Very good 👌🏻👌🏻.. ಇಷ್ಟೊಂದು ಕ್ಲೀನ್ ಆಗಿದ್ರೆ ಎಲ್ರು ಬಂದೆ ಬರ್ತಾರೆ... ನಾನು ಹೊರಗೆ ಪಾನಿಪುರಿ ತಿನ್ನೋದಿಲ್ಲ ಯಾಕೆಂದ್ರೆ hygene ಇರೋಲ್ಲ ಅಂತ... ಈ ತರ ಕ್ಲೀನ್ ಆಗಿ ಕೊಟ್ರೆ ಎಲ್ರು ಖಂಡಿತ ತಿಂತಾರೆ... All the best bro.. God bless you 😊
ನಾನು ಜೀವನದಲ್ಲಿ ಇದುವರೆಗೂ putpaathalli ಪಾನಿಪುರಿ ತಿಂದಿಲ್ಲ. ಕಾರಣ ಸ್ವಚ್ಛ ಇರಲ್ಲ ಅಂತ. ಆದರೆ ಈ ಹುಡುಗನ ಸ್ಟಾಲ್ ನೋಡಿದ ಮೇಲೆ ಒಂದು ಸಲ ಟೇಸ್ಟ್ ಮಾಡಬೇಕು ಅನಿಸುತ್ತೆ. ಹಾಗೇನೇ ಹುಡುಗನ ಕನ್ನಡ , ಕನ್ನಡಿಗರ ಬಗ್ಗೆ ಇರೋ ಅಭಿಮಾನ ನೋಡಿ ಖುಷಿ ಆಯಿತು.. ಅದರಲ್ಲೂ ಗ್ರಾಹಕರಿಗೆ ಸ್ವಚ್ಚವಾಗಿ ಕೊಡಬೇಕು ಅನ್ನೋ ಉದ್ದೇಶ ಕೂಡ ಮೆಚ್ಚಬೇಕು. ಇದು ಮಲೆನಾಡು ಮತ್ತೆ ಕರಾವಳಿಗರ ವಿಶೇಷ ಗುಣ...
Concept is gud. But my suggestion is please use mud containers instead of plastic containers as uppu kghara, huli plastic jote react agutte. Please location tilisi beti koduva manaside.
ನೀವು ಹೆಮ್ಮೆಯಿಂದ ಕನ್ನಡಿಗರು ನಾವು ಅಂತ ಹೇಳಿದಾಗ ಆಗೋ ಸಂತೋಷ..... ನಿಮ್ಮ ವ್ಯಾಪಾರ ಯಶಸ್ವಿಯಾಗಲಿ...💛❤️
ತುಂಬ ಕನ್ನಡಿಗರಿಗೆ ನಿಮ್ಮಿಂದ ಹೊಸಜೀವನ ಆರಂಭವಾಯಿತು ನಿಮಗೆ ಶುಭವಾಗಲಿ
ಕನ್ನಡ ಕೆ
ಜಯವಾಗಲಿ
ಇಡೀ. ದೇಶಕ್ಕೆ
ಕನ್ನಡ ಭಾಷೆ ಆಗಲಿ
ತುಂಬಾ ಚೆನ್ನಾಗಿದೆ ಆದರಲ್ಲೂ ಇಂತಹದನ್ನು ನಮ್ಮಕನ್ನಡಿಗರೇ....ಕರ್ನಾಟಕದವರೇ... ಮಾಡಿರುವುದು ತುಂಬಾ ಸಂತೋಷವಾಗಿದೆ
ಅದ್ಭುತ ಐಡಿಯಾ ನಮ್ಮ ಶಿವಮೊಗ್ಗ ದ ಹುಡುಗ ಒಳ್ಳೇ ಸಕ್ಸೆಸ್ ಸಿಗಲಿ
Very good 👌🏻👌🏻.. ಇಷ್ಟೊಂದು ಕ್ಲೀನ್ ಆಗಿದ್ರೆ ಎಲ್ರು ಬಂದೆ ಬರ್ತಾರೆ... ನಾನು ಹೊರಗೆ ಪಾನಿಪುರಿ ತಿನ್ನೋದಿಲ್ಲ ಯಾಕೆಂದ್ರೆ hygene ಇರೋಲ್ಲ ಅಂತ... ಈ ತರ ಕ್ಲೀನ್ ಆಗಿ ಕೊಟ್ರೆ ಎಲ್ರು ಖಂಡಿತ ತಿಂತಾರೆ... All the best bro.. God bless you 😊
M
Nija naanu kooda ede kaaranakke horagade tinnalla
ನಮ್ಮ ಕನ್ನಡ ನಮ್ಮ ಹೆಮ್ಮೆ , ಕನ್ನಡಿಗರನ್ನು ಪ್ರೋತ್ಸಾಹಿಸಿ .. ಬದುಕಿನ ಬುತ್ತಿಗೆ ನಮನಗಳು
Kannada and Karnataka means clean, our intention also clean 🙏🙏👍👍👏👏❤️❤️
👍👍👍👍👍
Hats off Bro 🙏🙏
Wish you Success in your Business
Pani poori my daughter favourite navu cleanig ero kadege hogodu navu 20year enda onde kadege hogodu _super video sir 👌👌👌👌👌👌👌👌👌👌👌👌👌👌👌
ಸಿರಿ ಗನ್ನಡಂ ಗೆಲ್ಗೆ.....👌👌...ಇಂತವರನ್ನು ಪ್ರೋತ್ಸಾಹಿಸಬೇಕು
ನಿಮ್ಮ voice ಜೋರಾಗಿದೆ, ಅವ್ರಿಗೂ mike ಕೊಡಿ.
