ಸುಂದರವಾದ ಚಿತ್ರ. ಡಾ ರಾಜ್ ಅವರು ಆರೆನ್ನಾ್ರ್ ಕುಟುಂಬದ ಮೇಲಿನ ಗೌರವದಿಂದಾಗಿ ಈ ಚಿತ್ರದಲ್ಲಿ ಅತಿಥಿನಟರಾಗಿ ನಟಿಸಿದರು. ಒಂದು ರೀತಿಯಲ್ಲಿ ನಾಗೇಂದ್ರರಾಯರೇ ಚಿತ್ರದ ನಾಯಕರು. ಕಲ್ಪನಾರ ಅಭಿನಯ ಅಮೋಘ. ಗೀತೆಗಳೆಲ್ಲ ತುಂಬಾ ಇಂಪು. ಧನ್ಯವಾದಗಳು.
ನಮ್ಮ ಕನ್ನಡದಲ್ಲಿ ಅತ್ಯುತ್ತಮ ಕೌಟುಂಬಿಕ ಕಾದಂಬರಿಗಳಿವೆ. ಮಕ್ಕಳು ಒಳ್ಳೆ ಕನ್ನಡ ಕಲಿಯಲೂ ಇಂಥ ಕಾದಂಬರಿಗಳು ಸಹಾಯಕ. ಆದರೆ ದುರದೃಷ್ಟ.ನಮ್ಮ ಈಗಿನ ನಿರ್ಮಾಪಕ ನಿರ್ದೇಶಕರ ಆಸಕ್ತಿ ಬರೀ ಹಣ ಮಾಡುವುದರಲ್ಲಿದೆ!
Minugu Thare Kalpana steals the Show. Veteran Star R. Mahendra Rao has given Sterling Performance supported by Vara Nata Raj Kumar, Dinesh and Jayashree together join hands in making this Masterpiece. M. Ranga Rao has provided the Melodious Background Music. Totally it's a Delightful Entertainer.
In those days this type of noval movies was very much liked by the public.the movie was very fine with memorable songs.now a days these movies no body likes super acting of Raj,Kalpana,Nagendra rao.
ಅ ಣ್ಣ ನ ವ ರ ಚಿ ತ್ರ ಗ ಳ ಲ್ಲಿ ಧೂ ಮ ಪಾ ನ ದೃ ಷ್ಯ. 1968 ರ ಲ್ಲಿ ತೆ ರೆ ಕ o ಡ " ಹ ಣ್ಣೆ ಲೆ ಚಿ ಗು ರಿ ದಾ ಗ " ಚಿ ತ್ರ ದ ಲ್ಲಿ ರಾ ಜ್ ಕು ಮಾ ರ್ ಸಿ ಗ ರೇ ಟ ನ್ನ ಸೇ ದ ಬೇಕು ಅ ನ್ನು ವ ಷ್ಟ ರ ಲ್ಲಿ ಕೈಲಿ ದ್ದ ಸಿ ಗ ರೇ ಟು ಮ ತ್ತು ಬೆ o ಕಿ ಪೊ ಟ್ಟ ಣ ವ ನ್ನು ಬಿ ಸಾ ಕು ವ ದೃ ಷ್ಯ ವಿ ದೆ ರಾ ಜ ಣ್ಣ ಸೇ ದು ವ ಸ ನ್ನಿ ವೇ ಶ ದ ದೃ ಷ್ಯ ವಿ ಲ್ಲ.
ಕುಟುಂಬ ಸಮೇತ ನೋಡಬಹುದಾದ ಕನ್ನಡ ಭಾಷೆ ಚಲನಚಿತ್ರ.
ಸುಂದರವಾದ ಚಿತ್ರ. ಡಾ ರಾಜ್ ಅವರು ಆರೆನ್ನಾ್ರ್ ಕುಟುಂಬದ ಮೇಲಿನ ಗೌರವದಿಂದಾಗಿ ಈ ಚಿತ್ರದಲ್ಲಿ ಅತಿಥಿನಟರಾಗಿ ನಟಿಸಿದರು. ಒಂದು ರೀತಿಯಲ್ಲಿ ನಾಗೇಂದ್ರರಾಯರೇ ಚಿತ್ರದ ನಾಯಕರು. ಕಲ್ಪನಾರ ಅಭಿನಯ ಅಮೋಘ. ಗೀತೆಗಳೆಲ್ಲ ತುಂಬಾ ಇಂಪು. ಧನ್ಯವಾದಗಳು.
