ಕಸಾಯಿಖಾನೆಗೆ ಹೋಗುತ್ತಿರುವ ಹಳ್ಳಿಕಾರ್ ಹಸು ಗಳನ್ನು ಖರೀದಿಸಿ ತಂದು ಸಾಕುತ್ತಿರುವ ಇವರ ಹಳ್ಳಿಕಾರ್ ಪ್ರೀತಿ ಎಷ್ಟಿರ..!
ฝัง
- เผยแพร่เมื่อ 8 ก.พ. 2025
- ಈಗ ಇರುವ ಭೂಮಿಯ ಪರಿಸ್ಥಿತಿ ಹಾಗೂ ಮಾನವನ ಆರೋಗ್ಯದ ಸ್ಥಿತಿ ಇವೆರಡಕ್ಕೂ ಒಂದೇ ಕಾರಣ ಅದು ನಮ್ಮ ನಾಟಿ ಹಸುವಿನ ಅಳಿವಿನ ಸ್ಥಿತಿ, ನಾಟಿ ಹಸು ಕಡಿಮೆಯಾಗುತ್ತಿದೆ ಹೈಬ್ರಿಡ್ ಹಸುಗಳು ಹೆಚ್ಚಾಗುತ್ತಿದೆ ಇದರಿಂದ ಭೂಮಿಯ ಮತ್ತು ಮನುಷ್ಯನ ಆರೋಗ್ಯ ಕೆಡುತ್ತದೆ ಇವೆರಡೂ ಸರಿ ಹೋಗಬೇಕೆಂದರೆ ನಮ್ಮ ನಾಟಿ ಹಸುವಿನ ಬೆಲೆ ತಿಳಿದುಕೊಳ್ಳಬೇಕು ಮತ್ತು ಅದನ್ನು ಸಾಕಬೇಕು ಅದರ ಸಂತತಿಯನ್ನು ಅಭಿವೃದ್ಧಿಪಡಿಸಬೇಕು ಅದರ ಸಂತತಿ ಅಭಿವೃದ್ಧಿಯಾದರೆ ಅಷ್ಟೇ ಮಾನವನಿಗೆ ಉಳಿಗಾಲ ಎನ್ನುತ್ತಾರೆ ಇವರು
ರೈತ:ಅನಂತ್ ರಾವ್
ಸ್ಥಳ:ಕೆರಗೋಡು ಮಂಡ್ಯ ತಾಲ್ಲೂಕು ಮಂಡ್ಯ ಜಿಲ್ಲೆ
☎️:94482-68216
#hallikarbreed
#krushibaduku
ಕೃಷಿ ಬದುಕು what's app number 90089-58497
my gears
camera(mobile)👇
amzn.to/3iZAGbS
mic👇
amzn.to/3x9gfOM
tripod👇
amzn.to/3iUrENw
laptop👇
amzn.to/3l5k2KA
action camera👇
gopro8:amzn.to/3lKgI8a
mic adapter👇
amzn.to/3CtI20p
gopro housing👇
amzn.to/3fPfEvI
action camera accessories👇
amzn.to/3l9bceT
farming related👇
tools:amzn.to/3l6u8eq
green net:amzn.to/3f4k7dY
Disclaimer:-
Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
🙏🙏🙏 vinu m r
ಧನ್ಯವಾದಗಳು ಸ್ವಾಮಿ ತಾವು ತಿಳಿಸಿದಂತೆ ಬೆಂಗಳೂರಿನಲ್ಲಿ ಗೀರ್ ಹಸುವಿನ ತುಪ್ಪ ಬಹಳಷ್ಟು ಪ್ರಸಿದ್ಧವಾಗಿದೆ ಆದರೇ ನಾನು ನಮ್ಮ ಮಲೆನಾಡಿನ ಗಿಡ್ಡ ಹಸುವಿನ ತುಪ್ಪವನ್ನು ಬಳಸುತ್ತೇನೆ ಬೆಂಗಳೂರಿನಲ್ಲಿ ಮಲ್ನಾಡ್ ಅಂಗಡಿಯಲ್ಲಿ ಸಿಗುತ್ತದೆ ಹಾಗೂ
ನಮ್ಮ ಹಳ್ಳಿಕಾರ್ ಅಥವಾ ಅಮ್ರತ್ ಮಹಲ್ ಹಸುವಿನ ತುಪ್ಪ ಬೆಂಗಳೂರಿನಲ್ಲಿ ಎಲ್ಲಿ ಸಿಗುತ್ತದೆ ಎಂದು ತಿಳಿಸಿ ಅದನ್ನೂ ಸಹ ಉಪಯೋಗಿಸಿ ನಮ್ಮ ರೈತರನ್ನು ಬೆಳೆಸೋಣ ಸ್ವಾಮಿ ಮತ್ತು
ನಿಮ್ಮ ಧ್ಯೇಯ,ಆಶಯ ಎಲ್ಲಾ ರೈತರಿಗೂ ತಲುಪಲಿ ಎಂದು ಆಶಿಸುತ್ತೇನೆ ಧನ್ಯವಾದಗಳು🙏
ಸಾವಿರದ ಶರಣು 🙏🙏🙏ಅನಂತ್ ಸರ್ ನಿಮ್ಮ ಕಾರ್ಯ ಹಲವು ಜನರಿಗೆ ಸ್ಫೂರ್ತಿ ಆಗಲಿ ಒಮ್ಮೆ ಭೇಟಿ ಆಗುವ ಅವಕಾಶ ಬೇಗ ಸಿಗಲಿ
ಅನಂತ್ ರಾವ್ ಮತ್ತು ರವಿ ಅವರಿಗೆ ಧನ್ಯವಾದಗಳು ಒಳ್ಳೆಯ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ
ನಮ್ಮ ಹಸು ಸಾಯೋವರ್ಗು ಯಾರಿಗೂ ಮಾರಾಟ ಮಾಡಬಾರದು ನಮ್ಮ ಹತ್ರನೇ ಇರ್ಬೇಕು......
