25th State Level TV Trainig Complited in Moodbidre Karnataka
ฝัง
- เผยแพร่เมื่อ 27 ธ.ค. 2024
- Thanmay Technology
ರಾಜ್ಯಮಟ್ಟದ ಟಿವಿ ಟ್ರೈನಿಂಗ್ ಕಳೆದ ಐದು ವರ್ಷದಿಂದ ನಡೆಯುತ್ತಿದ್ದು ಇದೀಗ 25ನೇ ರಾಜ್ಯಮಟ್ಟದ ಟ್ರೈನಿಂಗ್ ಯಶಸ್ವಿಯಾಗಿ ಆಗಿ ಮುಗಿಯಿತು. 10000ಕ್ಕೂ ಮೇಲ್ಪಟ್ಟು ಟೆಕ್ನಿಶನ್ಗಳು ಕಳೆದ 15 ವರ್ಷದಿಂದ ರುಡ್ ಸೆಟ್, Rseti ಸಂಸ್ಥೆಯಲ್ಲಿ ಮತ್ತು ಮೂಡಬಿದ್ರಿ ತನ್ಮಯ್ ಟೆಕ್ನಾಲಜಿ ಸಂಸ್ಥೆ ಯಲ್ಲಿ ತರಬೇತಿಯನ್ನು ಪಡೆದಿದ್ದರು ಮುಂದಿನ ದಿನದಲ್ಲಿ ಇನ್ನಷ್ಟು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಟಿವಿ ಟೆಕ್ನಿಷಿಯನ್ಗಳಿಗೆ ಮತ್ತು ಆಸಕ್ತಿ ಇರುವಂತಹ ಯುವಕರಿಗೆ ಕರ್ನಾಟಕದಲ್ಲಿ ಎಂಟು ಜಿಲ್ಲೆಯಲ್ಲಿ ತರಬೇತಿಯನ್ನು ಕೊಡಲಿದ್ದೇವೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಪ್ರದೀಪ್ ಕುಮಾರ್ ಅಧ್ಯಕ್ಷರು ತನ್ಮಯ್ ಟೆಕ್ನಾಲಜಿ ಮತ್ತು ರಾಜ್ಯಮಟ್ಟದ ಟ್ರೈನರ್ 9845703222