ಕರುನಾಡಲ್ಲಿ ಕನ್ನಡಿಗನೇ ಸಾರ್ವಭೌಮ | Family Round | Comedy Gangs | Star Suvarna

แชร์
ฝัง
  • เผยแพร่เมื่อ 4 ต.ค. 2024
  • ಕ್ಲಾರಿಟಿ ಕುಮಾರ ನ ಕನ್ನಡ ನುಡಿ ಪ್ರೇಮ
    ಕರುನಾಡಲ್ಲಿ ಕನ್ನಡಿಗನೇ ಸಾರ್ವಭೌಮ
    ನಗುವಿನ ಹೊಸ ಅಡ್ಡ.....
    ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ
    #ComedyGangs #ComedyShow #NewKannadaShow #KannadaComedy #Comedy #NewShow #StarSuvarna

ความคิดเห็น • 124

  • @AnandaAnanda-o4j
    @AnandaAnanda-o4j 7 หลายเดือนก่อน +4

    ತುಂಬಾ ಸಂತೋಷ ಕನ್ನಡದ ಪ್ರೇಮಿ ಹಾಗೂ ಹಾಗೂ ಅದ್ಭುತವಾದ ಪಾತ್ರ ನಿನ್ನ ಪಾತ್ರಕ್ಕೆ ನನ್ನ ಶುದ್ಧವಾದ ನಮಸ್ಕಾರಗಳು

  • @adimanju5177
    @adimanju5177 2 ปีที่แล้ว +7

    ಅದ್ಬುತವಾದ ಭಾಷೆಯ ಪ್ರಯೋಗ. ಎಲ್ಲರಿಗೂ ಸುಲಭವಾಗಿ ಅರ್ಥೈಸಿಕೊಳ್ಳಲು ಹಾಗು ಕಲಿಯುವಂತ ಪ್ರೇರೇಪಿಸುವ ಸುಂದರವಾದ ಕಥಾ ಹಂದರ , ನಮ್ಮ ಮನಸಲೂ ಆಳವಾಗಿ ಎಂದು ಮರೆಯದೆ ಸದಾ ಹೊಸದನ್ನು ಯೋಚಿಸುವಂತೆ ಮಾಡಿರುವ ಚಿತ್ರ ಹಾಗು ನನ್ನ ಭಾಷೆಯ ಬಗ್ಗೆ ಹೆಮ್ಮೆ ಪಡುವ ಈ ಕಿರು ಚಿತ್ರ ಮತ್ತು ತಂಡಕ್ಕೆ ಹೃದಯ ಪೂರ್ವಕ ನಮನ.

