Kannada Worship Song 2020 | "Adbhutha Maadappa" | Pastor Leena Prashanth

แชร์
ฝัง
  • เผยแพร่เมื่อ 3 ต.ค. 2024
  • "Adbhutha Maadappa"
    Hold Fast to the God of Miracles! What Miracle are you trusting God for? The God of Abraham, Isaac, and Jacob has not changed! You place your trust in Him, He acts. He answers. He honors your faith!!The age of miracles is not over. The time of divine healing has not passed.I firmly believe that our God is still moving and acting today. I pray that He moves in your life and in your needs!!! We serve a miracle working God!
    "Adbhutha Maadappa" can be beautifully rendered by worshiping Jesus!!!
    Lyrics in English:
    Nimanne Nambi Iruvevu
    Nimmanthe Yaru Illappa (2)
    Adbhutha Maadappa Namma Jeevithadhi
    Nimanne Nambuvevu Yesappa (2)
    Neeve Enadaru Madabeku
    Endhu Ethurnodutha Kaayutha Iruvevu (2)
    Nee Helida Vaakyavannu Hididhu Kondu
    Ninna Mukhavanne Drushtisutha Iruvevu (2)
    ||Adbutha Madappa||
    Nindeyu Avamanava Sahisikondu
    Nin Rekke Neralalli Bandhu Nilvevu (2)
    Nishchaya Nee Maaduve Endhu Nambi
    Ninna Karavanne Drushtisutha Iruvevu (2)
    ||Adbutha Madappa||
    .......................................
    Lyrics in Kannada:
    ನಿಮ್ಮನ್ನೇ ನಂಬಿ ಇರುವೆವು
    ನಿಮ್ಮಂತೆ ಯಾರು ಇಲ್ಲಪ್ಪ (2)
    ಅದ್ಭುತ ಮಾಡಪ್ಪ ನಮ್ಮ ಜೀವಿತದಿ
    ನಿಮ್ಮನ್ನೇ ನಂಬುವೆವು ಯೆಸಪ್ಪ (2)
    ನೀವೇ ಏನಾದರು ಮಾಡಬೇಕು
    ಎಂದು ಎದುರ್ನೋಡುತ ಕಾಯುತ್ತ ಇರುವೆವು (2)
    ನೀ ಹೇಳಿದ ವಾಕ್ಯವನ್ನು ಹಿಡಿದುಕೊಂಡು
    ನಿಮ್ಮ ಮುಖವನ್ನೇ ದೃಷ್ಟಿಸುತ್ತ ಇರುವೆವು (2)
    ನಿಂದೆಯು ಅವಮಾನವ ಸಹಿಸಿಕೊಂಡು
    ನಿನ್ ರೆಕ್ಕೆ ನೆರಳಲ್ಲಿ ಬಂದು ನಿಲ್ವೆವು (2)
    ನಿಶ್ಚಯ ನೀ ಮಾಡುವೆ ಎಂದು ನಂಬಿ
    ನಿಮ್ಮ ಕರವನ್ನೇ ದೃಷ್ಟಿಸುತ್ತ ಇರುವೆವು (2)
    ..................................................
    Follows us -
    / pastorleenaprashanth
    Email: aiwcshimoga@gmail.com
    DOP - PREETH GENNET @ Gennet Media - +91 99943 43140
    Vocals: Pas. Leena ,Pas.Joshua, Joel, Mathan, Samuel
    Music Produced : Mathan Kumar
    Mix & Master : Daniel Daff @ Grace Music Production, Karaikal
    Original Song in Tamil : • UMMAI THAN NAMBI IRUKI...
    ..................................................
    We've recorded it to bless people, touch lives and bring glory to God !!!
    Appeal for Support : If God leads you to support our music projects or our Children's home please do let us know!! You can check us out here !!
    • Transform Lives: Suppo...
    Contact : 9945907442 / 9945419442
    Don't forget to Like, Comment & Share!!!
    Kannada Worship Song 2020 | "Adbhutha Maadappa" | Pastor Leena Prashanth
    #PastorLeenaPrashanth #AdbhuthaMaadappa #KannadaWorshipSong2020

ความคิดเห็น • 2.2K

  • @ApostolicProductions
    @ApostolicProductions  4 ปีที่แล้ว +526

    Hey guys Thank you for all the love towards this song. Would encourage each one of you to share this video as much as possible to all your whatsap contacts, groups and also share it on Facebook. Help us in getting this song out to as many people as possible so that many lives are impacted and blessed and I'm sure you'll be a part of the blessing as well. Love you all. Cheers :)

    • @RameshKumar-pf5iv
      @RameshKumar-pf5iv 4 ปีที่แล้ว +21

      So beautiful song sister God bless you

    • @chandranaik9431
      @chandranaik9431 4 ปีที่แล้ว +6

      Shashikala naik
      Tq sister enta ondu olaya song hadidakagi nodava balavanna koduva song edu nanu pratidevasa e song Hadi santosisutana God bless you sister and your team
      Prise the lord amen

    • @nagendrarp2453
      @nagendrarp2453 4 ปีที่แล้ว +5

      All glories to Lord Jesus Christ. O Lord Jesus Christ please bless us all. O Lord Jesus Christ please make me to remember You always and serve You always. All glories to Lord Jesus Christ. Hallelujah

