Ep-372| ದ್ವೇಷ ಸಾಕು ಯುದ್ಧ ನಿಲ್ಲಿಸಿ.! ಶರಶಯ್ಯೆಯಲ್ಲಿ ಭೀಷ್ಮನ ಮಾತುಗಳು| The Secrets of Mahabharata|GaS

แชร์
ฝัง
  • เผยแพร่เมื่อ 2 ต.ค. 2024
  • Playlist Link : • Secrets Of Mahabharata...
    ======================
    ವಿದ್ವಾನ್‌ ಜಗದೀಶಶರ್ಮಾ ಸಂಪ ಅವರ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕ್‌ಗೆ ಭೇಟಿಕೊಡಿ: authorsampa.com/
    =====================
    ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ.
    SAPTHAM TAILA - PURITY FIRST
    TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
    Saptham Food and Beverages Private Limited
    No.988, Shashwati, 13th Cross, Banashankari 2nd Stage, Bengaluru-560070, Karnataka, India
    Phone : +91 80 26716781, +91 9606983385
    Website : saptham.com/
    Other Outlets : Gubbalala | Yelahanka | Nagarabhavi | Malleshwaram
    ========================
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    Playlist Link : • Secrets Of Mahabharata...
    =========================
    ಆಲ್ಮಾ ಮೀಡಿಯಾ ಸ್ಕೂಲ್‌ನ "Oct- 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ.(ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Oct 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    =====================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ....................................................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==========================
    #yuddhaparva #10thday #pandavas #kauravas #kurukshetra
    #jagadishasharmasampa #yuddha #kurukshetra #ಯುದ್ಧ #ಕುರುಕ್ಷೇತ್ರ #gaurishakkistudio #secretsofmahabharata #mahabharatainkannada #mahabharatvideo #mahabharatastories
    #bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki

ความคิดเห็น • 42

  • @ArunMahadev1993
    @ArunMahadev1993 2 ชั่วโมงที่ผ่านมา +13

    ಇತ್ತೀಚಿನ ದಿನಗಳಲ್ಲಿ ಬೇರೆ ವಿಚಾರ ತುಂಬಾ ಹೇಳ್ತೀರಾ ಮಹಾಭಾರತ ಬಿಟ್ಟು .
    ನಿಜಕ್ಕೂ ನನಗೆ ಮಹಾಭಾರತ ತುಂಬಾ ಇಷ್ಟ.
    ಯಾಕೋ ದಿನ ದಿನ ಆಸಕ್ತಿ ಹೋಗ್ತಾ ಇದೆ .
    ತಪ್ಪು ಅನ್ಸಿದ್ರೆ ಕ್ಷಮಿಸಿ .

  • @vink9436
    @vink9436 ชั่วโมงที่ผ่านมา +3

    ಭೀಷ್ಮರ ಕೊನೆಯ ದಿನಗಳ ಬಗ್ಗೆ ಹೆಚ್ಚು ಓದಿರಲಿಲ್ಲ. ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ.
    ಧನ್ಯವಾದಗಳು

  • @raghavendrakariswami1314
    @raghavendrakariswami1314 2 ชั่วโมงที่ผ่านมา +1

    ಸುಸ್ವಾಗತ sir ಸುಸ್ವಾಗತ ಗುರುಗಳೇ 🙏🙏🙏🙏🙏

  • @krishnappar7709
    @krishnappar7709 3 ชั่วโมงที่ผ่านมา +2

    🙏🌹 ಜೈ ಶ್ರೀ ರಾಮ 🌹🙏

  • @satheeshbadrajpur1024
    @satheeshbadrajpur1024 ชั่วโมงที่ผ่านมา +10

    ಅಕ್ಕಿಯವರೇ, ಸ್ವಲ್ಪ homework ಮಾಡಿದರೆ ಉತ್ತಮ. ನಿಮ್ಮ ಪ್ರಶ್ನೆಗಳನ್ನು ಕೊನೆಯಲ್ಲಿ ಕೇಳಿ. ಮಧ್ಯೆ ರಸಭಂಗ ಮಾಡದಿರಲು ಪ್ರಾರ್ಥನೆ. ಆದರೂ ನಿಮ್ಮ ಕನ್ನಡ ಉಚ್ಚಾರಣೆ ಆ ಅರವಿಂದ್ ಅವರಿಗಿಂತ ಬಹಳಷ್ಟು ಉತ್ತಮ.