    • @nagarajaj9712
      @nagarajaj9712 2 ปีที่แล้ว +1

      Script alla chitrakathe

  • @AnandaAnanda-o4j
    @AnandaAnanda-o4j 7 หลายเดือนก่อน +1

    ಹಬ್ಬ ಸುಂದರ ಸುಂದರ ಕನ್ನಡ ಭಾಷೆ ಅದ್ಭುತವಾದ ನಗೆಯ ಹಬ್ಬ

  • @anilkiccha747
    @anilkiccha747 2 ปีที่แล้ว +27

    ಕಸ್ತೂರಿ ಕನ್ನಡದ ಕನಾ೯ಟಕ 🚩🚩🚩🚩🚩😍

  • @abdulraheem2875
    @abdulraheem2875 2 ปีที่แล้ว +18

    ಚಂದ್ರು ಅಣ್ಣ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ 🌹

  • @savitravvachuri7567
    @savitravvachuri7567 2 ปีที่แล้ว +16

    ಕನ್ನಡ ಅದ್ಭುತವಾಗಿ ಮಾತಾಡ್ತಿದೀರಾ ಸರ್ 👌👌👌👌🙏

  • @ramprasadt306
    @ramprasadt306 2 ปีที่แล้ว +5

    ಅಧ್ಬುತ ಅಧ್ಬುತ ❣️💐💐💐

  • @S.R.C.D.
    @S.R.C.D. 2 ปีที่แล้ว +7

    Entire team hatsoff jai Kannada

  • @anilgowdayr1429
    @anilgowdayr1429 2 ปีที่แล้ว +11

    ಜೈ ಕರ್ನಾಟಕ ಮಾತೇ

  • @begoodanddogood2730
    @begoodanddogood2730 2 ปีที่แล้ว +45

    ಕನ್ನಡ...ಬೆಳೆಸಬೇಕೆಂದರೆ...ಉಳಿಸಬೇಕೆಂದರೆ...ಕನ್ನಡದಲ್ಲಿ ಮಾತಾಡಿದರೆ ಸಾಕು...
    🙏ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ 🙏

  • @mahabaleshwarsg5228
    @mahabaleshwarsg5228 2 ปีที่แล้ว +3

    ನಿಮ್ಮ ಅಭಿನಯಕ್ಕೆ ಕೋಟಿ ಶರಣು

  • @astrologer...88
    @astrologer...88 2 ปีที่แล้ว +25

    ಉದಯ್ ಕನ್ನಡ ಡೈಲಾಗ್ 👌👌👌🙏🙏🙏🚩🚩🚩🎌🎌🎌

  • @hanamantmadar702
    @hanamantmadar702 2 ปีที่แล้ว +13

    ಜೈ ಕನ್ನಡ,ಜೈ ಕರ್ನಾಟಕ,ಜೈ ಭಾರತಾಂಬೆ
    ಕನ್ನಡವೇ ಸತ್ಯ ಕನ್ನಡವೇ ನಿತ್ಯ
    ಕನ್ನಡ ನಾಡ ನುಡಿಯ ಅಭಿನಯ ಬಗ್ಗೆ ತುಂಬ್ರದಯದ ಎಲ್ಲರಿಗೂ ಧನ್ಯವಾದಗಳು

  • @dippi5678
    @dippi5678 2 ปีที่แล้ว +13

    ವಾ ವಾ .... ಕನ್ನಡ ಕನ್ನಡ ❤️

  • @anilekat6501
    @anilekat6501 ปีที่แล้ว +2

    ನನ್ ಯಾವ ಚಾನಲ್ ಗೂ ಮೆಚ್ಚುಗೆ ಕೊಟ್ಟಿಲ್ಲ ನಮ್ಮ ಕನ್ನಡ ದ ಭಾಷೆಗೆ ಒಂದು ಮೆಚ್ಚುಗೆ🥳👍😍

  • @vinayakabtkicchaafan8217
    @vinayakabtkicchaafan8217 2 ปีที่แล้ว +1

    ಉದಯ್ ಗುಡ್ ಗುಡ್ಡರ್ ಗುಡ್ಡೆಸ್ಟ್....... Good luck

  • @krishnakavatekarchamakeri3785
    @krishnakavatekarchamakeri3785 2 ปีที่แล้ว +21

    ನನಗೆ ಮನ ಮೆಚ್ಚಿದ ಅಭಿನಯ..ಹಾಸ್ಯ....ಇದನ್ನು ಸತತವಾಗಿ ಆರು ಬಾರಿ ನೋಡಿದ್ದೇನೆ.... ಇನ್ನೂ ನೋಡತಿವಿ.....ತಮಗೆ ಶುಭವಾಗಲಿ.💐

  • @sachinkumarmadabhavi5069
    @sachinkumarmadabhavi5069 2 ปีที่แล้ว +18

    ನಮ್ಮ ಮುದ್ದೇಬಿಹಾಳ ನಮ್ಮ ಹೆಮ್ಮೆ
    ಸಿರಿಗನನಡಂ ಗೆಲ್ಗೆ

  • @Krishna-hd3py
    @Krishna-hd3py 2 ปีที่แล้ว +2

    💛❤

  • @prabhugowda1
    @prabhugowda1 2 ปีที่แล้ว +10

    .ಕನ್ನಡ ಭಾಷೆ ಉಳಿಯೋದು ಕತೆ ಕಾದಂಬರಿಗಳಿಂದ ಅಲ್ಲ. ಅದು ಉಳಿಯೋದು ಜನರ ಬಳಕೆಯಿಂದ.
    - ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಭಾಷೆಗಳ ಹೊರತಾಗಿ ಮಾನವೀಯತೆಯ ಮೇರು ಸೊಬಗನ್ನು ವರ್ಣಿಸಿದ...ತಮಗೆಲ್ಲರಿಗೂ ಅಭಿನಂದನೆಗಳು.

