Ene Aadhru | Simon Moses | Kannada Christian Songs | OFFICIAL VIDEO | Mahimeya Arasanu

แชร์
ฝัง
  • เผยแพร่เมื่อ 2 ม.ค. 2025

ความคิดเห็น • 1.8K

  • @anusudeshnaturalherbshairg1443
    @anusudeshnaturalherbshairg1443 2 ปีที่แล้ว +12

    ದೇವರು ನಿಮಗೆ ಇನ್ನು ಬಹಳ ಹಾಡು ಗಳನು ಕೊಡಲಿ ಯೇಸುವಿನ ಪ್ರೀತಿ ಬದಲಾಗು ದಿಲ್ಲ

  • @poornimag677
    @poornimag677 2 ปีที่แล้ว +127

    ಸೋತು ಹೋದ ಜೀವಕ್ಕೆ ಚೈತನ್ಯದ ಚಿಲುಮೆ ಈ ಸುಂದರ ಸುಮಧುರ ಸವಿಗಾನ ದೇವರ ನಾಮಕ್ಕೆ ಮಹಿಮೆ ಆಗಲಿ
    Tq u my almighty God. I praise u lord in the name of jesus.🙏🙏🙏

    • @meerapattar6158
      @meerapattar6158 ปีที่แล้ว +6

      Praise The Lord of Jesus Christ HalleluYah Amen 🙏🙏🙏

    • @yashodahalasangi
      @yashodahalasangi ปีที่แล้ว +2

      Amen Amen 🙏🙏

  • @sudhakarsham4175
    @sudhakarsham4175 3 ปีที่แล้ว +47

    ನಿಮ್ಮ ಹಾಡು ನಮ್ಮನ್ನು ಆಶೀರ್ವಾದಕ್ಕೆ ಕರೆದುಕೊಂಡು ಹೋಗಲು ಯಾವ ಸಂಶಯವಿಲ್ಲ ಪಾಸ್ಟರ್...ಇನ್ನೂ ಹೆಚ್ಚು ದೇವರು ನಿಮ್ಮನ್ನು ಉಪಯೋಗಿಸಲು ಪ್ರಾರ್ಥಿಸುತ್ತೇವೆ..

  • @ashokawale6521
    @ashokawale6521 2 ปีที่แล้ว +69

    Amen ದೇವರಿಗೆ ಸ್ತೋತ್ರ, ದೇವರ ಅದ್ಬುತ ಕೃಪೆ ಬಗ್ಗೆ ವರ್ಣನೆ ಮಾಡಿದ ನಿಮಗೆ ದೇವರು ಇನ್ನು ಹೆಚ್ಚಾಗಿ ಆಶೀರ್ವಾದ ಮಾಡಲಿ

  • @mageshwarirmageshi4065
    @mageshwarirmageshi4065 2 ปีที่แล้ว +133

    Praise the Lord Jesus 🙏
    ಬದಲಗೊದು ಮನುಷ್ಯರ ಪ್ರೀತಿ...
    ಬದಲಾಗದೆ ಇರೋದು ಯೇಸುವಿನ ಪ್ರೀತಿ...
    ಯೇಸುವಿನ ಪ್ರೀತಿಯ ಮುಂದೆ ಯಾರ ಪ್ರೀತಿಯು ನಿಲ್ಲಲು ಆಗದು... ಆತನ ಪ್ರೀತಿಯೇ ಶಾಶ್ವತ... ಆಮೆನ್ ಹಲ್ಲೆಲೂಯ

    • @pasolomon7486
      @pasolomon7486 2 ปีที่แล้ว +5

      Eshtu tilukondare manushya sukhvagirutane amen

  • @kavyamanjunath3900
    @kavyamanjunath3900 2 ปีที่แล้ว +63

    ದೇವರ ಪ್ರಸನ್ನತೆಯನ್ನ ಹೊಂದಿರುವ ಹಾಡು.ದೇವರ ನಾಮವನ್ನ ಮಹಿಮೇಪಡಿಸುವ ದೇವರನ್ನ ಹೆಚ್ಚಿಸುವ ಮನಮುಟ್ಟುವ ಆರಾಧನೆ....
    ದೇವರು ನಿಮ್ಮನ್ನ ಹೆಚ್ಚಾಗಿ ಆಶೀರ್ವದಿಸಲಿ ಪಾಸ್ಟರ್ .....

  • @poojammapooja9432
    @poojammapooja9432 3 ปีที่แล้ว +73

    Praise the lord 🙏🙏🙏
    ತುಂಬಾ ತುಂಬಾ ಆಶೀರ್ವಾದವಾದ ಸಾಂಗ್ 🎵ನೊಂದು ಸೋತು ಹೋದವರ ಬದುಕನ್ನೇ ಬದಲಾವಣೆ ಮಾಡುವಂತ ಸಾಂಗ್ಸ್ thank you pastor 🙏praise god🙏thank you lord ❤

  • @thanuchitte4590
    @thanuchitte4590 ปีที่แล้ว +5

    Manassige Eno onthara Samadana agutte e song kelidre...Amen

  • @krjoshua
    @krjoshua 3 ปีที่แล้ว +114

    ದೇವರಿಗೆ ಸ್ತೋತ್ರ🙌
    ಮತ್ತೊಂದು ಅದ್ಭುತವಾದ ಅಡುಗೆ ಧನ್ಯವಾದಗಳು ಸೈಮನ್ ಅಣ್ಣ, ದೇವರು ನಿಮ್ಮನ್ನು ಕರ್ನಾಟಕದಲ್ಲಿ ಆತನ ಸೇವೆಗಾಗಿ ಅಧಿಕವಾಗಿ ಉಪಯೋಗಿಸಲು..