    • @prakashkhegde8591
      @prakashkhegde8591 4 ปีที่แล้ว +6

      God bless you all

    • @ralstonsamitf5890
      @ralstonsamitf5890 4 ปีที่แล้ว +3

      This song is very heart toughing song Aunty 🙏the loard

  • @anithamary5566
    @anithamary5566 3 ปีที่แล้ว +166

    ನನ್ನ ನೋವಿಗೆ , ಎಲ್ಲಾರ ಆರೋಗ್ಯಕ್ಕೆ ಕಷ್ಟ ದುಃಖ ನೋವಿಗೆ ಸ್ಪಂದಿಸುವ ದೈರ್ಯ ಕೊಡುವ ಈ ಭಕ್ತಿ ಗೀತೆ ದಿನಕೇ ಹಲವು ಬಾರಿ ಕೇಳುತ್ತೇನೆ. ಅಧ್ಭುತ ಹಾಡು ರಚನೆಗೆ ಹಾಡಿದ ಸಹೋದರ ಸಹೋದರರಿಗೆ ಕರುಣೆಯ ಳ್ಳ ಪ್ರಭು ಎಸು ಆಶೀರ್ವದಿಸಲಿ .ಎಲ್ಲರೂ ಆರೋಗ್ಯದಿಂದ ನೆಮ್ಮದಿ ಇಂದ ಇರುವಂತೆ ಆಗಿ ಕಷ್ಟ ದೂರವಾಗಿ ನೆಮ್ಮದಿಯಾಗಿ ಬಾಳುವಂತೆ ಆಗಲಿ

  • @amareshambu2522
    @amareshambu2522 4 ปีที่แล้ว +314

    ಎಷ್ಟು ಸಾರಿ ಕೇಳಿದರೆ ಸಾಲದು ಇನ್ನೂ ಕೇಳಬೇಕು ಅನಿಸುತ್ತದೆ... ದಿನಾಲು ಕೇಳುತ್ತೇನೆ 🙏🙏🙏🙏

  • @manisrusti7782
    @manisrusti7782 3 ปีที่แล้ว +124

    ಅರ್ಥ ಗರ್ಬಿತ ಹಾಡು 🙏🏼🙏🏼🙏🏼🙏🏼 ಅದ್ಬುತ ಮಾಡುವ ದೇವರು ಯೇಸು ಕ್ರಿಸ್ತನು ಮಾತ್ರ ❤️❤️❤️

  • @shobhakarallananvar338
    @shobhakarallananvar338 3 ปีที่แล้ว +70

    ಈ ಹಾಡು ಕೇಳಿದಾಗ ದೇವರು ನಮ್ಮ ಜೋತೆಯಲ್ಲಿ ಇದ್ದರೆ ಅನ್ಸತ್ತೆ

  • @shivarajapatila6351
    @shivarajapatila6351 ปีที่แล้ว +15

    ದೇವರು ನನ್ನ ಜೀವಿತದಲ್ಲಿ ಅದ್ಬುತ ಕಾರ್ಯ ಮಾಡ್ತಿದ್ದಾನೆ

  • @pavithran2791
    @pavithran2791 4 ปีที่แล้ว +90

    Amen🙏
    ತುಂಬಾ ಚೆನ್ನಾಗಿದೆ ಹಾಡು. ದೇವರು ಇನ್ನೂ ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ.
    ಈ ಹಾಡಿನ ಮುಖಾಂತರ ನನ್ನ ಜೀವಿತದಲ್ಲಿ ದೇವರು ದೊಡ್ಡ ಅದ್ಭುತ ಮಾಡುತ್ತಾರೆ.
    ನಿರೀಕ್ಷೆಯಿಂದ ಕಾಯುತ್ತೇನೆ.

  • @channaiahcjchannaiahcj8198
    @channaiahcjchannaiahcj8198 2 ปีที่แล้ว +19

    ಭಾವನಾತ್ಮಕ ಹಾಡುಗಳು ಅನುಭವಿಸಿ ಹಾಡುವಾಗ ದೇವರ ಪ್ರಭಾವನ್ನು ಹೊಂದಿಕೊಳ್ಳುತ್ತೇವೆ ,,

  • @nandinivinod5829
    @nandinivinod5829 3 ปีที่แล้ว +29

    I've heard more than 500 times when ever i listen to this song i feel presence of god🙏❣

  • @arogyamithra6865
    @arogyamithra6865 3 ปีที่แล้ว +19

    ಅರ್ಥ ಗರ್ಬಿತ ಹಾಡು 🙏🏼🙏🏼🙏🏼🙏🏼 ಅದ್ಬುತ ಮಾಡುವ ದೇವರು ಯೇಸು ಕ್ರಿಸ್ತನು ಮಾತ್ರ ❤️❤️❤️

  • @srdavidpsgrdavidprabagar5947
    @srdavidpsgrdavidprabagar5947 ปีที่แล้ว +7

    In LORD Jesus Christ Name l commanded let all your. Need. Be meet and be saved from all evil.. Amen.

  • @Ramesh.G
    @Ramesh.G 4 ปีที่แล้ว +148

    Glory to God. One more beautiful song in Kannada. Jesus the Healer, heal those who watch this song.Lord do a Miracle in the life of those who believe in you.

    • @suramdevipoojari288
      @suramdevipoojari288 3 ปีที่แล้ว +4

      Super song amen amen 🛐🙏

    • @sushmakitchen841
      @sushmakitchen841 3 ปีที่แล้ว +4

      Plz pray for me paster.. M suffering from fungal infection... Plz pray for me paster

    • @jesuschristfire7778
      @jesuschristfire7778 3 ปีที่แล้ว +4

      Amen 🙏

    • @sachinchinnu509
      @sachinchinnu509 2 ปีที่แล้ว +1

      Amen🙏

    • @ChristinaDoddamani
      @ChristinaDoddamani 5 หลายเดือนก่อน

      Pls pray for me too being parents from 6yrs I'm not conceived baby blessings and for my husband soul .. he is not believe in Jesus..

