ದುಬೈಯಲ್ಲಿ ಸಂಕಷ್ಟದಲ್ಲಿದ್ದ ಸುಳ್ಯದ ಮಹಿಳೆಯನ್ನು ಭಾರತಕ್ಕೆ ಕಳುಹಿಸಿದ ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್

แชร์
ฝัง
  • เผยแพร่เมื่อ 15 ม.ค. 2025

ความคิดเห็น • 69

  • @veerendrakuwait6746
    @veerendrakuwait6746 3 ปีที่แล้ว +20

    ತುಂಬಾ ಪುಣ್ಯದ ಕೆಲಸ ಮಾಡಿದ್ದೀರಿ
    ನಿಮಗೆ ಮತ್ತು ನಿಮ್ಮವರಿಗೆ ಸಂತೋಷ ದೇವರ ದಯೆ ಸದಾ ಇರಲಿ

  • @mufazdoha1799
    @mufazdoha1799 3 ปีที่แล้ว +29

    ಒಂದು ಹೆಣ್ಣುಮಗಳ ನೋವು ಅರ್ಥ ಮಾಡಿದ ನನ್ನ ಎಲ್ಲ ಮಾನವ ಸಹೋದರರಿಗೆ ಮನದುಂಬಿದ ಅಭಿನಂದನೆಗಳು ಇಂತಹ ಎಷ್ಟು ಅಮ್ಮನ ಮಕ್ಕಳು ಕಷ್ಟ ದಲ್ಲಿ ಇದ್ದಾರೆ ಇಂತವರಿಗೆ ಸಹಾಯ ಮಾಡಿದ್ರೆ ಖಂಡಿತ ಸರ್ವ ಶಕ್ತನ ಸಹಾಯ ನಿಮ್ಮ ಕುಟುಂಬಕ್ಕೂ ನಿಮಿಗೆ ಕೂಡ ಸಿಕ್ಕೇ ಸಿಗುತ್ತೆ ಅರಬಿ ದೇಶದಲ್ಲಿ ಎಲ್ಲ ಕಾರ್ಮಿಕರಿಗೆ ಜವಾಬ್ದಾರಿ ಇದೆ ಆದ್ರೆ ಹೌಸ್ ಡ್ರೇವರ್ ಮತ್ತು ಮನೆಯಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳಿಗೆ ಯಾವ ಜವಾಬ್ದಾರಿ ಕೂಡ ಇಲ್ಲಿನ ಸರ್ಕಾರ ಕೊಡ್ತಾ ಇಲ್ಲ ಬಹಳ ಕಷ್ಟ ಅನುಭವಸುವ ಸಾವಿರಾರು ಜನರು ಇದ್ದಾರೆ ಇಂತಹ ಸಂಘಟನೆ ಅವ್ರಿಗೆ ಒಂದು ಜವಾಬ್ದಾರಿಯನ್ನು ಕೂಡ ನೀಡಲು ಅವಕಾಶ ಮಾಡಿ ಕೊಡ್ಬೇಕು ಅಂತ ನನ್ನ ವಿನಂತಿ.

    • @lawrencericharddsouza9864
      @lawrencericharddsouza9864 3 ปีที่แล้ว +1

      Yes you are 100%Right sir
      doha...