ಅಬ್ಬಾ ಅಧ್ಬುತ ಸಿನಿಮಾ ಪ್ರತಿ ಯೊಂದು ಮನೆಯಲ್ಲ ಇ ರೀತಿಯಾಗಿ ಪ್ರೀತಿ ಇಂದ ಇದ್ದರೆ ಎಂತ ಚಂದ
ರಾಜಣ್ಣ ಹಾಡುಗಳೇ ಇಲ್ಲ ಆದ್ರು ಸೂಪರ್ ಚಿತ್ರ ಮತ್ತು ಹಾಡುಗಳು 🌹👌
ಒಟ್ಟು ಕುಟುಂಬ ಎಂದರೇನು ಎಂದು ಈಗಿನ ಮಕ್ಕಳು ತಿಳಿಯಬೇಕಾದರೆ ಇಂತಹ ಸಿನಿಮಾಗಳನ್ನು ನೋಡಬೇಕು, ಅತ್ಯದ್ಭುತ ಸಿನಿಮಾ 👌👌
💯nija
2023 ರಲ್ಲಿ ನೋಡಿದೆ, ಈ ಅದ್ಭುತ ಚಿತ್ರವನ್ನ 🙏😍
ಭಾವನಾತ್ಮಕವಾಗಿ ಆವರಿಸಿಕೊಳ್ಳುವ ಸಿನೆಮಾ. ಕನ್ನಡದ ಅತ್ಯುತ್ತಮ ಸಿನೆಮಾಗಳಲ್ಲೊಂದು......
ತ್ರಿವೇಣಿಯವರ ಅದ್ಭುತವಾದ ಕಾದಂಬರಿಯಷ್ಟೇ ಮನೋಹರ ಚಿತ್ರ 👌👌👌
😂
ಸುಂದರ ಕುಟುಂಬದ ಸಿನಿಮಾ
ಮಿನುಗುತಾರೆ ಕಲ್ಪನಾ ♡♡
ನಟಸಾರ್ವಭೌಮ ರಾಜ್ ಕುಮಾರ್....♡♡
ನಮ್ಮ ಕನ್ನಡದಲ್ಲಿ ಅತ್ಯುತ್ತಮ ಕೌಟುಂಬಿಕ ಕಾದಂಬರಿಗಳಿವೆ. ಮಕ್ಕಳು ಒಳ್ಳೆ ಕನ್ನಡ ಕಲಿಯಲೂ ಇಂಥ ಕಾದಂಬರಿಗಳು ಸಹಾಯಕ. ಆದರೆ ದುರದೃಷ್ಟ.ನಮ್ಮ ಈಗಿನ ನಿರ್ಮಾಪಕ ನಿರ್ದೇಶಕರ ಆಸಕ್ತಿ ಬರೀ ಹಣ ಮಾಡುವುದರಲ್ಲಿದೆ!
Super movie thanks for uploaded ♥️
ತುಂಬಾ ಚೆನ್ನಾಗಿದೆ ಸರ್ ಸಿನಿಮಾ 👌👌❤️❤️
ಅತ್ಯುತ್ತಮ ಚಿತ್ರ ಅಣ್ಣಾವ್ರ ಮತ್ತು ಕಲ್ಪನ ಅವರ ಅಭಿನಯ ಅಮೋಘ
Very nice movie Dr Rajkumar acting is very nice
What a progressive movie way back in 1968....malathi brother characters are so well shown
Y
ತುಂಬಾ ಸುಂದರವಾದ ಚಿತ್ರ ❤..
ಬ್ಯುಟಿಫುಲ್ ಸ್ಟೋರಿ.
Nobody can beat Dr Rajkumar
My favourite actor Kalpana the great
Such a wonderful movie. All actress acting brilliant, expacely Rnr, Dr.raj and kalpana.
ಇಂಥ ಅದಭುತ ಸಿನಿಮ ಮತೃು ಇಂಥ ಕಲಾವವಿದರೂ ನಮ್ ಕಾಲಕೈ ಆಗೋದೃು
So nice movie ❤❤❤❤❤
Music🎶 director M. Ranga RAO ರವರು ಮತ್ತೆ ಹುಟ್ಟಿ ಬರಲಿ👍🙏
Excellent movie
Please upload Thoogu deepa kannada movie
What exalent dignified acting of DrRAjkumar kalpana .kannada keluvude chanda thanks for uploading.
Nice movie ega ethara joint family nu illa intha story nu illa intha actors illa
Dr Rajkumar🙏abhinaya super kalpana nagendra Rao jayasri paapamma Dinesh abhinaya super nice movie 👌
Minugu Thare Kalpana steals the Show. Veteran Star R. Mahendra Rao has given Sterling Performance supported by Vara Nata Raj Kumar, Dinesh and Jayashree together join hands in making this Masterpiece. M. Ranga Rao has provided the Melodious Background Music. Totally it's a Delightful Entertainer.
In those days this type of noval movies was very much liked by the public.the movie was very fine with memorable songs.now a days these movies no body likes super acting of Raj,Kalpana,Nagendra rao.
