Bro it's wonderful movie....... ಎಷ್ಟೋ love stories ಆಸ್ತಿ ಅಂತಸ್ತು, ಜಾತಿ ಧರ್ಮ ಅನ್ನೋ ಹೆಸರಿನ್ಯಾಗ ಹೊಡೆದೋಗಿ ಎಷ್ಟೋ ಪ್ರೇಮಿಗಳ ಜೀವನವನ್ನ ನರಕ ಮಾಡಿದವ but ನಿಮ್ಮ ಈ ಒಂದು video ತುಂಬಾ like ಆಯ್ತು ಯಾಕಂದ್ರ ಆಸ್ತಿ ಅಂತಸ್ಥಿಂದ ಮನುಷ್ಯರನ್ನ ಕೊಂಡುಕೊಳ್ಳಬಹುದು ಪ್ರೀತಿನ ಅಲ್ಲ ಅಂತ ತೋರಿಸಿದಕ್ಕ......❤
ಸೂಪರ್ ಸರ್ ಮೂವಿ.....👌👌👏👏 ನೀವಂದ್ರೆ ನನಗೆ ತುಂಬಾ ಇಷ್ಟ ಸರ್....❤ ಎಲ್ಲಾ ಕಥೆಯಲ್ಲಿ ಒಂದು ಸಂದೇಶವನ್ನು ಕೊಟ್ಟಿ ಇರಿತಿರ.....😊😊 ನನ್ನ ಫೇವರೆಟ್ ಮೂವಿ ಚುಕ್ಕಿ....❤❤ ರಾಯರ ಆಶೀರ್ವಾದ ಸದಾ ಇರಲಿ ನಿಮ್ಮ ಮೇಲೆ....😊 ಒಳ್ಳೇದ್ ಮಾಡಲ್ಲಿ ಸರ್ ನಿಮಗೆ....🥰🥰🥰
ಕನ್ನಡ ನಾಡು ಮೆಚ್ಚುತ್ತಿದೆ ಈ ನಿಮ್ಮ ಅದ್ಭುತ ಸಂದೇಶಗಳಿಗೆ,
ಜೈ ಕರ್ನಾಟಕ ಮಾತೆ, ಯಾವತ್ತೂ ನಮ್ಮ ಸಹಕಾರ ಇರುತ್ತದೆ.
ಅಣ್ಣಾ ಈ ಅಕ್ಕನ ಜೋತೆ ಬಹಳ ವಿಡಿಯೋ ಮಾಡು ನಟನೆ ತುಂಬಾ ಚೆನ್ನಾಗಿದೆ
ಅಣ್ಣ ಈ ಅಕ್ಕನ ಜೊತೆ ವಿಡಿಯೋ ಮಾಡಿದರೆ ಸೂಪರ್ ಮುಂದೆ ಬರ್ತೀಯ ಎನ್ನು
ಹೌದು ಇವ್ರು ಇಬ್ಬರುದು ಸೂಪರ್ ಜೋಡಿ
ಇವರೇ ayktiga ಮಾಡಿದರೆ ಇನ್ನೊಬ್ಬ ಹೆಣ್ಮಕ್ಳು ಬೆಳೆಯೋದು ಬೇಡ್ವಾ
Super nija
ಅಣ್ಣ ವಿಡಿಯೋ ಸೂಪರ್ ಆಗಿದೆ
Yes brother,, best Jodi 😍😍
ಈ ಹಿರೋಯಿನ್ ನಟನೆ ಅತ್ಯಧ್ಬುತ ಭೂಮಿಗಿಂತ ಅಧ್ಬುತವಾಗಿದೆ ಇವರ ಅಭಿನಯ ಇವರ ಜೊತೆ ಇನ್ನು ಹೆಚ್ಚಿನ ಕಿರು ಚಿತ್ರಗಳು ಹೊರಲಿ ಅಭೂತ ಪೂರ್ವ ಯಶಸ್ಸು ಕಾಣ್ತಿರಿ
Ang helbedi boomi akkanu chang madtare
Hi
ತುಂಬಾ ಅದ್ಭುತ ಯಶಸ್ಸನ್ನು ಕಾಣಿತ್ತಿರ ಹೀಗೆ ನಡೆಯಲಿ ನಿಮ ಸಿನಿಮಾ ಪಯಣ
ಚಿತ್ರದುರ್ಗ ಜಿಲ್ಲೆಯ ಅಭಿಮಾನಿಗಳಿಂದ ತುಂಬು ಹೃದಯದ ಅಭಿನಂದನೆಗಳು ಸಲೈಟ್ ಸ್ಟಾರ್ ನಿಂಗರಾಜ್ ಗೆ❤❤❤❤❤❤
ತುಂಬಾ ಅದ್ಭುತವಾಗಿದೆ ಅಕ್ಕನ ನಟನೆ ಇನ್ನೂ ಚೆನ್ನಾಗಿದೆ 🤩
👌
ನಿಮ್ಮ ಜೋಡಿ ಕೂಡಾ ಬಾಳ್ ಪಸಂದಾಗ್ ಐತ್ರಿ cute ಜೋಡಿ
ಅದ್ಭುತ ನಟನೆ ಮಾಡಿದ ನಿಂಗರಾಜ್ ಸಿಂಗಾಡಿ ಟೀಮ್ ಗೆ ಭರ್ಜರಿ ಪ್ರದರ್ಶನದ ಮೂಲಕ ಜಯವಾಗಲಿ❤❤
❤ ಸ"ರೋಜ" ಪಾತ್ರ ಉತ್ತಮ
ವಾಗಿ ಮೂಡಿ ಬಂದಿದೆ.
