ರಾಜ್ಯದ ಜನ್ರಿಗೆ ಸಿಎಂ ಬಿಗ್ ಶಾಕ್- BPL ಕಾರ್ಡ್ ರದ್ಧಿಗೆ ಖಡಕ್‌ ಸೂಚನೆ- BPL card, Siddaramaiah

แชร์
ฝัง
  • เผยแพร่เมื่อ 8 ก.ค. 2024
  • #bplcard #siddaramaiah #dkshivakumar #guaranteescheme #gruhalakshmischeme #gruhajyothi
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ. ಆದ್ರೆ ಇದೀಗ ಆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ, ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅನರ್ಹ BPL ಕಾರ್ಡ್‌ಗಳನ್ನ ಡಿಲೀಟ್ ಮಾಡಲು ಸಿಎಂ ಖಡಕ್ ಸೂಚನೆ ಕೊಟ್ಟಿದ್ದಾರೆ. ಆ ಕುರಿತ ವಿವರ ಇಲ್ಲಿದೆ...
    Third eye kannada
  • บันเทิง

ความคิดเห็น • 342

  • @JustLive-pi3bx
    @JustLive-pi3bx 16 วันที่ผ่านมา +170

    ನಮ್ಮ ಊರಿನಲ್ಲಿ 😢😮ಒಳ್ಳೆ 10 ಎಕರೆ ಅಡಿಕೆ ಫಸಲು ಬರುವ ತೋಟ, ಸ್ವಂತ ವಾಣಿಜ್ಯ, ಕಟ್ಟಡಗಳು, , 5 ರಿಂದ 10 ಮನೆಗಳು, 2-3ಕಾರು ಟ್ಟ್ರಾಕ್ಟರ್, ವಿದೇಶದಲ್ಲಿರು ಮಕ್ಕಳು, ಇಂತಹವರು B.P.L ಕಾರ್ಡುಗಳನ್ನು ಪಡೆದಿದ್ದಾರೆ.🙈🙉🙊

    • @raziabanu7508
      @raziabanu7508 16 วันที่ผ่านมา +5

      ಹೌದು

    • @gauthamhegde4185
      @gauthamhegde4185 16 วันที่ผ่านมา +15

      Muslim gandasaru jasti erodu dubai masksth, hora deshadallidru, avrige erodu bpl card

    • @gangadharts4945
      @gangadharts4945 16 วันที่ผ่านมา

      Nimmadu yav uru?

    • @KavithaSGowda
      @KavithaSGowda 16 วันที่ผ่านมา +5

      ಅಣ್ಣ ನೀವು ಹೇಳೋದು ನಿಜ ಬಟ್ ಇವರು ಮಾಡೋ ಕೆಲಸಕ್ಕೆ ಬಡವರು ಎಲ್ಲಿಗೆ ಹೋಗ ಬೇಕು

    • @shabananasir1102
      @shabananasir1102 16 วันที่ผ่านมา

      Hindu. Galu. Hogi. Channagi. Duddu madiddare

  • @shridevimath1711
    @shridevimath1711 16 วันที่ผ่านมา +130

    ಗ್ಯಾರಂಟಿ ಮುಂದುವರಿಸಿದರೆ ಅಧಿಕಾರಲ್ಲಿರುವ ವರಿಗೆ ತಿನ್ನೊಕೆ
    ಏನು ಸಿಗಲ್ಲ.... 😅

    • @kumarswamihediggondamath5803
      @kumarswamihediggondamath5803 16 วันที่ผ่านมา

      #RAHU_KETU_NO_VISIT @WEST BENGAL @TAMILNADU_VISIT @SANDESHKHALI_WOMENS #TARGETED @WEST BENGAL UNDER #WOMEN_CM_FATVADIDI FEAR_RAHU_DO_SU_SU NOT #VISIBLE & #RAHU_KETU NOT VISIT @WESTBENGAL @TAMILNADU???
      @TAMILNADU CRUDE LIQUOR #KILLED_POOR_SC/ST, #KILLED_DALIT_BSP @MAYAVATI_LEADER ARMSTRONG @TAMILNADU
      #WHY #MANIPUR_RAGA #RAJA_PATA_POSTER NIKALA #JOKER_NOT_VISITING @WESTBENGAL @TAMILNADU????

