ಅಣ್ಣಾ ನೀವ ನ್ಯಾಚುಲರ್ ಆಗಿ ಮಾಡಿ ತುಂಬಾ ಚೆನ್ನಾಗಿ ಬರುತ್ತೆ .ಮತ್ತೆ ಆ ತಮಿಳ ವಿಡಿಯೋ ಕಾಪಿ ಮಾಡಿ ಮಾತನಾಡಬೇಡಿ ಯಾಕಂದರೆ ನೀಮ್ಮಲ್ಲಿ ನಿಮ್ಮತನ ಇರಲಿ ಆದಷ್ಟು ಬೇಗ ಯಶಸ್ಸು ನಿಮ್ಮದಾಗುತ್ತದೆ🙏
@@KiladiCooking definitely he is right.. nim uralli yavdadru vraddashrama or anathashrama idre food na serve madi avrge kandita nim channel innu improve agatte bcz annadana kinta inond dodd du yavdu ila sir hasidavrge so please madi
ನೀವು ಎಲ್ಲಾ ಕಮೆಂಟ್ಸುಗೂ ರಿಪ್ಲೈ ಮಾಡೋದು ನಾನು ಗಮನಿಸುತ್ತಿದ್ದೇನೆ ತುಂಬಾ ಒಳ್ಳೆ ಕೆಲಸ ಮಾಡ್ತಿದ್ದೀರಾ ನಿಮಗೆ ಒಳ್ಳೆಯದಾಗಲಿ ಹೀಗೆ ಮುಂದುವರೆಯಲಿ ತುಂಬಾ ಚೆನ್ನಾಗಿ ಬೆಳೆಯಿರಿ ಇಡೀ ಜಗತ್ತಿಗೆ ನಿಮಗೆ ಬಗ್ಗೆ ತಿಳಿಯಲಿ ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ ನಮಸ್ಕಾರ
Hi ಅಣ್ಣ ನೀವು video madodu ಸೂಪರ್ ಅಣ್ಣ ಆದ್ರೆ ಕುರಿ ಮೊಟ್ಟೋಣ ಟಗರು ಮಟ್ಟಾನ್ನ ಅಂತ ಸರಿಯಾಗಿ ಹೇಳಿಲ್ಲ ಅಣ್ಣ no problem ಅಣ್ಣ 😂😂but video super ಅಣ್ಣ video nodthini supar ide ಅಣ್ಣ. ನಂದು ಒಂದು ಪ್ರಶ್ನೆ ಅಣ್ಣ ಹೆನ್ gotha. 10 mambers ದೇವರಿಗೆ ಹೋಗ್ತಾ ಇರ್ತಾರೆ ಯಲ್ಲರು ಓಂ ನಃ ಶಿವಾಯ ಅಂತಾ ದೇವರಿಗೆ ಹೋಗ್ತಾ ಇರ್ತಾರೆ.ಅದರಲ್ಲಿ ಒಬ್ಬ ಮೂಗ ಬಾಯಿ ಬರಲ್ಲ ಪಾಪ. ಹೋ ನಾ ನೀ ಹೊ ಹೂ ನೀ ಅಂತಾನೆ ಪಾಪ. ಮೇಲೆ ದೇವರು ನೋಡಿ. ದೇವಿ ಪಾರ್ವತಿ ದೇವ. ಪಾಪ ಅವನಿಗೆ ಓಂ ನಂ ಶಿವಾಯ ಅನ್ನೊ ಕರುಣೆ ತೋರೋ ದೇವ ಅಂದಳು. ಹಾಗ್ ದೇವರು ಬೇಡ ಅಂದ. ಆದರೂ ಕೂಡ ದೇವೀ ಪಾಪಾ ಅವನಿಗೆ ಬಾಯಿ ಕೂಡಲೇ ಬೆಕೂ ಅಂದಾಗ ದೇವಾ ಕೊಟ್ಟ ವರಾ ಕೊಟ್ಟ ಆದ್ರೆ ಮೂಗ ಕೊಟ್ಟ ವರ ಯವದು. 9538559029 ಕಾಲ್ ಮೀ
Hello anna... Ellarigu namaskara. Nanna hesaru shivu antha Davangere district jagalore tq navaru... Please onde ondu time nim Khiladi cooking nalli teste madoke chance kodthira...