  • @vishalhukkeri9095
    @vishalhukkeri9095 4 ปีที่แล้ว +267

    ಈ ಹಾಡು ತುಂಬಾ ಅದ್ಬುತವಾಗಿ ಇದೆ ನನ್ನಗೆ ಆರ್ಶಿವಾದ ತಂದಿದೆ ನಿಮ್ಮನ್ನು ಪರಲೋಕದ ಯೇಸು ತಂದೆ ಇನ್ನೂ ಹೆಚ್ಚು ನಿಮ್ಮನ್ನು ಆರ್ಶಿವಾದ ಮಾಡಲಿ...👏👏👏🙌🙏

  • @anvithaanvitha9962
    @anvithaanvitha9962 3 ปีที่แล้ว +75

    ದೇವಾ....ನಿಮ್ಮನ್ನೇ ನಂಬಿದ್ದಿವಿ....ನಮ್ಮ ಜೀವಿತದಲ್ಲಿ ಅಧ್ಭುತ ಮಾಡಪ್ಪ

  • @sudhakeerthirajsudhahp4022
    @sudhakeerthirajsudhahp4022 2 ปีที่แล้ว +1

    Adhutha madappa namma jeevithadhi nimmanne nambuvevu yesappa....

  • @antonyprasanna4711
    @antonyprasanna4711 2 ปีที่แล้ว +28

    ಅದ್ಬುತ ಮಾಡುವ ದೇವರಿಗೆ ಸ್ತೋತ್ರ ಅಮೆನ್ Praise the Lord 🙏

  • @babysukanya7920
    @babysukanya7920 4 ปีที่แล้ว +63

    Dear Saints of Most High God in Christ Jesus,
    when I heard this song for the first time,
    my sister's daughter was sick....
    so this song came as Prayer request for miracle.
    I believe my God will do miracle for His Glory.
    AMEN IN CHRIST JESUS MIGHTY NAME.
    HALLELUJAH.
    GOD BLESS YOU ALL ABUNDANTLY.

    • @Grace_Revelations
      @Grace_Revelations 4 ปีที่แล้ว +2

      Amen. She is healed in Jesus name.

    • @Alpha-omega-m6w
      @Alpha-omega-m6w 4 ปีที่แล้ว

      th-cam.com/video/MyXv2_w_TDo/w-d-xo.html

  • @rck7099
    @rck7099 3 ปีที่แล้ว +18

    ತುಂಬಾ ಚೆನ್ನಾಗಿದೆ ಆಮೆನ್ ದೇವರು ಆಶೀರ್ವದಿಸಲಿ

  • @y.bjayasheel5066
    @y.bjayasheel5066 3 ปีที่แล้ว +16

    ನನ್ನ ಭಾಮೈದ ಆಸ್ಪತ್ರೆಯಲ್ಲಿ ಇದ್ದರು ಸಹ ಕೈ ಬಿಡದೆ ಅದ್ಬುತ ಮಾಡಿದ ಬಿಡುಗಡೆಯ ದೇವರಾದ ಯಸಪ್ಪಾಗೇ ಸ್ತೋತ್ರ...
    ಅದ್ಭುತ ಹಾಡು... ಇದು ಬಿಡುಗಡೆಯ ಹಾಡು.

    • @SowmyaSutturu
      @SowmyaSutturu 5 หลายเดือนก่อน

      🤝💐 congratulations 🙏God is great yessappa

    • @SowmyaSutturu
      @SowmyaSutturu 3 หลายเดือนก่อน

      🤝💐✝️🙏

  • @gangarajagangaraja8725
    @gangarajagangaraja8725 2 ปีที่แล้ว +23

    ದೇವರು ನಮ್ಮ ಜೇವನದಲ್ಲಿ ಎಷ್ಟೋ ಅದ್ಭುತ ಮಾಡಿದರೆ ಇನ್ನು ಮಾಡತಾನೆ ಇರತರೇ ತುಂಬಾ ಚೆನ್ನಾಗಿದೆ ಎಷ್ಟು ಸರಿ ಕೇಳ್ದ್ರೂ ಇನ್ನು ಕೇಳಬೇಕು ಅನ್ಸುತ್ತೆ ದೇವರು ನಿಮನ್ನು ಆಶಿರ್ವಾದಿಸಲಿ ಸಿಸ್ಟರ್

  • @punithbp2303
    @punithbp2303 ปีที่แล้ว +15

    ಸುಂದರವಾದ ಹಾಡು,ದೇವರಿಗೆ ಮಹಿಮೆ ಉಂಟಾಗಲಿ, ನಾನು ನಿಮ್ಮ ಸಂಗಡ ಸೇರಿ ಹಾಡು ವಂತೆ ಒಂದು ಅವಕಾಶ ನೀಡಿ ಸಹೋದರಿ.