    • @kumarswamihediggondamath5803
      @kumarswamihediggondamath5803 16 วันที่ผ่านมา

      FOOLING FOOLISH GULAM GET VOTES 2 POWER BY FAKE FREEBIES FOR ME FOR YOU FOR ALL NOW FOR NOBODY, LOOT BY #CONGI_LOOTER #MASTERS_MAAFIA

    • @hussainrahiman6547
      @hussainrahiman6547 16 วันที่ผ่านมา

      ಗ್ಯಾರೆಂಟಿ ಹಣ ತಿಂದು ತೆಗಿದವರ ಬರಹ

  • @jagadishshettar2842
    @jagadishshettar2842 16 วันที่ผ่านมา +22

    ಒಳ್ಳೆಯ ನಿರ್ಧಾರ. ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಉದ್ಯೋಗ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು.

  • @darshandv13
    @darshandv13 16 วันที่ผ่านมา +74

    BPL ಕಾರ್ಡ್ ಮಾನದಂಡ ಪ್ರಕಾರ ಪರಿಶೀಲನೆ ಮಾಡಿ ಕಾರ್ಡ್ ಕ್ಯಾನ್ಸಲ್ ಮಾಡಿದ್ರೆ ಅರ್ಧ ಕಾರ್ಡ್ ಕ್ಯಾನ್ಸಲ್ ಆಗ್ತವೆ 😂👍👍 ಒಳ್ಳೆಯ ನಿರ್ಧಾರ

  • @divyadeepa2125
    @divyadeepa2125 16 วันที่ผ่านมา +25

    ನಾಲ್ಕು ಬಿಲ್ಡ್ಂಗ್ ಒಂದು ಲಕ್ಷ ಬಾಡಿಗೆ ತಿಂಗಳಿಗೆ ಬರುತ್ತಿದೆ ಸರ್ ಅವರೀಗು ಕಾರ್ಡ್ ಇದೆ ಸರ್ ಆದರೆ ನಮ್ಮ ಅಕ್ಕ ಫೀಸ್ ವರ್ಕ್ ಕೆಲಸ ಮಾಡುತ್ತಾರೆ ಯಾವ ಜಮಿನು ಇಲ್ಲ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ದುಡಿ ಬೇಕು ತಿನ್ಬೇಕು ಇಲ್ಲಾಂದ್ರೆ ಇಲ್ಲ ಎಷ್ಟು ಸಲ ಅರ್ಜಿ ಆಕುದ್ರು ಕಾರ್ಡ್ ಮಾತ್ರಾ ಬಂದಿಲ್ಲಾ ಸರ್ ನಮ್ಮಂತಹ ಬಡವರ ಕಾರ್ಡ್ ಶ್ರೀಮಂತರ ಕಾರ್ಡ್ ಆಗಿದೆ ಇವಾಗ ಸಿಎಂ ಅವರು ಮಾಡಿರೋದು ಒಳ್ಳೆಯ ಕೆಲಸ

    • @sidkrish-q2e
      @sidkrish-q2e 16 วันที่ผ่านมา

      Yeah right...

  • @AMARESHA.UPPAR123
    @AMARESHA.UPPAR123 16 วันที่ผ่านมา +11

    ಗ್ಯಾರಂಟಿ ಯೋಜನೆ ಬಂದ್ ಮಾಡಿ ಉದ್ಯೋಗ ಸೃಷ್ಠಿ ಮಾಡ್ರಿ

  • @user-qg3bm1ze4w
    @user-qg3bm1ze4w 16 วันที่ผ่านมา +19

    ಒಳ್ಳೆಯ ನಿರ್ಧಾರ 👍👍👍👍👍

  • @sravi4895
    @sravi4895 16 วันที่ผ่านมา +13

    ಸೂಪರ್ ನಿರೂಪಣೆ ಸರ್. ನಿಜಾಂಶದಿಂದ ಕೂಡಿದ ವಿಶ್ಲೇಷಣೆ....

  • @sunithagudur1524
    @sunithagudur1524 16 วันที่ผ่านมา +27

    ಈಗ ಸಿಎಂ ಏನು ಮಾಡುತ್ತಿದ್ದರೂ ಅದು ಸರಿಯಾಗಿದೆ. ಅದು ಸರಿಯಾದ ವ್ಯಕ್ತಿಗೆ ತಲುಪಬೇಕು

  • @arunkumari2401
    @arunkumari2401 16 วันที่ผ่านมา +19

    ತುಂಬಾ ಒಳ್ಳೆಯ ಕೆಲಸ

  • @bhanuprakashr2416
    @bhanuprakashr2416 16 วันที่ผ่านมา +37

    ನನಗು ಫ್ರೀ ನಿನಗೂ ಫ್ರೀ

  • @dscreation3219
    @dscreation3219 16 วันที่ผ่านมา +53

    ಒಳ್ಳೆಯ ನಿರ್ಧಾರ....

