ಪ್ರೀತಿಯ ಕುರಿತಾದ ಈ ಕಿರುಚಿತ್ರ ನಿಮಗೆ ಇಷ್ಟವಾದರೆ ದಯವಿಟ್ಟು ಹೆಚ್ಚು ಹೆಚ್ಚು Share ಮಾಡಿ ಮತ್ತು Channel ಅನ್ನು Subscribe ಮಾಡಿ. ನಿಮ್ಮ ಪ್ರೀತಿ ಪ್ರೋತ್ಸಾಹ ಆಶೀರ್ವಾದಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು. ✨️❤🙏
👌🏾👌🏾ಪ್ರಸ್ತುತ ಸಮಾಜಕ್ಕೆ ಇದು ಎಚ್ಚರಿಕೆ ಸಂದೇಶ ..... ನಾವೇಷ್ಟೇ ಆದುನಿಕ ಯುಗದಲ್ಲಿದ್ದರೂ ಜಾತಿ ಮತ್ತು ಪ್ರೀತಿಯ ವಿಷಯದಲ್ಲಿ ಅಂಧಕಾರದಲ್ಲಿದ್ದೀವಿ ಎಂದು ತೋರಿಸಿ ಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಅಭಿನಂದನೆ ❤❤ waiting for next video..... Plz upload
ನಮ್ಮ ಕಡೆ ಹೀಗೆ ಅಣ್ಣ ಪ್ರೀತಿ ಜಾತಿ ಹೆಸರಲ್ಲಿ ದೂರ ಮಾಡ್ತಿದಾರೆ ಯಾರು ಅರ್ಥಾನೇ ಮಾಡ್ಕೊಳಲ್ಲ ಎಷ್ಟೋ ಜನ ಪ್ರೇಮಿಗಳು ಆತ್ಮಹತ್ಯೆ ಮಾಡ್ಕೊಳ್ತಿದಾರೆ ತುಂಬಾ ಒಳ್ಳೆಯ ಮೆಸೇಜ್ ಹೇಳಿದೀರಾ ನಿಮ್ಮ ಎಲ್ಲಾ ವಿಡಿಯೋನು ಸೂಪರ್ ಅಣ್ಣ
Bro ಇದು ಒಳ್ಳೆ ವಿಷಯ, 😊but ಜಾತಿ ವ್ಯವಸ್ಥೆಕ್ಕಿಂತ ಎಲ್ಲ ಜಾತಿಯಲ್ಲೂ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳು ಈ ಜಾತಿ ವ್ಯವಸ್ಥೆಯಿಂದ ತುಂಬಾ ವಂಚಿತರಾಗಿದ್ದಾರೆ, ಅದನ್ನು ಈ ಜನರಿಗೆ ಮನವರಿಕೆ ಮಾಡಿ 💫🙏🏻😊❤️
ಅದ್ಭುತ ಪ್ರೇಮ ಕಥೆಯನ್ನು ಕಿರು ಚಿತ್ರವಾಗಿ ತಂದು ಅಷ್ಟೇ ಅದ್ಭುತವಾಗಿ ನಟಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದೀರಿ ದುರಂತ ಪ್ರೇಮಕತೆ...ವಸ್ತಾವವನ್ನು ಸುವಿಸ್ತಾರವಾಗಿ ಕಟ್ಟಿಕೊಡುತ್ತದೆ.. ನಿಮ್ಮ ಪ್ರಯತ್ನ ಮುಂದುವರೆಯಲಿ ಅಭಿನಂದನೆಗಳು ಲಿಂಗರಾಜ್ ಮತ್ತು ಟೀಮ್ 💐
Devare ninnalli kelodu onde nanna priti madida kulli saddya nanna jote illa adare avalu elle idru channagi iraleppa davare.... Love you kane kulli PR❤❤❤❤ love you sweet heart💝❤💝❤❤❤💝
ಅಣ್ಣ ಎರಡು ಪ್ರಾಮಾಣಿಕ ಹೃದಯಗಳ ಪ್ರೀತಿ ಯಾವ ರೀತಿ ಇರುತ್ತೆ ಎಂದು ತಿಳಿಸಿಕೊಟ್ಟಿದ್ದಿರಿ ಮತ್ತು ನೊಂದವರಿಗಾಗಿ ಶೋಷಣೆ ಹೊಂದಿದವರ ಪರವಾಗಿ ಹೇಗೆ ಬದುಕಬೇಕೆದು ಹೇಳಿದ್ದಿರಿ ನಿಮಗೆ ತುಂಬು ಹೃದಯದ ಧನ್ಯವಾದಗಳು...
