ನ್ಯಾಯಾಧೀಶರಿಗೆ ತುಂಬು ಹೃದಯದ ಧನ್ಯವಾದಗಳು. ಸಿದ್ಧವಾಗಿರುವ ಎಲ್ಲಾ ಎಲ್ಲಾ ಆಹಾರವನ್ನು ಪದಾರ್ಥವನ್ನು ಮುಟ್ಟಿ ರುಚಿ ನಡಿ ಪರೀಕ್ಷಿಸಿರುವ ಮೂಲಕ ವಿಶೇಷತೆ ಮೆರೆದಿದ್ದಾರೆ ನ್ಯಾಯಾಧೀಶರು.
ಪ್ರತಿ ತಿಂಗಳು ಬಂದು ಚೆಕ್ ಮಾಡೋದಕ್ಕೆ ಹೇಳಪ್ಪ ಆಮೇಲೆ ಹೇಳು ವೇರಿ ಗ್ರೇಟ್ ಸರ್ ಅಂತ ಕೆಲಸ ಮಾಡುತ್ತಾರೆ ಸಂಬಳ ತಗೊಳ್ಳುತ್ತಾರೆ ನಾವು ಕಟ್ಟುವ ಟ್ಯಾಕ್ಸ್ ನಲ್ಲಿ ಅವರ ಸಂಬಳ ತಿಳಿದುಕೊಳ್ಳಿ ಜೈ ಪ್ರಜಾಕೀಯ
Hi ಸರ್ ನ್ಯಾಯಾದೀಶರೇ 🙏🙏🙏🙏 ನಿಮ್ಮ ಕಾಳಜಿಗೆ ನಿಮ್ಮ ಮಾತುಗಳಿಗೆ ಕೋಟಿ ಕೋಟಿ ಧನ್ಯವಾದಗಳು ಸರ್ 🙋♂️ 🙏🙏🙏🙏🙏💐🙏🙏🙏🙏🙏 ಹೀಗೆ ಸರ್ ಹೀಗೆ ಎಲ್ಲಾ ಜೈಲ್ ಗಳು ಅವ್ಯವಸ್ಥೆಯಿಂದಾ ಕೂಡಿರ್ತಾವೆ ಅನ್ಸತ್ತೆ ಯಾಕಂದ್ರೆ ಯಾರೂ visit ಮಾಡಲ್ವಲ್ಲಾ ಅದಕೆ ಊಟಾ ಹೇಗ್ ಬೇಕೋ ಹಾಗೆ ತಯಾರಿ ಮಾಡ್ತಾರೆ ಅನ್ಸತ್ತೆ ಅಲ್ವಾ 🙋♂️
ಇಂತಹ ಹಿರಿಯ ಗುಣವಂತರ ಅತ್ವವಶ್ಯಕತೆ ನಮ್ಮ ಈ ಭರತಖಂಡಕ್ಕೆ ಇದೆ ನೋಡಿ... ಇವರು ಮುದ್ದೆಯನ್ನು ಪರೀಕ್ಷಿಸಿದ ರೀತಿ ನೋಡಿ ಎಂತಹ ಸಂಸ್ಕಾರ ವಿದೆ ಮೊದಲು ಕೈತೊಳೆದು ತದನಂತರ ಮುದ್ದೆಯನ್ನು ಪರೀಕ್ಷಿಸಿದ್ದಾರೆ ಎಂದರೆ ಇವರಂತಹರವರು ಸ್ವಚ್ಛತೆಗೆ ಎಷ್ಟೊಂದು ಆದ್ಯತೆ ಕೊಡುತ್ತಾರೆ ಎಂದು ನಾವು ತಿಳಿದುಕೊಳ್ಳಬೇಕಾಗಿದೆಯಲ್ಲವೇ... ಕೈದಿಗಳನ್ನು ಮಕ್ಕಳಂತೆ ಸ್ನೇಹಿತರಂತೆ ಮಾತನಾಡಿಸುತ್ತಲೇ ಬುದ್ಧಿ ಹೇಳುತ್ತಿರುವುದು... ಎಂತಹ ಹೃದಯ ವೈಶಾಲ್ಯತೆಯನ್ನು ತೋರಿಸುತ್ತಿದೆ ನೋಡಿ... ಅದಕ್ಕೆ ಹೇಳುವುದು ಇಂತಹ ಗುಣವಂತರ ಅವಶ್ಯಕತೆ ಖಂಡಿತ ನಮ್ಮ ಭರತ ಕಂಡಕ್ಕೆ ಇದೆ...!!!!
