Seriously this is great example for the words ಕಾರ್ಯೇಷು ದಾಸೀ ಕರಣೇಷು ಮಂತ್ರೀ ರೂಪೇಚ ಲಕ್ಶ್ಮೀ ಕ್ಷಮಯಾ ಧರಿತ್ರೀ | ಭೊಜ್ಯೇಷು ಮಾತಾ ಶಯನೇಷು ರಂಭಾ ಷಟ್ಕರ್ಮ ಯುಕ್ತಾ ಕುಲಧರ್ಮಪತ್ನೀ ||🙌🙏
Mother👩👩 is the only person who looks after children's even though they are good or not.. No words to tell about mothers. Good story📖. Day by day inspiration story📖📖. 👑 👒🎩off to whole team👫👫👫
I felt bad when she told the price of that vehicle is just 35000 ....so humble in life....i being earning that as my salary per month also don't have confidence to leave my life freely
" ಭಗವಂತ ನಿಮ್ಮ ಕುಟುಂಬವನ್ನು ನೂರು ವರುಷಗಳ ಕಾಲ ಚೆನ್ನಾಗಿರಲಿ ನಿಮ್ಮ ಮಗನಿಗೆ ಆ ದೇವರು ವಿದ್ದೆ ಬುದ್ದಿ ಕೊಡಲಿ ಶಿಕ್ಷಣದಲ್ಲಿ ಯಶಸವಿ ಸಿಗಲಿ ಒಳ್ಳೆಯ ನೌಕರಿ ಎಂದು ಹಾರೈಸುತ್ತೇನೆ " ಬದುಕಿನ ಬುತ್ತಿ ಕೂಡ ಅದ್ಭುತವಾಗಿ ಮೂಡಿ ಬಂದಿದೆ ಎಷ್ಟೋ ಜನರಿಗೂ ಉಪಯೋಗವಾಗಬಹುದು ನಿಮಗೆ ಧನ್ಯವಾದಗಳು " 💐🙏🙏💐
naanu UK nalli work madtidini Sir, neevu maaduvantaha videos nanage inspiration aagi kelsa maadtide, tumba olle videos haaktira Sir, all the best for you channel🙏🙏
Amma nimaghe devaru yella olleyadhu maduthane..Let God help u in all aspects..antha..urs is a challenging work..but young people eat more..Badarinath mysore.
What an confident women Best example for strong woman 💪 ..one should shy if lie n do stealing .but hard earned hard work y should care relatives n other assoles.. just focus on go ahead... All the best and good luck
ನೋಡ್ದೋರು ಅದ್ರಲ್ಲೂ relatives ಅನ್ಕೊಂತಾರೆ ಅಂದ್ರೆ ನಮಗೆ ಅವ್ರು ಊಟ ಹಾಕಲ್ಲ ರಿ. ಆ so called relatives ನಾವು ಸರಿ ಇದ್ರೂ ಅಂತಾರೆ ಇಲದೆ ಇದ್ರೂ ಅಂತಾರೆ, ಅಂತಾ ದರಿದ್ರ ಈ relatives ಅನ್ಸ್ಕೊಳೋರು 🤦♀️
@@vinuthavinu1120 avaru atara madidre madli namgu laba ede nam papa madidu avarge avaru punya namge barute helikoli bidi nim kasta devaru atra heli adre manushru atra heli munde keli hinde hadkondu nagtare
Akkana chennagi odbeku appa amma na kasta artha madkondu study complete madli... Amma kastapadod mindli etkolbeku... Amma devara samana.... All the best...