ಹಣ್ಣು ಎಲೆ ಚಿಗುರು ತುಂಬಾನೇ ಇಷ್ಟ ಆಯಿತು ಸಿನಿಮಾ ಅಂದರೆ ನನಗೆ ತುಂಬಾ ಇಷ್ಟ ಆಯಿತು ಸರ್ ಅರಸೀಕೆರೆಸಾವಿತ್ರಿ ಚಂದ್ರಿಕಾ 👏👌🙏
All good..😊😊
R.ನಾಗೇಂದ್ರ ರಾಯರ ನಟನೆ ಅದ್ಭುತ❤
ನಮ್ಮ ರಾಜಣ್ಣ ಸುರಸುಂದರ
One of the beautiful movies ever produced. Minugatare kalpanas acting is superb. My most favourite actress. Unfortunatel
She is not alive
Thanks for uploading , please upload few more only old movies
❤❤❤❤❤ wonderful movie Kalpana madam acting super mis u madam mis u Rajkumar apaaji ❤❤❤❤❤❤❤❤❤❤❤❤❤
RNJ ಸಂಭಾಷಣೆಗಳು ಸೊಗಸು
SuperEpisodestory ❤
Family movie 🎬 🎞 🎥 super
Best team
Rajkumar sir
RNR Sir Dinesh Kalpana and other
Co-artists wah superb and very
Simple movie
Old is gold super movie 😍😍
Excellent movie with gr8 moral❤❤❤❤
Dr rajanna is legend of kanndada Film industry
Entha movi Nagendrarayara hagu kaloana avara yellara natane adbhutha
Sogasada tumbu kutumbada movie beautiful
supar❤❤❤
ದಿನೇಶ ಅವರ ಉತ್ತಮ ಅಭಿನಯ
Beautiful movie acting,direction,music,photography super 👌 👍
Film 👌
Wonderful
ಈ ಚಿತ್ರದಲ್ಲಿ ಇರುವವರು ಈಗ ಯಾರುಬದುಕಿಲ್ಲ
😢😢
Very nice movie songs r very nice
2024 December 4
❤HARIKATHA Dasaru Sri Guraraj nayadu 👌🏻🫶🕉🙏🏻🙏🏻who act kalppana 3 brother
❤❤❤.super.move,.
ಅದ್ಭುತ ಕಲಾವಿದೆ
❤ very nice movie all the actors are so good
Great movie.... 👍🇮🇳🌹
ತಾ ರ ಮಾ ಯಸಂದ್ರ
21:13 ಿ
Wonderful great movie...rnr and kalpana are superb. Superb in many aspects, relevant even today.❤❤
Wonderful movie 🥳
Huttu kalavidhe kalpana,avru🙏🙏🙏
Kalpana is very nice
👌👌👌
Sakkath aagide. What a language? so simple & straight comedy! Movie making is dead these days
Rajkumar kalpanaravara old movies play madri sir plz thank u so much
❤c eb
Super movie
Chakravyuha title song upload madi please
😊😊😊
What is this more than 1 lakh people views, but less than 700 like and 30 comments!
Y
ಅರ್ಥ poorna chitra
2024
ಅ ಣ್ಣ ನ ವ ರ ಚಿ ತ್ರ ಗ ಳ ಲ್ಲಿ ಧೂ ಮ ಪಾ ನ
ದೃ ಷ್ಯ. 1968 ರ ಲ್ಲಿ ತೆ ರೆ ಕ o ಡ
" ಹ ಣ್ಣೆ ಲೆ ಚಿ ಗು ರಿ ದಾ ಗ " ಚಿ ತ್ರ ದ ಲ್ಲಿ
ರಾ ಜ್ ಕು ಮಾ ರ್ ಸಿ ಗ ರೇ ಟ ನ್ನ ಸೇ ದ ಬೇಕು
ಅ ನ್ನು ವ ಷ್ಟ ರ ಲ್ಲಿ ಕೈಲಿ ದ್ದ ಸಿ ಗ ರೇ ಟು ಮ ತ್ತು
ಬೆ o ಕಿ ಪೊ ಟ್ಟ ಣ ವ ನ್ನು ಬಿ ಸಾ ಕು ವ ದೃ ಷ್ಯ ವಿ ದೆ
ರಾ ಜ ಣ್ಣ ಸೇ ದು ವ ಸ ನ್ನಿ ವೇ ಶ ದ ದೃ ಷ್ಯ ವಿ ಲ್ಲ.
❤👍👍👍👍🎁🎁🎁🎁🎁🎀🎀🎀
L
Pp
55thyears,.OLD. movies
THUBHANEE CHANGEE.MOODIEHEE..SHATHAKOTI DHANYAVADHAGLU 👈🙏🙏🙏🖕🖕🖕👉
Wonderful film.Hatsoff to all artists God bless them.
Supper. Moveie
Super
Super film
Good movie....