30ನೇ ಆಳ್ವಾಸ್ ವಿರಾಸತ್‌ನಲ್ಲಿ18 ಬಗೆಯ ಬೆಂಡೆ ಬೆಳೆ | Alva's Virasat 2024
ฝัง
- เผยแพร่เมื่อ 15 ม.ค. 2025
- 30ನೇ ವರ್ಷದ ಆಳ್ವಾಸ್ ವಿರಾಸತ್ ವೈವಿಧ್ಯ ಸಾಂಸ್ಕೃತಿಕ ಹಾಗೂ ಮಹಾ ಮೇಳಗಳ ಸಂಗಮ ತಾಣ. ಹಿರಿ-ಕಿರಿಯ, ಮತ ಮತೀಯ ಬೇಧಗಳ ಬದಿಗಿಟ್ಟು, ಋಷಿಗಳಿಂದ ಕೃಷಿಕರವರೆಗೂ ಭಾಗಿಯಾದ ವೈಭವದ ವಿರಾಸತ್. ಇಲ್ಲಿನ ಕೃಷಿಸಿರಿ ಮೇಳ ದೇಶದ ಬೆನ್ನೆಲುಬು ರೈತರಲ್ಲಿ ಕೃಷಿಗೆ ಹುಮ್ಮಸ್ಸು ನೀಡುವಂತಿದ್ದು. ಅದು ಆಳ್ವಾಸ್ ಅರಮನೆ ಮೈದಾನದಲ್ಲಿ ವೈಜ್ಞಾನಿಕ ಕೃಷಿ ಮಾದರಿಯ ಪ್ರಾತ್ಯಕ್ಷಿಕೆ ರೂಪ ಪಡೆದಿದೆ. ಅದರಲ್ಲೂ ರಾಜ್ಯ ಹೊರರಾಜ್ಯಗಳ 18 ಬಗೆಯ ಬೆಂಡೆ ತಳಿಗಳಿದ್ದು, 1.5 ಅಡಿ ಬೆಳೆಯಬಲ್ಲ 'ಆನೆಕೊಂಬನ್' ಆಕರ್ಷಣೆಯ ಕೇಂದ್ರ. ಬನ್ನಿ ನೋಡುವ ಆದಷ್ಟು ತಿಳಿಯುವ ತಿಳಿದು ನಮಗಾದಷ್ಟು ಅಳವಡಿಸಿಕೊಳ್ಳುವ...
Event Dates: December 10th to 15th, 2024
Location: Alva's Campus, Moodubidire
Don’t forget to like, share, and subscribe for more updates.
Join this channel to get access to perks:
/ @alvasmadhyama
DO FOLLOW OUR FACEBOOK PAGE :-
/ alvasmadhyama
I do not own any copyrights of this content Music. This song is made for entertainment and promotional purposes only. All the credit is given to original ©copy right owners.......
------------------------------------------------------------------------
DO FOLLOW OUR FACEBOOK PAGE :-
/ alvasmadhyama
FOLLOW US ON INSTAGRAM ALSO:-
/ reels
#alvasvirasath #alvaseducationfoundation #alvas #alvasian #culturalfestival #30thalvasvirasath #alvasvirasat2024 #culturalheritage #moodubidire #festivalvibes