  • @rameshnarwaynarway7401
    @rameshnarwaynarway7401 3 ปีที่แล้ว +30

    ಸುಂದರ ಸಾಹಿತ್ಯ, ಮಧುರವಾದ ಕಂಠ, ಅತ್ಯದ್ಭುತವಾದ ಹಾಡು!! ದೇವರಿಗೆ ಮಹಿಮೆಯಾಗಲಿ!

  • @yesudashonnadde7483
    @yesudashonnadde7483 3 หลายเดือนก่อน +8

    Devari nenagi Nana koti koti sutar appa ❤❤❤

  • @ashageetha6470
    @ashageetha6470 ปีที่แล้ว +18

    ಹಾಡು ಕೇಳಿ ಮನಸ್ಸಿಗೆ ತುಂಬಾ ಸಮಾಧಾನ ಸಿಕ್ಕಿದೆ ದೇವರಿಗೆ ಸ್ತೋತ್ರ ನಿಮ್ಮನ್ನು ದೇವರು ಹೆಚ್ಚಾಗಿ ಆಶೀರ್ವದಿಸಲಿ 🙏🙏🙏

  • @oreo_1429
    @oreo_1429 2 ปีที่แล้ว +8

    Song tumba channag ede nan tumba keltha erthini e song na bro tumba channag hadidhira thank u bro e song na namgagi hadidhake

  • @roderszn
    @roderszn 2 ปีที่แล้ว +44

    ಹಾಡು ತುಂಬಾ ಚೆನ್ನಾಗಿದೆ 🙏
    ಯೇಸು ಸದಾ ನಮ್ಮೊಂದಿಗೆ ಇರಲಿ ✝️🕊️
    ಆಮೆನ್

    • @MunirajuLB
      @MunirajuLB ปีที่แล้ว +1

      Prise the loard

  • @SureshSuresh-iy5is
    @SureshSuresh-iy5is 2 ปีที่แล้ว +6

    Amen pastor 🙏🙏 ತುಂಬ ಚೆನ್ನಾಗಿದೆ ಈ ಹಾಡು ನನ್ನ ಲೈಪ್ ಬದಲಾಹಿಸಿದೆ ಇನ್ನು ತುಂಬ ಹಾಡುಗಳಿಗೆ ದೇವರು ಕೃಪೆ ಮಾಡಲಿ ಆಮೆನ್,,,🙏🙏🙏🙏🙏

  • @jayakumardubbala
    @jayakumardubbala 2 ปีที่แล้ว +18

    ಕಂಗ್ರಾಟ್ಸ್ ಪಾಸ್ಟರ್ ಸೈಮನ್ ಅದ್ಭುತವಾದ ಸಾಹಿತ್ಯ,ಸಂಗೀತ ಮತ್ತು ದ್ವನಿ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ.

  • @SavithreeKotunoora
    @SavithreeKotunoora ปีที่แล้ว +3

    Hadi tobha changi ide pasoter mansige tobha hatara agute Amen 🙏 hallelujah

  • @snehasnehasneha-kc1zr
    @snehasnehasneha-kc1zr ปีที่แล้ว +21

    Ee song hadodikke devru nimge Bala kottidare adakkagi devara naamakke stothravagali ................✝️🌍♥️

  • @sumithrammasumithra4310
    @sumithrammasumithra4310 6 หลายเดือนก่อน +9

    ಈ ಹಾಡು ಕೇಳುವಾಗ ನನಗೇ ಗೊತ್ತಿಲ್ಲದ ಹಾಗೆ ಕಣ್ಣಲಿ ನೀರು ಬರುತ್ತೆ thank ಯು brother🙏🙏🙏🤝🤝🤝🤝

  • @ajithrodrigues9264
    @ajithrodrigues9264 3 ปีที่แล้ว +103

    ಏನೇ ಆದರೂ ನಾ ಹೇಗೆ ಇದ್ದರು ಯೇಸುವಿನ ಪ್ರೀತಿ ಎಂದೆಂದಿಗೂ ಕೈ ಬಿಡದ ಪ್ರೀತಿ...❤️
    Such a wonderful song Pas.Simon Moses
    😍😍😍🎶

  • @renukadevaragudda4607
    @renukadevaragudda4607 2 ปีที่แล้ว +9

    ಈ ಸಾಂಗ್ ಕೇಳ್ತಿದ್ರೆ ಮತ್ತೆ ಮತ್ತೆ ಕೇಳ್ಬೇಕು ಅಂತ ಅನ್ಸುತ್ತೆ ಬ್ರದರ್ ತುಂಬಾ ಚೆನಾಗ್ ಹಾಡಿದಿರ

  • @sheelasavi1861
    @sheelasavi1861 2 ปีที่แล้ว +6

    ಯೇಸಪ್ಪಾ........ ಇವರನ್ನು ಇನ್ನೂ ಹೆಚ್ಚು ಹೆಚ್ಚಾಗಿ ಬಲಪಡಿಸಪ್ಪಾ....... I love you songs and music ❤️❤️❤️❤️

  • @bhagyagc2250
    @bhagyagc2250 2 ปีที่แล้ว +11

    ಸೂಪರ್ ಸಾಂಗ್ ಬ್ರದರ್ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ 👍👍👍🙏🏼🙏🏼🙏🏼🙏🏼🙏🏼

