''ನಮ್ಮ ಹಳ್ಳಿನೇ ನಮಗೆ ಸಾಕು ದಿವಸ 8,000 ದುಡಿತಿನಿ''||80 Years Old hotel||
ฝัง
- เผยแพร่เมื่อ 7 มิ.ย. 2023
- ಹೋಟೆಲ್ ಪರಂಪರೆ ಬರಿ ವ್ಯಾಪಾರದ ದೃಷ್ಟಿಕೋನದಿಂದ ಹುಟ್ಟಿದ್ದಲ್ಲ,ತಲಕಾಡಿನ ಈ ರಾಜು ಹೋಟೆಲ್ ಕೂಡ ಪ್ರವಾಸಿಗರ ಹಸಿವು ನೀಗಿಸಲು ಪ್ರಾರಂಭವಾದದ್ದು, ಈ ಹೋಟೆಲ್ಗೀಗ 80 ವರ್ಷ ಈಗಲೂ ಯಾವುದೇ ಆಡಂಬರವಿಲ್ಲದೆ ಅದೇ ರುಚಿಯೊಂದಿಗೆ ನಡೆಯುತ್ತಿದೆ. ಬದಲಾದ ಕಾಲದಲ್ಲಿ ರೋಡ್ ಅಗಲೀಕರಣವಾಗುತ್ತಿರುವ ನೆಪದಲ್ಲಿ ಈ ರಾಜು ಹೋಟೆಲ್ ನೆಲಸಮವಾಗಿ ಮುಂದಿನ ದಿನಗಳಲ್ಲಿ ಹೊಸ ರೂಪ ಪಡೆಯಲಿದೆ, ನೂರು ಜನ ಬಾಳಿದ ಮನೆಗೆ ಈಗ ನೆನಪುಗಳ ಮೆರವಣಿಗೆ. ತಲಕಾಡಿಗೆ ಬಂದವರು ಮರೆಯದೆ ರಾಜು ಹೋಟೆಲಿಗೆ ಭೇಟಿ ಕೊಡಿ.
Hotel heritage is not born from purely business perspective, this Raju Hotel in Talakadu also started to satisfy the appetite of tourists, this hotel 80 years is still running with the same taste without any pretensions. Under the guise of road widening in the changing times, this Raju Hotel will be razed to the ground and will get a new look in the near future. Those who come to Talakadu do not forget to visit Raju Hotel.
Address:Raju hotel, Old street, Belakavadi, Talakadu Road, T. Narasipursa-571122
Map:Raju Hotel
063615 25179
maps.app.goo.gl/d8ciL12H4NcPM...
ph no:9901424473
#oldhotel #talakaveri #talakadu #mysore #mysuru #touristplace #touristspot #old_is_gold #80years
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಇದು ನಮ್ಮ ತಾಯಿಯ ತವರು ಮನೆ..... ಸೋದರಮಾವನ ಹೋಟೆಲ್ನನ್ನು ನೋಡಿ ತುಂಬಾ ಖುಷಿ ಆಯಿತು.....
ರಾಜು ಹೋಟೆಲ್ ಕುಟುಂಬದವರಿಗೆ ಮತ್ತು ನಿಮ್ಮ ಮಗ ಇಂಜಿನಿಯರಿಂಗ್ ಮಾಡಿಯೂ ನಿಮಗೆ ಸಹಕರಿಸುತ್ತಿರುವುದರಿಂದ ಅವರಿಗೆ ವಿಶೇಷ ಧನ್ಯವಾದಗಳು.. 👍🙏👍
ರಾಜುರವರು ಮನ ಬಿಚ್ಚಿ ತಮ್ಮ ಹೋಟೆಲ್ ಮತ್ತು ಜೀವನದ ಬಗ್ಗೆ ವಿವರಿಸಿದ್ದಕ್ಕೆ ಧನ್ಯವಾದಗಳು.👌
ರಾಜು ಅಜ್ಜನ ಮಾತು ಕೇಳಿ ತುಂಬಾ ಸಂತೋಷ ಆಯಿತು 🙏
ರಾಜಣ್ಣ ಅವರು ಬಹಳ ಚೆನ್ನಾಗಿ ಮಾತು ನಾ ಗುತ್ತಿದೆ ಹುಬ್ಬಳ್ಳಿ ಯಿ೦ದ
ನಮ್ಮ ಊರಿನ ರಾಜನ್ನ ನಮ್ಮ ಹೇ ಮ್ಮೆ
ಹೋಟಲ್ ನಿಂದು ಜಾಸ್ತಿ ತೋರಿಸಿ ನಿಮ್ಮ ಮಾತ್ತು ಬಹಳಷ್ಟು ಇರುತ್ತೆ ಅದ್ದಕ್ಕೆ ಕಡಿಮೆ ಟೈಮ್ ನಲ್ಲಿ ವೀಡಿಯೋ ಮಾಡಿ ಸಾರ್
ನಮ್ಮೂರು ಥ್ಯಾಂಕ್ಯೂ ಸರ್
ಬಹಳ ಶ್ರಮಜೀವನ
ಬನ್ನಿ ತಲಕಾಡಿಗೆ ಸುಸ್ವಾಗತ ಸುಸ್ವಾಗತ
ಬಹಳ ಸು೦ದರವಾದ ಮನೆ 🏡
🎩s of to you.Sir you shows me very good🏨hotel in Talakadu.👌👍🙏
ಸರ್ ಈ ಹೋಟೆಲ್ ಲಿ ಲಾಸ್ಟ್ ಟೈಮಲಿ ಊಟ ಮಾಡಿದ್ವಿ ಸೂಪರ್ ಸರ್
Labours one day ge 800rs n galike maduttare.....bitti bhagya yake beku..... Avare richers
ನನ್ನ ಊರು ನನ್ನ ಹೆಮ್ಮೆ, ರಾಜಣ್ಣ ಸೂಪರ್
Thanks.thumba istavaaytu.namma yajamanarondhige namma toorna hale nenapugalu marukalasitu
Zmane tumba chennagide vivarane
Superbtalakadu Ruchi nanu kandiddene superb
Super information sir
Bahala olleya kelasa ,
Paint madisidareay chennagiruthey.idu Nana anisekay.Almighty Shiv Baba olleayadu madali.