  • @iruvaatanu
    @iruvaatanu 4 ปีที่แล้ว +120

    ದೇವರು ಈ ಹಾಡಿನ ಮೂಲಕ ಕರ್ನಾಟಕದಲ್ಲಿ ಉಜ್ಜೀವನ ತರಲಿ ದೇವರು ನಿಮ್ಮನ್ನು ಆಶೀರ್ವದಿಸಲಿ ಪ್ರೈಸ್ ದ ಲಾರ್ಡ್ ಸಿಸ್ಟರ್

  • @prasadkobra881
    @prasadkobra881 2 ปีที่แล้ว +35

    ದೇವರ ನಾಮಕ್ಕೆ ಸ್ತೋತ್ರವಾಗಲಿ 🙏🙏🙏
    ತುಂಬಾ ಚೆನ್ನಾಗಿದೆ 350 ಟೈಮ್ ಈ ಹಾಡನ್ನು ಕೇಳಿದ್ದೇನೆ
    ತುಂಬಾ ಹಿಂಪಾಗಿ ಹಾಡಿದ್ದಾರೆ
    ಈ ಹಾಡನ್ನು ಹಾಡಿದವರನ್ನು ಮತ್ತೆ ಅವರ ಕುಟುಂಬದವರನ್ನು ದೇವರು ಒಳ್ಳೆ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಆಶೀರ್ವಾದಿಸಬೇಕೆಂದು ಯೇಸುವಿನ ನಾಮದಲ್ಲಿ ಬೇಡಿ ಹೊಂದವನಾಗಿದ್ದೇನೆ 🙏🙏
    ಆಮೆನ್ 🙏🙏🙏🙏

  • @anuaaronteja4638
    @anuaaronteja4638 3 ปีที่แล้ว +23

    When I'm sad one time listening this song I m happy Tnx Jesus Nice song God bless you both🙏🙏🙏🙏

  • @simongm3158
    @simongm3158 2 ปีที่แล้ว +18

    ತುಂಬಾ ಅದ್ಭುತವಾದ ಹಾಡು ದೇವರು ನಿಮ್ಮ ಸೇವೆಯನ್ನು ಆಶೀರ್ವದಿಸಲಿ .. love you Jesus ❤️❤️❤️👍

  • @malkuhosamani9
    @malkuhosamani9 2 ปีที่แล้ว +1

    Amen Praise the lord Jesus hallelujah stotra appa Yesu Amen ✝️🕯️✝️✝️✝️🕯️✝️✝️✝️🕯️

  • @amareshambu2522
    @amareshambu2522 4 ปีที่แล้ว +51

    ಆದ್ಬುತ ಮಾಡಪ್ಪ ನನ್ನ ಜೀವಿತದಿ ನನ್ನ ಜೀವಿತ ನಿನ್ನ ಕೈಯಲ್ಲಿ ಹಿಡಿದು ಆಶೀರ್ವಾದಿಸು

  • @amareshambu2522
    @amareshambu2522 4 ปีที่แล้ว +13

    Praise the Lord.... ಅದ್ಭುತ ಇದು ಹಾಡುಗಳು ತುಂಬಾ ಇಷ್ಟ ನಿಮ್ಮ ಹಾಡುಗಳು

  • @davidsamjoyson1
    @davidsamjoyson1 4 ปีที่แล้ว +243

    Wow. Glory to God alone. Beautiful singing dears. Thank you so much Pr.Leena and team for your efforts God bless you all🤩😊 Loved it😍

    • @pastorleenaprashanth9862
      @pastorleenaprashanth9862 4 ปีที่แล้ว +26

      Thank you soo much pastor.You are a great blessing to this generation.May God bless you pastor. We love you. Thank you once again.

    • @jesusiscomingagainministri7598
      @jesusiscomingagainministri7598 4 ปีที่แล้ว +8

      Amen
      God bless you pastor

    • @renukam6617
      @renukam6617 4 ปีที่แล้ว +5

      Thanks you Jesus

    • @freedamaben6981
      @freedamaben6981 4 ปีที่แล้ว +5

      @@pastorleenaprashanth9862 Praise God, super God bless you all

    • @pharmachem100
      @pharmachem100 4 ปีที่แล้ว +5

      Pastor praise the Lord.
      can I make this song in Telugu , I am Lyricist of Telugu gospel songs and composed 7 songs.

  • @jerushasahana
    @jerushasahana 2 ปีที่แล้ว +1

    These Songs are spirit for my Life i always like hear these songs love the Songs thank you Ps. Leela

  • @Dallu_shivu_volg_26
    @Dallu_shivu_volg_26 ปีที่แล้ว +6

    Amen hesappa ...nive enadru madappa❤️ nan kasta ...agali nana arkeyaaa adhastu bega puriysappa 🙏🙏🙏🙏 Amen❤️🙏

  • @Subbaraokoduru
    @Subbaraokoduru 4 ปีที่แล้ว +122

    Beautiful song, congrats to the team. Soulful music by brother mathan kumar. Amen praise God !!!

    • @samsonseenu9741
      @samsonseenu9741 4 ปีที่แล้ว +2

      G M praise the Lord Amen Amen

    • @anusharani86
      @anusharani86 3 ปีที่แล้ว

      Praise the lord paster

  • @anantak7145
    @anantak7145 4 ปีที่แล้ว +64

    ಅಮ್ಮ... ದೇವರು ನಿಮ್ಮನ ಇನ್ನು ಹೆಚ್ಚಾಗಿ ದೇವರ ಅನೇಕ ತನ್ನ ಯೋಜನೆಗಳಿಗೆ ಉಪಯೋಗಿಸಲಿ... ಈ ಹಾಡು ಆಶೀರ್ವಾದವಾಗಿ ಮಾರ್ಪಡಲಿ... ದೇವರಿಗೆ ಸ್ತೋತ್ರ... (ನಿಮ್ಮಂತೆ ಯಾರು ಇಲ್ಲಪ್ಪ )