ಅಣ್ಣ ತುಂಬಾ ಅದ್ಭುತವಾದ ಕಥೆ ಅಣ್ಣ 👏🙌👏... ನಿಮ್ಮಂತ ಕಥೆಗಾರ , ಕಲೆಗಾರನನ್ನು ಪಡೆದ ನಮ್ಮ ಕರ್ನಾಟಕ ಹೆಮ್ಮೆ ಅಣ್ಣ 💛❤️💛❤️..... ನಿಮ್ಮ ಮುಂದಿನ ಕಿರುಚಿತ್ರಕ್ಕಾಗಿ ತುಂಬ ಕಾತುರದಿಂದ ಕಾಯ್ತಾ ಇದ್ದೀನಿ ಅಣ್ಣಾ....❤️❤️❤️
ಪ್ರೀತಿಯ ಕುರಿತಾದ ಈ ಕಿರುಚಿತ್ರ ನಿಮಗೆ ಇಷ್ಟವಾದರೆ ದಯವಿಟ್ಟು ಹೆಚ್ಚು ಹೆಚ್ಚು Share ಮಾಡಿ ಮತ್ತು Channel ಅನ್ನು Subscribe ಮಾಡಿ.
ನಿಮ್ಮ ಪ್ರೀತಿ ಪ್ರೋತ್ಸಾಹ ಆಶೀರ್ವಾದಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು. ✨️❤🙏
ನಾನು ನಿಮ್ಮ ದೊಡ್ಡ fan
Next video gu ide heroin ne tagoli plz ivre chenagidare plz plz
Super bro
Acting amazing bro
Nin number Kodi bro
ಈ ಪ್ರೀತಿ ಅಳಿದರೆ ಉಳಿಯೋದು ಜಾತಿ...
ಪ್ರೀತಿ ಒಂದಾದರೆ ಅಳಿವುದು ಜಾತಿ...
ಅಳಿಸಿ ಜಾತಿಯ....
ಉಳಿಸಿ ಈ ಪ್ರೀತಿಯ ಮಾನವೀಯತೆಯ....!👏💙
Adbhutavada matu
@@mamathak2625 ಒ ಧನ್ಯವಾದಗಳು👍
ಪ್ರೀತಿ ಮಾಡುವವರಿಗೆ ಬೇಕಾಗಿರುವುದು ಆಸ್ತಿ, ಅಂತಸ್ತು ಅಲ್ಲ... ಪರಸ್ಪರ ನಂಬಿಕೆ 😊
True Love Never End👍♥️💥
Super aagi heliri👌
💯 true
ಯಾವ ಸಿನಿಮಾ ಕೂಡ ಈ ವಿಡಿಯೋ ಸೈಡ್ ಹೊಡಿಯುದಕ ಆಗುದಿಲ್ಲ ಸೂಪರ್ ಮೂವಿ ಅಣ್ಣ 🔥🙏🥰❤
ಬಡವರ ಮಕ್ಕಳು ಬೆಳೀಬೆಕು ಕಣ್ರಯ್ಯಾ. 🙏🙏🙏
ನಿಜ ಪ್ರೀತಿ ಅನ್ನೋದು ದೇಹದಿಂದ ಹುಟ್ಟುವುದು ಅಲ್ಲ,, ಮನಸ್ಸಿನಿಂದ ಹುಟ್ಟುವುದು. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಪ್ರಯತ್ನ ಮಾಡಿರುವಿರಿ.. ಧನ್ಯವಾದಗಳು ನಿಮ್ಮ ಟೀಮ್ ಗೆ.🙏❤
TRUE LOVE 💓 NEVER END.....💯....# ಪರಸ್ಪರ ಮನಸ್ಸುಗಳ ಹೊಂದಾಣಿಕೆ ಪ್ರೀತಿ# ಎನ್ನುವುದಕ್ಕೆ ಇದೊಂದು ಕಿರು ಚಿತ್ರವನ್ನು ನೀಡಿದ ನಿಮಗೆ ಕೋಟಿ ಕೋಟಿ ನಮನಗಳು.....ಅಣ್ಣ.......❤️😊
ಬಡವನ ಪ್ರೀತಿ ಎಸ್ಟು ಅದ್ಬುತ ಎಂದು ತೋರಿಸಿ ಕೊಟ್ಟ ನಿಮಗೆ ತುಂಬು ಹೃದಯದ ಅಭಿನಂದನೆಗಳು ಅಣ್ಣ
ಇದು ಒಂದು 18 ನಿಮಿಷ ಕುಳಿತುಕೊಂಡು ನೋಡುವ ವಿಡಿಯೋ ಅಲ್ಲ,ಈಗಿನ ವಾತ್ಸವ ನಿಂಗು ಅಣ್ಣ😑😑😑😑👌👌
Supar anna
Ninuvu ondu ondu videos supar anna
Number send madu anna
@@anjaneyanayak8044 llaaa.
Tq so much brother 🙏 ಬಡವನ ಪ್ರೀತಿಗೆ ದೊಡ್ಡ್ ವೆಕ್ತಿಗಳು ಕೊಡೊ ಮರಿಯಾದೆ ಅಂದ್ರೆ ಅದು ನಮ್ಮ ಸಾವು 💔
ಹಳ್ಳಿ ಸೊಗಡಿನ ಜಾತಿ ವ್ಯವಸ್ಥೆಯ ಕುರಿತಾದ ಕಥೆ ನೀಡಿದಕ್ಕೆ ಧನ್ಯವಾದಗಳು ನಿಂಗರಾಜ್ ಅಣ್ಣಾ.. ಜೈ ಭೀಮ್ ವಂಧನೆಗಳು..