    • @mufazdoha1799
      @mufazdoha1799 3 ปีที่แล้ว +2

      @@lawrencericharddsouza9864 ಧನ್ಯವಾದಗಳು ಸರ್ 25ವರ್ಷದ ಅನುಭವ ನಾನು ಹೇಳಿದ್ದು ಸರ್ ಈ ರಿಪೋರ್ಟ್ ನನಿಗೆ ಮೊದಲು ಕಳಿಸಿದ್ದು ನನ್ನ ಆತ್ಮೀಯರೇ ಅದ ಸುದ್ದಿ ಚೆನಲ್ ಅವರು ನಾನು ಅವ್ರಿಗೆ ತಿಳಿಸಿದೆ ಬೇರೆ ಯಾರಿಗೂ ಹೇಳಿ ಪ್ರೆಯೋಜನ ಇಲ್ಲ ನಮ್ಮ ಸಹೋದರರು ಮತ್ತು ಒಕ್ಕೂಟಕ್ಕೆ ಮಾತ್ರ ಸಾಧ್ಯ ಇಂತಹ ತಬ್ಬಲಿಗಳಿಗೆ ರಕ್ಷಣೆ ಕೊಡ್ಲಿಕ್ಕೆ ಯಾರೇ ಹಾಗಿ ಇರಲೀ ಸಹಕರಿಸದ ಎಲ್ಲ ಸಹೋದರರಿಗೆ ಸಹೋದರೀಯಾರಿಗೂ ಸರ್ವ ಶಕ್ತನು ಅರೋಗ್ಯ ಸಂತೋಷ ನೆಮ್ಮದಿ ಉಲ್ಲಾಸ ಜೀವನ ಪೂರ್ತಿ ನೀಡಲಿ ಅಷ್ಟೇ ನನ್ನ ಹಾರೈಕೆ ನಾವೆಲ್ಲ ಒಂದೇ ತಾಯಿಯ ಮಕ್ಕಳಾಗಿ ಬಾಳೋಣ ಈ ಮೂರು ದಿನದ ಪ್ರಪಂಚದಲ್ಲಿ ಅದೊಂದೇ ನಮ್ಮ ಕೊನೆಯ ಸಂಪತ್ತು ಸಮಾಜ ಸೇವೆ ದೇವರ ಸೇವೆ ಸಹೋದರರೇ 🙏

    • @lawrencericharddsouza9864
      @lawrencericharddsouza9864 3 ปีที่แล้ว +1

      @@mufazdoha1799 God bless you dear sir

    • @creative_psyche8046
      @creative_psyche8046 2 ปีที่แล้ว +1

      Respect🙏🏻🙏🏻🙏🏻🙏🏻🙏🏻

    • @RiotkingLive
      @RiotkingLive 2 ปีที่แล้ว

      🙏🙏🙏

  • @ligoridsouzabaptist3858
    @ligoridsouzabaptist3858 3 ปีที่แล้ว +10

    ಒಳ್ಳೆಯ ಕೆಲಸ ಮಾಡಿದ್ದೀರಿ. ದೇವರ ದಯೆ ನಿಮ್ಮೆಲ್ಲರ ಮೇಲೆ ಇರಲಿ

  • @rohinir187
    @rohinir187 3 ปีที่แล้ว +6

    ಉತ್ತಮ ಸಂದೇಶ.. ದಾನಿಗಳ ಕಾರ್ಯಕ್ಕೆ ದೇವರ ಆಶೀರ್ವಾದ ವಿರಲಿ 🙏🙏🌹🌹

  • @skvlogs8863
    @skvlogs8863 3 ปีที่แล้ว +9

    ತುಂಬಾ ಖುಷಿ ತಂದ ವಿಶಯವಿದು. ನಿಜವಾಗ್ಲೂ.. ಇಂತಹ ಒಳ್ಳೆಯ ಕೆಲಸಗಳನ್ನು.. ಎಲ್ಲರೂ ಮಾಡುವಲ್ಲಿ.. ಯಶಸ್ವೀ ಯಾಗಬೇಕು..

  • @nagendrapoojary2517
    @nagendrapoojary2517 3 ปีที่แล้ว +6

    ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ.🤲👏ಒಳ್ಳೆಯ ಕೆಲಸ ಮಾಡಿದ್ದೀರಿ.