  • @MaheshYamakanamardi
    @MaheshYamakanamardi 16 วันที่ผ่านมา +38

    ಕಚಿತ 😂😂ಉಚಿತ ಅಂತ ಹೇಳಿದ್ದೆ ಹೇಳಿದ್ದು

  • @renukazkannada456
    @renukazkannada456 16 วันที่ผ่านมา +1

    ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಮೊದಲು ಶಕ್ತಿ ಯೋಜನೆ ನಿಲ್ಲಲಿ ನೆಮ್ಮದಿಯಾಗಿ ಓಡಾಡಬಹುದು

  • @chandushilpa9363
    @chandushilpa9363 16 วันที่ผ่านมา +19

    ಒಳ್ಳೆಯ ನಿರ್ಧಾರ ❤

  • @krishnamurthyt57
    @krishnamurthyt57 16 วันที่ผ่านมา +4

    ಯಾರಿಗೆ ಹೋಗುತ್ತೋಬಿಡುತ್ತೋಆದರೆಸಾಬರಿಗೆಮಾತ್ರ ಗ್ಯಾರಂಟಿ ಹೋಗುತ್ತೆ

    • @madhu.smadhu1040
      @madhu.smadhu1040 16 วันที่ผ่านมา

      1000000% ಈ ಕಾಂಗ್ರೆಸ್ ಅವರದು ಇದೇ ಐಡಿಯಾ ಅಂತ ಮೊದಲೇ ಗೊತ್ತು ಆದರೆ ನಮ್ಮ ಹಿಂದುಗಳಿಗೆ ಯಾವತ್ತೂ ಬುದ್ಧಿ ಬರುತ್ತೋ ಗೊತ್ತಿಲ್ಲ

  • @NareshNaresh-ql6op
    @NareshNaresh-ql6op 16 วันที่ผ่านมา +11

    Good job

  • @sanjeevnaik2328
    @sanjeevnaik2328 16 วันที่ผ่านมา +4

    ನನ್ನ ಪ್ರಕಾರ 10 ಲಕ್ಷ ಜನ ಕೂಡ ಇಲ್ಲ ಇವರ ಕಾರ್ಲೆಟ್ ಗೆ ಸರಿಯಾದ ಜನ

  • @manjumanisha2841
    @manjumanisha2841 16 วันที่ผ่านมา +2

    ಹೊಳ್ಳೆಯ ನಿರ್ಧಾರ 👌👍

  • @AshaDeepu24
    @AshaDeepu24 16 วันที่ผ่านมา +3

    ನಮ್ಮ ಊರಿನಲ್ಲಿ ಕೋಟಿಗೆ ಇದ್ದೀವಿ ಅಂತಾರೆ, ಆದ್ರೆ ಅವರ ಹತ್ರನು ಬಿಪಿಎಲ್ ಕಾರ್ಡ್ ಇದೆ.

  • @cha_ndu..
    @cha_ndu.. 16 วันที่ผ่านมา +10

    ನಮ್ ಊರಲ್ಲಿ 20 ಕ್ವಿಂಟಾಲ್ ಅಡಿಕೆ ಇರೋ ಶ್ರೀಮಂತರು ಬಿಪಿಎಲ್ ಕಾರ್ಡ್ ತಗೊಂಡು ಅಕ್ಕಿ ತಗೋತಾರೆ🤦

  • @kingpradyumna8202
    @kingpradyumna8202 16 วันที่ผ่านมา +16

    Bpl ಕಾರ್ಡ್ ದು ಏನ್ ಹೇಳ್ತೀರಿ ಕೆಲವ್ರು ಇನ್ನೂ 55 ವರ್ಷ ಇರುವಾಗಲೇ 60 ವರ್ಷ ಆಗಿದೆ ಅಂತ ವಯೋವೃದ್ಧರ ಪಿಂಚಣಿ ತೊಗೊಳ್ಳೋರ್ನ ನೋಡಿದ್ದೀನಿ😂😂

    • @bhadraradhyabg5410
      @bhadraradhyabg5410 16 วันที่ผ่านมา +1

      55,,,YAAAAKE,,,,35kke thagoothidaare,,,,,

  • @lokeshaks8453
    @lokeshaks8453 16 วันที่ผ่านมา +3

    ಒಳ್ಳೆ ನಿರ್ಧಾರ

  • @navinranjal9175
    @navinranjal9175 16 วันที่ผ่านมา +5

    Super....👌👌👌

  • @Beemind-official
    @Beemind-official 16 วันที่ผ่านมา +5

    Bogus politicians and officials..