  • @rojachintu6137
    @rojachintu6137 2 ปีที่แล้ว +2

    ಕನ್ನಡ ಕಲಿಸಿ ಕನ್ನಡ ಬೆಳೆಸು ಜೈ ಕರ್ನಾಟಕ ಮಾತೆ

  • @punarvacare3046
    @punarvacare3046 2 ปีที่แล้ว +3

    ಒಂದು ಚೂರು... ಅಶ್ಲೀಲ, ಅಸಂಬದ್ಧವಿಲ್ಲದ ಅದ್ಭುತ ಹಾಸ್ಯ ಕಾರ್ಯಕ್ರಮ 💐💐
    ಇಂತಹ ಪರಿಶುದ್ಧ ಹಾಸ್ಯ ಇನ್ನಷ್ಟು ಹೆಚ್ಚಾಗಲಿ 🙏🙏 ಆದ್ರೆ ಉದ್ದುದ್ದವಾಗಿ ಕನ್ನಡ ವಾಕ್ಯವನ್ನು ಬಳಸಿ ಕನ್ನಡವನ್ನು ಸ್ವಲ್ಪ ವಿಡಂಬನೆ ಮಾಡಿದಂತಿದೆ 🙏

    • @nagarajaj9712
      @nagarajaj9712 2 ปีที่แล้ว

      Namma kannada Bhasheya Takkattina kiru parichaya (trailer)

  • @rajeshkamgere3767
    @rajeshkamgere3767 2 ปีที่แล้ว +1

    ಜೈ ಕನ್ನಡ

  • @srinivasr2255
    @srinivasr2255 2 ปีที่แล้ว +21

    ಕನ್ನಡ ಅಭಿಮಾನಿಗಳಿಗೆ ಇದು ಒಳ್ಳೆಯ ಮಾತು

  • @ಗಳೇವ್ಬಾಯ್ಸ್
    @ಗಳೇವ್ಬಾಯ್ಸ್ 2 ปีที่แล้ว +25

    ಜೈ ಕನ್ನಡ ಇದೇ ತರಹದ ಕನ್ನಡದ ಬಗ್ಗೆ ಮಾತುಗಳು ಬರ್ತಾನೆ ಇರಲಿ

  • @mallikarjunkt8577
    @mallikarjunkt8577 2 ปีที่แล้ว +3

    Very tough task
    Mind blowing super congrats to this team ❤️❤️👌👌❤️❤️👌👌❤️👌

  • @maheshk2032
    @maheshk2032 ปีที่แล้ว +2

    ಸ್ವಚ್ಛ ಕನ್ನಡದ😍🥰❣️ ಹಾಸ್ಯ, ನಿಮ್ಮ ವಾಕ್ಚಾತುರ್ಯಕ್ಕೆ ನನ್ನ ಕೋಟಿ ನಮಸ್ಕಾರಗಳು🙏🙏🙏.......

  • @vijaykumarpujari7952
    @vijaykumarpujari7952 2 ปีที่แล้ว +2

    ಒಳ್ಳೆ ವಿಚಾರ

  • @shivanandrgorllisrgoralli4818
    @shivanandrgorllisrgoralli4818 6 หลายเดือนก่อน