❤️❤️
Super Anna Short movie
@@shankardevaramani9803 ❤
ಜಾತಿ ಬಿಡೊ ಅಣ್ಣ ಮೊದಲು ಭಾರತೀಯನಾಗು ಮೊದಲು
@@devendradeva7891 correct
ಇದು ನಿಜವಾಗಿ ನಡೆದ ಘಟನೆ ಸೂಪರ್ ಅಣ್ಣಾ
ಬ್ರದರ್ ಜೈ ಸಂಗೊಳ್ಳಿ ರಾಯಣ್ಣ 🙏 ಒಳ್ಳೆದಾಗಲಿ ಬ್ರದರ್ 💕
❤❤❤
👌🏾👌🏾ಪ್ರಸ್ತುತ ಸಮಾಜಕ್ಕೆ ಇದು ಎಚ್ಚರಿಕೆ ಸಂದೇಶ ..... ನಾವೇಷ್ಟೇ ಆದುನಿಕ ಯುಗದಲ್ಲಿದ್ದರೂ ಜಾತಿ ಮತ್ತು ಪ್ರೀತಿಯ ವಿಷಯದಲ್ಲಿ ಅಂಧಕಾರದಲ್ಲಿದ್ದೀವಿ ಎಂದು ತೋರಿಸಿ ಕೊಟ್ಟಿದ್ದಕ್ಕೆ ಹೃದಯ ಪೂರ್ವಕ ಅಭಿನಂದನೆ ❤❤ waiting for next video..... Plz upload
ಆತ್ಮಕ್ಕಂಟಿದ ಪ್ರೀತಿಗಳೇ ಹಾಗೇ ಮರಣದ ನಂತರವೂ ಬದುಕುತ್ತವೆ....
Very nice though
ಜ್ಯಾತಿಯಲ್ಲಿ ಪ್ರೀತಿ 😂😂😂😂 ಮಾಡೊಕು ಮುಂಚೆ ಯೋಚಿಸಬೇಕು... ಇವತ್ತಿನ ದಿನದಲ್ಲಿ ಮನೆಯರನ್ನ ಕೇಳಿ ಅನುಮತಿ ಪಡೆದೆ ಪ್ರೀತಿಸುವುದು ಒಳಿತು
ನಮ್ಮ ಕಡೆ ಹೀಗೆ ಅಣ್ಣ ಪ್ರೀತಿ ಜಾತಿ ಹೆಸರಲ್ಲಿ ದೂರ ಮಾಡ್ತಿದಾರೆ ಯಾರು ಅರ್ಥಾನೇ ಮಾಡ್ಕೊಳಲ್ಲ ಎಷ್ಟೋ ಜನ ಪ್ರೇಮಿಗಳು ಆತ್ಮಹತ್ಯೆ ಮಾಡ್ಕೊಳ್ತಿದಾರೆ ತುಂಬಾ ಒಳ್ಳೆಯ ಮೆಸೇಜ್ ಹೇಳಿದೀರಾ ನಿಮ್ಮ ಎಲ್ಲಾ ವಿಡಿಯೋನು ಸೂಪರ್ ಅಣ್ಣ
Jati bere idre dura madtare ok adre onde jati yavre love madidru aa pritina accept madolla ri avrannu doora madtare...
Adakke example nane idini
ಬಡತನ ನಮಿಗೆ ಪ್ರೀತಿಗಲ್ಲ ಪ್ರೀತಿ ಯಾವತ್ತೂ ಹೃದಯದ ಅಂತರಾಳದಲ್ಲಿ ಆಗರ್ಭ ಶ್ರೀಮಂತ ವಾಗಿರುತ್ತೆ ✨😀❤️
Bro ಇದು ಒಳ್ಳೆ ವಿಷಯ, 😊but ಜಾತಿ ವ್ಯವಸ್ಥೆಕ್ಕಿಂತ ಎಲ್ಲ ಜಾತಿಯಲ್ಲೂ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳು ಈ ಜಾತಿ ವ್ಯವಸ್ಥೆಯಿಂದ ತುಂಬಾ ವಂಚಿತರಾಗಿದ್ದಾರೆ, ಅದನ್ನು ಈ ಜನರಿಗೆ ಮನವರಿಕೆ ಮಾಡಿ 💫🙏🏻😊❤️
ಈ ಸಮಾಜಕ್ಕ ಇಂಥಾ ಎಷ್ಟ ಬೇಕಾದರೂ ಚಿಂತನೆಯ ವಿಡಿಯೋ ಮಾಡಿ ಸಂದೇಶ ಕೊಟ್ಟರೂ ಅರ್ಥಾ ಇಲ್ಲಾ ಬೆಲೆನೂ ಇಲ್ಲಾ... ಎಲ್ಲಾ ವ್ಯರ್ಥ ಪ್ರಯತ್ನ ... ಆದರೂ ಒಳ್ಳೆಯ ಪ್ರಯತ್ನ..