  • @BENagaraju-mi5dk
    @BENagaraju-mi5dk 16 วันที่ผ่านมา +4

    Very good. Very rich people having these cards and takeing benefit. They must do only who is not having anything. 2 building owners getting here facilities...

  • @Its_Me_Ak_
    @Its_Me_Ak_ 16 วันที่ผ่านมา +5

    First time ಸಿದ್ರಮುಲ್ಲಾ ಖಾನ್ ಒಳ್ಳೆ ನಿರ್ಧಾರ ತೊಗೊಂಡಿದ್ದಾನೆ 😅

  • @florypais6175
    @florypais6175 16 วันที่ผ่านมา +1

    ಒಳ್ಳೆಯ ಕೃಷಿ, BPL ಕಾರ್ಡ್ ಗೆ ಮಾನದಂಡ ಇರುವಂತೆ APL ಕಾರ್ಡ್ ಪಡೆಯುವವರಿಗೂ ಮಾನದಂಡ ಮಾಡಿದರೆ ಒಳ್ಳೆದು.

  • @syedrizwan2020
    @syedrizwan2020 16 วันที่ผ่านมา +4

    This is very good do it

  • @SrinivasaTr-zw2sg
    @SrinivasaTr-zw2sg 16 วันที่ผ่านมา +1

    ಯಾಕೆ ಕೊಡಬೇಕು ಗ್ಯಾರಂಟಿ. ಯಾರು ಕೇಳಿದರು
    ಜನಕ್ಕೆ ಕೆಲಸ ಬೇಕು .

  • @Abhi_the_explorer
    @Abhi_the_explorer 16 วันที่ผ่านมา +4

    Good decision taken by govt

  • @vinaykr1311
    @vinaykr1311 16 วันที่ผ่านมา +3

    ಸರಿಯಾಗೇ ಮಾಡಿದ್ದಾರೆ

  • @Manu_brave
    @Manu_brave 16 วันที่ผ่านมา +27

    ಕಾಂಗ್ರೆಸ್ ಗೆದ್ದ ಮೇಲೆ, ಈಗ ಇದೆಲ್ಲ ಇವನಿಗೆ ನೆನಪು ಆಗ್ತಾ ಇದೆ.

    • @pavithrapavi3986
      @pavithrapavi3986 16 วันที่ผ่านมา

      Janaru thappu maadi aagidhe... Eega yenu use illa bydhu,,, ulidiro 4 varsha saaaku,, bekadastu looti madkollokke...😂😂😂

  • @user-kx2bo1bc3s
    @user-kx2bo1bc3s 16 วันที่ผ่านมา +2

    Sir ನಮ್ದು ಮುಂಚೆ ಮನೆ ಕಂದಾಯ 1500 ರಿಂದ 2000 ಕಂದಾಯ ಬರುತಿತ್ತು ಈಗ 10000 ಬಂದಿದ್ದೆ ಯಾಕೆ ಅಂತ ವಿಡಿಯೋ ಮಾಡಿ ಜನಕ್ಕೆ ತಿಳಿಸಿ

  • @narendranaik4804
    @narendranaik4804 16 วันที่ผ่านมา +2

    Good decision. Many people are misusing this card.people who are having inova car have bpl card.

  • @mujeerahmedshariff679
    @mujeerahmedshariff679 13 วันที่ผ่านมา +1

    Gas before 2014 Rs 450. After
    Rs 1050.