    Nijavagluu Great Super sir

  • @bch4116
    @bch4116 2 ปีที่แล้ว +2

    ಜೈ ಕನ್ನಡಾಂಬೆ 🙏🙏

  • @sssomannavarsomannavar5365
    @sssomannavarsomannavar5365 2 ปีที่แล้ว +15

    ನಿಮ್ಮ ಕನ್ನಡ ನುಡಿ ಕೇಳಿ ತುಂಬಾ ಆನಂದವಾಯಿತು ನಿಮಗೆ ಕೋಟಿ ಕೋಟಿ ನಮನಗಳು

    • @usa11114
      @usa11114 2 ปีที่แล้ว

      ತುಂಬು ಹೃದಯ ದ ಧನ್ಯವಾದಗಳು 🙏💝💝

    • @mallikarjunnsogalad7411
      @mallikarjunnsogalad7411 2 ปีที่แล้ว

      @@usa11114 🙏🙏

  • @bharathlokeshwar5936
    @bharathlokeshwar5936 8 หลายเดือนก่อน

    ವಾಹ್ ವಾಹ್ 🎉🎉🎉❤❤❤❤❤

  • @ariyansathpadi
    @ariyansathpadi 2 ปีที่แล้ว +10

    ತುಂಬಾ ಹೃದಯ ಮುಟ್ಟುವ ಮಾತು....

    • @manjun4298
      @manjun4298 2 ปีที่แล้ว

      65555555655656556556555566555555566555656665655555555

    • @manjun4298
      @manjun4298 2 ปีที่แล้ว

      65555555655656556556555566555555

    • @manjun4298
      @manjun4298 2 ปีที่แล้ว

      65555555655656556556555566555555

    • @manjun4298
      @manjun4298 2 ปีที่แล้ว

      65555555655656556556555566555555

    • @manjun4298
      @manjun4298 2 ปีที่แล้ว

      5545566666555556655556655666555555665556555655656555666566666

  • @sandeepmc9937
    @sandeepmc9937 2 ปีที่แล้ว +3

    Super 🔥 benki

  • @PrakashNayak-rr2fk
    @PrakashNayak-rr2fk 7 หลายเดือนก่อน

    ಜೈ ಕರ್ನಾಟಕ ಮಾತೆ❤❤❤❤❤❤❤❤❤

  • @saishreehari1406
    @saishreehari1406 2 ปีที่แล้ว +16

    ನಾನು ತಡವಾಗಿ ವೀಕ್ಷಣೆ ಮಾಡಿದರೂ ಸಹ... ಭಾಷೆಗಳ ಹೊರತಾಗಿ ಮಾನವೀಯತೆಯ ಮೇರು ಸೊಬಗನ್ನು ವರ್ಣಿಸಿದ...ತಮಗೆಲ್ಲರಿಗೂ ಅಭಿನಂದನೆಗಳು... 🙏🙏🙏