ನಂದೇ ಫಸ್ಟ್ ಲೈಕ್ 😅
Super. Annna
❤️😍👌🏻👌🏻
ಫಸ್ಟ್ ಲೈಕ್ ಫಸ್ಟ್ ಕಮೆಂಟ್ ನಂದೇ ನಿಂಗರಾಜ್ ಸಿಂಗಾಡಿ ಅಣ್ಣ 🙏
Nandu ada
👌👌👌👌👌
ನಿಮ್ಮ ಬಡ್ಡಿಮಗ ಕಿರುಚಿತ್ರ ಹಾಸ್ಯದ ಜೋತೆಗೆ ಒಂದೊಳ್ಳೆ ಸಂದೇಶ ಸಾರುವ ಉತ್ತಮ ಕಿರುಚಿತ್ರ ತುಂಬಾ ಇಷ್ಟ ಆಯ್ತು ನಿಂಗರಾಜು ಸರ್ರೆ
💯💯nija akka nim matu
Super gelaya sister abinaya Super 👌 😊
Changide sir film heroine acting super nim team ge congratulations idar muddin bhaga madi ❤❤💐💐
ನಿಮ್ಮ ಕಿರುಚಿತ್ರ ಸುಂದರವಾಗಿ ಮೂಡಿ ಬಂದಿದೆ ಎಲ್ಲಾ ಕಲಾವಿದರಿಗೂ ಶುಭಾಶಯಗಳು
🎉🎉 anna ida video matra benki
Bindu and ninggu ann cute pair ❤😊
ಹೌದು ❤❤❤❤
ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ತುಂಬಾ ಅಂದ್ರೆ ತುಂಬಾ ಚನ್ನಾಗಿದೆ..❤️👌
All the best ಅಣ್ಣಯ್ಯ..✨👍🏻
Bro it's wonderful movie....... ಎಷ್ಟೋ love stories ಆಸ್ತಿ ಅಂತಸ್ತು, ಜಾತಿ ಧರ್ಮ ಅನ್ನೋ ಹೆಸರಿನ್ಯಾಗ ಹೊಡೆದೋಗಿ ಎಷ್ಟೋ ಪ್ರೇಮಿಗಳ ಜೀವನವನ್ನ ನರಕ ಮಾಡಿದವ but ನಿಮ್ಮ ಈ ಒಂದು video ತುಂಬಾ like ಆಯ್ತು ಯಾಕಂದ್ರ ಆಸ್ತಿ ಅಂತಸ್ಥಿಂದ ಮನುಷ್ಯರನ್ನ ಕೊಂಡುಕೊಳ್ಳಬಹುದು ಪ್ರೀತಿನ ಅಲ್ಲ ಅಂತ ತೋರಿಸಿದಕ್ಕ......❤
ಪ್ರೀತಿ ಅನ್ನೊದು ಇಬ್ಬರ ನಡುವಿನ ಬಲವಾಗಿರಬೇಕು ವರೆತು ಬಲವಂತವಾಗಿರಬಾರದು,,,😢
ಬಲವಂತದಿಂದ ಪಡೆದ ಪ್ರೀತಿ ಭಿಕ್ಷೆಕ್ಕೆ ಸಮಾನ😢
Supra. Anna.❤❤❤❤❤
ಇವ್ರನ್ನ ಇನ್ನಷ್ಟು ಸಿನಿಮಾ ಗಳಿಗೆ ಹೀರೋಯಿನ್ ಆಗಿ ತಗೋಳ್ರಿ, ಚೆನ್ನಾಗಿ ನಟನೆ ಮಾಡ್ತಾರೆ
Mat ri
Jodi super ann❤
Super jodi
Supar ningaraja plma❤❤❤