  • @AanadAanad-k9p
    @AanadAanad-k9p 3 ชั่วโมงที่ผ่านมา +3

    🙋‍♂️ ಬನ್ನಿ ಸಾರ್ ನಮಸ್ಕಾರ 🙋‍♂️👌🤝🥰🌹❤️

  • @vijayabk5474
    @vijayabk5474 2 ชั่วโมงที่ผ่านมา +1

    Gurubhyo namo namaha pranaamagalu. 🙏🙏🙏🙏🙏

  • @printedgifts5154
    @printedgifts5154 ชั่วโมงที่ผ่านมา +6

    ಇವತ್ತಿನ ಕಥೆ ಅರ್ಜುನ ಬಾಣ ಬಿಟ್ಟ ಅಷ್ಟೇ. 5000 ಎಪಿಸೋಡ್ ಕನ್ಫರ್ಮ್ 😂😂😂😂😂

  • @nkumar8132
    @nkumar8132 ชั่วโมงที่ผ่านมา

    Thanks you so much Sri 🙏🏼🚩🐒 jai shree ram 🐒🦣🚩

  • @savitahegde3835
    @savitahegde3835 3 ชั่วโมงที่ผ่านมา

    ವಂದನೆಗಳು ಸರ್

  • @prakashvanjar9282
    @prakashvanjar9282 2 ชั่วโมงที่ผ่านมา

    Super sir

  • @subramanyakrishnarao1398
    @subramanyakrishnarao1398 ชั่วโมงที่ผ่านมา +1

    Kandhaka is okay for land animals. It cant avoid birds like rana haddu from attacking.

  • @nagarajhulkodu4903
    @nagarajhulkodu4903 10 นาทีที่ผ่านมา

    ನನಗೆ ಯಲ್ಲಿಂದರಾದರು ತೊರವೇರಾಮಾಯಣ ಕೊಡಿಸಿಕೊಡಿ ಹುಡುಕಿ ಸಾಕಾಗಿದೆ

  • @LakshmanLakshman-p1h
    @LakshmanLakshman-p1h 3 ชั่วโมงที่ผ่านมา

    🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nataraju.nroshan9966
    @nataraju.nroshan9966 2 ชั่วโมงที่ผ่านมา

    🙏🙏🙏

  • @jagadishSanathana
    @jagadishSanathana ชั่วโมงที่ผ่านมา

    🙏🙏🙏

  • @vinaygowda3475
    @vinaygowda3475 ชั่วโมงที่ผ่านมา

    Iwathina episode Gaurish Uri thithde

  • @sumanacharya1669
    @sumanacharya1669 2 ชั่วโมงที่ผ่านมา

    👌👌👌👌👌👌🙏🙏🙏🙏🙏🙏❤❤❤❤❤❤❤

  • @ArunMahadev1993
    @ArunMahadev1993 3 ชั่วโมงที่ผ่านมา

    Namste all ❤❤

  • @seethalakshmi109
    @seethalakshmi109 2 ชั่วโมงที่ผ่านมา +2

    Manavaralli eruva yella tharahada guna eruva janaru mahabharadalli eddare allava. Endigu edendedingu mane maneyallu manadallu mahabharatha nadeyutha eruthade allave.

  • @royalrambo9173
    @royalrambo9173 2 ชั่วโมงที่ผ่านมา +1

    Those laks of shoulders doing war.... In war field
    How come it becomes a forest suddenly
    That cruelty screaming and that much of violence
    It will repple the wild animals
    Bcz they run bcz of a cracker sounds
    Just imagine if they come to the war field in night to see the war...???