  • @narasimhanaik9809
    @narasimhanaik9809 2 ปีที่แล้ว +3

    Chandru sir avara maathu keloke khushi🙏

  • @prathimaprathimamu6700
    @prathimaprathimamu6700 2 ปีที่แล้ว +4

    ತರ್ಕಾರಿ ಚಿಕ್ಕಪ್ಪ 🤣🤣🤣

  • @altafsavadattisavadatti2192
    @altafsavadattisavadatti2192 2 ปีที่แล้ว

    Super.sister.brother.🌹🌹🌹

  • @srinivasmgsrinivasmg4627
    @srinivasmgsrinivasmg4627 2 ปีที่แล้ว

    Super vedio

  • @lalithalallu4282
    @lalithalallu4282 2 ปีที่แล้ว +8

    Supper bro halegannada

  • @brrakkasagirakkasagi7127
    @brrakkasagirakkasagi7127 2 ปีที่แล้ว

    Super👌👌👌👌👌👌

  • @manukumarmanu8737
    @manukumarmanu8737 2 ปีที่แล้ว +8

    ಜೈ ಕರ್ನಾಟಕ ಜೈ ಕನ್ನಡ

  • @Indu-NFNA
    @Indu-NFNA 2 ปีที่แล้ว +3

    Thumbha chennagide Namma kannada bhashe🥰🥰🥰

  • @basavarajs5289
    @basavarajs5289 2 ปีที่แล้ว +1

    👌👌👌

  • @avinashavi8402
    @avinashavi8402 2 ปีที่แล้ว +3

    Super

  • @PremKumar-ur4jk
    @PremKumar-ur4jk ปีที่แล้ว

    Super bro

  • @raita3377
    @raita3377 2 ปีที่แล้ว +1

    👌🙏

  • @nagarajaj9712
    @nagarajaj9712 2 ปีที่แล้ว

    🔥🔥🔥🔥🔥🔥🔥🔥🔥🔥🔥🔥🔥🔥🔥🔥

  • @rkkp6859
    @rkkp6859 2 ปีที่แล้ว

    Super speeching Chandra sir

  • @fakeerappakilliketar8213
    @fakeerappakilliketar8213 ปีที่แล้ว

    Chandru sir matu super..... 💛❤

  • @nicesongs782
    @nicesongs782 2 ปีที่แล้ว

    🕺

  • @mallikarjunkt8577
    @mallikarjunkt8577 2 ปีที่แล้ว

    I love my kannada ❤️👌❤️👌❤️👌❤️ love

  • @sumavishy08
    @sumavishy08 2 ปีที่แล้ว +3

    Wow, GREAT SWAMY. He is so great to hear. Waak Spashtathey mai nimirelisuvudu. 🙏

  • @balajir4151
    @balajir4151 2 ปีที่แล้ว

    Ultimate skit

  • @padmadaksha5197
    @padmadaksha5197 2 ปีที่แล้ว +6

    ಜೈ ಭುವನೇಶ್ವರಿ

  • @basavarajhumnabadi4525
    @basavarajhumnabadi4525 4 หลายเดือนก่อน

    ನಿಮ್ ಪಾತ್ರಕ್ಕೆ ನಮಸ್ಕಾರಗಳು

  • @samodeyar1643
    @samodeyar1643 2 ปีที่แล้ว +5

    ಕನ್ನಡದ ಹೆಸರಿನಲ್ಲಿ ಸಂಸ್ಕೃತದ ತುರುಕುವಿಕೆ.

    • @rajk4129
      @rajk4129 2 ปีที่แล้ว

      Its halegannada.