ಸಂವಿಧಾನದ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ವ್ಯವಸ್ಥೆ ಮುಖ್ಯವಾದವು ಬುದ್ಧಿ ನಿಮ್ಮ ಕಾರ್ಯವನ್ನು ನೋಡಿದಾಗ ದೇಶದ ನ್ಯಾಯಾಂಗ ವ್ಯವಸ್ಥೆಗೆ ನಿಮ್ಮಂತವರು ಇರುವುದರಿಂದ ಇನ್ನು ಬಡತನ ಬಂದಿಲ್ಲ ಇದೇ ರೀತಿಯ ಕಾರ್ಯವನ್ನು ಮುಂದುವರಿಸಿ ನಿಮಗೆ ಅನಂತ ಕೋಟಿ ಧನ್ಯವಾದಗಳು
Thumba dhanyavadagalu sir nimma ee kelasakke yalla sambandapatta adikarigalige madarihagali sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಯಾರೀ ಇದು ಜಡ್ಜ್ 🙏🙏🙏
ಇಷ್ಟೊಂದು ಪ್ರಾಕ್ಟೀಕಲ್ ಆಗಿ... 👌👌
ವಂಡರ್ ಫುಲ್ ಸರ್ 🙏🙏
😊
Proud of you Sir 💐💐💐 ನಿಮ್ಮ ಕರ್ತವ್ಯವನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮತ್ತು ಅವರನ್ನು ಮೇಲ್ವಿಚಾರಣೆ ಮಾಡುವುದು ಗೌರವದಂತೆ ತೋರುತ್ತದೆ...
Sir, very good
ಪ್ರಾಮಾಣಿಕತೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಇಂತಹ ನ್ಯಾಯಧಿಶರಿಗೆ ಹೃತ್ಪೂರ್ವಕ ಧನ್ಯವಾದಗಳು.. 🌹
ದಕ್ಷತೆ ಪ್ರಾಮಾಣಿಕತೆನ್ಯಾಯಮೂರ್ತಿಮಾನ್ಯವೀರಪ್ಪಬೀರಪ್ಪ ರವರೇ ಸಾಕ್ಷಿ
Danyavadagalu. Jastes harige
ಮಾನವೀಯ ಮೌಲ್ಯಗಳುಳ್ಳ ಸಾಮಾಜಿಕ ಕಳಕಳಿ ಹೊತ್ತಾ ಪ್ರಜ್ಞಾವಂತ ನ್ಯಾಯಾಧೀಶರಿಗೆ 🙏🙏💐
😂
Very good Judja 👍
Great ❤️
@@mallanagouda7834 pq
@@mallanagouda7834 ppl l so old
ತುಂಬಾ ಒಳ್ಳೆಯ ಸಂದೇಶ ಇದು ಧನ್ಯವಾದಗಳು ಸರ್ ನಿಮಗೆ.
ಪ್ರತಿ ತಿಂಗಳು ಬಂದು ಚೆಕ್ ಮಾಡೋಕ್ಕೇ ಹೇಳು ಇಷ್ಟು ದಿನ ಯಾರು ಚೆಕ್ ಮಾಡ್ತಾ ಇದ್ರು ಇವತ್ತು ಬಂದಿದ್ದಾನೆ ಪ್ರತಿ ತಿಂಗಳು ಬರೋದುಕೇ ಹೇಳು ಜೈ ಪ್ರಜಾಕೀಯ
ದಯವಿಟ್ಟು boys and girls ಹಾಸ್ಟೆಲ್ಗೆ ಬೇಟಿ ಕೊಡಿ... 🙏 ವರ್ಷಕ್ಕೆ ಒಂದು ಬಾರಿ ಆದ್ರೂ🙏
Howdu guru anta kaidigalige olle uta kodsbeku antare innu youth kate kelorila
Wardn galu yesto Kade. Ration bele kadde maartare
ಅಲ್ಲಿ ಭೇಟಿ ನೀಡಲ. ಕೊಲೆ ಮಾಡಿದವರ ಬಗ್ಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇರೆ. ಅಷ್ಟೇ ಈ ಅಧಿಕಾರಿಗಳು
@@raghavendrahebbal4640 video madi upload madi u tube fb ge
@@pallavivijendra9772 nija sis
ನ್ಯಾಯಾಧೀಶರಿಗೆ ತುಂಬು ಹೃದಯದ ಧನ್ಯವಾದಗಳು. ಸಿದ್ಧವಾಗಿರುವ ಎಲ್ಲಾ ಎಲ್ಲಾ ಆಹಾರವನ್ನು ಪದಾರ್ಥವನ್ನು ಮುಟ್ಟಿ ರುಚಿ ನಡಿ ಪರೀಕ್ಷಿಸಿರುವ ಮೂಲಕ ವಿಶೇಷತೆ ಮೆರೆದಿದ್ದಾರೆ ನ್ಯಾಯಾಧೀಶರು.