ಅಣ್ಣಾ ನೀವ ನ್ಯಾಚುಲರ್ ಆಗಿ ಮಾಡಿ ತುಂಬಾ ಚೆನ್ನಾಗಿ ಬರುತ್ತೆ .ಮತ್ತೆ ಆ ತಮಿಳ ವಿಡಿಯೋ ಕಾಪಿ ಮಾಡಿ ಮಾತನಾಡಬೇಡಿ ಯಾಕಂದರೆ ನೀಮ್ಮಲ್ಲಿ ನಿಮ್ಮತನ ಇರಲಿ ಆದಷ್ಟು ಬೇಗ ಯಶಸ್ಸು ನಿಮ್ಮದಾಗುತ್ತದೆ🙏
Super.anna
100% ನಿಜ
೧೦೦%
ಅನಾಥ ಆಶ್ರಮಕ್ಕೆ ಅಥವಾ ಹಸಿದವರಿಗೆ ದಾನ ಮಾಡಿದ್ರೆ ಇನ್ನು ನಿಮ್ಮ ಚಾನೆಲ್ ಹೆಸರಾಗುತ್ತೆ 🙏🙏👌👌
astond duddu yar kodtare, ega thane channel start madidare. niv sponsor madi madtare.
@@KiladiCooking definitely he is right.. nim uralli yavdadru vraddashrama or anathashrama idre food na serve madi avrge kandita nim channel innu improve agatte bcz annadana kinta inond dodd du yavdu ila sir hasidavrge so please madi
Sponsor neev maadthiraa?
ನಮ್ಮ ಮೇಡ್ಲೇರಿ ಸಹೋದರರು ಸೇರಿ ಮಾಡುತ್ತಿರುವ ಒಂದು ಹೊಸ ಪ್ರಯತ್ನ ನೋಡಲು ತುಂಬಾ ಖುಷಿಯಾಗುತ್ತದೆ...all the best brothers😍💝
ರಾಣೆಬೆನ್ನೂರು ಬಳಿ ಇರುವ ಮೇಡ್ಲೆರಿ ನಾ ಬ್ರದರ್.
ಅಣ್ಣ ನಾವು ನಿಮ್ಮ ಯುಟ್ಯೂಬ್ ಚಾನೆಲ್ ಗೆ ಬರಬಹುದಾ ಇದೇ ತರ ನಮ್ಮ ಸಪೋರ್ಟ್ ನಿಮಗೆ ತುಂಬಾ ಇರುತ್ತೆ ನೀವು ಮಾಡ್ತಾ ಇರೋದು ತುಂಬಾ ಚೆನ್ನಾಗಿದೆ ನಾನ್ ವೆಜ್ಜು ಊಟ
ಕಾಕ ಇವತ್ತು ಏನು ಸ್ಪೆಷಲ್
ಕುರಿ ಮಟನ್ ಬಿರಿಯಾನಿ😋
ಹಾಗಾದರೆ ಪುಲ್ ಸಂಪ್ ಇವತ್ತು😋
ನನ್ನ ಫೇವರೇಟ್ ಮಟನ್ ಬಿರಿಯಾನಿ
ತುಂಬಾ ಇಷ್ಟವಾಯಿತು😋😋😋😋😋
ತುಂಬಾ ಚೆನ್ನಾಗಿ ಅಡುಗೆ ಮಾಡ್ತೀರ...
ಒಳ್ಳೆಯದಾಗಲಿ
ಹಲುವಾಗಲ ಜನರಿಂದ
ನಮ್ಮ ಹಾವೇರಿ ಜಿಲ್ಲೆ ಮಾತೆ ಚಂದ 👌
ನಿವು ಅಡುಗೆ ಮಾಡುವ ಮೂಲಕ ತಮ್ಮ ಸ್ವಂತ ಪರಿಶ್ರಮದಿಂದ ಮಾಡಿದ ಅಡುಗೆ ತುಂಬಾ ಚನ್ನಾಗಿ ಇರುತ್ತದೆ .ದಯವಿಟ್ಟು ನಮಗೆ ಒಂದು ಊಟಕ್ಕೆ ಅವಕಾಶ ಮಾಡಿಕೊಡಿ ಸರ್.