ಶೃತಿ ಲೋಕೇಶ್ ರವರ ಬದುಕಿನ ಬುತ್ತಿಗೆ ತಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಬೆಂಬಲಕ್ಕೆ ಹೃತ್ಪೂರ್ವಕ ವಂದನೆಗಳು 🙏🏻🙏🏻
God bless u sister v love u v proud off u
👍
price jasti madoo sarkara
ನಮ್ಮ ತರೀಕೆರೆ ಹೆಣ್ಣು ಮಗಳು ಅವರಿಗೆ ಆರೋಗ್ಯ ಆಯಸ್ಸು ಆ ದೇವರು ನೀಡಲಿ
👌👌👌👌👌👌
ದೇವತೆಗಳು ಇರ್ತಾರೆ ಅಂತ ಕೇಳಿದ್ದೆ ಇಂಥವರನ್ನು ನೋಡಿದ್ಮೇಲೆ ಖಂಡಿತವಾಗಲು ಇರುತ್ತಾರೆ ಇವರು ಒಂದು ಉದಾಹರಣೆ......👍
ಗಂಡನಿಗೆ ತಕ್ಕ ಹೆಂಡತಿ ಶುಭವಾಗಲಿ ನಿಮ್ಮ ಜೋಡಿಗೆ ಶುಭವಾಗಲಿ ತಂಗಿ🙏🙏
🙂
Super sister
ನಿಮ್ಮಿಂದ ನಾವು ಜೀವನದ ಪಾಠ ಕಲೀಲೇ ಬೇಕು ತಂಗಿ 🙏
ನಿಜ ಸರ್ ಇಂತಹ ಹೆಣ್ಣುಮಕ್ಕಳು ಪ್ರತಿ ಮನೆಯಲ್ಲು ಇರ್ಬೆಕು ಸರ್ ತುಂಬಾ ದೈರ್ಯವಂತೆ 🙏🙏🙏
ಅಕ್ಕ ನಿಮ್ಗೆ ದೇವರು ಒಳ್ಳೆದು ಮಾಡಲಿ.ನಿಮ್ಮ ಮಾತು ಜೀವನದ ಬಗ್ಗೆ ನೂರಕ್ಕೆ ನೂರು ಸರಿ.ನಾವು ಕಲಿತಿವಿ ನಿಮ್ಮ ಧೈರ್ಯದ ಮಾತು ನಮಗೂ ಸ್ಫೂರ್ತಿ
ಭೂಮಿ ಮೇಲೇ ಮಳೆ ಬೆಳೆ ಇಂತಹ ಶ್ರಮ ಜೀವಿಗಳಿಂದ. ನಿಮಗೆ ಶುಭವಾಗಲಿ 🙏
🙏
ನಿಮ್ಮನ್ನು ದೇವರು ಚೆನ್ನಾಗಿ ಇಟ್ಟಿರಲಿ ತಾಯಿ 🙏🏽🙏🏽
ಧೈರ್ಯಂ ಸರ್ವತ್ರ ಸಾಧನಮ್❤️👏👏👏 Proud of you ma'am
🙏 ದೇವರು ನಿಮಗೆ ಒಳ್ಳೆಯದು ಮಾಡಲಿ
ನಿವು ತೋರಿಸಿದ ಎಲ್ಲಾ ವಿಡಿಯೋಗಳು ಜೀವನಕ್ಕೆ ಹತ್ತಿರವಾಗಿರುತ್ತವೆ ಧನ್ಯವಾದಗಳು
ನಿಜವಾಗಿಯೂ ಆತನ ಗಂಡ ಅದೃಷ್ಟವಂತ ಮತ್ತು ಸೂಪರ್ ಫ್ಯಾಮಿಲಿ
👌
Akeya guru adu atana Ganda alla
ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಸಕಲವನ್ನೂ ಕರುಣಿಸಲಿ
Aa hennu magala confidence tunba tunba ista aytu, "avare owner" ....Ee maathu eegina hellu makkalalli iralla... Tumba olleya vyakti parichay aytu, tq.. Amma nimage devaru olledu madali...
ಅಕ್ಕ ಅವರ ಮುಖ ನೋಡಿದ್ರೆ ಗೊತಾಗುತ್ತೆ ತುಂಬಾ ಮುಗ್ದರು, ಒಳ್ಳೆ ದಾಗ್ಲಿ ಇವ್ರಿಗೆ
Seriously this is great example for the words
ಕಾರ್ಯೇಷು ದಾಸೀ ಕರಣೇಷು ಮಂತ್ರೀ
ರೂಪೇಚ ಲಕ್ಶ್ಮೀ ಕ್ಷಮಯಾ ಧರಿತ್ರೀ |
ಭೊಜ್ಯೇಷು ಮಾತಾ ಶಯನೇಷು ರಂಭಾ
ಷಟ್ಕರ್ಮ ಯುಕ್ತಾ ಕುಲಧರ್ಮಪತ್ನೀ ||🙌🙏
Above sentence are similar to you
ತುಂಬಾ ದಯ್ರವಂತೆ ತಾಯಿ ನಿಮಗೆ ನನ್ನದೊಂದು ಸಲಾಮ್ ಒಳ್ಳೇದಾಗ್ಲಿ
ಈ ಸಮಾಜಕ್ಕೆ ನೀವು ನಿಜವಾದ ಹೀರೋ ಮೇಡಂ ದೇವರು ಒಳ್ಳೆಯದು ಮಾಡಲಿ ನಿಮಗೆ
No she is heroine lead roll..