  • @shivuparatanalli23
    @shivuparatanalli23 16 วันที่ผ่านมา +37

    ಬಿಜೆಪಿ ಅವರದು 40% ನಿಮ್ಮದು 70% 😂😂 ಜನ ಹೋಳಿಗೆ ಎಲ್ಲ ಜೀರೋ ಪರ್ಸೆಂಟ್ 😂

    • @sandyp9046
      @sandyp9046 16 วันที่ผ่านมา +6

      40% annoke yenadru proof ideya nim hatra...but congress na 4000 koti brastacharakke proof sikkive

    • @Kodavamon
      @Kodavamon 16 วันที่ผ่านมา

      @@sandyp9046eshwarappa hesru bardittu 40% keltidare antha sattha alaa😂😂adakintha beka sakshi

  • @DineshAcharya-wc6dl
    @DineshAcharya-wc6dl 14 วันที่ผ่านมา

    ನನ್ನ ಪ್ರಕಾರ ಬಿಜೆಪಿ ವೋಟರ್ಸ್ ಗಳ ಬಿಪಿಲ್ ಕಾರ್ಡ್ ಹೆಚ್ಚಿನ ಸಂಖ್ಯೆಯಲ್ಲಿ ರದ್ದು ಮಾಡೋ ಸಾಧ್ಯತೆ ಇದೆ ಅನ್ಸುತ್ತೆ ....

  • @user-sh1yg9pd2s
    @user-sh1yg9pd2s 14 วันที่ผ่านมา

    ತುಂಬ ಜನ edare ಆದರೆ
    ಇದರಿಂದ ನಮಗೆ ತುಂಬಾ ಕೆಟ್ಟದು ಆಗುತ್ತೆ

  • @D.k12-Q
    @D.k12-Q 16 วันที่ผ่านมา +1

    ಏನೇ ಆಗ್ಲಿ ನಮ್ಮ ಜಿಲ್ಲೆಯಲ್ಲಿ ಪ್ರಯಾಣ ಉಚಿತ ಕೊಟ್ರು ಅದ್ರೆ ಅದರ jothe 10 ಹೊಸ ಬಸ್ KSRTC akidare ಅದೇ ಬಿಜೆಪಿ ಯವರು ಮರ್ಯಾದೆಗೆ ಒಂದು ಬಸ್ akalila 😂❤❤ jai

  • @prathimaramesh8647
    @prathimaramesh8647 16 วันที่ผ่านมา +2

    Kushi agtide

  • @ArunaKumari-cg5oe
    @ArunaKumari-cg5oe 16 วันที่ผ่านมา +2

    My neighbour monthly getting 20000 pension and had own house and getting all facilities of guarantee yojne

  • @jagadeeshr7363
    @jagadeeshr7363 16 วันที่ผ่านมา +3

    Yaar Yaarige kaditha golistaaro...avru inmele ivarige vote haakalla😂😂

  • @user-bf2vp9pe6o
    @user-bf2vp9pe6o 16 วันที่ผ่านมา +2

    👌👌👌

  • @ahkhunji
    @ahkhunji 16 วันที่ผ่านมา

    nanu BPL madisokke 9 year ninda vaddadta ne idini,,, but namm uralli tumba jana sahukar galu,, avara hatra yalla bpl card ide.. yasto jana hatra car ide mane ide mata ide vale dudime ide andru bpl card ide,, astu easy yardu adu reject agolla,, reject adre papadavarde agbeku aste,, modalella helta idru obbana name li car idre bpl barolla anta,, yastu jana jote car yalla ide bpl card kuda ide,, nann name li scooter kuda illa andru bpl card illa,, ondu vele nanu kasta pattu madisidru may b nande modalu reject agbahdu

  • @chikmagalur9585
    @chikmagalur9585 16 วันที่ผ่านมา +1

    Nam urinalli yearly adike beleinda 70,80,lakh 1 core baruvavaru BPL card inda ration thagolthare amma ge ond card magage ond card ebrigu gruhalakshmi amount baruthe ,, thegili bidi badavsarge use agli

  • @hariaplhariapl6500
    @hariaplhariapl6500 16 วันที่ผ่านมา

    Yes 💯 madle beku nijavada badavarige sigabeku Right ✅️

  • @thgowda8665
    @thgowda8665 16 วันที่ผ่านมา

    Hats up to cm sir, kindly cancel the BpL cards. ,for in eligible persons. Strictly follow Bpl card guidelines. 😢

  • @ChennappaSappannanavar-is7ge
    @ChennappaSappannanavar-is7ge 16 วันที่ผ่านมา +1

    Grihalakshmi plan should be cancelled completely

  • @seetharamba9285
    @seetharamba9285 16 วันที่ผ่านมา +1

    2 bungalow, 20 houses rented,2cars,10acres wetland,20lakhs annual income person Shivakumsri w/o Sunder is getting Varalakhsmi benefit of 2,000 monthly,like this lakhs of APL people are getting this benefit. They have obtained the bpl cards by bribing 2,000 to 5,000 rupees to Revenue dept.what is this dirty,bankrupt,khangress govt.is doing.