Good luck pavan, ದೇವ್ರು ಒಳ್ಳೆದು ಮಾಡ್ಲಿ ನಿಮಗೆ
ನಾನು ಜೀವನದಲ್ಲಿ ಇದುವರೆಗೂ putpaathalli ಪಾನಿಪುರಿ ತಿಂದಿಲ್ಲ. ಕಾರಣ ಸ್ವಚ್ಛ ಇರಲ್ಲ ಅಂತ. ಆದರೆ ಈ ಹುಡುಗನ ಸ್ಟಾಲ್ ನೋಡಿದ ಮೇಲೆ ಒಂದು ಸಲ ಟೇಸ್ಟ್ ಮಾಡಬೇಕು ಅನಿಸುತ್ತೆ. ಹಾಗೇನೇ ಹುಡುಗನ ಕನ್ನಡ , ಕನ್ನಡಿಗರ ಬಗ್ಗೆ ಇರೋ ಅಭಿಮಾನ ನೋಡಿ ಖುಷಿ ಆಯಿತು.. ಅದರಲ್ಲೂ ಗ್ರಾಹಕರಿಗೆ ಸ್ವಚ್ಚವಾಗಿ ಕೊಡಬೇಕು ಅನ್ನೋ ಉದ್ದೇಶ ಕೂಡ ಮೆಚ್ಚಬೇಕು. ಇದು ಮಲೆನಾಡು ಮತ್ತೆ ಕರಾವಳಿಗರ ವಿಶೇಷ ಗುಣ...
LOVE FROM ಗುಮ್ಮಟನಗರಿ VIJAYAPUR
Hello Kannadiga brother ❤️, best wishes 🙏🏻 we will visit once 👍🏽naavu Kannadigaru 😀 thanks BADUKINA BUTHI for the episode🙏🏻
Looks sooo neat and clean.. all the best pavan.. 💐💐. bengaluuru jana nimage support maadtaare...
ನಮ್ಮ ಕನ್ನಡಿಗರನ್ನು ಬೆಳೆಸೋಣ
Super brother olledagali jai Karnataka jai bhuvaneshwari jai Kannada
God bless Pavan & his siblings.
Very clean & neat.
Sir ji 2 good.Happy to see such net and clean selling 5star for the boy
Hygienic irodilla nanu yavagulu thinodilla Hyderabad i miss u karnataka tanx sir god bless u thamma
All the best pavan God bless you and your family 🙏💐
👌 nice , looks good, I think it's taste,clean , super 👌
Very good 👌 bro, kannadiga 🙏
Hagagi Hagagi Hagagi HagagiHagagiHagagi super video thank you very much sir
All the best Pavan...