  • @singergurukiran8120
    @singergurukiran8120 4 ปีที่แล้ว +32

    ನಿಮ್ಮ ಪಾರ್ಥನೆಯಿಂದ ಇಡೀ.. ವಿಶ್ವದಾದ್ಯಂತ ಜನರು ಈ {ಕರೋನ ವೈರಸ್} ಎಂಬ ವ್ಯಾದಿಯಿಂದ ಗುಣಮುಖರಾಗಲಿ Sister 🙏🏻♥️♥️♥️ ನಮ್ಮ ಪ್ರಾರ್ಥನೆ ದೇವರಿಗೆ ಅತೀ ಮುಖ್ಯ ♥️♥️♥️Love u Jesus ♥️

  • @Friends_mini_vlogs
    @Friends_mini_vlogs 2 หลายเดือนก่อน +1

    Praise the lord... Really heart touching song .. thank you Jesus... For beautiful song for us... ❤✝️

  • @anuroopw6392
    @anuroopw6392 3 ปีที่แล้ว +18

    Praise the lord...a worship song which confirms...every soul How to get a miracle...with whom we get miracle..what ever may be the situation...

  • @vidyasagardariya8282
    @vidyasagardariya8282 3 ปีที่แล้ว +60

    ಅದ್ಭುತ ವಾದ ಹಾಡ ಕೋಟ್ಟಿದ್ದಕೆ.. ಹೃದಯ ಪೂರಕವಾಗಿ ಧನ್ಯವಾದಗಳು 🙏🙏

  • @pas.prabhakarballarioffici1274
    @pas.prabhakarballarioffici1274 4 ปีที่แล้ว +45

    Wonderful song praise and glory to Jesus Christ alone 🙏😇....

  • @siddun2016
    @siddun2016 4 ปีที่แล้ว +40

    🙏ಮತ್ತೆ ಪ್ರಾರ್ಥನೆ ಕೋರಿಕೆ 🙏
    ನಮ್ಮ ತಂದೆಯ ಹೆಸರು,
    ನಿಂಗಪ್ಪ, ವಯಸ್ಸು 60,
    ಆಸ್ಪತ್ರೆ ರಿಪೋರ್ಟ್ ಯಲ್ಲಾ ನಾರ್ಮಲ್ ಇದೆ,
    🙏✝🙏
    ಆರು ತಿಂಗಳಿಂದ, ಅತೀ ಹೆಚ್ಚಾಗಿ ಮೈ ಕೈ ನೋವಿನಿಂದ ಬಳಲುತ್ತ ಇದ್ದಾರೆ,
    ಒಂದು ತಿಂಗಳಿಂದ,
    Urin ರಾತ್ರಿ ಯಲ್ಲಾ ಹೋಗತಾ ಇರತಾರೆ,
    ಸಮಾಧಾನ ಇಲ್ಲದೆ, ನಿದ್ದೆ ಇಲ್ಲದೆ, ಸರಿಯಾಗಿ ಊಟ ಇಲ್ಲದೆ, ಒದ್ದಾಡ್ತಾ ಇದ್ದಾರೆ, ಕಣ್ಣೀರಿನಿಂದ ಕೇಳಿಕೊಳ್ಳುತ್ತೇನೆ ದಯವಿಟ್ಟು,
    🙏ಬಿಡುಗಡೆಗಾಗಿ, ಸಮಾಧಾನಕ್ಕಾಗಿ🙏, ಒಳ್ಳೆ ಅರೋಗ್ಯಕ್ಕಾಗಿ,🙏 ಪ್ರಾರ್ಥನೆ ಮಾಡಿ 🙏
    😭
    🙏✝🙏

  • @rosysmitha74
    @rosysmitha74 3 หลายเดือนก่อน +1

    My heart is beating in the name of Jesus Christ 👏🏻👏🏻👏🏻👏🏻praise nd worship

  • @mamatham6534
    @mamatham6534 ปีที่แล้ว +1

    Yesappa nimmanne noduttha iddeve nive enadaru madabeku yesappa 👏🏻

  • @glorygeetha3334
    @glorygeetha3334 3 ปีที่แล้ว +8

    I find no words to express my feelings about this song.my elder son who is 2and8 months old is learning to sing this song I feel so blessed.il be the most luckiest mom on earth if my son sings this song in church.please pray that God fulfil my dream.waiting for our God's mighty blessings

  • @WordToWorldBroRobin
    @WordToWorldBroRobin 4 ปีที่แล้ว +44

    really you guys are presence Carriers
    Whole family Blessed

    • @Alpha-omega-m6w
      @Alpha-omega-m6w 4 ปีที่แล้ว

      th-cam.com/video/MyXv2_w_TDo/w-d-xo.html

  • @EbenezerKingslin
    @EbenezerKingslin 4 ปีที่แล้ว +72

    ONE MORE GIFT TO KARNATAKA! Kingdom release for God's Purpose. 💓 Wonderful Team... Bring it more for His Glory.