  • @MaruthiR-vi7lp
    @MaruthiR-vi7lp 2 ชั่วโมงที่ผ่านมา

    ❤❤❤

  • @prakashl4098
    @prakashl4098 2 ชั่วโมงที่ผ่านมา +4

    20% mahabaratha story 80% other stories intrest kadme agtha idhe bartha bartha

    • @harishappi2902
      @harishappi2902 2 ชั่วโมงที่ผ่านมา +3

      Yes bro .. sumne bedhde iro vshya discuss madthare

  • @vinaygowda3475
    @vinaygowda3475 2 ชั่วโมงที่ผ่านมา

    Iwathina kaladale Olle kachada Tara mathadthare

  • @basavarajurcbasu5796
    @basavarajurcbasu5796 2 ชั่วโมงที่ผ่านมา +10

    30 ನಿಮಿಷದ ಎಪಿಸೋಡ್ ನಲ್ಲಿ 5 ನಿಮಿಷ ಅಷ್ಟೇ ಬಿಟ್ರೆ ಮಿಕ್ಕ ಸಮಯ ವ್ಯರ್ಥ ಅನ್ನುಸ್ತು ಇವತ್ತು,😂 ಗೌರೀಶ್ ರವರೆ ಯುದ್ಧದ ದಿನಗಳು ಮುಂದೆ ಸಾಗಲಿ ಕೈ ಬಿಡಿ,ಅರ್ಥ ಮಾಡ್ಕೊಳ್ತಿರಾ ಅಂತ ನಮ್ಮ ಭರವಸೆ..!!😂

  • @SachinKotian-m4u
    @SachinKotian-m4u 2 ชั่วโมงที่ผ่านมา

    Nimma punith yaru

  • @Ap-ob7zd
    @Ap-ob7zd ชั่วโมงที่ผ่านมา +2

    Lot of time , diverted topics … in between and some other conversations inbetween , I don’t know why Sampa sir is doing these days !! Which is not required , it makes the watchers loose interest

    • @Aryan-b6g
      @Aryan-b6g 43 นาทีที่ผ่านมา +1

      That's not Sampa sir fault... Topic diverted because of silly questions.

  • @ArunMahadev1993
    @ArunMahadev1993 2 ชั่วโมงที่ผ่านมา +4

    ಈ ಎಪಿಸೋಡ್ ಅಲ್ಲಿ ಏನು ಇಲ್ಲ ಕೇಳೋಕ್ ಆಸಕ್ತಿ ಕಮ್ಮ್ಮಿ ಆಗ್ತಾ ಇದೆ

    • @royalrambo9173
      @royalrambo9173 2 ชั่วโมงที่ผ่านมา

      Yes fullu masala news like current news channels

    • @royalrambo9173
      @royalrambo9173 2 ชั่วโมงที่ผ่านมา

      Without content

    • @prakashmaruthi2159
      @prakashmaruthi2159 2 ชั่วโมงที่ผ่านมา +2

      Majority of the people like the way he explains. That's why we follow mahabharatha as it teaches life.

    • @nageshnaik8743
      @nageshnaik8743 ชั่วโมงที่ผ่านมา

      ಅವಸರವೇ ಅಪಘಾತಕ್ಕೆ ಕಾರಣ

    • @ArunMahadev1993
      @ArunMahadev1993 ชั่วโมงที่ผ่านมา +1

      ಅದಕ್ಕೆ ಸರ್ ನಾವು ದಿನವೆಲ್ಲ ಕಾದು ಕುಳ್ತ್ಕೊಂಡ್ ಇರ್ತಿದ್ವಿ ನಿಜ ಇವತ್ತು ಏನು ಇಲ್ ಕೇವಲ ಒಂದು ಅದ್ಯಾಯ ಕೂಡ ಹೇಳಿಲ್ಲ . ಹತ್ತು ಸಾಲು ಅಷ್ಟೇ .....ಮೂಲ ಮಹಾಭಾರತದ ಭಾಗ ಇವತ್ತು ಹೇಳಿದ್ದು.
      ನಮಗೆ ಆಸಕ್ತಿ ಹೋಯ್ತು ನೀವು ಕೇಳಿ ❤ ತಪ್ಪೇನಿಲ್ಲ .