ನ್ಯಾಯ ಮತ್ತು ಮಾನವೀಯತೆ ಇರುವ ನ್ಯಾಯಾಧೀಶರು
ಅವರವರ ಜವಾಬ್ದಾರಿ ಸರಿಯಾಗಿ ನಿಭಾಯಿಸಿದರೆ ಎಲ್ಲರಿಗೂ ಅನುಕೂಲ
ನ್ಯಾಯಾಧೀಶ ರಿಗೆ ಮನಸ್ಸಿನಿಂದ ನಿಮಗೆ ನನ್ನ ಅಭಿನಂದನೆಗಳು
ಒಳ್ಳೆಯ ಅಧಿಕಾರಿ.... ಇವರಿಗೆ " ಕರ್ನಾಟಕ ರತ್ನ " ಪ್ರಶಸ್ತಿ " ಸಿಗಲಿ...... ❤
😂😂😂 criminals ge 5***** hotel treatment kodak heltavre.. direct Bharata Ratna kodsbidu..😂😂😂
@@indianbatman0000 lo tukali Sule magne tika urithidiya ninge criminals Adre yenu avru manushre
@@indianbatman0000 ಮನುಷ್ಯ ಕೆಟ್ಟವನಲ್ಲ " ಸಮಯ, ಸಂದರ್ಭ ಮತ್ತು ಈ ಕೆಟ್ಟ ಜನಗಳಿಂದ, ಕೆಟ್ಟವರ್ಗಿಬಿಡತಾರೆ.🤩
ಸರ್ ಕೈ ತೊಳೆದು ಆಮೇಲೆ ಮುದ್ದೆ ಮುಟ್ಟುದ್ರಲ ಇದು ಒಳ್ಳೆ ಗುಣ ಹಳ್ಳಿ ಕಡೆಯವರರಿರಬೇಕೂ ಸೂಪರ್
ಒಳ್ಳೆಗುಣ ಇದೆಅಂದ್ರೆ ಅವರು ಹಳ್ಳಿಯವರೇ.
He's from Srinivasapura
True
ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ನ್ಯಾಯಾಧೀಶರು
ಪ್ರತಿ ತಿಂಗಳು ಬಂದು ಚೆಕ್ ಮಾಡೋದಕ್ಕೆ ಹೇಳಿ ಜೈ ಪ್ರಜಾಕಿಯ
@@ChilluChillu-tm9wz very good. Justice
ನಿಮ್ಮಂತ ಅಧಿಕಾರಿಗಳು ಹೆಚ್ಚಾಗಲಿ 🙏🏻🙏🏻
ಇವ್ರು ಗುರು ನಮ್ ರಾಜ್ಯ ದೇಶದ ನಿಜವಾದ ರಾಷ್ಟ್ರ ಪಾಲಕರು 🙏🏻🥰💐💐💐
ಮಾನವೀಯ ಮೌಲ್ಯವುಳ್ಳ ನ್ಯಾಯಾಧೀಶರಿಗೆ ನನ್ನ ನಮಸ್ಕಾರ ನಿಮ್ಮ ಕಾಳಜಿ ಮೆಚ್ಚಲೇಬೇಕು🙏🏻🙏🏻
ನಿಮ್ಮಂತೋರ ಸಂಖ್ಯೆ 1,00,000 ವಾಗಲಿ 🙏🏼
ನ್ಯಾಯ ಮೂರ್ತಿ ಗಳಿಗೆ ನನ್ನ ನಮನಗಳು..