  • @YesudeepskSk
    @YesudeepskSk 3 หลายเดือนก่อน +1

    E hadannu keluthiruvagaa navu haduvagalu yesu nammodigiddare ansuthe e hadu nammanu yesuvina kade thiruguva hage maduva Shakthi hondide JAI CHRIST❤

  • @Chandran-bh5ln
    @Chandran-bh5ln 3 หลายเดือนก่อน +1

    All r superb voice. ...assom meaningfully song ..I love the Jesus ❤😍 adbhuta madappa nanna jeevitadi🙏🙏🙏😢

  • @jamesjason4482
    @jamesjason4482 4 ปีที่แล้ว +12

    ದೇವರು ನಿಜವಾಗಿಯೂ ಅದ್ಭುತಗಳನ್ನು ಮಾಡುತ್ತಾನೆ ದೇವರು ನಿಮ್ಮೆಲ್ಲರನ್ನೂ ಕ್ರಿಸ್ತನಲ್ಲಿ ಆಶೀರ್ವದಿಸುತ್ತಾನೆ ಆಮೆನ್

  • @siddun2016
    @siddun2016 4 ปีที่แล้ว +14

    ದೇವರು ಕೊಟ್ಟ ಹಾಡಿನಲ್ಲಿ,
    ದೇವರ ಶಕ್ತಿ ಇದ್ದೆ ಇರುತ್ತದೆ,
    ಆ ಶಕ್ತಿ ಎಲ್ಲರ ಮೇಲೆ ಇಳುದು ಬರುವಾಗ ಎಲ್ಲಾ ಸಮಸ್ಯೆ ಲಯವಾಗುತ್ತದೆ,
    ಅಮೆನ್ 🙏✝🙏

  • @spoorthidspoorthid2900
    @spoorthidspoorthid2900 ปีที่แล้ว +5

    Nice song and per day I listen this song 2 times
    I love Jesus and trust ❤🙏
    Praise lord. Amen ❤🙌
    God Blessings my family always

  • @b.bharathkumar
    @b.bharathkumar ปีที่แล้ว +2

    Nimanne Nambi Iruvevu
    Nimmanthe Yaru Illappa (2)
    Adbhutha Maadappa Namma Jeevithadhi
    Nimanne Nambuvevu Yesappa (2)
    Neeve Enadaru Madabeku
    Endhu Ethurnodutha Kaayutha Iruvevu (2)
    Nee Helida Vaakyavannu Hididhu Kondu
    Ninna Mukhavanne Drushtisutha Iruvevu (2)
    ||Adbutha Madappa||
    Nindeyu Avamanava Sahisikondu
    Nin Rekke Neralalli Bandhu Nilvevu (2)
    Nishchaya Nee Maaduve Endhu Nambi
    Ninna Karavanne Drushtisutha Iruvevu (2)
    ||Adbutha Madappa||
    Eventhough I don't know kannada feeling his presence by this song and worshipping the lord of lord.
    God bless you 🙏😊

  • @trivenimohans.v7626
    @trivenimohans.v7626 3 ปีที่แล้ว +5

    Very beautiful song .... love you my father JESUS... ❤️🙏🙏🙏🙏🙏❤️

  • @steffigouder7936
    @steffigouder7936 3 ปีที่แล้ว +9

    Really JESUS made a miracles in my life and I'm very thankful for Jesus Christ ❤️

  • @ningaraju5722
    @ningaraju5722 2 ปีที่แล้ว +12

    Prathidina nanna dina shuruvagodu ide hadininda. Each one of you r a precious gem Dears... God bless u all. Plz pray 4 me. Adbutakkagi kayuthiddene. Thank you.😊🙏

  • @vijayalaxmikurivijayalaxmi3052
    @vijayalaxmikurivijayalaxmi3052 2 ปีที่แล้ว +5

    ಎಂತಾ ಅದ್ಬುತವಾದ ಹಾಡು,ಕೇಳಿದಾಗ ಮನಸಿಗೆ ಸಮಾಧಾನ,ನೆಮ್ಮದಿ ಸಿಗುತ್ತದೆ,ಈ ಹಾಡು ಕೇಳಿದಾಗ ಏನೋ ಒಂತರಾ ಖುಷಿ ಆಗುತ್ತೆ.🙏🙏🙏🙏

  • @stella9370
    @stella9370 3 ปีที่แล้ว +22

    I love my Jesus

  • @varshika7713
    @varshika7713 3 ปีที่แล้ว +11

    Lord really your mighty miracle God love you jesus

  • @shivannashivanna2329
    @shivannashivanna2329 2 ปีที่แล้ว +27

    ಯೇಸುವೇ ಸ್ತೋತ್ರ ದೇವರೇ ಯೇಸುವೇ ನನ್ನ ರಕ್ಷಕನೇ ಮಹಿಮೆಯುಳ್ಳವರೆ ಸ್ತೋತ್ರ ದೇವರೇ 🙏🙏🙋👩‍⚖️👨‍👩‍👧‍👧❤️

  • @ravichiranjeevi83
    @ravichiranjeevi83 3 ปีที่แล้ว +9

    ನಿಮ್ಮ ಹಾಡು ತುಂಬಾ ಚೆನ್ನಾಗಿದೆ ಯೇಸುವಿನ ಕೃಪೆ ಎಲ್ಲ ಜೀವಿಗಳ ಮೇಲೆ ಇರಬೇಕೆನ್ನುವ ನಿಮ್ಮ ಹಾಡಿನ ಅರ್ಥ ತುಂಬಾ ಚೆನ್ನಾಗಿದೆ ನನ್ನ ಜೀವಿತದ ಹಾಗೂ ನಿಮ್ಮ ಜೀವಿತದಿ ನಮ್ಮ ನಿಮ್ಮ ಯೇಸು ನಾಥನು ಒಳ್ಳೆಯದನ್ನು ಹಾಗೂ ಸಮೃದ್ಧಿಯನ್ನು ಕೊಡಲಿ ನಿಮ್ಮ ಹಾಡು ಕೇಳಿದ ಮೇಲೆ ದಿನನಿತ್ಯವೂ ನಿಜಕ್ಕೂ ಒಂದು ಅದ್ಭುತ ನಡೆಯುತ್ತಿದೆ ನನ್ನ ನನ್ನ ಜೀವನದಲ್ಲಿ ಅದ್ಭುತ ಅದ್ಭುತ ನಿಮ್ಮ ಹಾಡಲ್ಲಿ ಹೀಗೆಯೇ ನಡೆಯಲಿ ನಿಮ್ಮ ಜೀವಿತದಲ್ಲಿ ಯೇಸುವಿನ ಕೃಪೆಯು ನಮಸ್ಕಾರ