ಹೃದಯ ಪೂರಕ ದಾನ್ಯಾವಾದಳು ಆಕ್ಕ ಅವರೇ ಒಳ್ಳೆ ಜ್ಯೋಡಿ ಅಕ್ಕ ನಿಮಂತವರು ಎಲ್ಲಾರಿಗೂ ಸಿಕ್ಕರೆ ಜೀವನ್ ತುಂಬಾ ಚೆನ್ನಾಗಿರುತ್ತೆ ಅಕ್ಕ
ನಿಮಗೆ ಒಳ್ಳೆದಾಗಲಿ 🙏💐
ನಿಮ್ಮ ಧ್ಯರ್ಯ ಎಲ್ಲರಿಗೂ ಮಾದರಿ 🙏
ದೇವರು ಒಳ್ಳೆಯದು ಮಾಡಲಿ ❤️
Mother👩👩 is the only person who looks after children's even though they are good or not.. No words to tell about mothers. Good story📖. Day by day inspiration story📖📖. 👑 👒🎩off to whole team👫👫👫
ನಿಮ್ಮ ಕಾರ್ಯಕ್ಕೆ ನನ್ನ ನಮನಗಳು ಸರ್ 🙏 ನಿಮ್ಮ ಚಿಂತನೆ ಉತ್ತಮವಾದದ್ದು 👏
ಸರ್ ಈ ರೀತಿ ಒಳ್ಳೆಯ ಸಂದೇಶ ಕೊಡುತ್ತ ಇದ್ದೀರಾ
ತುಂಬು ಹೃದಯದ ಧನ್ಯವಾದಗಳು 🙏
Her smile is so innocent and beautiful. Let God bless her and her family.
Sir, I appreciate your down-to-earth nature and humility. All the best to you!!
ತೊಟ್ಟಿಲ ತೂಗುವ ಕೈ ಏನು ಬೇಕಾದರೂ ಸಾಧನೆ ಮಾಡಬಹುದು
good one
Thottillu onde alla JANUNUMA KODUVA DEVATHE🙏🌹👏
ಜೀವನ್ ಹೇಗಿದೆ ನೋಡಿ
ಹೆಮ್ಮೆಯ ಮಾತುಗಳು.
I felt bad when she told the price of that vehicle is just 35000 ....so humble in life....i being earning that as my salary per month also don't have confidence to leave my life freely
True bro dudime takanthe karchu middle class life janake
ತುಂಬಾ ಒಳ್ಳೆಯ ಕೆಲಸ ಸರ್....ಈ ರೀತಿ video ದಿಂದ ಬೇರೆಯವರಿಗೆ ಸ್ಫೂರ್ತಿ ಸಿಗುತ್ತದೆ ಸರ್....
ದೇವರು ಒಳ್ಳೇದು ಮಾಡಲಿ 💐
" ಭಗವಂತ ನಿಮ್ಮ ಕುಟುಂಬವನ್ನು ನೂರು ವರುಷಗಳ ಕಾಲ ಚೆನ್ನಾಗಿರಲಿ ನಿಮ್ಮ ಮಗನಿಗೆ ಆ ದೇವರು ವಿದ್ದೆ ಬುದ್ದಿ ಕೊಡಲಿ ಶಿಕ್ಷಣದಲ್ಲಿ ಯಶಸವಿ ಸಿಗಲಿ ಒಳ್ಳೆಯ ನೌಕರಿ ಎಂದು ಹಾರೈಸುತ್ತೇನೆ " ಬದುಕಿನ ಬುತ್ತಿ ಕೂಡ ಅದ್ಭುತವಾಗಿ ಮೂಡಿ ಬಂದಿದೆ ಎಷ್ಟೋ ಜನರಿಗೂ ಉಪಯೋಗವಾಗಬಹುದು ನಿಮಗೆ ಧನ್ಯವಾದಗಳು " 💐🙏🙏💐
What a beautiful story!! Excellent interview. Very inspirational.