ಪ್ರತಿ ತಿಂಗಳು ಬಂದು ಇದೇ ತರ ಚೆಕ್ ಮಾಡೋದಕ್ಕೆ ಹೇಳಿ ಜೈ ಪ್ರಜಾಕೀಯ
Great job by the Honourable Jugde of Karnataka HC.
He is one of the judge in HC not CJ
ಜೇಲರ್ಗಳಿಗೆ ಮೊದಲು ಅದೇ ಸಾಂಬಾರ್ ತಿನ್ನಿಸಿ ಸರ್
ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ
ನ್ಯಾಯಾಧೀಶರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು 🙏🙏🙏🙏🙏
ತುಂಬು ಹೃದಯದ ಧನ್ಯವಾದಗಳು ಸರ್ 🙏🙏 ನಿಮ್ಮಿಂದ ಕೆಲವರು ಬುದ್ದಿ ಕಲಿಯಲಿ
Do make the courts to run 24x7. Make 3 shifts. Give justice in time and quickly.
Exactly.....
ಇದೇ ತರ ಶಾಲೆಗೆ ಭೇಟಿ ಕೊಡಬೇಕು ಸರ್ ಮತ್ತೆ ಹಾಸ್ಟೆಲಿಗೆ ಸರ್ ನಿಮ್ಮಂತ ಅಧಿಕಾರಿಗಳು ನಮಗೆ ಬೇಕು ಸರ್
Good sir god bless you v need such good people as cm to our state because they know to give proper justice to the poor people happy to see u
Sir your one of the greatest attitude, and you checked every thing with test and also warning them, great ful thanks.
ಸ್ವತ ಅವರೆ ಟೆಸ್ಟ್ ನೊಡಿ ಆಹಾರದ ಗುಣಮಟ್ಚ ನೊಡ್ತದ್ದರೆ ಅವರಿಗೆ ನನ್ನ ನಮನಗಳು
U r great Humanity having judge hsts off to u sir
Justice sir ದಯವಿಟ್ಟು ಕ್ಷಮಿಸಿ ನಿಮ್ಮ ಹೆಸರು ನನಗೆ ಗೊತ್ತಿಲ್ಲ ಆದರೆ ನಾನು ಯಾವತ್ತೂ ನಿಮ್ಮಂತ ನಿಷ್ಠಾವಂತ ಅಧಿಕಾರಿ ನಾ ನೋಡಿಲ್ಲ. ತುಂಬಾ ಖುಷಿಯಾಗುತ್ತದೆ
ಧನ್ಯವಾದಗಳು ಸರ್ 💚🙏🙏🙏🙏 👌
Super SIR great job
👌👌🙏ಹ್ಯಾಟ್ಸಫ್ ಸರ್
ತುಂಬಾ ಒಳ್ಳೆಯ ಕೆಲಸ ಮಾಡಿದ್ರಿ 🙏🙏
👌👌👌👌👌.... ಸರ್
It's happy to see such a great judge .
Very great you sir
ಪ್ರತಿ ತಿಂಗಳು ಬಂದು ಚೆಕ್ ಮಾಡೋದಕ್ಕೆ ಹೇಳಪ್ಪ ಆಮೇಲೆ ಹೇಳು ವೇರಿ ಗ್ರೇಟ್ ಸರ್ ಅಂತ ಕೆಲಸ ಮಾಡುತ್ತಾರೆ ಸಂಬಳ ತಗೊಳ್ಳುತ್ತಾರೆ ನಾವು ಕಟ್ಟುವ ಟ್ಯಾಕ್ಸ್ ನಲ್ಲಿ ಅವರ ಸಂಬಳ ತಿಳಿದುಕೊಳ್ಳಿ ಜೈ ಪ್ರಜಾಕೀಯ
ಹೃದಯ ಪೂರ್ವಕ ಧನ್ಯವಾದಗಳು ಸರ್ 🙏
ಇಂಥಾ ಅಧಿಕಾರಿಗಳನ್ನಾ ನೋಡಿದಾಗ ತುಂಬಾ ಸಂತೋಷ ಆಗುತ್ತೆ ಸ್ವಾಮೀ.. 😘😘😘🙌🙏❤️
Nice audit for jail food quality. 🙏
Iam suggested for audits on school food please.