  • @muhammadsaleemhegdemangalu4751
    @muhammadsaleemhegdemangalu4751 3 ปีที่แล้ว +15

    Masha Allah Allah kubul kare

  • @lawrencericharddsouza9864
    @lawrencericharddsouza9864 3 ปีที่แล้ว +10

    Good job sir
    God bless you all

  • @francisdsa6790
    @francisdsa6790 6 วันที่ผ่านมา

    God bless everyone who helped our karnatakas sister return safely to to home land🙏🇮🇳💐

  • @skvlogs8863
    @skvlogs8863 3 ปีที่แล้ว +6

    ಈ ಕಾರ್ಯದಲ್ಲಿ ಭಾಗಿಯಾದಂತ.. ಅನಂತ ಅನಂತ ಧನ್ಯವಾದಗಳು

  • @UmaT-s1p
    @UmaT-s1p 5 หลายเดือนก่อน

    ತುಂಬಾ ಒಳ್ಳೆ ಕೆಲಸ ಮಾಡಿದಿರಿ ಸರ್

  • @manju9441
    @manju9441 3 ปีที่แล้ว +3

    ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.ನಮ್ಗೆ ನಮ್ಮ ದೇಶವೇ ವಾಸಿ.

  • @ramnathshetty9580
    @ramnathshetty9580 3 ปีที่แล้ว +7

    Good job sir

  • @nagrajacharyamarpalli7156
    @nagrajacharyamarpalli7156 3 ปีที่แล้ว +3

    God Bless You all, done a very good job 👌👍🌷.

  • @yaswanthdevannaamin6234
    @yaswanthdevannaamin6234 3 ปีที่แล้ว +4

    Thnku you Sirgi you all 🙏🙏🙏 God bless your All team's ge🙏🙏💪💪

  • @sujithmanipal6919
    @sujithmanipal6919 3 ปีที่แล้ว +1

    Good job Kannadiga team 🙏👍

  • @NagaRaju-tg4sz
    @NagaRaju-tg4sz 2 หลายเดือนก่อน

    VERY VERY VERY VERY VERY GOOD WORK SIR GOD BLESS YOU SIR HAPPY DEEPALI YOUR FAMILY SIR 💢 💢 💢 👍👍👍🎉🎉🎉.

  • @sadashiva6486
    @sadashiva6486 3 ปีที่แล้ว +5

    All brothers God bless you sir 👏 👏 👏 👏

  • @skvlogs8863
    @skvlogs8863 3 ปีที่แล้ว +13

    ಮಾನವೀಯತೆ ಇನ್ನು ಜೀವಂತವಿದೆ.. ಪುಣ್ಯದ ಕೆಲಸ.. ಇದು..

  • @ashwinkumar7052
    @ashwinkumar7052 3 ปีที่แล้ว +2

    Namma kannadigaru yellarigintalu bhinna 🙏👍👍
    From Yanbu k.s.a +03:00

  • @OJkulal
    @OJkulal 3 ปีที่แล้ว +6

    Thank u all 😘

  • @nageshkulal9540
    @nageshkulal9540 3 ปีที่แล้ว +1

    Great work... appreciate to all

  • @rameshsaliyan8271
    @rameshsaliyan8271 3 ปีที่แล้ว +5

    Good job 👍👌🙏 God bless you all

  • @lesterpreethamdsouzasuralp1895
    @lesterpreethamdsouzasuralp1895 3 ปีที่แล้ว +2

    Great Work

  • @hemavathishrinivasa5787
    @hemavathishrinivasa5787 3 ปีที่แล้ว +3

    Tanks bor and sister

  • @anandananda9660
    @anandananda9660 3 ปีที่แล้ว +3

    Good job 🙏🙏🙏🙏🙏

  • @umeshaminomanmuscat7889
    @umeshaminomanmuscat7889 3 ปีที่แล้ว +2

    ನಿಜಕ್ಕೂ ಪ್ರಶಂಸನೀಯ.. ❤🙏

  • @prasadpoojary5155
    @prasadpoojary5155 3 ปีที่แล้ว +4

    God bless you sir 🙏

  • @vinayasapalya4143
    @vinayasapalya4143 3 ปีที่แล้ว +2

    Good job 👍

  • @geethapoojary9581
    @geethapoojary9581 3 ปีที่แล้ว

    All of you God bless you sir and mam.you did good job .we also working uae.but good people