ನಮ್ಮ ತನ ಕನ್ನಡತನ ಇರಲಿ ಮುಂದೆ ಒಳ್ಳೆಯ ಯಶಸ್ಸು ನಿಮ್ಮದಾಗುತ್ತೆ
neevu masale ರುಬ್ಬೋದು ತೋರಿಸಿದ್ರೆ innu superb ❤
Nice briyani hats of your hard working brother ❤❤❤👌👌👌
ಬಿರೀಯನಿ ಸುಪರ್ 👍 ಕ್ಯಮರ ಮೇನ್. ತೂರುಸ್ರೂ
👌👌👌👌😋😋😋
Please give to food for poor people it's very blessings to u r chanel
Nice ಕನ್ನಡಿಗ
ಟಗರು ಮಟನ್ ಬಿರಿಯಾನಿ ಸೂಪರ್ ಬ್ರದರ್
Nimage nimma team ge olleda agali ,camer man ge hardly tq
Next level cooking Channel 2023
Super nanu nimma yella vidios nodidini
Nimdu yava ooru
Niv madid ee biryani chenagiralla pakka heltini .yakandre Nan chef .akki mele dhum katdaga choor neer irbeku
ದಮ್ ಬಿರಿಯಾನಿ ಸೂಪರ್
ನೀವು ಎಲ್ಲಾ ಕಮೆಂಟ್ಸುಗೂ ರಿಪ್ಲೈ ಮಾಡೋದು ನಾನು ಗಮನಿಸುತ್ತಿದ್ದೇನೆ ತುಂಬಾ ಒಳ್ಳೆ ಕೆಲಸ ಮಾಡ್ತಿದ್ದೀರಾ ನಿಮಗೆ ಒಳ್ಳೆಯದಾಗಲಿ ಹೀಗೆ ಮುಂದುವರೆಯಲಿ ತುಂಬಾ ಚೆನ್ನಾಗಿ ಬೆಳೆಯಿರಿ ಇಡೀ ಜಗತ್ತಿಗೆ ನಿಮಗೆ ಬಗ್ಗೆ ತಿಳಿಯಲಿ ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿದೆ ನಮಸ್ಕಾರ
ಥ್ಯಾಂಕ್ ಯೂ ಸೋ ಮಚ್
ಸರ್ ನಿಮ್ಮ ಊರು ಯಾವುದು ಪ್ಲೀಸ್ ತಿಳಿಸಿ
@@KiladiCooking OK sr🙏🙏🙏🙏🙏
Pas agtare yakanre rodd pakkadalli mannina rod erutte❤🎉
Super 👍👍👍 biriyaani all best wishes,yellarigu
ಫೆಂಟಾಸ್ಟಿಕ್ ❤️❤️❤️🔥🎉🎉🎉👍👍👍👍
Malnad Cooking Channel Also good Channel bro🍁
Super ide Tara try madi success aguthe..all the best 😍😍😍
ಸೂಪರ್ 👌ಮಟನ್ ಬಿರಿಯಾನಿ😋😋💐
eating in open Nature very beautiful.
Thanks
Anaathaashrama or vruddhadhramakke dhaana Maadi nimma chanel hitt aagatthe
Anna Cooking Supero Super Sampa Ada Yivatta
💖💖 love from Ranebennur
ನಮ್ ಕನ್ನಡದ ಹೈಕ್ಳು ಗೆ ಶುಭವಾಗಲಿ
🔥🔥🔥
ಕಾಕಾ ನಿಮ್ಮ ಊರು ಯಾವುದು ನೀವು ಮಾಡೊ ಪ್ರತಿಯೊಂದು ಅಡಿಗೆ ಸೂಪರ್ ಇರುತ್ತೆ
ಅದರಲ್ಲಿ ಬಂಡಿ ಗಾಲಿ ಮಿನ ತವಾ ಪ್ರೈ ನನಗೆ ಸಕತ್ ಇಷ್ಟ ಆಯಿತು 🙏🙏❤️❤️
ತುಂಬಾ ಚೆನ್ನಾಗಿದೆ... 👍🏻👍🏻👍🏻
Matan biryani was super 👌😋💐🙏🏽
ಸೂಪರ್ ಬಿರಿಯಾನಿ👍👍
ಮಟನ್ ಬಿರಿಯಾನಿ ಸೂಪರ್ 👌
Hodi 9 kaka super super kehooo