ಮನಸ್ಸಿಗೆ ಇಷ್ಟ ಕೆಲ ಅನುಭವ ಮಾತುಗಳು ಅದ್ಭುತ ಸಿಸ್ಟರ್ ಒಳ್ಳೆಯದಾಗಲಿ ನಿಮಗೆ.
Matured lady👋👋 stay blessed sister
I loved her confidence.. 🙏👍
Mother is the biggest Univsersity n School in the Universe. This hard working lady is really proved👌👏🙏👍
naanu UK nalli work madtidini Sir, neevu maaduvantaha videos nanage inspiration aagi kelsa maadtide, tumba olle videos haaktira Sir, all the best for you channel🙏🙏
ಕಷ್ಟ ಪಡುವುದರಲ್ಲಿ ತಪ್ಪೇನಿದೆ ಕೆಲಸ ಯಾವುದಾದರೂ ಏನು..
Amma nimaghe devaru yella olleyadhu maduthane..Let God help u in all aspects..antha..urs is a challenging work..but young people eat more..Badarinath mysore.
What an confident women
Best example for strong woman 💪 ..one should shy if lie n do stealing .but hard earned hard work y should care relatives n other assoles.. just focus on go ahead... All the best and good luck
ಸಿನಿಮಾ ಧಾರಾವಾಹಿ ಈ ಎಲ್ಲಾ ನೋಡೋ ಬದ್ಲು intha🙏 ವಿಡಿಯೋ ನೋಡಿದ್ರೆ ಹೊಸ ಹೊಸ ಅನುಭವ ಆಗುತ್ತೆ.
One of the greatest channel in TH-cam 🙏🙏🙏🙏🙏🙏🙏🙏🙏
ನಿಮ್ಮನ್ನು ದೇವ್ರು ಚೆನ್ನಾಗಿಟ್ಟಿರ್ಲಿ, ಒಳ್ಳೆದಾಗ್ಲಿ ಮೇಡಂ
ನಿಮಗೆ ಒಳ್ಳೇದು ಆಗಲಿ ❤️ಮೇಡಂ ನಿಮ್ ನಗು ಚೆನ್ನಾಗಿದೆ❤️ ಅಲ್ ದ ಬೆಸ್ಟ್❤️❤️
ಅಕ್ಕ ನಿಮಗೆ ಕೋಟಿ ಕೋಟಿ ಧನ್ಯವಾದಗಳು ನೀವು ನಿಮ್ಮ ಗಂಡನ ಪಾಲಿನ ದೇವತೆ 👌👌
ಅಕ್ಕ ನಿಮ್ಮ ಕೆಲಸ ನಿಮ್ಮ ಮಾತುಗಳು ನಿಜಕ್ಕೂ ನಮ್ಮ ಜೀವನಕ್ಕೆ ಸ್ಫೂರ್ತಿ ತುಂಬಿದೆ ಅಕ್ಕ
I appreciate your courage and your matured words
Be strong akka 👍
Henmakle........ strongu guru💪
Women's power⚡💪💪💪💪💪
👍👍👍
Really she is great lady.Her enthusiasm towards her job is great and she is doing her job with passion. Salute to her enthusiasm. All the best.
ಅದ್ಭುತ. ಶುಭವಾಗಲಿ
Really very very good nd great , ALL THE BEST ND GOD BLESS YOU both sir 🙏🙏👍👍🙏🙏
Beautiful lady.. very cute smile and very courageous..God bless you 🙏🙏
Super sister ella Hennumakkalu nimthara aadre yav family nu kelagade bilalla salute nimge
Everything is possible.. u r great women.. ur thinking is amazing.. god bless ur family...
Best husband and wife in today's world
ತುಂಬಾ ಧನ್ಯವಾದಗಳು ಸರ್..... ಈ story ಗೆ... ನನ್ನ ಮಗನು..5th std maa
ಅಮ್ಮ ನೀವು ನಿಜವಾಗಲೂ ಶ್ರಮಜೀವಿ
ಈ ಜೋಡಿ ಯ ಮಗ ಎಷ್ಟು ಅದೃಷ್ಟವಂತ, ಆ ಅದೃಷ್ಟವಂತ ಈ ಜೋಡಿನ ಚೆನ್ನಾಗಿ ನೋಡ್ಕೊಳ್ಳಿ.