  • @pramilasoans9417
    @pramilasoans9417 3 ปีที่แล้ว +11

    When I started to hear this song I was feeling so blessed. Thanks for all those sang this song .and also uploading this.🙏🙏🙏🙏🙏🙏🙏🙏🙏

  • @Ushavagge_
    @Ushavagge_ 2 ปีที่แล้ว +1

    Thank you ee hadanu hadidke baradidke devru nimanu enu hechu ashirvadisali thank you father amean

  • @venkatalakshmim1936
    @venkatalakshmim1936 3 ปีที่แล้ว +1

    Mahime devarige .heart touching supper song god bless you more and more pastor amma

  • @vandanaf3295
    @vandanaf3295 4 ปีที่แล้ว +10

    Our God is faithful God,he is always always faithful.Thank you Jesus.

  • @sulekhadavid2905
    @sulekhadavid2905 3 ปีที่แล้ว +5

    Amen and Amen Hallelujah Thank you Sister for all your very inspirational and encouraging Songs of Hope. Praises to Jesus Please Pray for us.

  • @priyav2377
    @priyav2377 3 ปีที่แล้ว +19

    Glory to Jesus

  • @KomalaaKomala
    @KomalaaKomala ปีที่แล้ว +1

    Estu prasannathe inda kudida haadu Eno ondu bala innastu hechada nambike athmikathe tumbava adbhuthavada haadu devaru Nim mulaka istu valleya hadannu kottiruvadakagi devarige sthothra ,🙏

  • @samuelsam5200
    @samuelsam5200 2 ปีที่แล้ว +1

    Very long back I hear Jesus song in Kannada. Thanks to Jesus

  • @shivakumarimurthybellur7507
    @shivakumarimurthybellur7507 4 ปีที่แล้ว +45

    ಸೂಪರ್ ಸಾಂಗ್ಸ್ ಅಕ್ಕ god bless you ಈ ವಿಡಿಯೋ ಎಲ್ಲಕಡೆಯಲ್ಲೂ ದೇವರ ಮಹಿಮೆಗಾಗಿ ವಿಸ್ತರಿಸಲಿ ಆಮೆನ್

  • @nethra9111
    @nethra9111 2 ปีที่แล้ว +5

    My Lord Jesus... I love you my Lord Jesus🙏🙏🙏🙏.. God of Miracles 🙏🙏🙏 Amen.... 🙏

    • @nethra9111
      @nethra9111 2 ปีที่แล้ว

      God bless you brothers and sister🙏🙏

  • @rameshmadargon8276
    @rameshmadargon8276 3 ปีที่แล้ว +11

    Akka super song god bless you 🙏🙏🙏🙏🙏👌👌👌👌👌💒💒💒💒

  • @rambro6396
    @rambro6396 หลายเดือนก่อน +1

    Nimmanthe yaru Ellapa yeshu appa amen Jesus 👑🙏 blessed to all God amen 🙏

  • @subhansinghrajubandi3832
    @subhansinghrajubandi3832 2 ปีที่แล้ว +1

    Sister and Brothers thyankq God Bless you and your minstary thyankq Father and Jesus Thyankq holy Spirit

  • @elizabeth.s2297
    @elizabeth.s2297 3 ปีที่แล้ว +4

    Life changing song full of peaceful thanks Yesuappa 👏👏👏😊😊praise the Lord jesus christ. Amen

  • @r.mmaran7532
    @r.mmaran7532 4 ปีที่แล้ว +7

    Praise The Lord Jesus Christ God Bless You All In Jesus Name Amen

  • @sanjanamargaret428
    @sanjanamargaret428 4 ปีที่แล้ว +6

    Was super excited to see this video ..... worth watching ...... God's love is eternal. 😭😭😭😭😭😭😭😭❤️I love you soooooooooo muchhhhhhhhhhhhhhhh Jesus

  • @anusharani86
    @anusharani86 ปีที่แล้ว +2

    I faithfully claim all th promise and prayer in the name of Jesus Christ Amen hallelujah lordt thank you god for fulfilling your word in me lord Amen

  • @SalmonpkPk-ei2ew
    @SalmonpkPk-ei2ew ปีที่แล้ว +1

    Nimma hadugalannu keluva yellaramelu devara athmavau barali amen🙏🙏🙏

  • @jacobpremjacob2723
    @jacobpremjacob2723 3 ปีที่แล้ว +12

    Praise the Lord Sister God of bless your team Super song👌👌👌wonderful Meaningful God's word s Super song👌

  • @adrieldiana9534
    @adrieldiana9534 4 ปีที่แล้ว +11

    Amen God blessed your ministry thank you Jesus

  • @babysukanya7920
    @babysukanya7920 4 ปีที่แล้ว +19

    We receive the miracles IN CHRIST JESUS MIGHTY NAME.
    AMEN,
    HALLELUJAH.