  • @chandrua1898
    @chandrua1898 3 ปีที่แล้ว +11

    ಸೂಪರ್ ಸಾಂಗ್ ಬ್ರದರ್ ದೇವರ ನಾಮಕ್ಕೆ ಮಹಿಮೆ ಆಗಲಿ ಒಂದೊಂದು ಲೈನ್ ಒಂದೊಂದು ಚರಣ ಸೂಪರ್

  • @sammu4740
    @sammu4740 2 ปีที่แล้ว +7

    ಪಾಸ್ಟರ್ ಈ ಹಾಡು ನನ್ನ ಜೇವಿತವನ್ನ ಬದಲಾವಣೆ ಮಾಡಿದಂತ ಹಾಡು ದೇವರು ನಿಮ್ಮ ಜೋತೆಯಲ್ಲಿ ಈ ಹಾಡಿನ ಮೂಲಕ ನನ್ ಹೊಟ್ಟಿಗೆ ಮಾತಾಡಿದ್ದರೆ ಆಮೆನ್ 🙏ದೇವರು ನಿಮ್ಮನ್ನ ನಿಮ್ಮ ಕುಟುಂಬವನ್ನು ಆಶೀರ್ವಾದಿಸಲಿ ಅಮೆನ್ 🙏🙏🙏🔥🔥🔥🔥🔥🔥🔥

  • @kumar-sm3gj
    @kumar-sm3gj 2 ปีที่แล้ว +10

    ಅಣ್ಣ ಈ ಹಾಡು ನಮ್ಮ ದೇವರಿಗೆ ಮತ್ತು ದೇವ ಜನರಿಗೆ ಮಹಿಮೆ ಬರುವಂತದ್ದು

  • @sheelasavi1861
    @sheelasavi1861 2 ปีที่แล้ว +14

    ಈ ಹಾಡು ತುಂಬಾ ಚೆನ್ನಾಗಿ ಬರೆದಿದ್ದೀರಿ.ದೇವರು ನಿಮ್ಮನ್ನು ಆಶೀರ್ವದಿಸಿ ಕಾಪಡಲಿ ಒಳ್ಳೆಯ ಆರೋಗ್ಯವನ್ನು ಕೊಟ್ಟು ಇನ್ನೂ ಹೆಚ್ಚು ಹೆಚ್ಚು ಹಾಡುಗಳನ್ನು ಬರೆಯುವುದಕ್ಕೆ ಮತ್ತು ಹಾಡುವುದಕ್ಕೂ ದೇವರು ತಾನೇ ಸಹಾಯ ಮಾಡಲಿ.ಆಮೇನ್🙏🙏🙏🙏🙏

  • @shamsamu6570
    @shamsamu6570 2 ปีที่แล้ว +15

    ಸೂಪರ್ ಸರ್ ನಿಮ್ಮ ಸಾಂಗ್ ನನಗೆ ತುಂಬಾ ಇಷ್ಟ ದೇವರು ನಿಮಗೆ ಒಳ್ಳೆಯ ಸ್ವರ ಕೊಟ್ಟಿದ್ದಾರೆ ದೇವರು ನಿಮ್ಮನ್ನು ಇನ್ನು ಹೆಚ್ಚಾಗಿ ಆಶೀರ್ವದಿಸಲಿ 🌹🌹♥️amen

  • @eetalents
    @eetalents 2 ปีที่แล้ว +16

    Wow, wonderful song 👏👏👏👏namma maneli sanna makkalu saha nimma e haadige nim haage Devrannu kondaadi aaradhisithare, All Glory to be God Jesus🙏 🙌🙌