  • @javeedahmed2488
    @javeedahmed2488 16 วันที่ผ่านมา +1

    Super guru

  • @H.j.poojar
    @H.j.poojar 15 วันที่ผ่านมา

    ಗ್ಯಾರಂಟಿ ಮೋದಲ ಬಂದ್ ಮಾಡಿ

  • @Kannadiga1216
    @Kannadiga1216 16 วันที่ผ่านมา

    Good information sir

  • @mallayyahiremathraibag2813
    @mallayyahiremathraibag2813 16 วันที่ผ่านมา +1

    Sir N A PLOT TAX 2023 YEAR RS. 500, 2024 YEAR RS. 4500

  • @BalrajBalraj-pm5hr
    @BalrajBalraj-pm5hr 16 วันที่ผ่านมา +3

    Kaka patil ninagu free nanagu free

  • @user-pk7uv5dy2o
    @user-pk7uv5dy2o 15 วันที่ผ่านมา

    Super

  • @kenwillmonteiro4579
    @kenwillmonteiro4579 16 วันที่ผ่านมา

    Don't give anything Free.. everyone need to work 🙏

  • @kumarraji7566
    @kumarraji7566 16 วันที่ผ่านมา +1

    Good sir siddu 🎉sir

  • @Nathan-nt9ep
    @Nathan-nt9ep 16 วันที่ผ่านมา

    Too good thinking, many ppl hv BPL cards even though they are rich

  • @deepashreemanojjv1297
    @deepashreemanojjv1297 15 วันที่ผ่านมา

    Nanu card apply madi 2varsha aythu food officege suthi suthi bejaragi sumnagbitidini

  • @sharanyabhandary9432
    @sharanyabhandary9432 14 วันที่ผ่านมา

    Edu olleya nirdhara sir. 2floor mane 4-5yekare bhoomi eddavarige Bpl card ede adu panchayat navarige kanisuvudilla. adre badavarige bpl car madislikke hodre yeneno karana helthare

  • @ShankaranandaHs
    @ShankaranandaHs 15 วันที่ผ่านมา

    Bangalore bbmp limits, own house🏠, family cancel BPL card immediately , Especially Bommanahalli ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ.

  • @bhagyas1132
    @bhagyas1132 16 วันที่ผ่านมา

    My mom is not having any BPL or APL card we dont won house the house were my mom stay is my dads brother's house and my brother is a bike mecanic

  • @user-se8bv1uk1w
    @user-se8bv1uk1w 16 วันที่ผ่านมา

    ಸೂಪರ್ ಒಳ್ಳೆ ಕೆಲ್ಸ ಮಾಡುಬೇಕು ಸರ್ಕಾರ ಬಡವರಿ ಕೂಡಿ ಬಾಕಿ ಇದ್ದವರಿಗೆ ಎಪಿಎಲ್ ಕಾರ್ಡ್ ಕೂಡ ಬೇಕು

    • @user-se8bv1uk1w
      @user-se8bv1uk1w 16 วันที่ผ่านมา

      ಕಂದಾಯ ಇಲಾಖೆಯ ಅಧಿಕಾರಿಗಳ ಇದರ ಬಗ್ಗೆ ಮಾಇ ತೀ. ಮಾಡೂ ಬೇಕು ಯಾರಿಗೆ ಕೂಡಾ ಬೇಕು ಯಾರಿಗೆ ಕೂಡೋಬರದು ಅಂತ

  • @prashanthpacchu2279
    @prashanthpacchu2279 16 วันที่ผ่านมา

    👌👌👌👍

  • @ramakrishnag1369
    @ramakrishnag1369 16 วันที่ผ่านมา

    🤝👌👍

  • @likhitha.r
    @likhitha.r 16 วันที่ผ่านมา +1

    Ella bitti bhagyanu cancel maadli

  • @kavitaharish8532
    @kavitaharish8532 16 วันที่ผ่านมา +2

    Ayyo...2 tinglindaa allari....nanag antu 6 ne kantininda dudde bandilla....😅😅😅😅😅

  • @premalathavenkatesh6692
    @premalathavenkatesh6692 16 วันที่ผ่านมา +1

    Sir namma area dalli ,govt kelasa dalli edhavaru husband ella,
    adhare wife ge 20000, pinchin amount,
    Ega gruhalakshmi yojane endha 2000
    Modiji avara schemes nalli vidhava amount,,enu Anna bhaya antha amount,
    Vobharige estu amount monthly
    Ethare yestu mahileyarige amount govt kodutha edhe?
    Edhare bage evarige mahithi erodillava?
    Hosa rashan card yavaga ?