    • @babysukanya7920
      @babysukanya7920 4 ปีที่แล้ว +1

      Yea, GLORY BE TO OUR ABBA FATHER GOD IN CHRIST JESUS MIGHTY NAME, she was healed completely By His Stripes.

  • @kashappahanagandi8665
    @kashappahanagandi8665 2 ปีที่แล้ว +10

    So nice song . Praise God

  • @ilevarasiselvam8122
    @ilevarasiselvam8122 3 ปีที่แล้ว +9

    எத்தனை முறை கேட்டாலும் சலிக்காத பாடல் sister 🙏🙌💥💝

    • @charulatha8015
      @charulatha8015 3 ปีที่แล้ว +1

      Amen Thank You Jesus
      God Bless all

  • @naveensingh3062
    @naveensingh3062 3 ปีที่แล้ว +4

    Praise the lord... Tumba manamututtu Geethe..... Touch me and heal me Jesus.... Swasthapadisiri ellarigu

  • @maheshmahe5869
    @maheshmahe5869 3 ปีที่แล้ว +8

    ದೇವರ ನಾಮಕ್ಕೆ ಮಹಿಮೆ ಉಂಟಾಗಲಿ🙇🙇

  • @premkumar1242
    @premkumar1242 3 ปีที่แล้ว +18

    ಆ ದಿನಕ್ಕಾಗಿ ಕಾದಿರುವೆ ಅಪ್ಪ ನನ್ನ ಜೀವಿತದಲ್ಲಿ ಅದ್ಭುತ ಮಾಡಪ್ಪ i love u jesus amen

  • @anniegrace5454
    @anniegrace5454 8 หลายเดือนก่อน +1

    This song is energy booster for everyone. Praise the lord🤲

  • @anandhimurthy9958
    @anandhimurthy9958 2 ปีที่แล้ว +5

    Very super song praise the Lord appa God is the Lord 🙏🙏🛐🛐☦️✝️

  • @lakshmilakki4585
    @lakshmilakki4585 ปีที่แล้ว +6

    TQ full for God this song ಪ್ರತಿ ದಿನ ಹಾಡಿನ ಮೂಲಕ ನನ್ನ ದಿನ strat madtini✝️✝️🛐🛐🙏

  • @sureshjohn4390
    @sureshjohn4390 2 ปีที่แล้ว +10

    Very nice song God bless you all

  • @supriyasiddu2941
    @supriyasiddu2941 3 ปีที่แล้ว +7

    Super song ellara jeevithadalu devre adbutha madapa

  • @yarragollaanthonyhubli1064
    @yarragollaanthonyhubli1064 2 ปีที่แล้ว +2

    Adbutha madappa Nana jeevithadi ninane nambiruve deva

  • @shanthraj8030
    @shanthraj8030 3 ปีที่แล้ว +1

    Priase the Lord amazing song Glory to be god blessed day and happyness and our life thank u for your sing to so nice 🙏 jai Christ

  • @shanthilobo7512
    @shanthilobo7512 4 ปีที่แล้ว +19

    Praise the lord Jesus Dear lord bless each person s of our family and the country l thank u lord for your mercy love and care

    • @manjulasheeba8734
      @manjulasheeba8734 4 ปีที่แล้ว +1

      Parise tha lord mem pls send me ur phone no and pls send ur testmaney pls

    • @shanthidias2365
      @shanthidias2365 4 ปีที่แล้ว +1

      Amen glory to JESUS

    • @jamunawills9882
      @jamunawills9882 2 ปีที่แล้ว

      hallelujah amen hallelujah amen

  • @athisayamathisayam1187
    @athisayamathisayam1187 3 ปีที่แล้ว +5

    ஆமென்ஆமென் தேவனுக்கே மகிமை AMEN AMEN GLORY TO JESUS

  • @udayakumar3639
    @udayakumar3639 4 ปีที่แล้ว +7

    Glory to Jesus Christ and amen Amen Amen🙏🙏🙏

  • @itsme_Jo7
    @itsme_Jo7 2 ปีที่แล้ว +4

    Nijavaglu adbutha vada ashirwad nanna jeevithadalli ee song mulaka nanu anbhaviside thank you yesappa and thank you guys 🎉🥰🥰🥰

  • @anithard6640
    @anithard6640 3 ปีที่แล้ว +3

    During this difficult time you are the only hope Lord jesus. We believe that nothing is impossible for you Lord you will save us.

  • @priyankajadhav432
    @priyankajadhav432 2 ปีที่แล้ว +6

    I like your song so much and your team also jesus always be with you😍😍🙏🙏

  • @sinduanjel167
    @sinduanjel167 3 ปีที่แล้ว +6

    ❤️ Howdu ಅಪ್ಪ ನಿಮ್ಮ ಅಂತೆ ಯಾರು ಇಲ್ಲ ಅಪ್ಪ ಈ ಲೋಕದಲ್ಲಿ ❤️ JEREMIAH : 15 :20 ಪ್ರಕಾರ ನೀವು ಯಾವಾಗಲೂ ನಮ್ಮ ಜೊತೇನೆ ಇರುತಿರ ಅಪ್ಪ .🙏 Amen ❤️ appa

  • @Mahindratractorjunction
    @Mahindratractorjunction 4 ปีที่แล้ว +35

    Praise God a wonderful song that heals everyone who listen to this. Awesome aunty 😍😍

  • @josephyousuf7590
    @josephyousuf7590 2 ปีที่แล้ว +3

    Heart' touching song
    Daily I listen this song
    Thanks for creating this song
    Praise the lord