  • @tituscreation3266
    @tituscreation3266 2 ปีที่แล้ว +32

    ಏನೇ ಆದರೂ ನಾ ಹೇಗೆ ಇದ್ದರೂ
    ನಿನ್ ಪ್ರೀತಿ ನನ್ನಲ್ಲಿ ಬದಲಾಗದು ಯೆಸಪ್ಪ
    ಯಾರೇ ಇದ್ದರೂ ಇಡೀ ಊರೇ ತೊರೆದರೂ
    ನಿನ್ ಕೃಪೆಯು ನನ್ನನ್ನು ಕೈಬಿಡದು ಯೆಸಪ್ಪ/2/
    ನನ್ನ ಬಿಟ್ಟು ಕೊಡದ ದೇವ
    ಪ್ರತಿಕ್ಷಣವೂ ಜೊತೆಯಲ್ಲಿರುವೆ
    ನಿನ್ನದೆಲ್ಲ ನನ್ನದೇ, ನನ್ನದೇ ಯೇಸುವೇ,
    ನನ್ನ ತಳ್ಳಿ ಬಿಡದ ದೇವಾ
    ನಿನ್ನ ಬಿಟ್ಟು ಬಾಳೆನಯ್ಯ
    ನನ್ನದೆಲ್ಲಾ ನಿನ್ನದೇ ನಿನ್ನದೇ ಯೇಸುವೇ.
    1. ಹರಿದ ಬಟ್ಟೆಯೊಳಗೂ ಹರಿಯದಂತ
    ಮಹಿಮೆಯನ್ನಿಡುವೆ
    ಎಸೆದ ಜಾಗದಲ್ಲೇ ಜನಾಂಗವನ್ನೆಬ್ಬಿಸುವೆ-2
    ಊಹೆಗೂ ನಿಲುಕದಂತ ಪ್ರೀತಿಯ ನನಗೆ ಕೊಟ್ಟು
    ನಿನ್ ಕೃಪೆಯ ಧಾರೆಯೆರೆದು ನನ್ನ ಹೃದಯದಿ
    ವಾಸಿಸುವೆ./2
    ||ನನ್ನ ಬಿಟ್ಟು ಕೊಡದ ದೇವಾ||
    2. ಕಷ್ಟ ಕಾಲದಲ್ಲೂ ನೀ ನನ್ನನ್ನು ಕೈಬಿಡಲಿಲ್ಲ.
    ಮರಣದ ಹಾದಿಯಲ್ಲೂ ನೀ ನನ್ನನ್ನು ಮರೆಯಲಿಲ್ಲ./2
    ನನ್ ಕೊರತೆಯೆಲ್ಲ ನಿಗಿಸಿ ದಿನದಿನವೂ ಪೋಷಿಸಿರುವೆ
    ನಿನ್ ಪ್ರೀತಿ ಕರುಣೆಯಿಂದಲೇ ಇಂದು
    ಜೀವಂತವಾಗಿರುವೆ./2
    ||ನನ್ನ ಬಿಟ್ಟು ಕೊಡದ ದೇವಾ||
    3. ನನ್ನ ನಂಬಿಕೆಯನ್ನು ನೀ ವ್ಯರ್ಥಗೊಳಿಸೋದಿಲ್ಲ
    ನನ್ನ ಜೀವನ ಹೀಗೇ ಇದ್ದಂತೆ ಇರೋದೇ ಇಲ್ಲ./2
    ನಾ ಸುರಿಸಿದ ಪ್ರತಿ ಕಣ್ಣೀರ ನಿಜ ಕಾರಣ ಅರಿತವನೇ,
    ನೀ ಹೇಗೂ ಮಾರ್ಗ ಮಾಡುವೇ ಎಂದು ನಿನ್ನನ್ನೇ
    ನಂಬಿರುವೆ./2
    ||ನನ್ನ ಬಿಟ್ಟು ಕೊಡದ ದೇವಾ||

  • @lkrishnanaik7831
    @lkrishnanaik7831 2 ปีที่แล้ว +4

    Praise the lord thumba chanagide hadu Anna devaru nimmanna ennu adikavagi ashirvadisali

  • @aarathichalawadi9661
    @aarathichalawadi9661 3 ปีที่แล้ว +40

    💕ತುಂಬಾ ಒಳ್ಳೆಯ ಹಾಡು ಪಾಸ್ಟರ್ ನಾನು ಆಶೀರ್ವಾದ ಹೊಂದಿದೆನ್ನೆ ಈ ಹಾಡಿನಿಂದ್ ಹೃದಯ ಮುಟ್ಟವಂತ್ ಲೈನ್ಸ್ ✍️🙏 ದೇವರು ನಿಮನ್ನು ಆಶೀರ್ವಾದಿಸಲಿ

  • @manuappu3401
    @manuappu3401 ปีที่แล้ว +6

    yesappa nanna jeevitadali enu elde ede adare ninu nanna jeevitanu kotti kotti kotti kotti kotti kotti kotti kottu ninu vagdana madida age sampurna vagi nanan hasirvadisidakagi nimge kotti kotti kotti kotti kotti kotti kotti sothra yesapa amen amen amen amen amen amen amen tqx jesus haleluya yesappa

  • @LataGk-ne4ng
    @LataGk-ne4ng 2 ปีที่แล้ว +35

    When we listen this song we feel the love of Jesus 😍😍praise the Lord Jesus 🙏🙏

  • @Dr.8104-y8g
    @Dr.8104-y8g 2 ปีที่แล้ว +14

    Praise to God Jesus. Nijvaglu Heart touching and meaning full song ide kelta idre 1,000 sari kelbek ansta ide nange 😢🙌🏻🙌🏻🙌🏻🙌🏻🙌🏻🙌🏻🙌🏻💝💓 God bless you Anna.

  • @shruthi.shruthi.1180
    @shruthi.shruthi.1180 3 ปีที่แล้ว +18

    ಹರಿದ ಬಟ್ಟೆಯ ಒಳಗೂ ಅರಿಯದಂತ ಮಹಿಮೆ ತುಂಬಿರುವ ದೇವಾ...ದಾರಿ ತಪ್ಪಿ ನಡೆವಾಗಲೂ ನನ್ನ ಬಿಟ್ಟು ಕೊಡದ ದೇವಾ..... ನಿನಗೆ ಯಾವಾಗಲೂ sthothra🙏🙏

  • @lakshmammala2927
    @lakshmammala2927 11 หลายเดือนก่อน +28

    ನೋವಿನಲ್ಲಿ ಇರುವವರಿಗೆ ಈ ಹಾಡು ಧೈರ್ಯ ನೀಡುತ್ತದೆ ಅಣ್ಣ❤ದೇವರ ಪರಿಶುದ್ಧವಾದ ನಾಮಕ್ಕೆ ಮಹಿಮೆ ಉಂಟಾಗಲಿ ಅಮೆನ್ ಅಮೆನ್ ✝️✝️🛐🙏🙏♥️♥️♥️💫

  • @JesusChristBakthe
    @JesusChristBakthe 2 ปีที่แล้ว +21

    Brother you great God bless you ✝️🙌🙌 super beautiful songs music message super 👌👌💐💐👏👏⭐⭐