ನಿಮ್ಮ್ ವ್ಯಾಪಾರ ಚನ್ನಾಗಿ ಆಗ್ಲಿ ಎಲ್ಲಾ ಕಡೆ ಸಬ್ ಬ್ರಾಂಚ್ ಒಪನ್ ಮಾಡೋ ತರ ಬೆಳಿರಿ.. 😍🥰
ಕನ್ನಡದವರು ಅಲ್ವಾ
ಟೆಸ್ಟ್ ಸೂಪರ್ ಇರುತ್ತೆ
ಆಲ್ ದಿ ಬೆಸ್ಟ್ sir
Good job 👌👌👍👍
Supper nice sir👌👍👌👍❤
Super 👍 God bless you dear
ತುಂಬಾ ಚೆನ್ನಾಗಿದೆ ನಾನು ಪಾನಿಪುರಿ ತಿಂದಿದ್ದೇನೆ ಅಲ್ಲಿ
Thank you very much your business ideas sir
Wish you the best Pavan!❤️
very clean and nice,if u use manina patre,or glass will b good or steal
All the best your dreams sacsas
ಒಳ್ಳೆಯದು ಆಗಲಿ
namma sagar huduga.....gud bro....
All the best, start in Basaweshwara Nagara.
ಸೂಪರ್ ಸರ್
Go ahead brother. Ur opinion so nice. God bless you.
All the best brother
God bless 👌👌💯
Nice bro, all the best
I would like to suggest that the lid of the containers may also be changed with steel one as they may rust after some time.
All the best pavan God bless you❤
Jar was awesome very clean
ಸೂಪರ್ ಅಣತಮ್ಮ ,
Super❤👌🙏
ನಮ್ಮ ಧಾರವಾಡ ✨
All the best for your future
All t best jai kannadaambe
ಆಲ್ ದಿ ಬೆಸ್ಟ್ ಬಿಜಿನೆಸ್
namma sagaradavu.....super
ಶುಭಾಶಯಗಳು ಬ್ರದರ್
Very good Pavan, all the best
Good luck
God bless you...
Brother great
Olledaagalli
New concept
Super. Bangrpat. Pane puri
ಸೂಪರ್ ತಮ್ಮ
Pure ghee video madi sir.
👌👌👍👍
wow very nice
super good look
Good work Pavan
Prathivondu plastic nalli lttiddhire adu anenu. Channagilla. Steel nalli idabahudalla athava. Mannina pathre vupayogisa bahudalva. Because. Plastic. Very unhelthe. Vandhe maatharam
pani is good sir i will appriciate sir..what about puri and oil..that is READY MADE..NOT IGIENIC
Aagli bidi.. eeginnuu shuru maadidaare... business chennaagi nadedre poori taave maadsi tarodu kashta aagolla... let's encourage him..
@@lmnrao ಆರೋಗ್ಯ ಹಾಳಾಗೋಗತ್ತೋ ಒಂದು ನೋಡಕ್ ಹೋದ್ರೆ
@@ashwinkumar9005 khandita houdu... aadre ivattu panipuri almost elruu ishta padtaare alva... gloves ilde ... olle neeru balasade ... avru hege kotre haage tinnora naduve.. idondu olleya change ashte..
Super sir you
Sir today nanu evrna hudukikondu hogidde but avru erlilla
Franchise tagoloke estu cost agutte heli
Background music ಯಾಕೆ ಅಷ್ಟೊಂದು ಕೊಡ್ತೀರಾ 🤦♀️ ಕಮ್ಮಿ ಮಾಡಿ
I will try
Super
Supper tamma
Concept is gud. But my suggestion is please use mud containers instead of plastic containers as uppu kghara, huli plastic jote react agutte. Please location tilisi beti koduva manaside.
Adhu plastic alla glass dispensar
🙏🙏🙏🙏🙏🙏🙏🙏
All the best pavan
Nam frnd bro 💕
Very good. But He should put glouse for two ✋
Super tamma
How to start. ..how much is starting investment. ..
sir there no is nt connecting
Super bro
Best of luck bro may God bless you
👌👌👌💯🤩👍🏿💯
God bless you and your family
Good
👌🏿🙏🏿👌🏿
Munche bhaiya toda pani
Anta keltidvi
Kannadavru madtiradhu kushi aithu nodoke
Left hand gu glows hakkolappa
Bere kade glows hakilla andru sumne erthira hosa prayathna madorige e thara comment madodbidi
@@rashmigowda5809 madli bidi madum support madana adre Astella cleaning maintain madidaralla adond bhaaki annistu adke helde tappa.....but neev helid bere kade glows hakillandru sumne irtirandralla yav kade anta gotaglilla
@@nagarajunaagu1199 bere stall galalli
@@rashmigowda5809 hogli bidi
Sir give me price list
Sir call madidre call not reachable what to do
How to get franchise sir
Number Hakilla alaa
How to get franchise
1500 savira alla, savirada ainooru. Atva hadinaidu nooru.
👍
ಇವರ ವಿಳಾಸ ಕಳಿಸಿ