  • @day...life..journey.5117
    @day...life..journey.5117 2 ปีที่แล้ว

    Jai Karnnataka mathe

  • @shashikumarsk6773
    @shashikumarsk6773 2 ปีที่แล้ว +2

    ಬನವಾಸಿ ದೇಶದೊಳ್ ❤

  • @Goldie_568
    @Goldie_568 2 ปีที่แล้ว +1

    ಅನುರಾಗದ ಅರ್ಭಟ 😭😭

  • @rathnamma.yrathnamma.y9203
    @rathnamma.yrathnamma.y9203 2 ปีที่แล้ว +3

    Jai kannadmbe

  • @chaitrar8031
    @chaitrar8031 2 ปีที่แล้ว

    Udaya sup

  • @thimmegowda8779
    @thimmegowda8779 2 ปีที่แล้ว +1

    Jai hin jai kannadambe

  • @NaveenKumar-tp4lv
    @NaveenKumar-tp4lv 2 ปีที่แล้ว

    Anna kannada thunbaa chennagi💞💞🙏🙏🙏🙏😍😍😄😃😄😃😃

  • @naveenshetty.aila.uppala
    @naveenshetty.aila.uppala 2 ปีที่แล้ว +2

    👌👌👌🌹🌹🚩

  • @NarayanGG-gh7cg
    @NarayanGG-gh7cg 2 ปีที่แล้ว +1

    👌👌👌👌👌👌👌👌👌

  • @gvvijayakumar5321
    @gvvijayakumar5321 2 ปีที่แล้ว +1

    Very good advice and super information about it

  • @shreemouna4930
    @shreemouna4930 2 ปีที่แล้ว

    Super🙏🇮🇳👌💯

  • @mohanr.s1255
    @mohanr.s1255 2 ปีที่แล้ว +1

    Great bro

  • @pavan143kumar
    @pavan143kumar 2 ปีที่แล้ว +2

    ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳೆಸಿ

  • @nagarajnaik8987
    @nagarajnaik8987 2 ปีที่แล้ว +1

    🙏 Chinna

  • @sumalathakumark5380
    @sumalathakumark5380 2 ปีที่แล้ว +2

    🙏🙏🙏🙏🙏

  • @vinayakabkannada7697
    @vinayakabkannada7697 2 ปีที่แล้ว

    ಕನ್ನಡ ಕನ್ನಡ

  • @bussyrock8814
    @bussyrock8814 2 ปีที่แล้ว

    You are amazing sir

  • @sumavishy08
    @sumavishy08 2 ปีที่แล้ว +7

    1st time I saw Chandru sir enjoying the skit.
    That says it all about the disconnect in our current skits. This section is AWESOME.
    Chandru sir's talk was an eye opener. If any producer is watching please make some programme with Language as a centre point focus and make Chandru sir as the host, V all can learn a lot from that program. This can B the best medium to creat that awareness about our valuable asset - LANGUAGE/CULTURE.
    1st time I have ever enjoyed this program.
    Otherwise, mostly, I have only seen some shit.

  • @ravih675
    @ravih675 2 ปีที่แล้ว +2

    ಸಿರಿಗನ್ನಡಂ ಗೆಲ್ಗೆ

  • @umeshmg4783
    @umeshmg4783 2 ปีที่แล้ว +1

    Super 🙏

  • @anjanaparthasarathi7032
    @anjanaparthasarathi7032 2 ปีที่แล้ว

    🤣😂

  • @thilakgowda3103
    @thilakgowda3103 2 ปีที่แล้ว

    100%

  • @basavarajs5289
    @basavarajs5289 2 ปีที่แล้ว +2

    ಚನ್ನಾಗಿ ಮಾತಾಡು ತೀರಾ

  • @dodabasu8993
    @dodabasu8993 2 ปีที่แล้ว

    ಉತ್ತರ್ ಕರ್ನಾಟಕ

  • @pradhaphn1217
    @pradhaphn1217 2 ปีที่แล้ว

  • @MohanMohan-ic4iy
    @MohanMohan-ic4iy 2 ปีที่แล้ว

    hasya gumpina nakshthragalu

  • @manukicchamanukiccha8274
    @manukicchamanukiccha8274 2 ปีที่แล้ว

    Dr vishnuvardhan

  • @swamygowda1808
    @swamygowda1808 2 ปีที่แล้ว

    😱

  • @sushmithagsushmasathish5762
    @sushmithagsushmasathish5762 2 ปีที่แล้ว +2

    .... To

  • @someshspr1680
    @someshspr1680 2 ปีที่แล้ว +2

    Dr Rajkumar karnatakadalli huttiddar?

  • @pulsarbike5807
    @pulsarbike5807 2 ปีที่แล้ว +1

    Who is she judge

  • @MohanMohan-ic4iy
    @MohanMohan-ic4iy 2 ปีที่แล้ว

    kamidi gyanga star kannada dalli heli

  • @prashanthprashu1448
    @prashanthprashu1448 2 ปีที่แล้ว +6

    ಜೈ ಕನ್ನಡ

  • @keshavgowda4785
    @keshavgowda4785 6 หลายเดือนก่อน

    ಜೈ ಕರ್ನಾಟಕ ಮಾತೇ

  • @prakruthia.r7232
    @prakruthia.r7232 2 ปีที่แล้ว +4

    Super

  • @shridharshridhar6939
    @shridharshridhar6939 2 ปีที่แล้ว +1

    Top comedy 👌👌👌👌

  • @NarayanGG-gh7cg
    @NarayanGG-gh7cg 2 ปีที่แล้ว +1

    🙏🙏🙏🙏

  • @ambarishmambarishm9003
    @ambarishmambarishm9003 2 ปีที่แล้ว +1

    Super

  • @veereshakamanju6969
    @veereshakamanju6969 2 ปีที่แล้ว +1

    Super

  • @avinashavi8402
    @avinashavi8402 2 ปีที่แล้ว +2

    Super

  • @manteshmanti5845
    @manteshmanti5845 2 ปีที่แล้ว

    Super 👌👌