  • @HIMALWELLSHYAM
    @HIMALWELLSHYAM 28 วันที่ผ่านมา +1

    Hallelluyaa Stotra Aamen❤️♥️✝️✝️
    Thank you so mach Brother❤️

  • @ರೂವಾಗ್ಯಾಂಗ್
    @ರೂವಾಗ್ಯಾಂಗ್ 3 ปีที่แล้ว +11

    ನಾವು ತಾಯಿಯ ಗರ್ಭದಲ್ಲಿ ಮಗು ಆದಾಗ ಒಂದು ಪಕ್ಷ ನಮ ತಾಯಿ ಮರೆತಳು
    ಆದರೆ ನಾವು ನಂಬಿರುವ ನಂಬಿಗಸ್ತಾನು.ಅದ ದೇವರು. ನಮ್ಮನು. ಹೆಂದಿಗೂ ಮರೆಯೋಲ್ಲ
    ಕರೆದತನು ❤ ನಂಬಿಗಸ್ತಾನು ❤️ ಕಡೆವರೆಗೂ ❤️ ದೃಢ ❤️ ಪಡಿಸಿ ❤️ ಕಾಯುವನು ❤
    . ಅಮೆನ್ ❣️

  • @shanthshanthkumar1772
    @shanthshanthkumar1772 ปีที่แล้ว +3

    Tqu so much bro e song kelta idre jesus nam atra bandhu dairya kodo aage feel agutte sprrrr ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @kumarswamykumarswamy9132
    @kumarswamykumarswamy9132 ปีที่แล้ว +79

    ಪ್ರೈಸ್ ದ ಲಾರ್ಡ್ ಪಾಸ್ಟರ್ ಈ ಹಾಡು ತುಂಬಾ ಅರ್ಥಗರ್ಭಿತವಾಗಿದೆ ದೇವರು ಈ ಹಾಡನ್ನು ಬರೆಯುವಂತ್ತೆ ಕೊಟ್ಟಂತ ಜ್ಞಾನಕ್ಕಾಗಿ ಸ್ತೋತ್ರ ಇನ್ನು ಅನೇಕ ಹಾಡುಗಳನ್ನು ನಿಮಗೆ ಕೊಟ್ಟು ಕೇಳುವಂತ್ತ ಎಲ್ಲರ ಜೀವಿತಾಗಳಲ್ಲಿ ದೇವರ ಮಹಿಮೆಯನ್ನು ಅನುಭವಿಸಲಿ ಆಮೆನ್

  • @SahuSaanu-yx1zc
    @SahuSaanu-yx1zc ปีที่แล้ว +9

    Amen 🙏🙏👌song poster ಕುಗ್ಗಿ ಹೋಗಿದ್ದೆ ತುಂಬಾ ಧೈರ್ಯ ಬಂತು 🙏🙏🙏🙏🙏🙏ದೇವರಿಗೆ ಕೋಟಿ ಕೋಟಿ ಸ್ತೋತ್ರ 🙏🙏🙏❤️jesus

  • @deepikakotarkar4622
    @deepikakotarkar4622 3 ปีที่แล้ว +20

    Super....Heart touching lyrics..... "harid batteyayolu ariyad mahineyanniduve"......" naa surisid prati kannir nij karan aritiruve"........wow.... beautiful and meaningfu lines....Thank you so much paster.....

  • @georgeivan5864
    @georgeivan5864 2 ปีที่แล้ว +5

    Very beautiful song amen Amen Jesus 🙏🙏ene adaru sa swami ninu nanna sangadda eddi swami
    Nanna kai bidalilla swami

  • @prashanthprashu2617
    @prashanthprashu2617 3 ปีที่แล้ว +21

    ನಿಜವಾಗಿಯೂ ಅಣ್ಣ ಈ ಹಾಡು ಪ್ರತಿಯೊಬ್ಬರ ಜೀವಿತದಲ್ಲೂ ಉಜ್ಜಿವನವಾಗುತ್ತದೆ..... ಸಾಹಿತ್ಯ ಎಲ್ಲವೂ ತುಂಬಾ ಕಾರ್ಯಸಾಧಕವಾಗಿದೆ.... We thank God for this song and everything...we need more songs like this

  • @nathanielkarunakar2603
    @nathanielkarunakar2603 ปีที่แล้ว +2

    ನಾನು ಆಶೀರ್ವಾದ ಹೊಂದಿದ್ದೇನೆ ಈ ಹಾಡು ಮೂಲಕ

  • @JesusChristBakthe
    @JesusChristBakthe 3 ปีที่แล้ว +27

    Brother super beautiful song's ✝️✝️🛐🛐 Praise the lord ✝️❤️❤️✝️ God bless you ✝️🙌 brother 🙏

  • @davidgandavvagol111
    @davidgandavvagol111 2 ปีที่แล้ว +2

    Amen.🙏 pastor e song nan mansige ondu dairyaa kottide pastor...tq for beautiful lyrics and composition...

  • @archanarohan_04
    @archanarohan_04 3 ปีที่แล้ว +68

    Its been 5 days I'm listening the song, everytime it refreshes my soul and reminds how gracious God has been throughout! Every word reflects how beautifully God designs our life, how planned is his lead. Im going through a different experience of God's lead through this song Anna! May the song bring out the truthful love for God in every believer and give knowledge and revelations of him being a MIGHTY GOD! GOD BLESS YOU JUBILANTLY ANNA!