ಸೂಪರ್ ಸರ್ ಮೂವಿ.....👌👌👏👏 ನೀವಂದ್ರೆ ನನಗೆ ತುಂಬಾ ಇಷ್ಟ ಸರ್....❤ ಎಲ್ಲಾ ಕಥೆಯಲ್ಲಿ ಒಂದು ಸಂದೇಶವನ್ನು ಕೊಟ್ಟಿ ಇರಿತಿರ.....😊😊 ನನ್ನ ಫೇವರೆಟ್ ಮೂವಿ ಚುಕ್ಕಿ....❤❤ ರಾಯರ ಆಶೀರ್ವಾದ ಸದಾ ಇರಲಿ ನಿಮ್ಮ ಮೇಲೆ....😊 ಒಳ್ಳೇದ್ ಮಾಡಲ್ಲಿ ಸರ್ ನಿಮಗೆ....🥰🥰🥰
ಸೂಪರ್ ಸೂಪರ್ 👍👌👌👌👌👌💐💐💐💐💐💐
ಈರೋಹಿನ್ ಆಕ್ಟಿಂಗ ಸೂಪರ್❤❤❤❤🎉🎉
Katarnaka video 📸❤❤❤❤❤owsum
Innu video nodilla superb iratte anta gottu anna nivu yavglu supperrrrr ❤
ಎ ನನ್ನಣ್ಣ ಒಂದು ಫಿಲಂಗಿತ ಚಾನಗಿರುತೆ ಒಂದು ಮಾತಿಗೆ ಸಾವಿರ ಆರತ ಇರುತ್ತದೆ ❤
ಡೈಲಾಗ್ 💥 ಅಣ್ಣಾ 👍🤗
ಫಸ್ಟ್ ಲೈಕ್ ❤❤❤❤
Super baddi magha ❤❤❤😂😂
Sweet thamma......kiruchithra nodok munchene like kodthini bcz Olle sandesha erutte antha from Bangalore Akka
Ningraja anna niu yavglu bindu akka n jitene video made super❤❤🎉
🔥🔥🔥🔥supar anna ❤❤
👌👌👌👌❤️❤️❤️❤️❤️
ಅಣ್ಣಾ ಕೊನೆಯ ಡೈಲಾಗ್ ಮಾತ್ರ ಸೂಪರ್ ಅಣ್ಣಾ😂😂
Fast like nande anna
Super.anna.all.video.l.am.your.fyana.broo..
Jodi superrrrrrrrr❤
ನಾಗರಾಜ್ ಅಣ್ಣಾ vdo ತುಂಬಾ ಅದ್ಬುತವಾಗಿ ಮುಡಿಬಂದಿದೆ
ಇಂತಿ ನಿಮ್ಮ ಸಾಗರ್ ಬೀದರ್
❤❤supar❤❤ least seen comedy. supar💛💛💛💛💛💛💛💛
ಜೋಡಿ super anna ede ಜೋಡಿ ಜೊತೆ video madu bro
Super anna nimma ಈ ವಿಡಿಯೋ ಗೆ ನಾನು ಫಿದಾ ಅದೇ ......❤❤❤
ತುಂಬಾ ಚೆನ್ನಾಗಿದೆ ವೀಡಿಯೊ ❤ ಅಣ್ಣಾ ಅಕ್ಕ
Super Jodi ❤❤
Saroja paatr tumba chennagide ❤
Wow super agide bro message 🎉
Super.anna.❤️🔥🌹👌
Heroin acting was #Very impressive🎉---N,Singadi ಅಣ್ಣ ನಿಮ್ಮ ಬರವಣಿಗೆ ತುಂಬಾನೆ ಇಷ್ಟವಾಯಿತು!!