  • @SumathaS-ih6dc
    @SumathaS-ih6dc 16 วันที่ผ่านมา

    Super sir

  • @nagaranatashet6779
    @nagaranatashet6779 16 วันที่ผ่านมา

    2000 ಸಲುವಾಗಿ ನೀವು ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಎಷ್ಟು ದಿವಸ 10 ಕೆಜಿ ಅಕ್ಕಿ ಊಟನಾರು ಮಾಡಿಕೊಂಡಿದ್ದೇನೆ ಈಗ ಏನು ಮಾಡಬೇಕು

  • @shorts-iy9dh
    @shorts-iy9dh 16 วันที่ผ่านมา

    ಇದು ಒಳ್ಳೆಯ ಕೆಲಸ ❤

  • @bbjayakumarjaya6178
    @bbjayakumarjaya6178 16 วันที่ผ่านมา +4

    Punktha Ramyanne

  • @LaxmiLaxmi-lu4zz
    @LaxmiLaxmi-lu4zz 15 วันที่ผ่านมา

    ಕುಣಿಯೋಕೆ ಬರೆದವರುಕ್ ಬರೆದವರು ನೆಲ ಡೊಂಕು ಅನ್ನುವ ಹಾಗೆ ಐದು ಕೆಜಿ ದುಡ್ಡು ಕೊಡದೆ ಇರುವುದು ಯಿದೆ ಕಾರಣ 5 ಕೆಜಿ ಕೇಂದ್ರ ಸರ್ಕಾರ ಕೊಡುತ್ತಿದೆ ಕರ್ನಾಟಕ ಸರ್ಕಾರ ತಿನ್ನಕ್ಕೆ ನೋಡುತ್ತಿದೆ😂😂😂😂

  • @rajeshakl3669
    @rajeshakl3669 16 วันที่ผ่านมา

    2 children above ero family gu ration card delete madbeku

  • @b.t.c.murthyb.t.chinnayyam2908
    @b.t.c.murthyb.t.chinnayyam2908 16 วันที่ผ่านมา

    ಸಾಬರಿಗೆ 16 ಚಕ್ರ ವಾಹನ ಇದ್ರು BPL .😃

  • @soumyabhat1569
    @soumyabhat1569 16 วันที่ผ่านมา

    100.present.carect

  • @salimsalim6705
    @salimsalim6705 16 วันที่ผ่านมา

    Justice for shrinidhi Shetty

  • @marythomasofficial1929
    @marythomasofficial1929 16 วันที่ผ่านมา

    Namma jana ella idru BPL card maaduskondidare adella cancel maadli

  • @JAYAKARABANGERA
    @JAYAKARABANGERA 16 วันที่ผ่านมา

    NRI family, govt Employees, white Board car Family, Banglow owners, Income Tax payers, Gst Owners Have BPL Card in Karnataka

  • @manjunathy7434
    @manjunathy7434 16 วันที่ผ่านมา

    ಸ್ವಂತ ಮನೆ ಜಮೀನು ಇಲ್ಲಾ ಅಂದ್ರು ಕಷ್ಟ ಪಟ್ಟು ಕೆಲಸ ಮಾಡಿ ಸೊಂತ ಕಾರ್ ತಗೊಂಡು ಇರ್ತಾರೆ ಅಂಥವರ ಪರಿಸ್ಥಿತಿ ಏನು

  • @SURESHTEJA1000
    @SURESHTEJA1000 16 วันที่ผ่านมา

    Govt should put up a website where in people can complain who are unworthy of BPL cards.

    • @BLUEPalm6
      @BLUEPalm6 16 วันที่ผ่านมา

      😂😂😂😂😂😂

  • @vinodmiranda4718
    @vinodmiranda4718 16 วันที่ผ่านมา

    Gruha Jyothi ppl do not have option to cancel while they are leaving the house..