ಅನಂತ ಅನಂತ ವಂದನೆಗಳು ಸರ್ ನಿಮ್ಮ ಮಾನವೀಯ ಮೌಲ್ಯಗಳಿಗೆ 🙏
ಖುಷಿ ಆಯ್ತು ಸರ್ 🙏
🙏🙏🙏ಸೂಪರ್ ಸರ್ 🙏🙏🙏
ಸೂಪರ್ ಸರ್
ನಮ್ಮ ಶ್ರೀನಿವಾಸಪುರ ದವರು ನಮಗೆ ಹೆಮ್ಮೆ
ಸೂಪರ್ ಸಾರ್. ಹಳ್ಳಿ ಬಾಷೆ
ಸೊಗಡು ಮಾತು ಕಾಳಜಿ ಸೂಪರ್ ಸಾರ್. ಧನ್ಯವಾದಗಳು ಸಾರ್ ಹೃದಯವಂತರು
ಸೂಪರ್ sir 🙏🙏🙏🙏🙏🙏🙏🙏🙏🙏🙏🙏
Super sir nice investigation please continue this work
ಗ್ರೇಟ್ ಸರ್
Super congratulations sir 👏🙏
Thanks for inviting 😊👍👍👍👍😊
ಬೆಂಕಿ ಮನುಷ್ಯ..👌👌🔥🔥🔥❤❤❤
Supper sir proud of you..
Very good
ಧನ್ಯವಾದಗಳು ನ್ಯಾಯಮೂರ್ತಿ ಅವರೇ ಪ್ರತಿಯೊಂದು ಕಡೆನು ಇದೇ ತರ ಭೇಟಿಕೊಡಿ 🙏🏼🙏🏼🙏🏼🙏🏼
Very good job sir thank you 😘😘
Really good to see a Real Hero ,pl inspect all the Jails, and Public government Schools, old age homes, public sectors government Hospitals etc ...
Good wark Sir 🙏🙏🙏
Very down to earth and humane approach… nice.
Super sir danyavadagalu❤ nimthara offeeshara Nama samajake beku sir 🎉
Super.sir.chandu.laxmi
Hi ಸರ್ ನ್ಯಾಯಾದೀಶರೇ 🙏🙏🙏🙏
ನಿಮ್ಮ ಕಾಳಜಿಗೆ ನಿಮ್ಮ ಮಾತುಗಳಿಗೆ
ಕೋಟಿ ಕೋಟಿ ಧನ್ಯವಾದಗಳು ಸರ್ 🙋♂️
🙏🙏🙏🙏🙏💐🙏🙏🙏🙏🙏
ಹೀಗೆ ಸರ್ ಹೀಗೆ ಎಲ್ಲಾ ಜೈಲ್ ಗಳು
ಅವ್ಯವಸ್ಥೆಯಿಂದಾ ಕೂಡಿರ್ತಾವೆ ಅನ್ಸತ್ತೆ
ಯಾಕಂದ್ರೆ ಯಾರೂ visit ಮಾಡಲ್ವಲ್ಲಾ
ಅದಕೆ ಊಟಾ ಹೇಗ್ ಬೇಕೋ ಹಾಗೆ ತಯಾರಿ ಮಾಡ್ತಾರೆ ಅನ್ಸತ್ತೆ ಅಲ್ವಾ 🙋♂️
Great job sir
Super Sir 👌 👍 😍
Our nation is in need of a person like u sir ....well done sir
Great
Thank u sir
Wah wah wah 👌👌👌💐💐
Thanku sir
ಸರ್ ನಿಮ್ಮಂತಹ ವ್ಯಕ್ತಿಗಳು ನಮ್ಮ ದೇಶದ ಪ್ರಧಾನ ಮಂತ್ರಿಗಳು ಅಥವಾ ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಬೇಕು ಸ್ವಚ್ಛ ಭಾರತ ಸ್ವಚ್ಛ ರಾಜ್ಯ ಸ್ವಚ್ಛ ಗ್ರಾಮ ಇದು ನಿಮೀಂದ ಸಾಧ್ಯ
Very good job sir 👍 thank you so much
Great sir🙏🙏🙏
Nimmanta adikarigalu eddare olledu sir great sir
Good one sir
Super
ಮಾಧ್ಯಮ ದವರು ಇಂತಹ ಕೆಲಸ ಮಾಡುವರಬಗ್ಗೆ, ಹೆಚ್ಚು ಪ್ರಚಾರ ಮಾಡಿ
Good. Work. Sir
Good job sir
Great my lard Very good sir
Good work
Good work sir
Super sir 🙏🙏💐
I am really hats of ur practical inspection very good job sir
ಸೂಪರ್ ಸಾರ್ ನೀವು
Good great job 🙏🙏🙏
Good initiatives
ಇಂತಹ ಹಿರಿಯ ಗುಣವಂತರ ಅತ್ವವಶ್ಯಕತೆ ನಮ್ಮ ಈ ಭರತಖಂಡಕ್ಕೆ ಇದೆ ನೋಡಿ...