Nuru varsha ballali.
ತಲಕಾಡು ರಾಜು ಅವರ ಹೋಟೆಲ್ ಬಗ್ಗೆ ತಿಳಿಸಿದ ತಮಗೆ ಸ್ವಾಗತ.... ನಾನು ಕೂಡ ಅವರ ಹೋಟೆಲ್ ನಲ್ಲಿ ಸತತ ಮೂರು ವರ್ಷಗಳ ಕಾಲ ತಿಂಡಿ ಸವಿದಿದ್ದಿನಿ ಬಲು ಇಷ್ಟ.....
Supper nice sir 👌👍👌👍💕
Halleay kalada manneyanna ulisikolli.🎉
If they widen the road very difficult,
Thanks for sharing 🙏
Dinesh Mysore
thank you so much keep supporting
ಹೋಟೆಲ್ ನಡೆಸು ವೆಂದು ಸುಲಭವಲ್ಲ
Very nice 🎉🎉🎉
Thank you for sharing food video
Super sir🙏🙏🙏🙏🙏🙏🙏
ಇಡ್ಲಿ ವಡೆ ರೇಟ್ ಸ್ವಲ್ಪ ಕಡಿಮೆ ಮಾಡ್ರಿ
Namma ouru bannuru
Super sir
Great
Good video
Don't Ask too much personal information restrict TO food IT'S taste
Srimaharuthrappayouhealtjhgoodlonglifegodblessyou
Super
Super ❤
Rather then hotel information your asking more about personal information
Anna superb badukina butti ide sattyada butti
👌👌👌
Aha Hotel owner eastu simple aagiddare. Mechuvantiddare.
ತುಂಬಾ ದೀರ್ಘ, ವಾಯಿತು
Ali hoota tum bane channagirutte sunna bus janahogidivi 👌👌👌👌👌
Tumba tumba istavaytu
Nammuru namma appana ooru.
Swalpa kichen clean aagi etuloli galizu janagalu estu dhumadthira clean itukoli ella complient kodbeku
🥰🥰🙏
Fist cment nice video
thank you so much
Namma oorina hotel thanks
Ohh too good 😄
🙏🙏
Hello adagali shubhavagali
Iwillcometotalakadu
Raju hotel good
Nanu bahala sala bandiddini nimma hotelgr
ನಮ್ಮ ಊರು ಸರ್...
ತಲಕಾಡು
Ohh 😄super
What is the famous in Thalakaadu?
@@chandramoulimm2703 ಮರಳು... ಟೆಂಪಲ್... ನದಿ ನೀರು ❤
@@N.S.Ananth 💐👍
Namma mundina tripnalli kandita idli,dose thinnale beku.very nice.
ಆಳಾಗಿ ದುಡಿ ಅರಸನ ಹಾಗೆ ಉಣ್ಣು
ಒಂದು ಉತ್ತಮ ಉದಾಹರಣೆ ಬದ್ಧತೆ ಯಿಂದ ಸೇವೆಯನ್ನು ಗುರುತಿಸಿದ್ದಾರೆ 😂
😂❤
Unwanted information is more than details of food.
😅
80% of the video is wasted talking only of history and geography..... Please talk about food
Taste madu mudukha😂😂😂
Hey mad nodi matadu...
ಪ್ರವಾಸಿಗರೆ ಎಚ್ಚರ !!
ಊರಿನ ಜನಕ್ಕೆ ಒಂದು ರೇಟ್ !!
ಪ್ರವಾಸಿಗರಿಗೆ ಡಬ್ಬಲ್ ರೇಟ್ ‼️ 💵
ಅಡುಗೆ ಮನೆ ತುಂಬಾ ಗಲೀಜು🤮
Super
Super