ಪ್ರೀತಿ ವಿಷಯದಲ್ಲಿ ಯಾರಿಗೂ ಯಾರು ಮೋಸ ಮಾಡಬೇಡಿ ಯಾಕೆಂದರೆ ಅದರಲ್ಲಿ ಆಗೋ ಮನಸ್ಸಿನ ನೋವು ಯಾರಿಗೂ ಹೇಳೋಕೆ ಆಗೋದಿಲ್ಲ....
ಭೂಮಿ ಅಕ್ಕಾ ಇದ್ದರ ಇನ್ನು ಚನ್ನಾಗಿ ಇರತಿತ್ತು ♥️♥️♥️
ಅದ್ಭುತ ಪ್ರೇಮ ಕಥೆಯನ್ನು ಕಿರು ಚಿತ್ರವಾಗಿ ತಂದು ಅಷ್ಟೇ ಅದ್ಭುತವಾಗಿ ನಟಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದೀರಿ
ದುರಂತ ಪ್ರೇಮಕತೆ...ವಸ್ತಾವವನ್ನು ಸುವಿಸ್ತಾರವಾಗಿ ಕಟ್ಟಿಕೊಡುತ್ತದೆ..
ನಿಮ್ಮ ಪ್ರಯತ್ನ ಮುಂದುವರೆಯಲಿ ಅಭಿನಂದನೆಗಳು ಲಿಂಗರಾಜ್ ಮತ್ತು ಟೀಮ್ 💐
ಕಣ್ಣಲ್ಲೇ ಹುಟ್ಟಿ ಮನಸ್ಸಿನಲ್ಲೇ ಬೆಳೆದು ಹೃದಯದಲ್ಲಿ ನೆಲೆ ನಿಲ್ಲುವ ಪವಿತ್ರವಾದ ಪ್ರೀತಿಯನ್ನು ಸಾವಿನಲ್ಲು ಬೆರೇಮಾಡಲಾಗದು
ಹಳ್ಳಿ ಸೊಗಡಿನ ಒಳ್ಳೆ ಸಾಹಿತ್ಯ ಅಣ್ಣಾ ❤️❤️🙏
ಈ ಜಗತ್ತಲ್ಲಿ ನಡೆಯುತ್ತಿರುವ ನೈಜ ಘಟನೆ ಅಣ್ಣ ಸೂಪರ್ ಅಣ್ಣ
ಪ್ರೀತಿಯ ಬೆಲೆ ಪ್ರೀತಿಸಿದವರಿಗೆ ಮಾತ್ರ ಗೋತ್ತಿರುತ್ತದೆ 💕💞
ಜನರು ಬದಲಾಗಬೇಕು ಇದು ಬದಲಾವಣೆ ಪವ೯ ....? ಸೂಪರ್ ಸರ್ 💐💐
👌Love story 😍
ಅವನು ಸತ್ತರು,ಅವನ ಒಳ್ಳೆ ವಿಚಾರ, ಉದ್ದೇಶಕ್ಕೆ ಸಾವಿಲ್ಲ👍
ಬಡವನ ಪ್ರೀತಿಗೆ ಬೆಲೆ ಸಿಗುವಂತಿದ್ದರೆ, ಇಂದು ಎಷ್ಟೋ ಜೀವಗಳು ತಮ್ಮ ಪ್ರಾಣವನ್ನು ಕಳೆದುಕೊಳುತ್ತಿರಲಿಲ್ಲ.. ಅದ್ಭುತ ಮಾಹಿತಿ ನೀಡುವ ಕಿರು ಚಿತ್ರ...👌
ಬಡವನ ಪ್ರೀತಿ "ಹೇ ನೀ ಬಂಗಾರ ಬಣದಾಕಿ, ಒಳ್ಳೆಯ ಗುಣದಾಕಿ, ನಿ ಹಗಲಲ್ಲ ನನಗ ನೆನಪಾಕಿ". ತುಂಬಾ ಚೆನ್ನಾಗಿದೆ ನಿಮ್ಮ ಈ ಕಿರು ಚಿತ್ರ.