ಇವರು ಮುದ್ದೆಯನ್ನು ಪರೀಕ್ಷಿಸಿದ ರೀತಿ ನೋಡಿ ಎಂತಹ ಸಂಸ್ಕಾರ ವಿದೆ ಮೊದಲು ಕೈತೊಳೆದು ತದನಂತರ ಮುದ್ದೆಯನ್ನು ಪರೀಕ್ಷಿಸಿದ್ದಾರೆ ಎಂದರೆ ಇವರಂತಹರವರು ಸ್ವಚ್ಛತೆಗೆ ಎಷ್ಟೊಂದು ಆದ್ಯತೆ ಕೊಡುತ್ತಾರೆ ಎಂದು ನಾವು ತಿಳಿದುಕೊಳ್ಳಬೇಕಾಗಿದೆಯಲ್ಲವೇ...
ಕೈದಿಗಳನ್ನು ಮಕ್ಕಳಂತೆ ಸ್ನೇಹಿತರಂತೆ ಮಾತನಾಡಿಸುತ್ತಲೇ ಬುದ್ಧಿ ಹೇಳುತ್ತಿರುವುದು...
ಎಂತಹ ಹೃದಯ ವೈಶಾಲ್ಯತೆಯನ್ನು ತೋರಿಸುತ್ತಿದೆ ನೋಡಿ...
ಅದಕ್ಕೆ ಹೇಳುವುದು ಇಂತಹ ಗುಣವಂತರ ಅವಶ್ಯಕತೆ
ಖಂಡಿತ ನಮ್ಮ ಭರತ ಕಂಡಕ್ಕೆ ಇದೆ...!!!!
Love from Telugu community from Assam
Superb👌👌
ಸಂವಿಧಾನದ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ವ್ಯವಸ್ಥೆ ಮುಖ್ಯವಾದವು ಬುದ್ಧಿ ನಿಮ್ಮ ಕಾರ್ಯವನ್ನು ನೋಡಿದಾಗ ದೇಶದ ನ್ಯಾಯಾಂಗ ವ್ಯವಸ್ಥೆಗೆ ನಿಮ್ಮಂತವರು ಇರುವುದರಿಂದ ಇನ್ನು ಬಡತನ ಬಂದಿಲ್ಲ ಇದೇ ರೀತಿಯ ಕಾರ್ಯವನ್ನು ಮುಂದುವರಿಸಿ ನಿಮಗೆ ಅನಂತ ಕೋಟಿ ಧನ್ಯವಾದಗಳು
ಗ್ರೇಟ್ ಈ ತರದವರು ಮಾದರಿಯಾಗಲಿ
Thumba dhanyavadagalu sir nimma ee kelasakke yalla sambandapatta adikarigalige madarihagali sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Very grate sir 👏
Nima thara yelaru edre e desha avaga prajaprabuthvada desha agodu thanks
good job
ಸುಪರ್ ಸರ್ 🙏🙏🙏🙏🙏
Really great Sir God bless you sir
Super sir
Super lovely sir
Wow great sir
ಹೊಳ್ಳೆಯ ನ್ಯಾಯದೀಶ ರು 🙏 ಹೊಳ್ಳೆ ದು madi sir
ನಿಮ್ಮಂತ ನ್ಯಾಯಾಧೀಶರಿಗೆ ಕೋಟಿ ನಮನಗಳು🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
Good !
ಮಾನವೀಯ ಮೌಲ್ಯವುಳ್ಳ ನ್ಯಾಯಾದೀಶರಿಗೆ ಅಭಿನಂದನೆಗಳು 💐