  • @leenadsouza8879
    @leenadsouza8879 3 ปีที่แล้ว

    Great job sir oll of u god bless you oll

  • @vinod5119
    @vinod5119 3 ปีที่แล้ว +3

    Good job

  • @santoshshetty242
    @santoshshetty242 3 ปีที่แล้ว

    God bless you Sir good job

  • @geethaamin1241
    @geethaamin1241 3 ปีที่แล้ว +1

    God bless all of you 🙏

  • @shobhapoojarthi1328
    @shobhapoojarthi1328 2 ปีที่แล้ว

    Yes good job

  • @sathishmanjinadi9343
    @sathishmanjinadi9343 3 ปีที่แล้ว +2

    Hat's off to you all...

  • @sadashiva6486
    @sadashiva6486 2 ปีที่แล้ว

    👏👏👏👏👏👏

  • @dhananjaykotian3639
    @dhananjaykotian3639 3 ปีที่แล้ว +1

    good job..

  • @siddiqfayaz1425
    @siddiqfayaz1425 3 ปีที่แล้ว +2

    👍👍👍

  • @rockgaming5536
    @rockgaming5536 3 ปีที่แล้ว

    Nimage nanna 🙏🏾🙏🏾🙏🏾🙏🏾🙏🏾

  • @sharathshetty8087
    @sharathshetty8087 3 ปีที่แล้ว +3

    👍 👍 👍 🙏🙏🙏

  • @ibrahimbatish9842
    @ibrahimbatish9842 3 ปีที่แล้ว

    al the best kannadigas 🤝🤝

  • @dinnudinnu1111
    @dinnudinnu1111 3 ปีที่แล้ว

    Tq god

  • @tuluappenamage3602
    @tuluappenamage3602 3 ปีที่แล้ว

    Good job 👏 dever edde malpad🥰🙏

  • @sathishpoojary1043
    @sathishpoojary1043 3 ปีที่แล้ว +2

    👍🙏

  • @hemavathishrinivasa5787
    @hemavathishrinivasa5787 3 ปีที่แล้ว +3

    Good job 👍👍👍👌

  • @mithunmithu6094
    @mithunmithu6094 3 ปีที่แล้ว

    🙏🙏🙏🙏

  • @subaohgod9646
    @subaohgod9646 3 ปีที่แล้ว +1

    👌

  • @nagrajacharyamarpalli7156
    @nagrajacharyamarpalli7156 3 ปีที่แล้ว +2

    Why is she speaking some mixed language ?

  • @stanislausgrattan3664
    @stanislausgrattan3664 2 ปีที่แล้ว

    yestu khushi aaitu kannda hindu mattu Muslimaru seri kasta dalidda mahilege tainadige kare tandru,
    aarde namma tainadina janate yalli komu waada, komu dwedha yaake.

  • @harishmdb9546
    @harishmdb9546 3 ปีที่แล้ว

    Sarve Jana sukino bavanthu Samastha loka sukino bavanthu

  • @sushithrajsrao1106
    @sushithrajsrao1106 2 ปีที่แล้ว

    DK avru antira, aa lady nodidre Tamil alli matadtidaare...

  • @Reeyan128
    @Reeyan128 2 ปีที่แล้ว

    intha yasto help Nama muslimru madidare yala Kadeyalu Hindugalige sangaparivardaru barrodu Bari galabe madoke Hindugalige help madoke barrola satha henavanu ittu rajakiya madoke barrodu

  • @vijaysuvarna568
    @vijaysuvarna568 3 ปีที่แล้ว +1

    Devaru olle du madli.

  • @arunrkolkar9582
    @arunrkolkar9582 3 ปีที่แล้ว

    What is your sab kuchh jhooth bol rahe idhar se India se kaise aur Dube Tak pahunch gaya aise Yaseen charactor Les Hindu ke samne nahin aati to tujhko

  • @akshathakumari9645
    @akshathakumari9645 3 ปีที่แล้ว

    Tamil language

  • @JayaRaj-me3hc
    @JayaRaj-me3hc 2 ปีที่แล้ว

    🙏🙏🙏🙏