ನಿಜವಾಗಲೂ ಅದ್ಭುತ ಕನ್ನಡ ಕಲಾವಿದರು ❤❤
ಪುಲ್ ಬೆಂಕಿ 🔥 ಅಣ್ಣ
Super video bro nd heronie is super 😊
A ಅಣ್ಣ ಬೆಂಕಿ ಮಾಡಿಯ ಬೀಡು ವಿಡಿಯೋ ಸೂಪರ್ ಆಯಿತಿ
ಅಣ್ಣಾ ನೀ....❤️🔥❤️🔥❤️🔥❤️🔥
Super ningu anna
ಸುಪರ...ಗುರು
Nim yella movies Kinta idu ond tuka jasti❤❤
Super bro tumba channagi ede. From raichur
Superb sir outstanding performance sir ❤❤❤ hat's off to you 🎉🎉
Papu real acting, congratulations to the team, wish you all the success 👍🙏
ಅಣ್ಣ ನಿಮ್ಮ ವಿಡಿಯೋ ಸೂಪರ್ ಆಕ್ಕ ನ ಆಕ್ಟಿಂಗ್ ಅಂತು ಕಡಕ❤❤❤
Benki🎉🎉🎉anna love you
First nanne noddiduu. Ningaraj singadi brother super short movie 🎥❤
Super👌 ningu bhai... 🥰
ನಿಂಗರಾಜ್ ಸಿಂಗಾಡಿ ಅಣ್ಣ ವಿಡಿಯೋ ಸೂಪರ್
Supra akka
Anna super tumba changide video akka abinaya tumba changide bro evrjote ಮತ್ತಷ್ಟು ವಿಡಿಯೋ ಮಾಡಿ bro
Anna vaini supar jodi mundin bhaga bidi
1stcmt like❤
Video swalpa fanni agiddru tumba adbuta vagide all the best Bro😊😊
First like nande
Pair super 👍❤
Anna nanu nim abimani video super agi bandide super agide story ❤❤
ಅಣ್ಣ ಈ ಅಕ್ಕನ ಜೊತೆಗೆ ವಿಡಿಯೋ ಮದು ❤❤❤❤❤
ಅಣ್ಣ ಈ ಅಕ್ಕನ ಜೊತೆಗೆ ವಿಡಿಯೋ ಮಾಡು
ಅಣ್ಣ ಈ ಅಕ್ಕನ ಜೊತೆಗೆ ವಿಡಿಯೋ ಮಾಡು ❤❤❤❤❤
Ragu Anna n nimm back side team super acting bro
It's a common concept but extraordinary screenplay well done I'll appreciate the team all the best your next concept very beautifulal ಅಣ್ಣಾ 🎉👋🏻👋🏻🙏🏻
Saroja sister acting super
Sister dilak supar
ತುಂಬಾ ಅದ್ಭುತವಾದ ಅಭಿನೆಯ.. ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದಿರಿ.... 👌
ಪಕ್ಕಾ ಉತ್ತರ ಕರ್ನಾಟಕ ಭಾಷೆ ಅಕ್ಕಂದು 😂😂😂ಸೂಪರ್ ಅಕ್ಕಾ i like it story🙏
ಕಥೆ ತುಂಬಾ ಚನ್ನಾಗಿದೆ......ನೀವು ಅಂದ್ರೆ ನನಗೆ ತುಂಬಾ ಇಷ್ಟ... ನಿಮ್ಮ ಅಪ್ಪಟ ಅಭಿಮಾನಿ ನಾನು ಸೂಪರ್ 👌👌ಅಣ್ಣ
First na nodtini Anna video
ಸೂಪರ್ 💞❤️💞ಅಣ್ಣಾ 🥳🥳ಅಕ್ಕ 🎉🎉💞💞💞💞ವಿಡಿಯೋ
Super❤❤brother
👌👌🔥🔥 ಅಣ್ಣ
Anna Fast comment
Super bro ❤❤❤ Bindu akka nigarj anna super jodi❤❤
ವಿಲನ್ ಇಸ್ ಸೂಪರ್
Super 😍
Mahanati 👌
ಸೂಪರ್ ಹಿಟ್ಟ ಬಡ್ಡಿ ಮಗನ 👌👌👌👌👌
Super agi madidira❤❤
Akka super acting maduttade
Super ri nigaraj anna 👍
ತುಂಬಾ ಒಳ್ಳೆ ಸಂದೇಶ ಅಣ್ಣ🥹🫰
ಆ ಅಕ್ಕ ಅಂತೂ ಪಕ್ಕ ಜವಾರಿ ಭಾಷೆ🤭🤞🏻