @deepa4184
    @deepa4184 2 ปีที่แล้ว +4

    Mansalli en iruttho adunna hage filter ildhe mathadthare.. maguvintha manassu.. we really miss u appu sir.. nobody can replace you... Still I can't believe u r no more

  • @sreegiri2022
    @sreegiri2022 2 ปีที่แล้ว +1

    Open heart 💓 ಅಪ್ಪು sir🙏

  • @nabeebkhan6913
    @nabeebkhan6913 2 ปีที่แล้ว +2

    Miss u Appu sir😭😭😭

  • @ramubadiger5894
    @ramubadiger5894 3 ปีที่แล้ว +4

    Love you Appu.... ❤️

  • @knanda5399
    @knanda5399 ปีที่แล้ว

    Good hearted man ❤️❤️❤️❤️❤️

  • @nandinin8467
    @nandinin8467 2 ปีที่แล้ว +1

    Speaking good words appu sir

  • @shobhaganga5834
    @shobhaganga5834 6 หลายเดือนก่อน

    Sir neevu yestu punya madiddira sir devara hathra mathadiddira 🙏😍

  • @nammanadu9683
    @nammanadu9683 2 ปีที่แล้ว +1

    ಸಿನಿಮಾ ಜಗತ್ತಿನ " ಕೊಯುನೂರ್ ವಜ್ರ " ನಮ್ಮ ಅಪ್ಪು.... 🌹

  • @ಖಂಡಪ್ಪGಪುನೀತ್
    @ಖಂಡಪ್ಪGಪುನೀತ್ 3 ปีที่แล้ว +5

    Jai appu boss⭐

  • @jaghur1305
    @jaghur1305 2 ปีที่แล้ว

    Dr raj kumar family is equal to God om hara hara mahadeva

  • @mallikarjunamalliklocal8795
    @mallikarjunamalliklocal8795 3 ปีที่แล้ว +3

    Love you appu sir❤❤❤❤❤

  • @mamtabangera502
    @mamtabangera502 2 ปีที่แล้ว +3

    Great human being Appu sir 🥰

  • @amareshs1192
    @amareshs1192 2 ปีที่แล้ว

    Appaji ya appugeyalli beleda Appu, Neenu punitha, ninna vichara dhare kellutta navu punithare. ❤️ U , miss u....🙏

  • @MONSTER-bk9fs
    @MONSTER-bk9fs 2 ปีที่แล้ว +1

    1:45 sec ನಿಮಗೆ ವಯಸ್ಸು ಆಗಿಲ್ಲ ಸರ್ ಅಷ್ಟು ಬೇಗ ಹೊರಟು ಹೋದ್ರಿ

  • @shashikumarguttedar4196
    @shashikumarguttedar4196 3 ปีที่แล้ว +2

    Raj Kumar is best Raj Kumar is king

  • @appupowerofyouth541
    @appupowerofyouth541 3 ปีที่แล้ว +3

    Appu sir 🙏

  • @krishnarajkumar8467
    @krishnarajkumar8467 2 ปีที่แล้ว

    Appu 😭😭😭🙏🙏🙏

  • @vaijayantihegde8570
    @vaijayantihegde8570 2 ปีที่แล้ว

    Samskarada parampare...
    Sadhakaru ankoloru evaranna nodi kaliyodu bahala Ede...great appu sir...great fmly

  • @manjulahegade4631
    @manjulahegade4631 2 ปีที่แล้ว +1

    Miss u sooo much sir....

  • @sathishgunda9547
    @sathishgunda9547 2 ปีที่แล้ว

    😭😭😭😭miss you ಸರ್

  • @vidyaravi1154
    @vidyaravi1154 3 ปีที่แล้ว +2

    Love you Appu sir

  • @arun52421
    @arun52421 3 ปีที่แล้ว +2

    Boss superb

  • @Appushowsof
    @Appushowsof 3 ปีที่แล้ว +3

    Appu sir 👍❤️

  • @gururajdesai1625
    @gururajdesai1625 2 ปีที่แล้ว

    Sppuge appune sati great values of affection and happiness humanitarian

  • @BcBkp
    @BcBkp 3 ปีที่แล้ว +3

    Super sir❤

  • @vijayalakshmik3944
    @vijayalakshmik3944 2 ปีที่แล้ว +1

    Real life hero appu anna

  • @kjshanth0864
    @kjshanth0864 2 ปีที่แล้ว

    Miss you boss

  • @SourabhGuggari
    @SourabhGuggari 3 ปีที่แล้ว +1

    We all love you appuuu sir ....

  • @raghuveerraghuveer4709
    @raghuveerraghuveer4709 3 ปีที่แล้ว +2

    Appu boss😍