ನೋಡ್ದೋರು ಅದ್ರಲ್ಲೂ relatives ಅನ್ಕೊಂತಾರೆ ಅಂದ್ರೆ ನಮಗೆ ಅವ್ರು ಊಟ ಹಾಕಲ್ಲ ರಿ. ಆ so called relatives ನಾವು ಸರಿ ಇದ್ರೂ ಅಂತಾರೆ ಇಲದೆ ಇದ್ರೂ ಅಂತಾರೆ, ಅಂತಾ ದರಿದ್ರ ಈ relatives ಅನ್ಸ್ಕೊಳೋರು 🤦♀️
Sari medam helidu nam atranu relatives anu andre namuma manege kardu aneno keli adunna uru tumba prachamadtare anta ketta relatives edare
@@pushpak3586 s ನಿಜ madam. ನಾನೂ ಅದೇ face ಮಾಡಿದ್ದೀನಿ.
@@vinuthavinu1120 avaru atara madidre madli namgu laba ede nam papa madidu avarge avaru punya namge barute helikoli bidi nim kasta devaru atra heli adre manushru atra heli munde keli hinde hadkondu nagtare
Akkana chennagi odbeku appa amma na kasta artha madkondu study complete madli... Amma kastapadod mindli etkolbeku... Amma devara samana.... All the best...
Wish you all the very Best Shruthi 👌🏼👌🏼🙏🙏
God bless you sister ❤️🥰
Super ma'am, great work
ಒಳ್ಳೇದಾಗ್ಲಿ ಒಳ್ಳೆ ವ್ಯಾಪಾರವಾಗುವಂತಾಗಲಿ 🙏
ಇಂತಾ ಕಷ್ಟ ಕುಟುಂಬದಿಂದ ಬಂದಂತಹ ಹೆಣ್ಣು ಮಕ್ಕಳು ಸುಖ ಸಂಸಾರ
Nimma. Voice thumba chennagide.yaru yenu andru parvagilla nimma kelsa neevu madi.
Good you are focusing on good concept nice appreciated ,hope her and her husband's bussines grow nicely and let them be happy always
Your smile and work is nice👍
Nice sister.....mujhe aapki soch manko chhu liya....keep it up...
Very great inspiration madm u r real hero
Thank you very much for this video
All the best ma'm
Such a inspirational story wish you all the best AKKA
Great sister nim tara yella yochne madudre bharatha channagi irutte.....
great lady 👍
She is very inspiring👌👌👌👌❤️
Badukina butti chanalge nanna vandanegalu 🙏🙏🙏💐❤️👍
ಸೂಪ್ಪರ್ ಅಕ್ಕಾ...
Inspiring madam good wishes for ur family....
ಅಕ್ಕ ನಿಮ್ಮ ಮಾತು ಕೇಳಿ ನಾನು ತುಂಬ inspeareson ಆದೆ, ನನ್ನ ಕಡೆ ಇಂದ ನಿಮಗೆ ನಮಸ್ಕಾರ
Super akka nim endha thumba Jana jivana pata kalithare ❤️nima video nodhi thumba Kushi aythu akka nan life Ali sigolu nim tarane Guna edhre aste saku🥰
Super madam all the best from my side god bless you and your family
Thanks to channel
ನಮ್ಮ ತರೀಕೆರೆ ಹೆಣ್ಮಗಳು ದೇವರೇ ಇವರಿಗೆ ಆರೋಗ್ಯ ಕೊಡಪ್ಪಾ.....
ಒಳ್ಳೆದಾಗ್ಲಿ ಸಿಸ್ಟರ್ ಗಾಡ್ ಬ್ಲ್ಯೂಸ್ u
Very nice madam wish you good luck
Akka Nandhu tarikere... Superb
You are the Great woman.
More power to women like this..may God bliss you sister.
🙌🙌🙌 erdu bandi nedudre jeevana pavana, good one all the best
True don't worry about relatives they won't come its our life we should be happy ourself.
Nannnammma hesru kuda ade 💞AmmA💞
ದೇವರ ನಿಮಗೆ ಚನ್ನಾಗಿ ಇಡಲಿ
Really it's super video sir.
👌👌🙏🏻🙏🏻🙏🏻 Nimma nagu tumba sundaravagide God bless both of u medam
Badukina butti top 1 chanel youtube
What a inspiring channel u had sir 🙏
Great sister your hard work
Super madam keep going God bless u
All the best... You are great full🙏👍
ಶುಭವಾಗಲಿ ನಿಮ್ಮ ಬದುಕಿಗೆ