ಉತ್ತಮ ಮಾಹಿತಿ ಯುವಕರಿಗೆ ಮಾದರಿಯ ಮಾಹಿತಿ 🙏
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
Good job
ದೇವರು ನಿಮಗೆ ಇನ್ನೂ ಆಯಸ್ಸು ಆರೋಗ್ಯ ಕೊಡ್ಲಿ ಸಾಂಗ್ ದೇವರು ಯಾವತ್ತೂ ನಿಮ್ಮನ್ನು ಚೆನ್ನಾಗಿ ಇಟ್ಟಿರುತ್ತಾನೆ ❤️🙏
ದೇವರ ಆಶೀರ್ವಾದ ಸದಾ ನಿಮಗಿರಲಿ
Sir ivaradu inodu video made sir❤❤❤❤
ಪಕ್ಕದಲ್ಲಿ ಅನುಭವಿತ ಮಹಾನ್ ವ್ಯಕ್ತಿಯೊಬ್ಬರು ಸುಮ್ನೆ ಕೈ ಕಟ್ಟಿ ನಿಂತ್ತಿದ್ದಾರೆ 🙏
Let god give u lot of strength and wealth for this awesome work .🙏🙏
Thank you very much sir,,you have given very good informative messages
Beautiful anna 🙏🏼🙏🏼🙏🏼, good information
super job
ಜೈ ಗೊ ಮಾತ 🙏💐
Beautiful hallikar cows we should save our Karnataka desi cow breeds
Only few people remember Dr. L Narayan Reddy
Wow super sir nimma ee Gomaatha Kaarya .....naanu Saha Hallikar ❤️ Malnadgidda Goumathas saakuthidhene
ಅಣ್ಣ ನಿಮ್ಮ ಮಾತಲ್ಲಿ ಸತ್ಯ ಇದೆ
Very good message thanks sir you
Thank you🙏🙏🙏🙏🙏
Super video and explain
Super Sir great work
Good work.
Jai shree Krishna
Super 🙏🙏🙏🙏🙏
ಧನ್ಯವಾದಗಳು ಅನಂತ್ ರಾಮ್ ಜಿ
Salute you sir
Great sir...
Hands of you.
Doing good job
Super sir nimma margadarshana thubha beku sir 🙏🙏🙏🙏🙏🙏
Hi
Good so
Nanu hallikar cow sakaneki madabeku💞💞💞💞
Hari Om.
ಅನಂತ ರಾವ್ ಸರ್ ನಿಮಗೆ 🙏
Sir nanagu 2rasu beku, kasahikanege hogo rasu
ಇವರ ಕಾರ್ಯ ಅಮೋಘ...
Sir nim mathale tuka ede sir 4ltr hallikar cow habirudi madudre vand revolution or miligalu haguthe sir hallikar history yali🙏🙏
Do they sell cow from their side
Jai gomatha
Le anand rao ninge semen bek yen lee halikar semen yal keltiya mate orgenic farming madti ala nachike agalva
❤❤❤
ಹಸು ಇದ್ದರೆ ಫೋನ್ ನಂಬರ್ ತಿಳಿಸಿ
Sathyavada mathu, bere nati thali e jagakke honduvudilla
Plz interview ravipatel
🙏🙏🙏
💐👏👏🙏🙏🙏
ಹಳ್ಳಿಕಾರ್ ಗ್ರೂಪ್ ನಂಬರ್ ಕೂಡಿ
👣🌺🙏💞
Halli khar ಎಲ್ಲಾ ರು saki
💐🙏🏾🙏🏾🙏🏾🙏🏾🙏🏾🙏🏾🙏🏾🙏🏾😎
👌🙏🙏🙏
sir gm.. he is doing from 18 years but his health is not good then wat is use of desi cows and nisargha farm...his health with sugar.
ಮತ್ತೊಬ್ಬರನ್ನು ನಂಬಿದ ದಡ್ಡತನ
L
Kelavaru..bari mathalli hallikar ulisi, belsi antavare ogbittu santheli cutting ge ogovana adda akdiraaa.... 🤬
totally est hasu matte karu ide
🙏👏🙏
🙏🙏
Kasayikanege hogthidda hasudhu hallu estide swalpa thilsi
🙏🙏🙏