1:30 ನೀ ಬಂಗಾರ ಬನದಾಕಿ
ಒಳ್ಳೆಯ ಗುಣದಾಕಿ
ಹಗಳಲ್ ನೀ ನಿನಪಾಗತಿ ❤️🥰
ಹೋಯ್ ನೀ ಬಂಗಾರ ಬಣ್ಣದಾಕಿ ಗುಣದಾಗ ಒಳ್ಳೆಯ ಗುಣದಾಕಿ ಸಿಂಗಾರಿ...ಮಸ್ತ ಹಳ್ಳಿ ಜೀವನ ಸಾಧನೆ ಮಸ್ತ....,💖❤️❤️🌺💐🌍🇮🇳💙🌹🌹
ಅಣ್ಣ ಜೈ ಭೀಮ್ 💙🙏
ಜೈ ರಾಯಣ್ಣ 💛❤️🙏
ನಿಮ್ಮ ತಂಡಕ್ಕೆ ನಿಮ್ಮಗೆ ಒಳ್ಳೆಯದು ಆಗಲಿ ಹಾಗೆ ಒಂದು ಮಾಸ್ ರೀತಿಯಲ್ಲಿ ನೋಡುವ ಆಸೆ ❤️
ನಿಜಾ ಅಣ್ಣಾ ಬಡವರ ಪ್ರೀತಿಗೆ ಇ ಜಮನಾದಲ್ಲಿ ಬೆಲೆ ಇಲ್ಲಾ 😭💔
💔ಬಡವನ ಪ್ರೀತಿ ಮಣಾಗೆತಿ....♥️ ಸೂಪರ್ ಅಣ್ಣ.. ವಿಡಿಯೋ, 👌👌
ನೀಜವಾದ ಪ್ರೀತಿಗೆ ಬೇಲೇನೆ ಇಲ್ಲ ಅಣ್ಣ😔😔
ಕೊನೆಯದಾಗಿ ಹೇಳಿದ ಸಾಲುಗಳು ತುಂಬಾ ಇಷ್ಟ ಆದುವ ಅಣ್ಣಾ ❤️
ಛಾಯಾಗ್ರಹಣ ತುಂಬಾ ಅದ್ಭುತವಾಗಿದೆ ..........🖤 Story super brother it's true 💯
ಪ್ರಾರಂಭ ಜಾನಪದ ಹಾಡು ಹಾಡುತ್ತಾ ಖುಷಿ ಪಡಿಸಿ 🥰🥀ಕೊನೇದಾಗಿ ಬರುತ್ತಾ ನನ್ನ ಪ್ರೀತಿಯನ್ನು ನೆನಪು ಮಾಡಿಬಿಟ್ಟೆ 😔😔
ಅದ್ಬುತವಾದ ಕಿರುಚಿತ್ರ ಅಣ್ಣಾ.ಪ್ರೀತಿಯ ಇನ್ನೊಂದು ಅರ್ಥವೇ ನಂಬಿಕೆ.(Soul)♥️✨
ನಿಜ ಅಣ್ಣ ಬಡವರ ಪ್ರೀತಿಯೇ ಈ ಸಮಾಜದಲ್ಲಿ ಯಾವ ಬೆಲೆಯೂ ಇಲ್ಲ😔😔😔ವಿಡಿಯೋ ಮಾತ್ರ ಸೂಪರ್❤️❤️🙏
ನಿಜ ಅಣ್ಣ ಬಡವನ ಪ್ರೀತಿ ಈ ಸಮಾಜದಲ್ಲ ಯಾವ ಬೆಲೆಯೂ ಇಲ್ಲ 😔😔 ವಿಡಿಯೋ ಮಾತ್ರ ಸೂಪರ್.👌👌
ಬಡವನ ಪ್ರೀತಿ ಬಂಗಾರ ತುಂಬಾ ಒಳ್ಳೆಯ ಕಥೆ ಅಣ್ಣಾ
ತುಂಬಾ ಚನ್ನಾಗಿ ತೋರ್ಸಿದ್ದೀರಾ ಅಣ್ಣ ಲಾಸ್ಟ್ ನಿಮ್ಮ ಮಾತು ತುಂಬಾ ತುಂಬಾ ಇಷ್ಟ ಅಯ್ತು ಪ್ರೇಮಿಗಳಿಗೆ ಸಾವಿದೆ ಆದ್ರೆ ನಿಜವಾದ ಪ್ರೀತಿಗೆ ಸಾವಿಲ್ಲ ❤️❤️❤️❤️❤️
ಹೃದಯಕ್ಕೆ ನಾಟಿದ ಚಿತ್ರ ಅಣ್ಣ, ನಿಮಗೆ ಇನ್ನಷ್ಟು ಶಕ್ತಿ ಸಿಗಲಿ
ನಿಮಗೆ ನೀವೆ ಸಾಟಿ,,,I am big fan of Uttara Karnataka Singadi 😍🙏💜
Devare ninnalli kelodu onde nanna priti madida kulli saddya nanna jote illa adare avalu elle idru channagi iraleppa davare.... Love you kane kulli PR❤❤❤❤ love you sweet heart💝❤💝❤❤❤💝
ನಿಮಿಬಾರ ಪ್ರೀತಿ ಭೂಮಿ ಮೇಲೆ ಶಾಶ್ವತ 🙏🙏🥰
ನಿಮ್ಮ ಸ್ಟೋರಿ ತುಂಬಾ ಇಷ್ಟ ಆಯ್ತು ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ ಫಸ್ಟ್ ಟೈಮ್ ಕಮೆಂಟ್ ಮಾಡ್ತಾ ಇದೀನಿ ನಿಮ್ಮಿಬ್ಬರು ಇನ್ನು ಹೆಚ್ಚಿನ ವಿಡಿಯೋ ಮಾಡ್ತಾ ಇರಿ ❤️❤️❤️❤️
Ex
ಪ್ರೀತಿಸಿದವರನ್ನ ದೂರ ಮಾಡಬಹುದು ಆದರೆ ಪ್ರೀತಿ ನೇ ದೂರ ಮಾಡಕ್ಕೆ ಆಗಲ್ಲ ಅಂತ ತೋರಿಸಿದ ಕಿರುಚಿತ್ರ ಅದ್ಭುತ ವಾಗಿದೆ ಮತ್ತು ವಾಸ್ತವ ಇದು!