  • @arun32760
    @arun32760 16 วันที่ผ่านมา

    Good ಡಿಸಿಷನ್

  • @jaibhim005
    @jaibhim005 16 วันที่ผ่านมา

    Jai congress jai sidharamaia valle neerdhara CM 👍

  • @jayajayashila1775
    @jayajayashila1775 16 วันที่ผ่านมา

    Sir niv yake health department alli naditha iro abark scam bagge video madtha illa

  • @SaiTeja-zi4uc
    @SaiTeja-zi4uc 16 วันที่ผ่านมา

    Come out of GST, state taxes for state purpose.

  • @user-fm5di9iw6l
    @user-fm5di9iw6l 16 วันที่ผ่านมา

    😢6year aythu bro ration card illa applya madidini bro 2022
    Ali ಇನ್ನು ಅಪ್ರೂವಲ್ ಆಗಿಲ್ಲ

  • @SudhakarN-pm1gl
    @SudhakarN-pm1gl 15 วันที่ผ่านมา

    Stop BPL card. Stop the free and subsidy facility.

  • @gangadhargowda267
    @gangadhargowda267 16 วันที่ผ่านมา

    Govt has still failed badly to provide ration card to genuine custtomesrs

  • @user-xw7xf4jw6r
    @user-xw7xf4jw6r 16 วันที่ผ่านมา +1

    Channagi tindu kobbibittiddane siddu muda mattu vaalmiki hagarana maadi duddu tindiddane baaduko tolagabeku

  • @annapurnamahantinmath3194
    @annapurnamahantinmath3194 15 วันที่ผ่านมา

    Namma vuralli 4 5. Swanta Mane iddavaru ration card hondiddare.

  • @madeshags1450
    @madeshags1450 16 วันที่ผ่านมา

    Nav guarantee nod vote madilla ,, jai ho siddu

  • @sihicookingshowsihisvlog7013
    @sihicookingshowsihisvlog7013 16 วันที่ผ่านมา

    Sad thing enandhre papa swalpa jana baro salary full tax pay madi rent grocery elctricity mobile bill antha ella pay madi month end baro hottige kali kayyali kutirtare. Obru dhudyodhu nalaru thinnadhu anno paristili esto jana idare anthavrige evaga ration card kooda cancel madudre tumba kasta agutte .

  • @manjunatharao9207
    @manjunatharao9207 16 วันที่ผ่านมา

    Supar. R c c. Mane. Bilding. Eruvarerugu. Resen. Cord. Radau. Madidare. Volaedu. Aga. Nijavada. Badavaraige. Mathara. Seguthe👌👍🙏

  • @ravigowda6358
    @ravigowda6358 16 วันที่ผ่านมา

    4 ಕೋಟಿ ಕಾರ್ಡ್ಗಲ್ಲಿ 2 ಕೋಟಿ ಕಾರ್ಡ್ಗಳು ಡಮಾರ್

  • @kumarauto5413
    @kumarauto5413 16 วันที่ผ่านมา

    ❤🙏🇮🇳🇮🇳👍👍👍👍💯💯💯🙏🙏🙏🙏

  • @user-bc4se9wj6y
    @user-bc4se9wj6y 16 วันที่ผ่านมา +4

    ಎಲೆಕ್ಷನ್ ಮುನ್ನ ಕಾಕಾ ಪವರ್ ನಿನಗೂ ಫ್ರೀ ನನಗೂ ಫ್ರೀ ಅಂದ್ರಲ್ಲ ಅದನ್ನ ಯಾಕೆ ಹೇಳಬೇಕಾಗಿತ್ತು ಅದನ್ನು ತೋರಿಸು ಮೊದಲು

  • @lokeshshetty6249
    @lokeshshetty6249 16 วันที่ผ่านมา

    Sir garanty yojane galu bpl norige maathra illavalla ellarigu idheyalla

  • @jayaramkt9798
    @jayaramkt9798 16 วันที่ผ่านมา

    City yalli samaanya janaru , hotel, athava watchman intha kelasa maduvavru thingalige average10000 /person, dudiyuvavaru , thumba kutumbagalive mathu multiple benefits thegudukolluvavaru hecchahiddare , udaharanege ,obba vykthige kissan samman 2000, old age pension 1200, athana hendathige old age pension 1200 mathu gruhalakshmi 2000
    Coolie karmikanagiddare adakke bere savalathu ide mathu ivarige swantha maneyiddu, manegalannu baadige kottiddu, makkalella chennagi dudiyuthiddu , avaru kooda idella benefits thegudukollthiddare.
    Idu sariye
    Idara bagge sarkaara yochisabekaagide