    • @swethaswetha5459
      @swethaswetha5459 2 ปีที่แล้ว +3

      Super song pastor ... blessed peaceful song amazing wonderful 🔥🔥🔥🔥God bless your ministry

  • @sumithrammasumithra4310
    @sumithrammasumithra4310 ปีที่แล้ว +2

    ವಂಡರ್ಫುಲ್ ಎಂಥ ಸಮಯದಲ್ಲೂ ದೇವರಿಗೆ ಸ್ತೋತ್ರ ಈ ಹಾಡನ್ನು ಬರೆದು ಹಾಡಲು ದೇವರು ನಿಮಗೆ ಕೊಟ್ಟ ಕೃಪೆಗಾಗಿ ಆತನಿಗೆ ಸ್ತೋತ್ರ ಸ್ತೋತ್ರ ❤

  • @arpitharodrigues8019
    @arpitharodrigues8019 3 ปีที่แล้ว +55

    "Nanna bittu kodada deva,prati kshanavu jothe yal iruve"... Each and every line is soo meaningful and feels like listening to this song 1000 times.. God's love towards mankind is wonderfully expressed in this song. Thankyou pastor for this beautiful song in kannada. And Thanks to Jesus🙏

    • @manjum3673
      @manjum3673 2 ปีที่แล้ว +3

      🙏🙏🙏👌👌

  • @sevvanthiseven2036
    @sevvanthiseven2036 2 ปีที่แล้ว +14

    I'm Tamilian,, 1st time heard this,,,Really superb Tearest worship Song... Glory to Jesus... God Bless You More your ministry brother

  • @shashiankolaofficial5199
    @shashiankolaofficial5199 3 ปีที่แล้ว +146

    Wa...I never expected song... my God is wonderful....and .. I am really happy...and so excited... God is good... thank you so much dear.. lovely pastor..."ಈ ಲೋಕದಲ್ಲಿ ಎಲ್ಲಾ ಜನರು ನಮ್ಮನ್ನು ಕೈಬಿಟ್ಟಾಗ ದೇವರು ಮಾತ್ರವೇ ನಮ್ಮನ್ನು ಕೈಹಿಡಿದು ನಡೆಸಲು ಸಾಧ್ಯ." And once again thank you so much dear pastor...and Family. GOD BLESS YOU

  • @prasannapainter3307
    @prasannapainter3307 ปีที่แล้ว +2

    ಆರ್ಟ್ ಟಚ್ಚಿಂಗ್ ಸಾಂಗ್ ಸೂಪರ್ ❤🙇‍♂️🙏🙏

  • @ruthammaruth2386
    @ruthammaruth2386 2 ปีที่แล้ว +5

    Thumba tq anna ನನ್ನ ಬಲಹೀನತೆಯಲ್ಲಿ ನನಗೆ bala ಕೊಟ್ಟಿದೆ anna e tara thumba ಹಾಡನ್ನು hadi tq god bless you anna

  • @manjunathmm6928
    @manjunathmm6928 2 ปีที่แล้ว +5

    ಅಣ್ಣ ನಿಮ್ಮುನ್ನ ದೇವರು ಇನ್ನು ಹೆಚ್ಚಾಗಿ ಉಪಯೋಗಿಸಲಿ‌‌ god bles you 🙏🙏🙏

  • @AbhishekAbhishek-ck5kt
    @AbhishekAbhishek-ck5kt 2 ปีที่แล้ว +2

    Super song pastor ದೇವರ ಪ್ರಸನತೆ blessing you pastor

  • @babugodgift2983
    @babugodgift2983 2 ปีที่แล้ว +22

    Wow very nice and beautiful awesome song thank God for this wonderful song. Amen praise the Lord

  • @sachinmethre6945
    @sachinmethre6945 4 หลายเดือนก่อน +3

    Amen ದೇವರಿಗೆ ಸ್ತೋತ್ರ 🙏🙏🙏❤halleluyaa

  • @reenaaugustin2024
    @reenaaugustin2024 2 ปีที่แล้ว +30

    Really we blessed by this song ... glory to God😭😭😭

  • @manjuchoma9253
    @manjuchoma9253 2 ปีที่แล้ว +13

    Waaaaaa. Super song..my feveret song..thank you dear moses anna..nanna yesuve song kottidke

  • @kingsolomon5997
    @kingsolomon5997 ปีที่แล้ว +5

    𝚃𝚑𝚒𝚜 𝚜𝚘𝚗𝚐 𝚎𝚡𝚙𝚛𝚎𝚜𝚜𝚎𝚜 𝚝𝚑𝚎 𝚝𝚛𝚞𝚎 𝚕𝚘𝚟𝚎 𝚘𝚏 𝚘𝚞𝚛 𝙶𝚘𝚍, ಏನೇ ಆದರೂ, ನಮನ್ನು ಯಾರ್ ಬಿಟ್ಟು ಹೋದ್ರು, ಆತ ನಮ್ಮನ್ನ ಬಿಡೋಲ್ಲ, ಅತನ ಪ್ರೀತಿ ನಮಲ್ಲಿ ಎಂದಿಗೂ ಮಾರ್ಪಡೋದಿಲ್ಲ, 𝚝𝚑𝚊𝚝 𝚒𝚜 𝚖𝚢 𝙶𝚘𝚍, 𝚖𝚢 𝙹𝚎𝚜𝚞𝚜 ❤

  • @amazinggrace9728
    @amazinggrace9728 3 ปีที่แล้ว +34

    Hallelujah, Praise the Lord no matter what happens to us, OUR TRUE LIVING AND LOVING GOD IS ON THE THRONE AND WILL ALWAYS BE ON THE THRONE. And we will not be afraid.