ನಿಜವಾದ ಪ್ರೀತಿಗೆ ಬೆಲೆ ಇಲ್ಲ ಸರ್ ಪ್ರೀತಿಯಲ್ಲಿ ಮೋಸ ಹೋದವರಿಗೆ ಮಾತ್ರ ಆ ನೋವು ಗೊತ್ತಾಗುವುದು
ಸುಂದರವಾದ ಸಂದೇಶ ಸಾರುವ ಕಿರುಚಿತ್ರ...
ಉತ್ತರ ಕನಾ೯ಟಕದ ಜಾನಪದ ಗೀತೆಗಳು ಸೊಗಸಾಗಿವೆ...❤️❤️
ಅಣ್ಣಾ ಸೂಪರ್ ವಿಡಿಯೊ ಅಣ್ಣಾ ಕಿರುಚಿತ್ರ ಆದರೂ ಒಂದು ವಳ್ಳೆ ಸಂದೆಶ ನಿಡಿದ್ದಿರಾ.. ಜೈ ಭೀಮ್ ವಂದನೆಗಳು
ನಿಮ್ಮ ಪ್ರತಿಯೊಂದು ಮೂವೀಯಲ್ಲಿ ಸಮಾಜಮುಖಿ ಸಂದೇಶ ಇರುವುದು. ಅದು ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗುವಂತೆ ತರೆಯಮೇಲೆ ತರುತ್ತೀರಿ...... ಧನ್ಯವಾದಗಳು
ಬಡವನ ಪ್ರೀತಿ ಎಷ್ಟು ಅಧ್ಭುತ ಸೂಪರ್ ಮೂವೀ ಅಣ್ಣ ,
ಅಣ್ಣ ವಿಡಿಯೋ ಮಾಡಿದ್ದಕ್ಕೆ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು 🙏👌👌👌👌👌❤️❤️❤️
ನಿಮ್ಮ ಸೀನಿಮಾ ತುಂಬಾ ಚೊಲೋ ಇದೇ ನಮಗೆ ತುಂಬಾ ಇಷ್ಟ ಅಯ್ತು 👌🏻👌🏻👌🏻👌🏻
ಸವಕಾರ್ತಿ ಸರದಾರ ನಿಂಗು ಅಣ್ಣ ಸೂಪರ್ ಲವ್ ಸ್ಟೋರಿ ❤️💕
♥️🔥
ಅರಳಲು ಬಿಡಿ ಮನಸ್ಸುಗಳು ಒಂದಾಗಲಿ ಬಿಡಿ ಪ್ರೀತಿಗಳು....
ಮನಸ್ಸುಗಳಿಂದ ಹುಟ್ಟುವ ಪ್ರೀತಿಯು ಎಂದಿಗೂ ಅಜರಾಮರ ಎಂಬುದನ್ನು ತೋರಿಸುವ ಅಪೂರ್ವ ಪ್ರಯತ್ನ ನಿಮ್ಮದು......😍😍😍
ನಿಜ ರಿ
ಬಡವರ ಪ್ರೀತಿ ಕೊನೆಗೂ ಒಂದ ಆಗಲಿಲ್ಲ ಅಣ್ಣಾ ಜಾತಿ ಬ್ಯಾರೆ ಅಕ್ಕವ್
Ultimate bro....jeevankinth jaati ne mukhya avarige
ತುಂಬಾ ಚೆನ್ನಾಗಿದೆ ಅಣ್ಣಾ ಮನಸಿಗಿ ತಾಕಿತು 😔😔😔
ಇರೋದು ಒಂದೇ ಹೃದಯಾ ಪಾ ಎಷ್ಟು ಸರಿ ಗೆಲ್ತಿಯ paa
Onda ala Onda Dina Niva director Aage Aagathira.. 💯💐😍
ಅಣ್ಣ ಎರಡು ಪ್ರಾಮಾಣಿಕ ಹೃದಯಗಳ ಪ್ರೀತಿ ಯಾವ ರೀತಿ ಇರುತ್ತೆ ಎಂದು ತಿಳಿಸಿಕೊಟ್ಟಿದ್ದಿರಿ ಮತ್ತು ನೊಂದವರಿಗಾಗಿ ಶೋಷಣೆ ಹೊಂದಿದವರ ಪರವಾಗಿ ಹೇಗೆ ಬದುಕಬೇಕೆದು ಹೇಳಿದ್ದಿರಿ ನಿಮಗೆ ತುಂಬು ಹೃದಯದ ಧನ್ಯವಾದಗಳು...