Chanagide matan bireyani super kaka
ಸೂಪರ್ ಸಂಪೂ 🥳
Hi ಅಣ್ಣ ನೀವು video madodu ಸೂಪರ್ ಅಣ್ಣ ಆದ್ರೆ ಕುರಿ ಮೊಟ್ಟೋಣ ಟಗರು ಮಟ್ಟಾನ್ನ ಅಂತ ಸರಿಯಾಗಿ ಹೇಳಿಲ್ಲ ಅಣ್ಣ no problem ಅಣ್ಣ 😂😂but video super ಅಣ್ಣ video nodthini supar ide ಅಣ್ಣ. ನಂದು ಒಂದು ಪ್ರಶ್ನೆ ಅಣ್ಣ ಹೆನ್ gotha. 10 mambers ದೇವರಿಗೆ ಹೋಗ್ತಾ ಇರ್ತಾರೆ ಯಲ್ಲರು ಓಂ ನಃ ಶಿವಾಯ ಅಂತಾ ದೇವರಿಗೆ ಹೋಗ್ತಾ ಇರ್ತಾರೆ.ಅದರಲ್ಲಿ ಒಬ್ಬ ಮೂಗ ಬಾಯಿ ಬರಲ್ಲ ಪಾಪ. ಹೋ ನಾ ನೀ ಹೊ ಹೂ ನೀ ಅಂತಾನೆ ಪಾಪ.
ಮೇಲೆ ದೇವರು ನೋಡಿ. ದೇವಿ ಪಾರ್ವತಿ ದೇವ. ಪಾಪ ಅವನಿಗೆ ಓಂ ನಂ ಶಿವಾಯ ಅನ್ನೊ ಕರುಣೆ ತೋರೋ ದೇವ ಅಂದಳು. ಹಾಗ್ ದೇವರು ಬೇಡ ಅಂದ. ಆದರೂ ಕೂಡ ದೇವೀ ಪಾಪಾ ಅವನಿಗೆ ಬಾಯಿ ಕೂಡಲೇ ಬೆಕೂ ಅಂದಾಗ ದೇವಾ ಕೊಟ್ಟ ವರಾ ಕೊಟ್ಟ ಆದ್ರೆ ಮೂಗ ಕೊಟ್ಟ ವರ ಯವದು. 9538559029 ಕಾಲ್ ಮೀ
Mutton Biryani Super Anna 👌👌🐏
Malnad Cooking Channel Also good Channel bro🍁
ನಮಸ್ಕಾರ ಸರ್
ಒಂದು ಹೂವಿನ ಹೆಸರು ,ಒಂದು ನದಿ ಹೆಸರು ,ಒಂದು ಹುಡುಗಿ ಹೆಸರು, 3 ಕುಡಿ ಒಂದೇ ಹೆಸರು ಅದು ಯಾವ ಹೆಸರು ಇದಕ್ಕೆ ಉತ್ತರ ಹೇಳಿ.
Bro ನಿಮ್ಮ ಗುಂಪಿನ ಲೀಡರ್ ಯಾರು ಅಂತಾ ಮುಂದಿನ ವಿಡಿಯೋ ದಲ್ಲಿ ತೋರಿಸಿ bro
ಸುಪರ್.....🤗😋😋😋
Kaka
Malnad Cooking Channel Also good Channel bro🍁
ಕಾಕಾ
You all do such a great job, I enjoy watching you cook. I wish I could understand your conversations though 😞 I wanna laugh too 😂
@@KiladiCooking ❤️❤️❤️
ಸೂಪರ್ 😍😍
First chotu udda hudugige barudda kudalu answer is suuji daara😋
Super brothers 😀🤤
❤ super kaka
Thank you
Love from ranebennur
೧. Dabari❤❤
ಯಲ್ಲಾ ಕಾಮೆಂಟ್ ಗು ರಿಪ್ಲೈ ಮಾಡ್ತಿ ಶಿವಣ್ಣ ತುಂಬಾ ಒಳ್ಳೇದು ❤️🥰
Super Anna in mele ege madi Anna video super
ಕಾಕಾ ಟಗರು ಮಟನ್ ಬಿರಿಯಾನಿ ಸೂಪರ್ ಕಾಕಾ
ಧನ್ಯವಾದಗಳು
Thank you brother nann name anounce madidakke ತುಂಬಾನೇ ಧನ್ಯವಾದಗಳು🙏 ಇದೆ ತರ ಒಳ್ಳೆ ಒಳ್ಳೆ ವಿಡಿಯೋ ಮಾಡಿ
Le anna su super ❤love you anaa
ಕರ್ನಾಟಕ ❤️😍😍😍😍😍
Biryani super❤😊
Thank you
ನಿಮಗೆ ಒಂದು ಸಲಹೇ ಎಷ್ಟು ಕೆಜಿಗೆ ಎಷ್ಟು ಹಾಕಬೇಕು ಅಂತ ತಿಳಿಸಿ.