  • @ramenaikm
    @ramenaikm 2 ปีที่แล้ว +2

    Dewara mahime praise the lord 🙏🙏

  • @nithinnarayanamoolya
    @nithinnarayanamoolya 3 ปีที่แล้ว +20

    Hallelujah 🙏 Amen 💖...Lord Jesus Christ Let The People Whoever Listen This Song,Let Their Hearts Filled With Compassion unto You

    • @manikanta1493
      @manikanta1493 ปีที่แล้ว

      Thumba mansanthiyannu koduva hadannu hadedake kotte sothra vagali

  • @nancymaryj9528
    @nancymaryj9528 ปีที่แล้ว +9

    I am from tamil nadu. I really feel heart touched with this song. Praise to yeshuva Jesus our lord

  • @swethajadhav3218
    @swethajadhav3218 3 ปีที่แล้ว +30

    Omg wonderful lyrics I can't hold my tears love you Jesus amen you are there for me always love you pa❤️🙏 wonderful song brother tq

  • @VenkateshG-uo8lr
    @VenkateshG-uo8lr 2 หลายเดือนก่อน +1

    ಅಮೆನ್... ಸುಂದರವಾದ. ಹಾಡು.

  • @vsamuel3547
    @vsamuel3547 3 ปีที่แล้ว +28

    GLORY TO LORD FOR GAVE TO YOU THIS GLORIOUS SONG🕊️🕊️

  • @ashwinraj6137
    @ashwinraj6137 2 ปีที่แล้ว +6

    PRAISE THE LORD JESUS br.. While this song completed..my mother askd me do dis song finished..and i replied her bit angerly.."y what hapend" she replied so politely that (as she finished cookg) she wana put a exhaust fan.. Until the song was going on..she was quite-ultimately waited til end of song patiencely thru praising lord jesus..i thanq god lot.. GLORY AMEN -LEBENON..-(brahmin convert from kolar)

  • @jesusforever5501
    @jesusforever5501 3 ปีที่แล้ว +7

    Wow sir wonderful lyrics with Nice singing........ 🙏 Glory to God!!!!!

  • @YohanPaulll
    @YohanPaulll 2 ปีที่แล้ว +13

    Beautiful song, brother
    All glory to Jesus
    Praise god...!!

  • @JesusChristBakthe
    @JesusChristBakthe 3 ปีที่แล้ว +18

    Hallelujah hallelujah ✝️🛐❤️❤️ praise the lord 🙏🙏 super beautiful songs 👏👏👏👏👏✝️🙌 brother

  • @MamathaMamathas-fx5hl
    @MamathaMamathas-fx5hl หลายเดือนก่อน

    Matthe matthe kelhuva aashe anthaha adhbuthavaada haadu devarige mahime untagalhi Amen Amen Amen Amen Amen 🙏🙏🙏🙏🙏🙏

  • @nkgowda8594
    @nkgowda8594 2 ปีที่แล้ว +34

    What a blessed song dear man of God.. heart melting..... words r so comforting & building confidence on the promises of God...S He will never give up on His Bride...Millions time Thank u Jesus for using your anointed servant...All Glory to Him alone

  • @MamathaMamathas-fx5hl
    @MamathaMamathas-fx5hl หลายเดือนก่อน

    Estu baari kehidaru matthe matthe kelhuva aashe , anthaha adhbuthavaada haadu devarige mahime huntagali, Amen Amen Amen Amen Amen Amen Amen 🙏 🙏 🙏 🙏 🙏 🙏 🙏 🙏 Amen Amen Amen Amen Amen

  • @JesusChristBakthe
    @JesusChristBakthe 2 ปีที่แล้ว +20

    God bless you all brothers ❤️❤️ glory to God ✝️✝️✝️🙏🙏 Praise the lord 🙏🙏 wonderful songs 👏👏

  • @Jyothi-v6q
    @Jyothi-v6q 11 วันที่ผ่านมา +1

    Thumba chinnagidhe song nanna jevethadhalli ege agirodhu bro amen

  • @vasanthammanna9251
    @vasanthammanna9251 3 ปีที่แล้ว +15

    God bless you 🙌 Amen praise the Lord 🙏🙏🙏🙏❤️🙏🙏🙏🙏

  • @raghukl9962
    @raghukl9962 8 หลายเดือนก่อน +1

    ❤ ಆಡು ತುಂಬಾ ಚೆನ್ನಾಗಿದೆ ದೇವರು ನಿಮ್ಮನ್ನು ಆಶೀರ್ವದಿಸಿದರೆ ದೇವರ ನಾಮಕ್ಕೆ ಮಹಿಮೆ ಉಂಟಾಗಲಿ ಇನ್ನು ಹೆಚ್ಚು ಹೆಚ್ಚಾಗಿ ದೇವರ ನಾಮದ ಮಹಿಮೆಗಾಗಿ ಆಡಲು ದೇವರು ನಿಮ್ಮನ್ನು ಬಲಪಡಿಸಲು ಆಮೆನ್ ಅಲೆಲುಯ 🌹

  • @ravigouda5066
    @ravigouda5066 3 ปีที่แล้ว +12

    Jesus enandigu Kai bidada bevaru . wonderful song thank you so much paster

  • @pushpanjalis5636
    @pushpanjalis5636 2 ปีที่แล้ว +8

    Praise the Lord . thank you Jesus . brother your songs are making me to praise God every time.thank you brother 🙏🙏🙏

  • @pushpagoshi7437
    @pushpagoshi7437 2 ปีที่แล้ว +18

    Super.... God bless you always.... 🙏

  • @vasanthimogaveer5657
    @vasanthimogaveer5657 2 หลายเดือนก่อน +1

    Amen praise Lord nange adarene kotide ❤❤vey nice song God bless you❤

  • @happysoul100
    @happysoul100 2 ปีที่แล้ว +21

    I love ur every songs pastor. Praise god. God is good all the time.