ಯಾವ ಸಿನಿಮಾಗೂ ಕಮ್ಮಿ ಇಲ್ಲ
It's wonderful 🌹
Ningaraj singadi 👌
ನಿಮ್ಮ ಈ ಚಿತ್ರಕ್ಕೆ ನನ್ನ ಕೋಟಿ ಕೋಟಿ ನಮನ ಗಳು ಅಣ್ಣ❤ 🙏🙏 ನೀವು ಮಾಡೊ ಪ್ರತಿ ಚಿತ್ರದಲ್ಲಿ ಒಂದು ವಳ್ಳೆ ಸಂದೇಶ ಇರುತ್ತೇ ಅಣ್ಣ❤ ಆ ದೇವರು ಒಳ್ಳೆಯದು ಮಾಡಲಿ ಅಣ್ಣ 🙏❤❤
ತುಂಬಾ ಅದ್ಭುತವಾಗಿದೆ ಸೂಪರ್ ಸೂಪರ್...💔💔
Preethi ❤️emba eradaksharakke jathi embaa eradaksharakke bittu binkki💥
🙏ಅಣ್ಣಾ ನೀವು ಎಲ್ಲರಿಗೂ❤️ ಪ್ರೀತಿ ಮಾಡಿದ್ರೆ ಮೋಸ ಮಾಡಬಾರದು 💞ಮತ್ತು ಪ್ರೀತಿಗೆ ಯಾವ್ 👍ಆಸ್ತಿ ಜಾತಿ ಬೇಕಾಗಿಲ್ಲ ಎಂಬ ಭಾವನೆ ಮೂಡಿಸಿ ನಮ್ಮ್ ಎಲ್ಲರ ಮನಸ್ಸು ಗೆದ್ದಿದಿರಿ 🥰🙏
ಹೀಗೆ ನಿಮ್ಮ ಎಲ್ಲಾ ಚಿತ್ರಗಳು
ಆಕಾಶದೇತ್ತರಕೆ ಎರಲಿ
ನಿಮ್ಮ ಕಿರುಚಿತ್ರಕ್ಕೆ
ನನ್ನ ಹೃದಯ ಪೂರ್ವಕ
ವಂದನೆಗಳು.....
ಏನ್ ವಿಡಿಯೋ ಮಾಡಿದೋ ಅಣ್ಣಾ ನೋಡಿ ಕಣ್ಣಲ್ಲಿ ನೀರು ಬಂತು 😓😓
ಅಣ್ಣ ತುಂಬಾ ಅದ್ಭುತವಾದ ಕಥೆ ಅಣ್ಣ 👏🙌👏... ನಿಮ್ಮಂತ ಕಥೆಗಾರ , ಕಲೆಗಾರನನ್ನು ಪಡೆದ ನಮ್ಮ ಕರ್ನಾಟಕ ಹೆಮ್ಮೆ ಅಣ್ಣ 💛❤️💛❤️..... ನಿಮ್ಮ ಮುಂದಿನ ಕಿರುಚಿತ್ರಕ್ಕಾಗಿ ತುಂಬ ಕಾತುರದಿಂದ ಕಾಯ್ತಾ ಇದ್ದೀನಿ ಅಣ್ಣಾ....❤️❤️❤️
True love stories Never have endings❣️
ಅಣ್ಣಾ ಈ ಕಲಿಯುಗದ ಪ್ರೀತಿ ಮನಸ್ಸಿಗಿಂತ ಮೋಹದಿಂದ ತುಂಬ್ಯದ . ವಿಡಿಯೋ super ಅಣ್ಣ 🥰....
Not now but one day you will become a superstar director in kannada industry most versatile director ningaraj singadi 🔥🔥💥💥🤙🤙
ಅಣ್ಣ ನೀವೂ ಚೆನ್ನಾಗಿ ವಿಡಿಯೋ ಮಾಡ್ತೀರಿ ಒಂದು ದಿನ ನೀವು ತುಂಬಾ ಎತ್ತರ ಬೇಳೆತಿರಿ
ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ನಿಮ್ಮ ಪ್ರಯತ್ತಕ್ಕೆ ನಮ್ಮ ಬೇಬಲಿಸೂದು ನಮ್ಮ ಕರ್ತ್ಯವ್ಯ
ಪ್ರೀತಿ - ಜೀವ, ಜೀವನ, ಜಾತಿ ಇವೆಲ್ಲವನ್ನೂ ಮೀರಿದ್ದು...