Hello anna... Ellarigu namaskara. Nanna hesaru shivu antha Davangere district jagalore tq navaru... Please onde ondu time nim Khiladi cooking nalli teste madoke chance kodthira...
Welcome sir
FC supar anan ❤❤❤❤❤
9:00
Super 👌👌 brother s
ಸೂಪರ್ ನಮ್ mandige
Karoke song hadi ಚೇನಾಗಿರುತ್ತೆ
ಅಣ್ಣ ನೀವು ನಿಮ್ಮ ಚಾನೆಲ್ ತುಂಬಾ ಚೆನ್ನಾಗಿದೆ ಆದರೆ ಆ ತಮಿಳು ಚಾನಲ್ಲಿನಂತೆ ಮಾಡಬೇಡಿ ನೀವು ನಿಮ್ಮದೇ ಆದಂತಹ ಒಂದು ಹೊಸ ರೂಢಿಯನ್ನು ಉಪಯೋಗಿಸಿ
Super 💞💞💞
Thanks 🤗
ಉತ್ತರ ಕರ್ನಾಟಕ ದವರೇ yaru sponsor😁💥🔥
ಟಗರು ಮಟನ್👌 ಬಿರಿಯಾನಿ 👌👌
Malnad Cooking Channel Also good Channel bro🍁
Anna yav uru nimdu
Super jai appu boss 💛💙💛💙💙💛💛💛💙💛💙💛💙
All the best brothers
ಧನ್ಯವಾದಗಳು
Ullagadi ... 👌...no banglore kannada here...
Kaka adagi super
ಕಾ ಕಾ ಬಿಳ್ಳಿ ಅಂಗಿ ಅಕ್ದವ ಬಹಳ ಚೆಂದ ಕಣಕ್ಕ್ ಅತ್ಯಾನ 😁😁
Super from medleri👌👌😋😋
Super Biriyani
Good luck ko
🌹ಪರಿಸರ ಸ್ನೇಹಿತರು ❤️👉🇮🇳
🌹👉
Bro monai Thani nim houru gai bandithe
👍👍👍
ನಮ್ಮ ಕನ್ನಡದ ಗೆಳೆಯರೆ
🫡❤️❤️❤️❤️
Kallu uppu haki adgi ge channagi erutte nivu madida adgena anata ashrma nirgatikarige nidi nimma chanal ennu doddamattadalli beleutte all the best
I frist like
Anna nim test super
ನಾವು ಉತ್ತರ ಕರ್ನಾಟಕದವರ್ ಆಗಿದ್ರು ನಿಮ್ ಚಾನೆಲ್ ನಮಗ ಇವತ್ತ ಸಿಕ್ತು ನೋಡ್ರಪಾ. 🙏🏻👍🏻👍🏻
@@KiladiCookingಸೆಂಡ್ your ನಂಬರ್ ಈ ವಿಲ್ ಟಾಕ್ ಟು ಯು
Bro lari hogo jagadali lari barodil lari driver baratane so aram agi pass agatare😀😀😀
Nimdu yava district brother's 😍
@@KiladiCooking hmm k 🤗
Super. 👍👍👍👍👍
Thank you 🙏
Love frome holalu
Tharakari cut madadodu thorsidri adre masala rubodu thorsilla..? Nim kakkanena leader nimge
Bro ಅದು ಸೈಕಲ್ ಅಂದೆರೇ ಮಳೆ ಬರುತ್ತೆ
ಇದೆ thane sari yada ans... 🥰
❤❤❤❤
Manju kaka navu barana👌👌
Welcome sir
ಚನ್ನಾಗಿದೆ 😋😋
Sir Navu barabahuda ondu sari
Nice video....👍
Nice recipe.
Thanks
Super good work
Super...👍👍👍👍
🎉❤🎉