  • @anadaraja5438
    @anadaraja5438 ปีที่แล้ว +3

    ಈ ಹಾಡು ಕೇಳಿದರೆ ತುಂಬಾ ಸ೦ತೋಷ ಅಗುತೇ ಅಣ್ಣ Jesus blessed dear💕 friend 🙏✝️🙏🙌🙇‍♀️

  • @manjunathkammar3222
    @manjunathkammar3222 2 ปีที่แล้ว +18

    Wow super amazing, heart touching paster, ❤️God bless you, glory to Jesus, tq Jesus...

  • @shawnKannadachannel
    @shawnKannadachannel 2 ปีที่แล้ว +1

    Thank you appa🙏 really i am blessed earing this song brother tqsm for this meaning full song 🙏 love you lord❤

  • @channareddy6566
    @channareddy6566 3 ปีที่แล้ว +18

    Such a meaningful song what a loving God we have. Thank u Paster

  • @muthurajr3401
    @muthurajr3401 6 หลายเดือนก่อน +2

    Very very good 🎉🎉🎉🎉🎉🎉🎉🎉🎉🎉🎉 song devu ru nimmanu asirvadisalli

  • @nagukadalagi6420
    @nagukadalagi6420 3 ปีที่แล้ว +16

    god bless this song this song very spiritual praise the god i love this song very much

  • @sachinmethre6945
    @sachinmethre6945 5 หลายเดือนก่อน +2

    Amen praise the lord 🙏🙏🙏 nice song my favourite heart ❤️ teaching

  • @shashiprabhakar3259
    @shashiprabhakar3259 3 ปีที่แล้ว +11

    hallelujah... we are so lucky to have yesappa as our lord and Saviour... praise you Jesus.. love you jesus

  • @AshadevuAsha
    @AshadevuAsha 2 หลายเดือนก่อน

    ತುಂಬಾ ತುಂಬಾ ಒಳ್ಳೆ ಹಾಡು ದೇವರಿಗೆ ಮಹಿಮೆ 🙏😍💞

  • @baramanimdodamani6680
    @baramanimdodamani6680 3 ปีที่แล้ว +18

    Wow so amazing, annoiting song, pastor,,true loving in jesus in my life,,so wonderful song meaning fully song amen glory to God 🙏🙏🙏🙏

  • @francissarwand2840
    @francissarwand2840 2 ปีที่แล้ว +13

    ಬ್ರದರ್ ಬ್ರದರ್ ಒಳ್ಳೆ ಹಾಡನ್ನು ಕೊಟ್ಟಿದ್ದಕ್ಕಾಗಿ ದೇವರ ನಾಮಕ್ಕೆ ಸ್ತೋತ್ರ ವಾಗಲಿ

  • @sunitadas7399
    @sunitadas7399 2 ปีที่แล้ว +21

    Super song bro , heart touching. God bless

  • @ruthruth4022
    @ruthruth4022 27 วันที่ผ่านมา +1

    Praise the Lord❤✝️🥰🙏🛐🛐 very very good song😢😢 brother ✝️🙏 god bless u 🙏🙏🙏🙏 thank u Jesus appa😢😢 ✝️❤🥰😢😢I love u my Jesus appa ✝️❤🙏🙏🙏🙏😢😢😢

  • @saanusahana6186
    @saanusahana6186 2 ปีที่แล้ว +1

    Amen🙏Amen 🙏ತುಂಬಾ ಚನ್ನಾಗಿದೇ ಸೋತು ಹೋಗಿದ್ದೆ 😭😭😭😭ಮತ್ತೆ ನನ್ ದೇವರನ್ನು ಕಾಣುವಂತೆ ಮಸಾಗಿದೆ ನನ್ ಉಸಿರು ಇರುವವರಿಗೂ ನನ್ ಯೇಸಪ್ಪನಿಗಾಗಿ ಜೀವಿಸುತ್ತೆನೆ 🙏🙏🙏🙏😭😭😭😭ಥ್ಯಾಂಕ್ಸ್ ಪಾಸ್ಟರ್ ದೇವರು ನಿಮ್ಮನ್ನು ನಮ್ಮಂತವರಿಗೆ ಒಳ್ಳೆ ಹಾಡುಗಳ ಮೂಲಕ ಬಲಪಡಿಸುವಂತೆ ಇಟ್ಟಿರುವುದಕಾಗಿ ದೇವರಿಗೆ ಸ್ತೋತ್ರ 🙏🙏ನಿಮ್ಮನ್ನು ಇನ್ನು ಹೆಚ್ಚಾಗಿ ಹಾಡುಗಳನ್ನು ಹಾಡುವಂತೆ ಹೆರಾಳವಾಗಿ ಆಶಿರ್ವಾದಿಸಲಿ 🙏🙏🙏🙏