ಅಣ್ಣಾ ಪ್ರೀತಿ ಬಗ್ಗೆ ಕುರಿತಾದ್ ಒಂದ್ ಒಳ್ಳೆ ಸಂದೇಶ್ ಕೊಟ್ಟಿದ್ದಕೆ ನಿಮಗೆ ಕೋಟಿ ನಮನಗಳು ❤️❤️❤️❤️❤️❤️❤️🙏🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️❤️❤️❤️
TRUE LOVE NEVER END ❤️💯
ಈ ತಾರಾ ಯಾರಿಗಿ ಹಾಗಬಾರದ ಅಪ್ಪ ದೇವರೇ 🙏🙏🥺🥺
ಒಂದೆ ಜಾತಿಯಲ್ಲಿ ಇದ್ದರೂ ನಮಗೆ ಒಂದ ಆಗಕ್ಕೆ ಆಗ್ತಾ ಇಲ್ಲ ಅಣ್ಣ. ಋಣಾನುಬಂಧ ನು ಬೇಕಲ್ವ
Seme problem bro
Superb bro your video all so favorite and he most of. Filing video
ಅಣ್ಣ ಫಸ್ಟ್ ಮೆಸೇಜ್ ನಂದ ❤️❤️❤️
1st like
Bro ನಂದು ಫಸ್ಟ್ msg
Anna adu msg alla comment 😂
@@buddappasbenni8488 ಹವಾದ ಬ್ರೋ
@@rekhabhosale1731 ನಾವ್ ಮಾಡಿದು msg ಅಲ್ವಾ
ತುಂಬಾ ಚೆನ್ನಾಗಿದಿದೆ. ಅಣ್ಣಾ👌👌👌👌👌👌
ನನ್ನ ಪ್ರೀತಿ ನೆನಪಿಗೆ ತರಿಸಿದೆ ಅಣ್ಣಾ 😭😭
Namaste ningaraj avare Heart touching film All the best for your up coming film..jai hind jai karnataka
Life is end with the loveable death😊
Entire team grateful for us👏
Super anna ❤️
ಮನಮುಟ್ಟುವ ಕಿರುಚಿತ್ರ.... ♥️♥️♥️
ಅದ್ಭುತವಾಗಿದೆ... 👌👌👌
True love stories never have end ❤
ನೀವು ಮಾಡೋ ಏಪೊಸೊಡ್ ಗಳಲ್ಲಿ ಒಂದೊಂದು ಒಳ್ಳೆಯ ಅರ್ಥ ಕೊಡತ್ತೆ..
True love is never end
ಸೂಪರ್ ವಿಡಿಯೋ ಬ್ರದರ್ ನಿಮ್ಮ ಟೀಮ್ ನವರು ಸೂಪರ್ ❤️👍 ಫ್ಲಿಮ್ ಎಷ್ಟು ಕಷ್ಟ ರೀ ಯಪ್ಪ ದೇವರೇ ❤️🙏👍
🙌 ಮನ ತಟ್ಟಿದ ಈ ಕಿರು ಚಿತ್ರ 🎥 ನೋಡಿ ಕಣ್ಣುಗಳು ತು೦ಬಿ ಬಂದವು.
ವತ೯ಮಾನ ಸ್ಥಿತಿಯನ್ನು.... ತೆರೆಯ ಮೇಲೆ ತೋರಿಸಿದ ನಿಮ್ಮ ಪ್ರಯತ್ನ 👍ನಿಜಕ್ಕೂ ಮೆಚ್ಚುವ೦ಥದ್ದು. 🙏
Brother nim yalla love story ge nange kannir bartave. Hag Niv video madtira 🔥🔥🔥🔥🔥🔥🔥🔥🔥🔥🔥🔥🔥🔥🔥
ಹೃದಯದ ಬಡಿತ ನಿಂತು ಕಣ್ಣಂಚಿನಲ್ಲಿ ನೀರು ಬಂದು ಮಾತು ಮೌನವಾಯಿತು ಅಣ್ಣಾ...🙏💔
ತುಂಬಾ ಚೆನ್ನಾಗಿದೆ ನಿಮ್ಮ ಮುಂದಿನ ಎಲ್ಲಾ ಕಿರು ಚಿತ್ರಗಳಿಗೆ ಒಳ್ಳೆಯದು ಆಗಲಿ
nice but,
4ever ningaraj❤ bomika made for each other🤩
ತುಂಬಾ ಅದ್ಭುತ ಚಿತ್ರ ಪ್ರತಿ ಹಳ್ಳಿ ಒಳಗೆ ಇದ್ದಂತ ನೈಜ ಘಟನೆ ತೋರಿಸಿದ್ದೀರಿ ಧನ್ನೇವಾಡಗಳು
ಅಣ್ಣಪ್ರೀತ್ಸೋರ್ ಸಾಯಬಹುದು ಪ್ರೀತಿ ಎಂದಿಗೂ ಸಾಯಲ್ಲ. ನಿಜವಾದ ಪ್ರೀತಿಗೆ ಕೊನೆಯೆಯಿಲ್ಲ. ನನ್ನ ಅನುಭವದ ಪ್ರಕಾರ ಯಾಕಂದ್ರೆ ನಾನು ಪ್ರೀತಿ ಕಳೆದುಕೊಂಡವನು ಪಡ್ಕೊಂಡುನಲ್ಲ